"ಕಥೆ : ಕಾಮನಬಿಲ್ಲಿನ ಸಾಂಬಾರ್" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
(೧೨ intermediate revisions by ೨ users not shown) | |||
೧ ನೇ ಸಾಲು: | ೧ ನೇ ಸಾಲು: | ||
=== ಸಂಪನ್ಮೂಲಗಳು: === | === ಸಂಪನ್ಮೂಲಗಳು: === | ||
+ | ಕಾಮನಬಿಲ್ಲಿನ ಸಾಂಬಾರ್ ಭವ್ಯ ಮತ್ತು ಅಜ್ಜಿಯ ಒಂದು ಕಥೆ. ಈ ಕಥೆಯಲ್ಲಿ ನಾವು ಏನನ್ನು ತಿಳಿದುಕೊಳ್ಳಬಹುದೆಂದರೆ ಭವ್ಯ ಮತ್ತು ಅಜ್ಜಿ ಇಬ್ಬರು ಸೇರಿ ಮಧ್ಯಹ್ನ ಊಟಕ್ಕೆ ಕಾಮನಬಿಲ್ಲಿನ ಸಾಂಬಾರ್ ತಯಾರಿಸಲು ನಿರ್ಧಾರಿಸಿದರು. ಭವ್ಯ ಅಜ್ಜಿಗೆ ಕಾಮನಬಿಲ್ಲಿನ ಸಾಂಬಾರ್ ಮಾಡುವ ಮಾದರಿಯ ಬಗ್ಗೆ ಈ ಕೆಳಗಿನ ವೀಡಿಯೊ ಮೂಲಕ ತಿಳಿದುಕೊಳ್ಳಲು ಪ್ರಯತ್ನಿಸೋಣ ಬನ್ನಿ | ||
+ | {{Youtube|Y_g5i-Ngwtk|| | ||
+ | }} | ||
=== ಮೌಲ್ಯಮಾಪನಗಳು: === | === ಮೌಲ್ಯಮಾಪನಗಳು: === | ||
− | ====''' | + | ====ಮೌಲ್ಯಮಾಪನ '''೧'''==== |
+ | '''ಈ ಕೆಳಗಿನ ಚಿತ್ರಗಳಿಗೆ ಸರಿಯಾದ ಪದ ಆರಿಸಿ ಬರೆಯಿರಿ''' | ||
{| class="wikitable" | {| class="wikitable" | ||
|+ | |+ | ||
೧೦ ನೇ ಸಾಲು: | ೧೪ ನೇ ಸಾಲು: | ||
!ತರಕಾರಿಯ ಹೆಸರು | !ತರಕಾರಿಯ ಹೆಸರು | ||
|- | |- | ||
− | + | |'''೧''' | |
− | + | |[[ಚಿತ್ರ:Carrot (copy)1new.jpg|frameless]] | |
− | + | |'''ಈರುಳ್ಳಿ''' | |
|- | |- | ||
|'''೨''' | |'''೨''' | ||
೩೧ ನೇ ಸಾಲು: | ೩೫ ನೇ ಸಾಲು: | ||
|} | |} | ||
− | ====''' | + | ====ಮೌಲ್ಯಮಾಪನ '''೨''' ==== |
'''ಈ ಕೆಳಗಿನ ವಾಕ್ಯಗಳನ್ನು ಕ್ರಮವಾಗಿ ಜೋಡಿಸಿ:''' | '''ಈ ಕೆಳಗಿನ ವಾಕ್ಯಗಳನ್ನು ಕ್ರಮವಾಗಿ ಜೋಡಿಸಿ:''' | ||
೪೨ ನೇ ಸಾಲು: | ೪೬ ನೇ ಸಾಲು: | ||
# ಅದು ಚೆನ್ನಾಗಿ ಚರಚರನೆ ಬಿಸಿಯಾಗಲಿ ಮತ್ತು ಕುದಿಯಲಿ. | # ಅದು ಚೆನ್ನಾಗಿ ಚರಚರನೆ ಬಿಸಿಯಾಗಲಿ ಮತ್ತು ಕುದಿಯಲಿ. | ||
− | ==== | + | ==== ಮೌಲ್ಯಮಾಪನ ೩ ==== |
'''ಕೊಟ್ಟಿರುವ ಪ್ರಶ್ನೆಗಳಿಗೆ ಸರಿಯಾದ ಉತ್ತರ ಬರೆಯಿರಿ:''' | '''ಕೊಟ್ಟಿರುವ ಪ್ರಶ್ನೆಗಳಿಗೆ ಸರಿಯಾದ ಉತ್ತರ ಬರೆಯಿರಿ:''' | ||
# ಈ ಕಥೆಯಲ್ಲಿ ಉಪಯೇಗಿಸಿದ ಗುಂಡಗಿನ ಹಳದಿ ಬಣ್ಣದ ಬೇಳೆ __________. | # ಈ ಕಥೆಯಲ್ಲಿ ಉಪಯೇಗಿಸಿದ ಗುಂಡಗಿನ ಹಳದಿ ಬಣ್ಣದ ಬೇಳೆ __________. | ||
# ರಸವತ್ತಾದ ಕೆಂಪು ಬಣ್ಣದ ಹಣ್ಣು ಯಾವುದು? | # ರಸವತ್ತಾದ ಕೆಂಪು ಬಣ್ಣದ ಹಣ್ಣು ಯಾವುದು? | ||
− | # ಭವ್ಯ ಅಜ್ಜಿಗೆ ಏನನ್ನು ಮಾಡೋಣ ಎಂದು ಹೇಳಿದಳು? '''ಸರಿ ತಪ್ಪು ಗುರುತಿಸಿː''' | + | # ಭವ್ಯ ಅಜ್ಜಿಗೆ ಏನನ್ನು ಮಾಡೋಣ ಎಂದು ಹೇಳಿದಳು? |
+ | '''ಸರಿ ತಪ್ಪು ಗುರುತಿಸಿː''' | ||
# ನುಗ್ಗೇಕಾಯಿಗಳು ನೀಲಿ ಬಣ್ಣದಾಗಿರುತ್ತದೆ. | # ನುಗ್ಗೇಕಾಯಿಗಳು ನೀಲಿ ಬಣ್ಣದಾಗಿರುತ್ತದೆ. | ||
# ಭವ್ಯ ತರಕಾರಿಗಳನ್ನು ಕೆಂಪು ಬಣ್ಣದ ಚಾಕುವಿನಿಂದ ಕತ್ತರಿಸಿದಳು. | # ಭವ್ಯ ತರಕಾರಿಗಳನ್ನು ಕೆಂಪು ಬಣ್ಣದ ಚಾಕುವಿನಿಂದ ಕತ್ತರಿಸಿದಳು. | ||
# ಭವ್ಯ ಸಾಂಬಾರು ಮಧ್ಯಾಹ್ನ ಊಟಕ್ಕೆ ಮಾಡಿದಳು. | # ಭವ್ಯ ಸಾಂಬಾರು ಮಧ್ಯಾಹ್ನ ಊಟಕ್ಕೆ ಮಾಡಿದಳು. |
೨೨:೧೦, ೩೦ ಜೂನ್ ೨೦೨೨ ದ ಇತ್ತೀಚಿನ ಆವೃತ್ತಿ
ಸಂಪನ್ಮೂಲಗಳು:
ಕಾಮನಬಿಲ್ಲಿನ ಸಾಂಬಾರ್ ಭವ್ಯ ಮತ್ತು ಅಜ್ಜಿಯ ಒಂದು ಕಥೆ. ಈ ಕಥೆಯಲ್ಲಿ ನಾವು ಏನನ್ನು ತಿಳಿದುಕೊಳ್ಳಬಹುದೆಂದರೆ ಭವ್ಯ ಮತ್ತು ಅಜ್ಜಿ ಇಬ್ಬರು ಸೇರಿ ಮಧ್ಯಹ್ನ ಊಟಕ್ಕೆ ಕಾಮನಬಿಲ್ಲಿನ ಸಾಂಬಾರ್ ತಯಾರಿಸಲು ನಿರ್ಧಾರಿಸಿದರು. ಭವ್ಯ ಅಜ್ಜಿಗೆ ಕಾಮನಬಿಲ್ಲಿನ ಸಾಂಬಾರ್ ಮಾಡುವ ಮಾದರಿಯ ಬಗ್ಗೆ ಈ ಕೆಳಗಿನ ವೀಡಿಯೊ ಮೂಲಕ ತಿಳಿದುಕೊಳ್ಳಲು ಪ್ರಯತ್ನಿಸೋಣ ಬನ್ನಿ
ಮೌಲ್ಯಮಾಪನಗಳು:
ಮೌಲ್ಯಮಾಪನ ೧
ಈ ಕೆಳಗಿನ ಚಿತ್ರಗಳಿಗೆ ಸರಿಯಾದ ಪದ ಆರಿಸಿ ಬರೆಯಿರಿ
ಕ್ರಮ | ತರಕಾರಿಗಳು | ತರಕಾರಿಯ ಹೆಸರು |
---|---|---|
೧ | ಈರುಳ್ಳಿ | |
೨ | ಟೊಮೇಟೊಗಳು | |
೩ | ಕ್ಯಾರೆಟ್ | |
೪ | ಬದನೆಕಾಯಿ | |
೫ | ನುಗ್ಗೇಕಾಯಿ |
ಮೌಲ್ಯಮಾಪನ ೨
ಈ ಕೆಳಗಿನ ವಾಕ್ಯಗಳನ್ನು ಕ್ರಮವಾಗಿ ಜೋಡಿಸಿ:
- ಬೇಳೆ ಮತ್ತು ತರಕಾರಿಗಳನ್ನು ತೊಳೆಯಿರಿ.
- ಹುಣಸೇ ಹುಳಿ, ಮಸಾಲಾಭರಿತ ಸಾಂಬಾರ್ ಪುಡಿ ಹಾಕಿರಿ.
- ಅವುಗಳನ್ನು ಪಾತ್ರೆಯಲ್ಲಿ ಹಾಕಿ.
- ಕಾಮನಬಿಲ್ಲಿನ ಸಾಂಬಾರ್ ಸಿದ್ಧವಾಗಿದೆ.
- ನೀಲಿ ಚಾಕುವಿನಿಂದ ಕತ್ತರಿಸು.
- ಅವುಗಳನ್ನು ಫ್ರೈ ಮಾಡಿ ನೀರು ಸೇರಿಸಿ ಚೆನ್ನಾಗಿ ಬೆರೆಸಿ.
- ಅದು ಚೆನ್ನಾಗಿ ಚರಚರನೆ ಬಿಸಿಯಾಗಲಿ ಮತ್ತು ಕುದಿಯಲಿ.
ಮೌಲ್ಯಮಾಪನ ೩
ಕೊಟ್ಟಿರುವ ಪ್ರಶ್ನೆಗಳಿಗೆ ಸರಿಯಾದ ಉತ್ತರ ಬರೆಯಿರಿ:
- ಈ ಕಥೆಯಲ್ಲಿ ಉಪಯೇಗಿಸಿದ ಗುಂಡಗಿನ ಹಳದಿ ಬಣ್ಣದ ಬೇಳೆ __________.
- ರಸವತ್ತಾದ ಕೆಂಪು ಬಣ್ಣದ ಹಣ್ಣು ಯಾವುದು?
- ಭವ್ಯ ಅಜ್ಜಿಗೆ ಏನನ್ನು ಮಾಡೋಣ ಎಂದು ಹೇಳಿದಳು?
ಸರಿ ತಪ್ಪು ಗುರುತಿಸಿː
- ನುಗ್ಗೇಕಾಯಿಗಳು ನೀಲಿ ಬಣ್ಣದಾಗಿರುತ್ತದೆ.
- ಭವ್ಯ ತರಕಾರಿಗಳನ್ನು ಕೆಂಪು ಬಣ್ಣದ ಚಾಕುವಿನಿಂದ ಕತ್ತರಿಸಿದಳು.
- ಭವ್ಯ ಸಾಂಬಾರು ಮಧ್ಯಾಹ್ನ ಊಟಕ್ಕೆ ಮಾಡಿದಳು.