"TIEE ಮುಖ್ಯ ಶಿಕ್ಷಕರ ಕಾರ್ಯಾಗಾರ 2023-24" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
 
(೧೨ intermediate revisions by ೩ users not shown)
೨ ನೇ ಸಾಲು: ೨ ನೇ ಸಾಲು:
  
 
== ಕಾರ್ಯಕ್ರಮದ ಉದ್ದೇಶಗಳು ==
 
== ಕಾರ್ಯಕ್ರಮದ ಉದ್ದೇಶಗಳು ==
* ಸರ್ಕಾರಿ ಶಾಲಾ ಮಖ್ಯ ಶಿಕ್ಷಕರಲ್ಲಿ ಶಾಲಾ ನಾಯಕತ್ವದ ಪರಿಕಲ್ಪನೆ ಮತ್ತು ಪ್ರಕ್ರಿಯೆ ಕುರಿತಂತೆ ಸ್ಪಷ್ಟವಾದ ಅರ್ಥವನ್ನು ಮೂಡಿಸುವುದು  
+
 
 +
* ಸರ್ಕಾರಿ ಶಾಲಾ ಮುಖ್ಯ ಶಿಕ್ಷಕರಲ್ಲಿ ಶಾಲಾ ನಾಯಕತ್ವದ ಪರಿಕಲ್ಪನೆ ಮತ್ತು ಪ್ರಕ್ರಿಯೆ ಕುರಿತಂತೆ ಸ್ಪಷ್ಟವಾದ ಅರ್ಥವನ್ನು ಮೂಡಿಸುವುದು
 +
 
 
* ಸರ್ವತೋಮುಖ ಶಾಲಾ ಬೆಳವಣಿಗೆಗೆ ಪೂರಕವಾಗಿರುವ ಪದ್ಧತಿಗಳನ್ನು ಬಲಪಡಿಸುವಲ್ಲಿ ಮತ್ತು ಬಳಸುವಲ್ಲಿ ಮುಖ್ಯಶಿಕ್ಷಕರುಗಳಿಗೆ ಸಹಾಯ ಮಾಡುವುದು   
 
* ಸರ್ವತೋಮುಖ ಶಾಲಾ ಬೆಳವಣಿಗೆಗೆ ಪೂರಕವಾಗಿರುವ ಪದ್ಧತಿಗಳನ್ನು ಬಲಪಡಿಸುವಲ್ಲಿ ಮತ್ತು ಬಳಸುವಲ್ಲಿ ಮುಖ್ಯಶಿಕ್ಷಕರುಗಳಿಗೆ ಸಹಾಯ ಮಾಡುವುದು   
 
* ಶಾಲಾ ನಾಯಕತ್ವ ಮತ್ತು ಅಭಿವೃದ್ಧಿಯನ್ನು ಬಲಪಡಿಸಲು ವಿವಿಧ ತಂತ್ರಾಂಶಗಳನ್ನು ಹಾಗು ಸಂಪನ್ಮೂಲಗಳನ್ನು ಅನ್ವೇಷಿಸುವುದರೊಂದಿಗೆ ಪಾಲುದಾರರೊಂದಿಗಿನ ಸಹಯೋಗ ಮತ್ತು ಸಂವಹನ ಬೆಳೆಸಲು ಮುಖ್ಯ ಶಿಕ್ಷಕರಿಗೆ ಸಹಾಯ ಮಾಡುವುದು
 
* ಶಾಲಾ ನಾಯಕತ್ವ ಮತ್ತು ಅಭಿವೃದ್ಧಿಯನ್ನು ಬಲಪಡಿಸಲು ವಿವಿಧ ತಂತ್ರಾಂಶಗಳನ್ನು ಹಾಗು ಸಂಪನ್ಮೂಲಗಳನ್ನು ಅನ್ವೇಷಿಸುವುದರೊಂದಿಗೆ ಪಾಲುದಾರರೊಂದಿಗಿನ ಸಹಯೋಗ ಮತ್ತು ಸಂವಹನ ಬೆಳೆಸಲು ಮುಖ್ಯ ಶಿಕ್ಷಕರಿಗೆ ಸಹಾಯ ಮಾಡುವುದು
* ತಮ್ಮ ಸಹುದ್ಯೋಗಿ ಶಿಕ್ಷಕರು ಟಿ.ಐ.ಇ.ಇ ಕಾರ್ಯಕ್ರಮದ ಮೂಲಕ ಸಮನ್ವಯ ಶಿಕ್ಷಣದ ವಿಧಾನಗಳನ್ನು ಬಳಸುವಂತೆ ಸಹಕರಿಸಲು ಮುಖ್ಯಶಿಕ್ಷಕರಿಗೆ ಅನುಕೂಲ ಒದಗಿಸುವುದು.  
+
* ತಮ್ಮ ಸಹದ್ಯೋಗಿ ಶಿಕ್ಷಕರು ಟಿ.ಐ.ಇ.ಇ ಕಾರ್ಯಕ್ರಮದ ಮೂಲಕ ಸಮನ್ವಯ ಶಿಕ್ಷಣದ ವಿಧಾನಗಳನ್ನು ಬಳಸುವಂತೆ ಸಹಕರಿಸಲು ಮುಖ್ಯಶಿಕ್ಷಕರಿಗೆ ಅನುಕೂಲ ಒದಗಿಸುವುದು.
 
* ಶಿಕ್ಷಕರ ನಿರಂತರ ವೃತ್ತಿಪರ ಅಭಿವೃದ್ಧಿಗಾಗಿ ಕಲಿಕಾ ಸಮುದಾಯವನ್ನು ನಿರ್ಮಿಸಿ ಅದರ ಮೂಲಕ ಅನುಭವಗಳು, ಆಲೋಚನೆಗಳು ಮತ್ತು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುವುದು
 
* ಶಿಕ್ಷಕರ ನಿರಂತರ ವೃತ್ತಿಪರ ಅಭಿವೃದ್ಧಿಗಾಗಿ ಕಲಿಕಾ ಸಮುದಾಯವನ್ನು ನಿರ್ಮಿಸಿ ಅದರ ಮೂಲಕ ಅನುಭವಗಳು, ಆಲೋಚನೆಗಳು ಮತ್ತು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುವುದು
  
== ಮುಖ್ಯಶಿಕ್ಷಕರುಗಳ ಕಾರ್ಯಾಗಾರಗಳು - 2023 ==
+
== ಮುಖ್ಯಶಿಕ್ಷಕರುಗಳ ಕಾರ್ಯಾಗಾರಗಳು_2023 - 24 ==
  
 
=== ಕಾರ್ಯಾಗಾರ 1: ಜನವರಿ 13, 2024 ===
 
=== ಕಾರ್ಯಾಗಾರ 1: ಜನವರಿ 13, 2024 ===
  
 
=== ಕಾರ್ಯಾಗಾರದ ಉದ್ದೇಶಗಳು: ===
 
=== ಕಾರ್ಯಾಗಾರದ ಉದ್ದೇಶಗಳು: ===
* SWOT ಚೌಕಟ್ಟಿನ ಮೂಲಕ ತಮ್ಮ ಶಾಲಾ ಸಂದರ್ಭವನ್ನು ಅನ್ವೇಷಿಸಿ, ಶಾಲೆಯ ಸಾಮರ್ಥ್ಯಗಳು, ದೌರ್ಬಲ್ಯಗಳು, ಅವಕಾಶಗಳು ಮತ್ತು ಅಪಾಯಗಳ ಸ್ಪಷ್ಟ ಅರಿವನ್ನು ಮೂಡಿಸುವಲ್ಲಿ ಮುಖ್ಯ ಶಿಕ್ಷಕರಿಗೆ ಸಹಾಯ ಮಾಡುವುದು.
+
* SWOT ಚೌಕಟ್ಟಿನ ಮೂಲಕ ತಮ್ಮ ಶಾಲಾ ಸಂದರ್ಭವನ್ನು ಅನ್ವೇಷಿಸಿ, ಶಾಲೆಯ ಸಾಮರ್ಥ್ಯಗಳು, ದೌರ್ಬಲ್ಯಗಳು, ಅವಕಾಶಗಳು ಮತ್ತು ಅಪಾಯಗಳ ಸ್ಪಷ್ಟ ಅರಿವನ್ನು ಮೂಡಿಸುವಲ್ಲಿ ಮುಖ್ಯ ಶಿಕ್ಷಕರಿಗೆ ಸಹಾಯ ಮಾಡುವುದು  
* ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುವ ಸಕ್ರಿಯ ಪ್ರತಿಕ್ರಿಯೆಯ ಅವಕಾಶಗಳನ್ನು ಮೌಲ್ಯಮಾಪಿಸಲು ಕಾಳಜಿ ವಲಯ ಮತ್ತು ಪ್ರಭಾವ ವಲಯದ ಚೌಕಟ್ಟನ್ನು ಬಳಸುವಲ್ಲಿ ಮುಖ್ಯ ಶಿಕ್ಷಕರಿಗೆ ಸಹಾಯ ಮಾಡುವುದು  
+
 
 +
* ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುವ ಸಕ್ರಿಯ ಪ್ರತಿಕ್ರಿಯೆಯ ಅವಕಾಶಗಳನ್ನು ಮೌಲ್ಯಮಾಪಿಸಲು ಕಾಳಜಿ ವಲಯ ಮತ್ತು ಪ್ರಭಾವ ವಲಯದ ಚೌಕಟ್ಟನ್ನು ಬಳಸುವಲ್ಲಿ ಮುಖ್ಯ ಶಿಕ್ಷಕರಿಗೆ ಸಹಾಯ ಮಾಡುವುದು
 
* ತಮ್ಮ ಶಾಲೆಯಲ್ಲಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಯಾವುದಾದರೊಂದು 'ಪ್ರಕಲ್ಪ ಶಾಲಾ ಯೋಜನೆ'ಯನ್ನು ಗುರುತಿಸುವುದು
 
* ತಮ್ಮ ಶಾಲೆಯಲ್ಲಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಯಾವುದಾದರೊಂದು 'ಪ್ರಕಲ್ಪ ಶಾಲಾ ಯೋಜನೆ'ಯನ್ನು ಗುರುತಿಸುವುದು
* ಶಾಲಾ ನಿರ್ವಹಣೆಗೆ ಮತ್ತು ತರಗತಿ ಭೋದನೆಗೆ ಅನುಕೂಲವಾಗುವಂತೆ ಸ್ಪ್ರೆಡ್ ಶೀಟ್ ನ ಬಳಕೆಯನ್ನು ತೋರಿಸುವುದರ ಜೊತೆಗೆ ಗೂಗಲ್ ಶೀಟ್ಸ್ ಅನ್ನು ಬಳಸಲು ಸಹಾಯ ಮಾಡುವುದು.
+
* ತರಗತಿ ಭೋದನೆಗೆ ಮತ್ತು ಶಾಲಾ ನಿರ್ವಹಣೆಗೆ ಅನುಕೂಲವಾಗುವಂತೆ ಸ್ಪ್ರೆಡ್ ಶೀಟ್ ನ ಬಳಕೆಯನ್ನು ತೋರಿಸುವುದರ ಜೊತೆಗೆ ಗೂಗಲ್ ಶೀಟ್ಸ್ ಅನ್ನು ಬಳಸಲು ಸಹಾಯ ಮಾಡುವುದು.
  
 
=== ಕಾರ್ಯಾಗಾರದ ಕಾರ್ಯಸೂಚಿ (ಅಜೆಂಡಾ) ===
 
=== ಕಾರ್ಯಾಗಾರದ ಕಾರ್ಯಸೂಚಿ (ಅಜೆಂಡಾ) ===
೨೬ ನೇ ಸಾಲು: ೨೯ ನೇ ಸಾಲು:
 
|-
 
|-
 
|ಶಾಲಾ ನಾಯಕತ್ವ  
 
|ಶಾಲಾ ನಾಯಕತ್ವ  
|ಮುಖ್ಯಶಿಕ್ಷಕರ ಪರಿಚಯಿಸುವಿಕೆ  
+
|ಮುಖ್ಯಶಿಕ್ಷಕರ ಪರಿಚಯಿಸುವಿಕೆ
SWOT ಪರಿಕಲ್ಪನೆ, ಚರ್ಚೆ ಮತ್ತು ಹಂಚಿಕೊಳ್ಳುವಿಕೆ                                 ನಾಯಕತ್ವ ಎಂದರೇನು?
+
SWOT ಪರಿಕಲ್ಪನೆ, ಚರ್ಚೆ ಮತ್ತು ಹಂಚಿಕೊಳ್ಳುವಿಕೆ                                                 ನಾಯಕತ್ವ ಎಂದರೇನು?                                                                                                 ಕಾಳಜಿ ವಲಯ ಮತ್ತು ಪ್ರಭಾವ ವಲಯ, ನಾಯಕತ್ವದ ಪ್ರಕ್ರಿಯೆಗಳು                             ಪ್ರಕಲ್ಪ ಶಾಲಾ ಯೋಜನೆ ಸಾಧ್ಯತೆಯ ಚೌಕಟ್ಟು  
ಕಾಳಜಿ ವಲಯ ಮತ್ತು ಪ್ರಭಾವ ವಲಯ, ನಾಯಕತ್ವದ ಪ್ರಕ್ರಿಯೆಗಳು                   ಪ್ರಕಲ್ಪ ಶಾಲಾ ಯೋಜನೆ ಸಾಧ್ಯತೆಯ ಚೌಕಟ್ಟು  
 
 
|9.15 ರಿಂದ  11:15 ರವರೆಗೆ  
 
|9.15 ರಿಂದ  11:15 ರವರೆಗೆ  
 
|ವಾಟ್ಸಾಪ್ ಕ್ಯೂ. ಆರ್. ಕೋಡ್  
 
|ವಾಟ್ಸಾಪ್ ಕ್ಯೂ. ಆರ್. ಕೋಡ್  
೪೪ ನೇ ಸಾಲು: ೪೬ ನೇ ಸಾಲು:
 
|ದತ್ತಾಂಶದ ಮಾದರಿ ಮತ್ತು ಫೈಲ್ ಗಳು
 
|ದತ್ತಾಂಶದ ಮಾದರಿ ಮತ್ತು ಫೈಲ್ ಗಳು
 
|-
 
|-
| colspan="4" |ಊಟ: 12.30 ರಿಂದ 01:30 ರವರೆಗೆ
+
| colspan="4" |ಊಟ: 12.30 ರಿಂದ 01:15 ರವರೆಗೆ
 
|-
 
|-
 
|ಗೂಗಲ್ ಶೀಟ್ಸ್ ಅಭ್ಯಾಸ ಮಾಡುವುದು
 
|ಗೂಗಲ್ ಶೀಟ್ಸ್ ಅಭ್ಯಾಸ ಮಾಡುವುದು
೫೨ ನೇ ಸಾಲು: ೫೪ ನೇ ಸಾಲು:
 
4. ದತ್ತಾಂಶ ವಿಂಗಡಣೆ ಮತ್ತು ಶೋಧನೆ
 
4. ದತ್ತಾಂಶ ವಿಂಗಡಣೆ ಮತ್ತು ಶೋಧನೆ
 
5. ಸೂತ್ರಗಳನ್ನು ಬಳಸಿ ಮೂಲಕ್ರಿಯೆಗಳನ್ನು ಮಾಡುವುದು           
 
5. ಸೂತ್ರಗಳನ್ನು ಬಳಸಿ ಮೂಲಕ್ರಿಯೆಗಳನ್ನು ಮಾಡುವುದು           
|01:30 ರಿಂದ 03:00 ರವರೆಗೆ
+
|01:15 ರಿಂದ 03:00 ರವರೆಗೆ
 
|
 
|
 
|-
 
|-
೬೭ ನೇ ಸಾಲು: ೬೯ ನೇ ಸಾಲು:
  
 
=== ಕಾರ್ಯಾಗಾರದ ಸಂಪನ್ಮೂಲಗಳು: ===
 
=== ಕಾರ್ಯಾಗಾರದ ಸಂಪನ್ಮೂಲಗಳು: ===
1. SWOT ನ ಕುರಿತಾದ ಟಿಪ್ಪಣಿ  
+
1. [https://karnatakaeducation.org.in/KOER/index.php/SWOT_%E0%B2%B5%E0%B2%BF%E0%B2%B6%E0%B3%8D%E0%B2%B2%E0%B3%87%E0%B2%B7%E0%B2%A3%E0%B3%86 SWOT ನ ಕುರಿತಾದ ಟಿಪ್ಪಣಿ ಓದಲು ಇಲ್ಲಿ ಕ್ಲಿಕ್ ಮಾಡಿ] -  [https://karnatakaeducation.org.in/KOER/index.php/%E0%B2%9A%E0%B2%BF%E0%B2%A4%E0%B3%8D%E0%B2%B0:Swot_handout_kan.odt ಡೌನ್ ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ]
  
2. ಕಾಳಜಿ ವಲಯ ಮತ್ತು ಪ್ರಭಾವ ವಲಯ ಕುರಿತಾದ ಟಿಪ್ಪಣಿ
+
2. [https://karnatakaeducation.org.in/KOER/index.php/Special:ShortUrl/635 ಕಾಳಜಿ ವಲಯ ಮತ್ತು ಪ್ರಭಾವ ವಲಯ ಕುರಿತಾದ ಟಿಪ್ಪಣಿ] -  [https://karnatakaeducation.org.in/KOER/index.php/%E0%B2%9A%E0%B2%BF%E0%B2%A4%E0%B3%8D%E0%B2%B0:COC_COI_for_Head_Teachers_Kannada_revised_July.odt ಡೌನ್ ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ]
  
ಶಾಲಾ ನಾಯಕತ್ವದ ಕುರಿತಾದ ಸ್ಲೈಡ್ಸ್  
+
3. [https://karnatakaeducation.org.in/KOER/index.php/%E0%B2%9A%E0%B2%BF%E0%B2%A4%E0%B3%8D%E0%B2%B0:TIEE_HMs_workshop_Kannada_Jan_2024.pdf ಶಾಲಾ ನಾಯಕತ್ವದ ಕುರಿತಾದ ಸ್ಲೈಡ್ಸ್]
  
3. ಲಿಬ್ರೆ ಆಫೀಸ್ ಕ್ಯಾಲ್ಕ್ ಕಲಿಯಿರಿ
+
4. [https://karnatakaeducation.org.in/KOER/index.php/Special:ShortUrl/50x ಲಿಬ್ರೆ ಆಫೀಸ್ ಕ್ಯಾಲ್ಕ್ ಕಲಿಯಿರಿ]
  
 
=== ಕಾರ್ಯಾಗಾರದ ಹಿಮ್ಮಾಹಿತಿ ನಮೂನೆ: ===
 
=== ಕಾರ್ಯಾಗಾರದ ಹಿಮ್ಮಾಹಿತಿ ನಮೂನೆ: ===
ಕಾರ್ಯಾಗಾರದ ಬಗೆಗಿನ ಅಭಿಪ್ರಾಯಗಳನ್ನು ದಾಖಲಿಸಲು ಮತ್ತು ಕಾರ್ಯಾಗಾರವನ್ನು ಮತ್ತಷ್ಟೂ ಸುಧಾರಿಸಲು ಸಲಹೆ ನೀಡಲು ಇಲ್ಲಿ ಕ್ಲಿಕ್ಕಿಸಿ  
+
ಕಾರ್ಯಾಗಾರದ ಬಗೆಗಿನ ಅಭಿಪ್ರಾಯಗಳನ್ನು ದಾಖಲಿಸಲು ಮತ್ತು ಕಾರ್ಯಾಗಾರವನ್ನು ಮತ್ತಷ್ಟೂ ಸುಧಾರಿಸಲು ಸಲಹೆ ನೀಡಲು [https://docs.google.com/forms/d/e/1FAIpQLSeZs_-kA4AoBsA9sLAXawb62__PigwcSFz8SafF0Dz3GByAgQ/viewform ಇಲ್ಲಿ ಕ್ಲಿಕ್ಕಿಸಿ]
  
 
[[ವರ್ಗ:TIEE ಕಾರ್ಯಗಾರಗಳು]]
 
[[ವರ್ಗ:TIEE ಕಾರ್ಯಗಾರಗಳು]]
 +
[[ವರ್ಗ:TIEE]]

೨೨:೨೯, ೧೨ ಜನವರಿ ೨೦೨೪ ದ ಇತ್ತೀಚಿನ ಆವೃತ್ತಿ

English

ಕಾರ್ಯಕ್ರಮದ ಉದ್ದೇಶಗಳು

  • ಸರ್ಕಾರಿ ಶಾಲಾ ಮುಖ್ಯ ಶಿಕ್ಷಕರಲ್ಲಿ ಶಾಲಾ ನಾಯಕತ್ವದ ಪರಿಕಲ್ಪನೆ ಮತ್ತು ಪ್ರಕ್ರಿಯೆ ಕುರಿತಂತೆ ಸ್ಪಷ್ಟವಾದ ಅರ್ಥವನ್ನು ಮೂಡಿಸುವುದು
  • ಸರ್ವತೋಮುಖ ಶಾಲಾ ಬೆಳವಣಿಗೆಗೆ ಪೂರಕವಾಗಿರುವ ಪದ್ಧತಿಗಳನ್ನು ಬಲಪಡಿಸುವಲ್ಲಿ ಮತ್ತು ಬಳಸುವಲ್ಲಿ ಮುಖ್ಯಶಿಕ್ಷಕರುಗಳಿಗೆ ಸಹಾಯ ಮಾಡುವುದು
  • ಶಾಲಾ ನಾಯಕತ್ವ ಮತ್ತು ಅಭಿವೃದ್ಧಿಯನ್ನು ಬಲಪಡಿಸಲು ವಿವಿಧ ತಂತ್ರಾಂಶಗಳನ್ನು ಹಾಗು ಸಂಪನ್ಮೂಲಗಳನ್ನು ಅನ್ವೇಷಿಸುವುದರೊಂದಿಗೆ ಪಾಲುದಾರರೊಂದಿಗಿನ ಸಹಯೋಗ ಮತ್ತು ಸಂವಹನ ಬೆಳೆಸಲು ಮುಖ್ಯ ಶಿಕ್ಷಕರಿಗೆ ಸಹಾಯ ಮಾಡುವುದು
  • ತಮ್ಮ ಸಹದ್ಯೋಗಿ ಶಿಕ್ಷಕರು ಟಿ.ಐ.ಇ.ಇ ಕಾರ್ಯಕ್ರಮದ ಮೂಲಕ ಸಮನ್ವಯ ಶಿಕ್ಷಣದ ವಿಧಾನಗಳನ್ನು ಬಳಸುವಂತೆ ಸಹಕರಿಸಲು ಮುಖ್ಯಶಿಕ್ಷಕರಿಗೆ ಅನುಕೂಲ ಒದಗಿಸುವುದು.
  • ಶಿಕ್ಷಕರ ನಿರಂತರ ವೃತ್ತಿಪರ ಅಭಿವೃದ್ಧಿಗಾಗಿ ಕಲಿಕಾ ಸಮುದಾಯವನ್ನು ನಿರ್ಮಿಸಿ ಅದರ ಮೂಲಕ ಅನುಭವಗಳು, ಆಲೋಚನೆಗಳು ಮತ್ತು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುವುದು

ಮುಖ್ಯಶಿಕ್ಷಕರುಗಳ ಕಾರ್ಯಾಗಾರಗಳು_2023 - 24

ಕಾರ್ಯಾಗಾರ 1: ಜನವರಿ 13, 2024

ಕಾರ್ಯಾಗಾರದ ಉದ್ದೇಶಗಳು:

  • SWOT ಚೌಕಟ್ಟಿನ ಮೂಲಕ ತಮ್ಮ ಶಾಲಾ ಸಂದರ್ಭವನ್ನು ಅನ್ವೇಷಿಸಿ, ಶಾಲೆಯ ಸಾಮರ್ಥ್ಯಗಳು, ದೌರ್ಬಲ್ಯಗಳು, ಅವಕಾಶಗಳು ಮತ್ತು ಅಪಾಯಗಳ ಸ್ಪಷ್ಟ ಅರಿವನ್ನು ಮೂಡಿಸುವಲ್ಲಿ ಮುಖ್ಯ ಶಿಕ್ಷಕರಿಗೆ ಸಹಾಯ ಮಾಡುವುದು
  • ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುವ ಸಕ್ರಿಯ ಪ್ರತಿಕ್ರಿಯೆಯ ಅವಕಾಶಗಳನ್ನು ಮೌಲ್ಯಮಾಪಿಸಲು ಕಾಳಜಿ ವಲಯ ಮತ್ತು ಪ್ರಭಾವ ವಲಯದ ಚೌಕಟ್ಟನ್ನು ಬಳಸುವಲ್ಲಿ ಮುಖ್ಯ ಶಿಕ್ಷಕರಿಗೆ ಸಹಾಯ ಮಾಡುವುದು
  • ತಮ್ಮ ಶಾಲೆಯಲ್ಲಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಯಾವುದಾದರೊಂದು 'ಪ್ರಕಲ್ಪ ಶಾಲಾ ಯೋಜನೆ'ಯನ್ನು ಗುರುತಿಸುವುದು
  • ತರಗತಿ ಭೋದನೆಗೆ ಮತ್ತು ಶಾಲಾ ನಿರ್ವಹಣೆಗೆ ಅನುಕೂಲವಾಗುವಂತೆ ಸ್ಪ್ರೆಡ್ ಶೀಟ್ ನ ಬಳಕೆಯನ್ನು ತೋರಿಸುವುದರ ಜೊತೆಗೆ ಗೂಗಲ್ ಶೀಟ್ಸ್ ಅನ್ನು ಬಳಸಲು ಸಹಾಯ ಮಾಡುವುದು.

ಕಾರ್ಯಾಗಾರದ ಕಾರ್ಯಸೂಚಿ (ಅಜೆಂಡಾ)

ಚಟುವಟಿಕೆ/ವಿಷಯ ವಿವರಣೆ/ಪ್ರಕ್ರಿಯೆ ಸಮಯ ಸಂಪನ್ಮೂಲಗಳು
ಶಾಲಾ ನಾಯಕತ್ವ ಮುಖ್ಯಶಿಕ್ಷಕರ ಪರಿಚಯಿಸುವಿಕೆ

SWOT ಪರಿಕಲ್ಪನೆ, ಚರ್ಚೆ ಮತ್ತು ಹಂಚಿಕೊಳ್ಳುವಿಕೆ ನಾಯಕತ್ವ ಎಂದರೇನು? ಕಾಳಜಿ ವಲಯ ಮತ್ತು ಪ್ರಭಾವ ವಲಯ, ನಾಯಕತ್ವದ ಪ್ರಕ್ರಿಯೆಗಳು ಪ್ರಕಲ್ಪ ಶಾಲಾ ಯೋಜನೆ ಸಾಧ್ಯತೆಯ ಚೌಕಟ್ಟು

9.15 ರಿಂದ 11:15 ರವರೆಗೆ ವಾಟ್ಸಾಪ್ ಕ್ಯೂ. ಆರ್. ಕೋಡ್

SWOT ನ ಕುರಿತಾದ ಟಿಪ್ಪಣಿ ಕಾಳಜಿ ವಲಯ ಮತ್ತು ಪ್ರಭಾವ ವಲಯ ಕುರಿತಾದ ಟಿಪ್ಪಣಿ ಶಾಲಾ ನಾಯಕತ್ವದ ಕುರಿತಾದ ಸ್ಲೈಡ್ಸ್

ಕಾಫಿ/ಟೀ ವಿರಾಮ- 11.15 ರಿಂದ 11:30 ರವರೆಗೆ
ಸ್ಪ್ರೆಡ್ ಶೀಟ್ ಬಳಕೆ ತೋರಿಸುವುದು ಸ್ಪ್ರೆಡ್ ಶೀಟ್ ಬಳಕೆ ಏನು ಮತ್ತು ಏಕೆ? ಕೆಲ ಮಾದರಿ ಬಳಕೆಗಳ ಪರಿಚಯ, 1.ಸ್ಪ್ರೆಡ್ ಶೀಟ್ ಗೆ ಪೀಠಿಕೆ , ನ್ಯಾವಿಗೇಷನ್ ಮತ್ತು ಇಂಟರ್ಫೇಸ್, ಸೆಲ್‌ (data element), ರೋಸ್ (records), ಕಾಲಮ್, ದತ್ತಾಂಶದ ವಿಧಗಳು(ಪಠ್ಯ,ಸಂಖೈ ಮತ್ತು ಅದರ ಜೋಡಣೆ, ದಿನಾಂಕ ಮತ್ತು ಅದರ ಜೋಡಣೆ

2.ದತ್ತಾಂಶ ವನ್ನು ಸ್ಪ್ರೆಡ್ ಶೀಟ್ ನಲ್ಲಿ ಎಂಟರ್ ಮಾಡುವುದು 3.ಶೀರ್ಷಿಕೆ ನೀಡುವುದು, ರೋ ಮತ್ತು ಕಾಲಂ ಅನ್ನು ವಿನ್ಯಾಸಗೊಳಿಸುವುದು, ಅಲೈನ್ ಮೆಂಟ ಮತ್ತು ಟೆಕ್ಸ್ಟ್ ವ್ರ್ಯಾಪ್ ಮಾಡುವುದು 4.ದತ್ತಾಂಶ ವಿಂಗಡಣೆ ಮತ್ತು ಶೋಧನೆ 5.ಸೂತ್ರಗಳನ್ನು ಬಳಸಿ ಮೂಲಕ್ರಿಯೆಗಳನ್ನು ಮಾಡುವುದು 6. ದತ್ತಾಂಶಗಳ ದೃಶ್ಯ ರೂಪಕವನ್ನು ಸೃಷ್ಟಿಸುವುದು

11.30 ರಿಂದ 12.30 ರವರೆಗೆ ದತ್ತಾಂಶದ ಮಾದರಿ ಮತ್ತು ಫೈಲ್ ಗಳು
ಊಟ: 12.30 ರಿಂದ 01:15 ರವರೆಗೆ
ಗೂಗಲ್ ಶೀಟ್ಸ್ ಅಭ್ಯಾಸ ಮಾಡುವುದು ಶಿಕ್ಷಕರ ಪೋನುಗಳಿಗೆ ಗೂಗಲ್ ಶೀಟ್ಸ್ ಅನ್ನು ಇನ್ಸ್ಟಾಲ್ ಮಾಡಿ ನಂತರ ಅವರಿಗೆ ಈ ಕೆಳಗಿನವುಗಳನ್ನು ಅಭ್ಯಾಸ ಮಾಡಲು ಅವಕಾಶ ಕಲ್ಪಿಸಿಕೊಡುವುದು. 1.ಗೂಗಲ್ ಶೀಟ್ಸ್ಗೆ ಪೀಠಿಕೆ , ನ್ಯಾವಿಗೇಷನ್ ಮತ್ತು ಇಂಟರ್ಫೇಸ್, ಸೆಲ್‌ (data element), ರೋಸ್ (records), ಕಾಲಮ್, ದತ್ತಾಂಶದ ವಿಧಗಳು(ಪಠ್ಯ, ಸಂಖೈ ಮತ್ತು ಅದರ ಜೋಡಣೆ, ದಿನಾಂಕ ಮತ್ತು ಅದರ ಜೋಡಣೆ

2.ದತ್ತಾಂಶ ವನ್ನು ಗೂಗಲ್ ಶೀಟ್ಸ್ನಲ್ಲಿ ಎಂಟರ್ ಮಾಡುವುದು 3.ಶೀರ್ಷಿಕೆ ನೀಡುವುದು, ರೋ ಮತ್ತು ಕಾಲಂ ಅನ್ನು ವಿನ್ಯಾಸಗೊಳಿಸುವುದು, ಅಲೈನ್ ಮೆಂಟ ಮತತು ಟೆಕ್ಸ್ಟ್ ವ್ರ್ಯಾಪ್ ಮಾಡುವುದು 4. ದತ್ತಾಂಶ ವಿಂಗಡಣೆ ಮತ್ತು ಶೋಧನೆ 5. ಸೂತ್ರಗಳನ್ನು ಬಳಸಿ ಮೂಲಕ್ರಿಯೆಗಳನ್ನು ಮಾಡುವುದು

01:15 ರಿಂದ 03:00 ರವರೆಗೆ
ಹಿಮ್ಮಾಹಿತಿ ಮುಖ್ಯಶಿಕ್ಷಕರು ಹಿಮ್ಮಾಹಿತಿ ಪುಟ ವನು ತುಂಬುವರು 03:00 ರಿಂದ 03:15 ರವರೆಗೆ
ಮುಂದಿನ ನಡೆ ಕಾರ್ಯಾಗಾರದ ಕಲಿಕೆಯ ಕ್ರೋಢೀಕರಣ ಮತ್ತು ಮುಖ್ಯಶಿಕ್ಷಕರ ಕಲಿಕಾ ಸಮುದಾಯ 03:15 ರಿಂದ 03:30 ರವರೆಗೆ

ಕಾರ್ಯಾಗಾರದ ಸಂಪನ್ಮೂಲಗಳು:

1. SWOT ನ ಕುರಿತಾದ ಟಿಪ್ಪಣಿ ಓದಲು ಇಲ್ಲಿ ಕ್ಲಿಕ್ ಮಾಡಿ - ಡೌನ್ ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

2. ಕಾಳಜಿ ವಲಯ ಮತ್ತು ಪ್ರಭಾವ ವಲಯ ಕುರಿತಾದ ಟಿಪ್ಪಣಿ - ಡೌನ್ ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

3. ಶಾಲಾ ನಾಯಕತ್ವದ ಕುರಿತಾದ ಸ್ಲೈಡ್ಸ್

4. ಲಿಬ್ರೆ ಆಫೀಸ್ ಕ್ಯಾಲ್ಕ್ ಕಲಿಯಿರಿ

ಕಾರ್ಯಾಗಾರದ ಹಿಮ್ಮಾಹಿತಿ ನಮೂನೆ:

ಕಾರ್ಯಾಗಾರದ ಬಗೆಗಿನ ಅಭಿಪ್ರಾಯಗಳನ್ನು ದಾಖಲಿಸಲು ಮತ್ತು ಕಾರ್ಯಾಗಾರವನ್ನು ಮತ್ತಷ್ಟೂ ಸುಧಾರಿಸಲು ಸಲಹೆ ನೀಡಲು ಇಲ್ಲಿ ಕ್ಲಿಕ್ಕಿಸಿ