"ಇಂಡಿಕ್ ಅನಗ್ರಾಮ್ ಕಲಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
 
(ಅದೇ ಬಳಕೆದಾರನ ಮಧ್ಯದಲ್ಲಿನ ಬದಲಾವಣೆಯನ್ನು ತೋರಿಸುತ್ತಿಲ್ಲ)
೧ ನೇ ಸಾಲು: ೧ ನೇ ಸಾಲು:
[http://troer.telangana.gov.in/OER/index.php?title=Special:UserLogin&returnto=Learn+Indic-anagram See in English]
+
[http://troer.telangana.gov.in/OER/index.php/Learn_Indic-anagram See in English]
  
 
=== ಪರಿಚಯ ===
 
=== ಪರಿಚಯ ===
೬೨ ನೇ ಸಾಲು: ೬೨ ನೇ ಸಾಲು:
 
</gallery>
 
</gallery>
  
ನೀವು ಅನ್ವಯಕವನ್ನು ತೆರೆದಾಗ, ಅದು ತಾರುಮಾರಾದ ಅಕ್ಷರಗಳನ್ನು ಪ್ರದರ್ಶಿಸುವುದಕ್ಕೆ ಪ್ರಾರಂಭಿಸುತ್ತದೆ ಮತ್ತು ಅಕ್ಷರಗಳ ಗುಂಪನ ಅಕ್ಷರಗಳನ್ನು ಜೋಡಿಸಿ ಅದನ್ನು ಪ್ರತಿನಿಧಿಸುವ ಪದವನ್ನು ನೀವು ಊಹಿಸಬೇಕು. ಆ ಪದವು ಏನು? ಎಂದು ನಿಮಗೆ ಊಹಿಸಲು ಸಾಧ್ಯವಾಗದಿದ್ದರೆ, ತಾರುಮಾರಾದ ಅಕ್ಷರಕ್ಕೆ ಸರಿಹೊಂದುವ ಪದದ ಬಗ್ಗೆ ಕೆಲವು ಮಾಹಿತಿ ಪಡೆಯಲು "ಸುಳಿವು" ಗುಂಡಿಯನ್ನು ಒತ್ತಿರಿ.
+
ನೀವು ಅನ್ವಯಕವನ್ನು ತೆರೆದಾಗ, ಅದು ತಾರುಮಾರಾದ ಅಕ್ಷರಗಳನ್ನು ಪ್ರದರ್ಶಿಸುವುದಕ್ಕೆ ಪ್ರಾರಂಭಿಸುತ್ತದೆ ಮತ್ತು ಅಕ್ಷರಗಳ ಗುಂಪನ ಅಕ್ಷರಗಳನ್ನು ಜೋಡಿಸಿ ಅದನ್ನು ಪ್ರತಿನಿಧಿಸುವ ಪದವನ್ನು ನೀವು ಊಹಿಸಬೇಕು. ಆ ಪದವು ಏನು? ಎಂದು ನಿಮಗೆ ಊಹಿಸಲು ಸಾಧ್ಯವಾಗದಿದ್ದರೆ, ತಾರುಮಾರಾದ ಅಕ್ಷರಕ್ಕೆ ಸರಿಹೊಂದುವ ಪದದ ಬಗ್ಗೆ ಕೆಲವು ಮಾಹಿತಿ ಪಡೆಯಲು "ಸುಳಿವು" ಗುಂಡಿಯನ್ನು ಒತ್ತಿರಿ.
  
 
ನೀವು ಸರಿಯಾದ ಉತ್ತರವನ್ನು ತಿಳಿದಿದ್ದೀರಿ ಎಂದು ಭಾವಿಸಿದರೆ, ಅಕ್ಷರಗಳನ್ನು ಪಠ್ಯ ಚೌಕದಲ್ಲಿ ಟೈಪಿಸಿರಿ. ಮುಂದಿನ ಪ್ರಶ್ನೆಗೆ ಹೋಗಲು "ಮುಂದಿನ" ಆಯ್ಕೆಯನ್ನು ಕ್ಲಿಕ್ ಮಾಡಿ.
 
ನೀವು ಸರಿಯಾದ ಉತ್ತರವನ್ನು ತಿಳಿದಿದ್ದೀರಿ ಎಂದು ಭಾವಿಸಿದರೆ, ಅಕ್ಷರಗಳನ್ನು ಪಠ್ಯ ಚೌಕದಲ್ಲಿ ಟೈಪಿಸಿರಿ. ಮುಂದಿನ ಪ್ರಶ್ನೆಗೆ ಹೋಗಲು "ಮುಂದಿನ" ಆಯ್ಕೆಯನ್ನು ಕ್ಲಿಕ್ ಮಾಡಿ.
೯೫ ನೇ ಸಾಲು: ೯೫ ನೇ ಸಾಲು:
  
 
==== ಸುಧಾರಿತ ಲಕ್ಷಣಗಳು ====
 
==== ಸುಧಾರಿತ ಲಕ್ಷಣಗಳು ====
ಸಧ್ಯಕ್ಕೆ ಯಾವುದೂ ಇಲ್ಲ
+
ಪ್ರಸ್ತುತಕ್ಕೆ ಯಾವುದೂ ಇಲ್ಲ
  
 
=== ಸಂಪನ್ಮೂಲ ರಚನೆಯ ಆಲೋಚನೆಗಳು ===
 
=== ಸಂಪನ್ಮೂಲ ರಚನೆಯ ಆಲೋಚನೆಗಳು ===

೧೪:೩೫, ೫ ಡಿಸೆಂಬರ್ ೨೦೧೭ ದ ಇತ್ತೀಚಿನ ಆವೃತ್ತಿ

See in English

ಪರಿಚಯ

ಇಂಡಿಕ್-ಅನಗ್ರಾಮ್ ಎಂಬ ಅನ್ವಯಕವು ಉಚಿತ ಮತ್ತು ಮುಕ್ತ 'ಪದ ಆಟ'ವಾಗಿದೆ. ಇದು ವಿಭಿನ್ನ ವಿಭಾಗಗಳಿಗೆ ಅಂತರ್‌ ನಿರ್ಮಿತವಾದ ಪದ ಪಟ್ಟಿಗಳನ್ನು ಹೊಂದಿಸುತ್ತದೆ. ಇದರಲ್ಲಿ 'ಪದಕೋಶ ಸಂಪಾದಕ'ವನ್ನು ಸೇರಿಸಲಾಗಿದೆ ಮತ್ತು ಬಳಕೆದಾರನು ಇತರೇ ಪದ ಪಟ್ಟಿಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ಮತ್ತು ಜೊತೆಗೆ ಅಸ್ತಿತ್ವದಲ್ಲಿರುವ ಅಥವಾ ಹೊಸ ವಿಭಾಗಗಳಿಗೆ ತಮ್ಮದೇ ಆದ ಪದ ಪಟ್ಟಿಗಳನ್ನು ರಚಿಸಬಹುದು. ಇಂಡಿಕ್-ಅನಗ್ರಾಮ್ ಅನ್ನು ಕೆ ಅನಾಗ್ರಾಮ್‌ನಿಂದ (ಸಹಾಯದಿಂದ) ಕವಲೊಡೆದು ಸೃಷ್ಟಿಸಲಾಗಿದೆ ಮತ್ತು ಇದು ಇಂಡಿಕ್ (ಇಂಡಿಯನ್) ಭಾಷೆಗಳಲ್ಲಿ ಸಂಕೀರ್ಣ ಪದಗಳಿಗೆ ಬೆಂಬಲವನ್ನು ಒದಗಿಸುತ್ತದೆ, ಉದಾಹರಣೆಗೆ ಕನ್ನಡದಲ್ಲಿ ಗುಣಿತಾಕ್ಷರ ಮತ್ತು ಒತ್ತಕ್ಷರ

ಮೂಲ ಮಾಹಿತಿ

ಐಸಿಟಿ ಸಾಮರ್ಥ್ಯ ಇಂಡಿಕ್-ಅನಗ್ರಾಮ್ ಎನ್ನುವುದು ವಿಷಯ (ಭಾಷೆ) ಸಂಪನ್ಮೂಲಗಳನ್ನು ಸೃಷ್ಟಿಸಲು ಇರುವ ಸ್ವತಂತ್ರ ಮತ್ತು ಮುಕ್ತ ಮೂಲವಾಗಿದೆ.

ಭಾಷಾ ಕೌಶಲವನ್ನು (ಶಬ್ದಕೋಶ) ಬಲಪಡಿಸಲು ಈ ಉಪಕರಣವನ್ನು ಬಳಸಬಹುದು.

ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ ಇಂಡಿಕ್-ಅನಗ್ರಾಮ್ ಎಂಬುದು ಶೈಕ್ಷಣಿಕವಾದ ಪದ ಆಟವಾಗಿದೆ. ಇದು ಅವ್ಯವಸ್ಥಿತ ಅಕ್ಷರಗಳನ್ನು ಒದಗಿಸುತ್ತದೆ ಮತ್ತು ಮೂಲ ಪದ ಏನು ಎಂದು ಬಳಕೆದಾರನು ಊಹಿಸಬೇಕಾಗಿದೆ. ಪ್ರಯತ್ನಗಳಲ್ಲಿ ಸಮಯ ಮಿತಿ ಅಥವಾ ಮಿತಿಗಳು ಇಲ್ಲ, ಮತ್ತು ಸುಳಿವು ವ್ಯವಸ್ಥೆಯನ್ನು ಸಹ ಸೃಷ್ಟಿಸಲಾಗಿದೆ.

ವಿವಿಧ ಉದಾಹರಣೆಗಳನ್ನು ಒದಗಿಸುವ ಮೂಲಕ ಒಂದು ವರ್ಗದಲ್ಲಿಯೇ ಇದನ್ನು ಸಾಮಾನ್ಯ ಜ್ಞಾನವನ್ನು ನಿರ್ಮಿಸಲು ಸಹ ಬಳಸಬಹುದು (ವಿವಿಧ ರೀತಿಯ ಮಸಾಲೆಗಳು ಅಥವಾ ವಿವಿಧ ಹಬ್ಬಗಳು ಇತ್ಯಾದಿ)

ಆವೃತ್ತಿ ಆವೃತ್ತಿ - 2.2.0
ಅನುಷ್ಠಾಪನೆ ಯಾವುದೇ ಸಂರಚನೆಯ ಅಗತ್ಯತೆ ಇರುವುದಿಲ್ಲ.
ಸಮಾನಾಂತರ ಇತರೆ ಅನ್ವಯಗಳು Tanglet and Kanagram
ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ ಆಂಡ್ರಾಯಿಡ್‌ ಮೊಬೈಲ್‌ಗಳಿಗಾಗಿ ಎಫ್‌ಡ್ರಾಯಿಡ್‌ ನಲ್ಲಿ ಇಂಡಿಕ್‌ ಅನಗ್ರಾಮ್‌, ಅನಗ್ರಾಮ್‌ ಅನ್ವಯಕಕ್ಕೆ ಬದಲಾಗಿ ಲಭ್ಯವಿವೆ, ಅವುಗಳೆಂದರೆ, AnagramSolver and Agram.
ಅಭಿವೃದ್ದಿ ಮತ್ತು ಸಮುದಾಯ ಸಹಾಯ www.ITforChange.net

ಲಕ್ಷಣಗಳ ಮೇಲ್ನೋಟ

  1. ಇಂಡಿಕ್-ಅನಗ್ರಾಮ್ ಅನೇಕ ಅಂತರ್‌ನಿರ್ಮಿತ ಶಬ್ದ ಪಟ್ಟಿಗಳು, ಸುಳಿವುಗಳು ಮತ್ತು ಮೂಲ ಪದವನ್ನು ಬಹಿರಂಗಪಡಿಸುವ ವೈಶಿಷ್ಟ್ಯವನ್ನು ಹೊಂದಿದೆ.
  2. ಇಂಡಿಕ್-ಅನಗ್ರಾಮ್ ಪದಕೋಶ ಸಂಪಾದಕವನ್ನು ಹೊಂದಿದೆ, ಆದ್ದರಿಂದ ನೀವು ನಿಮ್ಮ ಸ್ವಂತ ಪದಕೋಶಗಳನ್ನು ಮಾಡಬಹುದು. ನೀವು .csv ಕಡತನಮೂನೆಯಂತೆ ಪದ ಪಟ್ಟಿಗಳನ್ನು ಕೂಡ ಅಪ್ಲೋಡ್ ಮಾಡಬಹುದು (ಕಾಮಾ ಬೇರ್ಪಟ್ಟ ವೇರಿಯೇಬಲ್).

ಅನುಸ್ಥಾಪನೆ

  1. ಈ ಅನ್ವಯಕ ಪ್ರಸ್ತುತ ಉಬುಂಟು 16.04 ಕಲ್ಪವೃಕ್ಷ ಕಸ್ಟಮ್ ವಿತರಣೆಯ ಭಾಗವಲ್ಲ.
  2. ಈ ಕೊಂಡಿಯ ಸಹಾಯದಿಂದ ಇಂಡಿಕ್‌ ಅನಾಗ್ರಾಮ್‌ ಅನ್ವಯಕವನ್ನು ಡೌನ್ಲೋಡ್ ಮಾಡಿ.
  3. ಡೌನ್ಲೋಡ್ ಮಾಡಲಾದ "indic-anagram_2.2.0_amd64.deb" ಕಡತದ ಮೇಲೆ ಡಬಲ್ ಕ್ಲಿಕ್ ಮಾಡಿ ಮತ್ತು ಈ ಕಡತವು ಉಬುಂಟು ತಂತ್ರಾಂಶ ಕೇಂದ್ರದೊಂದಿಗೆ ತೆರೆಯುತ್ತದೆ.
  4. 'ಇನ್ಸ್ಟಾಲ್‌ ' ಐಕಾನ್ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಉಬುಂಟು ಪ್ರವೇಶದ ಗುಪ್ತಪದವನ್ನು ನಮೂದಿಸಿ.
  5. ಅನುಸ್ಥಾಪನೆಯು ಪೂರ್ಣಗೊಂಡ ನಂತರ, ನೀವು ಇಂಡಿಕ್‌ ಅನಗ್ರಾಮ್‌ ಅನ್ವಯವನ್ನು "ಅಪ್ಲಿಕೇಶನ್‌ಗಳು -> ಪರಿಕರಗಳು" ಅಡಿಯಲ್ಲಿ ಕಾಣಬಹುದು.

ಅನ್ವಯಕ ಬಳಕೆ

ಇಂಡಿಕ್ ಅನಗ್ರಾಮ್‌ನ ದೃಶ್ಯ ಪ್ರಾತಿನಿಧ್ಯತೆ

ಇಂಡಿಕ್-ಅನಗ್ರಾಮ್ ಅನ್ನು ಅಪ್ಲಿಕೇಶನ್‌ಗಳು -> ಪರಿಕರಗಳು -> ಇಂಡಿಕ್-ಅನಗ್ರಾಮ್ ಮೂಲಕ ನೀವು ತೆರೆಯಬಹುದು. ಈ ಮೂಲಕ ನೀವು ದೃಶ್ಯ ಪ್ರಾತಿನಿಧ್ಯತೆ ಅನ್ನು ನೋಡುತ್ತೀರಿ. ಇಂಡಿಕ್-ಅನಗ್ರಾಮ್ ಮೆನು ಆಯ್ಕೆಗಳು / ಲಕ್ಷಣಗಳು ಕೆಳಕಂಡಂತಿವೆ (ಚಿತ್ರದಲ್ಲಿ ಸೂಚಿಸಿದಂತೆ)

  1. ಭಾಷಾ ಪರಿವಿಡಿ: ಭಾಷೆಯನ್ನು ಬದಲಿಸಲು ಬಳಸುವರು.
  2. ಪದಕೋಶ ಪರಿವಿಡಿ: ಪದಕೋಶದ ವರ್ಗವನ್ನು ಬದಲಾಯಿಸಲು ಇದನ್ನು ಬಳಸಿ
  3. ಸಿದ್ದತೆಗಳು: ಹೊಸ ಪದಕೋಶವನ್ನು ಸೇರಿಸಲು ಅಥವಾ ತೆಗೆದುಹಾಕಲು ಮತ್ತು ನಿಮ್ಮ ಸ್ವಂತ ಪದಕೋಶವನ್ನು ಸೇರಿಸುವುದಕ್ಕಾಗಿ ಇದನ್ನು ಬಳಸಿ
  4. ಅಕ್ಷರ ಜೋಡನೆ: ಅಕ್ಷರ ಒಡಪುಗಳನ್ನು ಪರಿಹರಿಸಲು .
  5. ಪಠ್ಯ ಚೌಕ: ಪ್ರಸ್ತುತ ಅಕ್ಷರ ಒಡಪಿಗೆ ಪರಿಹರಿಸುವುದಕ್ಕಾಗಿ ನಿಮ್ಮ ಪ್ರಯತ್ನಗಳನ್ನು ನಮೂದಿಸಲು ನಿಮಗೆ ಅನುಮತಿಸುತ್ತದೆ.
  6. ಸುಳಿವು: ಪ್ರಸ್ತುತ ಪದದ ಅಕ್ಷರ ಒಡಪಿಗೆ ಸುಳಿವು ನೀಡುವ ಒಂದು ಕಿರು ವಾಕ್ಯವು ಕಾಣಿಸಿಕೊಳ್ಳುತ್ತದೆ.
  7. ಮುಂದಿನ: ಮುಂದಿನ ಊಹೆಗೆ ಬದಲಿಸಲು ನಿಮಗೆ ಅವಕಾಶ ನೀಡುತ್ತದೆ
  8. ಉತ್ತರ ತೋರಿಸು: ಈ ಗುಂಡಿಯು ಪ್ರಸ್ತುತ 'ಅಕ್ಷರ ಒಡಪ'ನ್ನು ಪರಿಹರಿಸುತ್ತದೆ.

ಪದಗಳ ಆಟ ಆಡುವುದು

ನೀವು ಅನ್ವಯಕವನ್ನು ತೆರೆದಾಗ, ಅದು ತಾರುಮಾರಾದ ಅಕ್ಷರಗಳನ್ನು ಪ್ರದರ್ಶಿಸುವುದಕ್ಕೆ ಪ್ರಾರಂಭಿಸುತ್ತದೆ ಮತ್ತು ಅಕ್ಷರಗಳ ಗುಂಪನ ಅಕ್ಷರಗಳನ್ನು ಜೋಡಿಸಿ ಅದನ್ನು ಪ್ರತಿನಿಧಿಸುವ ಪದವನ್ನು ನೀವು ಊಹಿಸಬೇಕು. ಆ ಪದವು ಏನು? ಎಂದು ನಿಮಗೆ ಊಹಿಸಲು ಸಾಧ್ಯವಾಗದಿದ್ದರೆ, ತಾರುಮಾರಾದ ಅಕ್ಷರಕ್ಕೆ ಸರಿಹೊಂದುವ ಪದದ ಬಗ್ಗೆ ಕೆಲವು ಮಾಹಿತಿ ಪಡೆಯಲು "ಸುಳಿವು" ಗುಂಡಿಯನ್ನು ಒತ್ತಿರಿ.

ನೀವು ಸರಿಯಾದ ಉತ್ತರವನ್ನು ತಿಳಿದಿದ್ದೀರಿ ಎಂದು ಭಾವಿಸಿದರೆ, ಅಕ್ಷರಗಳನ್ನು ಪಠ್ಯ ಚೌಕದಲ್ಲಿ ಟೈಪಿಸಿರಿ. ಮುಂದಿನ ಪ್ರಶ್ನೆಗೆ ಹೋಗಲು "ಮುಂದಿನ" ಆಯ್ಕೆಯನ್ನು ಕ್ಲಿಕ್ ಮಾಡಿ.

ಭಾರತೀಯ ಭಾಷೆಗಳಲ್ಲಿ ಇಂಡಿಕ್ ಅನಗ್ರಾಮ್‌

ಇಂಡಿಕ್ ಅನಗ್ರಾಮ್‌ ಅನ್ವಯವು ತೆಲುಗು,ಕನ್ನಡ, ಹಿಂದಿ ಮರಾಠಿ ಮತ್ತು ಬೆಂಗಾಳಿಯಂತಹ ಸ್ಥಳೀಯ ಭಾಷೆಗಳನ್ನು ಬೆಂಬಲಿಸುತ್ತದೆ. ಇದೇ ಮಾದರಿಯ ವ್ಯವಸ್ಥೀಕಣದ ಮೂಲಕ ಬಹುತೇಕ ಭಾರತೀಯ ಭಾಷೆಗಳನ್ನು ಬೆಂಬಲಿಬಹುದಾಗಿದೆ.

ಅನ್ವಯಕದ ಭಾಷೆಯನ್ನು ಬದಲಾಯಿಸಿದ ನಂತರ, ನೀವು ಆಯ್ಕೆಮಾಡಿದ ಭಾಷೆಯೊಂದಿಗೆ ಅಕ್ಷರ ಆಟವನ್ನು ಆಡಬಹುದು. ಪದಕೋಶಗಳನ್ನು ಬದಲಾಯಿಸಲು ಅಥವಾ ಸೇರಿಸುವ 'ಪದಕೋಶ ನಿರ್ವಹಣೆ' ಆಯ್ಕೆಯನ್ನು ಕ್ಲಿಕ್ ಮಾಡಿ.

ನಿಮ್ಮದೇ ಪದಪಟ್ಟಿಯನ್ನು ರಚಿಸುವುದು

ಹೊಸ ಪದಗಳನ್ನು ಸೇರಿಸುವ ಸಲುವಾಗಿ ರಚಿಸಲಾದ ಶಬ್ದಕೋಶಗಳನ್ನು ಡಬಲ್ ಕ್ಲಿಕ್ ಮಾಡಿ ಮತ್ತು ಉಳಿಸಲು "ಸೇವ್" ಕ್ಲಿಕ್ ಮಾಡಿ. ನಿಮ್ಮ ಸ್ವಂತ ಶಬ್ದಕೋಶಗಳನ್ನು ಡೈರೆಕ್ಟರಿ ರಚಿಸಲು ಮತ್ತು ನಿಮ್ಮಿಂದ ಸಾಧ್ಯವಾದಷ್ಟು ಪದಗಳನ್ನು ಸೇರಿಸಲು ಮತ್ತು ಶಬ್ದಕೋಶಗಳ ಸಂರಚನೆಯನ್ನು ಪೂರ್ಣಗೊಳಿಸಲು "ಮುಗಿದಿದೆ" ಕ್ಲಿಕ್ ಮಾಡಿ ಜೊತೆಗೆ ಪ್ಲಸ್ (+) ಕ್ಲಿಕ್ ಮಾಡಿ.

ಪದಪಟ್ಟಿಯ ಆಮದು ಮತ್ತು ರಪ್ತು

ಈ ಅನ್ವಯದಿಂದ ನೀವು 'csv' (comma separated variable) ಸ್ವರೂಪದಲ್ಲಿ ಅಸ್ತಿತ್ವದಲ್ಲಿರುವ ಪದಕೋಶಗಳನ್ನು ರಫ್ತು ಮಾಡಬಹುದು.

"ಪದಕೋಶ ನಿರ್ವಹಣೆ"ಗೆ ಹೋಗಿ, ನಿಮ್ಮ ಪದಕೋಶವನ್ನು ಆಯ್ಕೆ ಮಾಡಿ ಮತ್ತು CSV ಸ್ವರೂಪದಲ್ಲಿ ಡೌನ್ಲೋಡ್ ಮಾಡಲು ಕೆಳಗಿನ ಬಾಣದ ಗುರುತನ್ನು ಕ್ಲಿಕ್ ಮಾಡಿ. ಅದೇ ರೀತಿಯಲ್ಲಿ ನೀವು ಪಠ್ಯ ಮತ್ತು ಸುಳಿವುಗಳನ್ನು ಒಳಗೊಂಡಿರುವ ನಿಮ್ಮ ಸ್ವಂತ CSV ಕಡತಗಳನ್ನು ಅಪ್ಲೋಡ್ ಮಾಡಬಹುದು.

ಸುಧಾರಿತ ಲಕ್ಷಣಗಳು

ಪ್ರಸ್ತುತಕ್ಕೆ ಯಾವುದೂ ಇಲ್ಲ

ಸಂಪನ್ಮೂಲ ರಚನೆಯ ಆಲೋಚನೆಗಳು

ಭಾಷೆಯನ್ನು ಕಲಿಯಲು, ರಸಪ್ರಶ್ನೆ ಮತ್ತು ಪದಬಂಧ ಪ್ರಶ್ನೆಗಳನ್ನು ನಿರ್ಮಿಸಲು ನೀವು ಇದನ್ನು ಬಳಸಬಹುದು. ವಿಜ್ಞಾನಕ್ಕೆ ಅಥವಾ ಭೂಗೋಳಕ್ಕಾಗಿ ಉದಾಹರಣೆಗೆ 'ಭಾರತದ ಪರ್ವತಗಳು' - 'ಶಕ್ತಿಯ ರೂಪಗಳು' ನಂತಹ ಇತರ ವಿಷಯಗಳ ಪರಿಕಲ್ಪನೆಗಾಗಿ ನೀವು ಪದ ಪಟ್ಟಿಗಳನ್ನು ರಚಿಸಬಹುದು.