"ಕರ್ನಾಟಕ ಪ್ರಾಕೃತಿಕ ವಿಭಾಗಗಳು ಮಲೆನಾಡು ಪ್ರದೇಶ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
ಚು (Text replacement - "|Flash]]</mm>" to "]]")

(೧೯ intermediate revisions by ೫ users not shown)
೨೪ ನೇ ಸಾಲು: ೨೪ ನೇ ಸಾಲು:

=ಪರಿಕಲ್ಪನಾ ನಕ್ಷೆ =

=ಪರಿಕಲ್ಪನಾ ನಕ್ಷೆ =
<mm>[[Karnataka_Prakrutika_Vibhagagalu_-_Malnad_Pradesha.mm|Flash]]</mm>

[[File:Karnataka_Prakrutika_Vibhagagalu_-_Malnad_Pradesha.mm]]

=ಪಠ್ಯಪುಸ್ತಕ =

=ಪಠ್ಯಪುಸ್ತಕ =
೩೩ ನೇ ಸಾಲು: ೩೩ ನೇ ಸಾಲು:

=ಮತ್ತಷ್ಟು ಮಾಹಿತಿ =

=ಮತ್ತಷ್ಟು ಮಾಹಿತಿ =

{{ #widget:Picasa |user=rdhkulkarni2@gmail.com |album=5943826334782897457 |width=300 |height=200 |captions=1 |autoplay=1 |interval=1 }}

[[ಕರ್ನಾಟಕ_ಪ್ರಾಕೃತಿಕ_ವಿಭಾಗಗಳು_ಮಲೆನಾಡು_ಪ್ರದೇಶ_ಮತ್ತಷ್ಟು_ಮಾಹಿತಿ|ಮಲೆನಾಡಿನ ಜನಜೀವನ,ಸಂಸ್ಕೃತಿ,ಜಲಪಾತಗಳ ಮಾಹಿತಿ]]

{{ #widget:Picasa

|user=rdhkulkarni2@gmail.com |album=5943826334782897457

|width=300

|height=200

|captions=1

|autoplay=1

|interval=1

ಪಶ್ಚಿಮ ಘಟ್ಟಗಳ ಜೀವ ವೈವಿದ್ಯತೆಗಳನ್ನುವೀಕ್ಷಿಸಿ.

{{#widget:YouTube|id=7_Io3QVRqOA}}

ಪಶ್ಚಿಮ ಘಟ್ಟಗಳ ಸುಂದರವಾದ ಜಲಪಾತಗಳು.

{{#widget:YouTube|id=hX7IDaxcP8o}}

ಉಂಚಳ್ಳಿ ಜಲಪಾತ ನೋಡಲು ಈ ವಿಡಿಯೋ ಗಮನಿಸಿ.

{{#widget:YouTube|id=7_SN3t1yVUZ4Y}}

== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==

== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==

==ಉಪಯುಕ್ತ ವೆಬ್ ಸೈಟ್ ಗಳು==

==ಉಪಯುಕ್ತ ವೆಬ್ ಸೈಟ್ ಗಳು==

[http://kn.wikipedia.org/wiki/ಸಹ್ಯಾದ್ರಿ ಸಹ್ಯಾದ್ರಿ ಮಲೆನಾಡಿನ ಬಗ್ಗೆ ಇನ್ನಷ್ಟು ತಿಳಿಯಲು ಈ ಲಿಂಕನ್ನು ಬಳಸಿ]

# [http://kn.wikipedia.org/wiki/ಸಹ್ಯಾದ್ರಿ ಸಹ್ಯಾದ್ರಿ ಮಲೆನಾಡಿನ ಬಗ್ಗೆ ಇನ್ನಷ್ಟು ತಿಳಿಯಲು ಈ ಲಿಂಕನ್ನು ಬಳಸಿ]

# [http://kn.wikipedia.org/wiki/ಭಾಗಮಂಡಲ ಕೊಡಗಿನ ಭಾಗಮಂಡಲದ ಬಗ್ಗೆ ಹೆಚ್ಚಿನ ಮಾಹಿತಿಗೆ ಈ ಲಿಂಕ್ ವೀಕ್ಷಿಸಿ]

[http://kn.wikipedia.org/wiki/ಭಾಗಮಂಡಲ ಕೊಡಗಿನ ಭಾಗಮಂಡಲದ ಬಗ್ಗೆ ಹೆಚ್ಚಿನ ಮಾಹಿತಿಗೆ ಈ ಲಿಂಕ್ ವೀಕ್ಷಿಸಿ]

# [http://www.youtube.com/watch?v=VIqn5zoy2aw |ಮಲೆನಾಡು ಪ್ರದೇಶವನ್ನು ವಿಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ]

==ಸಂಬಂಧ ಪುಸ್ತಕಗಳು ==

==ಸಂಬಂಧ ಪುಸ್ತಕಗಳು==

=ಬೋಧನೆಯ ರೂಪರೇಶಗಳು =

=ಬೋಧನೆಯ ರೂಪರೇಶಗಳು =

==ಪ್ರಮುಖ ಪರಿಕಲ್ಪನೆಗಳು #==

==ಪ್ರಮುಖ ಪರಿಕಲ್ಪನೆಗಳು #1. ಮಲೆನಾಡು  ಪ್ರದೇಶ==

===ಕಲಿಕೆಯ ಉದ್ದೇಶಗಳು===

===ಕಲಿಕೆಯ ಉದ್ದೇಶಗಳು===

#ಕರ್ನಾಟಕದ ಮಲೆನಾಡು ಪ್ರದೇಶದ  ವಿಸ್ತೀರ್ಣ ,ಸ್ವರೂ  ಪ  ಮತ್ತು  ಲಕ್ಷಣಗಳನ್ನು ತಿಳಿಯು ವದು .

#ಕರ್ನಾಟಕದ ಮಲೆನಾಡು ಪ್ರದೇಶದ  ಶಿಖರಗಳು ,ನದಿಗಳು ,ಜಿಲ್ಲೆಗಳನ್ನು ಮತ್ತು  ಜಲಪಾತಗಳನ್ನು ನಕ್ಷೆಯಲ್ಲಿ ಗು ರು ತಿಸು ವದು .

#ಮಲೆನಾಡು  ಪ್ರದೇಶಗಳ  ಜನಜೀವನ .ಸಂಸ್ಕೃತಿ,ಸಾರಿಗೆ ವ್ಯವಸ್ಥೆಗಳ ಬಗ್ಗೆ ತಿಳಿಸುವುದು..

#ಮಲೆನಾಡು  ಪ್ರದೇಶಗಳ  ವೃತ್ತಿ  ಮತ್ತು  ಬೆಳೆಗಳ  ಬಗ್ಗೆ  ತಿಳಿಯು ವು ದು. .

#ಮೇಲಿನ ಅಂಶಗಳನ್ನು  ತಮ್ಮ ಪ್ರದೇಶದೊಂದಿಗೆ  ಹೋಲಿಸು ವುದು .

===ಶಿಕ್ಷಕರ ಟಿಪ್ಪಣಿ===

===ಶಿಕ್ಷಕರ ಟಿಪ್ಪಣಿ===
===ಚಟುವಟಿಕೆಗಳು #===

ಮಲೆನಾಡು ಜಿಲ್ಲೆಗಳನ್ನು ಹೊರತು  ಪಡಿಸಿ  ಕರ್ನಾಟಕದ ಇತರ  ಜಿಲ್ಲೆಗಳ ವಿದ್ಯಾರ್ಥಿಗಳಿಗೆ  ಮಲೆನಾಡು  ಪ್ರದೇಶಗಳ ಭೌಗೋಳಿಕ ಲಕ್ಷಣಗಳು  ,  ವೃತ್ತಿಗಳು ,ಬೆಳೆಗಳು ,ಜನರ ಜೀವನ ವಿಧಾನ ,ಸಂಸ್ಕೃತಿ ಇತ್ಯಾದಿಗಳು  ಹೊಸದಾಗಿರು ತ್ತವೆ. ಕಾರಣ ಶಿಕ್ಷಕರು  ಚಿತ್ರಗಳು .ವಿಡಿಯೋಗಳು  ಹಾಗೂ  ಚರ್ಚೆಯ ಮೂ  ಲಕ ಸ್ಥಳೀಯ  ಸನ್ನಿವೇಶಗಳ  ಹೋಲಿಕೆಗಳು  ಮತ್ತು  ವ್ಯತ್ಯಾಸಗಳ ಬಗ್ಗೆ ತಿಳಿಸು ವುದು .

ಪಶ್ಚಿಮ ಘಟ್ಟಗಳು ನಾಲ್ಕು ಬಗೆಯ ಅರಣ್ಯ ವಲಯಗಳನ್ನು ಹೊಂದಿವೆ. ಉತ್ತರ ಪಶ್ಚಿಮ ಘಟ್ಟಗಳ (ಪುಟವುಇನ್ನೂಸೃಷ್ಟಿತವಾಗಿಲ್ಲ)" ಎಲೆ ಉದುರಿಸುವ ಕಾಡುಗಳು, ಉತ್ತರ ಪಶ್ಚಿಮ ಘಟ್ಟಗಳಮಳೆಕಾಡುಗಳು, ದಕ್ಷಿಣ ಪಶ್ಚಿಮ ಘಟ್ಟಗಳ ಎಲೆ ಉದುರಿಸುವ ಕಾಡುಗಳು ಮತ್ತು ದಕ್ಷಿಣ ಪಶ್ಚಿಮ ಘಟ್ಟಗಳ ಮಳೆಕಾಡುಗಳು. ಪಶ್ಚಿಮ ಘಟ್ಟಗಳ ಉತ್ತರ ಭಾಗವು ಸಾಮಾನ್ಯವಾಗಿ ದಕ್ಷಿಣಭಾಗಕ್ಕಿಂತ ಕಡಿಮೆ ಮಳೆ ಕಂಡು ಹೆಚ್ಚು ಶುಷ್ಕವಾಗಿರುತ್ತದೆ. ೧೦೦೦ ಮೀ. ಗಿಂತ ಕಡಿಮೆ ಎತ್ತರದಲ್ಲಿನ ಇಲ್ಲಿನ ಎಲೆ ಉದುರಿಸುವ ಕಾಡುಗಳು ಹೆಚ್ಚಾಗಿ " \o "ಸಾಗವಾನಿ(ಪುಟವುಇನ್ನೂಸೃಷ್ಟಿತವಾಗಿಲ್ಲ)" ಸಾಗವಾನಿ ಮರಗಳಿಂದ ಕೂಡಿರುತ್ತದೆ. ಇನ್ನೂ ಹೆಚ್ಚಿನ ಎತ್ತರದಲ್ಲಿನ ಭಾಗದಲ್ಲಿ ಸದಾಹಸಿರಿನ ಕಾಡುಗಳಿದ್ದು ಇಲ್ಲಿ " \o "ಲಾರೇಸೀ(ಪುಟವುಇನ್ನೂಸೃಷ್ಟಿತವಾಗಿಲ್ಲ)" ಲಾರೇಸೀ ಕುಟುಂಬಕ್ಕೆ ಸೇರಿದ ಮರಗಳು ಹೆಚ್ಚಾಗಿ ಕಾಣಬರುತ್ತವೆ. ಪಶ್ಚಿಮ ಘಟ್ಟಗಳ ದಕ್ಷಿಣ ಭಾಗದ ಪ್ರದೇಶಗಳು ಹೆಚ್ಚು ಮಳೆ ಪಡೆಯುವ ಪ್ರದೇಶ. ಹೀಗಾಗಿ ಇಲ್ಲಿನ ಕಾಡುಗಳಲ್ಲಿ ಸಸ್ಯ ವೈವಿಧ್ಯ ಹೆಚ್ಚು. ಈ ಭಾಗದ ತೇವಭರಿತ ಎಲೆ ಉದುರಿಸುವ ಕಾಡುಗಳಲ್ಲಿ(ಪುಟವುಇನ್ನೂಸೃಷ್ಟಿತವಾಗಿಲ್ಲ)" ಕುಲ್ಲೇನಿಯಾವಂಶದ ವೃಕ್ಷಗಳು ಹೆಚ್ಚಾಗಿದ್ದು ಜೊತೆಗೆ ಸಾಗವಾನಿ, " \o "ಡಿಪ್ಟೆರೋಕಾರ್ಪ್ಸ್(ಪುಟವುಇನ್ನೂಸೃಷ್ಟಿತವಾಗಿಲ್ಲ)" ಡಿಪ್ಟೆರೋಕಾರ್ಪ್ಸ್ ಮುಂತಾದ ಇತರ ಜಾತಿಯ ಮರಗಳು ಸಹ ಇರುತ್ತವೆ. ಎತ್ತರದ ಪ್ರದೇಶಗಳಲ್ಲಿ ಸದಾಹಸಿರಿನ ಮಳೆಕಾಡುಗಳಿದ್ದು ಅತೀವ ಸಸ್ಯ ವೈವಿಧ್ಯವನ್ನು ಹೊಂದಿವೆ.

===ಚಟುವಟಿಕೆಗಳು #1===

ಮಲೆನಾಡು ಪ್ರದೇಶದ ವಿವಿಧ ಅಂಶಗಳ ಬಗ್ಗೆ ೫-೬ ಕಲಿಕಾ ನಿಲ್ದಾಣಗಳನ್ನು ರೂಪಿಸುವುದು

{| style="height:10px; float:right; align:center;"

{| style="height:10px; float:right; align:center;"

''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''

''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''

*ಅಂದಾಜು ಸಮಯ

*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

*ಅಂದಾಜು ಸಮಯ- ೪೦  ನಿಮಿಷ
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ

*ಬಹುಮಾಧ್ಯಮ ಸಂಪನ್ಮೂಲಗಳು

*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು-ಚಿತ್ರಗಳು ,ವಿಡಿಯೋಗಳು

*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ-

#ಕಲಿಕಾ ನಿಲ್ದಾಣಗಳಲ್ಲಿರುವ ಚಿತ್ರಗಳನ್ನು ಮತ್ತು ಮಾಹಿತಿಗಳನ್ನು ಗಮನವಿಟ್ಟು ವೀಕ್ಷಿಸುವುದು .,ಗಮನಿಸಿದ ಅಂಶಗಳನ್ನು ಟಿಪ್ಪಣಿ  ಮಾಡುವುದು

#ಚರ್ಚೆ ವಿಷಯಾಂತರವಾಗದಿರಲಿ.

*ಬಹುಮಾಧ್ಯಮ ಸಂಪನ್ಮೂಲಗಳು- ಗಣಕ ಯಂತ್ರ ,ಪ್ರೊಜೆಕ್ಟರ್

*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು

*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು

*ಅಂತರ್ಜಾಲದ ಸಹವರ್ತನೆಗಳು

*ಅಂತರ್ಜಾಲದ ಸಹವರ್ತನೆಗಳು

*ವಿಧಾನ

*ವಿಧಾನ

# ವಿದ್ಯಾರ್ಥಿಗಳಿಗೆ ಕಲಿಕಾ ನಿಲ್ದಾಣಗಳಲ್ಲಿರುವ ಚಿತ್ರಗಳನ್ನು ಮತ್ತು ಮಾಹಿತಿಗಳನ್ನುಗಮನವಿಟ್ಟು ವೀಕ್ಷಿಸುವುದು.ಗಮನಿಸಿದ ಅಂಶಗಳನ್ನು ಟಿಪ್ಪಣಿ ಮಾಡುವಂತೆ ಸೂಚಿಸುವುದು.

# ವಿದ್ಯಾರ್ಥಿಗಳನ್ನು ೪-೫ ಗುಂಪುಗಳಾಗಿ ವಿಂಗಡಿಸುವುದು.

# ಒಂದೊಂದು ಗುಂಪಿಗೆ ಒಂದೊಂದು ವಿಷಯವನ್ನು ಮಂಡಿಸಲು ಸೂಚಿಸುವುದು, ಉದಾ : ಮಲೆನಾಡಿನ ಭೌಗೋಳಿಕ ಲಕ್ಷಣಗಳು,ಪರ್ವತ ಘಟ್ಟ ಮಾರ್ಗಗಳು,ಸಸ್ಯವರ್ಗ,ಬೆಳೆಗಳು,ನದಿಗಳು ಮತ್ತು ಜಲಪಾತಗಳು,ಮಲೆ ನಾಡಿನ ಜಿಲ್ಲೆಗಳು

# ಈ ಮೇಲಿನ ಅಂಶಗಳನ್ನು ಮತ್ತು ಸ್ಥಳೀಯ ಅಂಶಗಳನ್ನು ಹೋಲಿಸುವುದು.

#ವಿದ್ಯಾರ್ಥಿಗಳು ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸು ವುದು.

#ವಿದ್ಯಾರ್ಥಿಗಳ ಮಂಡನೆಯನ್ನು ಅವಲೋಕಿಸಿ ಶಿಕ್ಷಕರು ತಮ್ಮ ವಿವರಣೆಯನ್ನು ನೀಡುವುದರ ಮೂಲಕ ಪರಿಕಲ್ಪನೆಯನ್ನು ಸ್ಪಷ್ಟಗೊಳಿಸುವುದು.

#ವಿದ್ಯಾರ್ಥಿಗಳು ಚರ್ಚಿಸಲು ಅನುಕೂಲವಾಗಲು ಪ್ರಶ್ನೆಗಳ ಪಟ್ಟಿಯನ್ನು ಒದಗಿಸುವುದು.

#ಅಗತ್ಯವಾದ ಹಿಮ್ಮಾಹಿತಿ ನೀಡುವುದು.

*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?

*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?

# ನೀವಿರುವ ಪ್ರದೇಶ ಯಾವ ಜಿಲ್ಲೆಯಲ್ಲಿದೆ?

# ಕರ್ನಾಟಕದ ಮಲೆನಾಡು ಪ್ರದೇಶ ಯಾವ ಭೂಸ್ವರೂಪಗಳ ಮಧ್ಯೆ ವಿಸ್ತರಿಸಿದೆ?

# ಈ ಪ್ರದೇಶದ ಉದ್ದ ಮತ್ತು ಅಗಲವೇನು?

# ಕರ್ನಾಟಕದ ಎತ್ತರದ ಶಿಖರ ಯಾವುದು?

# ಮಲೆನಾಡು ಪ್ರದೇಶದಲ್ಲಿರುವ ಶಿಖರಗಳನ್ನು ಹೆಸರಿಸಿ.

# ಪರ್ವತ ಘಟ್ಟ ಮಾರ್ಗಗಳು ಎಂದರೇನು?

# ಮಲೆನಾಡು ಪ್ರದೇಶದಲ್ಲಿರುವ ಪರ್ವತ ಘಟ್ಟಮಾರ್ಗಗಳು ಎಷ್ಟು?ಅವುಗಳನ್ನು ಹೆಸರಿಸಿ.

# ಈ ಪ್ರದೇಶದಲ್ಲಿ ಯಾವ ರೀತಿಯ ಸಸ್ಯವರ್ಗ ಕಂಡು ಬರುತ್ತದೆ?

# ಭಾರತದ ಎತ್ತರವಾದ ಜಲಪಾತ ಯಾವುದು?

# ಮೈದಾನ ಪ್ರದೇಶದ ಜನರ ಮುಖ್ಯವೃತ್ತಿ ಯಾವುದು?

# ಮಲೆನಾಡು ಪ್ರದೇಶ ಮುಖ್ಯ ಬೆಳೆಗಳಾವುವು?

# ಮಲೆನಾಡು ಪ್ರದೇಶದ ಜಿಲ್ಲೆಗಳನ್ನು ಹೆಸರಿಸಿ.

*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು

*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು

ಚರ್ಚಿಸು ವಾಗ ಈ ಕೆಳಗಿನ ಅಂಶಗಳನ್ನಾಧರಿಸಿ ವಿದ್ಯಾರ್ಥಿಗಳ ವಿಷಯ ಗ್ರಹಿಕೆ ಸ್ವಯಂ ಕಲಿಕಾ ಸಾಮರ್ಥ್ಯ ವನ್ನು  ಅವಲೋಕಿಸು ವುದು .

*ಪ್ರಶ್ನೆಗಳು

*ಪ್ರಶ್ನೆಗಳು
===ಚಟುವಟಿಕೆಗಳು #===

# ಮಲೆನಾಡು ಪ್ರದೇಶಗಳು ಹೆಚ್ಚು ಮಳೆ ಪಡೆಯಲು ಕಾರಣವೇನು?

# ನಿಮ್ಮ ಪ್ರದೇಶದ ಬೆಳೆಗಳಿಗೆ ಹಾಗೂ ಮಲೆನಾಡು  ಪ್ರದೇಶದ ಬೆಳೆಗಳಿಗೆ ಏಕೆ ವ್ಯತ್ಯಾಸವಿದೆ?

# ಸಸ್ಯವರ್ಗಗಳ ಮೇಲೆ ಮಳೆ ಹಾಗೂ ವಾಯುಗುಣದ ಪ್ರಭಾವವೇನು?

# ಮಲೆನಾಡು ಪ್ರದೇಶಗಳ ಆರ್ಥಿಕ ಪ್ರಾಮುಖ್ಯತೆ ಏನು?

# ನಿಮ್ಮ ಪ್ರದೇಶದ ರಸ್ತೆಗಳಿಗೆ ಹಾಗೂ ಮಲೆನಾಡು ಪ್ರದೇಶದ ರಸ್ತೆಗಳಿಗೆ ವ್ಯತ್ಯಾಸವಿರಲು ಕಾರಣಗಳೇನು?

# ಕೊಡಗು ಜಿಲ್ಲೆಗೆ ಕಿತ್ತಳೆ ನಾಡು ಹಾಗೂ ಕರ್ನಾಟಕದ ಕಾಶ್ಮೀರ ಎನ್ನಲು ಕಾರಣವೇನು?

===ಚಟುವಟಿಕೆಗಳು #2===

ಕರ್ನಾಟಕದ ಪ್ರಾಕೃತಿಕ ನಕ್ಷೆಯಲ್ಲಿ ಮಲೆನಾಡಿನ ಶಿಖರ,ಜಲಪಾತಗಳು ಹಾಗೂ ನದಿಗಳನ್ನು ಗುರುತಿಸುವುದು.

{| style="height:10px; float:right; align:center;"

{| style="height:10px; float:right; align:center;"

''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''

''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''

*ಅಂದಾಜು ಸಮಯ

*ಅಂದಾಜು ಸಮಯ:- ೧-೨ ದಿನ
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:ಕಾರ್ಡಶೀಟ್ ಗಳು,ಮಾರ್ಕರ್/ಸ್ಕೆಚ್ ಪೆನ್
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ

*ಪೂರ್ವಾಪೇಕ್ಷಿತ/ಸೂಚನೆಗಳು,ಇದ್ದರೆ:ಕರ್ನಾಟಕದ ಪ್ರಾಕೃತಿಕ ನಕ್ಷೆಯನ್ನು ಗಮನವಿಟ್ಟು ವೀಕ್ಷಿಸುವುದು.
*ಬಹುಮಾಧ್ಯಮ ಸಂಪನ್ಮೂಲಗಳು

*ಬಹುಮಾಧ್ಯಮಸಂಪನ್ಮೂ ಲಗಳು:ಪ್ರೊಜೆಕ್ಟರ್,ಕರ್ನಾಟಕದ ಪ್ರಾಕೃತಿಕ ನಕ್ಷೆ
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು

*ಪ್ರಸಕ್ತ ಸ್ಥಳೀಯ ಸಂಪರ್ಕಗಳು-ಜನರು,ಸ್ಥಳಗಳು ಮತ್ತು ವಸ್ತುಗಳು.
*ಅಂತರ್ಜಾಲದ ಸಹವರ್ತನೆಗಳು

*ಅಂತರ್ಜಾಲದ ಸಹವರ್ತನೆಗಳು:ಕರ್ನಾಟಕದ ಪ್ರಾಕೃತಿಕ ನಕ್ಷೆಯ ಲಿಂಕ್
*ವಿಧಾನ

*ವಿಧಾನ:ಕರ್ನಾಟಕದ ಪ್ರಾಕೃತಿಕ ನಕ್ಷೆಯನ್ನು ಐದು ನಿಮಿಷಗಳ ಕಾಲ ವೀಕ್ಷಿಸಿ ಕೊಟ್ಟಿರುವ ಕಾರ್ಡಶೀಟ್ನಲ್ಲಿ  ಕರ್ನಾಟಕದ ನಕ್ಷೆ ರಚಿಸಿ ಶಿಖರ,ಜಲಪಾತಗಳು ಹಾಗೂ ನದಿಗಳನ್ನು ಗುರುತಿಸುವುದು.
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?

*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?:----
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು

*ಮೌಲ್ಯ ನಿರ್ಣಯ-ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
*ಪ್ರಶ್ನೆಗಳು

*ಪ್ರಶ್ನೆಗಳು:---

===ಚಟುವಟಿಕೆಗಳು #3 ===

ಪ್ರಪಂಚದ ಜೀವ ವೈವಿಧ್ಯತಾ ವಲಯಗಳನ್ನು ಪಟ್ಟಿ ಮಾಡುವುದು

{| style="height:10px; float:right; align:center;"

[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]

*ಅಂದಾಜು ಸಮಯ:-೧-೨ ದಿನ.

*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:ಕಾರ್ಡಶೀಟ್ಗಳು,ಮಾರ್ಕರ್/ಸ್ಕೆಚ್ ಪೆನ್

*ಪೂರ್ವಾಪೇಕ್ಷಿತ/ಸೂಚನೆಗಳು,ಇದ್ದರೆ:ಅಂತರ್ಜಾಲ,ಗ್ರಂಥಾಲಯಗಳ ಮೂಲಕ ಮಾಹಿತಿ ಸಂಗ್ರಹಿಸಿ.

*ಬಹುಮಾಧ್ಯಮ ಸಂಪನ್ಮೂಲಗಳು:ಪ್ರೊಜೆಕ್ಟರ್

*ಪ್ರಸಕ್ತ ಸ್ಥಳೀಯ ಸಂಪರ್ಕಗಳು-ಜನರು,ಸ್ಥಳಗಳು ಮತ್ತು ವಸ್ತುಗಳು:-----

*ಅಂತರ್ಜಾಲದ ಸಹವರ್ತನೆಗಳು:ಅಗತ್ಯವಿದೆ.

*ವಿಧಾನ:ಅಂತರ್ಜಾಲ,ಗ್ರಂಥಾಲಯಗಳ ಮೂಲಕ ಮಾಹಿತಿ ಸಂಗ್ರಹಿಸಿ,ಕಾರ್ಡಶೀಟ್ ನಲ್ಲಿ ಪಟ್ಟಿ ಮಾಡು ವುದು.

*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?:----

*ಮೌಲ್ಯನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು

*ಪ್ರಶ್ನೆಗಳು:---

#ಜೀವ ವೈವಿಧ್ಯತಾವಲಯಗಳ ವೈಶಿಷ್ಟ್ಯತೆಗಳೇನು? ಹಾಗೂ ಮಹತ್ವವೇನು?

#ಪ್ರಪಂಚದಲ್ಲಿ ಎಷ್ಟು ಜೀವ ವೈವಿಧ್ಯತಾ ವಲಯಗಳಿವೆ? ಅವು ಯಾವುವು?

==ಪರಿಕಲ್ಪನೆ #==

==ಪರಿಕಲ್ಪನೆ #==

===ಕಲಿಕೆಯ ಉದ್ದೇಶಗಳು===

===ಕಲಿಕೆಯ ಉದ್ದೇಶಗಳು===
೯೮ ನೇ ಸಾಲು: ೧೮೫ ನೇ ಸಾಲು:

*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು

*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು

*ಪ್ರಶ್ನೆಗಳು

*ಪ್ರಶ್ನೆಗಳು
===ಚಟುವಟಿಕೆಗಳು #===

X
{| style="height:10px; float:right; align:center;"

''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''

*ಅಂದಾಜು ಸಮಯ

*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ

*ಬಹುಮಾಧ್ಯಮ ಸಂಪನ್ಮೂಲಗಳು

*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು

*ಅಂತರ್ಜಾಲದ ಸಹವರ್ತನೆಗಳು

*ವಿಧಾನ

*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?

*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು

*ಪ್ರಶ್ನೆಗಳು

===ಚಟುವಟಿಕೆಗಳು #===

{| style="height:10px; float:right; align:center;"

''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''

*ಅಂದಾಜು ಸಮಯ

*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ

*ಬಹುಮಾಧ್ಯಮ ಸಂಪನ್ಮೂಲಗಳು

*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು

*ಅಂತರ್ಜಾಲದ ಸಹವರ್ತನೆಗಳು

*ವಿಧಾನ

*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?

*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು

*ಪ್ರಶ್ನೆಗಳು

===ಚಟುವಟಿಕೆಗಳು #===

{| style="height:10px; float:right; align:center;"

''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''

*ಅಂದಾಜು ಸಮಯ

*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ

*ಬಹುಮಾಧ್ಯಮ ಸಂಪನ್ಮೂಲಗಳು

*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು

*ಅಂತರ್ಜಾಲದ ಸಹವರ್ತನೆಗಳು

*ವಿಧಾನ

*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?

*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು

*ಪ್ರಶ್ನೆಗಳು

=ಯೋಜನೆಗಳು =

=ಯೋಜನೆಗಳು =

ನಿಮ್ಮ ಪ್ರದೇಶದ ಲ್ಲಿರು ವ  ಪ್ರಾಣಿ ಸಂಗ್ರಹಾಲಯಗಳ ಬಗ್ಗೆ  ಮಾಹಿತಿ ಮತ್ತು    ಚಿತ್ರಗಳನ್ನು  ಸಂಗ್ರಹಿಸಿ .

=ಸಮುದಾಯ ಆಧಾರಿತ ಯೋಜನೆಗಳು=

=ಸಮುದಾಯ ಆಧಾರಿತ ಯೋಜನೆಗಳು=

ನಿಮ್ಮ ಪ್ರದೇಶದ ಲ್ಲಿ ರು ವ  ಮರಗಳು  ಮತ್ತು  ಪ್ರಾಣಿಗಳ    ರಕ್ಷಣೆಗಾಗಿ  ನೀವು  ಯಾವ ಪ್ರಾತ್ರ ವಹಿಸಬಹುದು ? ಈ ಕು ರಿತು  ಹೇಗೆ ಜನ ಜಾಗೃತಿ ಮೂ  ಡಿಸಬಹು ದೆಂಬುದರ ಬಗ್ಗೆ ಬರೆಯಿರಿ.

'''ಬಳಕೆ'''

'''ಬಳಕೆ'''

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು  ಸೃಷ್ಠಿಸಲು  <nowiki>{{subst:ಸಮಾಜವಿಜ್ಞಾನ-ವಿಷಯ}} </nowiki> ಅನ್ನು ಟೈಪ್ ಮಾಡಿ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು  ಸೃಷ್ಠಿಸಲು  <nowiki>{{subst:ಸಮಾಜವಿಜ್ಞಾನ-ವಿಷಯ}} </nowiki> ಅನ್ನು ಟೈಪ್ ಮಾಡಿ

೧೦:೨೧, ೬ ನವೆಂಬರ್ ೨೦೧೭ ದ ಇತ್ತೀಚಿನ ಆವೃತ್ತಿ

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ

ಪರಿಕಲ್ಪನಾ ನಕ್ಷೆ

ಚಿತ್ರ:Karnataka Prakrutika Vibhagagalu - Malnad Pradesha.mm

ಪಠ್ಯಪುಸ್ತಕ

ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: (ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)

ಮತ್ತಷ್ಟು ಮಾಹಿತಿ

ಮಲೆನಾಡಿನ ಜನಜೀವನ,ಸಂಸ್ಕೃತಿ,ಜಲಪಾತಗಳ ಮಾಹಿತಿ

ಪಶ್ಚಿಮ ಘಟ್ಟಗಳ ಜೀವ ವೈವಿದ್ಯತೆಗಳನ್ನುವೀಕ್ಷಿಸಿ.

ಪಶ್ಚಿಮ ಘಟ್ಟಗಳ ಸುಂದರವಾದ ಜಲಪಾತಗಳು.

ಉಂಚಳ್ಳಿ ಜಲಪಾತ ನೋಡಲು ಈ ವಿಡಿಯೋ ಗಮನಿಸಿ.

ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

ಉಪಯುಕ್ತ ವೆಬ್ ಸೈಟ್ ಗಳು

1. ಸಹ್ಯಾದ್ರಿ ಮಲೆನಾಡಿನ ಬಗ್ಗೆ ಇನ್ನಷ್ಟು ತಿಳಿಯಲು ಈ ಲಿಂಕನ್ನು ಬಳಸಿ
2. ಕೊಡಗಿನ ಭಾಗಮಂಡಲದ ಬಗ್ಗೆ ಹೆಚ್ಚಿನ ಮಾಹಿತಿಗೆ ಈ ಲಿಂಕ್ ವೀಕ್ಷಿಸಿ
3. |ಮಲೆನಾಡು ಪ್ರದೇಶವನ್ನು ವಿಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ಸಂಬಂಧ ಪುಸ್ತಕಗಳು

ಬೋಧನೆಯ ರೂಪರೇಶಗಳು

ಪ್ರಮುಖ ಪರಿಕಲ್ಪನೆಗಳು #1. ಮಲೆನಾಡು ಪ್ರದೇಶ

ಕಲಿಕೆಯ ಉದ್ದೇಶಗಳು

1. ಕರ್ನಾಟಕದ ಮಲೆನಾಡು ಪ್ರದೇಶದ ವಿಸ್ತೀರ್ಣ ,ಸ್ವರೂ ಪ ಮತ್ತು ಲಕ್ಷಣಗಳನ್ನು ತಿಳಿಯು ವದು .
2. ಕರ್ನಾಟಕದ ಮಲೆನಾಡು ಪ್ರದೇಶದ ಶಿಖರಗಳು ,ನದಿಗಳು ,ಜಿಲ್ಲೆಗಳನ್ನು ಮತ್ತು ಜಲಪಾತಗಳನ್ನು ನಕ್ಷೆಯಲ್ಲಿ ಗು ರು ತಿಸು ವದು .
3. ಮಲೆನಾಡು ಪ್ರದೇಶಗಳ ಜನಜೀವನ .ಸಂಸ್ಕೃತಿ,ಸಾರಿಗೆ ವ್ಯವಸ್ಥೆಗಳ ಬಗ್ಗೆ ತಿಳಿಸುವುದು..
4. ಮಲೆನಾಡು ಪ್ರದೇಶಗಳ ವೃತ್ತಿ ಮತ್ತು ಬೆಳೆಗಳ ಬಗ್ಗೆ ತಿಳಿಯು ವು ದು. .
5. ಮೇಲಿನ ಅಂಶಗಳನ್ನು ತಮ್ಮ ಪ್ರದೇಶದೊಂದಿಗೆ ಹೋಲಿಸು ವುದು .

ಶಿಕ್ಷಕರ ಟಿಪ್ಪಣಿ

ಮಲೆನಾಡು ಜಿಲ್ಲೆಗಳನ್ನು ಹೊರತು ಪಡಿಸಿ ಕರ್ನಾಟಕದ ಇತರ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಮಲೆನಾಡು ಪ್ರದೇಶಗಳ ಭೌಗೋಳಿಕ ಲಕ್ಷಣಗಳು , ವೃತ್ತಿಗಳು ,ಬೆಳೆಗಳು ,ಜನರ ಜೀವನ ವಿಧಾನ ,ಸಂಸ್ಕೃತಿ ಇತ್ಯಾದಿಗಳು ಹೊಸದಾಗಿರು ತ್ತವೆ. ಕಾರಣ ಶಿಕ್ಷಕರು ಚಿತ್ರಗಳು .ವಿಡಿಯೋಗಳು ಹಾಗೂ ಚರ್ಚೆಯ ಮೂ ಲಕ ಸ್ಥಳೀಯ ಸನ್ನಿವೇಶಗಳ ಹೋಲಿಕೆಗಳು ಮತ್ತು ವ್ಯತ್ಯಾಸಗಳ ಬಗ್ಗೆ ತಿಳಿಸು ವುದು . ಪಶ್ಚಿಮ ಘಟ್ಟಗಳು ನಾಲ್ಕು ಬಗೆಯ ಅರಣ್ಯ ವಲಯಗಳನ್ನು ಹೊಂದಿವೆ. ಉತ್ತರ ಪಶ್ಚಿಮ ಘಟ್ಟಗಳ (ಪುಟವುಇನ್ನೂಸೃಷ್ಟಿತವಾಗಿಲ್ಲ)" ಎಲೆ ಉದುರಿಸುವ ಕಾಡುಗಳು, ಉತ್ತರ ಪಶ್ಚಿಮ ಘಟ್ಟಗಳಮಳೆಕಾಡುಗಳು, ದಕ್ಷಿಣ ಪಶ್ಚಿಮ ಘಟ್ಟಗಳ ಎಲೆ ಉದುರಿಸುವ ಕಾಡುಗಳು ಮತ್ತು ದಕ್ಷಿಣ ಪಶ್ಚಿಮ ಘಟ್ಟಗಳ ಮಳೆಕಾಡುಗಳು. ಪಶ್ಚಿಮ ಘಟ್ಟಗಳ ಉತ್ತರ ಭಾಗವು ಸಾಮಾನ್ಯವಾಗಿ ದಕ್ಷಿಣಭಾಗಕ್ಕಿಂತ ಕಡಿಮೆ ಮಳೆ ಕಂಡು ಹೆಚ್ಚು ಶುಷ್ಕವಾಗಿರುತ್ತದೆ. ೧೦೦೦ ಮೀ. ಗಿಂತ ಕಡಿಮೆ ಎತ್ತರದಲ್ಲಿನ ಇಲ್ಲಿನ ಎಲೆ ಉದುರಿಸುವ ಕಾಡುಗಳು ಹೆಚ್ಚಾಗಿ " \o "ಸಾಗವಾನಿ(ಪುಟವುಇನ್ನೂಸೃಷ್ಟಿತವಾಗಿಲ್ಲ)" ಸಾಗವಾನಿ ಮರಗಳಿಂದ ಕೂಡಿರುತ್ತದೆ. ಇನ್ನೂ ಹೆಚ್ಚಿನ ಎತ್ತರದಲ್ಲಿನ ಭಾಗದಲ್ಲಿ ಸದಾಹಸಿರಿನ ಕಾಡುಗಳಿದ್ದು ಇಲ್ಲಿ " \o "ಲಾರೇಸೀ(ಪುಟವುಇನ್ನೂಸೃಷ್ಟಿತವಾಗಿಲ್ಲ)" ಲಾರೇಸೀ ಕುಟುಂಬಕ್ಕೆ ಸೇರಿದ ಮರಗಳು ಹೆಚ್ಚಾಗಿ ಕಾಣಬರುತ್ತವೆ. ಪಶ್ಚಿಮ ಘಟ್ಟಗಳ ದಕ್ಷಿಣ ಭಾಗದ ಪ್ರದೇಶಗಳು ಹೆಚ್ಚು ಮಳೆ ಪಡೆಯುವ ಪ್ರದೇಶ. ಹೀಗಾಗಿ ಇಲ್ಲಿನ ಕಾಡುಗಳಲ್ಲಿ ಸಸ್ಯ ವೈವಿಧ್ಯ ಹೆಚ್ಚು. ಈ ಭಾಗದ ತೇವಭರಿತ ಎಲೆ ಉದುರಿಸುವ ಕಾಡುಗಳಲ್ಲಿ(ಪುಟವುಇನ್ನೂಸೃಷ್ಟಿತವಾಗಿಲ್ಲ)" ಕುಲ್ಲೇನಿಯಾವಂಶದ ವೃಕ್ಷಗಳು ಹೆಚ್ಚಾಗಿದ್ದು ಜೊತೆಗೆ ಸಾಗವಾನಿ, " \o "ಡಿಪ್ಟೆರೋಕಾರ್ಪ್ಸ್(ಪುಟವುಇನ್ನೂಸೃಷ್ಟಿತವಾಗಿಲ್ಲ)" ಡಿಪ್ಟೆರೋಕಾರ್ಪ್ಸ್ ಮುಂತಾದ ಇತರ ಜಾತಿಯ ಮರಗಳು ಸಹ ಇರುತ್ತವೆ. ಎತ್ತರದ ಪ್ರದೇಶಗಳಲ್ಲಿ ಸದಾಹಸಿರಿನ ಮಳೆಕಾಡುಗಳಿದ್ದು ಅತೀವ ಸಸ್ಯ ವೈವಿಧ್ಯವನ್ನು ಹೊಂದಿವೆ.

ಚಟುವಟಿಕೆಗಳು #1

ಮಲೆನಾಡು ಪ್ರದೇಶದ ವಿವಿಧ ಅಂಶಗಳ ಬಗ್ಗೆ ೫-೬ ಕಲಿಕಾ ನಿಲ್ದಾಣಗಳನ್ನು ರೂಪಿಸುವುದು

• ಅಂದಾಜು ಸಮಯ- ೪೦ ನಿಮಿಷ
• ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು-ಚಿತ್ರಗಳು ,ವಿಡಿಯೋಗಳು
• ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ-
1. ಕಲಿಕಾ ನಿಲ್ದಾಣಗಳಲ್ಲಿರುವ ಚಿತ್ರಗಳನ್ನು ಮತ್ತು ಮಾಹಿತಿಗಳನ್ನು ಗಮನವಿಟ್ಟು ವೀಕ್ಷಿಸುವುದು .,ಗಮನಿಸಿದ ಅಂಶಗಳನ್ನು ಟಿಪ್ಪಣಿ ಮಾಡುವುದು
2. ಚರ್ಚೆ ವಿಷಯಾಂತರವಾಗದಿರಲಿ.
• ಬಹುಮಾಧ್ಯಮ ಸಂಪನ್ಮೂಲಗಳು- ಗಣಕ ಯಂತ್ರ ,ಪ್ರೊಜೆಕ್ಟರ್
• ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
• ಅಂತರ್ಜಾಲದ ಸಹವರ್ತನೆಗಳು
• ವಿಧಾನ
1. ವಿದ್ಯಾರ್ಥಿಗಳಿಗೆ ಕಲಿಕಾ ನಿಲ್ದಾಣಗಳಲ್ಲಿರುವ ಚಿತ್ರಗಳನ್ನು ಮತ್ತು ಮಾಹಿತಿಗಳನ್ನುಗಮನವಿಟ್ಟು ವೀಕ್ಷಿಸುವುದು.ಗಮನಿಸಿದ ಅಂಶಗಳನ್ನು ಟಿಪ್ಪಣಿ ಮಾಡುವಂತೆ ಸೂಚಿಸುವುದು.
2. ವಿದ್ಯಾರ್ಥಿಗಳನ್ನು ೪-೫ ಗುಂಪುಗಳಾಗಿ ವಿಂಗಡಿಸುವುದು.
3. ಒಂದೊಂದು ಗುಂಪಿಗೆ ಒಂದೊಂದು ವಿಷಯವನ್ನು ಮಂಡಿಸಲು ಸೂಚಿಸುವುದು, ಉದಾ : ಮಲೆನಾಡಿನ ಭೌಗೋಳಿಕ ಲಕ್ಷಣಗಳು,ಪರ್ವತ ಘಟ್ಟ ಮಾರ್ಗಗಳು,ಸಸ್ಯವರ್ಗ,ಬೆಳೆಗಳು,ನದಿಗಳು ಮತ್ತು ಜಲಪಾತಗಳು,ಮಲೆ ನಾಡಿನ ಜಿಲ್ಲೆಗಳು
4. ಈ ಮೇಲಿನ ಅಂಶಗಳನ್ನು ಮತ್ತು ಸ್ಥಳೀಯ ಅಂಶಗಳನ್ನು ಹೋಲಿಸುವುದು.
5. ವಿದ್ಯಾರ್ಥಿಗಳು ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸು ವುದು.
6. ವಿದ್ಯಾರ್ಥಿಗಳ ಮಂಡನೆಯನ್ನು ಅವಲೋಕಿಸಿ ಶಿಕ್ಷಕರು ತಮ್ಮ ವಿವರಣೆಯನ್ನು ನೀಡುವುದರ ಮೂಲಕ ಪರಿಕಲ್ಪನೆಯನ್ನು ಸ್ಪಷ್ಟಗೊಳಿಸುವುದು.
7. ವಿದ್ಯಾರ್ಥಿಗಳು ಚರ್ಚಿಸಲು ಅನುಕೂಲವಾಗಲು ಪ್ರಶ್ನೆಗಳ ಪಟ್ಟಿಯನ್ನು ಒದಗಿಸುವುದು.
8. ಅಗತ್ಯವಾದ ಹಿಮ್ಮಾಹಿತಿ ನೀಡುವುದು.
• ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
1. ನೀವಿರುವ ಪ್ರದೇಶ ಯಾವ ಜಿಲ್ಲೆಯಲ್ಲಿದೆ?
2. ಕರ್ನಾಟಕದ ಮಲೆನಾಡು ಪ್ರದೇಶ ಯಾವ ಭೂಸ್ವರೂಪಗಳ ಮಧ್ಯೆ ವಿಸ್ತರಿಸಿದೆ?
3. ಈ ಪ್ರದೇಶದ ಉದ್ದ ಮತ್ತು ಅಗಲವೇನು?
4. ಕರ್ನಾಟಕದ ಎತ್ತರದ ಶಿಖರ ಯಾವುದು?
5. ಮಲೆನಾಡು ಪ್ರದೇಶದಲ್ಲಿರುವ ಶಿಖರಗಳನ್ನು ಹೆಸರಿಸಿ.
6. ಪರ್ವತ ಘಟ್ಟ ಮಾರ್ಗಗಳು ಎಂದರೇನು?
7. ಮಲೆನಾಡು ಪ್ರದೇಶದಲ್ಲಿರುವ ಪರ್ವತ ಘಟ್ಟಮಾರ್ಗಗಳು ಎಷ್ಟು?ಅವುಗಳನ್ನು ಹೆಸರಿಸಿ.
8. ಈ ಪ್ರದೇಶದಲ್ಲಿ ಯಾವ ರೀತಿಯ ಸಸ್ಯವರ್ಗ ಕಂಡು ಬರುತ್ತದೆ?
9. ಭಾರತದ ಎತ್ತರವಾದ ಜಲಪಾತ ಯಾವುದು?
10. ಮೈದಾನ ಪ್ರದೇಶದ ಜನರ ಮುಖ್ಯವೃತ್ತಿ ಯಾವುದು?
11. ಮಲೆನಾಡು ಪ್ರದೇಶ ಮುಖ್ಯ ಬೆಳೆಗಳಾವುವು?
12. ಮಲೆನಾಡು ಪ್ರದೇಶದ ಜಿಲ್ಲೆಗಳನ್ನು ಹೆಸರಿಸಿ.
• ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು

ಚರ್ಚಿಸು ವಾಗ ಈ ಕೆಳಗಿನ ಅಂಶಗಳನ್ನಾಧರಿಸಿ ವಿದ್ಯಾರ್ಥಿಗಳ ವಿಷಯ ಗ್ರಹಿಕೆ ಸ್ವಯಂ ಕಲಿಕಾ ಸಾಮರ್ಥ್ಯ ವನ್ನು ಅವಲೋಕಿಸು ವುದು .

• ಪ್ರಶ್ನೆಗಳು
1. ಮಲೆನಾಡು ಪ್ರದೇಶಗಳು ಹೆಚ್ಚು ಮಳೆ ಪಡೆಯಲು ಕಾರಣವೇನು?
2. ನಿಮ್ಮ ಪ್ರದೇಶದ ಬೆಳೆಗಳಿಗೆ ಹಾಗೂ ಮಲೆನಾಡು ಪ್ರದೇಶದ ಬೆಳೆಗಳಿಗೆ ಏಕೆ ವ್ಯತ್ಯಾಸವಿದೆ?
3. ಸಸ್ಯವರ್ಗಗಳ ಮೇಲೆ ಮಳೆ ಹಾಗೂ ವಾಯುಗುಣದ ಪ್ರಭಾವವೇನು?
4. ಮಲೆನಾಡು ಪ್ರದೇಶಗಳ ಆರ್ಥಿಕ ಪ್ರಾಮುಖ್ಯತೆ ಏನು?
5. ನಿಮ್ಮ ಪ್ರದೇಶದ ರಸ್ತೆಗಳಿಗೆ ಹಾಗೂ ಮಲೆನಾಡು ಪ್ರದೇಶದ ರಸ್ತೆಗಳಿಗೆ ವ್ಯತ್ಯಾಸವಿರಲು ಕಾರಣಗಳೇನು?
6. ಕೊಡಗು ಜಿಲ್ಲೆಗೆ ಕಿತ್ತಳೆ ನಾಡು ಹಾಗೂ ಕರ್ನಾಟಕದ ಕಾಶ್ಮೀರ ಎನ್ನಲು ಕಾರಣವೇನು?

ಚಟುವಟಿಕೆಗಳು #2

ಕರ್ನಾಟಕದ ಪ್ರಾಕೃತಿಕ ನಕ್ಷೆಯಲ್ಲಿ ಮಲೆನಾಡಿನ ಶಿಖರ,ಜಲಪಾತಗಳು ಹಾಗೂ ನದಿಗಳನ್ನು ಗುರುತಿಸುವುದು.

• ಅಂದಾಜು ಸಮಯ:- ೧-೨ ದಿನ
• ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:ಕಾರ್ಡಶೀಟ್ ಗಳು,ಮಾರ್ಕರ್/ಸ್ಕೆಚ್ ಪೆನ್
• ಪೂರ್ವಾಪೇಕ್ಷಿತ/ಸೂಚನೆಗಳು,ಇದ್ದರೆ:ಕರ್ನಾಟಕದ ಪ್ರಾಕೃತಿಕ ನಕ್ಷೆಯನ್ನು ಗಮನವಿಟ್ಟು ವೀಕ್ಷಿಸುವುದು.
• ಬಹುಮಾಧ್ಯಮಸಂಪನ್ಮೂ ಲಗಳು:ಪ್ರೊಜೆಕ್ಟರ್,ಕರ್ನಾಟಕದ ಪ್ರಾಕೃತಿಕ ನಕ್ಷೆ
• ಪ್ರಸಕ್ತ ಸ್ಥಳೀಯ ಸಂಪರ್ಕಗಳು-ಜನರು,ಸ್ಥಳಗಳು ಮತ್ತು ವಸ್ತುಗಳು.
• ಅಂತರ್ಜಾಲದ ಸಹವರ್ತನೆಗಳು:ಕರ್ನಾಟಕದ ಪ್ರಾಕೃತಿಕ ನಕ್ಷೆಯ ಲಿಂಕ್
• ವಿಧಾನ:ಕರ್ನಾಟಕದ ಪ್ರಾಕೃತಿಕ ನಕ್ಷೆಯನ್ನು ಐದು ನಿಮಿಷಗಳ ಕಾಲ ವೀಕ್ಷಿಸಿ ಕೊಟ್ಟಿರುವ ಕಾರ್ಡಶೀಟ್ನಲ್ಲಿ ಕರ್ನಾಟಕದ ನಕ್ಷೆ ರಚಿಸಿ ಶಿಖರ,ಜಲಪಾತಗಳು ಹಾಗೂ ನದಿಗಳನ್ನು ಗುರುತಿಸುವುದು.
• ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?:----
• ಮೌಲ್ಯ ನಿರ್ಣಯ-ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
• ಪ್ರಶ್ನೆಗಳು:---

ಚಟುವಟಿಕೆಗಳು #3

ಪ್ರಪಂಚದ ಜೀವ ವೈವಿಧ್ಯತಾ ವಲಯಗಳನ್ನು ಪಟ್ಟಿ ಮಾಡುವುದು

• ಅಂದಾಜು ಸಮಯ:-೧-೨ ದಿನ.
• ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:ಕಾರ್ಡಶೀಟ್ಗಳು,ಮಾರ್ಕರ್/ಸ್ಕೆಚ್ ಪೆನ್
• ಪೂರ್ವಾಪೇಕ್ಷಿತ/ಸೂಚನೆಗಳು,ಇದ್ದರೆ:ಅಂತರ್ಜಾಲ,ಗ್ರಂಥಾಲಯಗಳ ಮೂಲಕ ಮಾಹಿತಿ ಸಂಗ್ರಹಿಸಿ.
• ಬಹುಮಾಧ್ಯಮ ಸಂಪನ್ಮೂಲಗಳು:ಪ್ರೊಜೆಕ್ಟರ್
• ಪ್ರಸಕ್ತ ಸ್ಥಳೀಯ ಸಂಪರ್ಕಗಳು-ಜನರು,ಸ್ಥಳಗಳು ಮತ್ತು ವಸ್ತುಗಳು:-----
• ಅಂತರ್ಜಾಲದ ಸಹವರ್ತನೆಗಳು:ಅಗತ್ಯವಿದೆ.
• ವಿಧಾನ:ಅಂತರ್ಜಾಲ,ಗ್ರಂಥಾಲಯಗಳ ಮೂಲಕ ಮಾಹಿತಿ ಸಂಗ್ರಹಿಸಿ,ಕಾರ್ಡಶೀಟ್ ನಲ್ಲಿ ಪಟ್ಟಿ ಮಾಡು ವುದು.
• ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?:----
• ಮೌಲ್ಯನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
• ಪ್ರಶ್ನೆಗಳು:---
1. ಜೀವ ವೈವಿಧ್ಯತಾವಲಯಗಳ ವೈಶಿಷ್ಟ್ಯತೆಗಳೇನು? ಹಾಗೂ ಮಹತ್ವವೇನು?
2. ಪ್ರಪಂಚದಲ್ಲಿ ಎಷ್ಟು ಜೀವ ವೈವಿಧ್ಯತಾ ವಲಯಗಳಿವೆ? ಅವು ಯಾವುವು?

ಪರಿಕಲ್ಪನೆ #

ಕಲಿಕೆಯ ಉದ್ದೇಶಗಳು

ಶಿಕ್ಷಕರ ಟಿಪ್ಪಣಿ

ಚಟುವಟಿಕೆಗಳು #

• ಅಂದಾಜು ಸಮಯ
• ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
• ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
• ಬಹುಮಾಧ್ಯಮ ಸಂಪನ್ಮೂಲಗಳು
• ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
• ಅಂತರ್ಜಾಲದ ಸಹವರ್ತನೆಗಳು
• ವಿಧಾನ
• ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
• ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
• ಪ್ರಶ್ನೆಗಳು

X

ಯೋಜನೆಗಳು

ನಿಮ್ಮ ಪ್ರದೇಶದ ಲ್ಲಿರು ವ ಪ್ರಾಣಿ ಸಂಗ್ರಹಾಲಯಗಳ ಬಗ್ಗೆ ಮಾಹಿತಿ ಮತ್ತು ಚಿತ್ರಗಳನ್ನು ಸಂಗ್ರಹಿಸಿ .

ಸಮುದಾಯ ಆಧಾರಿತ ಯೋಜನೆಗಳು

ನಿಮ್ಮ ಪ್ರದೇಶದ ಲ್ಲಿ ರು ವ ಮರಗಳು ಮತ್ತು ಪ್ರಾಣಿಗಳ ರಕ್ಷಣೆಗಾಗಿ ನೀವು ಯಾವ ಪ್ರಾತ್ರ ವಹಿಸಬಹುದು ? ಈ ಕು ರಿತು ಹೇಗೆ ಜನ ಜಾಗೃತಿ ಮೂ ಡಿಸಬಹು ದೆಂಬುದರ ಬಗ್ಗೆ ಬರೆಯಿರಿ. ಬಳಕೆ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಸಮಾಜವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ