"ಫೆಟ್ ಕಲಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು
(One intermediate revision by one other user not shown) | |||
೧ ನೇ ಸಾಲು: | ೧ ನೇ ಸಾಲು: | ||
+ | {| style="height:10px; float:right; align:center;" | ||
+ | |<div style="width:150px;border:none; border-radius:10px;box-shadow: 5px 5px 5px #888888; background:#ffffff; vertical-align:top; text-align:center; padding:5px;"> | ||
+ | ''[https://teacher-network.in/OER/index.php/Learn_PhET See in English]''</div> | ||
===ಪರಿಚಯ=== | ===ಪರಿಚಯ=== | ||
ಫೆಟ್ ಎಂಬುದು ಪ್ರಯೋಗಗಳು ಮತ್ತು ಚಟುವಟಿಕೆಗಳನ್ನು ಕಂಪ್ಯೂಟರ್ ಮೂಲಕ ಪ್ರಸ್ತುತಪಡಿಸಬಹುದಾದ ಶೈಕ್ಷಣಿಕ ಪರಿಕರವಾಗಿದೆ. ತರಗತಿ ಬೋಧನೆ-ಕಲಿಕೆಯಲ್ಲಿ ಅಳವಡಿಕೆ ಮಾಡಿಕೊಳ್ಳಬಹುದಾದ ಹಲವು ಸಿಮ್ಯುಲೇಷನ್‌ಗಳ ಸಂಗ್ರಹವಾಗಿದೆ. | ಫೆಟ್ ಎಂಬುದು ಪ್ರಯೋಗಗಳು ಮತ್ತು ಚಟುವಟಿಕೆಗಳನ್ನು ಕಂಪ್ಯೂಟರ್ ಮೂಲಕ ಪ್ರಸ್ತುತಪಡಿಸಬಹುದಾದ ಶೈಕ್ಷಣಿಕ ಪರಿಕರವಾಗಿದೆ. ತರಗತಿ ಬೋಧನೆ-ಕಲಿಕೆಯಲ್ಲಿ ಅಳವಡಿಕೆ ಮಾಡಿಕೊಳ್ಳಬಹುದಾದ ಹಲವು ಸಿಮ್ಯುಲೇಷನ್‌ಗಳ ಸಂಗ್ರಹವಾಗಿದೆ. | ||
೭೭ ನೇ ಸಾಲು: | ೮೦ ನೇ ಸಾಲು: | ||
==== ಉನ್ನತೀಕರಿಸಿದ ಲಕ್ಷಣಗಳು ==== | ==== ಉನ್ನತೀಕರಿಸಿದ ಲಕ್ಷಣಗಳು ==== | ||
=== ಸಂಪನ್ಮೂಲ ರಚನೆಯ ಆಲೋಚನೆಗಳು === | === ಸಂಪನ್ಮೂಲ ರಚನೆಯ ಆಲೋಚನೆಗಳು === | ||
− | ಫೆಟ್‌ನಲ್ಲಿನ ಚಟುವಟಿಕೆಗಳನ್ನು ಈ ಹಿಂದೆ ಹೇಳಿದಂತೆ ವೀಡಿಯೋ ಸಂಪನ್ಮೂಲ ರಚಿಸಲು ಬಳಸಬಹುದು. ಅದೇ ರೀತಿ ಫೆಟ್ ಬಳಸುವಾಗ ಸ್ಕ್ರೀನ್‌ಶಾಟ್ | + | ಫೆಟ್‌ನಲ್ಲಿನ ಚಟುವಟಿಕೆಗಳನ್ನು ಈ ಹಿಂದೆ ಹೇಳಿದಂತೆ ವೀಡಿಯೋ ಸಂಪನ್ಮೂಲ ರಚಿಸಲು ಬಳಸಬಹುದು. ಅದೇ ರೀತಿ ಫೆಟ್ ಬಳಸುವಾಗ ಸ್ಕ್ರೀನ್‌ಶಾಟ್ ತೆಗೆದುಕೊಂಡು ಅವುಗಳನ್ನು ಆಮದು ಮಾಡಿ ಪೋಲ್ಡರ್‌ನಲ್ಲಿ ಕ್ರಮಾನುಗತವಾಗಿ ಜೋಡಿಸಿ ಸ್ಲೈಡ್ ಶೋ ಮೂಲಕ ಪ್ರಸ್ತುತಿಪಡಿಸಬಹುದು. |
− | |||
=== ಆಕರಗಳು === | === ಆಕರಗಳು === |
೧೧:೫೫, ೭ ಆಗಸ್ಟ್ ೨೦೧೭ ದ ಇತ್ತೀಚಿನ ಆವೃತ್ತಿ
ಪರಿಚಯಫೆಟ್ ಎಂಬುದು ಪ್ರಯೋಗಗಳು ಮತ್ತು ಚಟುವಟಿಕೆಗಳನ್ನು ಕಂಪ್ಯೂಟರ್ ಮೂಲಕ ಪ್ರಸ್ತುತಪಡಿಸಬಹುದಾದ ಶೈಕ್ಷಣಿಕ ಪರಿಕರವಾಗಿದೆ. ತರಗತಿ ಬೋಧನೆ-ಕಲಿಕೆಯಲ್ಲಿ ಅಳವಡಿಕೆ ಮಾಡಿಕೊಳ್ಳಬಹುದಾದ ಹಲವು ಸಿಮ್ಯುಲೇಷನ್‌ಗಳ ಸಂಗ್ರಹವಾಗಿದೆ. ಮೂಲ ಮಾಹಿತಿ
ಲಕ್ಷಣಗಳ ಮೇಲ್ನೋಟಫೆಟ್ ವರ್ಚುಯಲ್ ಪ್ರಯೋಗಾಲಯವಾಗಿದ್ದು, ಭೌತಶಾಸ್ತ್ರ, ರಾಸಾಯನಿಕ ಶಾಸ್ತ್ರ, ಜೀವಶಾಸ್ತ್ರ ಮತ್ತು ಗಣಿತ ವಿಷಯಾಧಾರಿತವಾದ ಹಲವು ವರ್ಚುಯಲ್ ಪ್ರಯೋಗಾಲಯಗಳನ್ನು ಹೊಂದಿದೆ. ವಿಜ್ಞಾನದ ಸಿಮ್ಯುಲೇಷನ್‌ಗಳನ್ನು ಭೌತ ವಿಜ್ಞಾನ, ಜೀವ ವಿಜ್ಞಾನ ಹಾಗು ಭೂ ವಿಜ್ಞಾನವಾಗಿ ವರ್ಗೀಕರಿಸಲಾಗಿದೆ. ಅನುವಾದಗೊಂಡಿರುವ ಸಿಮ್ಯುಲೇಷನ್‌ಗಳು ಸಹ ಲಭ್ಯವಿವೆ. ಅನುಸ್ಥಾಪನೆApplications> Education> Science ನಲ್ಲಿ ಫೆಟ್ ಅನ್ವಯಕ ದೊರೆಯದಿದ್ದರೆ, ನೀವು ಹೊಸದಾಗಿ ನಿಮ್ಮ ಆಪರೇಟಿಂಗ್ ಸಿಸ್ಟಂ ಗೆ ಫೆಟ್‌ನ್ನು ಸಂರಚಿಸಿಕೊಳ್ಳಬೇಕಾಗುತ್ತದೆ. ಇದಕ್ಕಾಗಿ ಈ ಕೆಳಗಿನ ವಿಧಾನವನ್ನು ಅನುಸರಿಸಿ. Application → System tools → preferences → main menu → Select science → Click on NEW ITEM → Name – PhET → Command- firefox /opt/PhET/index.html → OK ಈ ವಿಧಾನ ಅನುಸರಿಸಿದ ನಂತರ, Applications> Education> Science ಮೂಲಕ ಫೆಟ್ ಅನ್ವಯಕ ತೆರೆಯಬಹುದು. ಅನ್ವಯಕ ಬಳಕೆಫೆಟ್ ಅನ್ವಯಕ ಬಳಕೆ
ಪೆಂಡುಲಮ್ ಸಿಮ್ಯುಲೇಷನ್ ಬಳಕೆಒಂದು ಸಂದರ್ಭದಲ್ಲಿನ ವಿವಿಧ ಅಂಶಗಳನ್ನು ಕ್ರೋಢೀಕರಿಸಿ ವಿದ್ಯಾರ್ಥಿಗಳ ಕಲಿಕೆಯಲ್ಲಿ ಪ್ರಸ್ತುತಿಪಡಿಸುವುದೇ ಸಿಮ್ಯುಲೇಷನ್‌ನ ಪ್ರಮುಖ ಅಂಶವಾಗಿದೆ. ಈ ಕೆಳಗೆ ಸಮ್ಯುಲೇಷನ್ ಬಳಸಿ ಪಾಠ ವಿವರಿಸುವ ಉದಾಹರಣೆಯನ್ನು ನೀಡಲಾಗಿದೆ.
ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳುಫೆಟ್ ಸಿಮ್ಯುಲೇಷನ್ ಅದರದೇ ಆದ ಯಾವುದೇ ನಮೂನೆಗಳನ್ನು ಹೊಂದಿಲ್ಲ. ಇದರಲ್ಲಿ ವೆಬ್‌ಪುಟವನ್ನು ಉಳಿಸಿಕೊಳ್ಳಬಹುದಾಗಿದ್ದು ಅವು ".html" ನಮೂನೆಯಲ್ಲಿ ಉಳಿಯುತ್ತದೆ. ನೀವು ಬಳಸುತ್ತಿರುವ ಫೆಟ್ ಸಿಮ್ಯುಲೇಷನ್‌ನನ್ನು ಚಿತ್ರವಾಗಿ ತೆಗೆದುಕೊಳ್ಳಲು ಸ್ಕ್ರೀನ್‌ಶಾಟ್ ಬಳಸಬಹುದು. ರೆಕಾರ್ಡ್ ಮೈ ಡೆಸ್ಕ್ಟಾಪ್ ಅನ್ವಯಕದ ಮೂಲಕವು ಸಹ ವೀಡಿಯೋವಾಗಿ ಮುದ್ರಿಸಿಕೊಂಡು ತರಗತಿ ಕೋಣೆಯಲ್ಲಿ ಬಳಸಬಹುದು. ಉನ್ನತೀಕರಿಸಿದ ಲಕ್ಷಣಗಳುಸಂಪನ್ಮೂಲ ರಚನೆಯ ಆಲೋಚನೆಗಳುಫೆಟ್ನಲ್ಲಿನ ಚಟುವಟಿಕೆಗಳನ್ನು ಈ ಹಿಂದೆ ಹೇಳಿದಂತೆ ವೀಡಿಯೋ ಸಂಪನ್ಮೂಲ ರಚಿಸಲು ಬಳಸಬಹುದು. ಅದೇ ರೀತಿ ಫೆಟ್ ಬಳಸುವಾಗ ಸ್ಕ್ರೀನ್‌ಶಾಟ್ ತೆಗೆದುಕೊಂಡು ಅವುಗಳನ್ನು ಆಮದು ಮಾಡಿ ಪೋಲ್ಡರ್‌ನಲ್ಲಿ ಕ್ರಮಾನುಗತವಾಗಿ ಜೋಡಿಸಿ ಸ್ಲೈಡ್ ಶೋ ಮೂಲಕ ಪ್ರಸ್ತುತಿಪಡಿಸಬಹುದು. ಆಕರಗಳು |