"ಗೂಗಲ್ ಪೋಟೋಸ್ ಕಲಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
(One intermediate revision by one other user not shown) | |||
೧ ನೇ ಸಾಲು: | ೧ ನೇ ಸಾಲು: | ||
+ | {| style="height:10px; float:right; align:center;" | ||
+ | |<div style="width:150px;border:none; border-radius:10px;box-shadow: 5px 5px 5px #888888; background:#ffffff; vertical-align:top; text-align:center; padding:5px;"> | ||
+ | ''[https://teacher-network.in/OER/index.php/Learn_Google_Photos See in English]''</div> | ||
===ಪರಿಚಯ=== | ===ಪರಿಚಯ=== | ||
ಗೂಗಲ್ ಪೋಟೋಸ್ ಎಂಬುದು, ಚಿತ್ರಗಳನ್ನು ಸಂಗ್ರಹಿಸುವ ಹಾಗು ಇತರರೊಡನೆ ಸುಲಭವಾಗಿ ಹಂಚಿಕೊಳ್ಳಲು ಸಾಧ್ಯವಾಗಿಸುವ ಅನ್ವಯಕವಾಗಿದೆ. ಇದು ಒಂದು ಗೂಗಲ್ ಆಧಾರಿತ ಅನ್ವಯಕವಾಗಿದೆ. . | ಗೂಗಲ್ ಪೋಟೋಸ್ ಎಂಬುದು, ಚಿತ್ರಗಳನ್ನು ಸಂಗ್ರಹಿಸುವ ಹಾಗು ಇತರರೊಡನೆ ಸುಲಭವಾಗಿ ಹಂಚಿಕೊಳ್ಳಲು ಸಾಧ್ಯವಾಗಿಸುವ ಅನ್ವಯಕವಾಗಿದೆ. ಇದು ಒಂದು ಗೂಗಲ್ ಆಧಾರಿತ ಅನ್ವಯಕವಾಗಿದೆ. . | ||
೫೦ ನೇ ಸಾಲು: | ೫೩ ನೇ ಸಾಲು: | ||
#ಚಿತ್ರಗಳನ್ನು ಅಪ್‌ಲೋಡ್ ಮಾಡಿ ನೀವು ರಚಿಸಿದ ಆಲ್ಬಮ್‌ಗಳು ನಾಲ್ಕನೇಯ ಚಿತ್ರದಲ್ಲಿ ಇರುವಂತೆ ಕಾಣುತ್ತವೆ. | #ಚಿತ್ರಗಳನ್ನು ಅಪ್‌ಲೋಡ್ ಮಾಡಿ ನೀವು ರಚಿಸಿದ ಆಲ್ಬಮ್‌ಗಳು ನಾಲ್ಕನೇಯ ಚಿತ್ರದಲ್ಲಿ ಇರುವಂತೆ ಕಾಣುತ್ತವೆ. | ||
#ಗೂಗಲ್ ಪೋಟೋಸ್ ಗೆ ನಿಮ್ಮ ಚಿತ್ರಗಳನ್ನು ಅಪ್‌ಲೋಡ್ ಮಾಡಿದ ಮೇಲೆ ಆ ಚಿತ್ರಗಳನ್ನು ಅಥವಾ ಆ ಆಲ್ಬಮ್‌ನ್ನು ಇತರರೊಡನೆ ಸುಲಭವಾಗಿ ಹಂಚಿಕೊಳ್ಳಬಹುದು. ಇದಕ್ಕಾಗಿ ಮೊದಲು ಆಯಾ ಆಲ್ಬಮ್ ತೆರೆದು ಪರದೆಯ ಬಲಭಾಗದಲ್ಲಿರುವ "Share" ಸೂಚಕದ ಮೇಲೆ ಒತ್ತಿರಿ. ಇಲ್ಲಿ ನೀವು ಯಾರಿಗೆ ಹಂಚಿಕೊಳ್ಳಬೇಕಿದೆಯೋ ಅವರ ಇಮೇಲ್ ವಿಳಾಸವನ್ನು ನಮೂದಿಸಿಯೂ ಹಂಚಿಕೊಳ್ಳಬಹುದು ಅಥವಾ ಆಲ್ಬಮ್‌ನ ಕೊಂಡಿಯನ್ನು ಕಾಪಿ ಮಾಡಿಕೊಂಡು ಇಮೇಲ್ ಮೂಲಕ ಕಳುಹಿಸಬಹುದು. | #ಗೂಗಲ್ ಪೋಟೋಸ್ ಗೆ ನಿಮ್ಮ ಚಿತ್ರಗಳನ್ನು ಅಪ್‌ಲೋಡ್ ಮಾಡಿದ ಮೇಲೆ ಆ ಚಿತ್ರಗಳನ್ನು ಅಥವಾ ಆ ಆಲ್ಬಮ್‌ನ್ನು ಇತರರೊಡನೆ ಸುಲಭವಾಗಿ ಹಂಚಿಕೊಳ್ಳಬಹುದು. ಇದಕ್ಕಾಗಿ ಮೊದಲು ಆಯಾ ಆಲ್ಬಮ್ ತೆರೆದು ಪರದೆಯ ಬಲಭಾಗದಲ್ಲಿರುವ "Share" ಸೂಚಕದ ಮೇಲೆ ಒತ್ತಿರಿ. ಇಲ್ಲಿ ನೀವು ಯಾರಿಗೆ ಹಂಚಿಕೊಳ್ಳಬೇಕಿದೆಯೋ ಅವರ ಇಮೇಲ್ ವಿಳಾಸವನ್ನು ನಮೂದಿಸಿಯೂ ಹಂಚಿಕೊಳ್ಳಬಹುದು ಅಥವಾ ಆಲ್ಬಮ್‌ನ ಕೊಂಡಿಯನ್ನು ಕಾಪಿ ಮಾಡಿಕೊಂಡು ಇಮೇಲ್ ಮೂಲಕ ಕಳುಹಿಸಬಹುದು. | ||
+ | #ಗೂಗಲ್ ಪೋಟೋಸ್ ನಿಮ್ಮ ಗೂಗಲ್ ಡ್ರೈವ್ ಗೆ ಬೆಸೆದಿರುವುದರಿಂದ ನೀವು ನಿಮ್ಮ ಎಲ್ಲಾ ಚಿತ್ರಗಳನ್ನು, ನಿಮ್ಮ ಆಲ್ಬಮ್‌ನ ಕೊಂಡಿ ಹೊಂದಿರುವ ಬೇರೆಯವರು ನೋಡದಂತೆಯೂ ತಡೆಯಬಹುದು. "Share" ಸೂಚಕದ ಜೊತೆಗೆ ಹೊಂದಿಕೊಂಡಿರುವ ಎಲ್ಲರಿಗೂ ಸಿಗದ "private" ಆಯ್ಕೆಯನ್ನು ಕ್ಲಿಕ್ಕಿಸಿ. | ||
==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ==== | ==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ==== |
೧೭:೧೨, ೪ ಆಗಸ್ಟ್ ೨೦೧೭ ದ ಇತ್ತೀಚಿನ ಆವೃತ್ತಿ
ಪರಿಚಯಗೂಗಲ್ ಪೋಟೋಸ್ ಎಂಬುದು, ಚಿತ್ರಗಳನ್ನು ಸಂಗ್ರಹಿಸುವ ಹಾಗು ಇತರರೊಡನೆ ಸುಲಭವಾಗಿ ಹಂಚಿಕೊಳ್ಳಲು ಸಾಧ್ಯವಾಗಿಸುವ ಅನ್ವಯಕವಾಗಿದೆ. ಇದು ಒಂದು ಗೂಗಲ್ ಆಧಾರಿತ ಅನ್ವಯಕವಾಗಿದೆ. . ವಿವಿಧ ಸಾಧನಗಳ ಮೂಲಕ ನಿಮ್ಮ ಗೂಗಲ್ ಪೋಟೋಸ್ ಅನ್ನು ಬಳಸಲು, ನಿಮ್ಮ ಗೂಗಲ್ ಜೀಮೇಲ್ ಖಾತೆಯ ಮೂಲಕ ಲಾಗಿನ್ ಆಗಬೇಕಾಗುತ್ತದೆ. ಮೂಲ ಮಾಹಿತಿ
ಲಕ್ಷಣಗಳ ಮೇಲ್ನೋಟ
ಅನುಸ್ಥಾಪನೆಈ ಅನ್ವಯಕವು ವೆಬ್ ಆಧಾರಿತ ಅನ್ವಯಕವಾಗಿರುವುದರಿಂದ ಇದು ಅನ್ವಯವಾಗುವುದಿಲ್ಲ. ಗೂಗಲ್ ಪೋಟೋಸ್ ಅನ್ನು ಬಳಸಲು, ನಿಮ್ಮ ಗೂಗಲ್ ಜೀಮೇಲ್ ಖಾತೆಯ ಮೂಲಕ ಲಾಗಿನ್ ಆಗಬೇಕಾಗುತ್ತದೆ. ಅನ್ವಯಕ ಬಳಕೆಗೂಗಲ್ ಪೋಟೋಸ್ ಬಳಸುವುದು
ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳುಅನ್ವಯವಾಗುವುದಿಲ್ಲ ಉನ್ನತೀಕರಿಸಿದ ಲಕ್ಷಣಗಳುಸಂಪನ್ಮೂಲ ರಚನೆಯ ಆಲೋಚನೆಗಳುತರಗತಿ ಬೋಧನೆಯಲ್ಲಿ ಆಯಾ ವಿಷಯಗಳಿಗೆ ಪೂರಕವಾಗುವ ಚಿತ್ರಗಳನ್ನು ಸಂಗ್ರಹಿಸಿಟ್ಟುಕೊಳ್ಳಬಹುದು ಹಾಗು ಆಯಾ ವಿಷಯದ ಆಲ್ಬಮ್ ರಚಿಸಬಹುದು. ಆಕರಗಳು |