"ರೇಖಾಗಣಿತ ಉಪಕರಣದ ಉಪಯೋಗಗಳು ಚಟುವಟಿಕೆ- 2" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
(ಅದೇ ಬಳಕೆದಾರನ ೬ ಮಧ್ಯದ ಬದಲಾವಣೆಗಳನ್ನು ತೋರಿಸುತ್ತಿಲ್ಲ) | |||
೧ ನೇ ಸಾಲು: | ೧ ನೇ ಸಾಲು: | ||
− | < | + | <blockquote>'''ಅಳತೆ ಪಟ್ಟಿ''': ಉದ್ದವನ್ನು ಅಳೆಯಲು ಇದನ್ನು ಬಳಸಲಾಗುತ್ತದೆ</blockquote> |
− | ಚಿತ್ರ: | + | |
− | + | [[ಚಿತ್ರ:ಅಳತೆಪಟ್ಟಿ.jpg|left|400x400px]] | |
+ | |||
+ | '''ಕೋನಮಾಪಕ''': ಇದನ್ನು ಕೋನಗಳನ್ನು ಅಳೆಯಲು ಬಳಸಲಾಗುತ್ತದೆ . | ||
+ | |||
+ | [[ಚಿತ್ರ:Protector.jpg|left|400x400px]] | ||
+ | |||
+ | '''ಕೈವಾರ''': ಕಂಸ, ವೃತ್ತಗಳನ್ನು ಎಳೆಯಲು ಇದನ್ನು ಬಳಸಲಾಗುತ್ತದೆ. | ||
+ | |||
+ | [[ಚಿತ್ರ:Campas.jpg|left]] | ||
+ | |||
+ | '''ಈ ಚಟುವಟಿಕೆಯೊಂದಿಗೆ ಸಾಧಿಸುವ ಉದ್ದೇಶಗಳು''': ಈ ಚಟುವಟಿಕೆಯೊಂದಿಗೆ ಮಕ್ಕಳು ಅಳತೆ ಪಟ್ಟಿ, ಕೋನಮಾಪಕ ಮತ್ತು ಕೈವಾರದ ಬಳಕೆ ಮತ್ತು ಉಪಯೋಗಗಳ ಬಗ್ಗೆ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಹುದು. | ||
+ | |||
+ | '''ಈ ಚಟುವಟಿಕೆಯನ್ನು ನಿರ್ವಹಿಸುವ ಸಮಯ:''' 10 ನಿಮಿಷಗಳು/ ವರ್ಗದಲ್ಲಿರುವ ಶಿಷ್ಯರ ಮೇಲೆ ಅವಲಂಬಿಸಿರುತ್ತದೆ. |
೦೬:೫೬, ೩೦ ಸೆಪ್ಟೆಂಬರ್ ೨೦೨೦ ದ ಇತ್ತೀಚಿನ ಆವೃತ್ತಿ
ಅಳತೆ ಪಟ್ಟಿ: ಉದ್ದವನ್ನು ಅಳೆಯಲು ಇದನ್ನು ಬಳಸಲಾಗುತ್ತದೆ
ಕೋನಮಾಪಕ: ಇದನ್ನು ಕೋನಗಳನ್ನು ಅಳೆಯಲು ಬಳಸಲಾಗುತ್ತದೆ .
ಕೈವಾರ: ಕಂಸ, ವೃತ್ತಗಳನ್ನು ಎಳೆಯಲು ಇದನ್ನು ಬಳಸಲಾಗುತ್ತದೆ.
ಈ ಚಟುವಟಿಕೆಯೊಂದಿಗೆ ಸಾಧಿಸುವ ಉದ್ದೇಶಗಳು: ಈ ಚಟುವಟಿಕೆಯೊಂದಿಗೆ ಮಕ್ಕಳು ಅಳತೆ ಪಟ್ಟಿ, ಕೋನಮಾಪಕ ಮತ್ತು ಕೈವಾರದ ಬಳಕೆ ಮತ್ತು ಉಪಯೋಗಗಳ ಬಗ್ಗೆ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಹುದು.
ಈ ಚಟುವಟಿಕೆಯನ್ನು ನಿರ್ವಹಿಸುವ ಸಮಯ: 10 ನಿಮಿಷಗಳು/ ವರ್ಗದಲ್ಲಿರುವ ಶಿಷ್ಯರ ಮೇಲೆ ಅವಲಂಬಿಸಿರುತ್ತದೆ.