"ಏಕಕೇಂದ್ರಿಯ ವೃತ್ತಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
ಚು (added Category:ವೃತ್ತಗಳು using HotCat) |
|||
(ಅದೇ ಬಳಕೆದಾರನ ೩ ಮಧ್ಯದ ಬದಲಾವಣೆಗಳನ್ನು ತೋರಿಸುತ್ತಿಲ್ಲ) | |||
೨ ನೇ ಸಾಲು: | ೨ ನೇ ಸಾಲು: | ||
=== ಕಲಿಕೆಯ ಉದ್ದೇಶಗಳು : === | === ಕಲಿಕೆಯ ಉದ್ದೇಶಗಳು : === | ||
− | + | ಏಕಕೇಂದ್ರಿಯ ವೃತ್ತಗಳು ಒಂದೇ ಕೇಂದ್ರ ಆದರೆ ವಿಭಿನ್ನ ತ್ರಿಜ್ಯಗಳನ್ನು ಹೊಂದಿರುವ ವೃತ್ತಗಳಾಗಿವೆ ಎಂದು ವಿದ್ಯಾರ್ಥಿಗಳು ಕಲಿಯುತ್ತಾರೆ. | |
=== ಅಂದಾಜು ಸಮಯ: === | === ಅಂದಾಜು ಸಮಯ: === | ||
೮ ನೇ ಸಾಲು: | ೮ ನೇ ಸಾಲು: | ||
=== ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು: === | === ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು: === | ||
− | + | ಕಾಗದ, ಕೈವಾರ, ಪೆನ್ಸಿಲ್, ಬಣ್ಣದ ಪೆನ್ಸಿಲ್ಗಳು, ಅಳತೆಪಟ್ಟಿ | |
=== ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ : === | === ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ : === | ||
− | ನಿರ್ದಿಷ್ಟ ತ್ರಿಜ್ಯಕ್ಕಾಗಿ | + | ನಿರ್ದಿಷ್ಟ ತ್ರಿಜ್ಯಕ್ಕಾಗಿ ವೃತ್ತಗಳನ್ನು ನಿಖರವಾಗಿ ಚಿತ್ರಿಸುವ ಕೌಶಲ್ಯವನ್ನು ವಿದ್ಯಾರ್ಥಿಗಳು ಹೊಂದಿರಬೇಕು. |
=== ವಿಧಾನ/ಬೆಳವಣಿಗೆಯ ಪ್ರಶ್ನೆಗಳು: === | === ವಿಧಾನ/ಬೆಳವಣಿಗೆಯ ಪ್ರಶ್ನೆಗಳು: === | ||
− | ವಿಭಿನ್ನ | + | ವಿಭಿನ್ನ ವೃತ್ತಗಳಿಗೆ ಕೇಂದ್ರ ಯಾವುದು? |
=== ಮೌಲ್ಯ ನಿರ್ಣಯ ಪ್ರಶ್ನೆಗಳು: === | === ಮೌಲ್ಯ ನಿರ್ಣಯ ಪ್ರಶ್ನೆಗಳು: === | ||
− | * | + | * ಏಕಕೇಂದ್ರಿಯ ವೃತ್ತಗಳಿಗೆ ಕೇಂದ್ರವು ಒಂದೇ ಎಂದು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಲು ಸಾಧ್ಯವಿದೆಯೇ? |
* '''ಪ್ರಶ್ನೆ ಕಾರ್ನರ್:''' | * '''ಪ್ರಶ್ನೆ ಕಾರ್ನರ್:''' | ||
− | # | + | # ಸಮಾ ವೃತ್ತಗಳು (ಸರ್ವಸಮ) ಎಂದರೇನು? |
# ವೃತ್ತದ ಗಾತ್ರವನ್ನು ಯಾವುದು ನಿರ್ಧರಿಸುತ್ತದೆ? | # ವೃತ್ತದ ಗಾತ್ರವನ್ನು ಯಾವುದು ನಿರ್ಧರಿಸುತ್ತದೆ? | ||
− | # | + | # ಏಕಕೇಂದ್ರಿಯ ವೃತ್ತಗಳಿಗೆ ಹೋಲುವ ವಸ್ತುಗಳಿಗೆ ಉದಾಹರಣೆಗಳನ್ನು ನೀಡಿ. |
+ | |||
+ | [[ವರ್ಗ:ವೃತ್ತಗಳು]] |
೧೦:೪೯, ೨೧ ಫೆಬ್ರುವರಿ ೨೦೨೨ ದ ಇತ್ತೀಚಿನ ಆವೃತ್ತಿ
ಏಕಕೇಂದ್ರದಲ್ಲಿ ವೃತ್ತಗಳನ್ನು ಚಿತ್ರಿಸುವುದು, ಈ ಕರ-ನಿರತ ಚಟುವಟಿಕೆಯ ವೃತ್ತವು ಆಕಾರವೆಂದು ಮತ್ತು ಅದರ ವ್ಯತ್ಯಾಸಗಳನ್ನು ಪರಿಶೋಧಿಸಲಾಗುತ್ತದೆ.
ಕಲಿಕೆಯ ಉದ್ದೇಶಗಳು :
ಏಕಕೇಂದ್ರಿಯ ವೃತ್ತಗಳು ಒಂದೇ ಕೇಂದ್ರ ಆದರೆ ವಿಭಿನ್ನ ತ್ರಿಜ್ಯಗಳನ್ನು ಹೊಂದಿರುವ ವೃತ್ತಗಳಾಗಿವೆ ಎಂದು ವಿದ್ಯಾರ್ಥಿಗಳು ಕಲಿಯುತ್ತಾರೆ.
ಅಂದಾಜು ಸಮಯ:
15 ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:
ಕಾಗದ, ಕೈವಾರ, ಪೆನ್ಸಿಲ್, ಬಣ್ಣದ ಪೆನ್ಸಿಲ್ಗಳು, ಅಳತೆಪಟ್ಟಿ
ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ :
ನಿರ್ದಿಷ್ಟ ತ್ರಿಜ್ಯಕ್ಕಾಗಿ ವೃತ್ತಗಳನ್ನು ನಿಖರವಾಗಿ ಚಿತ್ರಿಸುವ ಕೌಶಲ್ಯವನ್ನು ವಿದ್ಯಾರ್ಥಿಗಳು ಹೊಂದಿರಬೇಕು.
ವಿಧಾನ/ಬೆಳವಣಿಗೆಯ ಪ್ರಶ್ನೆಗಳು:
ವಿಭಿನ್ನ ವೃತ್ತಗಳಿಗೆ ಕೇಂದ್ರ ಯಾವುದು?
ಮೌಲ್ಯ ನಿರ್ಣಯ ಪ್ರಶ್ನೆಗಳು:
- ಏಕಕೇಂದ್ರಿಯ ವೃತ್ತಗಳಿಗೆ ಕೇಂದ್ರವು ಒಂದೇ ಎಂದು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಲು ಸಾಧ್ಯವಿದೆಯೇ?
- ಪ್ರಶ್ನೆ ಕಾರ್ನರ್:
- ಸಮಾ ವೃತ್ತಗಳು (ಸರ್ವಸಮ) ಎಂದರೇನು?
- ವೃತ್ತದ ಗಾತ್ರವನ್ನು ಯಾವುದು ನಿರ್ಧರಿಸುತ್ತದೆ?
- ಏಕಕೇಂದ್ರಿಯ ವೃತ್ತಗಳಿಗೆ ಹೋಲುವ ವಸ್ತುಗಳಿಗೆ ಉದಾಹರಣೆಗಳನ್ನು ನೀಡಿ.