"ಚಿಗುರು ೦೧ - ಪರಿಚಯದ ಹೊಸ ಹೆಜ್ಜೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(ಹೊಸ ಪುಟ: ಉದ್ದೇಶ ಹೊಸ ಹೆಜ್ಜೆ ಹೊಸ ದಿಶೆಯ ಬಗ್ಗೆ ಪರಿಚಯಮಾಡಿ, ಅದರಲ್ಲಿ ಭಾಗವಹಿಸಲು ಅ...)
 
(೫ intermediate revisions by one other user not shown)
೧ ನೇ ಸಾಲು: ೧ ನೇ ಸಾಲು:
ಉದ್ದೇಶ
+
== ಉದ್ದೇಶ ==
ಹೊಸ ಹೆಜ್ಜೆ ಹೊಸ ದಿಶೆಯ ಬಗ್ಗೆ ಪರಿಚಯಮಾಡಿ, ಅದರಲ್ಲಿ ಭಾಗವಹಿಸಲು ಅವರಿಗೆ ಖುಶಿ ಮತ್ತು ಉತ್ಸಾಹ ಮೂಡುವಂತೆ ಮಾಡುವುದು.
+
ಹೊಸ ಹೆಜ್ಜೆ ಹೊಸ ದಿಶೆಯ ಬಗ್ಗೆ ಪರಿಚಯಮಾಡಿ, ಅದರಲ್ಲಿ ಭಾಗವಹಿಸಲು ಅವರಿಗೆ ಖುಶಿ ಮತ್ತು ಉತ್ಸಾಹ ಮೂಡುವಂತೆ ಮಾಡುವುದು.  
  
ಪ್ರಕ್ರಿಯೆ :
+
== ಪ್ರಕ್ರಿಯೆ ==
 +
(ನಾವು ಅವರಿಗೆ ಕೊಡುವ ಸ್ಟೈಲ್ ಥೈಲಿ - ಸ್ಟಿಕ್ಕರ್, ಚಾಕ್ಲೇಟ್)          
  
(ನಾವು ಅವರಿಗೆ ಕೊಡುವ ಸ್ಟೈಲ್ ಥೈಲಿ - ಸ್ಟಿಕ್ಕರ್, ಚಾಕ್ಲೇಟ್)          (೧೦ ನಿಮಿಷ)
+
ಮೊದಲಿಗೆ ಒಬ್ಬ ಫೆಸಿಲಿಟೇಟರ್‌ ತಮ್ಮ ಹೆಸರು ಮತ್ತೆ ತಮಗಿಷ್ಟವಾದ ತಿಂಡಿ ಹೇಳುವುದರೊಂದಿಗೆ ಪರಿಚಯ ಮಾಡಿಕೊಂಡು, ಕಿಶೋರಿಯರನ್ನು ತಮ್ಮ ಪರಿಚಯ ಹಂಚಿಕೊಳ್ಳಲು ಹೇಳುತ್ತಾರೆ. ೩೦ ಜನರ ಪರಿಚಯ ಆದ ನಂತರ ಇನ್ನೊಬ್ಬ ಫೆಸಿಲಿಟೇಟರ್‌, ೬೦ ಜನರ ಪರಿಚಯ ಆದ ನಂತರ ಕೊನೆಯ ಫೆಸಿಲಿಟೇಟರ್‌ ಪರಿಚಯ ಮಾಡಿಕೊಳ್ಳುತ್ತಾರೆ. '''(೨೦ ನಿಮಿಷ)'''
  
ಮೊದಲಿಗೆ ಕಾರ್ತೀಕ್ ತಮ್ಮ ಹೆಸರು ಮತ್ತೆ ತಮಗಿಷ್ಟವಾದ ತಿಂಡಿ ಹೇಳುವುದರೊಂದಿಗೆ ಪರಿಚಯ ಮಾಡಿಕೊಂಡು, ಕಿಶೋರಿಯರನ್ನು ತಮ್ಮ ಪರಿಚಯ ಹಂಚಿಕೊಳ್ಳಲು ಹೇಳುತ್ತಾರೆ. ೩೦ ಜನರ ಪರಿಚಯ ಆದ ನಂತರ ಶ್ರೇಯಸ್, ೬೦ ಜನರ ಪರಿಚಯ ಆದ ನಂತರ ಅನುಶ ಪರಿಚಯ ಮಾಡಿಕೊಳ್ಳುತ್ತಾರೆ. (೨೦ ನಿಮಿಷ)  
+
ನಂತರ ಒಬ್ಬಬ್ಬರೂ ಒಂದೊಂದು ಕಟ್ಟುಪಾಡುಗಳನ್ನು ಕಿಶೋರಿಯರ ಮುಂದೆ ಹೇಳುವುದು,
 +
 
 +
# ನಾವೆಲ್ಲಾರೂ ಸೆಶನ್‌ ಅಲ್ಲಿ ಪಾಲ್ಗೊಳ್ಳುತ್ತೇವೆ (participation)
 +
# ನಾವು ಇನ್ನೊಬ್ರು ಮಾತಾಡಬೇಕಿದ್ರೆ ಅದುನ್ನ ಕಟ್‌ ಮಾಡೋದ್‌ ಬೇಡ, ಅವ್ರು ಮಾತಾಡಿದ್‌ ಮೇಲೆ ನಾವು ಮಾತಾಡೋಣ.
 +
# ಇನ್ನೊಬ್ರು ಮಾತಾಡಬೇಕಿದ್ರೆ ಆಡಿಕೊಳ್ಳೋದು, ಅಣಕ ಮಾಡೋದು, ಗೇಲಿ ಮಾಡೋದು, ಗದರಿಸೋದು ಇವೆಲ್ಲಾ ಮಾಡಲ್ಲ.
 +
# ಎಲ್ಲಾರ ಅಭಿಪ್ರಾಯಗಳು ಇಲ್ಲಿ ವ್ಯಾಲಿಡ್.
 +
# ನಾವು ನಿಮಗೆ ಎಷ್ಟು ಮರ್ಯಾದೆ ಕೊಡ್ತಿವೋ ನೀವು ಅಷ್ಟೇ ಮರ್ಯಾದೆ ಕೊಡಿ         
 +
# ಒಂದು ವೇಳೆ, ನೀವು ತುಂಬಾ ಗಲಾಟೆ ಮಾಡಿದ್ರೆ ನಾವು ಸೈಲೆಂಟ್‌ ಆಗ್ತೀವಿ. ನೀವು ಮತ್ತೆ ಸೈಲೆಂಟ್‌ ಆಗೋವರ್ಗೂ ಮುಂದಕ್ಕೆ ಮಾತಾಡಲ್ಲ. ಹಾಗಾಗಿ ನಿಮ್ಮ ಗಮನ ನಮ್ಮ ಮೇಲಿರಲಿ.          '''(ನಿಮಿಷ)'''
 +
 
 +
'''ಚಟುವಟಿಕೆ ೧''': ಗುಲಾಬಿ ಬಣ್ಣದ ಚೀಟಿ ಹಾಗು ಸ್ಕೆಚ್‌ ಪೆನ್‌ ''ಅನ್ನು ನೀಡಿ,''
  
ನಂತರ ಒಬ್ಬಬ್ಬರೂ ಒಂದೊಂದು ಕಟ್ಟುಪಾಡುಗಳನ್ನು ಕಿಶೋರಿಯರ ಮುಂದೆ ಹೇಳುವುದು,  
+
''ನಿಮ್ಮ ಪ್ರಕಾರ, ನಿಮ್ಮ ವಯಸ್ಸಿನ ಹುಡುಗಿಯರು ಯಾವ ವಿಷ್ಯದ ಬಗ್ಗೆ ತಿಳ್ಕೋಳೋದು ಮುಖ್ಯ ಅಥವ ಯಾವ  ವಿಷ್ಯ ತಿಳ್ಕೊಂಡ್ರೆ ಒಳ್ಳೆಯದು ಅಂತ ನಿಮಗೆ ಅನ್ಸುತ್ತೆ'' ಎಂದು ಕೇಳಿ ಕೊಟ್ಟಿರುವ ಚೀಟಿಯಲ್ಲಿ ಬರೆಯಲು ಹೇಳುವುದು.  
೧. ನಾವೆಲ್ಲಾರೂ ಸೆಶನ್‌ ಅಲ್ಲಿ ಪಾಲ್ಗೊಳ್ಳುತ್ತೇವೆ (participation)
 
೨. ನಾವು ಇನ್ನೊಬ್ರು ಮಾತಾಡಬೇಕಿದ್ರೆ ಅದುನ್ನ ಕಟ್‌ ಮಾಡೋದ್‌ ಬೇಡ, ಅವ್ರು ಮಾತಾಡಿದ್‌ ಮೇಲೆ ನಾವು ಮಾತಾಡೋಣ.
 
೩. ಇನ್ನೊಬ್ರು ಮಾತಾಡಬೇಕಿದ್ರೆ ಆಡಿಕೊಳ್ಳೋದು, ಅಣಕ ಮಾಡೋದು, ಗದರಿಸೋದು ಇವೆಲ್ಲಾ ಮಾಡಲ್ಲ.
 
೪. ಎಲ್ಲಾರ ಅಭಿಪ್ರಾಯಗಳು ಇಲ್ಲಿ ವ್ಯಾಲಿಡ್.
 
೫. ನಾವು ನಿಮಗೆ ಎಷ್ಟು ಮರ್ಯಾದೆ ಕೊಡ್ತಿವೋ ನೀವು ಅದುನ್ನ ಕೊಡಿ       
 
೬. ಒಂದು ವೇಳೆ, ನೀವು ತುಂಬಾ ಗಲಾಟೆ ಮಾಡಿದ್ರೆ ನಾವು ಸೈಲೆಂಟ್‌ ಆಗ್ತೀವಿ. ನೀವು ಮತ್ತೆ ಸೈಲೆಂಟ್‌ ಆಗೋವರ್ಗೂ ಮುಂದಕ್ಕೆ ಮಾತಾಡಲ್ಲ. ಹಾಗಾಗಿ ನಿಮ್ಮ ಗಮನ ನಮ್ಮ ಮೇಲಿರಲಿ.         (೫ ನಿಮಿಷ)
 
 +
'''ಚಟುವಟಿಕೆ ೨:''' ನೀಲಿ ಬಣ್ಣದ ಚೀಟಿ ಹಾಗು ಸ್ಕೆಚ್‌ ಪೆನ್‌ ಅನ್ನು ನೀಡಿ ''ನಿಮ್ಮ ವಯಸ್ಸಿನ ಹೆಣ್ಣುಮಕ್ಕಳು ಮೊಬೈಲ್‌ ಫೋನಿನಲ್ಲಿ ಏನೇನೆಲ್ಲಾ ಆಪ್‌ಗಳು, ಚಟುವಟಿಕೆಗಳನ್ನ ಮಾಡೋಕೆ ಇಷ್ಟ ಪಡ್ತಾರೆ'' ಎಂದು ಕೇಳಿ ಕೊಟ್ಟಿರುವ ಚೀಟಿಯಲ್ಲಿ ಬರೆಯಲು ಹೇಳುವುದು.                    
  
೧ ಗುಂಪಿನ ಚಟುವಟಿಕೆ : ೨ ಬೇರೆ ಬಣ್ಣದ ಚೀಟಿಗಳನ್ನು ಕೊಡುವುದು ಅಥವ ರೆಕಾರ್ಡರ್ ನಲ್ಲಿ ರೆಕಾರ್ಡ್ ಮಾಡುವ ಆಯ್ಕೆಯನ್ನು ಅವರಿಗೆ ನೀಡುವುದು. ತಂಡದ ಇಬ್ಬರು ವಾಯ್ಸ್ ರೆಕಾರ್ಡರ್ ಗಳೊಂದಿಗೆ, ಸೂಕ್ತ ಸ್ಥಳದಲ್ಲಿ ಕಿಶೋರಿಯರ ರೆಕಾರ್ಡಿಂಗ್ ಮಾಡಬೇಕು 
+
ಎಲ್ಲರೂ ಬರೆದಾದ ನಂತರ ಚೀಟಿಯನ್ನು ಕಲೆಕ್ಟ್‌ ವಾಪಸ್‌ ತೆಗೆದುಕೊಳ್ಳುವುದು.  
ನಿಮ್ಮ ಪ್ರಕಾರ, ನಿಮ್ಮ ವಯಸ್ಸಿನ ಹುಡುಗಿಯರು ಯಾವ ವಿಷ್ಯದ ಬಗ್ಗೆ ತಿಳ್ಕೋಳೋದು ಇಂಪಾರ್ಟೇಂಟ್ ಅಥವ ಯಾವ  ವಿಷ್ಯ ತಿಳ್ಕೊಂಡ್ರೆ ಒಳ್ಳೆಯದು ಅಂತ ನಿಮಗೆ ಅನ್ಸುತ್ತೆ ? ನೀವು ನಿಮಗೆ ಕೊಟ್ಟಿರುವ ಚೀಟಿಯಲ್ಲಿ ಬರೆಯಿರಿ. 
 
- ದಯವಿಟ್ಟು ನಾಚಿಕೊಳ್ಳದೇ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.  
 
ನಿಮ್ಮ ವಯಸ್ಸಿನ ಹೆಣ್ಣುಮಕ್ಕಳು ಮೊಬೈಲ್‌ ಫೋನಿನಲ್ಲಿ ಏನೇನೆಲ್ಲಾ ಆಪ್‌ಗಳು, ಚಟುವಟಿಕೆಗಳನ್ನ ಮಾಡೋಕೆ ಇಷ್ಟ ಪಡ್ತಾರೆ ಅಂತ ಹೇಳ್ತೀರ? ಅದುನ್ನ ನೀವು ಇನ್ನೊಂದು ಚೀಟಿಯಲ್ಲಿ ಬರೆಯಿರಿ.  ಅದುನ್ನ ನೀವು ಬರೀಬಹುದು ಅಥ್ವ ಅದರ ಬಗ್ಗೆ ಮಾತನಾಡಬಹುದು.
+
ನಂತರ ಈ ಕೆಳಗಿನ ವಿಷಯವನ್ನು ಕಿಶೋರಿಯರಿಗೆ ತಿಳಿಸುವುದು;
ನೀವು ಹೇಳುವ ವಿಷ್ಯಗಳನ್ನ, ನಿಮ್ಮ ಧ್ವನಿಯ ರೆಕಾರ್ಡಿಂಗನ್ನು ನಾವು ನಿಮ್ಮ ಟೀಚರ್ಸುಗಳಿಗೆ ತೋರಿಸಲ್ಲ ಎಂದು ಕಿಶೋರಿಯರಿಗೆ ಹೇಳುತ್ತೇವೆ.
 
                                (೧೫ ನಿಮಿಷಗಳು)
 
ಈ ಕೆಳಗಿನ ವಿಷಯವನ್ನು ಕಿಶೋರಿಯರಿಗೆ ತಿಳಿಸುವುದು;
 
ಇವಾಗ ಹೈ ಸ್ಕೂಲು ತುಂಬಾ ಮುಖ್ಯವಾದ ಹಂತ ಅನ್ನೋದು ನಿಮಗೆ ಗೊತ್ತಿರೋದೆ. ಇಲ್ಲಿ ನಿಮಗೆ ಅನಿಸಿದ್ದನ್ನ ನೀವು ಹೇಳಿದ್ದೀರಿ, ನಿಮ್ಮ ಥರಾನೇ ಬೇರೆ ಬೇರೆ ಶಾಲೆಗಳಲ್ಲಿ ಕಿಶೋರಿಯರು ಮಾತಾಡಿದಾರೆ, ನಾವೂನೂ ಬೇರೆ ಬೇರೆ ಕಡೆ ಕೆಲಸ ಮಾಡಿರೋದ್ರಿಂದ ಈ ವಿಷ್ಯಗಳ ಬಗ್ಗೆ ನಮಗೂನೂ ಕೆಲವು ಅಂಶಗಳು ಇದಾವೆ. ಅವುನ್ನೆಲ್ಲಾ ಮಾತಾಡಿಕೊಂಡು ಮುಂದೆ ನಾವು ಒಂದಿನ ವಿಡಿಯೋ ನೋಡ್ಕೊಂಡು ಮಾತಾಡಬಹುದು, ಒಂದಿನ ಆಡಿಯೋ ಕ್ಲಿಪ್‌ ಕೇಳಿಸ್ಕೊಬಹುದು,  
 
ನಾವು ಪ್ರತೀ ______ವಾರ ___________ ಪೀರಿಯಡ್‌ನಲ್ಲಿ ನಿಮ್ಮ ಜೊತೆ ಈ ರೀತಿಯ ಚಟುವಟಿಕೆಗಳನ್ನ ಮಾಡೋಣ ಅಂದುಕೊಂಡೀದ್ದೀವಿ. ಇವೆಲ್ಲಾ ನಾವು ಸುಮ್ಮನೆ ಮಾತಾಡೋ ಥರ ಮಾಡೋದು ಬೇಡ ಅಲ್ವಾ?  
+
 
 +
ನಾವು ಪ್ರತೀ ವಾರ ನಿಮ್ಮ ಜೊತೆ ಈ ರೀತಿಯ ಚಟುವಟಿಕೆಗಳನ್ನ ಮಾಡೋಣ ಅಂದುಕೊಂಡೀದ್ದೀವಿ. ಇವೆಲ್ಲಾ ನಾವು ಸುಮ್ಮನೆ ಮಾತಾಡೋ ಥರ ಮಾಡೋದು ಬೇಡ ಅಲ್ವಾ?  
 +
 
ನೀವು ಹೇಳಿದ ವಿಷಯಗಳ ಜೊತೆಗೆ ನಮಗೆ ನಿಮ್ಮ ಹತ್ತಿರ ಹಂಚಿಕೊಳ್ಳಬೇಕು ಎನ್ನುವ ವಿಷಯಗಳ ಬಗ್ಗೆ ಈ ಯೋಜನೆ ರೂಪುಗೊಂಡಿದೆ. ಈ ಯೋಜನೆಯ ಹೆಸರು ಹೊಸ ಹೆಜ್ಜೆ ಹೊಸ ದಿಶೆ.
 
ನೀವು ಹೇಳಿದ ವಿಷಯಗಳ ಜೊತೆಗೆ ನಮಗೆ ನಿಮ್ಮ ಹತ್ತಿರ ಹಂಚಿಕೊಳ್ಳಬೇಕು ಎನ್ನುವ ವಿಷಯಗಳ ಬಗ್ಗೆ ಈ ಯೋಜನೆ ರೂಪುಗೊಂಡಿದೆ. ಈ ಯೋಜನೆಯ ಹೆಸರು ಹೊಸ ಹೆಜ್ಜೆ ಹೊಸ ದಿಶೆ.
ಈ ದಿನದ ಚಟುವಟಿಕೆಗಳ ಬಗ್ಗೆ ಹಾಗೂ ನಾವು ಹಂಚಿಕೊಂಡ ವಿಷಯಗಳ ಬಗ್ಗೆ ಕಿಶೋರಿಯರಿಗೆ ಏನಾದರೂ ಪ್ರಶ್ನೆಗಳಿದ್ದರೆ ಅವುಗಳಿಗೆ ಉತ್ತರಿಸಿ, ಈ ದಿನದ ಚರ್ಚೆಯನ್ನು ಮುಕ್ತಾಯಗೊಳಿಸುವುದು
 
ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು ೩
+
ಆ ದಿನದ ಚಟುವಟಿಕೆಗಳ ಬಗ್ಗೆ ಹಾಗೂ ನಾವು ಹಂಚಿಕೊಂಡ ವಿಷಯಗಳ ಬಗ್ಗೆ ಕಿಶೋರಿಯರಿಗೆ ಏನಾದರೂ ಪ್ರಶ್ನೆಗಳಿದ್ದರೆ ಅವುಗಳಿಗೆ ಉತ್ತರಿಸಿ, ದಿನದ ಚರ್ಚೆಯನ್ನು ಮುಕ್ತಾಯಗೊಳಿಸುವುದು.  '''(೧೫ ನಿಮಿಷಗಳು)'''
ಡಿಜಿಟಲ್ ಕಥೆಯ ಸಂಕಲನಕಾರರು ಇಬ್ಬರು (೨). ಈ ಸಾಮರ್ಥ್ಯ ಮೇಲಿನ ಫೆಸಿಲಿಟೇಟರ್‌ಗಳಲ್ಲೇ ಇರಬಹುದು.
+
 
Resources Required
+
== ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು ==
Projector
+
Camera
+
 
Sketch pens - 4 sets
+
== ಬೇಕಾಗಿರುವ ಸಂಪನ್ಮೂಲಗಳು ==
Sheet to write - 90
+
 
A4 sheets - 20
+
# ಪ್ರೊಜೆಕ್ಟರ್‌
88 set of pouches with chocolates and stickers in it
+
# ಕ್ಯಾಮೆರ
3 Recorder and spare batteries
+
# ಸ್ಕೆಚ್‌ ಪೆನ್‌ಗಳು - 4 ಸೆಟ್‌ಗಳು
Module printout - yarg beko avarge
+
# ಬರೆಯಲು ಶೀಟ್‌ಗಳು - 36 (ನೀಲಿ ಹಾಗು ಗುಲಾಬಿ ಬಣ್ಣ)
Time required
+
# ಚಾಕೊಲೇಟ್‌ ಮತ್ತು ಸ್ಟಿಕರ್‌ ಇರುವ ಪೌಚ್‌ಗಳು
45 minutes
+
 
Inputs
+
== ಬೇಕಾಗಿರುವ ಸಮಯ ==
Outputs
+
45 ನಿಮಿಷಗಳು
Writing and recordings from Kishoris
+
 
 +
== ಇನ್‌ಪುಟ್‌ಗಳು ==
 +
 
 +
== ಔಟ್‌ಪುಟ್‌ಗಳು ==
 +
ಕಿಶೋರಿಯರು ಬರೆದಿರುವ ಅಂಶಗಳು
 +
[[ವರ್ಗ:ಹೊಸ ಹೆಜ್ಜೆ ಹೊಸ ದಿಶೆ]]
 +
[[ವರ್ಗ:ಗಂಗಮ್ಮ ಹೊಂಬೆಗೌಡ ಬಾಲಕಿಯರ ಪ್ರೌಢ ಶಾಲೆ]]
 +
[[ವರ್ಗ:ಗಂಗಮ್ಮ ಹೊಂಬೆಗೌಡ ಬಾಲಕಿಯರ ಪ್ರೌಢಶಾಲೆ, ಕನ್ನಡ ಮಾಧ್ಯಮ, ಮಾಡ್ಯೂಲ್‌ಗಳು]]

೧೨:೪೬, ೨೮ ಡಿಸೆಂಬರ್ ೨೦೨೧ ದ ಇತ್ತೀಚಿನ ಆವೃತ್ತಿ

ಉದ್ದೇಶ

ಹೊಸ ಹೆಜ್ಜೆ ಹೊಸ ದಿಶೆಯ ಬಗ್ಗೆ ಪರಿಚಯಮಾಡಿ, ಅದರಲ್ಲಿ ಭಾಗವಹಿಸಲು ಅವರಿಗೆ ಖುಶಿ ಮತ್ತು ಉತ್ಸಾಹ ಮೂಡುವಂತೆ ಮಾಡುವುದು.  

ಪ್ರಕ್ರಿಯೆ

(ನಾವು ಅವರಿಗೆ ಕೊಡುವ ಸ್ಟೈಲ್ ಥೈಲಿ - ಸ್ಟಿಕ್ಕರ್, ಚಾಕ್ಲೇಟ್)          

ಮೊದಲಿಗೆ ಒಬ್ಬ ಫೆಸಿಲಿಟೇಟರ್‌ ತಮ್ಮ ಹೆಸರು ಮತ್ತೆ ತಮಗಿಷ್ಟವಾದ ತಿಂಡಿ ಹೇಳುವುದರೊಂದಿಗೆ ಪರಿಚಯ ಮಾಡಿಕೊಂಡು, ಕಿಶೋರಿಯರನ್ನು ತಮ್ಮ ಪರಿಚಯ ಹಂಚಿಕೊಳ್ಳಲು ಹೇಳುತ್ತಾರೆ. ೩೦ ಜನರ ಪರಿಚಯ ಆದ ನಂತರ ಇನ್ನೊಬ್ಬ ಫೆಸಿಲಿಟೇಟರ್‌, ೬೦ ಜನರ ಪರಿಚಯ ಆದ ನಂತರ ಕೊನೆಯ ಫೆಸಿಲಿಟೇಟರ್‌ ಪರಿಚಯ ಮಾಡಿಕೊಳ್ಳುತ್ತಾರೆ. (೨೦ ನಿಮಿಷ)

ನಂತರ ಒಬ್ಬಬ್ಬರೂ ಒಂದೊಂದು ಕಟ್ಟುಪಾಡುಗಳನ್ನು ಕಿಶೋರಿಯರ ಮುಂದೆ ಹೇಳುವುದು,

  1. ನಾವೆಲ್ಲಾರೂ ಸೆಶನ್‌ ಅಲ್ಲಿ ಪಾಲ್ಗೊಳ್ಳುತ್ತೇವೆ (participation)
  2. ನಾವು ಇನ್ನೊಬ್ರು ಮಾತಾಡಬೇಕಿದ್ರೆ ಅದುನ್ನ ಕಟ್‌ ಮಾಡೋದ್‌ ಬೇಡ, ಅವ್ರು ಮಾತಾಡಿದ್‌ ಮೇಲೆ ನಾವು ಮಾತಾಡೋಣ.
  3. ಇನ್ನೊಬ್ರು ಮಾತಾಡಬೇಕಿದ್ರೆ ಆಡಿಕೊಳ್ಳೋದು, ಅಣಕ ಮಾಡೋದು, ಗೇಲಿ ಮಾಡೋದು, ಗದರಿಸೋದು ಇವೆಲ್ಲಾ ಮಾಡಲ್ಲ.
  4. ಎಲ್ಲಾರ ಅಭಿಪ್ರಾಯಗಳು ಇಲ್ಲಿ ವ್ಯಾಲಿಡ್.
  5. ನಾವು ನಿಮಗೆ ಎಷ್ಟು ಮರ್ಯಾದೆ ಕೊಡ್ತಿವೋ ನೀವು ಅಷ್ಟೇ ಮರ್ಯಾದೆ ಕೊಡಿ         
  6. ಒಂದು ವೇಳೆ, ನೀವು ತುಂಬಾ ಗಲಾಟೆ ಮಾಡಿದ್ರೆ ನಾವು ಸೈಲೆಂಟ್‌ ಆಗ್ತೀವಿ. ನೀವು ಮತ್ತೆ ಸೈಲೆಂಟ್‌ ಆಗೋವರ್ಗೂ ಮುಂದಕ್ಕೆ ಮಾತಾಡಲ್ಲ. ಹಾಗಾಗಿ ನಿಮ್ಮ ಗಮನ ನಮ್ಮ ಮೇಲಿರಲಿ.          (೫ ನಿಮಿಷ)

ಚಟುವಟಿಕೆ ೧: ಗುಲಾಬಿ ಬಣ್ಣದ ಚೀಟಿ ಹಾಗು ಸ್ಕೆಚ್‌ ಪೆನ್‌ ಅನ್ನು ನೀಡಿ,

ನಿಮ್ಮ ಪ್ರಕಾರ, ನಿಮ್ಮ ವಯಸ್ಸಿನ ಹುಡುಗಿಯರು ಯಾವ ವಿಷ್ಯದ ಬಗ್ಗೆ ತಿಳ್ಕೋಳೋದು ಮುಖ್ಯ ಅಥವ ಯಾವ  ವಿಷ್ಯ ತಿಳ್ಕೊಂಡ್ರೆ ಒಳ್ಳೆಯದು ಅಂತ ನಿಮಗೆ ಅನ್ಸುತ್ತೆ ಎಂದು ಕೇಳಿ ಕೊಟ್ಟಿರುವ ಚೀಟಿಯಲ್ಲಿ ಬರೆಯಲು ಹೇಳುವುದು.  

ಚಟುವಟಿಕೆ ೨: ನೀಲಿ ಬಣ್ಣದ ಚೀಟಿ ಹಾಗು ಸ್ಕೆಚ್‌ ಪೆನ್‌ ಅನ್ನು ನೀಡಿ ನಿಮ್ಮ ವಯಸ್ಸಿನ ಹೆಣ್ಣುಮಕ್ಕಳು ಮೊಬೈಲ್‌ ಫೋನಿನಲ್ಲಿ ಏನೇನೆಲ್ಲಾ ಆಪ್‌ಗಳು, ಚಟುವಟಿಕೆಗಳನ್ನ ಮಾಡೋಕೆ ಇಷ್ಟ ಪಡ್ತಾರೆ ಎಂದು ಕೇಳಿ ಕೊಟ್ಟಿರುವ ಚೀಟಿಯಲ್ಲಿ ಬರೆಯಲು ಹೇಳುವುದು.                    

ಎಲ್ಲರೂ ಬರೆದಾದ ನಂತರ ಚೀಟಿಯನ್ನು ಕಲೆಕ್ಟ್‌ ವಾಪಸ್‌ ತೆಗೆದುಕೊಳ್ಳುವುದು.

ನಂತರ ಈ ಕೆಳಗಿನ ವಿಷಯವನ್ನು ಕಿಶೋರಿಯರಿಗೆ ತಿಳಿಸುವುದು;

ಇವಾಗ ಹೈ ಸ್ಕೂಲು ತುಂಬಾ ಮುಖ್ಯವಾದ ಹಂತ ಅನ್ನೋದು ನಿಮಗೆ ಗೊತ್ತಿರೋದೆ. ಇಲ್ಲಿ ನಿಮಗೆ ಅನಿಸಿದ್ದನ್ನ ನೀವು ಹೇಳಿದ್ದೀರಿ, ನಿಮ್ಮ ಥರಾನೇ ಬೇರೆ ಬೇರೆ ಶಾಲೆಗಳಲ್ಲಿ ಕಿಶೋರಿಯರು ಮಾತಾಡಿದಾರೆ, ನಾವೂನೂ ಬೇರೆ ಬೇರೆ ಕಡೆ ಕೆಲಸ ಮಾಡಿರೋದ್ರಿಂದ ಈ ವಿಷ್ಯಗಳ ಬಗ್ಗೆ ನಮಗೂನೂ ಕೆಲವು ಅಂಶಗಳು ಇದಾವೆ. ಅವುನ್ನೆಲ್ಲಾ ಮಾತಾಡಿಕೊಂಡು ಮುಂದೆ ನಾವು ಒಂದಿನ ವಿಡಿಯೋ ನೋಡ್ಕೊಂಡು ಮಾತಾಡಬಹುದು, ಒಂದಿನ ಆಡಿಯೋ ಕ್ಲಿಪ್‌ ಕೇಳಿಸ್ಕೊಬಹುದು,

ನಾವು ಪ್ರತೀ ವಾರ ನಿಮ್ಮ ಜೊತೆ ಈ ರೀತಿಯ ಚಟುವಟಿಕೆಗಳನ್ನ ಮಾಡೋಣ ಅಂದುಕೊಂಡೀದ್ದೀವಿ. ಇವೆಲ್ಲಾ ನಾವು ಸುಮ್ಮನೆ ಮಾತಾಡೋ ಥರ ಮಾಡೋದು ಬೇಡ ಅಲ್ವಾ?

ನೀವು ಹೇಳಿದ ವಿಷಯಗಳ ಜೊತೆಗೆ ನಮಗೆ ನಿಮ್ಮ ಹತ್ತಿರ ಹಂಚಿಕೊಳ್ಳಬೇಕು ಎನ್ನುವ ವಿಷಯಗಳ ಬಗ್ಗೆ ಈ ಯೋಜನೆ ರೂಪುಗೊಂಡಿದೆ. ಈ ಯೋಜನೆಯ ಹೆಸರು ಹೊಸ ಹೆಜ್ಜೆ ಹೊಸ ದಿಶೆ.

ಆ ದಿನದ ಚಟುವಟಿಕೆಗಳ ಬಗ್ಗೆ ಹಾಗೂ ನಾವು ಹಂಚಿಕೊಂಡ ವಿಷಯಗಳ ಬಗ್ಗೆ ಕಿಶೋರಿಯರಿಗೆ ಏನಾದರೂ ಪ್ರಶ್ನೆಗಳಿದ್ದರೆ ಅವುಗಳಿಗೆ ಉತ್ತರಿಸಿ, ದಿನದ ಚರ್ಚೆಯನ್ನು ಮುಕ್ತಾಯಗೊಳಿಸುವುದು. (೧೫ ನಿಮಿಷಗಳು)

ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು

ಬೇಕಾಗಿರುವ ಸಂಪನ್ಮೂಲಗಳು

  1. ಪ್ರೊಜೆಕ್ಟರ್‌
  2. ಕ್ಯಾಮೆರ
  3. ಸ್ಕೆಚ್‌ ಪೆನ್‌ಗಳು - 4 ಸೆಟ್‌ಗಳು
  4. ಬರೆಯಲು ಶೀಟ್‌ಗಳು - 36 (ನೀಲಿ ಹಾಗು ಗುಲಾಬಿ ಬಣ್ಣ)
  5. ಚಾಕೊಲೇಟ್‌ ಮತ್ತು ಸ್ಟಿಕರ್‌ ಇರುವ ಪೌಚ್‌ಗಳು

ಬೇಕಾಗಿರುವ ಸಮಯ

45 ನಿಮಿಷಗಳು

ಇನ್‌ಪುಟ್‌ಗಳು

ಔಟ್‌ಪುಟ್‌ಗಳು

ಕಿಶೋರಿಯರು ಬರೆದಿರುವ ಅಂಶಗಳು