"ಚಿಗುರು ೧೬-ಸಮಾರೋಪ" ಆವೃತ್ತಿಗಳ ಮಧ್ಯದ ಬದಲಾವಣೆಗಳು
(GHGHS-kn module 16) |
(→ಸಾರಾಂಶ) |
||
(ಅದೇ ಬಳಕೆದಾರನ ಮಧ್ಯದಲ್ಲಿನ ಬದಲಾವಣೆಯನ್ನು ತೋರಿಸುತ್ತಿಲ್ಲ) | |||
೧ ನೇ ಸಾಲು: | ೧ ನೇ ಸಾಲು: | ||
== ಸಾರಾಂಶ == | == ಸಾರಾಂಶ == | ||
ಕಿಶೋರಿಯರು ಹೊಸ ಹೆಜ್ಜೆ ಹೊಸ ದಿಶೆ ತಂಡದ ಜೊತೆಗೆ ಬಹಳ ದಿನಗಳಿಂದ ಮಾತುಕತೆಯಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಜೊತೆ ಜೊತೆಗಿನ ಪಯಣದ ಸಮಯಯದಲ್ಲಿ ಅವರು ಅವರ ವಿಚಾರ ಸರಣಿಯನ್ನು ವ್ಯಕ್ತಪಡಿಸುವ ರೀತಿಯೂ ಕೂಡ ಸುಧಾರಿಸಿದೆ. ಈ ವಾರದ ಮಾತುಕತೆ ಈ ಶೈಕ್ಷಣಿಕ ವರ್ಷದ ಕೊನೆಯ ಮಾತುಕತೆಯಾಗಿದ್ದು ತಂಡವು ಕಿಶೋರಿಯರನ್ನು ನಮ್ಮ ಕಾರ್ಯಕ್ರಮದ ಬಗ್ಗೆ ಅಭಿಪ್ರಾಯಗಳನ್ನು ಕೇಳತ್ತದೆ. ಈ ಕಾರ್ಯಕ್ರಮದಲ್ಲಿ ಅವರಿಗೆ ಏನು ಇಷ್ಟ ಆಯಿತು, ಏನು ಇಷ್ಟ ಆಗಿಲ್ಲ, ಮತ್ತು ಯಾವ ವಿಷಯದಲ್ಲಿ ಬದಲಾವಣೆ/ ಸುಧಾರಣೆ ಮಾಡಿಕೊಳ್ಳಬಹುದು ಎಂದು ಕಿಶೋರಿಯರು ತಂಡಕ್ಕೆ ತಿಳಿಸುತ್ತಾರೆ. | ಕಿಶೋರಿಯರು ಹೊಸ ಹೆಜ್ಜೆ ಹೊಸ ದಿಶೆ ತಂಡದ ಜೊತೆಗೆ ಬಹಳ ದಿನಗಳಿಂದ ಮಾತುಕತೆಯಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಜೊತೆ ಜೊತೆಗಿನ ಪಯಣದ ಸಮಯಯದಲ್ಲಿ ಅವರು ಅವರ ವಿಚಾರ ಸರಣಿಯನ್ನು ವ್ಯಕ್ತಪಡಿಸುವ ರೀತಿಯೂ ಕೂಡ ಸುಧಾರಿಸಿದೆ. ಈ ವಾರದ ಮಾತುಕತೆ ಈ ಶೈಕ್ಷಣಿಕ ವರ್ಷದ ಕೊನೆಯ ಮಾತುಕತೆಯಾಗಿದ್ದು ತಂಡವು ಕಿಶೋರಿಯರನ್ನು ನಮ್ಮ ಕಾರ್ಯಕ್ರಮದ ಬಗ್ಗೆ ಅಭಿಪ್ರಾಯಗಳನ್ನು ಕೇಳತ್ತದೆ. ಈ ಕಾರ್ಯಕ್ರಮದಲ್ಲಿ ಅವರಿಗೆ ಏನು ಇಷ್ಟ ಆಯಿತು, ಏನು ಇಷ್ಟ ಆಗಿಲ್ಲ, ಮತ್ತು ಯಾವ ವಿಷಯದಲ್ಲಿ ಬದಲಾವಣೆ/ ಸುಧಾರಣೆ ಮಾಡಿಕೊಳ್ಳಬಹುದು ಎಂದು ಕಿಶೋರಿಯರು ತಂಡಕ್ಕೆ ತಿಳಿಸುತ್ತಾರೆ. | ||
− | |||
− | |||
− | |||
− | |||
== ಊಹೆಗಳು == | == ಊಹೆಗಳು == | ||
೫೧ ನೇ ಸಾಲು: | ೪೭ ನೇ ಸಾಲು: | ||
== ಔಟ್‌ಪುಟ್‌ಗಳು == | == ಔಟ್‌ಪುಟ್‌ಗಳು == | ||
ಕಿಶೋರಿಯರು ಬರೆದ ಫೀಡ್‌ಬ್ಯಾಕ್ ಹಾಳೆಗಳು | ಕಿಶೋರಿಯರು ಬರೆದ ಫೀಡ್‌ಬ್ಯಾಕ್ ಹಾಳೆಗಳು | ||
+ | |||
+ | [[ವರ್ಗ:ಹೊಸ ಹೆಜ್ಜೆ ಹೊಸ ದಿಶೆ]] | ||
+ | [[ವರ್ಗ:ಗಂಗಮ್ಮ ಹೊಂಬೆಗೌಡ ಬಾಲಕಿಯರ ಪ್ರೌಢ ಶಾಲೆ]] | ||
+ | [[ವರ್ಗ:ಗಂಗಮ್ಮ ಹೊಂಬೆಗೌಡ ಬಾಲಕಿಯರ ಪ್ರೌಢಶಾಲೆ, ಕನ್ನಡ ಮಾಧ್ಯಮ, ಮಾಡ್ಯೂಲ್‌ಗಳು]] |
೧೪:೫೫, ೨೪ ಜೂನ್ ೨೦೨೦ ದ ಇತ್ತೀಚಿನ ಆವೃತ್ತಿ
ಸಾರಾಂಶ
ಕಿಶೋರಿಯರು ಹೊಸ ಹೆಜ್ಜೆ ಹೊಸ ದಿಶೆ ತಂಡದ ಜೊತೆಗೆ ಬಹಳ ದಿನಗಳಿಂದ ಮಾತುಕತೆಯಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಜೊತೆ ಜೊತೆಗಿನ ಪಯಣದ ಸಮಯಯದಲ್ಲಿ ಅವರು ಅವರ ವಿಚಾರ ಸರಣಿಯನ್ನು ವ್ಯಕ್ತಪಡಿಸುವ ರೀತಿಯೂ ಕೂಡ ಸುಧಾರಿಸಿದೆ. ಈ ವಾರದ ಮಾತುಕತೆ ಈ ಶೈಕ್ಷಣಿಕ ವರ್ಷದ ಕೊನೆಯ ಮಾತುಕತೆಯಾಗಿದ್ದು ತಂಡವು ಕಿಶೋರಿಯರನ್ನು ನಮ್ಮ ಕಾರ್ಯಕ್ರಮದ ಬಗ್ಗೆ ಅಭಿಪ್ರಾಯಗಳನ್ನು ಕೇಳತ್ತದೆ. ಈ ಕಾರ್ಯಕ್ರಮದಲ್ಲಿ ಅವರಿಗೆ ಏನು ಇಷ್ಟ ಆಯಿತು, ಏನು ಇಷ್ಟ ಆಗಿಲ್ಲ, ಮತ್ತು ಯಾವ ವಿಷಯದಲ್ಲಿ ಬದಲಾವಣೆ/ ಸುಧಾರಣೆ ಮಾಡಿಕೊಳ್ಳಬಹುದು ಎಂದು ಕಿಶೋರಿಯರು ತಂಡಕ್ಕೆ ತಿಳಿಸುತ್ತಾರೆ.
ಊಹೆಗಳು
- ಕೆಲವು ಕಿಶೋರಿಯರು ಗುಂಪಿನಲ್ಲಿ ಗಲಾಟೆ ಮಾಡಿದರೂ, ಅವರಲ್ಲಿ ಹಲವರಿಗೆ ವೈಯಕ್ತಿಕವಾಗಿ ಆತ್ಮವಿಶ್ವಾಸದ ಕೊರತೆ ಇದೆ.
- ಇತ್ತೀಚೆಗೆ ಹಲವರು ಶಾಲೆಗೆ ಗೈರು ಹಾಜರಾಗುವುದು ಹೆಚ್ಚಾಗಿದೆ.
- ಕೆಲವು ಕಿಶೋರಿಯರು ಸ್ವಪ್ರೇರಣೆಯಿಂದಲೇ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಶುರು ಮಾಡಿದ್ದಾರೆ. ಇವರ ಧ್ವನಿಯನ್ನು ಹೆಚ್ಚಿಸುತ್ತಾ ಚರ್ಚೆಯನ್ನು ಅಡ್ಡಿಪಡಿಸುವ ಧ್ವನಿಗಳನ್ನು ಮಟ್ಟ ಹಾಕಬೇಕಿದೆ.
- ದಿನೇ ದಿನೇ ನಮ್ಮ ಹಾಗು ಅವರ ನಡುವಿನ ವಿಶ್ವಾಸದ ಮಟ್ಟ ಹೆಚ್ಚುತ್ತಿದೆ ಹಾಗಾಗಿ ಈ ಹಂತದಲ್ಲಿ ನಾವು ಸೂಕ್ಷ್ಮ ವಿಷಯಗಳನ್ನು ಚರ್ಚಿಸಬಹುದಾಗಿದೆ.
- ಗುಂಪುಗಳನ್ನು ನಿಯಂತ್ರಿಸುವ ಕಿಶೋರಿಯರಿದ್ದಾರೆ, ಅವರು ಬೇರೆ ಕಿಶೋರಿಯನ್ನು ಭಾಗವಹಿಸಲು ಬಿಡುತ್ತಿಲ್ಲ. ಅವರನ್ನು ಗಮನಿಸಬೇಕಿದೆ.
- ಶೈಕ್ಷಣಿಕ ವರ್ಷದ ಕೊನೆಯಲ್ಲಿ ಶಿಕ್ಷಕರು ಪಾಠಗಳನ್ನು ಮುಗಿಸಲು ನಮಗೆ ನಿಗದಿ ಪಡಿಸಿದ ತರಗತಿಗಳನ್ನು ಉಪಯೋಗಿಸಿಕೊಳ್ಳಬಹುದು. ಇದರಿಂದ ನಮಗೆ ಕಡಿಮೆ ಸಮಯ ಸಿಗಬಹುದು.
- ಇದು ಈ ಶೈಕ್ಷಣಿಕ ವರ್ಷದ ಕೊನೆಯ ಮಾತುಕತೆ.
ಉದ್ದೇಶ
ಹೊಸ ಹೆಜ್ಜೆ ಹೊಸ ದಿಶೆಯ ಬಗ್ಗೆ ಕಿಶೋರಿಯರ ಅಭಿಪ್ರಾಯಗಳನ್ನು ಪಡೆದುಕೊಳ್ಳುವುದು ಹಾಗು ಅವರಿಗೆ ನಮ್ಮ ಜೊತೆ ಜೊತೆ ಇಲ್ಲಿಯವರೆಗೆ ಜೊತೆಯಾಗಿ ಇರುವುದಕ್ಕೆ ಧನ್ಯವಾದಗಳನ್ನು ಸೂಚಿಸುವುದು.
ಪ್ರಕ್ರಿಯೆ
ಕಿಶೋರಿಯರೊಂದಿಗೆ ಕುಶಲೋಪರಿಯ ಮೂಲಕರ ನಮ್ಮ ಮಾತುಕಥೆಯನ್ನು ಶುರು ಮಾಡುವುದು. ಕಟ್ಟುಪಾಡುಗಳನ್ನು ನೆನಪಿಸುವುದು. (೧೦ ನಿಮಿಷ)
ಹಿಂದಿನ ವಾರ ಕಿಶೊರಿಯರು ಬರೆದ ಮಹಿಳಾ ದಿನಾಚರೆಯ ಆಶಯಗಳನ್ನು ಕಿಶೊರಿಯರ ಚಿತ್ರದ ಜೊತೆಗೆ ಜೋಡಿಸಿ ಸಂಕಲಿಸಿದ ವಿಡಿಯೋವನ್ನು ತೋರಿಸಿವುದು. (೫ ನಿಮಿಷ)
ಪ್ರೈವಸಿಯ ಕಾರಣದಿಂದ ವಿಡಿಯೋವನ್ನು ಶೇರ್ ಮಾಡಲಾಗಿಲ್ಲ.
ಕಳೆದ ಒಂದು ವರ್ಷದಿಂದ ನಮ್ಮ ಜೊತೆಯಾಗಿ ಕಲಿಕೆಗೆ ಒಂದುಗೂಡಿದ್ದಕ್ಕಾಗಿ ಧನ್ಯವಾದಗಳನ್ನು ಸೂಚಿಸುವುದು.
ಕಿಶೋರಿಯರಲ್ಲಿ ನಮ್ಮ ಕಾರ್ಯಕ್ರಮದ ಬಗ್ಗೆ ಅವರ ಅಭಿಪ್ರಾಗಳನ್ನು (ಫೀಡ್‌ಬ್ಯಾಕ್) ಕೇಳುವುದು.
ಅವರಿಗೆ ಮೂರು ಬೇರೆ ಬೇರೆ ಬಣ್ಣದ ಹಾಳೆಗಳನ್ನು(ಗುಲಾಬಿ, ಹಳದಿ, ಹಸಿರು) ಕೊಟ್ಟು ಏನು ಇಷ್ಟ ಆಯಿತು (ಹಸಿರು ಹಾಳೆ) ಏನು ಇಷ್ಟ ಆಗಿಲ್ಲ (ಗುಲಾಬಿ ಹಾಳೆ), ಮತ್ತು ಯಾವ ವಿಷಯದಲ್ಲಿ ಬದಲಾವಣೆ/ ಸುಧಾರಣೆ ಮಾಡಿಕೊಳ್ಳಬಹುದು (ಹಳದಿ ಹಾಳೆ) ಎಂದು ಬರೆಯಲು ಕೇಳುವುದು.
ಬರೆದಾದ ನಂತರ ಅದನ್ನು ಅದಕ್ಕಾಗಿ ಇಟ್ಟಿರುವ ಬಾಕ್ಸ್‌ಗಳಲ್ಲಿ ಹಾಕುತ್ತಾರೆ. ಯಾವುದಾದರೂ ಕಿಶೋರಿಗೆ ಬರೆಯಲು ಸಹಾಯ ಬೇಕಾದರೆ ಫೆಸಿಲಿಟೇಟರ್‌ಗಳು ಸಹಾಯ ಮಾಡುತ್ತಾರೆ. ತಂಡದ ಮತ್ತು ಕಿಶೋರಿಯರ ನಡುವೆ ವಿಶ್ವಾಸದ ಮಟ್ಟ ಹೆಚ್ಚಿರುವುದರಿಂದ ಅವರು ಮುಜುಗರವಿಲ್ಲದೆ ನಮ್ಮ ಸಹಾಯ ಕೇಳಬಹುದು.
ಎರಡೂ ಚಟುವಟಿಕೆಗಳು ಮುಗಿದ ನಂತರ ನಮ್ಮ ಮಾತುಕಥೆಯನ್ನು ಮುಗಿಸುವುದು. (೪೦ ನಿಮಿಷ)
ಬೇಕಾದ ಸಂಪನ್ಮೂಲಗಳು
ಕ್ಯಾಮೆರಾ ಹಾಗು ಟ್ರೈಪಾಡ್ - ೧
೩ ಬೇರೆ ಬೇರೆ ಬಣ್ಣದ ಹಾಳೆಗಳು (ಗುಲಾಬಿ, ಹಳದಿ, ಹಸಿರು)
ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು
ಒಬ್ಬ ಮುಖ್ಯ ಫೆಸಿಲಿಟೇಟರ್, ಇಬ್ಬರು ಸಹಾಯಕ ಫೆಸಿಲಿಟೇಟರ್‌ಗಳು
ಒಟ್ಟು ಸಮಯ
೬೦ ನಿಮಿಷಗಳು
ಇನ್‌ಪುಟ್‌ಗಳು
ನಾನು, ನನ್ನ ಆಶಯ ವಿಡಿಯೋ
ಔಟ್‌ಪುಟ್‌ಗಳು
ಕಿಶೋರಿಯರು ಬರೆದ ಫೀಡ್‌ಬ್ಯಾಕ್ ಹಾಳೆಗಳು