"ಕಿಶೋರಿ ಕ್ಲಬ್‌" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(ಹೊಸ ಪುಟ: ಅರಿವಿಲ್ಲದ ಅನಾರೋಗ್ಯಕರ ವರ್ತನೆಯಿಂದ ಆರೋಗ್ಯಕರ ಪರಿವರ್ತನೆಯೆಡೆಗೆ ಶಾಲಾ...)
 
 
(೩೫ intermediate revisions by ೩ users not shown)
೧ ನೇ ಸಾಲು: ೧ ನೇ ಸಾಲು:
ಅರಿವಿಲ್ಲದ ಅನಾರೋಗ್ಯಕರ ವರ್ತನೆಯಿಂದ ಆರೋಗ್ಯಕರ ಪರಿವರ್ತನೆಯೆಡೆಗೆ
+
=== ಕಿಶೋರಿ ಕ್ಲಬ್‌ - ಅರಿವಿಲ್ಲದ ಅನಾರೋಗ್ಯಕರ ವರ್ತನೆಯಿಂದ ಆರೋಗ್ಯಕರ ಪರಿವರ್ತನೆಯೆಡೆಗೆ ===
 +
ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ತಮ್ಮ ಸುತ್ತಲ ಪರಿಸರದ ಹಾಗೂ ಸಮಾಜದ ಓರೆಕೋರೆಗಳ ಪರಿಚಯವಾದರೆ ಮುಂದೆ ಅವರು ತಂತಮ್ಮ ಜೀವನಗಳಲ್ಲಿ ತಮ್ಮ ಆಕಾಂಕ್ಷೆಯ ವಿಷಯಗಳಲ್ಲಿ ಸಾಧನೆ ಮಾಡಲು ಅನುವಾಗುತ್ತದೆ ಎಂಬುದು ನಮ್ಮ ನಂಬಿಕೆ.
  
ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ತಮ್ಮ ಸುತ್ತಲ ಪರಿಸರದ ಹಾಗೂ ಸಮಾಜದ ಓರೆಕೋರೆಗಳ ಪರಿಚಯವಾದರೆ ಮುಂದೆ ಅವರು ತಂತಮ್ಮ ಜೀವನಗಳಲ್ಲಿ ತಮ್ಮ ಆಕಾಂಕ್ಷೆಯ ವಿಷಯಗಳಲ್ಲಿ ಸಾಧನೆ ಮಾಡಲು ಅನುವಾಗುತ್ತದೆ ಎಂಬುದು ನಮ್ಮ ನಂಬಿಕೆ.
+
ಇದೇ ನಂಬಿಕೆಯಿಂದ ಹದಿಹರೆಯದ ಹೆಣ್ಣುಮಕ್ಕಳನ್ನು ಸಬಲೀಕರಣಗೊಳಿಸುವ ಉದ್ದೇಶವನ್ನು ಹೊಂದಿರುವ '''“ಹೊಸ ಹೆಜ್ಜೆ ಹೊಸ ದಿಶೆ”''' ಯೋಜನೆಯನ್ನು '''ಐ.ಟಿ.ಫಾರ್ ಚೇಂಜ್ ಸಂಸ್ಥೆ'''ಯು ವಿನ್ಯಾಸಗೊಳಿಸಿ ಕಳೆದ ಐದು ವರ್ಷಗಳಿಂದ ಕಾರ್ಯಗತಗೊಳಿಸುತ್ತಿದೆ.  
  
ಕಳೆದ ಮೂರು ವರ್ಷಗಳಿಂದ ಹದಿಹರೆಯದ ಹೆಣ್ಣುಮಕ್ಕಳನ್ನು ಸಬಲೀಕರಣಗೊಳಿಸುವ ಉದ್ದೇಶವನ್ನು ಹೊಂದಿರುವ “ಹೊಸ ಹೆಜ್ಜೆ ಹೊಸ ದಿಶೆ” ಯೋಜನೆಯನ್ನು ಐ.ಟಿ.ಫಾರ್ ಚೇಂಜ್ ಸಂಸ್ಥೆಯು ವಿನ್ಯಾಸಗೊಳಿಸಿ ಕಾರ್ಯಗತಗೊಳಿಸುತ್ತಿದೆ. ಯೋಜನೆಯಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳ ಸರ್ಕಾರಿ ಶಾಲೆಗಳಲ್ಲಿ ಕಿಶೋರಿ ಕ್ಲಬ್‌ಗಳನ್ನು ಹದಿಹರೆಯದ ಹೆಣ್ಣುಮಕ್ಕಳ ವೇದಿಕೆಗಳಾಗಿ ನಿರ್ಮಿಸಿ, ಅವುಗಳ ಮುಖಾಂತರ ಅವರ ಜೀವನಕ್ಕೆ ಪೂರಕವಾಗುವ ಅಂಶಗಳ ಪರಿಚಯ ಹಾಗು ಸಶಕ್ತ ಭವಿಷ್ಯವನ್ನು ರೂಪಿಸಿಕೊಳ್ಳುವೆಡೆಗೆ ಉಪಯುಕ್ತ ತರಬೇತಿಗಳನ್ನು ನೀಡುವ ಉದ್ದೇಶವಿದೆ.
+
ಯೋಜನೆಯಡಿಯಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಗಳ ಸರ್ಕಾರಿ ಶಾಲೆಗಳಲ್ಲಿ ಕಿಶೋರಿ ಕ್ಲಬ್‌ಗಳನ್ನು ಹದಿಹರೆಯದ ಹೆಣ್ಣುಮಕ್ಕಳ ವೇದಿಕೆಗಳಾಗಿ ನಿರ್ಮಿಸಿ, ಅವುಗಳ ಮುಖಾಂತರ ಅವರ ಜೀವನಕ್ಕೆ ಪೂರಕವಾಗುವ ಅಂಶಗಳನ್ನು ಪರಿಚಯಿಸಿ, ಅವರ ಸಶಕ್ತ ಭವಿಷ್ಯವನ್ನು ರೂಪಿಸಿಕೊಳ್ಳುವೆಡೆಗೆ ಉಪಯುಕ್ತ ತರಬೇತಿಗಳನ್ನು ನೀಡುವ ಉದ್ದೇಶವಿದೆ.
  
ಹಲವು ವರ್ಷಗಳ ಹಿಂದೆ ಇದ್ದಂತಹ ಹದಿಹರೆಯದ ಹೆಣ್ಣುಮಕ್ಕಳಿಗಾಗಿಯೇ ಸಮಗ್ರ ಶಿಕ್ಷಣ ಕರ್ನಾಟಕ ಇವರು ರೂಪಿಸಿದ “ಕಿಶೋರಿ” ಕಾರ್ಯಕ್ರಮದ ರೀತಿಯಲ್ಲಿಯೇ ಈ ಕ್ಲಬ್‌ಗಳನ್ನು ರೂಪಿಸಲಾಗಿದೆ. ಈ ಕ್ಲಬ್‌ಗಳ ಭಾಗವಾಗಿ, ಜೀವನ ಕೌಶಲ್ಯಗಳು, ವೃತ್ತಿ ಮಾರ್ಗದರ್ಶನ, ಆನ್‌ಲೈನ್‌ ಜಾಲತಾಣಗಳ ಜವಾಬ್ದಾರಿಯುತ ಬಳಕೆ, ಆರೋಗ್ಯ ಮತ್ತು ನೈರ್ಮಲ್ಯ, ಆಕಾಂಕ್ಷೆಗಳ ನಿರ್ಮಾಣ ಮತ್ತು ಅವರ ಲಿಂಗತ್ವದ ಗುರುತನ್ನು ಬಲಪಡಿಸುವುದು ಸೇರಿದಂತೆ ಹದಿಹರೆಯದವರಿಗೆ ಸಂಬಂಧಿಸಿದ ಕಲಿಕಾ ಘಟಕಗಳನ್ನು ತರಗತಿಗಳಲ್ಲಿ ಬಳಸುವಂತೆ ಡಿಜಿಟಲ್ ತಂತ್ರಜ್ಞಾನಗಳನ್ನು ಒಳಗೊಂಡ ವೈವಿಧ್ಯಮಯವಾದ ಪಠ್ಯಕ್ರಮವನ್ನು ಸಿದ್ಧಪಡಿಸಲಾಗಿದೆ.
+
ಹಲವು ವರ್ಷಗಳ ಹಿಂದೆ ಇದ್ದಂತಹ ಹದಿಹರೆಯದ ಹೆಣ್ಣುಮಕ್ಕಳಿಗಾಗಿಯೇ ಸಮಗ್ರ ಶಿಕ್ಷಣ ಕರ್ನಾಟಕ ಇವರು ರೂಪಿಸಿದ “ಕಿಶೋರಿ” ಕಾರ್ಯಕ್ರಮದ ರೀತಿಯಲ್ಲಿಯೇ ಈ ಕ್ಲಬ್‌ಗಳನ್ನು ರೂಪಿಸಲಾಗಿದೆ. ಈ ಕ್ಲಬ್‌ಗಳ ಭಾಗವಾಗಿ, ಜೀವನ ಕೌಶಲ್ಯಗಳು, ವೃತ್ತಿ ಮಾರ್ಗದರ್ಶನ, ಆನ್‌ಲೈನ್‌ ಜಾಲತಾಣಗಳ ಜವಾಬ್ದಾರಿಯುತ ಬಳಕೆ, ಆರೋಗ್ಯ ಮತ್ತು ನೈರ್ಮಲ್ಯ, ಆಕಾಂಕ್ಷೆಗಳ ನಿರ್ಮಾಣ ಮತ್ತು ಅವರ ಲಿಂಗತ್ವದ ಗುರುತನ್ನು ಬಲಪಡಿಸುವುದು ಸೇರಿದಂತೆ ಹದಿಹರೆಯದವರಿಗೆ ಸಂಬಂಧಿಸಿದ ಹಲವು ಕಲಿಕಾ ಘಟಕಗಳನ್ನು ತರಗತಿಗಳಲ್ಲಿ ಬಳಸುವಂತೆ ಡಿಜಿಟಲ್ ತಂತ್ರಜ್ಞಾನಗಳನ್ನು ಒಳಗೊಂಡ ವೈವಿಧ್ಯಮಯವಾದ ಪಠ್ಯಕ್ರಮವನ್ನು ಸಿದ್ಧಪಡಿಸಲಾಗಿದೆ. ಇವುಗಳನ್ನು ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಂಡು ತಮ್ಮ ಶಾಲೆಗಳಿಗೆ ಅನುಗುಣವಾಗುವಂತೆ ಮಹಿಳಾ ಶಿಕ್ಷಕಿಯರು ಬಳಸಬಹುದಾಗಿದೆ.   
  
 
== ಕಿಶೋರಿ ಕ್ಲಬ್‌ಗಳ ವಿವರಗಳು ಇಂತಿವೆ, ==
 
== ಕಿಶೋರಿ ಕ್ಲಬ್‌ಗಳ ವಿವರಗಳು ಇಂತಿವೆ, ==
  
* ರಾಜ್ಯದ ಆಯ್ದ ಜಿಲ್ಲೆಗಳಲ್ಲಿ ಪ್ರತೀ ಜಿಲ್ಲೆಯಲ್ಲಿ 60 ಪ್ರೌಢಶಾಲೆಗಳಲ್ಲಿ “ಕಿಶೋರಿ ಕ್ಲಬ್‌”ಗಳನ್ನು ಆರಂಭಿಸುವುದು. 8ನೇ ತರಗತಿಯಿಂದ 10ನೇ ತರಗತಿಯ ಹೆಣ್ಣುಮಕ್ಕಳು ಇದರಲ್ಲಿ ಭಾಗವಹಿಸಿ ತಮ್ಮ ಸಶಕ್ತತೆಗೆ ಇಂಬು ಕೊಡುವ ವೇದಿಕೆಯನ್ನು ಶಿಕ್ಷಕರ ಸಹಭಾಗಿತ್ವದಲ್ಲಿ ರಚಿಸಬೇಕೆಂಬ ಮಹದಾಶಯ ಇದರ ಹಿಂದಿದೆ.    
+
* ರಾಜ್ಯದ ಎಲ್ಲಾ ಜಿಲ್ಲೆಗಳ ಪ್ರೌಢಶಾಲೆಗಳಲ್ಲಿ “ಕಿಶೋರಿ ಕ್ಲಬ್‌”ಗಳು ನಡೆಯಬಹುದು. 8ನೇ ತರಗತಿಯಿಂದ 10ನೇ ತರಗತಿಯ ಹೆಣ್ಣುಮಕ್ಕಳು ಇದರಲ್ಲಿ ಭಾಗವಹಿಸಿ ತಮ್ಮ ಸಶಕ್ತತೆಗೆ ಇಂಬು ಕೊಡುವ ವೇದಿಕೆಗಳಾಗಿ ಶಿಕ್ಷಕರ ಸಹಭಾಗಿತ್ವದಲ್ಲಿ ಭಾಗವಹಿಸುವುದು.  
* ಶಾಲೆಯಲ್ಲಿ ಕಿಶೋರಿಯರಿಗೆ ಪ್ರತಿದಿನವೂ ಲಭ್ಯವಿರುವ ಮಹಿಳಾ ಶಿಕ್ಷಕರೇ ಈ ಕ್ಲಬ್‌ಗಳ ನೇತೃತ್ವ ವಹಿಸಿ ನಡೆಸುವುದು. ಈ ನಿಟ್ಟಿನಲ್ಲಿ ಕಿಶೋರಾವಸ್ಥೆಯ ಅನೇಕ ಮಜಲುಗಳು ಮತ್ತು ಅದರೊಟ್ಟಿಗೆ ಬರುವ ಅನೇಕ ಸಂಕಷ್ಟಗಳ ಬಗ್ಗೆ ತಿಳಿಸುವ ಕಾರ್ಯಾಗಾರಗಳು ಶಿಕ್ಷಕರಿಗೆ ಬೆಂಬಲ ನೀಡಲಿವೆ.
+
* ಶಾಲೆಯಲ್ಲಿ ಕಿಶೋರಿಯರಿಗೆ ಪ್ರತಿದಿನವೂ ಲಭ್ಯವಿರುವ, ಅವರಿಗೆ ಚೆನ್ನಾಗಿ ಸ್ಪಂದಿಸುವ ಮಹಿಳಾ ಶಿಕ್ಷಕಿಯರೇ ಈ ಕ್ಲಬ್‌ಗಳ ನೇತೃತ್ವ ವಹಿಸಿ ನಡೆಸುವುದು. ಈ ನಿಟ್ಟಿನಲ್ಲಿ ಕಿಶೋರಾವಸ್ಥೆಯ ಅನೇಕ ಮಜಲುಗಳು ಮತ್ತು ಅದರೊಟ್ಟಿಗೆ ಬರುವ ಅನೇಕ ಸಂಕಷ್ಟಗಳ ಬಗ್ಗೆ ತಿಳಿಸುವ ಕಾರ್ಯಾಗಾರಗಳು ಶಿಕ್ಷಕಿಯರಿಗೆ ಬೆಂಬಲ ನೀಡುತ್ತವೆ.
* ಶಾಲೆಯಲ್ಲಿ ಪ್ರತೀ 15 ದಿನಗಳಿಗೊಮ್ಮೆ ಕಿಶೋರಿ ಕ್ಲಬ್‌ ಸಭೆಗಳನ್ನು ನಡೆಸುವುದು. ಶಿಕ್ಷಕರೇ ಈ ಸೆಶನ್‌ಗಳನ್ನು ನಡೆಸುವುದರಿಂದ ಪ್ರತೀ ಶಾಲೆಯೂ ಶೈಕ್ಷಣಿಕ ವರ್ಷದ ಮೊದಲಿನಿಂದಲೇ ಕಿಶೋರಿ ಕ್ಲಬ್‌ಗಳಿಗೆ 40 ರಿಂದ 60 ನಿಮಿಷಗಳ ಅವಧಿಯನ್ನು ಯೋಜಿಸಬಹುದಾಗಿದೆ. ಇದನ್ನು ಶಾಲಾ ಮುಖ್ಯಸ್ಥರು ಹಾಗು ಕಾರ್ಯಾಗಾರಗಳಲ್ಲಿ ಪಾಲ್ಗೊಳ್ಳುವ ಆಸಕ್ತ ಶಿಕ್ಷಕರೊಡನೆ ಚರ್ಚಿಸಿ ತೀರ್ಮಾನಿಸಲಾಗುವುದು.
+
* ಶಾಲೆಯಲ್ಲಿ ಪ್ರತೀ 15 ದಿನಗಳಿಗೊಮ್ಮೆ ಕಿಶೋರಿ ಕ್ಲಬ್‌ ಸಭೆಗಳನ್ನು ನಡೆಸುವುದು. ಶಿಕ್ಷಕಿಯರೇ ಈ ಸೆಶನ್‌ಗಳನ್ನು ನಡೆಸುವುದರಿಂದ ಪ್ರತೀ ಶಾಲೆಯೂ ಶೈಕ್ಷಣಿಕ ವರ್ಷದ ಮೊದಲಿನಿಂದಲೇ ಕಿಶೋರಿ ಕ್ಲಬ್‌ಗಳಿಗೆ 40 ರಿಂದ 60 ನಿಮಿಷಗಳ ಅವಧಿಯನ್ನು ಯೋಜಿಸಬಹುದಾಗಿದೆ.
* ಈ ಸಭೆಗಳಿಗೆ ಬೇಕಿರುವ ಸಂಪನ್ಮೂಲಗಳನ್ನು ಪ್ರತೀ ಜಿಲ್ಲೆಗಳ ಸ್ಥಳೀಯ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಧರ್ಭಗಳಿಗೆ ಅನುಸಾರವಾಗಿ ಹಾಗು ಅಲ್ಲಿನ ಇತರ ಅಗತ್ಯತೆಗಳಿಗೆ ಅನುಸಾರವಾಗಿ ಶಿಕ್ಷಕರೊಟ್ಟಿಗೆ ಸೇರಿ ನಿರ್ಮಿಸಲಾಗುತ್ತದೆ ಅಥವಾ ಅವರಿಗೆ ನೀಡುವ ಕಲಿಕಾ ಕಿಟ್‌ಗಳಲ್ಲಿರುವ ಆಡಿಯೋ, ವೀಡಿಯೋ ಹಾಗು ಪಠ್ಯ ಸೇರಿದಂತೆ ವಿವಿಧ ಕಲಿಕಾ ಸಂಪನ್ಮೂಲಗಳನ್ನು ಬಳಸಬಹುದು.
+
* ಈ ಸಭೆಗಳಿಗೆ ಬೇಕಿರುವ ಸಂಪನ್ಮೂಲಗಳನ್ನು ವಿವಿಧ ಜಿಲ್ಲೆಗಳ ಸ್ಥಳೀಯ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಧರ್ಭಗಳಿಗೆ ಅನುಸಾರವಾಗಿ ಹಾಗು ಅಲ್ಲಿನ ಇತರ ಅಗತ್ಯತೆಗಳಿಗೆ ಅನುಸಾರವಾಗಿ ಶಿಕ್ಷಕಿಯರೊಟ್ಟಿಗೆ ಸೇರಿ ನಿರ್ಮಿಸಲಾಗಿದೆ. ಅವರು ಇಲ್ಲಿರುವ ಆಡಿಯೋ, ವೀಡಿಯೋ ಹಾಗು ಪಠ್ಯ ಸೇರಿದಂತೆ ವಿವಿಧ ಕಲಿಕಾ ಸಂಪನ್ಮೂಲಗಳನ್ನು ಬಳಸಬಹುದು.
* ಕಿಶೋರಿಯರ ಸಮಸ್ಯೆಗಳು ಹಾಗು ಸವಾಲುಗಳನ್ನು ಮುಕ್ತವಾಗಿ ಚರ್ಚಿಸುವುದು. ಜೊತೆಗೆ ಅವರಿಗೆ ಬೇಕಿರುವ ವಿವಿಧ ರೀತಿಯ ಮಾಹಿತಿಗಳನ್ನು ನೀಡುವುದು. ಕಿಶೋರಿಯರಿಗೆ ನೆರವಾಗುವಂತಹ ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳುವುದು ಎನ್ನುವುದನ್ನು ಯೋಜಿಸುವುದು.
+
* ಪ್ರತೀ ಮಾಡ್ಯೂಲ್‌ಗಳಿಗೆ ನೀಡಿರುವ ಡಿಜಿಟಲ್ ಸಂಪನ್ಮೂಲಗಳು ಆಯಾ ಮಾಡ್ಯೂಲ್‌ಗಳ ವಿಷಯಗಳನ್ನು ಸಂಪೂರ್ಣವಾಗಿ ಕಲಿಯಲು ಸಹಕರಿಸುತ್ತವೆ ಹಾಗು ಆ ಕಲಿಕೆ ಹೆಚ್ಚಿನ ಕಾಲ ಉಳಿಯುವಂತೆ ಮಾಡುತ್ತವೆ. ಜೊತೆಗೆ ನೀಡಿರುವ ಸಹಾಯ ಕೈಪಿಡಿಗಳು ವಿವಿಧ ಸ್ವಾರಸ್ಯಕರವಾದ ಪರಿಣಾಮಕಾರಿ ಚಟುವಟಿಕೆಗಳನ್ನು ಹೊಂದಿವೆ. 
 +
* ಕಿಶೋರಿಯರ ಸಮಸ್ಯೆಗಳು ಹಾಗು ಸವಾಲುಗಳನ್ನು ಮುಕ್ತವಾಗಿ ಚರ್ಚಿಸಬೇಕು. ಜೊತೆಗೆ ಅವರಿಗೆ ಬೇಕಿರುವ ವಿವಿಧ ರೀತಿಯ ಮಾಹಿತಿಗಳನ್ನು ನೀಡಬೇಕು. ಕಿಶೋರಿಯರಿಗೆ ನೆರವಾಗುವಂತಹ ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳುವುದು ಎನ್ನುವುದನ್ನು ಯೋಜಿಸಬೇಕು.
 
* ಕಿಶೋರಿ ಕ್ಲಬ್ ಚಟುವಟಿಕೆಗಳ ಭಾಗವಾಗಿ ಕಿಶೋರಿಯರಿಗಾಗಿ ಹಲವು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಇವುಗಳ ಮೂಲಕ ಹೆಣ್ಣುಮಕ್ಕಳಿಗೆ ಬೇಕಿರುವ ಹಲವು ರೀತಿಯ ಕೌಶಲಗಳನ್ನು ಕಲಿಸುವುದು ಉದಾಹರಣೆಗೆ ಕಂಪ್ಯೂಟರ್ ಕಲಿಕೆ, ಆಡಿಯೋ ವೀಡಿಯೋ ತಯಾರಿಸುವ ಕಲಿಕೆ ಮತ್ತು ಜೀವನ ಕೌಶಲಗಳ ಕಲಿಕೆ.
 
* ಕಿಶೋರಿ ಕ್ಲಬ್ ಚಟುವಟಿಕೆಗಳ ಭಾಗವಾಗಿ ಕಿಶೋರಿಯರಿಗಾಗಿ ಹಲವು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಇವುಗಳ ಮೂಲಕ ಹೆಣ್ಣುಮಕ್ಕಳಿಗೆ ಬೇಕಿರುವ ಹಲವು ರೀತಿಯ ಕೌಶಲಗಳನ್ನು ಕಲಿಸುವುದು ಉದಾಹರಣೆಗೆ ಕಂಪ್ಯೂಟರ್ ಕಲಿಕೆ, ಆಡಿಯೋ ವೀಡಿಯೋ ತಯಾರಿಸುವ ಕಲಿಕೆ ಮತ್ತು ಜೀವನ ಕೌಶಲಗಳ ಕಲಿಕೆ.
* ಶಾಲೆಯ ನಂತರ ಅವರಿಗಿರುವ ವಿವಿಧ ವೃತ್ತಿಗಳ ಆಯ್ಕೆಗಳಿಗೆ ಅವರನ್ನು ಪರಿಚಯಿಸುವುದು.
+
* ಶಾಲೆಯ ನಂತರ ಅವರಿಗಿರುವ ವಿವಿಧ ವೃತ್ತಿಗಳ ಆಯ್ಕೆಗಳಿಗೆ ಅವರನ್ನು ಪರಿಚಯಿಸುವುದು. ಬೇಕಿರುವ ಮಾರ್ಗದರ್ಶನ ನೀಡುವುದು. digital resource for each module which fully covers the learning goal of the module and to make sure the learning lasts and to build a new dialogue, help sheets with well thought out activities are there
 +
*
  
 
== ಕಿಶೋರಿ ಕ್ಲಬ್‌ನ ಪಠ್ಯಕ್ರಮ ಇಂತಿದೆ ==
 
== ಕಿಶೋರಿ ಕ್ಲಬ್‌ನ ಪಠ್ಯಕ್ರಮ ಇಂತಿದೆ ==
 
* ಕಿಶೋರಾವಸ್ಥೆ ಎಂದರೇನು ಎಂದು ಪರಿಚಯಿಸುವುದು - ಹದಿಹರೆಯದಲ್ಲಿ ಹೇಗೆ ದೈಹಿಕ, ಮಾನಸಿಕ ಹಾಗು ಬೌದ್ಧಿಕ ಬದಲಾವಣೆಗಳು ಆಗುತ್ತವೆ ಎಂದು ಅರ್ಥಮಾಡಿಕೊಳ್ಳುವುದು.
 
* ಹದಿಹರೆಯದವರ ಮೇಲೆ ಮಾಧ್ಯಮಗಳ ಪ್ರಭಾವ ಹಾಗು ಇದರಿಂದಾಗುವ ಸಮಸ್ಯೆಗಳು. ಉದಾಹರಣೆಗೆ ಟಿ.ವಿ.ಯಲ್ಲಿ ಬರುವ ವಿವಿಧ ಧಾರವಾಹಿಗಳು, ಆಕರ್ಷಕವಾಗಿ ತೋರುವ ಜಾಹಿರಾತುಗಳು, ಚಲನಚಿತ್ರಗಳು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಹೊಸ ರೀಲ್‌ಗಳು ಪೋಸ್ಟ್‌ಗಳು ಇತ್ಯಾದಿ.
 
* ಕಿಶೋರಿಯರ ಸುರಕ್ಷತೆ - ಒಳ್ಳೆಯ ಮತ್ತು ಕೆಟ್ಟ ಸ್ಪರ್ಷವನ್ನು ಗುರುತಿಸುವಿಕೆ, ಆನ್‌ಲೈನ್‌ ಸಾಮಾಜಿಕ ಜಾಲತಾಣಗಳಲ್ಲಿನ ಸಮಸ್ಯೆಗಳು, ಲೈಂಗಿಕ ಕಿರುಕುಳ, ಯಾವ ರೀತಿಯ ಸ್ನೇಹ ಒಳ್ಳೆಯದು ಎನ್ನುವ ಅರಿವು ಇತ್ಯಾದಿ
 
* ಆರೋಗ್ಯ - ಮುಟ್ಟು, ಆರೋಗ್ಯಕರ ಅಭ್ಯಾಸಗಳು, ತೊಂದರೆಗಳು, ಬಲಹೀನತೆ, ರಕ್ತ ಹೀನತೆ, ಹಾರ್ಮೋನುಗಳ ಅಸಮತೋಲನ, ಸ್ನಾಯು ಸೆಳೆತ, ಥೈರಾಯ್ಡ್‌ ಏರುಪೇರು.
 
* ಜೀವನ ಕೌಶಲ್ಯಗಳು - ಸ್ವಅರಿವು, ಸಂವಹನ ಕೌಶಲ, ಅಂತರ್‌ವ್ಯಕ್ತಿಯ ಸಂಬಂಧ, ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿ, ಒತ್ತಡ ನಿರ್ವಹಣೆ ಇತ್ಯಾದಿ
 
* ತಮ್ಮ ಜೀವನದಲ್ಲಿನ ಗುರಿಯನ್ನು ರೂಪಿಸಿಕೊಳ್ಳುವುದು ಹಾಗು ಅದರ ಸಾಧನೆಗಾಗಿ ಮನೆಯಲ್ಲಿ ಸಂಧಾನ ಪ್ರಕ್ರಿಯೆಯನ್ನು ಪ್ರಜ್ಞಾಪೂರ್ವಕವಾಗಿ ಮಾಡುವುದು. ಇದಕ್ಕೆ ಅವರಿಗೆ ಬೇಕಿರುವ ಮಾಹಿತಿಯನ್ನು ತಾವೇ ಹುಡುಕಿಕೊಳ್ಳುವುದು ಅಥವಾ ತಮಗೆ ಪರಿಚಯವಿರುವ ದೊಡ್ಡವರ ನೆರವನ್ನು ಜವಾಬ್ದಾರಿಯುತವಾಗಿ ಪಡೆಯುವುದು.
 
 
== ಜಿಲ್ಲಾವಾರು ಕಾರ್ಯಗಾರಗಳು ==
 
ಕಲಬುರಗಿ ಹಾಗು ಮೈಸೂರು ಜಿಲ್ಲೆಗಳಲ್ಲಿ ಈಗಾಗಲೇ ಕಾರ್ಯಗಾರಗಳು ಆರಂಭವಾಗಿದ್ದು, ಅಲ್ಲಿ ಅಳವಡಿಸಿಕೊಂಡಿರುವ ಮಾದರಿ ಕಾರ್ಯರೂಪವನ್ನು ಇಲ್ಲಿ ನೀಡಲಾಗಿದೆ.
 
 
{| class="wikitable"
 
{| class="wikitable"
|'''Duration'''
+
|'''ಕ್ರ. ಸಂ.'''
|'''Session title and details'''
+
|'''ಕಲಿಕಾ ಘಟಕಗಳ ವಿಷಯ ಪಟ್ಟಿಕೆ'''  
|'''Who and what is needed'''  
 
 
|-
 
|-
|Day 01
+
|0
|Introduction
+
|ಕಿಶೋರಿ ಕ್ಲಬ್‌ನ ಪರಿಚಯ ಹಾಗು ಮಾನದಂಡಗಳ ರಚನೆ
 
 
AASK, IT for Change, teachers -we ask the teachers to share their name, school and town
 
|
 
 
|-
 
|-
|11.00 -
+
|1
|Expectations - pass them flash cards and ask  them to write one expectation they have from these 3 days
+
|ಹದಿಹರೆಯ ಅಥವ ಕಿಶೋರಾವಸ್ಥೆ ಎಂದರೇನು - ಈ ಹಂತದಲ್ಲಿ ಆಗುವ ದೈಹಿಕ, ಮಾನಸಿಕ ಮತ್ತು ಬೌದ್ಧಿಕ ಬದಲಾವಣೆಗಳ ಸ್ವರೂಪವೇನು ಎನ್ನುವುದರ ಬಗ್ಗೆ ಅರಿವು ಮೂಡಿಸುವುದು  
|Anusha will give flash cards and sketch pens
 
 
|-
 
|-
|
+
|2
|Expectation clarification and share why this workshop - about Kishori club
+
|ಋತುಚಕ್ರ - ಏಕೆ, ಹೇಗೆ ಮತ್ತು ಇದರ ಸವಾಲುಗಳನ್ನು ನಿಭಾಯಿಸುವ ಬಗೆ ಏನು
|
 
 
|-
 
|-
|11.45
+
|3
|Tea break
+
|ಸಂತಾನೋತ್ಪತ್ತಿ ಪ್ರಕ್ರಿಯೆ - ಹೇಗಾಗುತ್ತದೆ
|
 
 
|-
 
|-
|12.00 - 12.30
+
|4
|Small group activity -
+
|ಗುರುತು ಮತ್ತು ಅಸ್ಮಿತೆ ಹಾಗು ಹದಿಹರೆಯ
 
 
1. According to them what are the issues/concerns of Kishoris from Kalaburagi district  
 
 
 
2. In their opinion, what can be done about them or possible solutions for those
 
|Charts and sketch pens
 
 
|-
 
|-
|12.30 - 1.15
+
|5
|Teachers present their thoughts in the plenary
+
|ಬಾಡಿ ಇಮೇಜ್  - ದೇಹದ ಚಿತ್ರಣ ಮತ್ತು ಹದಿಹರೆಯ
|
 
 
|-
 
|-
|1.00 -2.00
+
|6
|Lunch
+
|ಪುರುಷ ಪ್ರಧಾನತೆ ಮತ್ತು ಸಮಾಜದಲ್ಲಿರುವ ಅಸಮಾನತೆಯ ಹಿಂದೆ  ಇದರ ಪಾತ್ರ
|
 
 
|-
 
|-
|2.00 - 2.30
+
|7
|How Kishori club was conceived and according to us what is it
+
|ಮಾಧ್ಯಮ ಮತ್ತು ಮಾರುಕಟ್ಟೆ  - ಪುರುಷ ಪ್ರಧಾನತೆಯನ್ನು ಎತ್ತಿಹಿಡಿಯುವಲ್ಲಿ ಇದರ ಕೀಲಕ ಪಾತ್ರ
|
 
 
|-
 
|-
|2.30 - 3.30
+
|8
|Small group activity -
+
|ಸಮತೋಲನ ಆಹಾರ ಮತ್ತು ಪೌಷ್ಟಿಕತೆ
 
 
1. Are Kishori clubs needed in their schools?
 
 
 
2. What is their idea regarding a space like this - innu enadru add madbahuda, what should the curriculum be ? what are the challenges they foresee
 
|Charts and sketch pens
 
 
|-
 
|-
|3.30 - 3.45
+
|9
|Tea break
+
|ಅನೀಮಿಯ/ರಕ್ತ ಹೀನತೆ
|
 
 
|-
 
|-
|3.45 - 4.30
+
|10
|Teachers present in the plenary and the day will be concluded with the thought that we will co create, curriculum, content and methodologies during the next two days
+
|ಜೀವನ ಕೌಶಲ್ಯಗಳೆಂದರೇನು ಹಾಗೂ ಯಶಸ್ವಿ/ಸಬಲ ಕಿಶೋರಿಯಾಗುವೆಡೆಗೆ ಇವುಗಳ ಪಾತ್ರವೇನು. ಜೀವನ ಕೌಶಲ್ಯಗಳನ್ನು ಸಬಲತೆಯ ಸಾಧನವಾಗಿ ಬಳಸಿಕೊಳ್ಳುವುದು ಹೇಗೆ ಎನ್ನುವದನ್ನು ಕೇಸ್ ಸ್ಟಡೀಸ್ ಮತ್ತು ಉದಾಹರಣೆಗಳ ಮುಖಾಂತರ ಅರ್ಥ ಮಾಡಿಕೊಳ್ಳುವುದು
|
 
 
|-
 
|-
|Day 02
+
|11
|
+
|POCSO - ಲೈಂಗಿಕ ಹಿಂಸೆ ಮತ್ತು ಕಿರುಕುಳದ ಸ್ವರೂಪ ಹಾಗು ಅದನ್ನು ಮೀರುವುದಕ್ಕಾಗಿ ಕಿಶೋರಿಯರಿಗಿರುವ ಬೆಂಬಲಗಳೇನು
|
 
 
|-
 
|-
|11.00 - 11.30
+
|12
|Checking in - and discuss solutions for challenges shared by the teachers on the previous day
+
|ಸ್ವಾಯತ್ತತೆಯತ್ತ ನಡೆಯಲು ಶಿಕ್ಷಣದ ಪಾತ್ರ - ಇರುವ ಆಯ್ಕೆಗಳೇನು ಎನ್ನುವುದರ ಪರಿಚಯ
|
 
 
|-
 
|-
|11.30 - 11.45
+
|13
|Tea break
+
|Action plan - ಶಿಕ್ಷಣ, ಕೆಲಸ ಮತ್ತು ಭವಿಷ್ಯದ ಬಗ್ಗೆ ಕಟ್ಟಿದ ಕನಸು/ಯೋಜನೆಗಳ ದಾಖಲಾತಿ
|
+
|}
|-
+
 
|11.45 - 12.15
+
== ಬೇಸ್‌ಲೈನ್‌ ಸಮೀಕ್ಷೆ ==
|Present the curriculum we have decided and ask their views on them. What needs to be added or taken out of the curriculum. Clarify if people ask what is the rationale behind a particular topic
+
ಕಿಶೋರಿ ಕ್ಲಬ್‌ನಲ್ಲಿ ಪಾಲ್ಗೊಳ್ಳುವ ಹದಿಹರೆಯದ ಹೆಣ್ಣುಮಕ್ಕಳ ಬಗ್ಗೆ ತಿಳಿದುಕೊಳ್ಳಲು ಹಾಗು ಅದರಿಂದ ಅವರಿಗೆ ಬೇಕಿರುವ ಹಾಗೆ ವಿಷಯಗಳ ಹಂಚಿಕೆಯ ಬಗ್ಗೆ ಯೋಜನೆಗಳನ್ನು ಮಾಡಿಕೊಳ್ಳಲು ಶೈಕ್ಷಣಿಕ ವರ್ಷದ ಆರಂಭದಲ್ಲಿ ಬೇಸ್‌ಲೈನ್‌ ಸಮೀಕ್ಷೆ ನಡೆಸುವುದು ಬಹುಮುಖ್ಯ ಚಟುವಟಿಕೆಯಾಗಿರುತ್ತದೆ. ಇದರಿಂದ ಒಂದು ವರ್ಷದಲ್ಲಿ ಕಿಶೋರಿಯರಲ್ಲಾಗುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಕೂಲಂಕುಶವಾಗಿ ನೋಡಬಹುದಾಗಿದೆ.  
|
+
 
|-
+
ಶಾಲೆಗಳಲ್ಲಿ ಬೇಸ್‌ಲೈನ್‌ಗಳನ್ನು ನಡೆಸಲು ಇಲ್ಲಿ ಲಿಂಕುಗಳನ್ನು ನೀಡಲಾಗುವುದು. 
|12.15 - 1.15
+
== ಕಿಶೋರಿ ಕ್ಲಬ್‌ ಫೆಸಿಲಿಟೇಟರ್‌ ರಿಪೋರ್ಟ್‌ ಟೆಂಪ್ಲೇಟ್‌ (KCF template) ==
|Kishori club resources -
+
ಪ್ರತೀ ಸೆಶನ್‌ ಮುಗಿದ ಮೇಲೆ ತುಂಬಬೇಕಿರುವ ಕಿಶೋರಿ ಕ್ಲಬ್‌ ಫೆಸಿಲಿಟೇಟರ್‌ ಗೂಗಲ್‌ ಫಾರ್ಮನ್ನು ಇಲ್ಲಿ ನೋಡಬಹುದಾಗಿದೆ.  
 +
 
 +
'''https://tinyurl.com/itfcdemo24'''
 +
 
 +
== ಶಿಕ್ಷಕಿಯರಿಗಾಗಿ ಸಂಪನ್ಮೂಲಗಳು : ==
 +
ಕಿಶೋರಿ ಕ್ಲಬ್‌ ನಡೆಸಲು ಬೇಕಿರುವ ಸಂಪನ್ಮೂಲಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದೆ. ಪ್ರತೀ ಎರೆಡು ವಾರಗಳಿಗೊಮ್ಮೆ ಇಲ್ಲಿ ಸಂಪನ್ಮೂಲಗಳನ್ನು ಹಂಚಿಕೊಳ್ಳಲಾಗುವುದು.  
 +
 
 +
[[ಕಿಶೋರಿ ಕ್ಲಬ್‌ ಸಂಪನ್ಮೂಲಗಳು|'''ಕಿಶೋರಿ ಕ್ಲಬ್‌ ಸಂಪನ್ಮೂಲಗಳು''']]
 +
 
 +
== ಗರ್ಲ್ಸ್ ಅಡ್ಡ ==
 +
ಕಿಶೋರಿಯರು ಹೆಚ್ಚೆಚ್ಚು ಅಂತರ್ಜಾಲವನ್ನು ಬಳಸುತ್ತಿರುವುದರಿಂದ ಅವರು ಅದರ ಬಗ್ಗೆ ಸವಿಸ್ತಾರವಾಗಿ ತಿಳಿದುಕೊಳ್ಳುವ ಅಗತ್ಯವಿದೆ. ಅಂತರ್ಜಾಲದಿಂದ ಬರುವ ಅಪಾಯಗಳ ಅರಿವು, ಅವುಗಳನ್ನು ಬಳಸಿಕೊಂಡು ಭವಿಷ್ಯದ ಬಗ್ಗೆ ಮಾಹಿತಿ ಕಲೆಹಾಕುವುದು, ಒಟ್ಟಾರೆಯಾಗಿ ಅವರ ಸಬಲೀಕರಣದ ಚುಕ್ಕಾಣಿ ಅವರ ಕೈಗೆ ಸಿಗುವುದು ಬಹುಮುಖ್ಯವಾದ ಅಂಶವಾಗಿದೆ. ಆದ್ದರಿಂದ ಈ ಗರ್ಲ್ಸ್ ಅಡ್ಡ ಸರಣಿಯಲ್ಲಿ ಅವರಿಗೆ ಉಪಯುಕ್ತವಾಗುವ ಅಂತರ್ಜಾಲ, ಸೈಬರ್‌ ಸುರಕ್ಷತೆ ಹೀಗೆ ಹಲವು ವಿಷಯಗಳು ಚರ್ಚೆಯಾಗಲಿವೆ. ಅವೆಲ್ಲವನ್ನು ಈ ಲಿಂಕಿನಲ್ಲಿ ನೋಡಬಹುದಾಗಿದೆ.
 +
 
 +
[https://youtube.com/playlist?list=PL1-Jl87vnQBHn0dgKICksofWcWpv7teN_&si=BodvKlBoTksAt6Gw '''ಗರ್ಲ್ಸ್‌ ಅಡ್ಡ''']
 +
== ವೃತ್ತಿ ಮಾರ್ಗದರ್ಶನ ಕೋರ್ಸ್‌ : ==
 +
ಕಿಶೋರಿ ಕ್ಲಬ್‌ ವತಿಯಿಂದ ಹತ್ತನೇ ತರಗತಿಯ ಹೆಣ್ಣುಮಕ್ಕಳಿಗಾಗಿ ಅವರ ಭವಿಷ್ಯಕ್ಕೆ ನೆರವಾಗುವ ವಿವಿಧ ಜೀವನ ಕೌಶಲ್ಯಗಳು ಹಾಗು ವೃತ್ತಿಗಳ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಈ ಕೋರ್ಸನ್ನು ಆರಂಭಿಸಲಾಗಿದೆ. 
 +
 
 +
ಪೂರ್ತಿ ಕೋರ್ಸ್‌ ಮುಗಿಸಿದ ಮೇಲೆ ಅಲ್ಲೇ ನೀಡಿರುವ ಹಿಮ್ಮಾಹಿತಿ ಫಾರ್ಮನ್ನು ತುಂಬುವುದರ ಮೂಲಕ ಪ್ರಮಾಣ ಪತ್ರವನ್ನು ಪಡೆಯಬಹುದಾಗಿದೆ.
 +
 
 +
ಕೋರ್ಸನ್ನು ಈ ಲಿಂಕಿನಲ್ಲಿ ನೋಡಬಹುದು.
 +
 
 +
[https://youtu.be/hGeLRkgWqA8?si=JH9LxuMLm1x_zP6v '''ಜೀವನ ಕೌಶಲ್ಯಗಳು ಹಾಗು ವೃತ್ತಿ ಮಾರ್ಗದರ್ಶನ''']
  
Module 01 - Help sheet and resource presentation
+
== ಕಿಶೋರಿ ಅಡ್ಡ : ==
 +
ಕಿಶೋರಿ ಕ್ಲಬ್‌ನಲ್ಲಿ ಭಾಗವಹಿಸುವ ಕಿಶೋರಿಯರು ಹೆಚ್ಚಾಗಿ ಬಳಸುವ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡೇ ಅವರ ಜೊತೆಗೆ ನಾವು ಮಾತನಾಡಬೇಕಿದೆ. ಈ ಅಗತ್ಯತೆಯ ರೂಪಕವೇ ಈ ಕಿಶೋರಿ ಅಡ್ಡ ಇನ್‌ಸ್ಟಾಗ್ರಾಮ್ ಪುಟ. 
  
After ask them whether it works for their schools, should anything be changed ? what are their ideas for the same topic
+
ಕಿಶೋರಿಯರಿಗೆ ಉಪಯುಕ್ತವೆನಿಸುವ ವಿವಿಧ ವಿಷಯಗಳನ್ನು ಅವರಿಗೆ ಇಷ್ಟವಾಗುವ ರೀತಿಯಲ್ಲಿ, ಭಾಷೆಯಲ್ಲಿ ಹಾಗು ರೂಪದಲ್ಲಿ ಪ್ರಸ್ತುತಪಡಿಸಲಾಗಿದೆ. 
  
Module 02: Help sheet and resource presentation
+
ನಿಮ್ಮ ಶಾಲೆಯ ಕಿಶೋರಿಯರಿಗೂ ಈ ಲಿಂಕನ್ನು ನೀಡುವ ಮೂಲಕ ಅವರು ಕಿಶೋರಿ ಅಡ್ಡವನ್ನು ಫಾಲೋ ಮಾಡುವಂತೆ ಮಾಡಿ ಜೊತೆಗೆ ನೀವೂ ನೋಡಿ.
|
 
|-
 
|1.15 - 2.15
 
|Lunch break
 
|
 
|-
 
|2.15 - 3.15
 
|Module 03
 
  
Module 04
+
ಅದರ ಲಿಂಕನ್ನು ಇಲ್ಲಿ ನೋಡಬಹುದಾಗಿದೆ.
|
 
|-
 
|3.15 - 3.30
 
|Tea break
 
|
 
|-
 
|3.30 - 4.30
 
|POCSO - good touch and bad touch - closed room discussion and gathering pointers for KC session on the same
 
|
 
|-
 
|Day 03
 
|
 
|
 
|-
 
|11.00 -11.15
 
|Checking in - what are their thoughts/feelings about the past two days
 
|
 
|-
 
|11.15 - 11.45
 
|Challenges they foresee in conducting maximum number of KC sessions and solutions they suggest - a heart to heart sharing
 
|
 
|-
 
|11.45 -12.00
 
|Tea
 
|
 
|-
 
|12.00 - 1.00
 
|Small group activity: norms for Kishori clubs - for teachers and Kishoris
 
|Charts and sketch pens
 
|-
 
|1.00 -2.00
 
|Lunch
 
|
 
|-
 
|2.00 - 3.00
 
|Documentation template and Baseline format
 
|
 
|-
 
|3.00 - 3.30
 
|District level teachers hub for peer sharing and learning - WhatsApp/Telegram, bi monthly online meetings, in-person sharing once in 6 months? Admin group,
 
|
 
|-
 
|3.30 - 3.45
 
|Tea break
 
|
 
|-
 
|3.45 - 4.30
 
|Asking them to share their opinion about the workshop and their feedback - closure with concrete next step being KC start up/inauguration
 
|
 
|}
 
  
== ಶಿಕ್ಷಕಿಯರಿಗಾಗಿ ಸಂಪನ್ಮೂಲಗಳು : ==
+
[https://www.instagram.com/kishoriadda/ '''www.instagram.com/kishoriadda/''']
ಕಿಶೋರಿ ಕ್ಲಬ್‌ ನಡೆಸಲು ಬೇಕಿರುವ ಸಂಪನ್ಮೂಲಗಳನ್ನು ಇಲ್ಲಿ ಹಂಚಿಕೊಳ್ಳಲಾಗುವುದು.
+
[[ವರ್ಗ:ಹೊಸ ಹೆಜ್ಜೆ ಹೊಸ ದಿಶೆ]]
 +
[[ವರ್ಗ:ಕಿಶೋರಿ ಕ್ಲಬ್‌]]

೧೧:೨೪, ೭ ಜುಲೈ ೨೦೨೪ ದ ಇತ್ತೀಚಿನ ಆವೃತ್ತಿ

ಕಿಶೋರಿ ಕ್ಲಬ್‌ - ಅರಿವಿಲ್ಲದ ಅನಾರೋಗ್ಯಕರ ವರ್ತನೆಯಿಂದ ಆರೋಗ್ಯಕರ ಪರಿವರ್ತನೆಯೆಡೆಗೆ

ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ತಮ್ಮ ಸುತ್ತಲ ಪರಿಸರದ ಹಾಗೂ ಸಮಾಜದ ಓರೆಕೋರೆಗಳ ಪರಿಚಯವಾದರೆ ಮುಂದೆ ಅವರು ತಂತಮ್ಮ ಜೀವನಗಳಲ್ಲಿ ತಮ್ಮ ಆಕಾಂಕ್ಷೆಯ ವಿಷಯಗಳಲ್ಲಿ ಸಾಧನೆ ಮಾಡಲು ಅನುವಾಗುತ್ತದೆ ಎಂಬುದು ನಮ್ಮ ನಂಬಿಕೆ.

ಇದೇ ನಂಬಿಕೆಯಿಂದ ಹದಿಹರೆಯದ ಹೆಣ್ಣುಮಕ್ಕಳನ್ನು ಸಬಲೀಕರಣಗೊಳಿಸುವ ಉದ್ದೇಶವನ್ನು ಹೊಂದಿರುವ “ಹೊಸ ಹೆಜ್ಜೆ ಹೊಸ ದಿಶೆ” ಯೋಜನೆಯನ್ನು ಐ.ಟಿ.ಫಾರ್ ಚೇಂಜ್ ಸಂಸ್ಥೆಯು ವಿನ್ಯಾಸಗೊಳಿಸಿ ಕಳೆದ ಐದು ವರ್ಷಗಳಿಂದ ಕಾರ್ಯಗತಗೊಳಿಸುತ್ತಿದೆ.

ಈ ಯೋಜನೆಯಡಿಯಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಗಳ ಸರ್ಕಾರಿ ಶಾಲೆಗಳಲ್ಲಿ ಕಿಶೋರಿ ಕ್ಲಬ್‌ಗಳನ್ನು ಹದಿಹರೆಯದ ಹೆಣ್ಣುಮಕ್ಕಳ ವೇದಿಕೆಗಳಾಗಿ ನಿರ್ಮಿಸಿ, ಅವುಗಳ ಮುಖಾಂತರ ಅವರ ಜೀವನಕ್ಕೆ ಪೂರಕವಾಗುವ ಅಂಶಗಳನ್ನು ಪರಿಚಯಿಸಿ, ಅವರ ಸಶಕ್ತ ಭವಿಷ್ಯವನ್ನು ರೂಪಿಸಿಕೊಳ್ಳುವೆಡೆಗೆ ಉಪಯುಕ್ತ ತರಬೇತಿಗಳನ್ನು ನೀಡುವ ಉದ್ದೇಶವಿದೆ.

ಹಲವು ವರ್ಷಗಳ ಹಿಂದೆ ಇದ್ದಂತಹ ಹದಿಹರೆಯದ ಹೆಣ್ಣುಮಕ್ಕಳಿಗಾಗಿಯೇ ಸಮಗ್ರ ಶಿಕ್ಷಣ ಕರ್ನಾಟಕ ಇವರು ರೂಪಿಸಿದ “ಕಿಶೋರಿ” ಕಾರ್ಯಕ್ರಮದ ರೀತಿಯಲ್ಲಿಯೇ ಈ ಕ್ಲಬ್‌ಗಳನ್ನು ರೂಪಿಸಲಾಗಿದೆ. ಈ ಕ್ಲಬ್‌ಗಳ ಭಾಗವಾಗಿ, ಜೀವನ ಕೌಶಲ್ಯಗಳು, ವೃತ್ತಿ ಮಾರ್ಗದರ್ಶನ, ಆನ್‌ಲೈನ್‌ ಜಾಲತಾಣಗಳ ಜವಾಬ್ದಾರಿಯುತ ಬಳಕೆ, ಆರೋಗ್ಯ ಮತ್ತು ನೈರ್ಮಲ್ಯ, ಆಕಾಂಕ್ಷೆಗಳ ನಿರ್ಮಾಣ ಮತ್ತು ಅವರ ಲಿಂಗತ್ವದ ಗುರುತನ್ನು ಬಲಪಡಿಸುವುದು ಸೇರಿದಂತೆ ಹದಿಹರೆಯದವರಿಗೆ ಸಂಬಂಧಿಸಿದ ಹಲವು ಕಲಿಕಾ ಘಟಕಗಳನ್ನು ತರಗತಿಗಳಲ್ಲಿ ಬಳಸುವಂತೆ ಡಿಜಿಟಲ್ ತಂತ್ರಜ್ಞಾನಗಳನ್ನು ಒಳಗೊಂಡ ವೈವಿಧ್ಯಮಯವಾದ ಪಠ್ಯಕ್ರಮವನ್ನು ಸಿದ್ಧಪಡಿಸಲಾಗಿದೆ. ಇವುಗಳನ್ನು ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಂಡು ತಮ್ಮ ಶಾಲೆಗಳಿಗೆ ಅನುಗುಣವಾಗುವಂತೆ ಮಹಿಳಾ ಶಿಕ್ಷಕಿಯರು ಬಳಸಬಹುದಾಗಿದೆ.

ಕಿಶೋರಿ ಕ್ಲಬ್‌ಗಳ ವಿವರಗಳು ಇಂತಿವೆ,

  • ರಾಜ್ಯದ ಎಲ್ಲಾ ಜಿಲ್ಲೆಗಳ ಪ್ರೌಢಶಾಲೆಗಳಲ್ಲಿ “ಕಿಶೋರಿ ಕ್ಲಬ್‌”ಗಳು ನಡೆಯಬಹುದು. 8ನೇ ತರಗತಿಯಿಂದ 10ನೇ ತರಗತಿಯ ಹೆಣ್ಣುಮಕ್ಕಳು ಇದರಲ್ಲಿ ಭಾಗವಹಿಸಿ ತಮ್ಮ ಸಶಕ್ತತೆಗೆ ಇಂಬು ಕೊಡುವ ವೇದಿಕೆಗಳಾಗಿ ಶಿಕ್ಷಕರ ಸಹಭಾಗಿತ್ವದಲ್ಲಿ ಭಾಗವಹಿಸುವುದು.  
  • ಶಾಲೆಯಲ್ಲಿ ಕಿಶೋರಿಯರಿಗೆ ಪ್ರತಿದಿನವೂ ಲಭ್ಯವಿರುವ, ಅವರಿಗೆ ಚೆನ್ನಾಗಿ ಸ್ಪಂದಿಸುವ ಮಹಿಳಾ ಶಿಕ್ಷಕಿಯರೇ ಈ ಕ್ಲಬ್‌ಗಳ ನೇತೃತ್ವ ವಹಿಸಿ ನಡೆಸುವುದು. ಈ ನಿಟ್ಟಿನಲ್ಲಿ ಕಿಶೋರಾವಸ್ಥೆಯ ಅನೇಕ ಮಜಲುಗಳು ಮತ್ತು ಅದರೊಟ್ಟಿಗೆ ಬರುವ ಅನೇಕ ಸಂಕಷ್ಟಗಳ ಬಗ್ಗೆ ತಿಳಿಸುವ ಕಾರ್ಯಾಗಾರಗಳು ಶಿಕ್ಷಕಿಯರಿಗೆ ಬೆಂಬಲ ನೀಡುತ್ತವೆ.
  • ಶಾಲೆಯಲ್ಲಿ ಪ್ರತೀ 15 ದಿನಗಳಿಗೊಮ್ಮೆ ಕಿಶೋರಿ ಕ್ಲಬ್‌ ಸಭೆಗಳನ್ನು ನಡೆಸುವುದು. ಶಿಕ್ಷಕಿಯರೇ ಈ ಸೆಶನ್‌ಗಳನ್ನು ನಡೆಸುವುದರಿಂದ ಪ್ರತೀ ಶಾಲೆಯೂ ಶೈಕ್ಷಣಿಕ ವರ್ಷದ ಮೊದಲಿನಿಂದಲೇ ಕಿಶೋರಿ ಕ್ಲಬ್‌ಗಳಿಗೆ 40 ರಿಂದ 60 ನಿಮಿಷಗಳ ಅವಧಿಯನ್ನು ಯೋಜಿಸಬಹುದಾಗಿದೆ.
  • ಈ ಸಭೆಗಳಿಗೆ ಬೇಕಿರುವ ಸಂಪನ್ಮೂಲಗಳನ್ನು ವಿವಿಧ ಜಿಲ್ಲೆಗಳ ಸ್ಥಳೀಯ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಧರ್ಭಗಳಿಗೆ ಅನುಸಾರವಾಗಿ ಹಾಗು ಅಲ್ಲಿನ ಇತರ ಅಗತ್ಯತೆಗಳಿಗೆ ಅನುಸಾರವಾಗಿ ಶಿಕ್ಷಕಿಯರೊಟ್ಟಿಗೆ ಸೇರಿ ನಿರ್ಮಿಸಲಾಗಿದೆ. ಅವರು ಇಲ್ಲಿರುವ ಆಡಿಯೋ, ವೀಡಿಯೋ ಹಾಗು ಪಠ್ಯ ಸೇರಿದಂತೆ ವಿವಿಧ ಕಲಿಕಾ ಸಂಪನ್ಮೂಲಗಳನ್ನು ಬಳಸಬಹುದು.
  • ಪ್ರತೀ ಮಾಡ್ಯೂಲ್‌ಗಳಿಗೆ ನೀಡಿರುವ ಡಿಜಿಟಲ್ ಸಂಪನ್ಮೂಲಗಳು ಆಯಾ ಮಾಡ್ಯೂಲ್‌ಗಳ ವಿಷಯಗಳನ್ನು ಸಂಪೂರ್ಣವಾಗಿ ಕಲಿಯಲು ಸಹಕರಿಸುತ್ತವೆ ಹಾಗು ಆ ಕಲಿಕೆ ಹೆಚ್ಚಿನ ಕಾಲ ಉಳಿಯುವಂತೆ ಮಾಡುತ್ತವೆ. ಜೊತೆಗೆ ನೀಡಿರುವ ಸಹಾಯ ಕೈಪಿಡಿಗಳು ವಿವಿಧ ಸ್ವಾರಸ್ಯಕರವಾದ ಪರಿಣಾಮಕಾರಿ ಚಟುವಟಿಕೆಗಳನ್ನು ಹೊಂದಿವೆ.
  • ಕಿಶೋರಿಯರ ಸಮಸ್ಯೆಗಳು ಹಾಗು ಸವಾಲುಗಳನ್ನು ಮುಕ್ತವಾಗಿ ಚರ್ಚಿಸಬೇಕು. ಜೊತೆಗೆ ಅವರಿಗೆ ಬೇಕಿರುವ ವಿವಿಧ ರೀತಿಯ ಮಾಹಿತಿಗಳನ್ನು ನೀಡಬೇಕು. ಕಿಶೋರಿಯರಿಗೆ ನೆರವಾಗುವಂತಹ ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳುವುದು ಎನ್ನುವುದನ್ನು ಯೋಜಿಸಬೇಕು.
  • ಕಿಶೋರಿ ಕ್ಲಬ್ ಚಟುವಟಿಕೆಗಳ ಭಾಗವಾಗಿ ಕಿಶೋರಿಯರಿಗಾಗಿ ಹಲವು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಇವುಗಳ ಮೂಲಕ ಹೆಣ್ಣುಮಕ್ಕಳಿಗೆ ಬೇಕಿರುವ ಹಲವು ರೀತಿಯ ಕೌಶಲಗಳನ್ನು ಕಲಿಸುವುದು ಉದಾಹರಣೆಗೆ ಕಂಪ್ಯೂಟರ್ ಕಲಿಕೆ, ಆಡಿಯೋ ವೀಡಿಯೋ ತಯಾರಿಸುವ ಕಲಿಕೆ ಮತ್ತು ಜೀವನ ಕೌಶಲಗಳ ಕಲಿಕೆ.
  • ಶಾಲೆಯ ನಂತರ ಅವರಿಗಿರುವ ವಿವಿಧ ವೃತ್ತಿಗಳ ಆಯ್ಕೆಗಳಿಗೆ ಅವರನ್ನು ಪರಿಚಯಿಸುವುದು. ಬೇಕಿರುವ ಮಾರ್ಗದರ್ಶನ ನೀಡುವುದು. digital resource for each module which fully covers the learning goal of the module and to make sure the learning lasts and to build a new dialogue, help sheets with well thought out activities are there

ಕಿಶೋರಿ ಕ್ಲಬ್‌ನ ಪಠ್ಯಕ್ರಮ ಇಂತಿದೆ

ಕ್ರ. ಸಂ. ಕಲಿಕಾ ಘಟಕಗಳ ವಿಷಯ ಪಟ್ಟಿಕೆ
0 ಕಿಶೋರಿ ಕ್ಲಬ್‌ನ ಪರಿಚಯ ಹಾಗು ಮಾನದಂಡಗಳ ರಚನೆ
1 ಹದಿಹರೆಯ ಅಥವ ಕಿಶೋರಾವಸ್ಥೆ ಎಂದರೇನು - ಈ ಹಂತದಲ್ಲಿ ಆಗುವ ದೈಹಿಕ, ಮಾನಸಿಕ ಮತ್ತು ಬೌದ್ಧಿಕ ಬದಲಾವಣೆಗಳ ಸ್ವರೂಪವೇನು ಎನ್ನುವುದರ ಬಗ್ಗೆ ಅರಿವು ಮೂಡಿಸುವುದು  
2 ಋತುಚಕ್ರ - ಏಕೆ, ಹೇಗೆ ಮತ್ತು ಇದರ ಸವಾಲುಗಳನ್ನು ನಿಭಾಯಿಸುವ ಬಗೆ ಏನು
3 ಸಂತಾನೋತ್ಪತ್ತಿ ಪ್ರಕ್ರಿಯೆ - ಹೇಗಾಗುತ್ತದೆ
4 ಗುರುತು ಮತ್ತು ಅಸ್ಮಿತೆ ಹಾಗು ಹದಿಹರೆಯ
5 ಬಾಡಿ ಇಮೇಜ್  - ದೇಹದ ಚಿತ್ರಣ ಮತ್ತು ಹದಿಹರೆಯ
6 ಪುರುಷ ಪ್ರಧಾನತೆ ಮತ್ತು ಸಮಾಜದಲ್ಲಿರುವ ಅಸಮಾನತೆಯ ಹಿಂದೆ  ಇದರ ಪಾತ್ರ
7 ಮಾಧ್ಯಮ ಮತ್ತು ಮಾರುಕಟ್ಟೆ  - ಪುರುಷ ಪ್ರಧಾನತೆಯನ್ನು ಎತ್ತಿಹಿಡಿಯುವಲ್ಲಿ ಇದರ ಕೀಲಕ ಪಾತ್ರ
8 ಸಮತೋಲನ ಆಹಾರ ಮತ್ತು ಪೌಷ್ಟಿಕತೆ
9 ಅನೀಮಿಯ/ರಕ್ತ ಹೀನತೆ
10 ಜೀವನ ಕೌಶಲ್ಯಗಳೆಂದರೇನು ಹಾಗೂ ಯಶಸ್ವಿ/ಸಬಲ ಕಿಶೋರಿಯಾಗುವೆಡೆಗೆ ಇವುಗಳ ಪಾತ್ರವೇನು. ಜೀವನ ಕೌಶಲ್ಯಗಳನ್ನು ಸಬಲತೆಯ ಸಾಧನವಾಗಿ ಬಳಸಿಕೊಳ್ಳುವುದು ಹೇಗೆ ಎನ್ನುವದನ್ನು ಕೇಸ್ ಸ್ಟಡೀಸ್ ಮತ್ತು ಉದಾಹರಣೆಗಳ ಮುಖಾಂತರ ಅರ್ಥ ಮಾಡಿಕೊಳ್ಳುವುದು
11 POCSO - ಲೈಂಗಿಕ ಹಿಂಸೆ ಮತ್ತು ಕಿರುಕುಳದ ಸ್ವರೂಪ ಹಾಗು ಅದನ್ನು ಮೀರುವುದಕ್ಕಾಗಿ ಕಿಶೋರಿಯರಿಗಿರುವ ಬೆಂಬಲಗಳೇನು
12 ಸ್ವಾಯತ್ತತೆಯತ್ತ ನಡೆಯಲು ಶಿಕ್ಷಣದ ಪಾತ್ರ - ಇರುವ ಆಯ್ಕೆಗಳೇನು ಎನ್ನುವುದರ ಪರಿಚಯ
13 Action plan - ಶಿಕ್ಷಣ, ಕೆಲಸ ಮತ್ತು ಭವಿಷ್ಯದ ಬಗ್ಗೆ ಕಟ್ಟಿದ ಕನಸು/ಯೋಜನೆಗಳ ದಾಖಲಾತಿ

ಬೇಸ್‌ಲೈನ್‌ ಸಮೀಕ್ಷೆ

ಕಿಶೋರಿ ಕ್ಲಬ್‌ನಲ್ಲಿ ಪಾಲ್ಗೊಳ್ಳುವ ಹದಿಹರೆಯದ ಹೆಣ್ಣುಮಕ್ಕಳ ಬಗ್ಗೆ ತಿಳಿದುಕೊಳ್ಳಲು ಹಾಗು ಅದರಿಂದ ಅವರಿಗೆ ಬೇಕಿರುವ ಹಾಗೆ ವಿಷಯಗಳ ಹಂಚಿಕೆಯ ಬಗ್ಗೆ ಯೋಜನೆಗಳನ್ನು ಮಾಡಿಕೊಳ್ಳಲು ಶೈಕ್ಷಣಿಕ ವರ್ಷದ ಆರಂಭದಲ್ಲಿ ಬೇಸ್‌ಲೈನ್‌ ಸಮೀಕ್ಷೆ ನಡೆಸುವುದು ಬಹುಮುಖ್ಯ ಚಟುವಟಿಕೆಯಾಗಿರುತ್ತದೆ. ಇದರಿಂದ ಒಂದು ವರ್ಷದಲ್ಲಿ ಕಿಶೋರಿಯರಲ್ಲಾಗುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಕೂಲಂಕುಶವಾಗಿ ನೋಡಬಹುದಾಗಿದೆ.

ಶಾಲೆಗಳಲ್ಲಿ ಬೇಸ್‌ಲೈನ್‌ಗಳನ್ನು ನಡೆಸಲು ಇಲ್ಲಿ ಲಿಂಕುಗಳನ್ನು ನೀಡಲಾಗುವುದು.

ಕಿಶೋರಿ ಕ್ಲಬ್‌ ಫೆಸಿಲಿಟೇಟರ್‌ ರಿಪೋರ್ಟ್‌ ಟೆಂಪ್ಲೇಟ್‌ (KCF template)

ಪ್ರತೀ ಸೆಶನ್‌ ಮುಗಿದ ಮೇಲೆ ತುಂಬಬೇಕಿರುವ ಕಿಶೋರಿ ಕ್ಲಬ್‌ ಫೆಸಿಲಿಟೇಟರ್‌ ಗೂಗಲ್‌ ಫಾರ್ಮನ್ನು ಇಲ್ಲಿ ನೋಡಬಹುದಾಗಿದೆ.

https://tinyurl.com/itfcdemo24

ಶಿಕ್ಷಕಿಯರಿಗಾಗಿ ಸಂಪನ್ಮೂಲಗಳು :

ಕಿಶೋರಿ ಕ್ಲಬ್‌ ನಡೆಸಲು ಬೇಕಿರುವ ಸಂಪನ್ಮೂಲಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದೆ. ಪ್ರತೀ ಎರೆಡು ವಾರಗಳಿಗೊಮ್ಮೆ ಇಲ್ಲಿ ಸಂಪನ್ಮೂಲಗಳನ್ನು ಹಂಚಿಕೊಳ್ಳಲಾಗುವುದು.

ಕಿಶೋರಿ ಕ್ಲಬ್‌ ಸಂಪನ್ಮೂಲಗಳು

ಗರ್ಲ್ಸ್ ಅಡ್ಡ

ಕಿಶೋರಿಯರು ಹೆಚ್ಚೆಚ್ಚು ಅಂತರ್ಜಾಲವನ್ನು ಬಳಸುತ್ತಿರುವುದರಿಂದ ಅವರು ಅದರ ಬಗ್ಗೆ ಸವಿಸ್ತಾರವಾಗಿ ತಿಳಿದುಕೊಳ್ಳುವ ಅಗತ್ಯವಿದೆ. ಅಂತರ್ಜಾಲದಿಂದ ಬರುವ ಅಪಾಯಗಳ ಅರಿವು, ಅವುಗಳನ್ನು ಬಳಸಿಕೊಂಡು ಭವಿಷ್ಯದ ಬಗ್ಗೆ ಮಾಹಿತಿ ಕಲೆಹಾಕುವುದು, ಒಟ್ಟಾರೆಯಾಗಿ ಅವರ ಸಬಲೀಕರಣದ ಚುಕ್ಕಾಣಿ ಅವರ ಕೈಗೆ ಸಿಗುವುದು ಬಹುಮುಖ್ಯವಾದ ಅಂಶವಾಗಿದೆ. ಆದ್ದರಿಂದ ಈ ಗರ್ಲ್ಸ್ ಅಡ್ಡ ಸರಣಿಯಲ್ಲಿ ಅವರಿಗೆ ಉಪಯುಕ್ತವಾಗುವ ಅಂತರ್ಜಾಲ, ಸೈಬರ್‌ ಸುರಕ್ಷತೆ ಹೀಗೆ ಹಲವು ವಿಷಯಗಳು ಚರ್ಚೆಯಾಗಲಿವೆ. ಅವೆಲ್ಲವನ್ನು ಈ ಲಿಂಕಿನಲ್ಲಿ ನೋಡಬಹುದಾಗಿದೆ.

ಗರ್ಲ್ಸ್‌ ಅಡ್ಡ

ವೃತ್ತಿ ಮಾರ್ಗದರ್ಶನ ಕೋರ್ಸ್‌ :

ಕಿಶೋರಿ ಕ್ಲಬ್‌ ವತಿಯಿಂದ ಹತ್ತನೇ ತರಗತಿಯ ಹೆಣ್ಣುಮಕ್ಕಳಿಗಾಗಿ ಅವರ ಭವಿಷ್ಯಕ್ಕೆ ನೆರವಾಗುವ ವಿವಿಧ ಜೀವನ ಕೌಶಲ್ಯಗಳು ಹಾಗು ವೃತ್ತಿಗಳ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಈ ಕೋರ್ಸನ್ನು ಆರಂಭಿಸಲಾಗಿದೆ.

ಪೂರ್ತಿ ಕೋರ್ಸ್‌ ಮುಗಿಸಿದ ಮೇಲೆ ಅಲ್ಲೇ ನೀಡಿರುವ ಹಿಮ್ಮಾಹಿತಿ ಫಾರ್ಮನ್ನು ತುಂಬುವುದರ ಮೂಲಕ ಪ್ರಮಾಣ ಪತ್ರವನ್ನು ಪಡೆಯಬಹುದಾಗಿದೆ.

ಕೋರ್ಸನ್ನು ಈ ಲಿಂಕಿನಲ್ಲಿ ನೋಡಬಹುದು.

ಜೀವನ ಕೌಶಲ್ಯಗಳು ಹಾಗು ವೃತ್ತಿ ಮಾರ್ಗದರ್ಶನ

ಕಿಶೋರಿ ಅಡ್ಡ :

ಕಿಶೋರಿ ಕ್ಲಬ್‌ನಲ್ಲಿ ಭಾಗವಹಿಸುವ ಕಿಶೋರಿಯರು ಹೆಚ್ಚಾಗಿ ಬಳಸುವ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡೇ ಅವರ ಜೊತೆಗೆ ನಾವು ಮಾತನಾಡಬೇಕಿದೆ. ಈ ಅಗತ್ಯತೆಯ ರೂಪಕವೇ ಈ ಕಿಶೋರಿ ಅಡ್ಡ ಇನ್‌ಸ್ಟಾಗ್ರಾಮ್ ಪುಟ.

ಕಿಶೋರಿಯರಿಗೆ ಉಪಯುಕ್ತವೆನಿಸುವ ವಿವಿಧ ವಿಷಯಗಳನ್ನು ಅವರಿಗೆ ಇಷ್ಟವಾಗುವ ರೀತಿಯಲ್ಲಿ, ಭಾಷೆಯಲ್ಲಿ ಹಾಗು ರೂಪದಲ್ಲಿ ಪ್ರಸ್ತುತಪಡಿಸಲಾಗಿದೆ.

ನಿಮ್ಮ ಶಾಲೆಯ ಕಿಶೋರಿಯರಿಗೂ ಈ ಲಿಂಕನ್ನು ನೀಡುವ ಮೂಲಕ ಅವರು ಕಿಶೋರಿ ಅಡ್ಡವನ್ನು ಫಾಲೋ ಮಾಡುವಂತೆ ಮಾಡಿ ಜೊತೆಗೆ ನೀವೂ ನೋಡಿ.

ಅದರ ಲಿಂಕನ್ನು ಇಲ್ಲಿ ನೋಡಬಹುದಾಗಿದೆ.

www.instagram.com/kishoriadda/