"ಗೆಳೆತನ ಚಟುವಟಿಕೆ ೨ ಪದ್ಯವಾಚನವನ್ನು ಆಲಿಸಿ ವಾಚನವನ್ನು ಅಭ್ಯಾಸಮಾಡಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
(ಹೊಸ ಪುಟ: ಗೆಳೆತನ ಚಟುವಟಿಕೆ ೨ ಪದ್ಯವಾಚನವನ್ನು ಆಲಿಸಿ ವಾಚನವನ್ನು ಅಭ್ಯಾಸಮಾಡಿ) |
|||
(ಅದೇ ಬಳಕೆದಾರನ ೩ ಮಧ್ಯದ ಬದಲಾವಣೆಗಳನ್ನು ತೋರಿಸುತ್ತಿಲ್ಲ) | |||
೧ ನೇ ಸಾಲು: | ೧ ನೇ ಸಾಲು: | ||
− | ಗೆಳೆತನ ಚಟುವಟಿಕೆ ೨ ಪದ್ಯವಾಚನವನ್ನು ಆಲಿಸಿ ವಾಚನವನ್ನು ಅಭ್ಯಾಸಮಾಡಿ | + | [https://www.youtube.com/watch?v=OwQJi_r4Eyc ಗೆಳೆತನ ಚಟುವಟಿಕೆ ೨ ಪದ್ಯವಾಚನವನ್ನು ಆಲಿಸಿ ವಾಚನವನ್ನು ಅಭ್ಯಾಸಮಾಡಿ] |
+ | =====ಪದ್ಯವಾಚನವನ್ನು ಆಲಿಸಿ ವಾಚನವನ್ನು ಅಭ್ಯಾಸಮಾಡಿ===== | ||
+ | ಈ ಚಟುವಟಿಕೆಯನ್ನು ಗೆಳೆತನ ಪದ್ಯದ ವಾಚನವನ್ನು ಮಕ್ಕಳಿಗೆ ಕೇಳಿಸಿ ಅದರಂತೆ ತಪ್ಪಿಲ್ಲದೆ ಓದಲು ಆಲಿಸುವ ಪ್ರಕ್ರಿಯೆಯನ್ನು ಮಾಡುವುದು. ಇದಕ್ಕೆ ಸಂಬಂಧಿಸಿದಂತೆ ಸುಮಧುರ ಗಾಯನ, ಗುಂಪು ಪ್ರಕ್ರಿಯೆ ಮಕ್ಕಳಲ್ಲಿ ಆಸಕ್ತಿಯನ್ನು ಹೆಚ್ಚಿಸುತ್ತದೆ. | ||
+ | |||
+ | '''ಕಲಿಕೋದ್ದೇಶಗಳು''' | ||
+ | #ಪದ್ಯವನ್ನು ಅರ್ಥಮಾಡಿಕೊಳ್ಳಲು ಧ್ವನಿ ಸಂಪನ್ಮೂಲದ ಬಳಕೆ | ||
+ | #ಮಾತುಗಾರಿಕೆ ಕೌಶಲವನ್ನು ವೃದ್ದಿಸಲು ಧ್ವನಿ ಸಂಪನ್ಮೂಲದ ಬಳಕೆ | ||
+ | '''ವಿಷಯ ಉದ್ದೇಶಗಳು''' | ||
+ | #ಪದ್ಯನ್ನು ಆಲಿಸುವುದು ಮತ್ತು ಪದದ ಉಚ್ಚಾರಣೆಯನ್ನು ಗಮನಿಸುವುದು | ||
+ | #ಗ್ರಾಮೀಣ ವೃತ್ತಿ ಕೌಶಲಗಳನ್ನು ಮೆಚ್ಚುವರು | ||
+ | #ಹಳ್ಳಿ ಜೀವನದ ಜೀವನಾಧಾರ ವೃತ್ತಿಗಳನ್ನು ತಿಳಿಯುವರು | ||
+ | '''ಕೌಶಲ್ಯ ಉದ್ದೇಶಗಳು''' | ||
+ | #ಚಿತ್ರವನ್ನು ನೋಡಿ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುವುದುರಿಂದ ಮಾತುಗಾರಿಕೆ ಕೌಶಲವು ವೃದ್ದಿಸುತ್ತದೆ. | ||
+ | #ಸಹಪಾಠಿಗಳ ಮತ್ತು ಶಿಕ್ಷಕರ ಮಾತುಗಳನ್ನು ಕೇಳುವುದು ಮತ್ತು ಅರ್ಥೈಸುವುದು | ||
+ | #ಚಿತ್ರದಲ್ಲಿರುವ ನಿರ್ದಿಷ್ಟ ಅಂಶಗಳನ್ನು ಗುರುತಿಸುವುದು | ||
+ | #ಪರಸ್ಪರ ಚರ್ಚೆಯ ಕಾರಣ ವಿಚಾರ ವಿನಿಮಯ ಮತ್ತು ಸಾಮಾಜಿಕ ಹೊಂದಾಣಿಕೆ ಬೆಳೆಯುತ್ತದೆ. | ||
+ | '''ತರಗತಿ ಉದ್ದೇಶಗಳು''' | ||
+ | #ಚಿತ್ರ ಗುರುತಿಸುವ ಚಟುವಟಿಕೆಯ ಮೂಲಕ ಸಹವರ್ತಿ ಕಲಿಕೆಯನ್ನು ವೃದ್ದಿಸುವುದು | ||
+ | #ಒಂದು ಸನ್ನಿವೇಶವನ್ನು ಸ್ವತಂತ್ರವಾಗಿ ಕಲ್ಪಿಸಲು ಅವಕಾಶವನ್ನು ನೀಡುವುದು | ||
+ | '''ಉದ್ದೇಶಿತ ಸಮಯ''' | ||
+ | |||
+ | |||
+ | '''ಪೂರ್ವಾಪೇಕ್ಷಿತ / ಸೂಚನೆಗಳು, ಪೂರ್ವ ಸಿದ್ಧತೆಗಳು, ಯಾವುದಾದರೂ''' | ||
+ | |||
+ | |||
+ | '''ಅಗತ್ಯ ಸಂಪನ್ಮೂಲಗಳು Materials/ Resources needed''' | ||
+ | |||
+ | |||
+ | '''ಪ್ರಕ್ರಿಯೆ (ಚಟುವಟಿಕೆಯನ್ನು ಹೇಗೆ ಮಾಡುವುದು)''' | ||
+ | |||
+ | |||
+ | |||
+ | '''ಚಟುವಟಿಕೆಯ ವಿವಿಧ ಹಂತಗಳನ್ನು ಹೇಗೆ ಮಾಡುವುದು?''' | ||
+ | |||
+ | |||
+ | |||
+ | '''ಆ ಚಟುವಟಿಕೆಗೆ ನೀವು ಯಾವ ರೀತಿಯ ಪ್ರಶ್ನೆಗಳನ್ನು ಕೇಳಬಹುದು''' | ||
+ | |||
+ | # |
೦೪:೧೦, ೧೩ ಸೆಪ್ಟೆಂಬರ್ ೨೦೧೯ ದ ಇತ್ತೀಚಿನ ಆವೃತ್ತಿ
ಪದ್ಯವಾಚನವನ್ನು ಆಲಿಸಿ ವಾಚನವನ್ನು ಅಭ್ಯಾಸಮಾಡಿ
ಈ ಚಟುವಟಿಕೆಯನ್ನು ಗೆಳೆತನ ಪದ್ಯದ ವಾಚನವನ್ನು ಮಕ್ಕಳಿಗೆ ಕೇಳಿಸಿ ಅದರಂತೆ ತಪ್ಪಿಲ್ಲದೆ ಓದಲು ಆಲಿಸುವ ಪ್ರಕ್ರಿಯೆಯನ್ನು ಮಾಡುವುದು. ಇದಕ್ಕೆ ಸಂಬಂಧಿಸಿದಂತೆ ಸುಮಧುರ ಗಾಯನ, ಗುಂಪು ಪ್ರಕ್ರಿಯೆ ಮಕ್ಕಳಲ್ಲಿ ಆಸಕ್ತಿಯನ್ನು ಹೆಚ್ಚಿಸುತ್ತದೆ.
ಕಲಿಕೋದ್ದೇಶಗಳು
- ಪದ್ಯವನ್ನು ಅರ್ಥಮಾಡಿಕೊಳ್ಳಲು ಧ್ವನಿ ಸಂಪನ್ಮೂಲದ ಬಳಕೆ
- ಮಾತುಗಾರಿಕೆ ಕೌಶಲವನ್ನು ವೃದ್ದಿಸಲು ಧ್ವನಿ ಸಂಪನ್ಮೂಲದ ಬಳಕೆ
ವಿಷಯ ಉದ್ದೇಶಗಳು
- ಪದ್ಯನ್ನು ಆಲಿಸುವುದು ಮತ್ತು ಪದದ ಉಚ್ಚಾರಣೆಯನ್ನು ಗಮನಿಸುವುದು
- ಗ್ರಾಮೀಣ ವೃತ್ತಿ ಕೌಶಲಗಳನ್ನು ಮೆಚ್ಚುವರು
- ಹಳ್ಳಿ ಜೀವನದ ಜೀವನಾಧಾರ ವೃತ್ತಿಗಳನ್ನು ತಿಳಿಯುವರು
ಕೌಶಲ್ಯ ಉದ್ದೇಶಗಳು
- ಚಿತ್ರವನ್ನು ನೋಡಿ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುವುದುರಿಂದ ಮಾತುಗಾರಿಕೆ ಕೌಶಲವು ವೃದ್ದಿಸುತ್ತದೆ.
- ಸಹಪಾಠಿಗಳ ಮತ್ತು ಶಿಕ್ಷಕರ ಮಾತುಗಳನ್ನು ಕೇಳುವುದು ಮತ್ತು ಅರ್ಥೈಸುವುದು
- ಚಿತ್ರದಲ್ಲಿರುವ ನಿರ್ದಿಷ್ಟ ಅಂಶಗಳನ್ನು ಗುರುತಿಸುವುದು
- ಪರಸ್ಪರ ಚರ್ಚೆಯ ಕಾರಣ ವಿಚಾರ ವಿನಿಮಯ ಮತ್ತು ಸಾಮಾಜಿಕ ಹೊಂದಾಣಿಕೆ ಬೆಳೆಯುತ್ತದೆ.
ತರಗತಿ ಉದ್ದೇಶಗಳು
- ಚಿತ್ರ ಗುರುತಿಸುವ ಚಟುವಟಿಕೆಯ ಮೂಲಕ ಸಹವರ್ತಿ ಕಲಿಕೆಯನ್ನು ವೃದ್ದಿಸುವುದು
- ಒಂದು ಸನ್ನಿವೇಶವನ್ನು ಸ್ವತಂತ್ರವಾಗಿ ಕಲ್ಪಿಸಲು ಅವಕಾಶವನ್ನು ನೀಡುವುದು
ಉದ್ದೇಶಿತ ಸಮಯ
ಪೂರ್ವಾಪೇಕ್ಷಿತ / ಸೂಚನೆಗಳು, ಪೂರ್ವ ಸಿದ್ಧತೆಗಳು, ಯಾವುದಾದರೂ
ಅಗತ್ಯ ಸಂಪನ್ಮೂಲಗಳು Materials/ Resources needed
ಪ್ರಕ್ರಿಯೆ (ಚಟುವಟಿಕೆಯನ್ನು ಹೇಗೆ ಮಾಡುವುದು)
ಚಟುವಟಿಕೆಯ ವಿವಿಧ ಹಂತಗಳನ್ನು ಹೇಗೆ ಮಾಡುವುದು?
ಆ ಚಟುವಟಿಕೆಗೆ ನೀವು ಯಾವ ರೀತಿಯ ಪ್ರಶ್ನೆಗಳನ್ನು ಕೇಳಬಹುದು