"ಮಾಡ್ಯೂಲ್-೨ ಆಡಿಯೋ ರೆಕಾರ್ಡಿಂಗ್‌ ಬೇಸಿಕ್ಸ್‌" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
(Updated GHGHS ಮಾಡ್ಯೂಲ್ -೨)
 
(Spell check)
 
(ಅದೇ ಬಳಕೆದಾರನ ೯ ಮಧ್ಯದ ಬದಲಾವಣೆಗಳನ್ನು ತೋರಿಸುತ್ತಿಲ್ಲ)
೧ ನೇ ಸಾಲು: ೧ ನೇ ಸಾಲು:
 
=== ಉದ್ದೇಶ: ===
 
=== ಉದ್ದೇಶ: ===
ಕಿಶೋರಾವಸ್ಥೆ ಪದದ ಪರಿಚಯ ಮಾಡುವುದು
+
 
ಕಿಶೋರಾವಸ್ಥೆಯ ಪರಿಚಯವನ್ನು ಮುಂದುವರೆಸುತ್ತ ಕಿಶೋರಾವಸ್ಥೆಯಲ್ಲಾಗುವ ದೈಹಿಕ, ಮಾನಸಿಕ ಮತ್ತು ಬೌದ್ಧಿಕ ಬದಲಾವಣೆಗಳ ಬಗ್ಗೆ ಮಾತನಾಡುವುದು
+
* ಆಡಿಯೋ ರೆಕಾರ್ಡಿಂಗ್‌ನ ಮೂಲಭೂತ ಪರಿಚಯ ವಿನೋದ ಮತ್ತು ಸುಲಭ ರೀತಿಯಲ್ಲಿ (ಚಿಹ್ನೆಗಳು - ರೆಕಾರ್ಡ್, ಪ್ಲೇ, ವಿರಾಮ ಮತ್ತು ಸ್ಟಾಪ್)
ದಿನನಿತ್ಯದ ಜೀವನದಲ್ಲಿ ಗಂಡು ಮತ್ತು ಹೆಣ್ಣು ಯಾವ ಯಾವ ರೀತಿಯ ಕೆಲಸಗಳನ್ನು ನಿಭಾಯಿಸುತ್ತಾರೆ ಎಂದು ಅರ್ಥಮಾಡಿಸುವುದು
+
* ಹಿಂದಿನ ತರಗತಿಗಳಲ್ಲಿ ಅವರು ಬಳಸಲಿರುವ ಆಡಿಯೋ ರೆಕಾರ್ಡರ್ (ಜೂಮ್) ಅನ್ನು ಪರಿಚಯಿಸುವುದು
  
 
=== ಪ್ರಕ್ರಿಯೆ: ===
 
=== ಪ್ರಕ್ರಿಯೆ: ===
ಕುಶಲೋಪರಿಯ ಮೂಲಕ ನಮ್ಮ ಮಾತುಕತೆಯನ್ನು ಶುರು ಮಾಡುವುದು. ಕಟ್ಟುಪಾಡುಗಳನ್ನು ಜ್ಞಾಪಿಸುವುದು - ಅವರು ಹೇಳಿಲ್ಲ ಅಂದರೆ ನಾವೇ ಒಂದೊಂದಾಗಿ ಹೇಳುವುದು. 
+
ಕುಶಲೋಪರಿಯ ಮೂಲಕ ಸೆಷನ್‌ನ ಪ್ರಾರಂಭ ಮಾಡೋದು (ಹಾಯ್ ಹಲೋ ಹೇಗಿದಿರಿ, ಊಟ ಎಲಾರು ಮಾಡುದ್ರಾ???...) ನಾವು ಯಾರು ಅನ್ನೊದು ನೆನಪಿದಿಯಾ ನಮ್ಮಹೆಸರೇನು ಕೇಳೊದು. ನಾವು ಕೆಲವು ಕಟ್ಟುಪಾಡುಗಳನ್ನು ಅಥವ ನಿಯಮಗಳನ್ನು ಮಾಡಿಕೊಳೋಣ)
 
 
೧. ಏನಾದ್ರೂ ಮಾತಾಡ್ಬೇಕಿದ್ರೆ ಕೈ ಎತ್ತಿ ಮಾತಾಡೋಣ
 
 
 
೨. ಬೇರೆಯವರು ಮಾತಾಡ್ತಿದ್ರೆ ಅವರನ್ನ interrupt ಮಾಡೋದಾಗ್ಲಿ, ನಗೋದು, ಅಣಕ ಮಾಡೋದಾಗ್ಲಿ ಮಾಡೋದು ಬೇಡ
 
 
 
೩. ಎಲ್ಲಾರೂ ಭಾಗವಹಿಸಬೇಕು
 
 
 
೪. ನೀವು ಗಲಾಟೆ ಮಾಡ್ತ ಇದರೆ ನಾವು ಸೈಲೆಂಟ್‌ ಆಗ್ತೀವಿ. ಆಗ್ಲೂ ಮಾತಾಡ್ತ ಇದ್ರೆ ನಾವು ವಾಪಸ್‌ ಹೊರಟು ಹೋಗ್ತೀವಿ
 
 
 
೫. ಫೋಟೋ ತೆಗೀವಾಗ ಫೋಸ್‌ ಕೊಡಬೇಡಿ
 
 
 
೬. ನಾವು ನಿಮಗೆ ಎಷ್ಟು ಮರ್ಯಾದೆ  ಕೊಡ್ತಿವೋ ನಿವು ನಮಗೆ ಅಷ್ಟೇ ಮರ್ಯಾದೆ  ಕೊಡಬೇಕು
 
 
 
 
 
ಹಿಂದಿನ ವಾರ ಕಲಿತ ವಿಷಯಗಳ ಬಗ್ಗೆ ಜ್ಞಾಪಿಸುವುದು. ಇದಕ್ಕೆ ಚಾರ್ಟ್‌ಗಳಲ್ಲಿ ಬರೆದಿರುವುದನ್ನು project ಮಾಡಿ ತೋರಿಸುವುದು.
 
 
 
ಯಾರೂ ಹೇಳಿಲ್ಲ ಅಂದರೆ ಈ ವಿಷಯಗಳೆಲ್ಲ ತುಂಬ ಜನ ಹೇಳಿದ್ದೀರ. ಅದನ್ನ ನೋಡಿದರೆ ಏನನಿಸುತ್ತೆ ಎಂದು ಪ್ರೋಬ್‌ ಮಾಡುವುದು. ಯಾರೂ ಹೇಳಿಲ್ಲ ಅಂದರೆ ನಾವೇ ಎಲ್ಲರಿಗೂ ಒಂದೇ ಥರಹದ ಸಮಸ್ಯೆ ಇವೆ ಅಂತೆ ಅನಿಸುತ್ತೆ. ನೀವೇನೇಳ್ತೀರ ಎಂದು ಕೇಳುವುದು. ಅವರು ಹೇಳಿರುವ ಸಮಸ್ಯೆಗಳು ಸಾಮಾನ್ಯವಾಗ ಅವರ ವಯಸ್ಸಿನ ಹೆಣ್ಣುಮಕ್ಕಳಿಗೆ ಬರುತ್ತೆ ಅನ್ನುವುದು ಮನದಟ್ಟಾಗಬೇಕು'''.10 ನಿಮಿಷ''' 
 
 
 
ಇದಾದ ನಂತರ, ಈ ಸಮಸ್ಯೆಗಳು ಎಲ್ಲರಿಗೂ ಇದೆ ಆಥವ ತುಂಬ ಜನರಿಗೆ ಸಮಸ್ಯೆಗಳು ಬಂದಿದೆ ಅಂತ ಹೇಳಿದರೆ ಯಾವಾಗ ಈ ಸಮಸ್ಯೆಗಳು ಶುರುವಾಗಿದೆ? ಎಂದು ಕೇಳುವುದು. 
 
 
 
ಕೆಲವರು ಪ್ರೈಮರಿ ಸ್ಕೂಲಿನಿಂದಲೇ ಇತ್ತು ಅನ್ನಬಹುದು. ಇನ್ನೂ ಕೆಲವರು ಇಲ್ಲ ಹೈಸ್ಕೂಲಿನಲ್ಲಿ ಈ ಸಮಸ್ಯೆಗಳು ಶುರುವಾಗಿದೆ ಅನ್ನಬಹುದು. ಏನೂ ಹೇಳದಿದ್ದರೆ Prompts 
 
 
 
4-5 ಕ್ಲಾಸಿನಲ್ಲಿ ಈ ಸಮಸ್ಯೆಗಳಿತ್ತ? - ಕೆಲವರು ಹೌದು ಅನ್ನಬಹುದು
 
ತುಂಬ ಚಿಕ್ಕೋರಾಗಿದ್ದಾಗ ಈ ಸಮಸ್ಯೆ ಇತ್ತ? - ಇಲ್ಲ ಅಂತ ಅನ್ನಬಹುದು. ಕೆಲವರಿಗೆ ಚಿಕ್ಕೋರಿದ್ದಾಗಲೇ ಈ ಸಮಸ್ಯೆಗಳಿವೆ ಎಂದೂ ಕೂಡ ಹೇಳಬಹುದು.
 
 
 
(ಅವರಿಗೆ ಹೇಳುವುದಕ್ಕೆ ಗೊಂದಲ ಅನಿಸಿದರೆ, ಚಾರ್ಟಿನಲ್ಲಿರುವ ಕೆಲವು ಸವಾಲುಗಳ ಉದಾಹರಣೆ ತಗೊಂಡು ಕೇಳಬಹುದು, ನೀವು ಪ್ರೈಮರಿ ಸ್ಕೂಲಲ್ಲಿದ್ದಾಗ ಹುಡುಗರು ರೇಗುಸ್ತಿದ್ರ? ಇತ್ಯಾದಿ)
 
 
 
ಕೆಲವರು ಪ್ರೈಮರಿ ಸ್ಕೂಲಿನಿಂದಲೇ ಇತ್ತು ಅನ್ನಬಹುದು. ಇನ್ನೂ ಕೆಲವರು ಇಲ್ಲ ಹೈಸ್ಕೂಲಿನಲ್ಲಿ ಈ ಸಮಸ್ಯೆಗಳು ಶುರುವಾಗಿದೆ ಅನ್ನಬಹುದು.
 
 
 
ಆಗ, ಆದರೆ ಮೇಜರ್‌ ಆಗಿ ಹೈಸ್ಕೂಲಿನಲ್ಲಿ ಶುರು ಆಗುತ್ತೆ ಅಂತ ಅನ್ಸುತ್ತೆ. ನಿಮಗೇನನ್ಸುತ್ತೆ ?
 
 
 
ಹೌದು ಅನ್ನಬಹುದು
 
 
 
ಈ ಸಮಸ್ಯೆಗಳು ಏಕೆ ಬಂದಿರಬಹುದು ಎಂದು ಕೇಳುವುದು?  
 
ಕೆಲವರು ಏಜಿಗೆ ಬಂದಿರೋದ್ರಿಂದ ಎಂದು ಹೇಳಬಹುದು.  
 
 
 
ಹೇಳಿಲ್ಲ ಅಂದರೆ ಹೈಸ್ಕೂಲು ಅಂದರೆ ನಿಮಗೆ ಎಷ್ಟು ವರ್ಷ ಎಂದು ಕೇಳುವುದು? ಅವರು ೧೨ - ೧೫  ಅಂತ ಹೇಳಬಹುದು.  
 
 
 
ಹೈಸ್ಕೂಲಿಗೆ ಬಂದ ಮೇಲೆ ಸವಾಲುಗಳು ಜಾಸ್ತಿ ಆಗಿವೆ ಮತ್ತು ಬೇರೆ ಬೇರೆ ರೀತಿಯ ಸವಾಲುಗಳು ಬಂದಿವೆ  ಅಂತ ಹಂಚ್ಕೊಂಡಿದೀರ
 
 
 
ಈ ಹೈಸ್ಕೂಲನಲ್ಲಿರೋ ಏಜಿಗೆ ಒಂದು ಸ್ಪೆಶಲ್ ಹೆಸರಿದೆ.
 
 
 
ಇದನ್ನ ಟೀನೇಜ್‌, ಹದಿಹರೆಯ ಅಥವ ಕಿಶೋರಾವಸ್ಥೆ ಅಂತ ಕರೀತಾರೆ.
 
 
 
ಈ ವಯಸ್ಸಿನಲ್ಲಿರೋವ್ರನ್ನ ಟೀನೇಜರ್ಸ್‌ ಅಥವ ಕಿಶೋರಿಯರು ಅಂತ ಕರೀತಾರೆ.
 
 
 
೧೩ ವರ್ಷಕ್ಕಿಂತ ಕಮ್ಮಿ ಇರೋದಕ್ಕೆ ಬಾಲ್ಯಾವಸ್ಥೆ ಅಂತಾರೆ. ೧೯ ವರ್ಷಕ್ಕಿಂತ ಮೇಲೆ ಪ್ರೌಢಾವಸ್ಥೆ ಅಂತಾರೆ. ಇವೆರಡರ ಮಧ್ಯ ಇರೋ ೧೩-೧೯ ವರ್ಷ ವಯಸ್ಸನ್ನ ಕಿಶೋರಾವಸ್ಥೆ ಅಥವ ಟೀನೇಜ್‌ ಅಂತ ಕರೀತೀವಿ.
 
 
 
ನಾವೇನಂತ ಕರೆಯೋಣ?
 
 
 
ಅವರೇನಂದ್ರು ಅನ್ನೋದನ್ನ ಮತ್ತೆ ಅವರ ಹತ್ತಿರವೇ ಹೇಳಿಸುವುದು.
 
 
 
ನೀವೆಲ್ಲರೂ __________. ಏನು? ___________
 
 
 
ಇಲ್ಲಿರೋ ಎಲ್ಲ ಟೀನೇಜರ್ಸ್ ಅಥವ ಕಿಶೋರಿಯರಿಗೂ ಒಂದು ಚಪ್ಪಾಳೆ.  '''10 ನಿಮಿಷ'''
 
 
 
ಇದಾದ ನಂತರ, ಟೀನೇಜ್‌ ಅಲ್ಲಿ ಬೇರೆ ಬೇರೆ ರೀತಿಯ ಬದಲಾವಣೆಗಳಾಗುತ್ತವೆ. ಅವು ಏನು ಅಂತ ನೊಡೋಣ ಎಂದು ಹೇಳಿ
 
 
 
ಪ್ರೊಜೆಕ್ಟರ್‌ನಲ್ಲಿ ಹದಿಹರೆಯದ ಬಗೆಗಿನ ಪ್ರಸ್ತುತಿಯುನ್ನು ಹಾಕಿಕೊಂಡು ಹದಿಹರೆಯದ ಬಗ್ಗೆ ಮಾತನಾಡುವುದು.
 
 
 
ದೈಹಿಕ ಬದಲಾವಣೆಗಳು ಏನೇನಲ್ಲ ಆಗ್ಬೋದು? …
 
 
 
ಹೆಣ್ಮಕ್ಳು ದೊಡ್ಡೋರಾಗ್ತಾರೆ. ಅಂದ್ರೆ ಮುಟ್ಟಾಗೋದು, ಮಾಚ್ಯೂರ್‌ ಆಗೋದು ಅಂತಾರಲ್ಲ ಅದು. ಉದ್ದ ಆಗೋದು, ಮೊಡವೆ ಬರಬಹುದು, ಕೂದಲು ಇನ್ ಕಂಕುಳು ಮತ್ತು ಜನನಾಂಗದ ಸುತ್ತ ಕೂದಲು  ಅದೇ ಥರ ಗಂಡ್ಮಕಳಿಗೆ ಮುಖದ ಮೇಲೆ ಕೂದಲು, ಕಂಕುಳ ಕೆಳಗೆ ಮತ್ತು ಜನನಾಂಗದ ಸುತ್ತ ಕೂದಲು , ಗಂಟಲು ಒಡ್ಯೋದು, 
 
 
 
ಧ್ವನಿ ಗಡಸಾಗೋದು ಆಗುತ್ತೆ.
 
 
 
ಮಾನಸಿಕ ಬದಲಾವಣೆಗಳು ಏನೇನಲ್ಲ ಆಗ್ಬೋದು
 
 
 
ನಾನ್ಯಾರು? ಮಗು ಅಥವ ಯುವತಿ ಮಧ್ಯ ಹೊಯ್ದಾಟ
 
 
 
- ಒಂದೊಂದ್ಸಲ ನಾವು ತುಂಬಾ ಚಿಕ್ಕೋರು ನಮ್ಗೆ ಎಲ್ಲಾ ಅರ್ಥ ಆಗಲ್ಲ. ಅನ್ಸುತ್ತೆ  ಇನ್ನ ಕೆಲವೊಂದ್ಸಲ ನಾವು ತುಂಬಾ ದೊಡ್ಡೋರು. ನಮಗೆ ಎಲ್ಲಾ ಗೊತ್ತುತಿಳ್ದಿದೆ ಅಂತ ಅನ್ಸುತ್ತೆ.
 
 
 
- ಜೊತೆಗಾರರ ಕಡೆಯಿಂದಾಗುವ ಒತ್ತಡಗಳಿಗೆ ಸ್ಪಂದನೆ 
 
 
 
ನಮ್ ಫ್ರೆಂಡ್ಸ್  ಏನ್‌ ಮಾಡ್ತಾರೆ ನಮ್ಗೂನೂ ಅದನ್ನೇ ಮಾಡೋಣ ಅಂತ ಅನ್ಸುತ್ತೆ, ಅವ್ರೆನಾದ್ರೂ ಹೊಸ ಬಟ್ಟೆ ತಗೊಂಡ್ರೆ ನಾವೂ ಕೂಡ ತಗೋಬೇಕು ಅನ್ಸುತ್ತೆ.  ನಮ್ಮ ಫ್ರೆಂಡ್ಸ್ ಗ್ರೂಪಲ್ಲಿ ಯಾರನ್ನಾದ್ರೂ ಸೇರುಸ್ಕೋಬಾರ್ದು ಅಂತ ಆದ್ರೆ ಅವ್ರನ್ನ ಸೇರುಸ್ಕೊಳಲ್ಲ, ಏನ್ ಮಾಡಿದ್ರೂ ಒಟ್ಗೆ ಮಾಡೋದು, (ಉದಾಹರಣೆಗೆ - ಇಲ್ಲಿ ನಾವು ಗಮನಿಸಿದ ಹಾಗೆ ಎಷ್ಟ್ ಗುಂಪುಗಳು, ನಮ್ಮನ್ನ ಟೀಸ್ ಮಾಡಿ ನಗ್ತಿರ ಅಂತ ನಮ್ಗೆ ಗೊತ್ತಲ್ಲ, ಯಾರ್ಬಗ್ಗೆ ಹೇಳ್ತಿದ್ದೀನಿ ಅಂತ ನಿಮ್ಗೂನೂ ಗೊತ್ತು ಅಲ್ಲಾ?) ಮಾಲ್‌ಗೆ ಹೋಗೋಣ ಅಂತ ಡಿಸೈಡ್‌ ಮಾಡಿ ನಮ್ಮತ್ರ ಆಗುತ್ತೋ ಇಲ್ವೋ ಅದೆಲ್ಲ ಗೊತ್ತಿಲ್ಲ, ಒಟ್ನಲ್ಲಿ ಹೋಗೇ ತೀರ್ಬೇಕು.
 
 
 
==== - ಮುಂದೇನು ಅನ್ನುವುದರ ಬಗ್ಗೆ ಅನಿಶ್ಚಿತತೆ ====
 
- ಮುಂದೆ ನಾವೇನು ಮಾಡಬೇಕು ಅನ್ನೋದೇ ಗೊತ್ತಾಗಲ್ಲ. ಇವತ್ತು ನಂಗೆ ಟೀಚರ್‌ ಆಗಬೇಕು ಅನ್ಸುತ್ತೆ, ಆಮೇಲೆ ಫೋಟೋಗ್ರಾಫರ್‌ ಆಗಬೇಕು ಅನ್ಸುತ್ತೆ ಇನ್ನೊಮ್ಮೆ ಏನು ಮಾಡಬೇಕು ಅಂತ ಗೊತ್ತಾಗಲ್ಲ. ಎಲ್ಲಾದೂ ಇಂಟರೆಸ್ಟಿಂಗ್‌ ಅನ್ನಿಸಬಹುದು ಅಥವಾ ಏನೂ ಇಂಟರೆಸ್ಟಿಂಗ್ ಅನ್ಸಲ್ಲ. ಯಾವುದನ್ನ ಮುಂದೆ ತಗೊಂಡು ಹೋಗಬೇಕು ಅಂತ ಗೊತ್ತಾಗಲ್ಲ.
 
 
 
ಭಾವನೆಗಳ ಏರುಪೇರು - ಕೆಲವೊಂದ್ಸಲ ತುಂಬಾ ದು:ಖ ಆಗುತ್ತೆ. ಇನ್ನ ಕೆಲವೊಂದ್ಸಲ ಖುಷೀನೂ ಆಗುತ್ತೆ. ಕಾರಣ ಇಲ್ದೇನೇ ಸಿಟ್ ಬರುತ್ತೆ. ಅಪ್ಪ ಅಮ್ಮನ್‌ ಮೇಲೆ, ತಮ್ಮ ತಂಗಿ ಮೇಲೆ ಎಲ್ಲ ಚಿಕ್ಕ ಚಿಕ್ಕ ವಿಷಯಕ್ಕೂ ಸಿಟ್‌ ಬರುತ್ತೆ. ಸುಮ್‌ ಸುಮ್ನೆ ರೇಗಾಡ್ತೀವಿ.
 
 
 
==== - ಭಾವನೆಗಳ ಬಗ್ಗೆ  ಅತಿ ಸೂಕ್ಷ್ಮತೆ ====
 
ತುಂಬಾ ಸೆನ್ಸಿಟೀವ್‌ ಆಗಿರ್ತೀವಿ. ಬೇಗ ಬೇಜಾರಾಗುತ್ತೆ. ಯಾರದಾದ್ರೂ ಏನಾದ್ರೂ ಅಂದ್ರೆ ಮುಜುಗರ ಆಗುತ್ತೆ.  ನನ್ನ ಅರ್ತ ಮಾಡ್ಕೊಳೋರೆ ಯಾರೂ ಇಲ್ಲ , ಯಾರೂ ಬೇಡ ಅಂತ ಎಲ್ಲ ಅನ್ಸುತ್ತಲ್ವ?
 
 
 
ನನ್ನನ್ನೇ ಎಲ್ಲಾರೂ ಗಮನಿಸ್ತ ಇದಾರೆ, ನಾನೇನಾದ್ರೂ ಮಾಡಿ ಅದೇನಾದ್ರೂ ತಪ್ಪಗೋದ್ರೆ ಅಂತ ಫುಲ್ ಕಾನ್ಶಿಯಸ್‌ ಆಗ್ತೀವಿ. ಎಲ್ಲ ನನ್ನೇ ನೋಡಿ ನಗ್ತಿದಾರೇನೋ ಗೇಲಿ ಮಾಡ್ತಿದಾರೆ ಅಂತ ಎಲ್ಲ ಅನ್ಸತ ಇರುತ್ತೆ. 
 
 
 
==== - ಆಕರ್ಷಣೆಗಳು ====
 
ಆಮೇಲೆ ಯಾರನ್ನಾದ್ರೂ ನೋಡಿದ್ರೆ ಫುಲ್‌ ಅಟ್ರಾಕ್ಷನ್ನು.. ಫಿಲ್ಮಲ್ಲಿ ಯಶ್‌, ವಿಜಯ್‌, ಸೂರ್ಯ ನೋಡ್ಬಿಟ್ಟು ವಾವ್‌ ಸುಪರ್‌ ಆಗಿದಾರಲ್ಲ, ನಮಗೂನೂ ಇದೇ ಥರ ಯಾರಾದ್ರೂ ಸಿಕ್ಕದ್ರೆ ಸಕತ್‌ ಆಗಿರುತ್ತಲ್ಲ ಅಂತ. ದಾರೀನಲ್ಲಿ ಯಾರಾದ್ರೂ ನಮ್ಮನ್ನ ರೇಗಿಸಿದ್ರೆ ಹೊರಗಡೆ ಭಯ ಆಗ್ತಿದ್ರೂನು, ಒಳಗೊಳಗೆ ಖುಷೀನೂ ಆಗಬಹುದು
 
 
 
ನಮ್ನನ್ನ ಯಾರೋ ಗಮನಿಸ್ತಿದಾರಲ್ಲ ಅಂತ.  ಹೀರೋಯಿನ್ನ ನೋಡಿ ಎಷ್ಟು ಚೆನ್ನಾಗಿದಾಳೆ, ನಂಗೂನು ಅದೇ ಥರ ಡ್ರೆಸ್‌ ಮಾಡ್ಕೊಬೇಕು, ಮೇಕಪ್‌ ಮಾಡ್ಕೊಬೇಕು ಅಂತ ಎಲ್ಲ ಅನ್ಸುತ್ತೆ.
 
 
 
ಅನ್ಸುತ್ತೆ ತಾನೇ? ನಾವು ಈ ಥರ ಅನಿಸೋದು ನಾರ್ಮಲ್ಲು ಆದರೆ ಅದರೆ ಬಗ್ಗೆ ನಾವೇನೂ ಮಾಡಬೇಕಿಲ್ಲ ಅನ್ನೋದು  ನಮಗೆ ಗೊತ್ತಿದ್ರೆ ಸಾಕು.
 
 
 
==== ಬೌಧ್ಧಿಕ ಬದಲಾವಣೆ ====
 
ಕೆಲವೊಂದ್‌ ವಿಷ್ಯ ಎಲ್ಲ ಇಷ್ಟ್‌ ದಿವ್ಸ ಅರ್ಥಾನೇ ಆಗ್ತ ಇಲ್ಲ ಅನ್ನಿಸ್ತಿರೋದು ಈಗ ಅಯ್ಯೋ ಇದು ಇಷ್ಟೇನಾ ಅನ್ನೋ ತರ ಅರ್ಥ ಆಗೋಗ್‌ ಸ್ಟಾರ್ಟ್‌ ಆಗ್ಬಿಡುತ್ತೆ.. ಟ್ಯೂಬಲೈಟ್‌ ಆನ್‌ ಆದ್ಮೇಲೆ ಉರಿಯುತ್ತಲ್ಲ ಹಾಗೆ. ನಾನು ಏನ್‌ ಕಲೀಬೇಕು, ಆಮೇಲೆ ಅದನ್ನ ಹೇಗೆ ಕಲೀಬೇಕು ಅನ್ನೋದರ ಬಗ್ಗೆ ಎಲ್ಲ ಐಡಿಯಾಗಳು ಬರೋಕೆ ಸ್ಟಾರ್ಟ್‌ ಆಗುತ್ತಲ್ಲ. 
 
 
 
ನಾನು ಮುಂದೆ ಓದಿ ದೊಡ್ಡೋಳಾಗಿ ಡಾಕ್ಟರ್‌ ಆಗತ್ತೀನಿ, ಇಂಜಿನಿಯರ್‌ ಆಗ್ತೀನಿ, ಫ್ಯೂಚರಲ್ಲಿ ನಮ್ಮನೆ ಹಿಂಗಿರ್ಬೇಕು, ನಂಜೊತೆ ಇವ್ರೆಲ್ಲ ಇರಬೇಕು ಅಂತ ಎಲ್ಲ ಯೋಚನೆ ಮಾಡ್ತೀವಿ..
 
 
 
ಜೊತೆಗೆ ನಮಗಿರೋ ಅಭಿಪ್ರಾಯಾನೇ ಬೇರೆಯವರಿಗೆ ಇಲ್ಲ ಅಂತ ಅರ್ಥ ಆಗಬಹುದು.
 
 
 
ಅಮ್ಮ ಬೈದರೆ ಯಾಕೆ ಬೈದಿರಬಹುದು ಅಂತ ಅರ್ಥ ಆಗಬಹುದು.
 
 
 
ನಾನು ಹೇಳಿದ್ದು ಸರಿನ ತಪ್ಪ ಅಂತ ನಮ್ಮನ್ನ ನಾವೇ ವಿಚಾರಿಸಿಕೊಳ್ಳೋದು, ಏನಾದರೂ ತಪ್ಪೇಳ್ಬಿಟ್ನ ಅಂತ ಯೋಚನೆ ಎಲ್ಲ ಬರುತ್ತೆ.
 
 
 
ಬರುತ್ತೆ ತಾನೆ??
 
 
 
ಇದಕ್ಕೆಲ್ಲ ಕಾರಣಾನೆ ನೀವು ಈಗ ಟೀನೇಜ್‌ ಅಲ್ಲಿ ಇರೋದು. ನಂಗೆ ಹೀಗೆಲ್ಲ ಅನ್ನಿಸ್ತಿದಯಲ್ಲ ಅಂತ ಏನೂ ಭಯ, ಆತಂಕ ಮಡೋ ಅವಶ್ಯಕತೆನೇ ಇಲ್ಲ. ಇದೆಲ್ಲಾ ಅನ್ಸೋದು ನಾರ್ಮಲ್ಲು ಅಂತ ತಿಳ್ಕೊಂಡ್ರೆ ಸಾಕು.
 
 
 
ಇವೆಲ್ಲಾ ನಿಮ್ಗೆ ಯಾಕೆ ಗೊತ್ತಿರ್ಬೇಕು ಅಂತ ಹೇಳ್ತೀರ?
 
 
 
ಈ ಬದಲಾವಣೆಗಳು ಗೊತ್ತಿದ್ರೆ, ನಾವು ರೆಡಿಯಾಗಿರ್ಬಹುದು.
 
 
 
ದೈಹಿಕ ಬದಲಾವಣೆಗಳ ಬಗ್ಗೆ ಗೊತ್ತಿದ್ರೆ ,ನಾವು, ನಮ್ ದೇಹಕ್ಕೆ ನಮ್ ಕಡೆಯಿಂದ ಹೆಲ್ಪ್ ಮಾಡಕ್ಕೆ, ದೇಹಕ್ಕೆ ಬೇಕಾಗಿರೋ ಪೋಷಕಾಂಶಗಳನ್ನ ಕೊಡೋದಿಕ್ಕೆ ಏನೇನು ಮಾಡ್ಬೇಕು ಅಂತ ಯೋಚನೆ ಮಾಡಬಹುದು. ನಾವು ಟೀನೇಜಲ್ಲಿ ಮುಟ್ಟಾಗ್ತೀವಿ. ಆದ್ದರಿಂದ ಅವನ್ನ ಗಮನದಲ್ಲಿಟ್ಟುಕೊಂಡು ನಾವು ಎಲ್ಲ ರೀತಿ ಆಹಾರ ತಿನ್ಬೇಕು ಅನ್ನೋತರಹದ ಯೋಚನೆಗೆ ಇದು ಸಹಾಯ ಮಾಡುತ್ತೆ. 
 
 
 
ಮಾನಸಿಕವಾಗಿ ಆಗ್ತಿರೋ ಬದಲಾವಣೆಗಳ ಬಗ್ಗೆ ಗೊತ್ತಿದ್ರೆ, ನಂಗಾಗ್ತಿರೋ ಫೀಲಿಂಗ್ ಗಳನ್ನ ಗಮನಿಸಿ, ಇದು ನಾರ್ಮಲ್ ಅಂತ ಅಂದ್ಕೊಂಡು ನೆಮ್ಮದಿಯಾಗಿರ್ಬಹುದು. ಕೋಮಪ ಬಂದಾಗ್ಲೋ, ಅಳು ಬಂದಾಗ್ಲೋ ಅಥವ ಇನ್ನೇನೆ ಆಗ್ತಿದ್ರೂ ಇದು ಟೆಂಪರರಿ, ಇದಕ್ಕೆ ಈಗ್ಲೇ ರಿಯಾಕ್ಟ್‌ ಮಾಡಬೇಕಿಲ್ಲ ಒಂದೆರಡು ಗಂಟೆ ಬಿಟ್ಟು ಮತ್ತೆ ಇದರ ಬಗ್ಗೆ ಯೋಚನೆ ಮಾಡೋಣ ಅಂತ ಯೋಚನೆ ಮಾಡೋಕೆ ಸಾಧ್ಯ ಆಗುತ್ತೆ. ಇದಕ್ಕೆ ನೀವು ನಿಮ್ಮ ಭಾವನೆಗಳನ್ನ ಗಮನಿಸಬೇಕು   
 
 
 
ಗಮನಿಸ್ತೀರ? ಓಕೇನ? 
 
 
 
ಬೌಧ್ಧಿಕವಾಗಿ ಆಗ್ತಿರೋ ಬದಲಾವಣೆಗಳ ಬಗ್ಗೆ ಅರ್ಥ ಯಾಕ್ ಮಾಡ್ಕೋಬೇಕು? ಅಥ್ವ ಅದ್ರ ಬಗ್ಗೆ ಗೊತ್ತಿದ್ರೆ, ನಾನು ನನ್ ಜೀವನದ್ ಬಗ್ಗೆ ಚಿಕ್, ದೊಡ್ಡ ನಿರ್ಣಯಗಳನ್ನ ಮಾಡ್ಬಹುದು. ಉದಾಹರಣೆಗೆ, ಈ ಲೆಕ್ಕ ನಂಗ್ಯಾಕೆ ಬರಲ್ಲ ನೋಡೇಬಿಡ್ತೀನಿ ಅಂತ ಹೊಸ ಥರ ಕಲ್ಯಕ್ಕೆ ಟ್ರೈ ಮಾಡೋದಾಗಿರ್ಬಹುದು, ನಾನು ಈ ಥರ ಇದ್ರೆ ಚೆನ್ನಾಗಿರುತ್ತೆ ಅಂತ ಯೋಚ್ನೆ ಮಾಡಿ ಅಂದ್ಕೊಳ್ಳೋದ್ ಆಗಿರ್ಬಹುದು, ನಂಗೆ ಚಿಕ್ಕವಳಿದ್ದಾಗಿಂದ ಗೊತ್ತಿರೋ ಪರಿಸರಾನ/ವಿಷ್ಯಗಳನ್ನ ಹೊಸದಾಗಿ ಅರ್ಥಮಾಡ್ಕೊಳ್ಳೋದಿಕ್ಕೆ ಇದರ ಅಗತ್ಯ ಇದೆ -  ಮಗ್ಗಿ ಗಟ್ ಹೊಡ್ದಿಲ್ಲ ಅಂದ್ರೂನೂ ಅದನ್ನ ಹೇಗೆ ಲೆಕ್ಕಮಾಡ್ಕೋಬೇಕು ಅಂತ ಗೊತ್ತಾಗೋದಾಗಿರ್ಬಹುದು (೮ ರಮಗ್ಗಿ ಬಂದ್ರೆ ೧೮ರದ್ದು ಸುಲಭ ೧೮x2 = ಎರಡೇಂಟ್ಲಿ ಹದಿನಾರು, ದಶಕ ಒಂದು, ೨ ಒಂದ್ಲಿ ಎರಡು ಪ್ಲಸ್ ದಶಕ ಒಂದು ಸೇರ್ಸಿದ್ರೆ ಮೂರು, = ೩೬) ನೋಡಿ ಈ ಚಿತ್ರದಲ್ಲಿ ಏನೇನೆಲ್ಲ ಇವೆ? ಅವ್ರು ಲಿಸ್ಟ್‌ ಮಾಡ್ತಾರೆ. 
 
 
 
ಅವ್ರು ಎನೇಳ್ತಾರೋ ಅದರ ಆಧಾರದ ಮೇಲೆ ನಾವೂ ಕೂಡ ನಮ್ಮ ದೇಹ, ಮನಸ್ಸು, ಬೌದ್ಧಿಕತೆ (ಯೋಚ್ನೆಮಾಡೋ ಪವರ್) ನ ಬಳ್ಸಿ, ನಮಗೆ ಇಷ್ಟ ಆದ ಕೆಲ್ಸಮಾಡ್ಕೊಂಡು, ನಮ್ ಜೀವ್ನ ಎಲ್ಲ ರೀತಿನಲ್ಲೂ ಸೂಪರ್‌ ಆಗಿರೊ ಥರ ರೂಪಿಸಕೊಳ್ಳೋಕೆ ಪ್ರಯತ್ನ ಮಾಡೋಣ್ವ? ಹೂಂ ಅನ್ನುಸ್ಬೇಕು, ಹೌದು ಮಾಡ್ತಿವಿ, ಮಾಡ್ಲೇಬೇಕು ಇತ್ಯಾದಿ ಇನ್ನೊಂದು ಸಲ ಎಲ್ಲ ಕಿಶೋರಿಯರಿಗೆ ಜೈ ಇತ್ಯಾದಿ ಹೇಳಿಸುವುದು. '''20 ನಿಮಿಷ'''
 
  
ಮಾತುಕತೆಯನ್ನ ಮುಂದುವರೆಸುತ್ತ, ಹದಿಹರೆಯದಲ್ಲಿ ಹುಡುಗಿಯರಿಗೆ ಬೇರೆ ಬೇರೆ restriction ಇರುತ್ತೆ ಅಂತ ಎಲ್ಲ ಮಾತಾಡಿಕೊಂಡ್ವಿ. ಯಾಕೆ ಹೀಗೆ ಅನ್ನೋದನ್ನ ನೋಡೋಣ್ವ ಎಂದು ಡರಡು ಗುಂಪುಗಳನ್ನ ಮಾಡುವುದು.  
+
* ಏನಾದ್ರೂ ಮಾತಾಡ್ಬೇಕಿದ್ರೆ ಕೈ ಎತ್ತಿ ಮಾತಾಡೋಣ
 +
* ಬೇರೆಯವರು ಮಾತಾಡ್ತಿದ್ರೆ ಅವರನ್ನ ಅಡ್ಡ ಮಾಡೋದಾಗ್ಲಿ, ನಗೋದು, ಅಣಕ ಮಾಡೋದಾಗ್ಲಿ ಮಾಡೋದು ಬೇಡ
 +
* ಎಲ್ಲಾರೂ ಭಾಗವಹಿಸಬೇಕು
 +
* ನೀವು ಗಲಾಟೆ ಮಾಡ್ತ ಇದರೆ ನಾವು ಸೈಲೆಂಟ್‌ ಆಗ್ತೀವಿ. ಆಗ್ಲೂ ಮಾತಾಡ್ತ ಇದ್ರೆ ನಾವು ವಾಪಸ್‌ ಹೊರಟು ಹೋಗ್ತೀವಿ
 +
* ಫೋಟೋ ತೇಗೆಯುವಾಗ ಫೋಸ್‌ ಕೊಡಬಾರದು
 +
* ನಾವು ನಿಮಗೆ ಎಷ್ಟು ಮರ್ಯಾದೆ ಕೊಡ್ತಿವೋ, ನೀವು ನಮಗೆ ಅಷ್ಟೇ ಮರ್ಯಾದೆ ಕೊಡಬೇಕು
  
ಒಂದು ಗುಂಪು ಕ್ಲಾಸ್‌ರೂಮಿನಲ್ಲಿ, ಇನ್ನೊಂದು ಗುಂಪು ಸ್ಮಾರ್ಟ್‌ ಕ್ಲಾಸಿಗೆ ಹೋಗುವುದು.
+
ಕಳೆದ ವಾರ ಈ ತರಗತಿಯಲ್ಲಿ ಏನು ಮಾಡಿದ್ವಿ ಅಂತ ನೆನಪಿದಯಾ ಅಂತಾ ಕೇಳಿ ನೆನಪು ಮಾಡಿಸುವುದು. (ಈ ವೇಳೆ ಪ್ರೊಜೆಕ್ಟರ್ ಮತ್ತು ಸ್ಪೀಕರ್ ಸಿದ್ಧವಾಗಿರಬೇಕು) '''10 mins'''
  
ಪ್ರತಿಯೊಬ್ಬರಿಗೂ A4 ಹಾಳೆಯನ್ನು ಕೊಟ್ಟು, ಬೆಳಿಗ್ಗೆ ೬ ಗಂಟೆಯಿಂದ ಮಧ್ಯಾಹ್ನ ಎರಡು ಗಂಟೆಯವೆರೆಗೆ ಪ್ರತಿ ಗಂಟೆಯೂ ಮನೆಯ ಸದಸ್ಯರು ಏನು ಮಾಡುತ್ತಿರುತ್ತಾರೆ ಎಂದು ಬರೆಯಲು ಹೇಳುವುದು
+
ಈಗ ನಾವು ಒಂದು ಚಟುವಟಿಕೆ ಮಾಡೋಣ, ಅದಕ್ಕಾಗಿ ನಾವು ೪ ಗುಂಪುಗಳಾಗಿ ಮಾಡೋಣ. ಅದಕ್ಕೆ ಗುಬ್ಬಿ, ಗಿಣಿ, ನವಿಲು, ಮತ್ತೆ ಮೈನಾ ಅಂತ ಹೆಸರಿಡೋಣ.
  
ತಮ್ಮ ಕುಟುಂಬದಲ್ಲಿ ಇರುವ ಎಲ್ಲಾ ವ್ಯಕ್ತಿಗಳನ್ನು ಸೂಚಿಸುತ್ತ ಈ ಚಟುವಟಿಕೆ ಮಾಡಬೇಕು. ಪ್ರತಿಯೊಬ್ಬ ವ್ಯಕ್ತಿಯೂ ಬೆಳಿಗ್ಗೆ ಏಳುವ ಸಮಯದಿಂದ ಮೊದಲುಗೊಂಡು  ರಾತ್ರಿಯವರೆಗೆ ಮಾಡುವ
+
೨ ಗುಂಪು ತರಗತಿಯಲ್ಲೆ ಇರುತ್ತವೆ, ಇನ್ನು ಬೇರೆ ಎರಡು ಗುಂಪು ಗ್ರಂಥಾಲಯ ಮತ್ತು ಕಂಪ್ಯೂಟರ್ ಲ್ಯಾಬ್ ಗೆ ಅನುಷಾ ಕರೆದುಕೊಂಡು ಹೋಗುತ್ತಾರೆ.'''05 mins'''
  
ಎಲ್ಲಾ ಚಟುವಟಿಕೆಗಳನ್ನು ಪಟ್ಟಿಮಾಡಲು ತಿಳಿಸುವುದು.  '''30 ನಿಮಷಗಳು'''
+
=== ಗುಂಪು ಚಟುವಟಿಕೆ: ===
{| class="wikitable"
 
|+
 
!ಸಮಯ
 
!ಅಮ್ಮ
 
!ಅಪ್ಪ
 
!ಅಣ್ಣ
 
!ಅಕ್ಕ
 
!ತಂಗಿ
 
!ನಾನು
 
|-
 
|ಬೆಳಿಗೆ 5-6
 
|
 
|
 
|
 
|
 
|
 
!
 
|-
 
|6-7
 
|
 
|
 
|
 
|
 
|
 
!
 
|-
 
|7-8
 
|
 
|
 
|
 
|
 
|
 
!
 
|-
 
|8-9
 
|
 
|
 
|
 
|
 
|
 
!
 
|-
 
|9-6
 
|
 
|
 
|
 
|
 
|
 
!
 
|-
 
|ಸಂಜೆ 6-7
 
|
 
|
 
|
 
|
 
|
 
|
 
|-
 
|ಸಂಜೆ 7-8
 
|
 
|
 
|
 
|
 
|
 
|
 
|-
 
|
 
|
 
|
 
|
 
|
 
|
 
|
 
|}
 
  
ಎಲ್ಲರೂ ಬರೆದಾದ ನಂತರ ಚಟುವಟಿಕೆಯ ಬಗ್ಗೆ ನಿಮಗೇನನಿಸಿತು ಎಂದು ಕೇಳುವುದು.  
+
* ಪ್ರತಿಯೊಂದು ಗುಂಪಿಗೆ play, pause, record ಹಾಗು stop ಇರುವ ಒಂದು ಸೆಟ್ ಚಿತ್ರಗಳನ್ನು ನೀಡಲಾಗುವುದು.
ಇದಾದ ನಂತರ, ಯಾಕೆ ಹೀಗೆ ಎನ್ನುವುದನ್ನ ಮುಂದಿನ ವಾರ ಮಾತಾಡೋಣ ಎಂದು ಮಾತುಕತೆಯನ್ನು ಮುಗಿಸುವುದು.  
+
* ಅವರು ಚಿಹ್ನೆಗಳನ್ನು ಎಲ್ಲಿ ಎಲ್ಲಿ ನೋಡಿದ್ದಾರೆ ಮತ್ತು ಅದು ಏನು ಮಾಡುತ್ತದೆ ಎಂಬುದನ್ನು ಚರ್ಚಿಸಿ, ಚಾರ್ಟ್ ಪೇಪರ್‌ನಲ್ಲಿ ಬರೆಯುತ್ತಾರೆ.
 +
* ಗುಂಪಿನವರಿಂದ ಒಬ್ಬ ಅಥವ ಇಬ್ಬರು ಬಂದು ದೊಡ್ಡ ಗುಂಪಿನಲ್ಲಿ ಪ್ರಸ್ತುತಪಡಿಸಬೇಕು. '''20 mins'''
  
ನೀವು ಈ ದಿನಚರಿಗಳನ್ನು ಬರೆದಾಗ ನಿಮ್ಮ ಗಮನಕ್ಕೆ ಬಂದ ಅಂಶಗಳೇನು? ಎಂದು ಪ್ರಶ್ನೆಯನ್ನು ಕೇಳುವುದು. ಪ್ರಾಂಪ್ಟ್‌ ಮಾಡಲು ಅಪ್ಪ ಏನ್‌ ಮಾಡ್ತ ಇದ್ರು, ಅಮ್ಮ ಏನ್ ಮಾಡ್ತಿದ್ರು. ಯಾರು ಹೊರಗಡೆ ಹೋಗ್ತಿದ್ರು, ಯಾರು ಮನೇನಲ್ಲಿದ್ರು. ನೀವೇನ್ಮಾಡ್ತಿದ್ರಿ ಎಂದು ಕೇಳುವುದು. ಯಾರ್ಯಾರು ಮಾಡೋದು ಸಿಮಿಲರ್‌ ಇತ್ತು, ಬೇರೆ ಬೇರೆ ಇತ್ತು  ಹೀಗೆ ಪ್ರಾಂಪ್ಟ್‌ ಮಾಡೋದು .
+
ಎಲ್ಲಾ ಗುಂಪುಗಳು ತರಗತಿಗೆ ಮರಳಿದ ನಂತರ, ೪ ಗುಂಪಿನವರು ತಾವು ಬರೆದ ವಿಷಯವನ್ನು ಪ್ರಸ್ತುತಪಡಿಸುತ್ತಾರೆ.  
  
ಎಲ್ಲರೂ ಹೇಳಾದ ನಂತರ, ನೀವು ಹೇಳ್ತಿರೋದನ್ನ ನೋಡಿದರೆ ಅಮ್ಮ ಒಂದು ರೀತಿಯ ಕೆಲಸ ಮಾಡ್ತಾರೆ, ಅಪ್ಪ ಒಂದು ರಿತಿಯ ಕೆಲಸ ಮಾಡ್ತಾರೆ. ಆದ್ರೆ ಅಪ್ಪ ಮಾಡೋ ಕೆಲಸ ಅಮ್ಮ ಮಾಡೋದು, ಅಮ್ಮ ಮಾಡೋ ಕೆಲಸ ಅಪ್ಪ ಮಾಡೋದು ಅಂತ ಬದಲಾಯಿಸಿಕೊಳ್ಳಬಹುದ? ಉದಾಹರಣೆಗೆ - ಅಪ್ಪ ಅಡಿಗೆ ಮಾಡೋದು, ನೆಲ ಒರೆಸಿ ರಂಗೋಲಿ ಹಾಕೋದು. ನಿಮ್ಮ ಅಣ್ಣ/ ತಮ್ಮನ ಬದಲು ನೀವು ಅಂಗಡಿಗೆ ಹೋಗೋದು? 
+
ನಂತರ, ಅವರು ಹೇಳಿದ್ದನ್ನು ಆಧರಿಸಿ, ನೀವು ಹೇಳಿದ್ದೇನು ಸರಿಯಾಗಿದೆ, ಆದರೆ ಇದನ್ನು ಇನ್ನೂ ಸ್ಪಷ್ಟವಾಗಿ ತಿಳಿಯಲು, ಪ್ರಸ್ತುತಪಡಿಸುವ ಮಾಧ್ಯಮ ಬಟನ್ ಪ್ರೆಸೆಂಟೇಶನ್ ಬಳಸಿ ನೋಡೋಣ ಎಂದು ವಿವರಿಸುವುದು.'''15 mins'''
  
ಇದನ್ನ ಕೇಳಿ ಕಿಶೋರಿಯರಿಗೆ ನಗು ಬರಬಹುದು ಅಥವ ಇದೆಲ್ಲ ಹೇಗೆ ಸಾಧ್ಯ ಅಂತ ಕೇಳಬಹುದು. ಮಹಿಳೆಯರಿಗೆ ಒಂದು ರೀತಿ ಕೆಲಸ ಇರುತ್ತೆ, ಗಂಡ್ಮಕ್ಳಿಗೇ ಒಂದು ರೀತಿಯ ಕೆಲಸ ಇರುತ್ತೆ ಅಂತಾನೂ ಹೇಳಬಹುದು.
+
===== ಮಾಧ್ಯಮ ಬಟನ್ ವಿವರಣೆ: =====
  
ಅವರು ಏನು ಹೇಳುತ್ತಾರೆ ಅನ್ನುವ ಆಧಾರದ ಮೇಲೆ ಇದನ್ನ ಕೇಳಿದ್ರೇನೆ ನಮಗೆ ನಗು ಬರುತ್ತೆ. ಇದನ್ನ ಊಹಿಸಿಕೊಳ್ಳೋಕೂ ಆಗಲ್ಲ. ಈ ರೀತಿ ಪುರುಷರು ಈ ಕೆಲಸ ಮಾಡ್ಬೇಕು, ಮಹಿಳೆಯರು ಈ ಕೆಲಸಾನೇ ಮಾಡ್ಬೇಕು ಅಂತ ಸಮಾಜ ಹೇಳುತ್ತೆ.  
+
# ರೆಕಾರ್ಡ್ - ಮೈಕ್ ಬಳಸಿದ ತಕ್ಷಣ ಸುತ್ತಲಿನ ಎಲ್ಲ ಧ್ವನಿಗಳನ್ನು ದಾಖಲಿಸುತ್ತದೆ.
 +
# ಪ್ಲೇ - VLC ಪ್ಲೇಯರ್ ಬಳಸುವುದು.
 +
# ಪಾಸ್ - VLC ಪ್ಲೇಯರ್ ಬಳಸುವುದು.
 +
# ಸ್ಟಾಪ್ - VLC ಪ್ಲೇಯರ್ ಬಳಸುವುದು.
  
ಆದ್ರೆ ನಾವು ಗಮನಿಸಿದ್ರೆ ಯಾರ್ಬೇಕಿದ್ರೂ ಯಾವ ಕೆಲಸ ಕೂಡ ಮಾಡಬಹುದಲ್ವ? 
+
ಇದರ ಬಳಿಕ play, pause, record, stop ನ ಕಾರ್ಯಗಳನ್ನು ನಾನು ವಿವರಿಸುತ್ತೇನೆ, ಅವರು ಅದನ್ನು ಜೋರಾಗಿ ಹೇಳುತ್ತಾರೆ. (ನಾನು ಒಬ್ಬರಿಗೊಬ್ಬರು ಪ್ರಶ್ನೆ ಕೇಳುವಂತೆ ಸನ್ನಿವೇಶ ನೀಡುತ್ತೇನೆ, ಅವರು ಜವಾಬು ನೀಡುತ್ತಾರೆ) '''15 mins'''
  
ಹೌದೋ, ಇಲ್ವೋ .. ಹೌದು ಎಂದು ಜೋರಾಗಿ ಹೇಳಿಸೋದು.
+
ನಂತರ, ನಾವು ತೊಗೊಂಡುಹೋಗಿರೋ ಎರಡು ರೆಕಾರ್ಡರ್‌ಗಳನ್ನು ಒಂದು ಕಡೆಗೆ ಒಬ್ಬೊಬ್ಬರಿಗೂ ನೀಡುತ್ತೇವೆ ಮತ್ತು ಅದನ್ನು ನೋಡಲು ಹೇಳುತ್ತೇವೆ. (ರೆಕಾರ್ಡರ್‌ನ ಫೋಟೋ ಪ್ರೊಜೆಕ್ಟರ್‌ನಲ್ಲಿ ತೋರಿಸಲಾಗುವುದು) '''10 mins'''
ಈ ರೀತಿ ಹೆಣ್ಮಕ್ಳು ಈ ರೀತಿ ಇರಬೇಕು, ಈ ಕೆಲಸಾನೇ ಮಾಡ್ಬೇಕು, ಗಂಡ್ಮಕ್ಳು ಈ ರೀತಿ ಇರ್ಬೇಕು, ಈ ಕೆಲಸಾನೇ ಮಾಡ್ಬೇಕು ಅನ್ನೋ ವ್ಯವಸ್ತೆಗೆ ಒಂದು ಹೆಸರಿದೆ.  
 
  
ಅದರ ಹೆಸರೇ ಪುರುಷಪ್ರಧಾನತೆ. ಏನು? ಪುರುಷಪ್ರಧಾನತೆ.
+
ಇನ್ನೂ ಸಮಯ ಇದ್ದರೆ ಮುಂದಿನ ಹಂತವಾಗಿ ರೆಕಾರ್ಡ್ ಮಾಡಿಸೋದು.
ಪುರುಷಪ್ರಧಾನತೆ ಎಂದು ಜೋರಾಗಿ ಹೇಳಿಸಿವುದು. ಬೊರ್ಡಿನ ಮೇಲೆ ಬರೆಯುವುದು.  
 
  
 +
===== ಚಟುವಟಿಕೆ: =====
  
'''ಬೇಕಾಗುವ ಸಾಮಗ್ರಿಗಳು''' 
+
* ೬ ಜನ ಸ್ವಯಂಸೇವಕರನ್ನು ಆಯ್ಕೆ ಮಾಡೋಣ.
 +
* ೬ ಜನ ಆಯ್ಕೆ ಆದ ನಂತರ, ಅವರನ್ನು ಹೊರಗೆ ಕರೆದೊಯ್ದು ಅನುಷಾ ಬ್ರೀಫ್ ಮಾಡುತ್ತಾರೆ.
 +
*# ನಿನ್ನ ಹೆಸರೇನು?
 +
*# ಯಾವ ಶಾಲೆ, ಎಷ್ಟನೇ ತರಗತಿ?
 +
*# ಇಷ್ಟವಾದ ಬಣ್ಣ?
 +
*# ಇಷ್ಟವಾದ ಚಿತ್ರ?
 +
*# ಇಷ್ಟವಾದ ಜಾಗ?
  
ಪ್ರೊಜೆಕ್ಟರ್‌
+
ಒಬ್ಬರು ಕೇಳುತ್ತಾರೆ, ಇನ್ನೊಬ್ಬರು ಉತ್ತರಿಸುತ್ತಾರೆ, Play, pause, record, ಮತ್ತು stop ಅನ್ನು ಸರಿಯಾದ ಸಂದರ್ಭಗಳಲ್ಲಿ ಹೇಳಬೇಕು.
  
ಪ್ರೊಜೆಕ್ಟರ್‌ ಕೇಬಲ್‌ 
+
ಮೂರು ಗುಂಪಿನ ರೆಕಾರ್ಡಿಂಗ್ ಆದ ತಕ್ಷಣ, ಅವರ ಧ್ವನಿಯನ್ನು ಕೇಳಿಸಿ, ಹೇಗನಿಸಿತು? ಎಂದು ಕೇಳುವುದು. (ಚನ್ನಾಗಿತ್ತು, ಮತ್ತಷ್ಟು ಉತ್ತಮ ಮಾಡಬಹುದು, ಧ್ವನಿ ಸ್ಪಷ್ಟವಾಗಬೇಕು ಎಂದು ಉತ್ತರಿಸಬಹುದು) ಇನ್ನು ಚನ್ನಾಗಿ ರೆಕಾರ್ಡ್ ಮಾಡೋದು ಹಾಗೇ, ನಾವು ಮುಂದಿನ ತರಗತಿಗಳಲ್ಲಿ ಇನ್ನಷ್ಟು ಕಲಿಯೋಣ ಎಂದು ಹೇಳಿ ಮುಗಿಸುವುದು.
  
Extension cord 
+
'''ಬೇಕಾಗಿರುವ ವಸ್ತುಗಳು:'''
  
Kishoris 
+
* ರೆಕಾರ್ಡರ್ - 2, ಪಲ್ಸ್ ಬ್ಯಾಟರಿಗಳು
 +
* ಪ್ರೊಜೆಕ್ಟರ್
 +
* ಸ್ಪೀಕರ್
 +
* ಚಾರ್ಟ್ ಪೇಪರ್ - ಕಟ್ ಮಾಡಿದವು
 +
* ಚಿಹ್ನೆಗಳ ಪ್ರಿಂಟೌಟ್‌ಗಳು
 +
* ಗ್ಲೂ ಸ್ಟಿಕ್
 +
* ಸ್ಕೆಚ್ ಪೆನ್
 +
* ಪ್ರಸ್ತುತತೆಗಳು ಮತ್ತು ರೆಕಾರ್ಡರ್‌ನ ಚಿತ್ರ
 +
* ಒಟ್ಟು ಫೆಸಿಲಿಟೇಟರ್‌ಗಳು - 3
  
A4 sheets
+
'''ಇನ್‌ಪುಟ್‌ಗಳು:'''
  
=== ಒಟ್ಟೂ ಫೆಸಿಲಿಟೇಟರ್‌ಗಳು - 3 ===
+
* play, pause, record, stop ಇರುವ ಚಿತ್ರಗಳ ಸೆಟ್
ಇನ್‌ಪುಟ್‌ಗಳು
+
* PPT
  
ಹದಿಹರೆಯದ ಪ್ರಸ್ತುತಿ
+
'''ಔಟ್‌ಪುಟ್‌ಗಳು:'''
  
ಔಟ್‌ಪುಟ್‌ಗಳು
+
* ಕಿಶೋರಿಯರು ಬರೆದ ಚಾರ್ಟ್ ಶೀಟ್ಸ್
 +
* ಕಿಶೋರಿಯರು ಮಾಡಿದ ರೆಕಾರ್ಡಿಂಗ್‌ಗಳು
 +
*
  
ಕಿಶೋರಿಯರು ಬರೆದ ದಿನಚರಿಗಳ ಚಾರ್ಟ್‌
+
*
 +
[[ವರ್ಗ:ಹೊಸ ಹೆಜ್ಜೆ ಹೊಸ ದಿಶೆ]]

೧೧:೩೫, ೧೯ ಮಾರ್ಚ್ ೨೦೨೫ ದ ಇತ್ತೀಚಿನ ಆವೃತ್ತಿ

ಉದ್ದೇಶ:

  • ಆಡಿಯೋ ರೆಕಾರ್ಡಿಂಗ್‌ನ ಮೂಲಭೂತ ಪರಿಚಯ ವಿನೋದ ಮತ್ತು ಸುಲಭ ರೀತಿಯಲ್ಲಿ (ಚಿಹ್ನೆಗಳು - ರೆಕಾರ್ಡ್, ಪ್ಲೇ, ವಿರಾಮ ಮತ್ತು ಸ್ಟಾಪ್)
  • ಹಿಂದಿನ ತರಗತಿಗಳಲ್ಲಿ ಅವರು ಬಳಸಲಿರುವ ಆಡಿಯೋ ರೆಕಾರ್ಡರ್ (ಜೂಮ್) ಅನ್ನು ಪರಿಚಯಿಸುವುದು

ಪ್ರಕ್ರಿಯೆ:

ಕುಶಲೋಪರಿಯ ಮೂಲಕ ಸೆಷನ್‌ನ ಪ್ರಾರಂಭ ಮಾಡೋದು (ಹಾಯ್ ಹಲೋ ಹೇಗಿದಿರಿ, ಊಟ ಎಲಾರು ಮಾಡುದ್ರಾ???...) ನಾವು ಯಾರು ಅನ್ನೊದು ನೆನಪಿದಿಯಾ ನಮ್ಮಹೆಸರೇನು ಕೇಳೊದು. ನಾವು ಕೆಲವು ಕಟ್ಟುಪಾಡುಗಳನ್ನು ಅಥವ ನಿಯಮಗಳನ್ನು ಮಾಡಿಕೊಳೋಣ)

  • ಏನಾದ್ರೂ ಮಾತಾಡ್ಬೇಕಿದ್ರೆ ಕೈ ಎತ್ತಿ ಮಾತಾಡೋಣ
  • ಬೇರೆಯವರು ಮಾತಾಡ್ತಿದ್ರೆ ಅವರನ್ನ ಅಡ್ಡ ಮಾಡೋದಾಗ್ಲಿ, ನಗೋದು, ಅಣಕ ಮಾಡೋದಾಗ್ಲಿ ಮಾಡೋದು ಬೇಡ
  • ಎಲ್ಲಾರೂ ಭಾಗವಹಿಸಬೇಕು
  • ನೀವು ಗಲಾಟೆ ಮಾಡ್ತ ಇದರೆ ನಾವು ಸೈಲೆಂಟ್‌ ಆಗ್ತೀವಿ. ಆಗ್ಲೂ ಮಾತಾಡ್ತ ಇದ್ರೆ ನಾವು ವಾಪಸ್‌ ಹೊರಟು ಹೋಗ್ತೀವಿ
  • ಫೋಟೋ ತೇಗೆಯುವಾಗ ಫೋಸ್‌ ಕೊಡಬಾರದು
  • ನಾವು ನಿಮಗೆ ಎಷ್ಟು ಮರ್ಯಾದೆ ಕೊಡ್ತಿವೋ, ನೀವು ನಮಗೆ ಅಷ್ಟೇ ಮರ್ಯಾದೆ ಕೊಡಬೇಕು

ಕಳೆದ ವಾರ ಈ ತರಗತಿಯಲ್ಲಿ ಏನು ಮಾಡಿದ್ವಿ ಅಂತ ನೆನಪಿದಯಾ ಅಂತಾ ಕೇಳಿ ನೆನಪು ಮಾಡಿಸುವುದು. (ಈ ವೇಳೆ ಪ್ರೊಜೆಕ್ಟರ್ ಮತ್ತು ಸ್ಪೀಕರ್ ಸಿದ್ಧವಾಗಿರಬೇಕು) 10 mins

ಈಗ ನಾವು ಒಂದು ಚಟುವಟಿಕೆ ಮಾಡೋಣ, ಅದಕ್ಕಾಗಿ ನಾವು ೪ ಗುಂಪುಗಳಾಗಿ ಮಾಡೋಣ. ಅದಕ್ಕೆ ಗುಬ್ಬಿ, ಗಿಣಿ, ನವಿಲು, ಮತ್ತೆ ಮೈನಾ ಅಂತ ಹೆಸರಿಡೋಣ.

೨ ಗುಂಪು ತರಗತಿಯಲ್ಲೆ ಇರುತ್ತವೆ, ಇನ್ನು ಬೇರೆ ಎರಡು ಗುಂಪು ಗ್ರಂಥಾಲಯ ಮತ್ತು ಕಂಪ್ಯೂಟರ್ ಲ್ಯಾಬ್ ಗೆ ಅನುಷಾ ಕರೆದುಕೊಂಡು ಹೋಗುತ್ತಾರೆ.05 mins

ಗುಂಪು ಚಟುವಟಿಕೆ:

  • ಪ್ರತಿಯೊಂದು ಗುಂಪಿಗೆ play, pause, record ಹಾಗು stop ಇರುವ ಒಂದು ಸೆಟ್ ಚಿತ್ರಗಳನ್ನು ನೀಡಲಾಗುವುದು.
  • ಅವರು ಈ ಚಿಹ್ನೆಗಳನ್ನು ಎಲ್ಲಿ ಎಲ್ಲಿ ನೋಡಿದ್ದಾರೆ ಮತ್ತು ಅದು ಏನು ಮಾಡುತ್ತದೆ ಎಂಬುದನ್ನು ಚರ್ಚಿಸಿ, ಚಾರ್ಟ್ ಪೇಪರ್‌ನಲ್ಲಿ ಬರೆಯುತ್ತಾರೆ.
  • ಗುಂಪಿನವರಿಂದ ಒಬ್ಬ ಅಥವ ಇಬ್ಬರು ಬಂದು ದೊಡ್ಡ ಗುಂಪಿನಲ್ಲಿ ಪ್ರಸ್ತುತಪಡಿಸಬೇಕು. 20 mins

ಎಲ್ಲಾ ಗುಂಪುಗಳು ತರಗತಿಗೆ ಮರಳಿದ ನಂತರ, ೪ ಗುಂಪಿನವರು ತಾವು ಬರೆದ ವಿಷಯವನ್ನು ಪ್ರಸ್ತುತಪಡಿಸುತ್ತಾರೆ.

ನಂತರ, ಅವರು ಹೇಳಿದ್ದನ್ನು ಆಧರಿಸಿ, ನೀವು ಹೇಳಿದ್ದೇನು ಸರಿಯಾಗಿದೆ, ಆದರೆ ಇದನ್ನು ಇನ್ನೂ ಸ್ಪಷ್ಟವಾಗಿ ತಿಳಿಯಲು, ಪ್ರಸ್ತುತಪಡಿಸುವ ಮಾಧ್ಯಮ ಬಟನ್ ಪ್ರೆಸೆಂಟೇಶನ್ ಬಳಸಿ ನೋಡೋಣ ಎಂದು ವಿವರಿಸುವುದು.15 mins

ಮಾಧ್ಯಮ ಬಟನ್ ವಿವರಣೆ:
  1. ರೆಕಾರ್ಡ್ - ಮೈಕ್ ಬಳಸಿದ ತಕ್ಷಣ ಸುತ್ತಲಿನ ಎಲ್ಲ ಧ್ವನಿಗಳನ್ನು ದಾಖಲಿಸುತ್ತದೆ.
  2. ಪ್ಲೇ - VLC ಪ್ಲೇಯರ್ ಬಳಸುವುದು.
  3. ಪಾಸ್ - VLC ಪ್ಲೇಯರ್ ಬಳಸುವುದು.
  4. ಸ್ಟಾಪ್ - VLC ಪ್ಲೇಯರ್ ಬಳಸುವುದು.

ಇದರ ಬಳಿಕ play, pause, record, stop ನ ಕಾರ್ಯಗಳನ್ನು ನಾನು ವಿವರಿಸುತ್ತೇನೆ, ಅವರು ಅದನ್ನು ಜೋರಾಗಿ ಹೇಳುತ್ತಾರೆ. (ನಾನು ಒಬ್ಬರಿಗೊಬ್ಬರು ಪ್ರಶ್ನೆ ಕೇಳುವಂತೆ ಸನ್ನಿವೇಶ ನೀಡುತ್ತೇನೆ, ಅವರು ಜವಾಬು ನೀಡುತ್ತಾರೆ) 15 mins

ನಂತರ, ನಾವು ತೊಗೊಂಡುಹೋಗಿರೋ ಎರಡು ರೆಕಾರ್ಡರ್‌ಗಳನ್ನು ಒಂದು ಕಡೆಗೆ ಒಬ್ಬೊಬ್ಬರಿಗೂ ನೀಡುತ್ತೇವೆ ಮತ್ತು ಅದನ್ನು ನೋಡಲು ಹೇಳುತ್ತೇವೆ. (ರೆಕಾರ್ಡರ್‌ನ ಫೋಟೋ ಪ್ರೊಜೆಕ್ಟರ್‌ನಲ್ಲಿ ತೋರಿಸಲಾಗುವುದು) 10 mins

ಇನ್ನೂ ಸಮಯ ಇದ್ದರೆ ಮುಂದಿನ ಹಂತವಾಗಿ ರೆಕಾರ್ಡ್ ಮಾಡಿಸೋದು.

ಚಟುವಟಿಕೆ:
  • ೬ ಜನ ಸ್ವಯಂಸೇವಕರನ್ನು ಆಯ್ಕೆ ಮಾಡೋಣ.
  • ೬ ಜನ ಆಯ್ಕೆ ಆದ ನಂತರ, ಅವರನ್ನು ಹೊರಗೆ ಕರೆದೊಯ್ದು ಅನುಷಾ ಬ್ರೀಫ್ ಮಾಡುತ್ತಾರೆ.
    1. ನಿನ್ನ ಹೆಸರೇನು?
    2. ಯಾವ ಶಾಲೆ, ಎಷ್ಟನೇ ತರಗತಿ?
    3. ಇಷ್ಟವಾದ ಬಣ್ಣ?
    4. ಇಷ್ಟವಾದ ಚಿತ್ರ?
    5. ಇಷ್ಟವಾದ ಜಾಗ?

ಒಬ್ಬರು ಕೇಳುತ್ತಾರೆ, ಇನ್ನೊಬ್ಬರು ಉತ್ತರಿಸುತ್ತಾರೆ, Play, pause, record, ಮತ್ತು stop ಅನ್ನು ಸರಿಯಾದ ಸಂದರ್ಭಗಳಲ್ಲಿ ಹೇಳಬೇಕು.

ಮೂರು ಗುಂಪಿನ ರೆಕಾರ್ಡಿಂಗ್ ಆದ ತಕ್ಷಣ, ಅವರ ಧ್ವನಿಯನ್ನು ಕೇಳಿಸಿ, ಹೇಗನಿಸಿತು? ಎಂದು ಕೇಳುವುದು. (ಚನ್ನಾಗಿತ್ತು, ಮತ್ತಷ್ಟು ಉತ್ತಮ ಮಾಡಬಹುದು, ಧ್ವನಿ ಸ್ಪಷ್ಟವಾಗಬೇಕು ಎಂದು ಉತ್ತರಿಸಬಹುದು) ಇನ್ನು ಚನ್ನಾಗಿ ರೆಕಾರ್ಡ್ ಮಾಡೋದು ಹಾಗೇ, ನಾವು ಮುಂದಿನ ತರಗತಿಗಳಲ್ಲಿ ಇನ್ನಷ್ಟು ಕಲಿಯೋಣ ಎಂದು ಹೇಳಿ ಮುಗಿಸುವುದು.

ಬೇಕಾಗಿರುವ ವಸ್ತುಗಳು:

  • ರೆಕಾರ್ಡರ್ - 2, ಪಲ್ಸ್ ಬ್ಯಾಟರಿಗಳು
  • ಪ್ರೊಜೆಕ್ಟರ್
  • ಸ್ಪೀಕರ್
  • ಚಾರ್ಟ್ ಪೇಪರ್ - ಕಟ್ ಮಾಡಿದವು
  • ಚಿಹ್ನೆಗಳ ಪ್ರಿಂಟೌಟ್‌ಗಳು
  • ಗ್ಲೂ ಸ್ಟಿಕ್
  • ಸ್ಕೆಚ್ ಪೆನ್
  • ಪ್ರಸ್ತುತತೆಗಳು ಮತ್ತು ರೆಕಾರ್ಡರ್‌ನ ಚಿತ್ರ
  • ಒಟ್ಟು ಫೆಸಿಲಿಟೇಟರ್‌ಗಳು - 3

ಇನ್‌ಪುಟ್‌ಗಳು:

  • play, pause, record, stop ಇರುವ ಚಿತ್ರಗಳ ಸೆಟ್
  • PPT

ಔಟ್‌ಪುಟ್‌ಗಳು:

  • ಕಿಶೋರಿಯರು ಬರೆದ ಚಾರ್ಟ್ ಶೀಟ್ಸ್
  • ಕಿಶೋರಿಯರು ಮಾಡಿದ ರೆಕಾರ್ಡಿಂಗ್‌ಗಳು