"ಎದೆಗೆ ಬಿದ್ದ ಅಕ್ಷರ" ಆವೃತ್ತಿಗಳ ಮಧ್ಯದ ಬದಲಾವಣೆಗಳು
ಚು (added Category:೧೦ನೇ ತರಗತಿ using HotCat) |
ಚು (removed Category:ಪ್ರಥಮ ಭಾಷೆ using HotCat) |
||
(ಅದೇ ಬಳಕೆದಾರನ ೪ ಮಧ್ಯದ ಬದಲಾವಣೆಗಳನ್ನು ತೋರಿಸುತ್ತಿಲ್ಲ) | |||
೬೯ ನೇ ಸಾಲು: | ೬೯ ನೇ ಸಾಲು: | ||
=ಪಠ್ಯ ಬಗ್ಗೆ ಹಿಮ್ಮಾಹಿತಿ= | =ಪಠ್ಯ ಬಗ್ಗೆ ಹಿಮ್ಮಾಹಿತಿ= | ||
− | [[ವರ್ಗ: | + | [[ವರ್ಗ:ಎದೆಗೆ ಬಿದ್ದ ಅಕ್ಷರ]] |
− |
೦೪:೨೭, ೨೫ ಆಗಸ್ಟ್ ೨೦೨೦ ದ ಇತ್ತೀಚಿನ ಆವೃತ್ತಿ
ಪರಿಕಲ್ಪನಾ ನಕ್ಷೆ
ಹಿನ್ನೆಲೆ/ಸಂದರ್ಭ
ಸಿದ್ದಲಿಂಗಯ್ಯ ಅವರ ಹೊಲೆ ಮಾದಿಗರ ಹಾಡು, ಮೂ ಡ್ನಾಕೂ ಡು ಚಿನ್ನಸ್ವಾಮಿ ಅವರ ನಾನೊಂದು ಮರವಾಗಿದ್ದರೆ, ಪದ್ಯದ ವಾಚನ, ಮತ್ತು ಇದರ ಬಗ್ಗೆ ಪ್ರಶ್ನೆ ಕೇಳು ವುದು. ಸಿದ್ದಲಿಂಗಯ್ಯ ಅವರ ಹೊಲೆ ಮಾದಿಗರ ಹಾಡು, ಮೂ ಡ್ನಾಕೂ ಡು ಚಿನ್ನಸ್ವಾಮಿ ಅವರ ನಾನೊಂದು ಮರವಾಗಿದ್ದರೆ, ಪದ್ಯದ ವಾಚನ, ಮತ್ತು ಇದರ ಬಗ್ಗೆ ಪ್ರಶ್ನೆ ಕೇಳು ವುದು. ಕಲಿಕೋದ್ದೇಶಗಳು: ವೈಚಾರಿಕ ಲೇಖನಗಳನ್ನು ಪರಿಚಯಿಸುವುದು ವೈಚಾರಿಕ ಚಿಂತನೆಗಳನ್ನು ಬೆಳೆಸು ವುದು
ಕಲಿಕೋದ್ದೇಶಗಳು
- ವೈಚಾರಿಕ ಲೇಖನಗಳನ್ನು ಪರಿಚಯಿಸುವುದು
- ವೈಚಾರಿಕ ಚಿಂತನೆಗಳನ್ನು ಬೆಳೆಸು ವುದು
ಕವಿ ಪರಿಚಯ
ದೇವನೂರು ಮಹಾದೇವ: ಕರ್ನಾಟಕ ಕಂಡ ಶ್ರೇಷ್ಠ ಸಾಹಿತಿ ಹಾಗು ಚಿಂತಕ. ಬಡವರ ನೋವನ್ನು ಎದೆಯೊಳಗೆ ಇಟ್ಟು ಕೊಂಡು ಸಮ ಸಮಕನಸು ಕಾಣುತ್ತಾ ಬಂದ ಯೋಗಿ. ಅವರು ಬರೆದದ್ದು ಕಡಿಮೆ ಆದರೆ ಬರೆದದ್ದೆಲ್ಲಾ ಚಿನ್ನ, ಬದು ಕಿದ್ದೆಲ್ಲವೂ ತಪಸ್ಸು. ಅವರ ಕು ಸು ಮಬಾಲೆ, ಒಡಲಾಳ ಕನ್ನಡದ ಅತ್ಯಂತ ಶ್ರೀಮಂತ ಕೃತಿಗಳ ಸಾಲಿನಲ್ಲಿ ಸೇರಿವೆ. ದೇಮಾ ಎಂದರೆ ಅದು ಕರ್ನಾಟಕದ ಒಂದು ಬರಹದ ಮಹಾ ಮಾದರಿ ಹಾಗು ಬದುಕಿನ ಮಹಾಮಾದರಿ.
ಸಾಹಿತ್ಯ : "ದ್ಯಾವನೂರು" ಮತ್ತು "ಒಡಲಾಳ" ಇವೆರಡು ದೇವನೂರರ ಕಥಾಸಂಕಲನಗಳು. "ಕುಸುಮಬಾಲೆ" ಇವರು ಬರೆದ ಕಿರುಕಾದಂಬರಿ. ಸ್ಥಳೀಯ ಭಾಷೆಯಲ್ಲಿ ಬರೆದ ೭೫ ಪುಟಗಳ ಈ ಕೃತಿಯನ್ನು “ಕನ್ನಡಕ್ಕೆ ಭಾಷಾಂತರಿಸಬೇಕೆಂದು” , ಮತ್ತೊಬ್ಬ ಸಾಹಿತಿ ಚಂದ್ರಶೇಖರ ಪಾಟೀಲ ಹಾಸ್ಯ ಮಾಡಿದ್ದರು. ಅಷ್ಟರ ಮಟ್ಟಿಗೆ ಮೈಸೂರಿನ ಹಳ್ಳಿ ನುಡಿಗಟ್ಟುಗಳು ಆ ಕೃತಿಯಲ್ಲಿದ್ದವು. ಈವರೆಗಿನ ಇವರ ಸಾಹಿತ್ಯ ಸುಮಾರು ೨೦೦ ಪುಟಗಳಷ್ಟಾಗಬಹುದು. ಆದರೂ ದೇವನೂರರು ಕಥಾಸಾಹಿತ್ಯದಲ್ಲಿ ಉನ್ನತ ಸ್ಥಾನ ಪಡೆದಿದ್ದಾರೆ . ಅವರ ಬರಹಗಳ ಬಗ್ಗೆ ವಿಮರ್ಶೆ ಹಾಗು ಅನಿಸಿಕೆಗಳನ್ನೊಳಗೊಂಡ "ಯಾರ ಜಪ್ತಿಗೂ ಸಿಗದ ನವಿಲು" ಎಂಬ ಕೃತಿಯನ್ನು ಅಭಿನವ ಪ್ರಕಾಶನ ಹೊರತಂದಿದೆ. "ಎದೆಗೆ ಬಿ ದ್ದ ಅಕ್ಷರ" ಇತ್ತೀಚೆಗೆ ಬಿ ಡುಗಡೆಯಾದ ಅವರ ಬರಹಗಳ ಸಂಕಲನ.
ಗೌರವ:ದೇವನೂರರಿಗೆ ಈವರೆಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿವೆ. ೧೯೯೦ರಲ್ಲಿ ‘ಕುಸುಮಬಾಲೆ’ ಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಇದಲ್ಲದೆ ಅಮೇರಿಕಾದಲ್ಲಿ ನಡೆದ ‘ಇಂಟರನ್ಯಾಶನಲ್ ರೈಟಿಂಗ್ ಪ್ರೋಗ್ರಾಮ'ದಲ್ಲಿ ಭಾಗವಹಿಸಿದ್ದಾರೆ.ಇವರ ಒಡಲಾ ಳ ಕೃತಿಗೆ ಕಲ್ಕತ್ತಾದ ಭಾರತೀಯ ಭಾಷಾ ಪರಿಷತ್ ೧೯೮೪ರ ಉತ್ತಮ ಸೃಜನಶೀಲ ಕೃತಿಯೆಂದು ಗೌರವಿಸಿದೆ. ೨೦೧೧ರಲ್ಲಿ ಭಾರತ ಸರ್ಕಾರ ಇವರಿಗೆ ಪದ್ಮಶ್ರಿ ಪ್ರಶಸ್ತಿಯನ್ನು ಕೊಟ್ಟೂ ಗೌರವಿಸಿದೆ.
ಪತ್ರಿಕೋದ್ಯಮːದೇವನೂ ರು ಮಹಾದೇವ ಅವರು ಕೆಲಕಾಲ ‘ನರಬಂಡಾಯ’ ಹೆಸರಿನ ಪತ್ರಿಕೆ ನಡೆಸಿದರು. ಬಳಿಕ ಅದಕ್ಕೆ ‘ಪಂಚಮ’ ಎಂದು ಹೆಸರಿಟ್ಟರು.
ಸಾಮಾಜಿಕ;ದೇವನೂ ರು ಮಹಾದೇವ ಅವರು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸ್ಥಾಪಕರಲ್ಲಿ ಒಬ್ಬರು. ಇವರು ಪ್ರಸ್ತು ತ ಕರ್ನಾಟಕ ಸರ್ವೋದಯ ಪಕ್ಷದ ಅಧ್ಯಕ್ಷರಾಗಿದ್ದಾರೆ.
- ಶ್ರೀ ದೇವನೂರು ಮಹದೇವರ ಸಾಕ್ಷ್ಯ ಚಿತ್ರ (ಭಾಗ ೧) -- ಇಲ್ಲಿ ಕ್ಲಿಕ್ಕಿಸಿರಿ
- ಶ್ರೀ ದೇವನೂರು ಮಹದೇವರ ಸಾಕ್ಷ್ಯ ಚಿತ್ರ (ಭಾಗ ೨)-- ಇಲ್ಲಿ ಕ್ಲಿಕ್ಕಿಸಿರಿ
- ಕರ್ನಾಟಕ ಸರ್ಕಾರ ವಾರ್ತಾ ಇಲಾಖೆ ಅರ್ಪಿಸುವ ಪದ್ಮಶ್ರೀ ದೇವನೂರು ಮಹದೇವರವರ ಸಾಕ್ಷಚಿತ್ರ (ಭಾಗ ೧)-- ಇಲ್ಲಿ ಕ್ಲಿಕ್ಕಿಸಿರಿ
ಶಿಕ್ಷಕರಿಗೆ ಟಿಪ್ಪಣಿ
ಪಠ್ಯಪುಸ್ತಕದಲ್ಲಿರುವ 'ದೇವನೂರು ಮಹದೇವ'ರವರ 'ಎದೆಗೆ ಬಿದ್ದ ಅಕ್ಷರ' ಗದ್ಯಪಾಠವನ್ನು ಅವಲೋಕಿಸಲು ಇಲ್ಲಿ ಕ್ಲಿಕ್ ಮಾಡಿರಿ
ಹೆಚ್ಚುವರಿ ಸಂಪನ್ಮೂಲ
ಸಾರಾಂಶ
ಪರಿಕಲ್ಪನೆ ೧
ಚಟುಟವಟಿಕೆ-೧
- ವಿಧಾನ/ಪ್ರಕ್ರಿಯೆ
- ಸಮಯ
- ಸಾಮಗ್ರಿಗಳು/ಸಂಪನ್ಮೂಲಗಳು
- ಹಂತಗಳು
- ಚರ್ಚಾ ಪ್ರಶ್ನೆಗಳು
ಚಟುಟವಟಿಕೆ-೨
- ವಿಧಾನ/ಪ್ರಕ್ರಿಯೆ
- ಸಮಯ
- ಸಾಮಗ್ರಿಗಳು/ಸಂಪನ್ಮೂಲಗಳು
- ಹಂತಗಳು
- ಚರ್ಚಾ ಪ್ರಶ್ನೆಗಳು
ಪರಿಕಲ್ಪನೆ ೨
ಚಟುಟವಟಿಕೆ-೧
- ವಿಧಾನ/ಪ್ರಕ್ರಿಯೆ
- ಸಮಯ
- ಸಾಮಗ್ರಿಗಳು/ಸಂಪನ್ಮೂಲಗಳು
- ಹಂತಗಳು
- ಚರ್ಚಾ ಪ್ರಶ್ನೆಗಳು
ಭಾಷಾ ವೈವಿಧ್ಯತೆಗಳು
ಶಬ್ದಕೋಶ
ಸಾಮರಸ್ಯ= , ಕಾರು ಣ್ಯ= , ಸಹಸ್ರಮಾನ= , ಆಂದೋಲನ = , ಧರ್ಮ (ತ್ಸ)= (ದ್ಭ), ಗಳಿಗೆ (ತ್ಸ)= (ದ್ಭ) ಋಷಿ (ತ್ಸ) = (ದ್ಭ) , ಕವಿ (ತ್ಸ)= (ದ್ಭ)
ವ್ಯಾಕರಣ
ಗ್ರಾಂಥಿಕ ರೂ ಪ(ನಿಲ್ಸಿ ,ಹೇಳ್ತಾನೆ), ವಿಭಕ್ತಿ ಪ್ರತ್ಯಯ (ಕಾರು ಣ್ಯವನ್ನು, ಮನಸ್ಸಲ್ಲಿ), ಸಂಧಿ (ಉಸಿರಾಡು ತ್ತ, ದೇವರಾಗು ತ್ತದೆ), ,ವಿರು ದ್ಧಾರ್ಥಕ ಪದ,(ಸತ್ಯ, ಸಮಾನ, ಸು ಖ, ದೃಶ್ಯ) ತದ್ಧಿತಾಂತಗಳು ( ಬಳೆಗಾರ, ಜಾಣತನ, ಚಂದ್ರನಂ
ಮೌಲ್ಯಮಾಪನ
- ಮನೆಮಂಚಮ್ಮನ ಕತೆಯಿಂದ ಲೇಖಕರು ಕಂಡು ಕೊಂಡ ಸತ್ಯವೇನು ?
- ಯಾರ ಚಿಂತನೆಗಳು ಲೇಖಕರ ಮೇಲೆ ಪ್ರಭಾವ ಬೀರಿದೆ?
- ಅಶೋಕ ಪೈರವರು ಹೇಳಿದ ಸಂಶೋಧನ ಸತ್ಯವೇನು ?