"ಸಮಾನ ಸಮಾಜ ನಿರ್ಮಾಣದೆಡೆಗೆ ಕಿಶೋರಿ ಸಬಲೀಕರಣ ರಾಜ್ಯಮಟ್ಟದ ಕೋರ್ಸ್‌" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
 
(೧೨ intermediate revisions by ೨ users not shown)
೨೬ ನೇ ಸಾಲು: ೨೬ ನೇ ಸಾಲು:
  
ಈ ಸೆಶನ್‌ಗಳನ್ನು ನಡೆಸಲು ನಾವು ಮೂಡಲ್ (https://moodle.org/) ಹಾಗು ಬಿಗ್ ಬ್ಲೂ ಬಟನ್‌ (https://bigbluebutton.org/) ನಂತಹ ಉಚಿತ ಹಾಗು ಮುಕ್ತ ತಂತ್ರಾಂಶಗಳನ್ನು ಬಳಸುತ್ತೇವೆ. ಇವುಗಳನ್ನು ಎಲ್ಲಾ ಶಿಕ್ಷಕರು ತಂತಮ್ಮ ಮೊಬೈಲ್‌ ಫೋನ್‌ಗಳಲ್ಲಿ ಸುಲಭವಾಗಿ ಬಳಸಬಹುದಾಗಿದೆ.  
 
 +
 +
ಎಲ್ಲಾ ಬ್ಯಾಚುಗಳ ರೆಕಾರ್ಡಿಂಗ್‌ ಗಳನ್ನು ಇಲ್ಲಿ ನೀಡಲಾಗಿದೆ. 
 +
 +
=== ಯೂಟ್ಯೂಬ್‌ ವಿಡಿಯೋಗಳನ್ನು ಇಲ್ಲಿ ನೋಡಿ. ===
 +
ಬ್ಯಾಚ್‌ ೦೧ ವಿಡಿಯೋಗಳಿಗೆ [https://youtube.com/playlist?list=PLpHDKeKdMGz9PASPg6wfkbqBQu1xrzkh- ಇಲ್ಲಿ ಕ್ಲಿಕ್ಕಿಸಿ.]
 +
 +
ಬ್ಯಾಚ್‌ ೦೨ ವಿಡಿಯೋಗಳಿಗೆ [https://youtube.com/playlist?list=PLpHDKeKdMGz_qS0NSz6rb6y3ezKfHsGo5 ಇಲ್ಲಿ ಕ್ಲಿಕ್ಕಿಸಿ.] 
 +
 +
ಬ್ಯಾಚ್‌ ೦೩ ವಿಡಿಯೋಗಳಿಗೆ [https://youtube.com/playlist?list=PLpHDKeKdMGz9jixdP_BSS9Lfm99zxHICj ಇಲ್ಲಿ ಕ್ಲಿಕ್ಕಿಸಿ.] 
 +
 +
ಬ್ಯಾಚ್‌ ೦೪ ವಿಡಿಯೋಗಳಿಗೆ [https://youtube.com/playlist?list=PLpHDKeKdMGz_0049tIwHhL7mty5q8Tg7r ಇಲ್ಲಿ ಕ್ಲಿಕ್ಕಿಸಿ.] 
  
==== ಘಟಕ ೧ - ಹದಿಹರೆಯದ ವ್ಯಾಖ್ಯಾನ - ಪರಿಚಯ ಮತ್ತು ಸಂಪನ್ಮೂಲಗಳ ಬಳಕೆಯ ಬಗ್ಗೆ ಚರ್ಚೆ ====
 
==== ಘಟಕ ೧ - ಹದಿಹರೆಯದ ವ್ಯಾಖ್ಯಾನ - ಪರಿಚಯ ಮತ್ತು ಸಂಪನ್ಮೂಲಗಳ ಬಳಕೆಯ ಬಗ್ಗೆ ಚರ್ಚೆ ====
೩೧ ನೇ ಸಾಲು: ೪೨ ನೇ ಸಾಲು:
  
ಸಂಪನ್ಮೂಲ ೦೨ - [https://cloud.itforchange.net/s/MGfzAaYwsHJHBbo ಸಹಾಯ ಕೈಪಿಡಿ]
 
ಸಂಪನ್ಮೂಲ ೦೨ - [https://cloud.itforchange.net/s/MGfzAaYwsHJHBbo ಸಹಾಯ ಕೈಪಿಡಿ]
 +
 +
ಸಂಪನ್ಮೂಲ ೦೩ - [https://cloud.itforchange.net/s/EMx45YYBitHG2P4 ಕಿಶೋರಿ ಗಾದೆಗಳ ಬಗ್ಗೆ ಮಾತನಾಡಿರುವುದು - ಆಡಿಯೋ]
 +
 +
ಸಂಪನ್ಮೂಲ ೦೪ - [https://cloud.itforchange.net/s/MeRsLEGB94TxE6o ಮುಟ್ಟು ಅಂದರೇನು? - ಆಡಿಯೋ]
  
{{Youtube|deM_VsR8dpg
 
{{Youtube|deM_VsR8dpg
}}{{Youtube|bIzJrqAiA5w
 
}}
 
}}
 
==== ಘಟಕ ೨ - ಪುರುಷ ಪ್ರಧಾನತೆ ಸಮಾಜದಲ್ಲಿರುವ ಅಸಮಾನತೆಯ ಮೂಲ ಕಾರಣ ಎಂಬ ಚರ್ಚೆ ====
 
==== ಘಟಕ ೨ - ಪುರುಷ ಪ್ರಧಾನತೆ ಸಮಾಜದಲ್ಲಿರುವ ಅಸಮಾನತೆಯ ಮೂಲ ಕಾರಣ ಎಂಬ ಚರ್ಚೆ ====
 
ಸಂಪನ್ಮೂಲ ೦೧ - [https://cloud.itforchange.net/s/KXpB2DExiNdJzpJ ಪುರುಷಪ್ರಧಾನತೆಯ ಪ್ರಸ್ತುತಿ]
 
ಸಂಪನ್ಮೂಲ ೦೧ - [https://cloud.itforchange.net/s/KXpB2DExiNdJzpJ ಪುರುಷಪ್ರಧಾನತೆಯ ಪ್ರಸ್ತುತಿ]
೪೯ ನೇ ಸಾಲು: ೬೨ ನೇ ಸಾಲು:
 
ಸಂಪನ್ಮೂಲ ೦೬ - [https://cloud.itforchange.net/s/4Y5L6atXc5MKRCc ಕಿಶೋರಿ ಕಂಡಂತೆ ಹುಡುಗಿ ಹುಡುಗರ ದಿನಚರಿ - ಆಡಿಯೋ]
 
ಸಂಪನ್ಮೂಲ ೦೬ - [https://cloud.itforchange.net/s/4Y5L6atXc5MKRCc ಕಿಶೋರಿ ಕಂಡಂತೆ ಹುಡುಗಿ ಹುಡುಗರ ದಿನಚರಿ - ಆಡಿಯೋ]
  
{{Youtube|nA2-H7JD5_Q
+
ಸಂಪನ್ಮೂಲ ೦೭ - [https://cloud.itforchange.net/s/iwBYBYW87yDRfdL ಪುರುಷಪ್ರಧಾನತೆಯಲ್ಲಿ ಗಂಡಿನ ಪಾತ್ರ - ಆಡಿಯೋ]
}}
 
==== ಘಟಕ ೩ - ಪುರುಷಪ್ರಧಾನತೆಯನ್ನು ವೈಭವೀಕರಿಸುವಲ್ಲಿ ಮಾಧ್ಯಮಗಳ ಪಾತ್ರ ====
 
==== ಘಟಕ ೩ - ಪುರುಷಪ್ರಧಾನತೆಯನ್ನು ವೈಭವೀಕರಿಸುವಲ್ಲಿ ಮಾಧ್ಯಮಗಳ ಪಾತ್ರ ====
೫೬ ನೇ ಸಾಲು: ೬೮ ನೇ ಸಾಲು:
  
ಸಂಪನ್ಮೂಲ ೦೨ - [https://cloud.itforchange.net/s/ooiQkB7s6p38tt6 ಸಹಾಯ ಕೈಪಿಡಿ]
 
ಸಂಪನ್ಮೂಲ ೦೨ - [https://cloud.itforchange.net/s/ooiQkB7s6p38tt6 ಸಹಾಯ ಕೈಪಿಡಿ]
 
{{Youtube|o9MDnb_Sn2s
 
}}
 
==== ಘಟಕ ೪ - ಸ್ವತಂತ್ರ ಹಾಗು ಸಶಕ್ತ ಜೀವನವನ್ನು ರೂಪಿಸಿಕೊಳ್ಳುವುದರ ಪ್ರಾಮುಖ್ಯತೆ ====
 
==== ಘಟಕ ೪ - ಸ್ವತಂತ್ರ ಹಾಗು ಸಶಕ್ತ ಜೀವನವನ್ನು ರೂಪಿಸಿಕೊಳ್ಳುವುದರ ಪ್ರಾಮುಖ್ಯತೆ ====
೬೯ ನೇ ಸಾಲು: ೭೮ ನೇ ಸಾಲು:
 
ಸಂಪನ್ಮೂಲ ೦೪ - [https://cloud.itforchange.net/s/pE9EyfnAnbLBZSt ಸಹಾಯ ಕೈಪಿಡಿ]
 
ಸಂಪನ್ಮೂಲ ೦೪ - [https://cloud.itforchange.net/s/pE9EyfnAnbLBZSt ಸಹಾಯ ಕೈಪಿಡಿ]
  
{{Youtube|sEiEbVKhVxY
+
ಸಂಪನ್ಮೂಲ ೦೫ - [https://cloud.itforchange.net/s/kJKyoinT76oYN7D ಕಿಶೋರಿಯ ಆರ್ಥಿಕ ಸ್ವಾಲಂಬನೆ ಏಕೆ ಮುಖ್ಯ - ಆಡಿಯೋ]
}}
 
'''ಹೆಚ್ಚುವರಿ ಸಂಪನ್ಮೂಲಗಳು :'''  
 
'''ಹೆಚ್ಚುವರಿ ಸಂಪನ್ಮೂಲಗಳು :'''  
೭೬ ನೇ ಸಾಲು: ೮೪ ನೇ ಸಾಲು:
 
ಈ ಸಂಪನ್ಮೂಲಗಳು ನಿಮಗೆ ಲಭ್ಯವಿದ್ದು ನಿಮಗೆ ಬೇಕಿರುವ ಶಾಲಾ ತರಗತಿಗಳಲ್ಲಿ ಬಳಸಬಹುದು.  
 
ಈ ಸಂಪನ್ಮೂಲಗಳು ನಿಮಗೆ ಲಭ್ಯವಿದ್ದು ನಿಮಗೆ ಬೇಕಿರುವ ಶಾಲಾ ತರಗತಿಗಳಲ್ಲಿ ಬಳಸಬಹುದು.  
  
ಸಂಪನ್ಮೂಲ ೦೧ - [https://cloud.itforchange.net/s/sz43d4bBTrSidqG ಹದಿಹರೆಯದ ಬಗ್ಗೆ ಮಾಹಿತಿ ಆಡಿಯೋ]
+
ಸಂಪನ್ಮೂಲ ೦೧ - [https://cloud.itforchange.net/s/sz43d4bBTrSidqG ಹದಿಹರೆಯವನ್ನು ಅರ್ಥೈಸುವುದು ಹೇಗೆ? - ಆಡಿಯೋ]
 +
 
 +
ಸಂಪನ್ಮೂಲ ೦೨ - [https://cloud.itforchange.net/s/SfBfQy3WHNYR9mz ಮಾಧ್ಯಮಗಳಿಂದ ಉಂಟಾಗುವ ಬಾಡಿ ಇಮೇಜ್‌ ಸಮಸ್ಯೆಗಳ ಬಗ್ಗೆ - ಆಡಿಯೋ]
 +
 
 +
ಸಂಪನ್ಮೂಲ ೦೩ - [https://cloud.itforchange.net/s/nJntcCAAz4La2ms ವೃತ್ತಿ ಪರಿಚಯ - ಫೋಟೋಗ್ರಾಫರ್‌ - ಆಡಿಯೋ]
 +
 
 +
ಸಂಪನ್ಮೂಲ ೦೪ - [https://cloud.itforchange.net/s/Y68FSfRq96LKJKm ವೃತ್ತಿ ಪರಿಚಯ - ಗೃಹ ಕೈಗಾರಿಕೆ - ಆಡಿಯೋ]
 +
 
 +
ಸಂಪನ್ಮೂಲ ೦೫ - [https://cloud.itforchange.net/s/H8GqAqAH9a2wpXB ವೃತ್ತಿ ಪರಿಚಯ - ಮನೋವಿಜ್ಞಾನ - ಆಡಿಯೋ]
  
ಸಂಪನ್ಮೂಲ ೦೨ - [https://cloud.itforchange.net/s/SfBfQy3WHNYR9mz ಬಾಡಿ ಇಮೇಜ್‌ ಆಡಿಯೋ]
+
ಸಂಪನ್ಮೂಲ ೦೬ - [https://cloud.itforchange.net/s/3tsb86JaDXMcpTE ವೃತ್ತಿ ಪರಿಚಯ - ಜೀವ ವಿಕಸನ ಶಾಸ್ತ್ರ - ಆಡಿಯೋ]  
  
ಸಂಪನ್ಮೂಲ ೦೩ - ವೃತ್ತಿ ಪರಿಚಯ - ಫೋಟೋಗ್ರಾಫರ್‌ - ಆಡಿಯೋ
+
ಸಂಪನ್ಮೂಲ ೦೭ - [https://cloud.itforchange.net/s/oT6DqswTzFf2myT ವೃತ್ತಿ ಪರಿಚಯ - ಪತ್ರಿಕೋದ್ಯಮ - ಆಡಿಯೋ]
  
 +
ಸಂಪನ್ಮೂಲ ೦೮ - [https://cloud.itforchange.net/s/Ey5AB95wcN6xZ8G ವೃತ್ತಿ ಪರಿಚಯ - ಮೆಟೀರಿಯಲ್‌ ಸೈನ್ಸ್‌ - ಆಡಿಯೋ]
  
 +
ಸಂಪನ್ಮೂಲ ೦೯ - [https://cloud.itforchange.net/s/pEfCk5Jy3zioZ8g ಸಮಾಜದಲ್ಲಿ ಕಾಣಬಹುದಾದ ಪುರುಷಪ್ರಧಾನ ವ್ಯವಸ್ಥೆ - ಆಡಿಯೋ]
  
ಇವಿಷ್ಟೇ ಅಲ್ಲದೆ, ಶಾಲಾ ಶಿಕ್ಷಕರು ತಂತಮ್ಮ ಶಾಲೆಗಳಲ್ಲಿ ಇದೇ ರೀತಿಯ ಸೆಶನ್‌ಗಳನ್ನು ರೂಪಿಸುವಾಗ ನಿಮಗೆ ಯಾವುದೇ ರೀತಿಯ ಸಹಕಾರ ಬೇಕಾದಲ್ಲಿ ನಮ್ಮನ್ನು ಸಂಪರ್ಕಿಸಿ. ರಾಜ್ಯದ ಯಾವುದೇ ಶಾಲೆಗಳಲ್ಲಿ ಕಿಶೋರಿ ಸಬಲೀಕರನದ ತರಗತಿಗಳನ್ನು ನಡೆಸುವುದು ಮುಖ್ಯವೆಂದೂ, ಇದರಿಂದ ಹೆಚ್ಚೆಚ್ಚು ಹೆಣ್ಣುಮಕ್ಕಳನ್ನು ಬಾಲ್ಯ ವಿವಾಹದಂತಹ ಪಿಡುಗುಗಳಿಂದ ತಪ್ಪಿಸಿ ಅವರು ಪ್ರಜ್ಞಾಪೂರ್ವಕವಾಗಿ ತಮ್ಮ ಶಿಕ್ಷಣವನ್ನು ಪೂರೈಸಲು ಸಾಧ್ಯವಾಗುವುದೆಂದೂ ನಾವು ನಂಬಿದ್ದೇವೆ.  
 
೧೭:೩೨, ೨೭ ಜೂನ್ ೨೦೨೨ ದ ಇತ್ತೀಚಿನ ಆವೃತ್ತಿ

ಹಿನ್ನಲೆ :

ಕಿಶೋರಾವಸ್ಥೆ ಮಕ್ಕಳ ಬೆಳವಣಿಗೆಯಲ್ಲಿ ಮಹತ್ತರ ಘಟ್ಟವಾಗಿದ್ದರೂ, ಇದು ಸಾಮಾನ್ಯವಾಗಿ ಭಾರತದಲ್ಲಿ ಗುರುತಿಸ್ಪಟ್ಟ ಹಾಗು ಅರ್ಥಮಾಡಿಕೊಂಡಿರುವ ಹಂತವಾಗಿಲ್ಲ. ಬಾಲ್ಯಾವಸ್ಥೆಯಿಂದ ಬಂದಿರುವ ಮಕ್ಕಳು ಪ್ರೌಢರಾಗುವ ಮುಂಚಿನ ಈ ಹಂತ ಬಹಳಷ್ಟು ಗೊಂದಲಗಳಿಂದ ಹಾಗು ಸವಾಲುಗಳಿಂದ ಕೂಡಿರುತ್ತದೆ. ತಮ್ಮನ್ನು ತಾವು ಅರ್ಥಮಾಡಿಕೊಳ್ಳುತ್ತಲೇ ತಮ್ಮ ಮುಂದಿನ ಬದುಕು ಹೇಗಿರಬೇಕೆಂದು ಕನಸುಗಳನ್ನು ಕಟ್ಟಿಕೊಳ್ಳುವ ಈ ಸ್ತರದಲ್ಲಿ ಅವರಿಗೆ ಇರುವ ಪ್ರಶ್ನೆಗಳು, ಗೊಂದಲಗಳನ್ನು ನಿವಾರಿಸಲು ಅವರಿಗೇ ಮೀಸಲಾದ ಒಂದು ಸಧೃಢ ವ್ಯವಸ್ಥೆಯ ಅಗತ್ಯವಿದೆ. ಮನೆಯಲ್ಲಿ, ಶಾಲೆಯಲ್ಲಿ ಹಾಗು ಹೊರಗಿನ ಅವರ ದೈನಂದಿನ ಪರಿಸರದಿಂದಲೇ ಈ ವ್ಯವಸ್ಥೆಯ ನಿರ್ಮಾಣವಾಗುವುದು ಅತ್ಯವಶ್ಯಕ.

ಇದರಿಂದಾಗಿ ಅವರು ಮುಂದಿನ ತಮ್ಮ ಜೀವನವನ್ನು ಧೈರ್ಯದಿಂದ ಎದುರಿಸಲು, ಪ್ರಜ್ಞಾಪೂರ್ವಕರಾಗಿ ತಮ್ಮ ಓದನ್ನು ಮುಂದುವರೆಸಿ ಅವರಿಗೆ ಇಷ್ಟವಾದ ಕೆಲಸಗಳನ್ನು ಮಾಡಲು ಹಾಗು ಆಂತರಿಕವಾಗಿ ತಮ್ಮ ವ್ಯಕ್ತಿತ್ವವನ್ನು ಸಧೃಡರಾಗಿ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ.

ಕೋವಿಡ್‌-19ರಿಂದಾಗಿ ಕಳೆದ ವರ್ಷದಿಂದ ಶಾಲಾ ಶಿಕ್ಷಣದಲ್ಲಿ ಬಹಳಷ್ಟು ಏರುಪೇರುಗಳಾಗಿದ್ದು, ಇದರ ನೇರ ಪರಿಣಾಮ ಹೆಣ್ಣುಮಕ್ಕಳ ಶಿಕ್ಷಣದ ಮೇಲಾಗಿದೆ. ಹಲವು ಹೆಣ್ಣುಮಕ್ಕಳು ಬಾಲ್ಯ ವಿವಾಹಕ್ಕೆ ಬಲಿಯಾಗುತ್ತಿರುವುದು ಅವರ ಓದಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಕರ್ನಾಟಕ ರಾಜ್ಯ ಕಳೆದ ವರ್ಷದಿಂದ ಇಡೀ ದೇಶದಲ್ಲೇ ಅತಿ ಹೆಚ್ಚು ಬಾಲ್ಯ ವಿವಾಹಗಳನ್ನು ಕಂಡ ರಾಜ್ಯವಾಗಿರುವುದು ನಿಜವಾಗಿಯೂ ದುರಂತ. ಈ ನಿಟ್ಟಿನಲ್ಲಿ ಹೆಣ್ಣು ಮಕ್ಕಳು ಶಾಲೆಯನ್ನು ಬಿಡದೆ ತಮ್ಮ ಶಿಕ್ಷಣವನ್ನು ಧೈರ್ಯದಿಂದ ಪೂರೈಸುವಂತೆ ಮಾಡುವುದು ತುರ್ತಿನ ಕೆಲಸವಾಗಬೇಕಿದೆ.

ಶಾಲೆಗಳಲ್ಲಿ ಶಿಕ್ಷಕರು ಕಿಶೋರಿಯರ ಸಶಕ್ತೀಕರಣದ ತರಗತಿಗಳನ್ನು ನಡೆಸುವುದರಿಂದ ಅವರಿಗೆ ಬೇಕಿರುವ ಮಾರ್ಗದರ್ಶನವನ್ನು ನೀಡಲು ಸಹಾಯವಾಗುತ್ತದೆ. ಶಿಕ್ಷಕರು ತಮ್ಮ ಬೆಂಬಲ ವ್ಯವಸ್ಥೆಯ ಪ್ರಮುಖ ಭಾಗ ಎಂದು ಕಿಶೋರಿಯರಿಗೆ ತಿಳಿಯುತ್ತದೆ. ಈ ಕೋರ್ಸಿನಲ್ಲಿ ಭಾಗವಹಿಸುವ ಪ್ರತೀ ಶಿಕ್ಷಕರೂ ತಂತಮ್ಮ ಶಾಲೆಗಳಲ್ಲಿ ಇದೇ ವಿಷಯಗಳ ಬಗ್ಗೆ ಹಲವು ಸೆಶನ್‌ಗಳನ್ನು ಮಾಡಬೇಕಿದೆ. ತಮ್ಮ  ಅನುಭವಗಳನ್ನು ಮುಂದಿನ ಸೆಶನ್‌ಗಳಲ್ಲಿ ಉಳಿದೆಲ್ಲರೊಂದಿಗೆ ಹಂಚಿಕೊಳ್ಳುವ ಮುಖಾಂತರ ತಮ್ಮ ಕಲಿಕೆಯನ್ನು ಹಿಡಿದಿಡುವ ಜೊತೆಗೆ ಎಲ್ಲರ ಕಲಿಕೆಯನ್ನೂ ಶ್ರೀಮಂತಗೊಳಿಸುವ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ . ಇದರಿಂದಾಗಿ ಕಿಶೋರಿಯರ ಬಾಲ್ಯ ವಿವಾಹ ಹಾಗು ಅವರು ಶಾಲೆ ಬಿಡುವುದನ್ನು ತಡೆಯುವ ನಿಟ್ಟಿನಲ್ಲಿ ಕೆಲಸ ಮಾಡಲು ಸಹಾಯವಾಗುತ್ತದೆ ಎಂದು ಆಶಿಸುತ್ತೇವೆ.

ಕೋರ್ಸಿನ ರೂಪುರೇಷೆ ಈ ಕೆಳಗಿನಂತಿದೆ :

  • ಹದಿಹರೆಯದ ವ್ಯಾಖ್ಯಾನ - ದೈಹಿಕ, ಮಾನಸಿಕ ಹಾಗು ಬೌದ್ಧಿಕ ಬದಲಾವಣೆಗಳ ಸ್ವರೂಪ
  • ಸಮಾಜದಲ್ಲಿರುವ ಪಿತೃಪ್ರಧಾನ ವ್ಯವಸ್ಥೆ ಹಾಗು ಹದಿಹರೆಯದ ಮೇಲೆ ಅದರ ಪರಿಣಾಮ
  • ಪಿತೃಪ್ರಧಾನತೆಯನ್ನು ವೈಭವೀಕರಿಸುವ ಮಾಧ್ಯಮಗಳು ಮತ್ತು ಪೂರಕವಾಗಿರುವ ಮಾರುಕಟ್ಟೆ, ವ್ಯವಸ್ಥೆ. ಇವುಗಳಿಂದ ದೇಹದ ಸ್ವಚಿತ್ರಣದ ಮೇಲಾಗುವ ಅಡ್ಡ ಪರಿಣಾಮಗಳು
  • ಆರೋಗ್ಯಕರ ಹದಿಹರೆಯಕ್ಕಾಗಿ ಗೊತ್ತಿರಲೇಬೇಕಾದ ವಿಷಯಗಳು - ರಕ್ತ ಹೀನತೆಯನ್ನು ತಡೆಯುವ ಬಗ್ಗೆ, ಪೌಷ್ಟಿಕತೆಯ ಅಗತ್ಯ, ಮುಟ್ಟು ಮತ್ತು SRHR, ಹದಿಹರೆಯದಲ್ಲಿ ಉಂಟಾಗುವ ಭಾವಾವೇಗಗಳನ್ನು ಅರ್ಥೈಸುವಿಕೆ ಹಾಗೂ ನಿರ್ವಹಣೆ, ಲೈಂಗಿಕ ಆಕರ್ಷಣೆಗಳ ಬಗ್ಗೆ ಅರೋಗ್ಯಕರ ಅರಿವು ಇತ್ಯಾದಿ
  • ಸ್ವತಂತ್ರ ಹಾಗು ಸಶಕ್ತ ಜೀವನವನ್ನು ರೂಪಿಸಿಕೊಳ್ಳುವುದರ ಪ್ರಾಮುಖ್ಯತೆ - ಶಿಕ್ಷಣ ಮತ್ತು ವೃತ್ತಿಗಳ ಬಗ್ಗೆ ಇರುವ ಆಯ್ಕೆಗಳು, ಯುಕ್ತಿಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವುದು, ಬೆಂಬಲದ ಗುಂಪನ್ನು ಹೊಂದಲು ಇರಬೇಕಾದ ಯೋಜನೆಗಳು  ಇತ್ಯಾದಿ

ಶಿಕ್ಷಕರ ಕೋರ್ಸಿನ ಸ್ವರೂಪ ಹಾಗು ವಿವರಗಳು :

  • ಈ ಕೋರ್ಸುಗಳು ಆಸಕ್ತ ಶಿಕ್ಷಕರಿಗಾಗಿ ರೂಪಿಸ್ಪಟ್ಟಿದ್ದು, ರಾಜ್ಯದ ಯಾವುದೇ ಶಾಲೆಗಳ ವೃತ್ತಿನಿರತ ಶಿಕ್ಷಕರು ಈ ಲಿಂಕಿನ ಮೂಲಕ ನೋಂದಾಯಿಸಬಹುದಾಗಿದೆ. bit.ly/itfctw22
  • ಇದು ಸಂಪೂರ್ಣವಾಗಿ ಆನ್‌ಲೈನ್‌ ಕೋರ್ಸ್‌ ಆಗಿದ್ದು, ಶಾಲೆಯ ನಂತರ ಶಿಕ್ಷಕರು ಒಪ್ಪುವ ನಿಗದಿತ ಸಮಯಕ್ಕೆ ನಡೆಸಲಾಗುವುದು (ಶಾಲೆಯ ಅವಧಿಯ ನಂತರ)
  • ಪ್ರತೀ ಸೆಶನ್‌ಗೆ ಎರೆಡು ಗಂಟೆ ಸಮಯದಂತೆ ಒಟ್ಟು ೪ ಸೆಶನ್‌ಗಳನ್ನು ನಡೆಸಲಾಗುವುದು.
  • ಈ ಸೆಶನ್‌ಗಳ ಮೂಲಕ ಶಿಕ್ಷಕರು ಕಿಶೋರಿಯರ ಶಾಲಾ ಕಲಿಕೆಗೆ ಪೂರಕವಾಗುವಂತಹ, ಹದಿಹರೆಯ ಹಾಗು ಅದಕ್ಕೆ ಸಂಬಂಧಿಸಿದ ಹಲವು ವಿಷಯಗಳನ್ನು ಚರ್ಚಿಸುತ್ತಾರೆ. ನಂತರ ತಮ್ಮ ಶಾಲೆಗಳಲ್ಲಿ ಇವೇ ವಿಷಯಗಳನ್ನು ಆಧರಿಸಿ ಸೆಶನ್‌ಗಳನ್ನು ಮಾಡಿ ಮುಂದಿನ ಭೇಟಿಯಲ್ಲಿ ಅಲ್ಲಿನ ಅನುಭವಗಳನ್ನು ಹಂಚಿಕೊಳ್ಳುತ್ತಾರೆ.
  • ಕೋರ್ಸಿನ ಭಾಗವಾಗಿ ಶಿಕ್ಷಕರಿಗೆ ಕಲಿಕಾಪಟ್ಟಿಕೆಗಳು, ಅವುಗಳನ್ನು ಬಳಸಲು ಸುಲಭವಾಗುವಂತೆ ಸಹಾಯ ಕೈಪಿಡಿಗಳು ಹಾಗು ಪೂರಕ ಧ್ವನಿ-ದೃಶ್ಯ ಸಂಪನ್ಮೂಲಗಳನ್ನು ನೀಡಲಾಗುವುದು.
  • ಈ ಕೋರ್ಸಿನಲ್ಲಿ ಯಶಸ್ವಿಯಾಗಿ ಭಾಗವಹಿಸುವ ಶಿಕ್ಷಕರಿಗೆ ಪ್ರಮಾಣ ಪತ್ರವನ್ನು ನೀಡಲಾಗುವುದು.

ಈ ಸೆಶನ್‌ಗಳನ್ನು ನಡೆಸಲು ನಾವು ಮೂಡಲ್ (https://moodle.org/) ಹಾಗು ಬಿಗ್ ಬ್ಲೂ ಬಟನ್‌ (https://bigbluebutton.org/) ನಂತಹ ಉಚಿತ ಹಾಗು ಮುಕ್ತ ತಂತ್ರಾಂಶಗಳನ್ನು ಬಳಸುತ್ತೇವೆ. ಇವುಗಳನ್ನು ಎಲ್ಲಾ ಶಿಕ್ಷಕರು ತಂತಮ್ಮ ಮೊಬೈಲ್‌ ಫೋನ್‌ಗಳಲ್ಲಿ ಸುಲಭವಾಗಿ ಬಳಸಬಹುದಾಗಿದೆ.

ಎಲ್ಲಾ ಬ್ಯಾಚುಗಳ ರೆಕಾರ್ಡಿಂಗ್‌ ಗಳನ್ನು ಇಲ್ಲಿ ನೀಡಲಾಗಿದೆ.

ಯೂಟ್ಯೂಬ್‌ ವಿಡಿಯೋಗಳನ್ನು ಇಲ್ಲಿ ನೋಡಿ.

ಬ್ಯಾಚ್‌ ೦೧ ವಿಡಿಯೋಗಳಿಗೆ ಇಲ್ಲಿ ಕ್ಲಿಕ್ಕಿಸಿ.

ಬ್ಯಾಚ್‌ ೦೨ ವಿಡಿಯೋಗಳಿಗೆ ಇಲ್ಲಿ ಕ್ಲಿಕ್ಕಿಸಿ.

ಬ್ಯಾಚ್‌ ೦೩ ವಿಡಿಯೋಗಳಿಗೆ ಇಲ್ಲಿ ಕ್ಲಿಕ್ಕಿಸಿ.

ಬ್ಯಾಚ್‌ ೦೪ ವಿಡಿಯೋಗಳಿಗೆ ಇಲ್ಲಿ ಕ್ಲಿಕ್ಕಿಸಿ.

ಘಟಕ ೧ - ಹದಿಹರೆಯದ ವ್ಯಾಖ್ಯಾನ - ಪರಿಚಯ ಮತ್ತು ಸಂಪನ್ಮೂಲಗಳ ಬಳಕೆಯ ಬಗ್ಗೆ ಚರ್ಚೆ

ಸಂಪನ್ಮೂಲ ೦೧ - ಹದಿಹರೆಯದ ಪ್ರಸ್ತುತಿ

ಸಂಪನ್ಮೂಲ ೦೨ - ಸಹಾಯ ಕೈಪಿಡಿ

ಸಂಪನ್ಮೂಲ ೦೩ - ಕಿಶೋರಿ ಗಾದೆಗಳ ಬಗ್ಗೆ ಮಾತನಾಡಿರುವುದು - ಆಡಿಯೋ

ಸಂಪನ್ಮೂಲ ೦೪ - ಮುಟ್ಟು ಅಂದರೇನು? - ಆಡಿಯೋ

ಘಟಕ ೨ - ಪುರುಷ ಪ್ರಧಾನತೆ ಸಮಾಜದಲ್ಲಿರುವ ಅಸಮಾನತೆಯ ಮೂಲ ಕಾರಣ ಎಂಬ ಚರ್ಚೆ

ಸಂಪನ್ಮೂಲ ೦೧ - ಪುರುಷಪ್ರಧಾನತೆಯ ಪ್ರಸ್ತುತಿ

ಸಂಪನ್ಮೂಲ ೦೨ - ಪುರುಷಪ್ರಧಾನ ಮೀಮ್‌ಗಳು

ಸಂಪನ್ಮೂಲ ೦೩ - ಪುರುಷಪ್ರಧಾನ ವ್ಯವಸ್ಥೆ ಅಂದರೇನು? ಆಡಿಯೋ

ಸಂಪನ್ಮೂಲ ೦೪ - ಅಂಕಿಸಂಖ್ಯೆಯಲ್ಲಿರುವ ಸತ್ಯ

ಸಂಪನ್ಮೂಲ ೦೫ - ಸಹಾಯ ಕೈಪಿಡಿ

ಸಂಪನ್ಮೂಲ ೦೬ - ಕಿಶೋರಿ ಕಂಡಂತೆ ಹುಡುಗಿ ಹುಡುಗರ ದಿನಚರಿ - ಆಡಿಯೋ

ಸಂಪನ್ಮೂಲ ೦೭ - ಪುರುಷಪ್ರಧಾನತೆಯಲ್ಲಿ ಗಂಡಿನ ಪಾತ್ರ - ಆಡಿಯೋ

ಘಟಕ ೩ - ಪುರುಷಪ್ರಧಾನತೆಯನ್ನು ವೈಭವೀಕರಿಸುವಲ್ಲಿ ಮಾಧ್ಯಮಗಳ ಪಾತ್ರ

ಸಂಪನ್ಮೂಲ ೦೧ - ಪುರುಷಪ್ರಧಾನತೆ ಹಾಗು ಚಲನಚಿತ್ರಗಳು ಪ್ರಸ್ತುತಿ

ಸಂಪನ್ಮೂಲ ೦೨ - ಸಹಾಯ ಕೈಪಿಡಿ

ಘಟಕ ೪ - ಸ್ವತಂತ್ರ ಹಾಗು ಸಶಕ್ತ ಜೀವನವನ್ನು ರೂಪಿಸಿಕೊಳ್ಳುವುದರ ಪ್ರಾಮುಖ್ಯತೆ

ಸಂಪನ್ಮೂಲ ೦೧ - ಸಶಕ್ತೀಕರಣದೆಡೆಗೆ ಹೆಜ್ಜೆ ಹಾಕಲು ಪೂರಕ ಅಂಶಗಳು ಪ್ರಸ್ತುತಿ

ಸಂಪನ್ಮೂಲ ೦೨ - ಸೋಲುಗಳನ್ನು ಎದುರಿಸುವುದು ಹೇಗೆ - ಆಡಿಯೋ

ಸಂಪನ್ಮೂಲ ೦೩ - ವೃತ್ತಿ ಪರಿಚಯ - ಸರ್ಕಾರಿ ವಕೀಲರು - ಆಡಿಯೋ

ಸಂಪನ್ಮೂಲ ೦೪ - ಸಹಾಯ ಕೈಪಿಡಿ

ಸಂಪನ್ಮೂಲ ೦೫ - ಕಿಶೋರಿಯ ಆರ್ಥಿಕ ಸ್ವಾಲಂಬನೆ ಏಕೆ ಮುಖ್ಯ - ಆಡಿಯೋ

ಹೆಚ್ಚುವರಿ ಸಂಪನ್ಮೂಲಗಳು :

ಈ ಸಂಪನ್ಮೂಲಗಳು ನಿಮಗೆ ಲಭ್ಯವಿದ್ದು ನಿಮಗೆ ಬೇಕಿರುವ ಶಾಲಾ ತರಗತಿಗಳಲ್ಲಿ ಬಳಸಬಹುದು.

ಸಂಪನ್ಮೂಲ ೦೧ - ಹದಿಹರೆಯವನ್ನು ಅರ್ಥೈಸುವುದು ಹೇಗೆ? - ಆಡಿಯೋ

ಸಂಪನ್ಮೂಲ ೦೨ - ಮಾಧ್ಯಮಗಳಿಂದ ಉಂಟಾಗುವ ಬಾಡಿ ಇಮೇಜ್‌ ಸಮಸ್ಯೆಗಳ ಬಗ್ಗೆ - ಆಡಿಯೋ

ಸಂಪನ್ಮೂಲ ೦೩ - ವೃತ್ತಿ ಪರಿಚಯ - ಫೋಟೋಗ್ರಾಫರ್‌ - ಆಡಿಯೋ

ಸಂಪನ್ಮೂಲ ೦೪ - ವೃತ್ತಿ ಪರಿಚಯ - ಗೃಹ ಕೈಗಾರಿಕೆ - ಆಡಿಯೋ

ಸಂಪನ್ಮೂಲ ೦೫ - ವೃತ್ತಿ ಪರಿಚಯ - ಮನೋವಿಜ್ಞಾನ - ಆಡಿಯೋ

ಸಂಪನ್ಮೂಲ ೦೬ - ವೃತ್ತಿ ಪರಿಚಯ - ಜೀವ ವಿಕಸನ ಶಾಸ್ತ್ರ - ಆಡಿಯೋ

ಸಂಪನ್ಮೂಲ ೦೭ - ವೃತ್ತಿ ಪರಿಚಯ - ಪತ್ರಿಕೋದ್ಯಮ - ಆಡಿಯೋ

ಸಂಪನ್ಮೂಲ ೦೮ - ವೃತ್ತಿ ಪರಿಚಯ - ಮೆಟೀರಿಯಲ್‌ ಸೈನ್ಸ್‌ - ಆಡಿಯೋ

ಸಂಪನ್ಮೂಲ ೦೯ - ಸಮಾಜದಲ್ಲಿ ಕಾಣಬಹುದಾದ ಪುರುಷಪ್ರಧಾನ ವ್ಯವಸ್ಥೆ - ಆಡಿಯೋ

ಇವಿಷ್ಟೇ ಅಲ್ಲದೆ, ಶಾಲಾ ಶಿಕ್ಷಕರು ತಂತಮ್ಮ ಶಾಲೆಗಳಲ್ಲಿ ಇದೇ ರೀತಿಯ ಸೆಶನ್‌ಗಳನ್ನು ರೂಪಿಸುವಾಗ ನಿಮಗೆ ಯಾವುದೇ ರೀತಿಯ ಸಹಕಾರ ಬೇಕಾದಲ್ಲಿ ನಮ್ಮನ್ನು ಸಂಪರ್ಕಿಸಿ. ರಾಜ್ಯದ ಯಾವುದೇ ಶಾಲೆಗಳಲ್ಲಿ ಕಿಶೋರಿ ಸಬಲೀಕರನದ ತರಗತಿಗಳನ್ನು ನಡೆಸುವುದು ಮುಖ್ಯವೆಂದೂ, ಇದರಿಂದ ಹೆಚ್ಚೆಚ್ಚು ಹೆಣ್ಣುಮಕ್ಕಳನ್ನು ಬಾಲ್ಯ ವಿವಾಹದಂತಹ ಪಿಡುಗುಗಳಿಂದ ತಪ್ಪಿಸಿ ಅವರು ಪ್ರಜ್ಞಾಪೂರ್ವಕವಾಗಿ ತಮ್ಮ ಶಿಕ್ಷಣವನ್ನು ಪೂರೈಸಲು ಸಾಧ್ಯವಾಗುವುದೆಂದೂ ನಾವು ನಂಬಿದ್ದೇವೆ.

ಹೆಚ್ಚಿನ ಮಾಹಿತಿಗೆ/ಸಹಕಾರಕ್ಕೆ ನೀವು 8197628686 ಈ ನಂಬರಿಗೆ ಕರೆ ಮಾಡಬಹುದು ಅಥವಾ h2hd@itforchange.net ಈ ಈಮೇಲ್‌ ವಿಳಾಸಕ್ಕೆ ಮಿಂಚಂಚೆಯನ್ನು ಕಳಿಸಬಹುದು.