"ಚಿಗುರು-೧೩-ನಾನು ನನ್ನ ಅಸ್ಮಿತೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು
(ಹೊಸ ಪುಟ: ದ) |
|||
(ಅದೇ ಬಳಕೆದಾರನ ೫ ಮಧ್ಯದ ಬದಲಾವಣೆಗಳನ್ನು ತೋರಿಸುತ್ತಿಲ್ಲ) | |||
೧ ನೇ ಸಾಲು: | ೧ ನೇ ಸಾಲು: | ||
− | + | == ಸಾರಾಂಶ == | |
+ | ನಮ್ಮ ಮಾತುಕತೆಯನ್ನು ಪ್ರಾರಂಭಿಸಿದಾಗಿನಿಂದ ಕಿಶೋರಿಯರು ಹದಿಹರೆಯ, ಹದಿಹರೆಯದ ಸಮಸ್ಯೆಗಳು/ ಕಾಳಜಿಗಳು, ದೇಹದ ಚಿತ್ರಣ, ಪುರುಷ ಪ್ರಧಾನತೆ ಇತ್ಯಾದಿಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಇವುಗಳ ಜೊತೆಗೆ ಅವರು ಯೋಚನಾ ಸರಣಿಯನ್ನು ಅಭಿವ್ಯಕ್ತಪಡಿಸಲು ಕೂಡ ತೊಡಗಿದ್ದಾರೆ ಹಾಗು 'ನಾನು ಯಾರು, ನನ್ನ ಕುಟುಂಬದಲ್ಲಿ ನನ್ನ ಸ್ಥಾನಮಾನ ಏನು ಎಂದು ಕೂಡ ತಿಳಿದುಕೊಂಡಿದ್ದಾರೆ. ಈ ವಾರ ಅವರು ಅವರ ಕಲಿಕೆಯನ್ನು ಪ್ರತಿಬಿಂಬಿಸುವಂತೆ ಆಡಿಯೋ ಸಂದರ್ಶನಗಳು ಹಾಗು ವಾಕ್ಸ್ ಪಾಪ್‌ಗಳನ್ನು ಮಾಡುತ್ತಾರೆ. | ||
+ | |||
+ | == ಊಹೆಗಳು == | ||
+ | # ಕೆಲವು ಕಿಶೋರಿಯರು ಗುಂಪಿನಲ್ಲಿ ಗಲಾಟೆ ಮಾಡಿದರೂ, ಅವರಲ್ಲಿ ಹಲವರಿಗೆ ವೈಯಕ್ತಿಕವಾಗಿ ಆತ್ಮವಿಶ್ವಾಸದ ಕೊರತೆ ಇದೆ. | ||
+ | # ಇತ್ತೀಚೆಗೆ ಹಲವರು ಶಾಲೆಗೆ ಗೈರು ಹಾಜರಾಗುವುದು ಹೆಚ್ಚಾಗಿದೆ. | ||
+ | # ಕೆಲವು ಕಿಶೋರಿಯರು ಸ್ವಪ್ರೇರಣೆಯಿಂದಲೇ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಶುರು ಮಾಡಿದ್ದಾರೆ. ಇವರ ಧ್ವನಿಯನ್ನು ಹೆಚ್ಚಿಸುತ್ತಾ ಚರ್ಚೆಯನ್ನು ಅಡ್ಡಿಪಡಿಸುವ ಧ್ವನಿಗಳನ್ನು ಮಟ್ಟ ಹಾಕಬೇಕಿದೆ. | ||
+ | # ದಿನೇ ದಿನೇ ನಮ್ಮ ಹಾಗು ಅವರ ನಡುವಿನ ವಿಶ್ವಾಸದ ಮಟ್ಟ ಹೆಚ್ಚುತ್ತಿದೆ ಹಾಗಾಗಿ ಈ ಹಂತದಲ್ಲಿ ನಾವು ಸೂಕ್ಷ್ಮ ವಿಷಯಗಳನ್ನು ಚರ್ಚಿಸಬಹುದಾಗಿದೆ. | ||
+ | # ಹಿಂದಿನ ವಾರ ಬರೀ ೫ ಕಿಶೋರಿಯರಿಂದ ಕಿರು ನಾಟಕ ಮಾಡಿಸಿರುವುದರಿಂದ ಉಳಿದ ಕಿಶೋರಿಯರಿಗೆ ತಮ್ಮನ್ನೂ ಇದರಲ್ಲಿ ತೊಡಗಿಸಿಕೊಳ್ಳಬೇಕೆಂದು ಅನಿಸಿದೆ. | ||
+ | |||
+ | == ಉದ್ದೇಶ == | ||
+ | ಹೊಸ ಹೆಜ್ಜೆ ಹೊಸ ದಿಶೆಯಲ್ಲಿ ಇದುವರೆಗೂ ಆದ ಕಲಿಕೆಯನ್ನು ಪ್ರತಿಬಿಂಬಿಸುವಂತೆ ಆಡಿಯೋ ೫ ಸಂದರ್ಶನಗಳು ಹಾಗು ೪ ವಾಕ್ಸ್ ಪಾಪ್‌ಗಳನ್ನು ಮಾಡುವುದು. | ||
+ | |||
+ | == ಪ್ರಕ್ರಿಯೆ == | ||
+ | ಕಿಶೋರಿಯರೊಂದಿಗೆ ಕುಶಲೋಪರಿಯ ಮೂಲಕ ನಮ್ಮ ಮಾತುಕಥೆಯನ್ನು ಶುರು ಮಾಡುವುದು. ಕಟ್ಟುಪಾಡುಗಳನ್ನು ನಾವೇ ನೆನಪಿಸುವುದು. '''(೧೦ ನಿಮಿಷ)''' | ||
+ | |||
+ | ಹಿಂದಿನ ವಾರಗಳಲ್ಲಿ ಚರ್ಚಿಸಿರುವ ಪುರುಷ ಪ್ರಧಾನತೆಯನ್ನು ನೆನಪಿಸುವುದು. | ||
+ | |||
+ | ಸಂದರ್ಶನಗಳಿಗಾಗಿ ಆಯ್ಕೆ ಮಾಡಿದ ೫ ಕಿಶೋರಿಯರನ್ನು ಒಬ್ಬರಾದ ಮೇಲೆ ಒಬ್ಬರಂತೆ ಬೇರೆ ಕೋಣೆಯಲ್ಲಿ ಸಂದರ್ಶಿಸುವುದು. '''(೪೦ ನಿಮಿಷ)''' | ||
+ | |||
+ | ===== ಸಂದರ್ಶನ ===== | ||
+ | '''ಉದ್ದೇಶ''' | ||
+ | |||
+ | ಹದಿಹರೆಯ ಮತ್ತು ನಾನತ್ವದ ಪರಿಕಲ್ಪನೆ ಹೇಗಿದೆ ಎಂದು ಅರ್ಥ ಮಾಡಿಕೊಳ್ಳುವುದು. ಇದರಲ್ಲಿ ಸಮಾಜದ ಭಾಗ ಎಷ್ಟಿದೆ ಹಾಗು ಹೊಸ ಹೆಜ್ಜೆ ಹೊಸ ದಿಶೆಯ ಪರಿಣಾಮ ಏನು ಎಂದು ಅರಿಯುವುದು. (ಪುರುಷ ಪ್ರಧಾನತೆಯ ಅಂಶಗಳ ಬಗೆಗಿನ ಅರಿವು ಹೇಗೆ ಅವರ ಅಭಿವ್ಯಕ್ತಿಗೆ ಪೂರಕವಾಗಿದೆ) | ||
+ | |||
+ | '''ಪ್ರಶ್ನೆಗಳು :''' | ||
+ | |||
+ | • ನಿಮ್ಮ ಹೆಸರೇನು? ಯಾವ ಶಾಲೆ? ಎಷ್ಟನೇ ತರಗತಿ? | ||
+ | |||
+ | • ನಿಮ್ಮ ಶಾಲೆ ಬಗ್ಗೆ ನಿಮಗೆ ತುಂಬಾ ಇಷ್ಟ ಆಗುವ ಅಂಶ ಏನು? ಯಾಕೆ? | ||
+ | |||
+ | • ನೀವು ಇತ್ತೀಚೆಗೆ ಯಾವ ಫಿಲ್ಮ್ ನೋಡಿದೆ? ಏನು ಇಷ್ಟ ಆಯಿತು? | ||
+ | |||
+ | • ನೀವು ಹೊಸಬರಿಗೆ ನಿಮ್ಮನ್ನು ಪರಿಚಯ ಮಾಡ್ಕೋಬೇಕು ಅಂದ್ರೆ ಏನಂತ ಮಾಡ್ಕೋತೀರ? (ಪ್ರೋಬ್ - ಬೇರೆ ಬೇರೆ ವಯಸ್ಸು, ಪಾತ್ರಗಳು) | ||
+ | |||
+ | • ಯಾವುದಾದರೂ ವಿಷಯದಲ್ಲಿ ನನ್ನನ್ನು ಮೀರಿಸುವವರು ಬೇರೆ ಯಾರಿಲ್ಲ ಅಂದರೆ, ಅದು ಯಾವ ವಿಷಯ/ಕೌಶಲ/ಸಾಮರ್ಥ್ಯ? | ||
+ | |||
+ | • ನೀವು ಇನ್ನು ೨೦ ವರ್ಷಗಳಲ್ಲಿ ನಿಮಗೆ ಇಷ್ಟ ಬಂದ ಹಾಗೆ ಜೀವನ ಮಾಡುತ್ತಿದ್ದೀರ ಅಂದರೆ, ಅದು ಹೇಗಿರುತ್ತೆ? (ಪ್ರೋಬ್ - ಎಲ್ಲಿ, ಹೇಗೆ, ಜೊತೆಗೆ ಯಾರು ಇರುತ್ತಾರೆ) | ||
+ | |||
+ | • ಈ ವಯಸ್ಸಿನ ನೀವು, ಈಗಿನ ನಿಮಗೆ ಏನಾದರೂ ಹೇಳಬಹುದು ಎಂದಾದರೆ, ಅದು ಏನು? ಯಾಕೆ? | ||
+ | |||
+ | • ನಿಮಗೆ ಹಾಗು ನಿಮ್ಮ ಸ್ನೇಹಿತರಿಗೆ ಇರುವ ಮೂರು ಸಮಸ್ಯೆಗಳು ಹಾಗು ಖುಷಿಗಳು ಏನಂತ ಹೇಳಲು ಆಗುತ್ತ? ಯಾಕೆ? | ||
+ | |||
+ | • ಈ ಸಮಸ್ಯೆಗಳನ್ನು ನೀವೆ ಪರಿಹಾರ ಮಾಡಿಕೊಳ್ಳಲು ನಿಮಗೆ ಎಲ್ಲಾ ರೀತಿಯ ಬೆಂಬಲವಿದೆ ಎಂದರೆ, ನೀವು ಹೇಗೆ ಪರಿಹಾರ ಮಾಡುತ್ತೀರ? | ||
+ | |||
+ | • ಈ ರೀತಿಯ ಪರಿಹಾರಗಳನ್ನು ಕಂಡುಹಿಡಿದುಕೊಳ್ಳಲು ನಿಮಗೆ ಹೇಗೆ ಗೊತ್ತಾಯಿತು? | ||
+ | |||
+ | • ಇನ್ನೂ ಏನಾದ್ರು ಹೇಳಬೇಕು ಅಂತ ಅನ್ಸುತ್ತಾ? | ||
+ | |||
+ | ಇದೇ ಸಮಯದಲ್ಲಿ ಇನ್ನೊಬ್ಬ ಫೆಸಿಲಿಟೀಟರ್ ಕಿಶೋರಿಯರ ಜೊತೆ ವಾಕ್ಸ್ ಪಾಪ್‌ಗಳನ್ನು ಮಾಡುತ್ತಾರೆ. (ಸುಮಾರು ೫ ಕಿಶೋರಿಯರು ಒಂದು ಗುಂಪಿನಲ್ಲಿ) '''(೬೦ ನಿಮಿಷ)''' | ||
+ | |||
+ | '''ವಾಕ್ಸ್ ಪಾಪ್ ಪ್ರಶ್ನೆಗಳು :''' | ||
+ | |||
+ | '''ವಾಕ್ಸ್ ಪಾಪ್ ೧ :''' | ||
+ | |||
+ | 1. ನಿಮ್ಮ ಹೆಸರೇನು? ಎಷ್ಟನೇ ತರಗತಿ? | ||
+ | |||
+ | 2. ಗಂಡು ಮಕ್ಕಳು ಮಾಡೋ ಕೆಲಸಗಳನ್ನೆಲ್ಲಾ ಹೆಣ್ಣು ಮಕ್ಕಳು ಮಾಡಲು ಸಾಧ್ಯಾನೇ ಇಲ್ಲ ಅಂತ ಹೇಳ್ತಾರೆ, ಇದು ನಿಜಾನಾ? ಇದರ ಬಗ್ಗೆ ನೀವು ಏನು ಏನು ಹೇಳ್ತೀರ? | ||
+ | |||
+ | 3. ಹೌದು ಎಂದರೆ - ನಿಮಗೆ ಎಲ್ಲಾ ಶಕ್ತಿ ಇದ್ದು, ಒಂದು ವೇಳೆ ಗಂಡು ಮಕ್ಕಳು ಎಲ್ಲಾ ಕೆಲಸಗಳನ್ನು ಮಾಡಬಹುದು ಅಂದರೆ, ನೀವು ಏನು ಮಾಡ್ತೀರ? | ||
+ | |||
+ | 4. ಇಲ್ಲ ಎಂದರೆ - ಆದ್ರೂನೂ ಯಾಕೆ ಹೀಗೆ ಹೇಳ್ತಾರೆ ಅಂತ ನಿಮಗೆ ಅನಿಸುತ್ತೆ? | ||
+ | |||
+ | '''ವಾಕ್ಸ್ ಪಾಪ್ ೨ :''' | ||
+ | |||
+ | 1. ನಿಮ್ಮ ಹೆಸರೇನು? ಎಷ್ಟನೇ ತರಗತಿ? | ||
+ | |||
+ | 2. ಒಂದನೇ ಕ್ಲಾಸಿಗೆ ಬರುವ ಹೆಣ್ಣುಮಕ್ಕಳ ಸಂಖ್ಯೆ ಹತ್ತನೇ ಕ್ಲಾಸಿಗೆ ಬರುವಷ್ಟರಲ್ಲಿ ಕಡಿಮೆ ಆಗಿರುತ್ತೆ ಅಂತ ಹೇಳ್ತಾರೆ. ಇದಕ್ಕೆ ಏನು ಕಾರಣಗಳು ಇರುತ್ತೆ ಅನ್ಸುತ್ತೆ? | ||
+ | |||
+ | 3. ಈ ರೀತಿ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆ ಆಗಬಾರದು ಅಂದ್ರೆ ಏನೇನು ಮಾಡಬಹುದು ಅನ್ಸುತ್ತೆ? | ||
+ | |||
+ | '''ವಾಕ್ಸ್ ಪಾಪ್ ೩ :''' | ||
+ | |||
+ | 1. ನಿಮ್ಮ ಹೆಸರೇನು? ಎಷ್ಟನೇ ತರಗತಿ? | ||
+ | |||
+ | 2. ಜೀವನದಲ್ಲಿ ಹುಡುಗಿಯರು ಹಾಗು ಹುಡುಗರನ್ನು ಹೋಲಿಸಿದರೆ ಯಾರಿಗೆ ಜಾಸ್ತಿ ಕಷ್ಟ ಬರುತ್ತೆ? | ||
+ | |||
+ | 3. ಹುಡುಗಿಯರಿಗೆ - ಯಾವ ಥರದ ಕಷ್ಟಗಳು ಬರುತ್ತೆ? | ||
+ | |||
+ | 4. ಹುಡುಗರಿಗೆ - ಯಾವ ಥರದ ಕಷ್ಟಗಳು ಬರುತ್ತೆ? | ||
+ | |||
+ | 5. ಇಬ್ಬರಿಗೂ - ಯಾವ್ಯಾವ ಥರದ ಕಷ್ಟಗಳು ಬರುತ್ತೆ? | ||
+ | |||
+ | '''ವಾಕ್ಸ್ ಪಾಪ್ ೪ :''' | ||
+ | |||
+ | 1. ನಿಮ್ಮ ಹೆಸರೇನು? ಎಷ್ಟನೇ ತರಗತಿ? | ||
+ | |||
+ | 2. ಜೀವನದಲ್ಲಿ ನೀವು ಏನು ಬೇಕಿದ್ರು ಆಗಬಹುದು ಅಂತ ಇದ್ದರೆ ನೀವು ಏನಾಗಲು ಇಷ್ಟ ಪಡುತ್ತೀರಿ? | ||
+ | |||
+ | 3. ಯಾಕೆ ? | ||
+ | |||
+ | 4. ಹಾಗೆ ಆಗಲು ನೀವು ಏನು ಮಾಡಬೇಕು ? | ||
+ | |||
+ | ಸಂದರ್ಶನಗಳ ನಡೆಯುತ್ತಿರುವ ಸಮಯದಲ್ಲಿ ಇನ್ನೊಬ್ಬ ಫೆಸಿಲಿಟೇಟರ್ ಉಳಿದ ಕಿಶೋರಿಯರಿಗೆ ಈ ಕೆಳಗಿನ ಚಿತ್ರಗಳನ್ನು ತೋರಿಸಿ ಅವುಗಳಲ್ಲಿ ಇರುವ ವ್ಯಕ್ತಿಗಳು ಮತ್ತು ವಸ್ತುಗಳನ್ನು ಅವರ ಗುಂಪುಗಳಲ್ಲಿ ಪಟ್ಟಿ ಮಾಡಲು ಹೇಳುವುದು. ಈ ಚಿತ್ರಗಳನ್ನು ಈ ಕೆಳಗಿನ ಲಿಂಕ್‌ನಲ್ಲಿ ನೋಡಬಹುದು. | ||
+ | |||
+ | [https://drive.google.com/open?id=1DE0kKTNZmsANIiCpBAsVXtqpw-xXAvZB ವ್ಯಕ್ತಿ ಮತ್ತು ವಸ್ತು ಚಟುವಟಿಕೆ ಚಿತ್ರಗಳು] | ||
+ | |||
+ | ಸಂದರ್ಶನಗಳು ಮುಗಿದ ನಂತರ ನಮ್ಮ ಮಾತುಕಥೆಯನ್ನು ಮುಗಿಸುವುದು. | ||
+ | |||
+ | == ಬೇಕಾದ ಸಂಪನ್ಮೂಲಗಳು == | ||
+ | • ಆಡಿಯೋ ರೆಕಾರ್ಡರ್‌ಗಳು - ೪ | ||
+ | |||
+ | • ಕ್ಯಾಮೆರಾ - ೧ | ||
+ | |||
+ | • ಚಾರ್ಟ್ - ೧ | ||
+ | |||
+ | • ಸ್ಕೆಚ್ ಪೆನ್ನುಗಳು | ||
+ | |||
+ | • ಖಾಲಿ ಹಾಳೆಗಳು | ||
+ | |||
+ | == ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು == | ||
+ | ಒಬ್ಬ ಮುಖ್ಯ ಫೆಸಿಲಿಟೇಟರ್, ಇಬ್ಬರು ಸಹಾಯಕ ಫೆಸಿಲಿಟೇಟರ್‌ಗಳು | ||
+ | |||
+ | == ಒಟ್ಟು ಸಮಯ == | ||
+ | ೮೦ ನಿಮಿಷ | ||
+ | |||
+ | == ಇನ್‌ಪುಟ್‌ಗಳು == | ||
+ | ಕಿಶೋರಿಯರ ಸಂದರ್ಶನದ ಪ್ರಶ್ನೆಗಳು | ||
+ | |||
+ | == ಔಟ್‌ಪುಟ್‌ಗಳು == | ||
+ | ಕಿಶೋರಿಯರ ಸಂದರ್ಶನ ಹಾಗು ವಾಕ್ಸ್ ಪಾಪ್ ಕಡತಗಳು | ||
+ | |||
+ | [[ವರ್ಗ:ಹೊಸ ಹೆಜ್ಜೆ ಹೊಸ ದಿಶೆ]] | ||
+ | [[ವರ್ಗ:ಗಂಗಮ್ಮ ಹೊಂಬೆಗೌಡ ಬಾಲಕಿಯರ ಪ್ರೌಢ ಶಾಲೆ]] | ||
+ | [[ವರ್ಗ:ಗಂಗಮ್ಮ ಹೊಂಬೆಗೌಡ ಬಾಲಕಿಯರ ಪ್ರೌಢಶಾಲೆ, ಕನ್ನಡ ಮಾಧ್ಯಮ, ಮಾಡ್ಯೂಲ್‌ಗಳು]] |
೧೪:೫೩, ೨೪ ಜೂನ್ ೨೦೨೦ ದ ಇತ್ತೀಚಿನ ಆವೃತ್ತಿ
ಸಾರಾಂಶ
ನಮ್ಮ ಮಾತುಕತೆಯನ್ನು ಪ್ರಾರಂಭಿಸಿದಾಗಿನಿಂದ ಕಿಶೋರಿಯರು ಹದಿಹರೆಯ, ಹದಿಹರೆಯದ ಸಮಸ್ಯೆಗಳು/ ಕಾಳಜಿಗಳು, ದೇಹದ ಚಿತ್ರಣ, ಪುರುಷ ಪ್ರಧಾನತೆ ಇತ್ಯಾದಿಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಇವುಗಳ ಜೊತೆಗೆ ಅವರು ಯೋಚನಾ ಸರಣಿಯನ್ನು ಅಭಿವ್ಯಕ್ತಪಡಿಸಲು ಕೂಡ ತೊಡಗಿದ್ದಾರೆ ಹಾಗು 'ನಾನು ಯಾರು, ನನ್ನ ಕುಟುಂಬದಲ್ಲಿ ನನ್ನ ಸ್ಥಾನಮಾನ ಏನು ಎಂದು ಕೂಡ ತಿಳಿದುಕೊಂಡಿದ್ದಾರೆ. ಈ ವಾರ ಅವರು ಅವರ ಕಲಿಕೆಯನ್ನು ಪ್ರತಿಬಿಂಬಿಸುವಂತೆ ಆಡಿಯೋ ಸಂದರ್ಶನಗಳು ಹಾಗು ವಾಕ್ಸ್ ಪಾಪ್‌ಗಳನ್ನು ಮಾಡುತ್ತಾರೆ.
ಊಹೆಗಳು
- ಕೆಲವು ಕಿಶೋರಿಯರು ಗುಂಪಿನಲ್ಲಿ ಗಲಾಟೆ ಮಾಡಿದರೂ, ಅವರಲ್ಲಿ ಹಲವರಿಗೆ ವೈಯಕ್ತಿಕವಾಗಿ ಆತ್ಮವಿಶ್ವಾಸದ ಕೊರತೆ ಇದೆ.
- ಇತ್ತೀಚೆಗೆ ಹಲವರು ಶಾಲೆಗೆ ಗೈರು ಹಾಜರಾಗುವುದು ಹೆಚ್ಚಾಗಿದೆ.
- ಕೆಲವು ಕಿಶೋರಿಯರು ಸ್ವಪ್ರೇರಣೆಯಿಂದಲೇ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಶುರು ಮಾಡಿದ್ದಾರೆ. ಇವರ ಧ್ವನಿಯನ್ನು ಹೆಚ್ಚಿಸುತ್ತಾ ಚರ್ಚೆಯನ್ನು ಅಡ್ಡಿಪಡಿಸುವ ಧ್ವನಿಗಳನ್ನು ಮಟ್ಟ ಹಾಕಬೇಕಿದೆ.
- ದಿನೇ ದಿನೇ ನಮ್ಮ ಹಾಗು ಅವರ ನಡುವಿನ ವಿಶ್ವಾಸದ ಮಟ್ಟ ಹೆಚ್ಚುತ್ತಿದೆ ಹಾಗಾಗಿ ಈ ಹಂತದಲ್ಲಿ ನಾವು ಸೂಕ್ಷ್ಮ ವಿಷಯಗಳನ್ನು ಚರ್ಚಿಸಬಹುದಾಗಿದೆ.
- ಹಿಂದಿನ ವಾರ ಬರೀ ೫ ಕಿಶೋರಿಯರಿಂದ ಕಿರು ನಾಟಕ ಮಾಡಿಸಿರುವುದರಿಂದ ಉಳಿದ ಕಿಶೋರಿಯರಿಗೆ ತಮ್ಮನ್ನೂ ಇದರಲ್ಲಿ ತೊಡಗಿಸಿಕೊಳ್ಳಬೇಕೆಂದು ಅನಿಸಿದೆ.
ಉದ್ದೇಶ
ಹೊಸ ಹೆಜ್ಜೆ ಹೊಸ ದಿಶೆಯಲ್ಲಿ ಇದುವರೆಗೂ ಆದ ಕಲಿಕೆಯನ್ನು ಪ್ರತಿಬಿಂಬಿಸುವಂತೆ ಆಡಿಯೋ ೫ ಸಂದರ್ಶನಗಳು ಹಾಗು ೪ ವಾಕ್ಸ್ ಪಾಪ್‌ಗಳನ್ನು ಮಾಡುವುದು.
ಪ್ರಕ್ರಿಯೆ
ಕಿಶೋರಿಯರೊಂದಿಗೆ ಕುಶಲೋಪರಿಯ ಮೂಲಕ ನಮ್ಮ ಮಾತುಕಥೆಯನ್ನು ಶುರು ಮಾಡುವುದು. ಕಟ್ಟುಪಾಡುಗಳನ್ನು ನಾವೇ ನೆನಪಿಸುವುದು. (೧೦ ನಿಮಿಷ)
ಹಿಂದಿನ ವಾರಗಳಲ್ಲಿ ಚರ್ಚಿಸಿರುವ ಪುರುಷ ಪ್ರಧಾನತೆಯನ್ನು ನೆನಪಿಸುವುದು.
ಸಂದರ್ಶನಗಳಿಗಾಗಿ ಆಯ್ಕೆ ಮಾಡಿದ ೫ ಕಿಶೋರಿಯರನ್ನು ಒಬ್ಬರಾದ ಮೇಲೆ ಒಬ್ಬರಂತೆ ಬೇರೆ ಕೋಣೆಯಲ್ಲಿ ಸಂದರ್ಶಿಸುವುದು. (೪೦ ನಿಮಿಷ)
ಸಂದರ್ಶನ
ಉದ್ದೇಶ
ಹದಿಹರೆಯ ಮತ್ತು ನಾನತ್ವದ ಪರಿಕಲ್ಪನೆ ಹೇಗಿದೆ ಎಂದು ಅರ್ಥ ಮಾಡಿಕೊಳ್ಳುವುದು. ಇದರಲ್ಲಿ ಸಮಾಜದ ಭಾಗ ಎಷ್ಟಿದೆ ಹಾಗು ಹೊಸ ಹೆಜ್ಜೆ ಹೊಸ ದಿಶೆಯ ಪರಿಣಾಮ ಏನು ಎಂದು ಅರಿಯುವುದು. (ಪುರುಷ ಪ್ರಧಾನತೆಯ ಅಂಶಗಳ ಬಗೆಗಿನ ಅರಿವು ಹೇಗೆ ಅವರ ಅಭಿವ್ಯಕ್ತಿಗೆ ಪೂರಕವಾಗಿದೆ)
ಪ್ರಶ್ನೆಗಳು :
• ನಿಮ್ಮ ಹೆಸರೇನು? ಯಾವ ಶಾಲೆ? ಎಷ್ಟನೇ ತರಗತಿ?
• ನಿಮ್ಮ ಶಾಲೆ ಬಗ್ಗೆ ನಿಮಗೆ ತುಂಬಾ ಇಷ್ಟ ಆಗುವ ಅಂಶ ಏನು? ಯಾಕೆ?
• ನೀವು ಇತ್ತೀಚೆಗೆ ಯಾವ ಫಿಲ್ಮ್ ನೋಡಿದೆ? ಏನು ಇಷ್ಟ ಆಯಿತು?
• ನೀವು ಹೊಸಬರಿಗೆ ನಿಮ್ಮನ್ನು ಪರಿಚಯ ಮಾಡ್ಕೋಬೇಕು ಅಂದ್ರೆ ಏನಂತ ಮಾಡ್ಕೋತೀರ? (ಪ್ರೋಬ್ - ಬೇರೆ ಬೇರೆ ವಯಸ್ಸು, ಪಾತ್ರಗಳು)
• ಯಾವುದಾದರೂ ವಿಷಯದಲ್ಲಿ ನನ್ನನ್ನು ಮೀರಿಸುವವರು ಬೇರೆ ಯಾರಿಲ್ಲ ಅಂದರೆ, ಅದು ಯಾವ ವಿಷಯ/ಕೌಶಲ/ಸಾಮರ್ಥ್ಯ?
• ನೀವು ಇನ್ನು ೨೦ ವರ್ಷಗಳಲ್ಲಿ ನಿಮಗೆ ಇಷ್ಟ ಬಂದ ಹಾಗೆ ಜೀವನ ಮಾಡುತ್ತಿದ್ದೀರ ಅಂದರೆ, ಅದು ಹೇಗಿರುತ್ತೆ? (ಪ್ರೋಬ್ - ಎಲ್ಲಿ, ಹೇಗೆ, ಜೊತೆಗೆ ಯಾರು ಇರುತ್ತಾರೆ)
• ಈ ವಯಸ್ಸಿನ ನೀವು, ಈಗಿನ ನಿಮಗೆ ಏನಾದರೂ ಹೇಳಬಹುದು ಎಂದಾದರೆ, ಅದು ಏನು? ಯಾಕೆ?
• ನಿಮಗೆ ಹಾಗು ನಿಮ್ಮ ಸ್ನೇಹಿತರಿಗೆ ಇರುವ ಮೂರು ಸಮಸ್ಯೆಗಳು ಹಾಗು ಖುಷಿಗಳು ಏನಂತ ಹೇಳಲು ಆಗುತ್ತ? ಯಾಕೆ?
• ಈ ಸಮಸ್ಯೆಗಳನ್ನು ನೀವೆ ಪರಿಹಾರ ಮಾಡಿಕೊಳ್ಳಲು ನಿಮಗೆ ಎಲ್ಲಾ ರೀತಿಯ ಬೆಂಬಲವಿದೆ ಎಂದರೆ, ನೀವು ಹೇಗೆ ಪರಿಹಾರ ಮಾಡುತ್ತೀರ?
• ಈ ರೀತಿಯ ಪರಿಹಾರಗಳನ್ನು ಕಂಡುಹಿಡಿದುಕೊಳ್ಳಲು ನಿಮಗೆ ಹೇಗೆ ಗೊತ್ತಾಯಿತು?
• ಇನ್ನೂ ಏನಾದ್ರು ಹೇಳಬೇಕು ಅಂತ ಅನ್ಸುತ್ತಾ?
ಇದೇ ಸಮಯದಲ್ಲಿ ಇನ್ನೊಬ್ಬ ಫೆಸಿಲಿಟೀಟರ್ ಕಿಶೋರಿಯರ ಜೊತೆ ವಾಕ್ಸ್ ಪಾಪ್‌ಗಳನ್ನು ಮಾಡುತ್ತಾರೆ. (ಸುಮಾರು ೫ ಕಿಶೋರಿಯರು ಒಂದು ಗುಂಪಿನಲ್ಲಿ) (೬೦ ನಿಮಿಷ)
ವಾಕ್ಸ್ ಪಾಪ್ ಪ್ರಶ್ನೆಗಳು :
ವಾಕ್ಸ್ ಪಾಪ್ ೧ :
1. ನಿಮ್ಮ ಹೆಸರೇನು? ಎಷ್ಟನೇ ತರಗತಿ?
2. ಗಂಡು ಮಕ್ಕಳು ಮಾಡೋ ಕೆಲಸಗಳನ್ನೆಲ್ಲಾ ಹೆಣ್ಣು ಮಕ್ಕಳು ಮಾಡಲು ಸಾಧ್ಯಾನೇ ಇಲ್ಲ ಅಂತ ಹೇಳ್ತಾರೆ, ಇದು ನಿಜಾನಾ? ಇದರ ಬಗ್ಗೆ ನೀವು ಏನು ಏನು ಹೇಳ್ತೀರ?
3. ಹೌದು ಎಂದರೆ - ನಿಮಗೆ ಎಲ್ಲಾ ಶಕ್ತಿ ಇದ್ದು, ಒಂದು ವೇಳೆ ಗಂಡು ಮಕ್ಕಳು ಎಲ್ಲಾ ಕೆಲಸಗಳನ್ನು ಮಾಡಬಹುದು ಅಂದರೆ, ನೀವು ಏನು ಮಾಡ್ತೀರ?
4. ಇಲ್ಲ ಎಂದರೆ - ಆದ್ರೂನೂ ಯಾಕೆ ಹೀಗೆ ಹೇಳ್ತಾರೆ ಅಂತ ನಿಮಗೆ ಅನಿಸುತ್ತೆ?
ವಾಕ್ಸ್ ಪಾಪ್ ೨ :
1. ನಿಮ್ಮ ಹೆಸರೇನು? ಎಷ್ಟನೇ ತರಗತಿ?
2. ಒಂದನೇ ಕ್ಲಾಸಿಗೆ ಬರುವ ಹೆಣ್ಣುಮಕ್ಕಳ ಸಂಖ್ಯೆ ಹತ್ತನೇ ಕ್ಲಾಸಿಗೆ ಬರುವಷ್ಟರಲ್ಲಿ ಕಡಿಮೆ ಆಗಿರುತ್ತೆ ಅಂತ ಹೇಳ್ತಾರೆ. ಇದಕ್ಕೆ ಏನು ಕಾರಣಗಳು ಇರುತ್ತೆ ಅನ್ಸುತ್ತೆ?
3. ಈ ರೀತಿ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆ ಆಗಬಾರದು ಅಂದ್ರೆ ಏನೇನು ಮಾಡಬಹುದು ಅನ್ಸುತ್ತೆ?
ವಾಕ್ಸ್ ಪಾಪ್ ೩ :
1. ನಿಮ್ಮ ಹೆಸರೇನು? ಎಷ್ಟನೇ ತರಗತಿ?
2. ಜೀವನದಲ್ಲಿ ಹುಡುಗಿಯರು ಹಾಗು ಹುಡುಗರನ್ನು ಹೋಲಿಸಿದರೆ ಯಾರಿಗೆ ಜಾಸ್ತಿ ಕಷ್ಟ ಬರುತ್ತೆ?
3. ಹುಡುಗಿಯರಿಗೆ - ಯಾವ ಥರದ ಕಷ್ಟಗಳು ಬರುತ್ತೆ?
4. ಹುಡುಗರಿಗೆ - ಯಾವ ಥರದ ಕಷ್ಟಗಳು ಬರುತ್ತೆ?
5. ಇಬ್ಬರಿಗೂ - ಯಾವ್ಯಾವ ಥರದ ಕಷ್ಟಗಳು ಬರುತ್ತೆ?
ವಾಕ್ಸ್ ಪಾಪ್ ೪ :
1. ನಿಮ್ಮ ಹೆಸರೇನು? ಎಷ್ಟನೇ ತರಗತಿ?
2. ಜೀವನದಲ್ಲಿ ನೀವು ಏನು ಬೇಕಿದ್ರು ಆಗಬಹುದು ಅಂತ ಇದ್ದರೆ ನೀವು ಏನಾಗಲು ಇಷ್ಟ ಪಡುತ್ತೀರಿ?
3. ಯಾಕೆ ?
4. ಹಾಗೆ ಆಗಲು ನೀವು ಏನು ಮಾಡಬೇಕು ?
ಸಂದರ್ಶನಗಳ ನಡೆಯುತ್ತಿರುವ ಸಮಯದಲ್ಲಿ ಇನ್ನೊಬ್ಬ ಫೆಸಿಲಿಟೇಟರ್ ಉಳಿದ ಕಿಶೋರಿಯರಿಗೆ ಈ ಕೆಳಗಿನ ಚಿತ್ರಗಳನ್ನು ತೋರಿಸಿ ಅವುಗಳಲ್ಲಿ ಇರುವ ವ್ಯಕ್ತಿಗಳು ಮತ್ತು ವಸ್ತುಗಳನ್ನು ಅವರ ಗುಂಪುಗಳಲ್ಲಿ ಪಟ್ಟಿ ಮಾಡಲು ಹೇಳುವುದು. ಈ ಚಿತ್ರಗಳನ್ನು ಈ ಕೆಳಗಿನ ಲಿಂಕ್‌ನಲ್ಲಿ ನೋಡಬಹುದು.
ವ್ಯಕ್ತಿ ಮತ್ತು ವಸ್ತು ಚಟುವಟಿಕೆ ಚಿತ್ರಗಳು
ಸಂದರ್ಶನಗಳು ಮುಗಿದ ನಂತರ ನಮ್ಮ ಮಾತುಕಥೆಯನ್ನು ಮುಗಿಸುವುದು.
ಬೇಕಾದ ಸಂಪನ್ಮೂಲಗಳು
• ಆಡಿಯೋ ರೆಕಾರ್ಡರ್‌ಗಳು - ೪
• ಕ್ಯಾಮೆರಾ - ೧
• ಚಾರ್ಟ್ - ೧
• ಸ್ಕೆಚ್ ಪೆನ್ನುಗಳು
• ಖಾಲಿ ಹಾಳೆಗಳು
ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು
ಒಬ್ಬ ಮುಖ್ಯ ಫೆಸಿಲಿಟೇಟರ್, ಇಬ್ಬರು ಸಹಾಯಕ ಫೆಸಿಲಿಟೇಟರ್‌ಗಳು
ಒಟ್ಟು ಸಮಯ
೮೦ ನಿಮಿಷ
ಇನ್‌ಪುಟ್‌ಗಳು
ಕಿಶೋರಿಯರ ಸಂದರ್ಶನದ ಪ್ರಶ್ನೆಗಳು
ಔಟ್‌ಪುಟ್‌ಗಳು
ಕಿಶೋರಿಯರ ಸಂದರ್ಶನ ಹಾಗು ವಾಕ್ಸ್ ಪಾಪ್ ಕಡತಗಳು