"ಕೋನಗಳ ವಿಧಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
(ಅದೇ ಬಳಕೆದಾರನ ೭ ಮಧ್ಯದ ಬದಲಾವಣೆಗಳನ್ನು ತೋರಿಸುತ್ತಿಲ್ಲ) | |||
೧ ನೇ ಸಾಲು: | ೧ ನೇ ಸಾಲು: | ||
− | + | ಕೋನಗಳ ವಿಧಗಳನ್ನು ಕಲಿಯೊಣ: ಲಂಬ ಕೋನಗಳು, ಲಘು ಕೋನಗಳು,ಅಧಿಕ ಕೋನಗಳು, ಸರಳ ಕೋನಗಳು, ಸರಳಾಧಿಕ/ವಿಶಾಲ ಕೋನಗಳು ಮತ್ತು ಪೂರ್ಣ ಕೋನ. | |
=== ಉದ್ದೇಶಗಳು === | === ಉದ್ದೇಶಗಳು === | ||
− | * ಮಕ್ಕಳನ್ನು ವಿವಿಧ ರೀತಿಯ ಕೋನಗಳಿಗೆ | + | * ಮಕ್ಕಳನ್ನು ವಿವಿಧ ರೀತಿಯ ಕೋನಗಳಿಗೆ ಪರಿಚಯಿಸುವುದು. |
=== ಅಂದಾಜು ಸಮಯ === | === ಅಂದಾಜು ಸಮಯ === | ||
೧೦ ನೇ ಸಾಲು: | ೧೦ ನೇ ಸಾಲು: | ||
ಬಿಂದು, ರೇಖೆಗಳು, ಕೋನಗಳ ಪೂರ್ವ ಜ್ಞಾನ | ಬಿಂದು, ರೇಖೆಗಳು, ಕೋನಗಳ ಪೂರ್ವ ಜ್ಞಾನ | ||
− | === ಬೇಕಾಗುವ | + | === ಬೇಕಾಗುವ ಸಂಪನ್ಮೂಲಗಳು === |
* ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್. | * ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್. | ||
೧೬ ನೇ ಸಾಲು: | ೧೬ ನೇ ಸಾಲು: | ||
* ಜಿಯೋಜಿಬ್ರಾ ಕಡತ : "[https://www.geogebra.org/m/qpmjaeuc ಕೋನಗಳ ವಿಧಗಳು] " | * ಜಿಯೋಜಿಬ್ರಾ ಕಡತ : "[https://www.geogebra.org/m/qpmjaeuc ಕೋನಗಳ ವಿಧಗಳು] " | ||
− | {{Geogebra|qpmjaeuc}} | + | {{Geogebra|qpmjaeuc}}{{Geogebra|tsc3mgtn}} |
=== ವಿಧಾನ/ಬೆಳವಣಿಗೆಯ ಪ್ರಶ್ನೆಗಳು === | === ವಿಧಾನ/ಬೆಳವಣಿಗೆಯ ಪ್ರಶ್ನೆಗಳು === | ||
* ಪೂರ್ವ ಕರ ನಿರತ ಚಟುವಟಿಕೆ ( ಆಯ್ಕೆಗೆ ಬಿಟ್ಟದ್ದು (ಐಚ್ಛಿಕ) - ಮಕ್ಕಳು ಸ್ಥಿರವಾದ ಬಿಂದುವಿನ ಸುತ್ತಲು ಎರಡು ದಾರ ಅಥವಾ ಕಡ್ಡಿಗಳನ್ನು ಬಳಸಬಹುದು ಅಥವಾ ದಾರದಿಂದ ಕಟ್ಟಿದ ಎರಡು ಕಡ್ಡಿಗಳನ್ನು ಬಳಸಬಹುದು). | * ಪೂರ್ವ ಕರ ನಿರತ ಚಟುವಟಿಕೆ ( ಆಯ್ಕೆಗೆ ಬಿಟ್ಟದ್ದು (ಐಚ್ಛಿಕ) - ಮಕ್ಕಳು ಸ್ಥಿರವಾದ ಬಿಂದುವಿನ ಸುತ್ತಲು ಎರಡು ದಾರ ಅಥವಾ ಕಡ್ಡಿಗಳನ್ನು ಬಳಸಬಹುದು ಅಥವಾ ದಾರದಿಂದ ಕಟ್ಟಿದ ಎರಡು ಕಡ್ಡಿಗಳನ್ನು ಬಳಸಬಹುದು). | ||
− | * ರೂಪುಗೊಂಡ ವಿಭಿನ್ನ ಕೋನಗಳನ್ನು ತೋರಿಸಲು ಜಾರುಕವನ್ನು ಬದಲಿಸಿ. | + | * ರೂಪುಗೊಂಡ ವಿಭಿನ್ನ ಕೋನಗಳನ್ನು ತೋರಿಸಲು ಜಾರುಕವನ್ನು(ಸ್ಲೈಡರ್) ಬದಲಿಸಿ. |
− | * | + | * ಬಾಹುಗಳನ್ನು ತಿರುಗಿಸಿದಾಗ ಏನು ಗಮನಿಸಲಾಗಿದೆ |
− | * | + | * ಕೋನದ ಅಳತೆಗಳನ್ನು ಅವಲಂಬಿಸಿದ ಕೋನಗಳ ವಿಧಗಳನ್ನು ಚರ್ಚಿಸಿ. |
− | * ಬಾಹುವಿನ | + | * ಬಾಹುವಿನ ಉದ್ದದ ಬದಲಾವಣೆಯು ಕೋನದ ಅಳತೆಯನ್ನು ಬದಲಾಯಿಸುತ್ತದೆಯೇ? |
− | * | + | * ಉಂಟಾದ ಕೋನವು ಬಾಹುವಿನ ಉದ್ದದಿಂದ ಸ್ವತಂತ್ರವಾಗಿದೆ/ಸ್ವಾವಲಂಬಿಯಾಗಿದೆ ಎಂದು ತೋರಿಸಲು ಬಾಹುವಿನ ಉದ್ದವನ್ನು ಬದಲಿಸಿ |
− | * | + | * ಬಾಹುಗಳ ಉದ್ದ, ಕೋನಗಳ ಅಳತೆಗಳು ಮತ್ತು ಅವುಗಳ ವಿಧಗಳನ್ನು ವರ್ಕ್ಶೀಟ್ನಲ್ಲಿ ಪಟ್ಟಿ ಮಾಡಿ |
{| class="wikitable" | {| class="wikitable" | ||
|+ | |+ | ||
೩೯ ನೇ ಸಾಲು: | ೩೯ ನೇ ಸಾಲು: | ||
ಕೋನ | ಕೋನ | ||
!ಎರಡು ಕೋನಗಳ | !ಎರಡು ಕೋನಗಳ | ||
− | + | ಮೊತ್ತ | |
!ಅಂತರಾಭಿಮುಖ | !ಅಂತರಾಭಿಮುಖ | ||
ಕೋನದ ವಿಧ | ಕೋನದ ವಿಧ | ||
೭೦ ನೇ ಸಾಲು: | ೭೦ ನೇ ಸಾಲು: | ||
=== ಮೌಲ್ಯ ನಿರ್ಣಯ ಪ್ರಶ್ನೆಗಳು === | === ಮೌಲ್ಯ ನಿರ್ಣಯ ಪ್ರಶ್ನೆಗಳು === | ||
ಕೋನಗಳ ವಿಧಗಳು ಯಾವುವು? | ಕೋನಗಳ ವಿಧಗಳು ಯಾವುವು? | ||
+ | |||
+ | [[ವರ್ಗ:ರೇಖೆಗಳು ಮತ್ತು ಕೋನಗಳು]] |
೧೩:೪೫, ೯ ಸೆಪ್ಟೆಂಬರ್ ೨೦೨೩ ದ ಇತ್ತೀಚಿನ ಆವೃತ್ತಿ
ಕೋನಗಳ ವಿಧಗಳನ್ನು ಕಲಿಯೊಣ: ಲಂಬ ಕೋನಗಳು, ಲಘು ಕೋನಗಳು,ಅಧಿಕ ಕೋನಗಳು, ಸರಳ ಕೋನಗಳು, ಸರಳಾಧಿಕ/ವಿಶಾಲ ಕೋನಗಳು ಮತ್ತು ಪೂರ್ಣ ಕೋನ.
ಉದ್ದೇಶಗಳು
- ಮಕ್ಕಳನ್ನು ವಿವಿಧ ರೀತಿಯ ಕೋನಗಳಿಗೆ ಪರಿಚಯಿಸುವುದು.
ಅಂದಾಜು ಸಮಯ
೩೦ ನಿಮಿಷಗಳು
ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
ಬಿಂದು, ರೇಖೆಗಳು, ಕೋನಗಳ ಪೂರ್ವ ಜ್ಞಾನ
ಬೇಕಾಗುವ ಸಂಪನ್ಮೂಲಗಳು
- ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್.
- ಡಿಜಿಟಲ್ ಅಲ್ಲದ: ವರ್ಕ್ಶೀಟ್ ಮತ್ತು ಪೆನ್ಸಿಲ್.
- ಜಿಯೋಜಿಬ್ರಾ ಕಡತ : "ಕೋನಗಳ ವಿಧಗಳು "
Download this geogebra file from this link.
Download this geogebra file from this link.
ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- ಪೂರ್ವ ಕರ ನಿರತ ಚಟುವಟಿಕೆ ( ಆಯ್ಕೆಗೆ ಬಿಟ್ಟದ್ದು (ಐಚ್ಛಿಕ) - ಮಕ್ಕಳು ಸ್ಥಿರವಾದ ಬಿಂದುವಿನ ಸುತ್ತಲು ಎರಡು ದಾರ ಅಥವಾ ಕಡ್ಡಿಗಳನ್ನು ಬಳಸಬಹುದು ಅಥವಾ ದಾರದಿಂದ ಕಟ್ಟಿದ ಎರಡು ಕಡ್ಡಿಗಳನ್ನು ಬಳಸಬಹುದು).
- ರೂಪುಗೊಂಡ ವಿಭಿನ್ನ ಕೋನಗಳನ್ನು ತೋರಿಸಲು ಜಾರುಕವನ್ನು(ಸ್ಲೈಡರ್) ಬದಲಿಸಿ.
- ಬಾಹುಗಳನ್ನು ತಿರುಗಿಸಿದಾಗ ಏನು ಗಮನಿಸಲಾಗಿದೆ
- ಕೋನದ ಅಳತೆಗಳನ್ನು ಅವಲಂಬಿಸಿದ ಕೋನಗಳ ವಿಧಗಳನ್ನು ಚರ್ಚಿಸಿ.
- ಬಾಹುವಿನ ಉದ್ದದ ಬದಲಾವಣೆಯು ಕೋನದ ಅಳತೆಯನ್ನು ಬದಲಾಯಿಸುತ್ತದೆಯೇ?
- ಉಂಟಾದ ಕೋನವು ಬಾಹುವಿನ ಉದ್ದದಿಂದ ಸ್ವತಂತ್ರವಾಗಿದೆ/ಸ್ವಾವಲಂಬಿಯಾಗಿದೆ ಎಂದು ತೋರಿಸಲು ಬಾಹುವಿನ ಉದ್ದವನ್ನು ಬದಲಿಸಿ
- ಬಾಹುಗಳ ಉದ್ದ, ಕೋನಗಳ ಅಳತೆಗಳು ಮತ್ತು ಅವುಗಳ ವಿಧಗಳನ್ನು ವರ್ಕ್ಶೀಟ್ನಲ್ಲಿ ಪಟ್ಟಿ ಮಾಡಿ
ಕ್ರಮ
ಸಂಖ್ಯೆ |
ರೇಖಾಖಂಡ ೧
ಉದ್ದ |
ರೇಖಾಖಂಡ ೨
ಉದ್ದ |
ಅಂತರಾಭಿಮುಖ
ಕೋನ |
ಸರಳಾಧಿಕ
ಕೋನ |
ಎರಡು ಕೋನಗಳ
ಮೊತ್ತ |
ಅಂತರಾಭಿಮುಖ
ಕೋನದ ವಿಧ |
---|---|---|---|---|---|---|
ಮೌಲ್ಯ ನಿರ್ಣಯ ಪ್ರಶ್ನೆಗಳು
ಕೋನಗಳ ವಿಧಗಳು ಯಾವುವು?