"ತಂತ್ರಜ್ಞಾನದ ಬೋಧನಾ ಶಾಸ್ತ್ರದ ಮತ್ತು ವಿಷಯದ ಜ್ಞಾನ-TPACK" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

(ಅದೇ ಬಳಕೆದಾರನ ಮಧ್ಯದಲ್ಲಿನ ಬದಲಾವಣೆಯನ್ನು ತೋರಿಸುತ್ತಿಲ್ಲ)
೧ ನೇ ಸಾಲು: ೧ ನೇ ಸಾಲು:

{| style="height:10px; float:right; align:center;"

''[https://teacher-network.in/OER/index.php/ICT_teacher_handbook/Technological_Pedagogical_Content_Knowledge_TPACK See in English]''

[[File:TPACK_Graphic,_IT_for_Change.png|thumb|400x400px|TPACK Framework]]

[[File:TPACK_Graphic,_IT_for_Change.png|thumb|400x400px|TPACK Framework]]
ತಂತ್ರಜ್ಞಾನದ ಬೋಧನಾ ಶಾಸ್ತ್ರದ ಮತ್ತು ವಿಷಯದ ಜ್ಞಾನವು [https://en.wikipedia.org/wiki/Technological_Pedagogical_Content_Knowledge Technological Pedagogical Content Knowledge-TPACK] ಶಿಕ್ಷಣದಲ್ಲಿ ತಂತ್ರಜ್ಞಾನ ಅಳವಡಿಕೆಯ ಬಗೆಗೆ ಅರ್ಥೈಸಿಕೊಳ್ಳುವಲ್ಲಿ ಶಿಕ್ಷಕರಿಗೆ ಒಂದು ಚೌಕಟ್ಟನ್ನು ಒದಗಿಸುತ್ತದೆ. ಇದು ಆರು ಅಂಶಗಳನ್ನು ಒಳಗೊಂಡಿದೆ :

#ತಂತ್ರಜ್ಞಾನ ಜ್ಞಾನ

#ತಂತ್ರಜ್ಞಾನ ಜ್ಞಾನ

#ಬೋಧನಾ ಶಾಸ್ತ್ರದ ಜ್ಞಾನ

#ಬೋಧನಾ ಶಾಸ್ತ್ರದ ಜ್ಞಾನ
೧೨ ನೇ ಸಾಲು: ೧೫ ನೇ ಸಾಲು:

ಶಿಕ್ಷಕರ ತರಬೇತಿದಾರರು ವಿಷಯ ಜ್ಞಾನವನ್ನು ಅಗತ್ಯಕ್ಕೆ ತಕ್ಕಷ್ಟು ಹೊಂದಿರುತ್ತಾರೆ ಎಂಬುದಾಗಿ ನಂಬಲಾಗಿರುತ್ತದೆ. ಆದ್ದರಿಂದ ಶಿಕ್ಷಕರ ಶಿಕ್ಷಣದ ಪಠ್ಯಕ್ರಮದಲ್ಲಿ ಶಿಕ್ಷಕರ ತರಬೇತಿದಾರರನ್ನು ವಿಜ್ಞಾನ ಜ್ಞಾನದೊಂದಿಗೆ ಒಳಗೊಳ್ಳಿಸಿರುವುದಿಲ್ಲ. ಶಿಕ್ಷಕರು ವಿಷಯವನ್ನು ಸುಧಾರಿತವಾದ ಸೂಕ್ತವಾದ ರೀತಿಯಲ್ಲಿ ವಿಶ್ಲೇಷಣಾತ್ಮಕವಾದ ದೃಷ್ಟಿಕೋನದಲ್ಲಿ ಪ್ರಸ್ತುತಪಡಿಸಲು ಹಲವು ಸೈದ್ದಾಂತಿಕ ಪರಿಕಲ್ಪನೆಗಳನ್ನು ಅವರ ಶಾಲಾ ಅವಧಿಯಲ್ಲಿ ಕಲಿತಿರಬೇಕು ಹಾಗು ಅವುಗಳನ್ನು ಪುನರ್‌ಮನನ ಮಾಡಿಕೊಳ್ಳಬೇಕಿದೆ.

[http://academic.wsc.edu/education/curtiss_j/eisner.htm Elliot W. Eisner]ರವರ ಪ್ರಕಾರ   ಹೃದಯ ಬಡಿತದ "ಸಂಕುಚನವು ಮತ್ತು ವ್ಯಾಕೋಚನದ" ರೀತಿಯಲ್ಲಿ ಪಠ್ಯಕ್ರಮ(ವಿಷಯ) ಮತ್ತು ಬೋಧನೆ (ಬೋಧನಾಶಾಸ್ತ್ರ) ಬಹುಮುಖ್ಯವಾದ ಅಂಶಗಳಾಗಿವೆ. ಪಠ್ಯಕ್ರಮ ತಾನಾಗೇ ಬೋಧಿಸುವುದಿಲ್ಲ, ಇದು ಮಧ್ಯವರ್ತನೆಗೆ ಒಳಪಡಬೇಕಾಗುತ್ತದೆ, ಹಾಗು ಬೋಧನೆಯು ಇದಕ್ಕೆ ಬಹುಮುಖ್ಯವಾದ ಮಧ್ಯವರ್ತನೆಯಾಗುತ್ತದೆ.

[http://academic.wsc.edu/education/curtiss_j/eisner.htm Elliot W. Eisner] ರವರ ಪ್ರಕಾರ ಹೃದಯ ಬಡಿತದ "ಸಂಕುಚನವು ಮತ್ತು ವ್ಯಾಕೋಚನದ" ರೀತಿಯಲ್ಲಿ ಪಠ್ಯಕ್ರಮ (ವಿಷಯ) ಮತ್ತು ಬೋಧನೆ (ಬೋಧನಾಶಾಸ್ತ್ರ) ಬಹುಮುಖ್ಯವಾದ ಅಂಶಗಳಾಗಿವೆ. ಪಠ್ಯಕ್ರಮ ತಾನಾಗೇ ಬೋಧಿಸುವುದಿಲ್ಲ, ಇದು ಮಧ್ಯವರ್ತನೆಗೆ ಒಳಪಡಬೇಕಾಗುತ್ತದೆ, ಹಾಗು ಬೋಧನೆಯು ಇದಕ್ಕೆ ಬಹುಮುಖ್ಯವಾದ ಮಧ್ಯವರ್ತನೆಯಾಗುತ್ತದೆ.

ಆದ್ದರಿಂದ, ವಿಷಯ ಮತ್ತು ಬೋಧನಾ ಶಾಸ್ತ್ರವು ಬೋಧನಾ ಪ್ರಕ್ರಿಯೆಯಲ್ಲಿ ತುಂಬಾ ನಿಕಟವಾಗಿ ಒಂದಕ್ಕೊಮದು ಸಂಬಂಧಹೊಂದಿರುತ್ತವೆ. ಆದ್ದರಿಂದ ಶಿಕ್ಷಕರ ಶಿಕ್ಷಣವು ಈ ಎರಡೂ ಅಂಶಗಳ ಮೇಲೆ ಗಮನವಹಿಸಬೇಕು. [https://en.wikipedia.org/wiki/Lee_Shulman#Pedagogical_content_knowledge_.28PCK.29 Shullman] ರವರೂ ಸಹ ಶಿಕ್ಷಕರ ವಿಷಯ ಜ್ಞಾನ ಮತ್ತು ಬೋಧನೆ ಪ್ರತ್ಯೇಕವಾಗಿರುವುದನ್ನು ವಿರೋಧಿಸುತ್ತಾರೆ. ಇವರ ಪ್ರಕಾರ ಶಿಕ್ಷಕರ ಶಿಕ್ಷಣ ಕಾರ್ಯಕ್ರಮಗಳು ಈ ಎರಡೂ ಜ್ಞಾನಗಳ ಸಂಯೋಜನೆಯನ್ನು ಹೊಂದಿರಬೇಕು. ಅವರು ಬೋಧನಾ ವಿಷಯ ಜ್ಞಾನದ (Pedagogical_content_knowledge-PCK)ಕಲ್ಪನೆಯನ್ನು ಪರಿಚಯಿಸಿದರು. ಇದರಲ್ಲಿ ಬೊಧನಾ ಜ್ಞಾನ ಮತ್ತು ವಿಷಯ ಜ್ಞಾನ ಸಂಯೋಜಿತಗೊಂಡಿರುತ್ತವೆ.(ಪಠ್ಯಕ್ರಮ ಜ್ಞಾನ ಮತ್ತು ಶೈಕ್ಷಣಿಕ ಸಂದರ್ಭಗಳ ಜ್ಞಾನ ಮುಂತಾದವು ಸಹ ಒಳಗೊಂಡಿವೆ).ಬೋಧನಾ ವಿಷಯ ಜ್ಞಾನವು ಎರಡು ಭಾಗಗಳನ್ನು ಹೊಂದಿದೆ.

ಆದ್ದರಿಂದ, ವಿಷಯ ಮತ್ತು ಬೋಧನಾಶಾಸ್ತ್ರವು ಬೋಧನಾ ಪ್ರಕ್ರಿಯೆಯಲ್ಲಿ ತುಂಬಾ ನಿಕಟವಾಗಿ ಒಂದಕ್ಕೊಂದು ಸಂಬಂಧಹೊಂದಿರುತ್ತವೆ. ಆದ್ದರಿಂದ ಶೈಕ್ಷಣಿಕವಾಗಿ ಶಿಕ್ಷಕರು ಈ ಎರಡೂ ಅಂಶಗಳ ಮೇಲೆ ಗಮನವಹಿಸಬೇಕು. [https://en.wikipedia.org/wiki/Lee_Shulman#Pedagogical_content_knowledge_.28PCK.29 Shullman] ರವರೂ ಸಹ ಶಿಕ್ಷಕರ ವಿಷಯ ಜ್ಞಾನ ಮತ್ತು ಬೋಧನೆ ಪ್ರತ್ಯೇಕವಾಗಿರುವುದನ್ನು ವಿರೋಧಿಸುತ್ತಾರೆ. ಇವರ ಪ್ರಕಾರ ಶಿಕ್ಷಕರ ಶಿಕ್ಷಣ ಕಾರ್ಯಕ್ರಮಗಳು ಈ ಎರಡೂ ಜ್ಞಾನಗಳ ಸಂಯೋಜನೆಯನ್ನು ಹೊಂದಿರಬೇಕು. ಅವರು ಬೋಧನಾ ವಿಷಯ ಜ್ಞಾನದ (Pedagogical_content_knowledge-PCK) ಕಲ್ಪನೆಯನ್ನು ಪರಿಚಯಿಸಿದರು. ಇದರಲ್ಲಿ ಬೊಧನಾ ಜ್ಞಾನ ಮತ್ತು ವಿಷಯ ಜ್ಞಾನ ಸಂಯೋಜಿತಗೊಂಡಿರುತ್ತವೆ. (ಪಠ್ಯಕ್ರಮ ಜ್ಞಾನ ಮತ್ತು ಶೈಕ್ಷಣಿಕ ಸಂದರ್ಭಗಳ ಜ್ಞಾನ ಮುಂತಾದವು ಸಹ ಒಳಗೊಂಡಿವೆ). ಬೋಧನಾ ವಿಷಯ ಜ್ಞಾನವು ಎರಡು ಭಾಗಗಳನ್ನು ಹೊಂದಿದೆ.
#ವಿಷಯ: ಇದು ಶಿಕ್ಷಕರು ಬೋಧಿಸಲು ತಿಳಿದಿರಬೇಕಾದ ಎಲ್ಲಾ ಅಂಶಗಳನ್ನು ಒಳಗೊಂಡಿರುತ್ತದೆ. ಇದು ವಾಸ್ತವ ವಿಷಯವನ್ನು ಹೊಂದಿರುತ್ತದೆ.( ಕೇವಲ ವ್ಯಾಖ್ಯಾನಗಳು ಮತ್ತು ಸತ್ಯಗಳು ಮಾತ್ರವಲ್ಲದೇ, ವಿಷಯದ ಮೂಲ ಪರಿಕಲ್ಪನಾ ಕಲಿಕೆಗಳು, ವಿಷಯದ ಸಿದ್ದಾಂತಗಳು, ಸಾಮಾಜಿಕ ಸಮರ್ಥನೆಗಳು ಮತ್ತು ಸಾಮಾಜಿಕ ಪರಿಣಾಮಗಳು).ಇದು ಏನನ್ನು ಬೋದಿಸಬೇಕು ಎಂಬುದನ್ನು ತಿಳಯಲು ಸಾಧ್ಯವಾಗುತ್ತದೆ. ವಿಷಯ ಜ್ಞಾನವು ಆ ವಿಷಯದಲ್ಲಿ ನಿಮ್ಮನ್ನ ಪರಿಣಿತರಾಗಿಸುತ್ತದೆ.

#ವಿಷಯ: ಇದು ಶಿಕ್ಷಕರು ಬೋಧಿಸಲು ತಿಳಿದಿರಬೇಕಾದ ಎಲ್ಲಾ ಅಂಶಗಳನ್ನು ಒಳಗೊಂಡಿರುತ್ತದೆ. ಇದು ವಾಸ್ತವ ವಿಷಯವನ್ನು ಹೊಂದಿರುತ್ತದೆ. (ಕೇವಲ ವ್ಯಾಖ್ಯಾನಗಳು ಮತ್ತು ಸತ್ಯಗಳು ಮಾತ್ರವಲ್ಲದೇ, ವಿಷಯದ ಮೂಲ ಪರಿಕಲ್ಪನಾ ಕಲಿಕೆಗಳು, ವಿಷಯದ ಸಿದ್ದಾಂತಗಳು, ಸಾಮಾಜಿಕ ಸಮರ್ಥನೆಗಳು ಮತ್ತು ಸಾಮಾಜಿಕ ಪರಿಣಾಮಗಳು). ಇದು ಏನನ್ನು ಬೋಧಿಸಬೇಕು ಎಂಬುದನ್ನು ತಿಳಯಲು ಸಾಧ್ಯವಾಗುತ್ತದೆ. ವಿಷಯ ಜ್ಞಾನವು ಆ ವಿಷಯದಲ್ಲಿ ನಿಮ್ಮನ್ನು ಪರಿಣಿತರಾಗಿಸುತ್ತದೆ.
#ಬೋಧನಾ ಶಾಸ್ತ್ರ: ಇದು ಬೊಧನೆಗಾಗಿ ಬಳಸುವ ಎಲ್ಲಾ ವಿಧಾನಗಳು, ತಂತ್ರಗಳು ಮತ್ತು ಕಾರ್ಯತಂತ್ರಗಳನ್ನು ಒಳಗೊಮಡಿರುತ್ತದೆ. ಇದು ವಿವಿಧ ತಂತ್ರಜ್ಞಾನಗಳನ್ನು, ವಿವಿಧ ಸಂಪನ್ಮೂಲಗಳ/ ಸಾಮಗ್ರಿಗಳ ಬಳಕೆಯನ್ನು ಒಳಗೊಂಡಿರುತ್ತದೆ. ಇದು ಬೋದನೆಯನ್ನು ಹೇಗೆ ಮಾಡಬೇಕು ಎಂಬುದನ್ನು ತೋರಿಸುತ್ತದೆ.

#ಬೋಧನಾ ಶಾಸ್ತ್ರ: ಇದು ಬೊಧನೆಗಾಗಿ ಬಳಸುವ ಎಲ್ಲಾ ವಿಧಾನಗಳು, ತಂತ್ರಗಳು ಮತ್ತು ಕಾರ್ಯತಂತ್ರಗಳನ್ನು ಒಳಗೊಂಡಿರುತ್ತದೆ. ಇದು ವಿವಿಧ ತಂತ್ರಜ್ಞಾನಗಳನ್ನು, ವಿವಿಧ ಸಂಪನ್ಮೂಲಗಳ/ ಸಾಮಗ್ರಿಗಳ ಬಳಕೆಯನ್ನು ಒಳಗೊಂಡಿರುತ್ತದೆ. ಇದು ಬೋಧನೆಯನ್ನು ಹೇಗೆ ಮಾಡಬೇಕು ಎಂಬುದನ್ನು ತೋರಿಸುತ್ತದೆ.

ವಿಷಯ ಜ್ಞಾನವನ್ನು ಬೋಧನಾ ಶಾಸ್ತ್ರದ ಜ್ಞಾನದೊಂದಿಗೆ ಅಳವಡಿಕೆ ಮಾಡಿಕೊಳ್ಳುವುದು ಉತ್ತಮ ಶಿಕ್ಷಕನನ್ನು ರೂಪಿಸುತ್ತದೆ.

ವಿಷಯ ಜ್ಞಾನವನ್ನು ಬೋಧನಾ ಶಾಸ್ತ್ರದ ಜ್ಞಾನದೊಂದಿಗೆ ಅಳವಡಿಕೆ ಮಾಡಿಕೊಳ್ಳುವುದು ಉತ್ತಮ ಶಿಕ್ಷಕನನ್ನು ರೂಪಿಸುತ್ತದೆ.

===ತಂತ್ರಜ್ಞಾನದ ಬೋಧನಾ ಶಾಸ್ತ್ರದ ಮತ್ತು ವಿಷಯದ ಜ್ಞಾನ-TPACK===

===ತಂತ್ರಜ್ಞಾನದ ಬೋಧನಾ ಶಾಸ್ತ್ರದ ಮತ್ತು ವಿಷಯದ ಜ್ಞಾನ-TPACK===
ಶಿಕ್ಷಕರಿಗೆ ವಿಷಯ ಹಾಗು ಕಲಿಕಾ ಸಂಪನ್ಮೂಗಳ ಸಾಧ್ಯತೆಗಳ ಮೇಲೆ ಐ.ಸಿ.ಟಿ ಯು ಗಮನಾರ್ಹವಾಗಿ ಪರಿಣಾಮ ಬೀರಿದೆ. ಈ ಹಿಂದೆ ಪಠ್ಯಪುಸ್ತಕವೇ ಮುಖ್ಯವಾದ ಸಂಪನ್ಮೂಲವಾಗಿತ್ತು, ಈಗ ಐ.ಸಿ.ಟಿ ಮೂಲಕ ಪಠ್ಯ ಸಂಪನ್ಮೂಲಗಳು ಚಿತ್ರ, ಆಡಿಯೋ ಹಾಗು ವೀಡಿಯೋ, ನಕ್ಷೆಮ ಸಿಮ್ಯುಲೇಷನ್ ಮತ್ತು ವಿವಿಧ ರೀತಿಯ ವಿದ್ಯುನ್ಮಾನ ಸಂಪನ್ಮೂಲಗಳ ಸಂಯೋಜನೆಯನ್ನು ಹೊಂದಬಹುದಾಗಿದೆ.

ಶಿಕ್ಷಕರಿಗೆ ವಿಷಯ ಹಾಗು ಕಲಿಕಾ ಸಂಪನ್ಮೂಗಳ ಸಾಧ್ಯತೆಗಳ ಮೇಲೆ ಐ.ಸಿ.ಟಿ ಯು ಗಮನಾರ್ಹವಾಗಿ ಪರಿಣಾಮ ಬೀರಿದೆ. ಈ ಹಿಂದೆ ಪಠ್ಯಪುಸ್ತಕವೇ ಮುಖ್ಯವಾದ ಸಂಪನ್ಮೂಲವಾಗಿತ್ತು, ಈಗ ಐ.ಸಿ.ಟಿ ಮೂಲಕ ಪಠ್ಯ ಸಂಪನ್ಮೂಲಗಳು ಚಿತ್ರ, ಆಡಿಯೋ ಹಾಗು ವೀಡಿಯೋ, ನಕ್ಷೆಯ ಸಿಮ್ಯುಲೇಷನ್ ಮತ್ತು ವಿವಿಧ ರೀತಿಯ ವಿದ್ಯುನ್ಮಾನ ಸಂಪನ್ಮೂಲಗಳ ಸಂಯೋಜನೆಯನ್ನು ಹೊಂದಬಹುದಾಗಿದೆ.

ಐ.ಸಿ.ಟಿ ಯು ಶಿಕ್ಷಕರಿಗೆ ಹಲವಾರು ಆಯ್ಕೆಗಳನ್ನು ಒದಗಿಸುವ ಮೂಲಕ ಬೋಧನಾ ಶಾಸ್ತ್ರದ ಮೇಲೆಯೂ ಪರಿಣಾಮ ಬೀರಿದೆ. ಈ ಹಿಂದೆ ನಾವು ಗ್ರಹಣಗಳನ್ನು ವಿವರಿಸಲು ಮೇಣದಬತ್ತಿಯನ್ನು ಹಾಗು ಚೆಂಡುಗಳನ್ನು ಬಳಸಿ ತೋರಿಸುತ್ತಿದ್ದೆವು. ಈಗ ವಿದ್ಯುನ್ಮಾನ ಮಅದರಿಯಲ್ಲಿ ಡೆಸ್ಕ್‌ಟಾಪ್ ಭೂಪಟಗಳ ಮೂಲಕ [[ಸ್ಟೆಲ್ಲಾರಿಯಮ್_ಕಲಿಯಿರಿ]] ಸೂರ್ಯ, ಚಂದ್ರ ಮತ್ತು ಭೂಮಿಗಳ ಚಲನೆಯನ್ನು ತೋರಿಸಬಹುದಾಗಿದೆ. ಇದರಿಂದ ಈಗಿನ ತರಗತಿ ವಿಧಾನಗಳು ವಿಭಿನ್ನವಾಗಿವೆ. ವಿದ್ಯುನ್ಮಾನ ತಂತ್ರಜ್ಞಾನವು ಪರಿಷ್ಕೃತಗೊಂಡಿದ್ದು, ಹೊದ ಕಲಿಕಾ ಸಾದ್ಯತೆಗಳನ್ನು ಸೃಷ್ಟಿಸುವ ರೀತಿ ವಿಷಯವನ್ನು ಪ್ರಸ್ತುತಿಪಡಿಸಬಹುದಾಗಿದೆ.

ಐ.ಸಿ.ಟಿ ಯು ಶಿಕ್ಷಕರಿಗೆ ಹಲವಾರು ಆಯ್ಕೆಗಳನ್ನು ಒದಗಿಸುವ ಮೂಲಕ ಬೋಧನಾ ಶಾಸ್ತ್ರದ ಮೇಲೆಯೂ ಪರಿಣಾಮ ಬೀರಿದೆ. ಈ ಹಿಂದೆ ನಾವು ಗ್ರಹಣಗಳನ್ನು ವಿವರಿಸಲು ಮೇಣದಬತ್ತಿಯನ್ನು ಹಾಗು ಚೆಂಡುಗಳನ್ನು ಬಳಸಿ ತೋರಿಸುತ್ತಿದ್ದೆವು. ಈಗ ವಿದ್ಯುನ್ಮಾನ ಮಾದರಿಯಲ್ಲಿ ಡೆಸ್ಕ್‌ಟಾಪ್ ಭೂಪಟಗಳ ಮೂಲಕ [[ಸ್ಟೆಲ್ಲಾರಿಯಮ್_ಕಲಿಯಿರಿ]] ಸೂರ್ಯ, ಚಂದ್ರ ಮತ್ತು ಭೂಮಿಗಳ ಚಲನೆಯನ್ನು ತೋರಿಸಬಹುದಾಗಿದೆ. ಇದರಿಂದ ಈಗಿನ ತರಗತಿ ವಿಧಾನಗಳು ವಿಭಿನ್ನವಾಗಿವೆ. ವಿದ್ಯುನ್ಮಾನ ತಂತ್ರಜ್ಞಾನವು ಪರಿಷ್ಕೃತಗೊಂಡಿದ್ದು, ಹೊಸ ಕಲಿಕಾ ಸಾದ್ಯತೆಗಳನ್ನು ಸೃಷ್ಟಿಸುವ ರೀತಿ ವಿಷಯವನ್ನು ಪ್ರಸ್ತುತಿಪಡಿಸಬಹುದಾಗಿದೆ.

[https://linkedin.com/in/punyamishra ಪ್ರೊಫೆಸರ್ ಪುಣ್ಯಾ ಮಿಶ್ರಾ] ಮತ್ತು and [http://mkoehler.educ.msu.edu/ ಪ್ರೊಫೆಸರ್ ಮ್ಯಾಥ್ಯೂ ಜೆ ಕೊಹೆಲ್ಕರ್], ರವರು ಬೋಧನಾ ವಿಷಯ ಜ್ಞಾನದ ವಿಧಾನವನ್ನು  ತಂತ್ರಜ್ಞಾನದ ಜ್ಞಾನ, ಬೋಧನಾ ಶಾಸ್ತ್ರದ ಜ್ಞಾನ ಮತ್ತು ವಿಷಯ ಜ್ಞಾನದ [http://TPACK.org TPACK] ಕಡೆಗೆ ವಿಸ್ತರಿಸಲು ಶ್ರಮಿಸಿದ್ದಾರೆ. ಶಿಕ್ಷಕರ ಕಲಿಕೆಯಲ್ಲಿ ತಂತ್ರಜ್ಞಾನವನ್ನು ಆಳವಡಿಕೆ ಮಾಡಿಕೊಳ್ಳುವುದರಿಂದ ವಿಷಯ ಜ್ಞಾನದದಲ್ಲಿ ಆಳವಾದ ಅರ್ಥೈಸಿಕೊಳ್ಳುವಿಕೆಯನ್ನು ಹೊಂದುವುದು ಹಾಗು ಹೊಸ ಹೊಸ ತರಗತಿ ಪ್ರಕ್ರಿಯೆಗಳನ್ನು ಬೆಂಬಲಿಸುವ ಮೂಲಕ ಶಿಕ್ಷಕರ ವೃತ್ತಿಪರ ಬೆಳವಣಿಗೆಗೆ ಸಹಾಯಕವಾಗಲಿದೆ.

[[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]]

[[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]]

೦೯:೩೫, ೬ ಅಕ್ಟೋಬರ್ ೨೦೧೭ ದ ಇತ್ತೀಚಿನ ಆವೃತ್ತಿ

TPACK Framework

ತಂತ್ರಜ್ಞಾನದ ಬೋಧನಾ ಶಾಸ್ತ್ರದ ಮತ್ತು ವಿಷಯದ ಜ್ಞಾನವು Technological Pedagogical Content Knowledge-TPACK ಶಿಕ್ಷಣದಲ್ಲಿ ತಂತ್ರಜ್ಞಾನ ಅಳವಡಿಕೆಯ ಬಗೆಗೆ ಅರ್ಥೈಸಿಕೊಳ್ಳುವಲ್ಲಿ ಶಿಕ್ಷಕರಿಗೆ ಒಂದು ಚೌಕಟ್ಟನ್ನು ಒದಗಿಸುತ್ತದೆ. ಇದು ಆರು ಅಂಶಗಳನ್ನು ಒಳಗೊಂಡಿದೆ :

1. ತಂತ್ರಜ್ಞಾನ ಜ್ಞಾನ
2. ಬೋಧನಾ ಶಾಸ್ತ್ರದ ಜ್ಞಾನ
3. ವಿಷಯ ಜ್ಞಾನ
4. ತಂತ್ರಜ್ಞಾನದ ವಿಷಯಜ್ಞಾನ
5. ತಂತ್ರಜ್ಞಾನದ ಬೋಧನಾಜ್ಞಾನ
6. ತಂತ್ರಜ್ಞಾನದ, ಬೋಧನಾ ಶಾಸ್ತ್ರದ ಮತ್ತು ವಿಷಯದ ಜ್ಞಾನ

ವಿಷಯ ಮತ್ತು ಬೋಧನಾ ಶಾಸ್ತ್ರ

NCFTE ಹೇಳುವಂತೆ, ಬಹುತೇಕ ಶಿಕ್ಷಕರಣ ಶಿಕ್ಷಣ ಕೋರ್ಸ್‌ಗಳು ಶಾಲೆಯ ವಿಷಯಗಳನ್ನು ಬೋಧಿಸುವ ವಿಧಾನಗಳ ಮೇಲೆಯೇ ಹೆಚ್ಚು ಗಮನವಹಿಸಿರುತ್ತವೆ. ಶಿಕ್ಷಕರ ತರಬೇತಿದಾರರು ವಿಷಯ ಜ್ಞಾನವನ್ನು ಅಗತ್ಯಕ್ಕೆ ತಕ್ಕಷ್ಟು ಹೊಂದಿರುತ್ತಾರೆ ಎಂಬುದಾಗಿ ನಂಬಲಾಗಿರುತ್ತದೆ. ಆದ್ದರಿಂದ ಶಿಕ್ಷಕರ ಶಿಕ್ಷಣದ ಪಠ್ಯಕ್ರಮದಲ್ಲಿ ಶಿಕ್ಷಕರ ತರಬೇತಿದಾರರನ್ನು ವಿಜ್ಞಾನ ಜ್ಞಾನದೊಂದಿಗೆ ಒಳಗೊಳ್ಳಿಸಿರುವುದಿಲ್ಲ. ಶಿಕ್ಷಕರು ವಿಷಯವನ್ನು ಸುಧಾರಿತವಾದ ಸೂಕ್ತವಾದ ರೀತಿಯಲ್ಲಿ ವಿಶ್ಲೇಷಣಾತ್ಮಕವಾದ ದೃಷ್ಟಿಕೋನದಲ್ಲಿ ಪ್ರಸ್ತುತಪಡಿಸಲು ಹಲವು ಸೈದ್ದಾಂತಿಕ ಪರಿಕಲ್ಪನೆಗಳನ್ನು ಅವರ ಶಾಲಾ ಅವಧಿಯಲ್ಲಿ ಕಲಿತಿರಬೇಕು ಹಾಗು ಅವುಗಳನ್ನು ಪುನರ್‌ಮನನ ಮಾಡಿಕೊಳ್ಳಬೇಕಿದೆ.
Elliot W. Eisner ರವರ ಪ್ರಕಾರ ಹೃದಯ ಬಡಿತದ "ಸಂಕುಚನವು ಮತ್ತು ವ್ಯಾಕೋಚನದ" ರೀತಿಯಲ್ಲಿ ಪಠ್ಯಕ್ರಮ (ವಿಷಯ) ಮತ್ತು ಬೋಧನೆ (ಬೋಧನಾಶಾಸ್ತ್ರ) ಬಹುಮುಖ್ಯವಾದ ಅಂಶಗಳಾಗಿವೆ. ಪಠ್ಯಕ್ರಮ ತಾನಾಗೇ ಬೋಧಿಸುವುದಿಲ್ಲ, ಇದು ಮಧ್ಯವರ್ತನೆಗೆ ಒಳಪಡಬೇಕಾಗುತ್ತದೆ, ಹಾಗು ಬೋಧನೆಯು ಇದಕ್ಕೆ ಬಹುಮುಖ್ಯವಾದ ಮಧ್ಯವರ್ತನೆಯಾಗುತ್ತದೆ.
ಆದ್ದರಿಂದ, ವಿಷಯ ಮತ್ತು ಬೋಧನಾಶಾಸ್ತ್ರವು ಬೋಧನಾ ಪ್ರಕ್ರಿಯೆಯಲ್ಲಿ ತುಂಬಾ ನಿಕಟವಾಗಿ ಒಂದಕ್ಕೊಂದು ಸಂಬಂಧಹೊಂದಿರುತ್ತವೆ. ಆದ್ದರಿಂದ ಶೈಕ್ಷಣಿಕವಾಗಿ ಶಿಕ್ಷಕರು ಈ ಎರಡೂ ಅಂಶಗಳ ಮೇಲೆ ಗಮನವಹಿಸಬೇಕು. Shullman ರವರೂ ಸಹ ಶಿಕ್ಷಕರ ವಿಷಯ ಜ್ಞಾನ ಮತ್ತು ಬೋಧನೆ ಪ್ರತ್ಯೇಕವಾಗಿರುವುದನ್ನು ವಿರೋಧಿಸುತ್ತಾರೆ. ಇವರ ಪ್ರಕಾರ ಶಿಕ್ಷಕರ ಶಿಕ್ಷಣ ಕಾರ್ಯಕ್ರಮಗಳು ಈ ಎರಡೂ ಜ್ಞಾನಗಳ ಸಂಯೋಜನೆಯನ್ನು ಹೊಂದಿರಬೇಕು. ಅವರು ಬೋಧನಾ ವಿಷಯ ಜ್ಞಾನದ (Pedagogical_content_knowledge-PCK) ಕಲ್ಪನೆಯನ್ನು ಪರಿಚಯಿಸಿದರು. ಇದರಲ್ಲಿ ಬೊಧನಾ ಜ್ಞಾನ ಮತ್ತು ವಿಷಯ ಜ್ಞಾನ ಸಂಯೋಜಿತಗೊಂಡಿರುತ್ತವೆ. (ಪಠ್ಯಕ್ರಮ ಜ್ಞಾನ ಮತ್ತು ಶೈಕ್ಷಣಿಕ ಸಂದರ್ಭಗಳ ಜ್ಞಾನ ಮುಂತಾದವು ಸಹ ಒಳಗೊಂಡಿವೆ). ಬೋಧನಾ ವಿಷಯ ಜ್ಞಾನವು ಎರಡು ಭಾಗಗಳನ್ನು ಹೊಂದಿದೆ.

1. ವಿಷಯ: ಇದು ಶಿಕ್ಷಕರು ಬೋಧಿಸಲು ತಿಳಿದಿರಬೇಕಾದ ಎಲ್ಲಾ ಅಂಶಗಳನ್ನು ಒಳಗೊಂಡಿರುತ್ತದೆ. ಇದು ವಾಸ್ತವ ವಿಷಯವನ್ನು ಹೊಂದಿರುತ್ತದೆ. (ಕೇವಲ ವ್ಯಾಖ್ಯಾನಗಳು ಮತ್ತು ಸತ್ಯಗಳು ಮಾತ್ರವಲ್ಲದೇ, ವಿಷಯದ ಮೂಲ ಪರಿಕಲ್ಪನಾ ಕಲಿಕೆಗಳು, ವಿಷಯದ ಸಿದ್ದಾಂತಗಳು, ಸಾಮಾಜಿಕ ಸಮರ್ಥನೆಗಳು ಮತ್ತು ಸಾಮಾಜಿಕ ಪರಿಣಾಮಗಳು). ಇದು ಏನನ್ನು ಬೋಧಿಸಬೇಕು ಎಂಬುದನ್ನು ತಿಳಯಲು ಸಾಧ್ಯವಾಗುತ್ತದೆ. ವಿಷಯ ಜ್ಞಾನವು ಆ ವಿಷಯದಲ್ಲಿ ನಿಮ್ಮನ್ನು ಪರಿಣಿತರಾಗಿಸುತ್ತದೆ.
2. ಬೋಧನಾ ಶಾಸ್ತ್ರ: ಇದು ಬೊಧನೆಗಾಗಿ ಬಳಸುವ ಎಲ್ಲಾ ವಿಧಾನಗಳು, ತಂತ್ರಗಳು ಮತ್ತು ಕಾರ್ಯತಂತ್ರಗಳನ್ನು ಒಳಗೊಂಡಿರುತ್ತದೆ. ಇದು ವಿವಿಧ ತಂತ್ರಜ್ಞಾನಗಳನ್ನು, ವಿವಿಧ ಸಂಪನ್ಮೂಲಗಳ/ ಸಾಮಗ್ರಿಗಳ ಬಳಕೆಯನ್ನು ಒಳಗೊಂಡಿರುತ್ತದೆ. ಇದು ಬೋಧನೆಯನ್ನು ಹೇಗೆ ಮಾಡಬೇಕು ಎಂಬುದನ್ನು ತೋರಿಸುತ್ತದೆ.

ವಿಷಯ ಜ್ಞಾನವನ್ನು ಬೋಧನಾ ಶಾಸ್ತ್ರದ ಜ್ಞಾನದೊಂದಿಗೆ ಅಳವಡಿಕೆ ಮಾಡಿಕೊಳ್ಳುವುದು ಉತ್ತಮ ಶಿಕ್ಷಕನನ್ನು ರೂಪಿಸುತ್ತದೆ.

ತಂತ್ರಜ್ಞಾನದ ಬೋಧನಾ ಶಾಸ್ತ್ರದ ಮತ್ತು ವಿಷಯದ ಜ್ಞಾನ-TPACK

ಶಿಕ್ಷಕರಿಗೆ ವಿಷಯ ಹಾಗು ಕಲಿಕಾ ಸಂಪನ್ಮೂಗಳ ಸಾಧ್ಯತೆಗಳ ಮೇಲೆ ಐ.ಸಿ.ಟಿ ಯು ಗಮನಾರ್ಹವಾಗಿ ಪರಿಣಾಮ ಬೀರಿದೆ. ಈ ಹಿಂದೆ ಪಠ್ಯಪುಸ್ತಕವೇ ಮುಖ್ಯವಾದ ಸಂಪನ್ಮೂಲವಾಗಿತ್ತು, ಈಗ ಐ.ಸಿ.ಟಿ ಮೂಲಕ ಪಠ್ಯ ಸಂಪನ್ಮೂಲಗಳು ಚಿತ್ರ, ಆಡಿಯೋ ಹಾಗು ವೀಡಿಯೋ, ನಕ್ಷೆಯ ಸಿಮ್ಯುಲೇಷನ್ ಮತ್ತು ವಿವಿಧ ರೀತಿಯ ವಿದ್ಯುನ್ಮಾನ ಸಂಪನ್ಮೂಲಗಳ ಸಂಯೋಜನೆಯನ್ನು ಹೊಂದಬಹುದಾಗಿದೆ.

ಐ.ಸಿ.ಟಿ ಯು ಶಿಕ್ಷಕರಿಗೆ ಹಲವಾರು ಆಯ್ಕೆಗಳನ್ನು ಒದಗಿಸುವ ಮೂಲಕ ಬೋಧನಾ ಶಾಸ್ತ್ರದ ಮೇಲೆಯೂ ಪರಿಣಾಮ ಬೀರಿದೆ. ಈ ಹಿಂದೆ ನಾವು ಗ್ರಹಣಗಳನ್ನು ವಿವರಿಸಲು ಮೇಣದಬತ್ತಿಯನ್ನು ಹಾಗು ಚೆಂಡುಗಳನ್ನು ಬಳಸಿ ತೋರಿಸುತ್ತಿದ್ದೆವು. ಈಗ ವಿದ್ಯುನ್ಮಾನ ಮಾದರಿಯಲ್ಲಿ ಡೆಸ್ಕ್‌ಟಾಪ್ ಭೂಪಟಗಳ ಮೂಲಕ ಸ್ಟೆಲ್ಲಾರಿಯಮ್_ಕಲಿಯಿರಿ ಸೂರ್ಯ, ಚಂದ್ರ ಮತ್ತು ಭೂಮಿಗಳ ಚಲನೆಯನ್ನು ತೋರಿಸಬಹುದಾಗಿದೆ. ಇದರಿಂದ ಈಗಿನ ತರಗತಿ ವಿಧಾನಗಳು ವಿಭಿನ್ನವಾಗಿವೆ. ವಿದ್ಯುನ್ಮಾನ ತಂತ್ರಜ್ಞಾನವು ಪರಿಷ್ಕೃತಗೊಂಡಿದ್ದು, ಹೊಸ ಕಲಿಕಾ ಸಾದ್ಯತೆಗಳನ್ನು ಸೃಷ್ಟಿಸುವ ರೀತಿ ವಿಷಯವನ್ನು ಪ್ರಸ್ತುತಿಪಡಿಸಬಹುದಾಗಿದೆ.

ಪ್ರೊಫೆಸರ್ ಪುಣ್ಯಾ ಮಿಶ್ರಾ ಮತ್ತು and ಪ್ರೊಫೆಸರ್ ಮ್ಯಾಥ್ಯೂ ಜೆ ಕೊಹೆಲ್ಕರ್, ರವರು ಬೋಧನಾ ವಿಷಯ ಜ್ಞಾನದ ವಿಧಾನವನ್ನು ತಂತ್ರಜ್ಞಾನದ ಜ್ಞಾನ, ಬೋಧನಾ ಶಾಸ್ತ್ರದ ಜ್ಞಾನ ಮತ್ತು ವಿಷಯ ಜ್ಞಾನದ TPACK ಕಡೆಗೆ ವಿಸ್ತರಿಸಲು ಶ್ರಮಿಸಿದ್ದಾರೆ. ಶಿಕ್ಷಕರ ಕಲಿಕೆಯಲ್ಲಿ ತಂತ್ರಜ್ಞಾನವನ್ನು ಆಳವಡಿಕೆ ಮಾಡಿಕೊಳ್ಳುವುದರಿಂದ ವಿಷಯ ಜ್ಞಾನದದಲ್ಲಿ ಆಳವಾದ ಅರ್ಥೈಸಿಕೊಳ್ಳುವಿಕೆಯನ್ನು ಹೊಂದುವುದು ಹಾಗು ಹೊಸ ಹೊಸ ತರಗತಿ ಪ್ರಕ್ರಿಯೆಗಳನ್ನು ಬೆಂಬಲಿಸುವ ಮೂಲಕ ಶಿಕ್ಷಕರ ವೃತ್ತಿಪರ ಬೆಳವಣಿಗೆಗೆ ಸಹಾಯಕವಾಗಲಿದೆ.