"ಹೊಸ ಹಾಡು" ಆವೃತ್ತಿಗಳ ಮಧ್ಯದ ಬದಲಾವಣೆಗಳು
ಚು (removed Category:ಪ್ರಥಮ ಭಾಷೆ using HotCat) |
|||
(೯ intermediate revisions by ೨ users not shown) | |||
೧ ನೇ ಸಾಲು: | ೧ ನೇ ಸಾಲು: | ||
===ಪರಿಕಲ್ಪನಾ ನಕ್ಷೆ=== | ===ಪರಿಕಲ್ಪನಾ ನಕ್ಷೆ=== | ||
− | [[ | + | [[ಚಿತ್ರ:ಹೊಸಹಾಡು.mm]] |
+ | |||
===ಕಲಿಕೋದ್ದೇಶಗಳು=== | ===ಕಲಿಕೋದ್ದೇಶಗಳು=== | ||
====ಪದ್ಯದ ಉದ್ದೇಶ==== | ====ಪದ್ಯದ ಉದ್ದೇಶ==== | ||
೧೯ ನೇ ಸಾಲು: | ೨೦ ನೇ ಸಾಲು: | ||
===ಪ್ರಸ್ತುತ ಪದ್ಯ ಪೀಠಿಕೆ /ಹಿನ್ನೆಲೆ/ಸಂದರ್ಭ=== | ===ಪ್ರಸ್ತುತ ಪದ್ಯ ಪೀಠಿಕೆ /ಹಿನ್ನೆಲೆ/ಸಂದರ್ಭ=== | ||
===ಕವಿ ಪರಿಚಯ=== | ===ಕವಿ ಪರಿಚಯ=== | ||
+ | [[ಚಿತ್ರ:Kayyara-Kinnanna-Rai.jpg|thumb]] | ||
ಕಣಜದಲ್ಲಿನ ಕಯ್ಯಾರ ಕಿಙ್ಞಣ್ಣ ರೈ ರವರ ಮಾಹಿತಿಗಾಗಿ [http://kanaja.in/archives/9631 ಇಲ್ಲಿ ಕ್ಲಿಕ್ಕಿಸಿರಿ] | ಕಣಜದಲ್ಲಿನ ಕಯ್ಯಾರ ಕಿಙ್ಞಣ್ಣ ರೈ ರವರ ಮಾಹಿತಿಗಾಗಿ [http://kanaja.in/archives/9631 ಇಲ್ಲಿ ಕ್ಲಿಕ್ಕಿಸಿರಿ] | ||
+ | |||
===ಪಾಠದ ಬೆಳವಣಿಗೆ=== | ===ಪಾಠದ ಬೆಳವಣಿಗೆ=== | ||
===ಘಟಕ - ೧ - === | ===ಘಟಕ - ೧ - === | ||
====ಪಠ್ಯಭಾಗ - 1 - ಪರಿಕಲ್ಪನಾ ನಕ್ಷೆ==== | ====ಪಠ್ಯಭಾಗ - 1 - ಪರಿಕಲ್ಪನಾ ನಕ್ಷೆ==== | ||
====ವಿವರಣೆ==== | ====ವಿವರಣೆ==== | ||
− | ಹೊಸ ಹಾಡು | + | '''ಹೊಸ ಹಾಡು''' |
ನವ ಭಾವ - ನವ ಜೀವ- ನವಶಕ್ತಿ ತುಂಬಿಸುವ | ನವ ಭಾವ - ನವ ಜೀವ- ನವಶಕ್ತಿ ತುಂಬಿಸುವ | ||
೮೩ ನೇ ಸಾಲು: | ೮೬ ನೇ ಸಾಲು: | ||
====ಹೆಚ್ಚುವರಿ ಸಂಪನ್ಮೂಲ==== | ====ಹೆಚ್ಚುವರಿ ಸಂಪನ್ಮೂಲ==== | ||
ಕವಿ ಕಯ್ಯಾರ ಕಿಙ್ಞಣ್ಣ ರೈ ರವರ ವಾಚನವನ್ನು ನೋಡಲು ಮತ್ತು ಕೇಳಲು [http://www.karnatakasahithyaacademy.org/kkrai1.html ಇಲ್ಲಿ ಕ್ಲಿಕ್ಕಿಸಿರಿ] | ಕವಿ ಕಯ್ಯಾರ ಕಿಙ್ಞಣ್ಣ ರೈ ರವರ ವಾಚನವನ್ನು ನೋಡಲು ಮತ್ತು ಕೇಳಲು [http://www.karnatakasahithyaacademy.org/kkrai1.html ಇಲ್ಲಿ ಕ್ಲಿಕ್ಕಿಸಿರಿ] | ||
+ | |||
+ | ಮಲ್ಲಪ್ಪ ಕರಡ್ಡಿಯವರು ತಯಾರಿಸಿರುವ [https://www.youtube.com/watch?v=TwUHoYLdJyQ ಹೊಸ ಹಾಡು ಪದ್ಯದ ವೀಡಿಯೋ] | ||
==ಘಟಕ ೨ - == | ==ಘಟಕ ೨ - == | ||
೧೦೪ ನೇ ಸಾಲು: | ೧೦೯ ನೇ ಸಾಲು: | ||
===ಮಕ್ಕಳ ಚಟುವಟಿಕೆ=== | ===ಮಕ್ಕಳ ಚಟುವಟಿಕೆ=== | ||
'''ಸೂಚನೆ:''' | '''ಸೂಚನೆ:''' | ||
− | [[ವರ್ಗ: | + | [[ವರ್ಗ:ಹೊಸ ಹಾಡು]] |
− |
೧೬:೧೧, ೨೭ ಆಗಸ್ಟ್ ೨೦೨೦ ದ ಇತ್ತೀಚಿನ ಆವೃತ್ತಿ
ಪರಿಕಲ್ಪನಾ ನಕ್ಷೆ
ಕಲಿಕೋದ್ದೇಶಗಳು
ಪದ್ಯದ ಉದ್ದೇಶ
- ಪದ್ಯ/ಕವನ ಸಾಹಿತ್ಯವನ್ನು ಅರ್ಥೈಸುವುದು
- ಕವನ ಸಾಹಿತ್ಯ ಪರಿಚಯದ ಮೂಲಕ ತಾಯಿಯ ಮಮತೆ ಮತ್ತು ಆರೈಕೆ ಅರ್ಥೈಸುವುದು
- ಮಾನವನ ನೈಜ ಜೀವನವನ್ನು ಪರಿಸರಕ್ಕೆ ಹೋಲಿಸಿ ಪರಿಚಯಿಸುವುದು
- ಪದ್ಯದ ತಿರುಳನ್ನು ಶ್ಲಾಘಿಸುವುದು
- ಪದ್ಯದ ಗುಣಲಕ್ಷಣವನ್ನು ಅರ್ಥೈಸುವುದು
- ಅರ್ಥೈಸಿಕೊಂಡ ಪದ್ಯದ ಗೂಡಾರ್ಥವನ್ನು ತಿಳಿಯುವುದು
ಭಾಷಾ ಕಲಿಕಾ ಗುರಿಗಳು
- ಮಾತುಗಾರಿಕೆ ಮತ್ತು ಚರ್ಚೆಯ ಮೂಲಕ ಪದ್ಯದ ಅರ್ಥವನ್ನು ತಿಳಿಯುವುದು
- ಕಠಿಣ ಪದಕ್ಕೆ ಅರ್ಥ ಹುಡುಕುವ ಮೂಲಕ ಅದರ ಒಳ ಅರ್ಥವನ್ನು ತಿಳಿಯುವುದು
- ಅರ್ಥೈಸಿಕೊಂ ಡ ಕವನವನ್ನು ಸಹವರ್ತಿಗಳೊಂದಿಗೆ ಸಂವಹನ ಮಾಡುವುದು
- ಕವನವನ್ನು ಓದುವ ಹವ್ಯಾಸ, ಗ್ರಹಿಕೆಯ ಸಾಮರ್ಥ್ಯವನ್ನು ಹೆಚ್ಚಿಸುವುದು
- ಕಥನ ಕವನದ ರೂಪದಲ್ಲಿ ಕವನದ ಮರುಸೃಷ್ಟಿಸುವುದು
- ಪದ್ಯದ ಪ್ರಕಾರವನ್ನು /ಪದ ಬಳಕೆ ಅರ್ಥೈಸುವುದು
ಪ್ರಸ್ತುತ ಪದ್ಯದ ಸಾಹಿತ್ಯ ಪ್ರಕಾರ ಪರಿಚಯ/ಸಾಹಿತ್ಯ ಘಟ್ಟ ಪರಿಚಯ
ಪ್ರಸ್ತುತ ಪದ್ಯ ಪೀಠಿಕೆ /ಹಿನ್ನೆಲೆ/ಸಂದರ್ಭ
ಕವಿ ಪರಿಚಯ
ಕಣಜದಲ್ಲಿನ ಕಯ್ಯಾರ ಕಿಙ್ಞಣ್ಣ ರೈ ರವರ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿರಿ
ಪಾಠದ ಬೆಳವಣಿಗೆ
ಘಟಕ - ೧ -
ಪಠ್ಯಭಾಗ - 1 - ಪರಿಕಲ್ಪನಾ ನಕ್ಷೆ
ವಿವರಣೆ
ಹೊಸ ಹಾಡು
ನವ ಭಾವ - ನವ ಜೀವ- ನವಶಕ್ತಿ ತುಂಬಿಸುವ
ಹಾಡೊಮ್ಮೆ ಹಾಡಬೇಕು;
ತೀವ್ರತರ ಗಂಭೀರ ಭಾವನೆಯ ತೆರೆ ಮಸಗಿ
ವೀರಧ್ವನಿ ಯೇರಬೇಕು;
ಝಾತಿ ಕುಲ ಮತ ಧರ್ಮ ಪಾಶಗಳ ಕಡಿದೊಗೆದು
ಎದೆ ಹಿಗ್ಗಿ ಹಾಡಬೇಕು;
ಯುಗ ಯುಗಗಳಾಚೆಯಲಿ ಲೋಕ ಲೋಕಾಂತರದಲಿ
ಈ ಹಾಡು ಗುಡುಗಬೇಕು ;
ಉನ್ನತೋನ್ನತ ಘನ ಹಿಮಾದ್ರಿ ಶಿಖರವನ್ನೇರಿ
ಹಾಡಲ್ಲಿ ಹಾಡಬೇಕು
ಹಾಡು ನುಡಿ ಗುಂಡುಗಳು ಹಾರಿ ದಶದಿಕ್ಕಿನಲಿ
ಭಯದ ಬೆನ್ನಟ್ಟ ಬೇಕು
ಗಂಡೆದೆಯ ಘರ್ಜನೆಗೆ ಮೂವತ್ತು ಮುಕ್ಕೋಟಿ
ಕಲಕಂಠ ಬೆರೆಸಬೇಕು
ಭೂಮ್ಯಂತರಾಳದಲಿ ನಭಚಕ್ರಗೋಳದಲಿ
ಮಾರ್ದನಿಗಳೇಳಬೇಕು ;
ಜಡನಿದ್ರೆ ಸಿಡಿದೆದ್ದ ವೀರಾಟ್ಟಸದಲಿ
ಬಾನುಭುವಿ ಬೆಳಗಬೇಕು ;
ನಡೆನುಡಿಗಳೆಡೆಯಲ್ಲಿ ಪದತಾಳಗತಿಯಲ್ಲಿ
ಕ್ರಾಂತಿಕಿಡಿ ಕೆರಳಬೇಕು ;
ಜಯಜನನಿ ಶಿರವೆತ್ತಿ ವೀರಭರವಸೆಯಿಂದ
ಹೊಸಹಾಡ ಕೇಳಿನೋಡು ;
ಇದೋ ಮೊದಲು ಮುನ್ನಿಲ್ಲ - ಮುಗಿದುದಂದಿನಪಾಡು
ಹೊಸತಿಂದು ಹೊಸತುಹಾಡು ;
ಚಟುವಟಿಕೆಗಳು
ಚಟುವಟಿಕೆ - ೧
ಚಟುವಟಿಕೆ - ೨
ಶಬ್ದಕೋಶ / ಪದ ವಿಶೇಷತೆ
ವ್ಯಾಕರಣಾಂಶ
ಶಿಕ್ಷಕರಿಗೆ ಟಿಪ್ಪಣಿ / ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು
೧ನೇ ಅವಧಿ ಮೌಲ್ಯಮಾಪನ
ಹೆಚ್ಚುವರಿ ಸಂಪನ್ಮೂಲ
ಕವಿ ಕಯ್ಯಾರ ಕಿಙ್ಞಣ್ಣ ರೈ ರವರ ವಾಚನವನ್ನು ನೋಡಲು ಮತ್ತು ಕೇಳಲು ಇಲ್ಲಿ ಕ್ಲಿಕ್ಕಿಸಿರಿ
ಮಲ್ಲಪ್ಪ ಕರಡ್ಡಿಯವರು ತಯಾರಿಸಿರುವ ಹೊಸ ಹಾಡು ಪದ್ಯದ ವೀಡಿಯೋ
ಘಟಕ ೨ -
ಪಠ್ಯಭಾಗ -೨ - ಪರಿಕಲ್ಪನಾ ನಕ್ಷೆ
ವಿವರಣೆ
ಚಟುವಟಿಕೆಗಳು
ಚಟುವಟಿಕೆ-೧
ಚಟುವಟಿಕೆ ೨
ಶಬ್ದಕೋಶ / ಪದ ವಿಶೇಷತೆ
ವ್ಯಾಕರಣಾಂಶ
ಶಿಕ್ಷಕರಿಗೆ ಟಿಪ್ಪಣಿ /ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು
೨ನೇ ಪರಿಕಲ್ಪನೆಯ ಮೌಲ್ಯಮಾಪನ
ಹೆಚ್ಚುವರಿ ಸಂಪನ್ಮೂಲ
ಭಾಷಾ ವೈವಿಧ್ಯತೆಗಳು
ಶಬ್ದಕೋಶ
ವ್ಯಾಕರಣ/ಅಲಂಕಾರ/ಛಂದಸ್ಸು
ಮೌಲ್ಯಮಾಪನ
ಪೂರ್ಣ ಪಾಠದ ಉಪಸಂಹಾರ
ಪೂರ್ಣ ಪಾಠದ ಮೌಲ್ಯಮಾಪನ
ಮಕ್ಕಳ ಚಟುವಟಿಕೆ
ಸೂಚನೆ: