"ಐಸಿಟಿ ವಿದ್ಯಾರ್ಥಿ ಪಠ್ಯ/ಶಬ್ದಕೋಶವನ್ನು ಕಟ್ಟಲು ಕನಾಗ್ರಾಮ್" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
KOER admin (ಚರ್ಚೆ | ಕಾಣಿಕೆಗಳು) ಚು (೧ ಬದಲಾವಣೆ: ಅಮದು) |
|||
(೨ intermediate revisions by one other user not shown) | |||
೧ ನೇ ಸಾಲು: | ೧ ನೇ ಸಾಲು: | ||
− | {{Navigate|Prev= | + | [https://teacher-network.in/OER/index.php/ICT_student_textbook/Help_build_your_vocabulary_with_Kanagram English]{{Navigate|Prev=ಗ್ರಾಫಿಕ್ಸ್‌ನೊಂದಿಗೆ ಸಂವಹನ ಹಂತ 1ರ ತಪಶೀಲ ಪಟ್ಟಿ|Curr=ಶಬ್ದಕೋಶವನ್ನು ಕಟ್ಟಲು ಕನಾಗ್ರಾಮ್|Next=ಜಿಯೋಜಿಬ್ರಾದೊಂದಿಗೆ ೧ನೇ ಹಂತದ ಗಣಿತವನ್ನು ಅನ್ವೇಷಿಸಿ}} |
{{font color|brown|'''<u>Jumbling the word</u>'''}}<br> | {{font color|brown|'''<u>Jumbling the word</u>'''}}<br> | ||
{{font color|brown|In this activity, you will play 'jumbled' word game, and identify meaningful words from a jumble of the letters. You will also create simple word lists for a category of words.}} | {{font color|brown|In this activity, you will play 'jumbled' word game, and identify meaningful words from a jumble of the letters. You will also create simple word lists for a category of words.}} | ||
೯ ನೇ ಸಾಲು: | ೯ ನೇ ಸಾಲು: | ||
|}</div> | |}</div> | ||
− | === | + | === ಉದ್ದೇಶಗಳು === |
− | # | + | # ನಿಮ್ಮ ಮತ್ತು ನಿಮ್ಮ ಸ್ನೇಹಿತರ ಪದ ಭಂಡಾರವನ್ನು ಪರೀಕ್ಷಿಸಲು ಶಬ್ದ ಪಟ್ಟಿಗಳೊಂದಿಗೆ ಆಟ |
− | # | + | # ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಉಪಕರಣದೊಂದಿಗೆ ಹೊಸ ಪದ ಭಂಡಾರಗಳನ್ನು ನಿರ್ಮಿಸಿ |
− | === | + | === ಮುಂಚೆಯೇ ಇರಬೇಕಾದ ಕೌಶಲಗಳು === |
− | # | + | # ಐ.ಸಿ.ಟಿ ಪರಿಕರಗಳ ಬಳಕೆ |
− | === | + | ===ನಿಮಗೆ ಯಾವ ಸಂಪನ್ಮೂಲಗಳು ಬೇಕಿವೆ=== |
− | # | + | # ಕೆಲಸ ಮಾಡುತ್ತಿರುವ ಪ್ರಯೋಗಾಲಯ ಹಾಗು [[Explore a computer|ಪ್ರೊಜೆಕ್ಟರ್]] |
− | # | + | # [[Learn Ubuntu|ಉಬುಂಟು ಹೊಂದಿರುವ ಕಂಪ್ಯೂಟರ್]] |
− | # | + | # [[Learn Ubuntu|ಉಬುಂಟು]] ಕೈಪಿಡಿ |
− | + | # [[Learn LibreOffice Writer|ಲಿಬ್ರೆ ಆಫೀಸ್]] ಕೈಪಿಡಿ | |
− | # | + | # [[Learn Kanagram|ಕನಾಗ್ರಾಮ್]] ಕೈಪಿಡಿ |
− | # | ||
− | === | + | ===ನೀವು ಯಾವ ಕೌಶಲಗಳನ್ನು ಕಲಿಯುವಿರಿ=== |
− | # | + | # ಶೈಕ್ಷಣಿಕ ತಂತ್ರಾಂಶ ಅನ್ವಯಕಗಳಲ್ಲಿ ಸಂಚರಣೆ |
− | # | + | # ಇಂಗ್ಲೀಷ್ ಹಾಗು ಕನ್ನಡದಲ್ಲಿ ವಿವಿಧ ಪದಗಳ ವರ್ಗಗಳಿಗೆ ಪದಭಂಡಾರ ಪಟ್ಟಿಗಳನ್ನು ಸೃಷ್ಟಿಸುವುದು. |
− | === | + | === ವಿವರವಾದ ಹಂತಗಳೊಂದಿಗೆ ಚಟುವಟಿಕೆಯ ವಿವರಣೆ === |
− | ==== | + | ==== ಶಿಕ್ಷಕರ ನೇತೃತ್ವದ ಚಟುವಟಿಕೆ ==== |
− | # | + | # ನಿಮ್ಮ ಶಿಕ್ಷಕರು ಕನಗ್ರಾಮ್ ಅನ್ನು ಹೇಗೆ ಬಳಸಬೇಕು ಮತ್ತು ಹೇಗೆ ಮಿಶ್ರಣಮಾಡಿದ ಪದವನ್ನು ಸರಿಯಾಗಿ ಊಹಿಸುವುದು ಎಂಬುದನ್ನು ತೋರಿಸುತ್ತದೆ. |
− | # | + | # ಪದ ವರ್ಗಕ್ಕೆ ಪದಭಂಡಾರದ ಪಟ್ಟಿಯನ್ನು ನೀವು ಹೇಗೆ ರಚಿಸಬಹುದು ಮತ್ತು ಪ್ರತಿ ಪದಕ್ಕೂ 'ಸುಳಿವನ್ನು' ಹೇಗೆ ಒದಗಿಸಬಹುದು ಎಂಬುದನ್ನು ಅವರು ತೋರಿಸುತ್ತಾರೆ. |
− | ==== | + | ==== ವಿದ್ಯಾರ್ಥಿ ಚಟುವಟಿಕೆಗಳು ==== |
− | # | + | # ನಿರ್ದಿಷ್ಟ ವಸ್ತು ಸಂಗ್ರಹಕ್ಕಾಗಿ ನಿಮ್ಮ ಪದಭಂಡಾರವನ್ನು ಪರಿಶೀಲಿಸಲು ನೀವು ಕನಾಗ್ರಾಮ್‌ನೊಂದಿಗೆ ಕೆಲಸ ಮಾಡಬಹುದು |
− | # | + | # ನೀವು ಕರ್ನಾಟಕದ ಉತ್ಸವಗಳು, ನೀರಿನ ಸೆಲೆಗಳು, ಸಸ್ಯಗಳು, ತರಕಾರಿಗಳು, ಹೂವುಗಳು, ಜಿಲ್ಲೆಗಳು, ತಾಲ್ಲೂಕುಗಳು ಇತ್ಯಾದಿಗಳಿಗೆ ಪದಭಂಡಾರ ಪಟ್ಟಿಯನ್ನು ರಚಿಸಬಹುದು. |
− | # | + | # ನೀವು ಕವಿತೆಗೆ ಪದಭಂಡಾರವನ್ನು ರಚಿಸಬಹುದು. ''<u>In the Bazaars of Hyderabad.</u>'' |
− | # | + | # ನೀವು ಕನ್ನಡ ಭಾಷೆಯಲ್ಲಿ ಒಂದು ಕವಿತೆಯ ಪದಭಂಡಾರವನ್ನು ರಚಿಸಬಹುದು |
− | === | + | === ಪೋರ್ಟ್‌ಪೋಲಿಯೋ === |
− | # | + | # ನೀವು ರಚಿಸಿದ ಪದಭಂಡಾರ ಪಟ್ಟಿಗಳು (ನೀವು ಇದನ್ನು ರಚಿಸಬಹುದು ಮತ್ತು ಪಠ್ಯ ದಸ್ತಾವೇಜಿನಲ್ಲಿ ಉಳಿಸಬಹುದು, ಕೋಷ್ಟಕ ರೂಪದಲ್ಲಿ, ಕೆಳಗಿನಂತೆ: |
− | ## | + | ## ಪದಗಳ ವರ್ಗ (ಉದಾ. ಜಿಲ್ಲಾ ಹೆಸರುಗಳು) |
− | ## | + | ## ಸರಿಯಾದ ಪದ (ಉದಾ ದಾವಣಗೆರೆ) |
− | ## | + | ## ತಿರುಚಿದ ಪದ (ಉದಾ. ರೆಗೆವದಾಣ) |
− | ## | + | ## ಸುಳಿವು (ಬೆಣ್ಣೆ ದೋಸೆಯ ಊರು) |
__FORCETOC__ | __FORCETOC__ | ||
− | [[Category: | + | [[Category: ಐಸಿಟಿ ವಿದ್ಯಾರ್ಥಿ ಪಠ್ಯ]] |
[[Category:Educational applications]] | [[Category:Educational applications]] |
೧೮:೧೧, ೩೧ ಮೇ ೨೦೧೯ ದ ಇತ್ತೀಚಿನ ಆವೃತ್ತಿ
Jumbling the word
In this activity, you will play 'jumbled' word game, and identify meaningful words from a jumble of the letters. You will also create simple word lists for a category of words.
ಉದ್ದೇಶಗಳು
- ನಿಮ್ಮ ಮತ್ತು ನಿಮ್ಮ ಸ್ನೇಹಿತರ ಪದ ಭಂಡಾರವನ್ನು ಪರೀಕ್ಷಿಸಲು ಶಬ್ದ ಪಟ್ಟಿಗಳೊಂದಿಗೆ ಆಟ
- ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಉಪಕರಣದೊಂದಿಗೆ ಹೊಸ ಪದ ಭಂಡಾರಗಳನ್ನು ನಿರ್ಮಿಸಿ
ಮುಂಚೆಯೇ ಇರಬೇಕಾದ ಕೌಶಲಗಳು
- ಐ.ಸಿ.ಟಿ ಪರಿಕರಗಳ ಬಳಕೆ
ನಿಮಗೆ ಯಾವ ಸಂಪನ್ಮೂಲಗಳು ಬೇಕಿವೆ
- ಕೆಲಸ ಮಾಡುತ್ತಿರುವ ಪ್ರಯೋಗಾಲಯ ಹಾಗು ಪ್ರೊಜೆಕ್ಟರ್
- ಉಬುಂಟು ಹೊಂದಿರುವ ಕಂಪ್ಯೂಟರ್
- ಉಬುಂಟು ಕೈಪಿಡಿ
- ಲಿಬ್ರೆ ಆಫೀಸ್ ಕೈಪಿಡಿ
- ಕನಾಗ್ರಾಮ್ ಕೈಪಿಡಿ
ನೀವು ಯಾವ ಕೌಶಲಗಳನ್ನು ಕಲಿಯುವಿರಿ
- ಶೈಕ್ಷಣಿಕ ತಂತ್ರಾಂಶ ಅನ್ವಯಕಗಳಲ್ಲಿ ಸಂಚರಣೆ
- ಇಂಗ್ಲೀಷ್ ಹಾಗು ಕನ್ನಡದಲ್ಲಿ ವಿವಿಧ ಪದಗಳ ವರ್ಗಗಳಿಗೆ ಪದಭಂಡಾರ ಪಟ್ಟಿಗಳನ್ನು ಸೃಷ್ಟಿಸುವುದು.
ವಿವರವಾದ ಹಂತಗಳೊಂದಿಗೆ ಚಟುವಟಿಕೆಯ ವಿವರಣೆ
ಶಿಕ್ಷಕರ ನೇತೃತ್ವದ ಚಟುವಟಿಕೆ
- ನಿಮ್ಮ ಶಿಕ್ಷಕರು ಕನಗ್ರಾಮ್ ಅನ್ನು ಹೇಗೆ ಬಳಸಬೇಕು ಮತ್ತು ಹೇಗೆ ಮಿಶ್ರಣಮಾಡಿದ ಪದವನ್ನು ಸರಿಯಾಗಿ ಊಹಿಸುವುದು ಎಂಬುದನ್ನು ತೋರಿಸುತ್ತದೆ.
- ಪದ ವರ್ಗಕ್ಕೆ ಪದಭಂಡಾರದ ಪಟ್ಟಿಯನ್ನು ನೀವು ಹೇಗೆ ರಚಿಸಬಹುದು ಮತ್ತು ಪ್ರತಿ ಪದಕ್ಕೂ 'ಸುಳಿವನ್ನು' ಹೇಗೆ ಒದಗಿಸಬಹುದು ಎಂಬುದನ್ನು ಅವರು ತೋರಿಸುತ್ತಾರೆ.
ವಿದ್ಯಾರ್ಥಿ ಚಟುವಟಿಕೆಗಳು
- ನಿರ್ದಿಷ್ಟ ವಸ್ತು ಸಂಗ್ರಹಕ್ಕಾಗಿ ನಿಮ್ಮ ಪದಭಂಡಾರವನ್ನು ಪರಿಶೀಲಿಸಲು ನೀವು ಕನಾಗ್ರಾಮ್‌ನೊಂದಿಗೆ ಕೆಲಸ ಮಾಡಬಹುದು
- ನೀವು ಕರ್ನಾಟಕದ ಉತ್ಸವಗಳು, ನೀರಿನ ಸೆಲೆಗಳು, ಸಸ್ಯಗಳು, ತರಕಾರಿಗಳು, ಹೂವುಗಳು, ಜಿಲ್ಲೆಗಳು, ತಾಲ್ಲೂಕುಗಳು ಇತ್ಯಾದಿಗಳಿಗೆ ಪದಭಂಡಾರ ಪಟ್ಟಿಯನ್ನು ರಚಿಸಬಹುದು.
- ನೀವು ಕವಿತೆಗೆ ಪದಭಂಡಾರವನ್ನು ರಚಿಸಬಹುದು. In the Bazaars of Hyderabad.
- ನೀವು ಕನ್ನಡ ಭಾಷೆಯಲ್ಲಿ ಒಂದು ಕವಿತೆಯ ಪದಭಂಡಾರವನ್ನು ರಚಿಸಬಹುದು
ಪೋರ್ಟ್‌ಪೋಲಿಯೋ
- ನೀವು ರಚಿಸಿದ ಪದಭಂಡಾರ ಪಟ್ಟಿಗಳು (ನೀವು ಇದನ್ನು ರಚಿಸಬಹುದು ಮತ್ತು ಪಠ್ಯ ದಸ್ತಾವೇಜಿನಲ್ಲಿ ಉಳಿಸಬಹುದು, ಕೋಷ್ಟಕ ರೂಪದಲ್ಲಿ, ಕೆಳಗಿನಂತೆ:
- ಪದಗಳ ವರ್ಗ (ಉದಾ. ಜಿಲ್ಲಾ ಹೆಸರುಗಳು)
- ಸರಿಯಾದ ಪದ (ಉದಾ ದಾವಣಗೆರೆ)
- ತಿರುಚಿದ ಪದ (ಉದಾ. ರೆಗೆವದಾಣ)
- ಸುಳಿವು (ಬೆಣ್ಣೆ ದೋಸೆಯ ಊರು)