"ನಮ್ಮ ರಾಜ್ಯ - ಕರ್ನಾಟಕ" ಆವೃತ್ತಿಗಳ ಮಧ್ಯದ ಬದಲಾವಣೆಗಳು
ಚು (removed Category:೯ನೇ ತರಗತಿ using HotCat) |

(೩೩ intermediate revisions by ೯ users not shown) | |||
೨೪ ನೇ ಸಾಲು: | ೨೪ ನೇ ಸಾಲು: | ||
=ಪರಿಕಲ್ಪನಾ ನಕ್ಷೆ = | =ಪರಿಕಲ್ಪನಾ ನಕ್ಷೆ = | ||
− | + | [[File:Namma rajya karnataka main mind map.mm]] | |

=ಪಠ್ಯಪುಸ್ತಕ = | =ಪಠ್ಯಪುಸ್ತಕ = | ||
೩೨ ನೇ ಸಾಲು: | ೩೧ ನೇ ಸಾಲು: | ||
([{{fullurl:{{FULLPAGENAME}}/ಪಠ್ಯಪುಸ್ತಕಗಳು|action=edit}} ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ]) | ([{{fullurl:{{FULLPAGENAME}}/ಪಠ್ಯಪುಸ್ತಕಗಳು|action=edit}} ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ]) | ||
− | =ಮತ್ತಷ್ಟು ಮಾಹಿತಿ | + | =ಮತ್ತಷ್ಟು ಮಾಹಿತಿ = |
+ | [http://en.wikipedia.org/wiki/Unification_of_Karnataka ಕರ್ನಾಟಕದ ಏಕಿಕರಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ]

+ | [https://mail.google.com/mail/u/0/#search/socialsciencestf%40googlegroups.com/152efa9b9d7fd026 ಕರ್ನಾಟಕದ ರಾಜ್ಯದ ಪ್ರಮುಖ ಸ್ಥಳಗಳು]

== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು== | == ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು== | ||
==ಉಪಯುಕ್ತ ವೆಬ್ ಸೈಟ್ ಗಳು== | ==ಉಪಯುಕ್ತ ವೆಬ್ ಸೈಟ್ ಗಳು== | ||
− | + | # [http://www.mapsofindia.com/lat_long/karnataka/karnataka-lat-long-map.jpg ಕರ್ನಾಟಕದ ಅಕ್ಷಾಂಶ ಮತ್ತು ರೇಖಾಂಶಗಳ ವ್ಯಾಪ್ತಿಯನ್ನು ತಿಳಿಸುವ ನಕ್ಷೆ]

− | + | # [http://kn.wikipedia.org/wiki/Karnataka ಕರ್ನಾಟಕ'ಎಂಬ ಹೆಸರಿನ ಮತ್ತು ಉಗಮದ ಹಿನ್ನೆಲೆಯ ಹೆಚ್ಚಿನ ಮಾಹಿತಿಗಾಗಿ]

− | [http://www.mapsofindia.com/lat_long/karnataka/karnataka-lat-long-map.jpg ಕರ್ನಾಟಕದ ಅಕ್ಷಾಂಶ ಮತ್ತು ರೇಖಾಂಶಗಳ ವ್ಯಾಪ್ತಿಯನ್ನು ತಿಳಿಸುವ ನಕ್ಷೆ] | + | #[http://en.wikipedia.org/wiki/List_of_districts_of_Karnataka ಕರ್ನಾಟಕದ ಕಂದಾಯ ವಿಭಾಗಗಳ ಹೆಚ್ಚಿನ ಮಾಹಿತಿಗಾಗಿ]

− | + | # {{#widget:YouTube|id=I45g70ZQ5nI}}

− | [http://en.wikipedia.org/wiki/List_of_districts_of_Karnataka ಕರ್ನಾಟಕದ ಕಂದಾಯ ವಿಭಾಗಗಳ | ||
==ಸಂಬಂಧ ಪುಸ್ತಕಗಳು == | ==ಸಂಬಂಧ ಪುಸ್ತಕಗಳು == | ||
− | + | #ಡಿ. ಎಸ್. ಇ. ಆರ್. ಟಿ ಪಠ್ಯಪುಸ್ತಕಗಳು | |
− | + | #ಕರ್ನಾಟಕದ ಇತಿಹಾಸ: ಪಾಲಾಕ್ಷ | |
− | + | #ಕರ್ನಾಟಕದ ಇತಿಹಾಸ: ಡಿ. ಟಿ. ಜೋಶಿ | |
=ಬೋಧನೆಯ ರೂಪರೇಶಗಳು = | =ಬೋಧನೆಯ ರೂಪರೇಶಗಳು = | ||
ಪೀಠಿಕೆ: ಕರ್ನಾಟಕ ರಾಜ್ಯದ ಹೆಸರಿನ ಉಗಮದ ಹಿನ್ನಲೆ, ಭೌಗೋಳಿಕ ಸ್ಥಾನ, ಭೌಗೋಳೀಕ ವಿಸ್ತೀರ್ಣ | ಪೀಠಿಕೆ: ಕರ್ನಾಟಕ ರಾಜ್ಯದ ಹೆಸರಿನ ಉಗಮದ ಹಿನ್ನಲೆ, ಭೌಗೋಳಿಕ ಸ್ಥಾನ, ಭೌಗೋಳೀಕ ವಿಸ್ತೀರ್ಣ | ||
− | ==ಪ್ರಮುಖ ಪರಿಕಲ್ಪನೆ | + | ==ಪ್ರಮುಖ ಪರಿಕಲ್ಪನೆ #1 -ಕರ್ನಾಟಕ ರಾಜ್ಯದ ಹೆಸರಿನ ಉಗಮದ ಹಿನ್ನಲೆ == |

===ಕಲಿಕೆಯ ಉದ್ದೇಶಗಳು=== | ===ಕಲಿಕೆಯ ಉದ್ದೇಶಗಳು=== | ||
− | + | # 'ಕರ್ನಾಟಕ' ಹೆಸರಿನ ಹಿನ್ನಲೆ ತಿಳಿಯುವರು | |
===ಶಿಕ್ಷಕರ ಟಿಪ್ಪಣಿ=== | ===ಶಿಕ್ಷಕರ ಟಿಪ್ಪಣಿ=== | ||
೬೪ ನೇ ಸಾಲು: | ೬೩ ನೇ ಸಾಲು: | ||
[https://www.google.co.in/search?q=india+maps+with+latitude+and+longitude&tbm=isch&tbo=u&source=univ&sa=X&ei=r-Z9Up-gKqb17AaJ2oH4BQ&ved=0CCYQsAQ&biw=1366&bih=632 ಭಾರತದ ಅಕ್ಷಾಂಶ ಮತ್ತು ರೇಖಾಂಶಗಳ ವ್ಯಾಪ್ತಿಯನ್ನು ತಿಳಿಸುವ ನಕ್ಷೆಗಳಿಗಾಗಿ] | [https://www.google.co.in/search?q=india+maps+with+latitude+and+longitude&tbm=isch&tbo=u&source=univ&sa=X&ei=r-Z9Up-gKqb17AaJ2oH4BQ&ved=0CCYQsAQ&biw=1366&bih=632 ಭಾರತದ ಅಕ್ಷಾಂಶ ಮತ್ತು ರೇಖಾಂಶಗಳ ವ್ಯಾಪ್ತಿಯನ್ನು ತಿಳಿಸುವ ನಕ್ಷೆಗಳಿಗಾಗಿ] | ||
− | == | + | === ಚಟುವಟಿಕೆ #1 ಕರ್ನಾಟಕದ ಹೆಸರಿನ ಉಗಮ ಮತ್ತು ಹಿನ್ನಲೆ ಇದರ ಬಗ್ಗೆ ಒಂದು ಗುಂಪು ಚರ್ಚೆ=== |

{| style="height:10px; float:right; align:center;" | {| style="height:10px; float:right; align:center;" | ||

''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''
| ''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''

− | *ಅಂದಾಜು ಸಮಯ- | + | *ಅಂದಾಜು ಸಮಯ-30 ನಿಮಿಷ |
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು-ಪೆನ್ನು,ಹಾಳೆ. | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು-ಪೆನ್ನು,ಹಾಳೆ. | ||
*ಪೂರ್ವಾಪೇಕ್ಷಿತ/ ಸೂಚನೆಗಳು-ಸ್ಥಳೀಯವಾಗಿ ಒಂದು ಹಳ್ಳಿಗೆ ಅದರ ಹೆಸರು ಬರಲು ಕಾರಣವಾದ ಸಂಗತಿಯನ್ನು ತಿಳಿಸುವದರ ಮೂಲಕ ಕರ್ನಾಟಕ ಎಂಬ ಹೆಸರಿನ ಹಿನ್ನಲೆಯನ್ನು ತಿಳಿಸುವದು. | *ಪೂರ್ವಾಪೇಕ್ಷಿತ/ ಸೂಚನೆಗಳು-ಸ್ಥಳೀಯವಾಗಿ ಒಂದು ಹಳ್ಳಿಗೆ ಅದರ ಹೆಸರು ಬರಲು ಕಾರಣವಾದ ಸಂಗತಿಯನ್ನು ತಿಳಿಸುವದರ ಮೂಲಕ ಕರ್ನಾಟಕ ಎಂಬ ಹೆಸರಿನ ಹಿನ್ನಲೆಯನ್ನು ತಿಳಿಸುವದು. | ||
೯೨ ನೇ ಸಾಲು: | ೯೦ ನೇ ಸಾಲು: | ||
ನಿರ್ಣಯ ವನ್ನು ಮಕ್ಕಳೇ ತಿರ್ಮಾನಿಸುವುದು. | ನಿರ್ಣಯ ವನ್ನು ಮಕ್ಕಳೇ ತಿರ್ಮಾನಿಸುವುದು. | ||
− | == | + | ==ಪ್ರಮುಖ ಪರಿಕಲ್ಪನೆ #2 ಕರ್ನಾಟಕದ ಭೌಗೋಳಿಕ ಸ್ಥಾನ.== |

===ಕಲಿಕೆಯ ಉದ್ದೇಶಗಳು=== | ===ಕಲಿಕೆಯ ಉದ್ದೇಶಗಳು=== | ||
− | + | #ಭಾರತದ ನಕ್ಷೆಯಲ್ಲಿ ಕರ್ನಾಟಕ ಯಾವ ಅಕ್ಷಾಂಶ ಮತ್ತು ರೇಖಾಂಶಗಳ ಮಧ್ಯೆ ಇದೆ ಎಂಬುದನ್ನು ಗುರುತಿಸುವರು. | |
− | + | #ಭಾರತದ ನಕ್ಷೆಯಲ್ಲಿ ಕರ್ನಾಟಕದ ಜಲ ಮತ್ತು ಭೂ ಮೇರೆಗಳನ್ನು ಹಾಗೂ ನೆರೆಯ ರಾಜ್ಯಗಳನ್ನು ಗುರುತಿಸುವರು. | |
===ಶಿಕ್ಷಕರ ಟಿಪ್ಪಣಿ=== | ===ಶಿಕ್ಷಕರ ಟಿಪ್ಪಣಿ=== | ||
[http://www.mapsofindia.com/lat_long/karnataka/karnataka-lat-long-map.jpg ಕರ್ನಾಟಕದ ಅಕ್ಷಾಂಶ ಮತ್ತು ರೇಖಾಂಶಗಳ ವ್ಯಾಪ್ತಿಯನ್ನು ತಿಳಿಸುವ ನಕ್ಷೆಗಾಗಿ] | [http://www.mapsofindia.com/lat_long/karnataka/karnataka-lat-long-map.jpg ಕರ್ನಾಟಕದ ಅಕ್ಷಾಂಶ ಮತ್ತು ರೇಖಾಂಶಗಳ ವ್ಯಾಪ್ತಿಯನ್ನು ತಿಳಿಸುವ ನಕ್ಷೆಗಾಗಿ] | ||
− | + | [http:// ಕನಾ೯ಟಕದ ನಾಡು-ನುಡಿಯ ಕುರಿತು ತಿಳಿಯಲು ಇಲ್ಲಿ ಕ್ಲಿಕಿಸಿರಿ [[:File:ನಾಡು ಮತ್ತು ಇತಿಹಾಸ .odt]]] | |
− | ಅಕ್ಷಾಂಶ ಮತ್ತು ರೇಖಾಂಶಗಳ ಆಧಾರದ ಮೇಲೆ ಕರ್ನಾಟಕದ ನಕ್ಷೆ ಬಿಡಿಸುವದು. | + | ===ಚಟುವಟಿಕೆಗ #1 - ಅಕ್ಷಾಂಶ ಮತ್ತು ರೇಖಾಂಶಗಳ ಆಧಾರದ ಮೇಲೆ ಕರ್ನಾಟಕದ ನಕ್ಷೆ ಬಿಡಿಸುವದು=== |

{| style="height:10px; float:right; align:center;" | {| style="height:10px; float:right; align:center;" | ||

೧೩೪ ನೇ ಸಾಲು: | ೧೧೮ ನೇ ಸಾಲು: | ||
*ವಿಧಾನ:ಚರ್ಚಾವಿಧಾನ(ನಕ್ಷೆ ಬಿಡಿಸುವುದು) | *ವಿಧಾನ:ಚರ್ಚಾವಿಧಾನ(ನಕ್ಷೆ ಬಿಡಿಸುವುದು) | ||
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? | *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? | ||
− | + | #ಭಾರತದ ಅಕ್ಷಾಂಶ ಮತ್ತು ರೇಖಾಂಶಗಳ ವ್ಯಾಪ್ತಿಯನ್ನು ತಿಳಿಸಿ | |

*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು ಪ್ರಶ್ನೆಗಳುದಪ್ಪಗಿನ ಅಚ್ಚು | *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು ಪ್ರಶ್ನೆಗಳುದಪ್ಪಗಿನ ಅಚ್ಚು | ||
− | + | #ಅಕ್ಷಾಂಶ ಮತ್ತು ರೇಖಾಂಶಗಳು ಯಾಕೆ ಬೇಕು? | |
ಚರ್ಚೆಯನ್ನು ಮಕ್ಕಳಿಗೆ ಬಿಡುವುದು.ನಿರ್ಣಯವನ್ನು ಮಕ್ಕಳೇ ತಿರ್ಮಾನಿಸುವುದು. | ಚರ್ಚೆಯನ್ನು ಮಕ್ಕಳಿಗೆ ಬಿಡುವುದು.ನಿರ್ಣಯವನ್ನು ಮಕ್ಕಳೇ ತಿರ್ಮಾನಿಸುವುದು. | ||
− | === | + | ===ಚಟುವಟಿಕೆ #2=== |
− | + | #ಭಾರತದ ನಕ್ಷೆ ಬರೆದು ಅದರಲ್ಲಿ ಕರ್ನಾಟಕದ ಗಡಿರೇಖೆಯನ್ನು ಗುರ್ತಿಸಿ ಮತ್ತು ಸುತ್ತಲಿನ ರಾಜ್ಯಗಳನ್ನು ಹೆಸರಿಸಿರಿ | |
− | ಭಾರತದ ನಕ್ಷೆಯಲ್ಲಿ ಕರ್ನಾಟಕದ ನೆರೆ ರಾಜ್ಯಗಳನ್ನು ಗುರ್ತಿಸುವದು. | + | #ಭಾರತದ ನಕ್ಷೆಯಲ್ಲಿ ಕರ್ನಾಟಕದ ನೆರೆ ರಾಜ್ಯಗಳನ್ನು ಗುರ್ತಿಸುವದು. |
{| style="height:10px; float:right; align:center;" | {| style="height:10px; float:right; align:center;" | ||
೧೫೮ ನೇ ಸಾಲು: | ೧೪೧ ನೇ ಸಾಲು: | ||
*ವಿಧಾನ:-ಚರ್ಚಾವಿಧಾನ (ಸ್ಥಳ ಗುರ್ತಿಸುವದು) | *ವಿಧಾನ:-ಚರ್ಚಾವಿಧಾನ (ಸ್ಥಳ ಗುರ್ತಿಸುವದು) | ||
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? | *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? | ||
+ | #ಕರ್ನಾಟಕದ ಉತ್ತರಕ್ಕಿರುವ ರಾಜ್ಯವನ್ನು ಗುರುತಿಸಿ. | ||
+ | #ಕರ್ನಾಟಕದ ದಕ್ಷಿಣ-ಆಗ್ನೇಯಕ್ಕಿರುವ ರಾಜ್ಯವನ್ನು ಗುರುತಿಸಿ. | ||
+ | #ಭಾರತದ ನಕ್ಷೆ ಬರೆದು ಅದರಲ್ಲಿ ಕರ್ನಾಟಕದ ಗಡಿರೇಖೆಯನ್ನು ಗುರ್ತಿಸಿ ಮತ್ತು ಸುತ್ತಲಿನ ರಾಜ್ಯಗಳನ್ನು ಹೆಸರಿಸಿರಿ | ||
+ | #ಕರ್ನಾಟಕದ ನೈಋತ್ಯ ಕ್ಕಿರುವ ರಾಜ್ಯವನ್ನು ಗುರುತಿಸಿ. | ||
+ | #ಕರ್ನಾಟಕದ ವಾಯವ್ಯ ಕ್ಕಿರುವ ರಾಜ್ಯವನ್ನು ಗುರುತಿಸಿ. | ||
+ | #ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು ಪ್ರಶ್ನೆಗಳು | ||
+ | #ಭಾರತದ ನಕ್ಷೆ ಬರೆದು ಅದರಲ್ಲಿ ಕರ್ನಾಟಕದ ಗಡಿರೇಖೆಯನ್ನು ಗುರ್ತಿಸಿ ಮತ್ತು ಸುತ್ತಲಿನ ರಾಜ್ಯಗಳನ್ನು ಹೆಸರಿಸಿರಿ | ||

+ | ==ಪ್ರಮುಖ ಪರಿಕಲ್ಪನೆ #3 - ಕರ್ನಾಟಕದ ಕಂದಾಯ ವಿಭಾಗಗಳು== | ||
− | + | ===ಕಲಿಕೆಯ ಉದ್ದೇಶಗಳು=== | |
+ | #.ಕರ್ನಾಟಕದ ಕಂದಾಯ ವಿಭಾಗಗಳ ಬಗ್ಗೆ ತಿಳಿಯುವರು. | ||
+ | #.ಕರ್ನಾಟಕದ ಕಂದಾಯ ವಿಭಾಗಗಳಲ್ಲಿ ಬರುವ ಜಿಲ್ಲೆಗಳನ್ನು ಪಟ್ಟಿ ಮಾಡುವರು. | ||
− | + | ===ಶಿಕ್ಷಕರ ಟಿಪ್ಪಣಿ=== | |
− | + | [http://en.wikipedia.org/wiki/List_of_districts_of_Karnataka ಕರ್ನಾಟಕದ ಕಂದಾಯ ವಿಭಾಗಗಳ ಹೆಚ್ಚಿ ನ ಮಾಹಿತಿಗಾಗಿ ] | |

− | + | ಈ ಕೆಳಗಿನ ಗ್ರಾಮಲೆಕ್ಕಾದಿಕಾರಿಗೆ ಮಾಡುವ ಸಂದರ್ಶನ ಚಟುವಟಿಕೆಯ ನಂತರ ಶಿಕ್ಷಕರು ಕಂದಾಯ ವ್ಯವಸ್ಥೆಯ ಶ್ರೇಣಿ (ಗ್ರಾಮ ಪಂಚಾಯತಿ,ತಾಲೂಕಾ ಪಂಚಾಯತ,ಜಿಲ್ಲಾ ಪಂಚಾಯತ ಮತ್ತು ಕಂದಾಯ ವಿಭಾಗಗಳು)ವ್ಯವಸ್ಥೆಯ ಬಗ್ಗೆ ವಿವರಿಸುವದು. | |

− | == | + | ===ಚಟುವಟಿಕೆ #1 - ಗ್ರಾಮ ಲೆಕ್ಕಾಧಿಕಾರಿಯ ಸಂದರ್ಶನ=== |

{| style="height:10px; float:right; align:center;" | {| style="height:10px; float:right; align:center;" | ||

''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''
| ''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''

− | *ಅಂದಾಜು ಸಮಯ | + | *ಅಂದಾಜು ಸಮಯ- ೧ ದಿನ |
− | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು | + | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು-ಪುಸ್ತಕ,ಪೆನ್ನು,ಹಾಳೆ |
− | *ಪೂರ್ವಾಪೇಕ್ಷಿತ/ ಸೂಚನೆಗಳು | + | *ಪೂರ್ವಾಪೇಕ್ಷಿತ/ ಸೂಚನೆಗಳು: ಗುಂಪಾಗಿ ಹೋಗುವುದು. ನಿರ್ದಿಷ್ಟ ಪ್ರಶ್ನೆಗಳನ್ನು ಕೇಳುವುದು. |
*ಬಹುಮಾಧ್ಯಮ ಸಂಪನ್ಮೂಲಗಳು | *ಬಹುಮಾಧ್ಯಮ ಸಂಪನ್ಮೂಲಗಳು | ||
− | *ಪ್ರಸಕ್ತ ಸ್ಥಳೀಯ ಸಂಪರ್ಕಗಳು - | + | *ಪ್ರಸಕ್ತ ಸ್ಥಳೀಯ ಸಂಪರ್ಕಗಳು -ಗ್ರಾಮ ಲೆಕ್ಕಾಧಿಕಾರಿ ಮತ್ತು ಮಕ್ಕಳು |
*ಅಂತರ್ಜಾಲದ ಸಹವರ್ತನೆಗಳು | *ಅಂತರ್ಜಾಲದ ಸಹವರ್ತನೆಗಳು | ||
*ವಿಧಾನ | *ವಿಧಾನ | ||
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? | *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? | ||
− | *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು | + | |
− | + | # ಗ್ರಾಮ ಲೆಕ್ಕಾಧಿಕಾರಿಯ ಕಾರ್ಯಗಳೇನು? | |
− | === | + | # ಆಡಳಿತದ ವೈಖರಿ ಹೇಗಿದೆ? |
+ | *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು ಪ್ರಶ್ನೆಗಳು: | ||

+ | ಮಕ್ಕಳೆ ಮಾಹಿತಿ ಸಂಗ್ರಹಿಸಿಕೊಂಡು ಬರುವುದು. | ||

+ | ===ಚಟುವಟಿಕೆ #2 - ಕಂದಾಯ ವಿಭಾಗಗಳ ಮಹತ್ವದ ಬಗ್ಗೆ ಒಂದು ಗುಂಪು. ಚರ್ಚೆ === | ||

{| style="height:10px; float:right; align:center;" | {| style="height:10px; float:right; align:center;" | ||

''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''
| ''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''

− | *ಅಂದಾಜು ಸಮಯ | + | *ಅಂದಾಜು ಸಮಯ: ೨೦ ನಿಮಿಷ. |
− | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು | + | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು: ಪೆನ್ನು,ಹಾಳೆ |
− | *ಪೂರ್ವಾಪೇಕ್ಷಿತ/ ಸೂಚನೆಗಳು | + | *ಪೂರ್ವಾಪೇಕ್ಷಿತ/ ಸೂಚನೆಗಳು-ಸರ್ಕಾರ ತಾಲೂಕ ಮತ್ತು ಜಿಲ್ಲೆಗಳನ್ನು ಏಕೆ ರಚಿಸಿರುವದು ಹಾಗು ರಚಿಸುತ್ತಿರುವದು ಬಗ್ಗೆ ತಿಳಿಸುತ್ತಾ ವಿಭಾಗಗಳ ಮಹತ್ವ ತಿಳಿಸುವದು. |
*ಬಹುಮಾಧ್ಯಮ ಸಂಪನ್ಮೂಲಗಳು | *ಬಹುಮಾಧ್ಯಮ ಸಂಪನ್ಮೂಲಗಳು | ||
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು | *ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು | ||
*ಅಂತರ್ಜಾಲದ ಸಹವರ್ತನೆಗಳು | *ಅಂತರ್ಜಾಲದ ಸಹವರ್ತನೆಗಳು | ||
− | *ವಿಧಾನ | + | *ವಿಧಾನ:ಚರ್ಚಾವಿಧಾನ. |
− | *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? | + | *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? - ಚರ್ಚೆಯಲ್ಲಿ ಕಂದಾಯ ವಿಭಾಗದ ಮಹತ್ವ ಬರುವಂತಹ ಪ್ರಶ್ನೆಗಳನ್ನು ಕೇಳುವುದು. |

− | + | ಉದಾ: | |
− | + | #ನಿಮ್ಮ ಗ್ರಾಮ ಮಟ್ಟದಲ್ಲಿ ಬರುವ ಸರಕಾರಿ ಕಂದಾಯ ಅಧಿಕಾರಿ ಯಾರು? | |

− | + | #ತಾಲೂಕ ಮಟ್ಟ್ದದಲ್ಲಿ ಕಂದಾಯದ ಕಾರ್ಯಗಳನ್ನು ಯಾರು ನಿರ್ವಹಿಸುತ್ತಾರೆ? | |

− | + | #ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು ಪ್ರಶ್ನೆಗಳು | |
− | + | *ಕಂದಾಯದ ವಿಭಾಗಗಳು ಯಾಕೆ ಬೇಕು? | |
− | + | *ಚರ್ಚೆಯನ್ನು ಮಕ್ಕಳಿಗೆ ಬಿಡುವುದು. | |
− | + | *ನಿರ್ಣಯ ವನ್ನು ಮಕ್ಕಳೇ ತಿರ್ಮಾನಿಸುವುದು | |

=ಯೋಜನೆಗಳು = | =ಯೋಜನೆಗಳು = | ||
+ | #ಕರ್ನಾಟಕದ ಏಕಿಕರಣದ ಹಂತಗಳನ್ನು ಕುರಿತು ಯೋಜನೆ ಕಾರ್ಯ ಸಿದ್ದಪಡಿಸಿ | ||

+ | #ಕರ್ನಾಟಕದ ನಕ್ಷೆ ಬಿಡಿಸಿ ಅದರಲ್ಲಿ ಕಂದಾಯದ ವಿಭಾಗಗಳನ್ನು ಗುರ್ತಿಸಿರಿ | ||

+ | #ಕರ್ನಾಟಕದ ನಕ್ಷೆ ತಗೆದು ಅದರಲ್ಲಿ ಜಿಲ್ಲೆಗಳನ್ನು ಗುರ್ತಿಸಿ,ನಿಮ್ಮ ಜಿಲ್ಲೆ ಬಗ್ಗೆ ಮಾಹಿತಿ ಸಂಗ್ರಹಿಸಿರಿ | ||
=ಸಮುದಾಯ ಆಧಾರಿತ ಯೋಜನೆಗಳು= | =ಸಮುದಾಯ ಆಧಾರಿತ ಯೋಜನೆಗಳು= | ||

+ | #ನಿಮ್ಮ ಗ್ರಾಮ ಪಂಚಾಯ್ತಿಗೆ ಭೇಟಿ ನೀಡಿ ಅಲ್ಲಿ ನಿಮ್ಮ ಊರಿನ ವಿವಿಧ ಜನರು ಯಾವ ಯಾವ ಕಂದಾಯ ಬರಿಸುತ್ತಾರೆ ಎಂಬುದನ್ನು ಪಟ್ಟಿ ಮಾಡಿರಿ. | ||

+ | #ನಿಮ್ಮೂರಿನಲ್ಲಿ ಆಚರಿಸುವ ಕನ್ನಡ ರಾಜ್ಯೋತ್ಸವದ ಕುರಿತು ಒಂದು ಪ್ರಬಂದ ಬರೆಯಿರಿ. | ||

'''ಬಳಕೆ''' | '''ಬಳಕೆ''' | ||
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು <nowiki>{{subst:ಸಮಾಜವಿಜ್ಞಾನ-ವಿಷಯ}} </nowiki> ಅನ್ನು ಟೈಪ್ ಮಾಡಿ | ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು <nowiki>{{subst:ಸಮಾಜವಿಜ್ಞಾನ-ವಿಷಯ}} </nowiki> ಅನ್ನು ಟೈಪ್ ಮಾಡಿ | ||

+ | [[ವರ್ಗ:ಕರ್ನಾಟಕದ ಭೂಗೋಳಶಾಸ್ತ್ರ]] |
೧೨:೩೭, ೧೨ ಆಗಸ್ಟ್ ೨೦೨೦ ದ ಇತ್ತೀಚಿನ ಆವೃತ್ತಿ
ಸಮಾಜ ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
ಚಿತ್ರ:Namma rajya karnataka main mind map.mm
ಪಠ್ಯಪುಸ್ತಕ
ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: (ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)
ಮತ್ತಷ್ಟು ಮಾಹಿತಿ
ಕರ್ನಾಟಕದ ಏಕಿಕರಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕರ್ನಾಟಕದ ರಾಜ್ಯದ ಪ್ರಮುಖ ಸ್ಥಳಗಳು
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
ಉಪಯುಕ್ತ ವೆಬ್ ಸೈಟ್ ಗಳು
- ಕರ್ನಾಟಕದ ಅಕ್ಷಾಂಶ ಮತ್ತು ರೇಖಾಂಶಗಳ ವ್ಯಾಪ್ತಿಯನ್ನು ತಿಳಿಸುವ ನಕ್ಷೆ
- ಕರ್ನಾಟಕ'ಎಂಬ ಹೆಸರಿನ ಮತ್ತು ಉಗಮದ ಹಿನ್ನೆಲೆಯ ಹೆಚ್ಚಿನ ಮಾಹಿತಿಗಾಗಿ
- ಕರ್ನಾಟಕದ ಕಂದಾಯ ವಿಭಾಗಗಳ ಹೆಚ್ಚಿನ ಮಾಹಿತಿಗಾಗಿ
ಸಂಬಂಧ ಪುಸ್ತಕಗಳು
- ಡಿ. ಎಸ್. ಇ. ಆರ್. ಟಿ ಪಠ್ಯಪುಸ್ತಕಗಳು
- ಕರ್ನಾಟಕದ ಇತಿಹಾಸ: ಪಾಲಾಕ್ಷ
- ಕರ್ನಾಟಕದ ಇತಿಹಾಸ: ಡಿ. ಟಿ. ಜೋಶಿ
ಬೋಧನೆಯ ರೂಪರೇಶಗಳು
ಪೀಠಿಕೆ: ಕರ್ನಾಟಕ ರಾಜ್ಯದ ಹೆಸರಿನ ಉಗಮದ ಹಿನ್ನಲೆ, ಭೌಗೋಳಿಕ ಸ್ಥಾನ, ಭೌಗೋಳೀಕ ವಿಸ್ತೀರ್ಣ
ಪ್ರಮುಖ ಪರಿಕಲ್ಪನೆ #1 -ಕರ್ನಾಟಕ ರಾಜ್ಯದ ಹೆಸರಿನ ಉಗಮದ ಹಿನ್ನಲೆ
ಕಲಿಕೆಯ ಉದ್ದೇಶಗಳು
- 'ಕರ್ನಾಟಕ' ಹೆಸರಿನ ಹಿನ್ನಲೆ ತಿಳಿಯುವರು
ಶಿಕ್ಷಕರ ಟಿಪ್ಪಣಿ
'ಕರ್ನಾಟಕ' ಎಂಬ ಹೆಸರಿನ ಮತ್ತು ಉಗಮದ ಹಿನ್ನೆಲೆಯ ಹೆಚ್ಚಿನ ಮಾಹಿತಿಗಾಗಿ
ಭಾರತದ ಅಕ್ಷಾಂಶ ಮತ್ತು ರೇಖಾಂಶಗಳ ವ್ಯಾಪ್ತಿಯನ್ನು ತಿಳಿಸುವ ನಕ್ಷೆಗಳಿಗಾಗಿ
ಚಟುವಟಿಕೆ #1 ಕರ್ನಾಟಕದ ಹೆಸರಿನ ಉಗಮ ಮತ್ತು ಹಿನ್ನಲೆ ಇದರ ಬಗ್ಗೆ ಒಂದು ಗುಂಪು ಚರ್ಚೆ
- ಅಂದಾಜು ಸಮಯ-30 ನಿಮಿಷ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು-ಪೆನ್ನು,ಹಾಳೆ.
- ಪೂರ್ವಾಪೇಕ್ಷಿತ/ ಸೂಚನೆಗಳು-ಸ್ಥಳೀಯವಾಗಿ ಒಂದು ಹಳ್ಳಿಗೆ ಅದರ ಹೆಸರು ಬರಲು ಕಾರಣವಾದ ಸಂಗತಿಯನ್ನು ತಿಳಿಸುವದರ ಮೂಲಕ ಕರ್ನಾಟಕ ಎಂಬ ಹೆಸರಿನ ಹಿನ್ನಲೆಯನ್ನು ತಿಳಿಸುವದು.
- ಬಹುಮಾಧ್ಯಮ ಸಂಪನ್ಮೂಲಗಳು:ಇಲ್ಲಾ
- ಪ್ರಸಕ್ತ ಸ್ಥಳೀಯ ಸಂಪರ್ಕಗಳು -
- ಅಂತರ್ಜಾಲದ ಸಹವರ್ತನೆಗಳು
- ವಿಧಾನ-ಚರ್ಚಾವಿಧಾನ
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
ಚಿಂತನಾತ್ಮಕ ಪ್ರಶ್ನೆಗಳನ್ನು ಕೇಳುವುದು.
ಉದಾ :
- .ಕರುನಾಡು ಪದದ ಅರ್ಥ ತಿಳಿಸಿ
- .ಕರುನಾಡು ಎಂಬ ಹೆಸರು ಬರಲು ಕಾರಣವೇನು ?
- .ಕರುನಾಟ್ ಪದದ ಅರ್ಥ ತಿಳಿಸಿ
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು ಪ್ರಶ್ನೆಗಳು
ಚರ್ಚೆಯನ್ನು ಮಕ್ಕಳಿಗೆ ಬಿಡುವುದು. ನಿರ್ಣಯ ವನ್ನು ಮಕ್ಕಳೇ ತಿರ್ಮಾನಿಸುವುದು.
ಪ್ರಮುಖ ಪರಿಕಲ್ಪನೆ #2 ಕರ್ನಾಟಕದ ಭೌಗೋಳಿಕ ಸ್ಥಾನ.
ಕಲಿಕೆಯ ಉದ್ದೇಶಗಳು
- ಭಾರತದ ನಕ್ಷೆಯಲ್ಲಿ ಕರ್ನಾಟಕ ಯಾವ ಅಕ್ಷಾಂಶ ಮತ್ತು ರೇಖಾಂಶಗಳ ಮಧ್ಯೆ ಇದೆ ಎಂಬುದನ್ನು ಗುರುತಿಸುವರು.
- ಭಾರತದ ನಕ್ಷೆಯಲ್ಲಿ ಕರ್ನಾಟಕದ ಜಲ ಮತ್ತು ಭೂ ಮೇರೆಗಳನ್ನು ಹಾಗೂ ನೆರೆಯ ರಾಜ್ಯಗಳನ್ನು ಗುರುತಿಸುವರು.
ಶಿಕ್ಷಕರ ಟಿಪ್ಪಣಿ
ಕರ್ನಾಟಕದ ಅಕ್ಷಾಂಶ ಮತ್ತು ರೇಖಾಂಶಗಳ ವ್ಯಾಪ್ತಿಯನ್ನು ತಿಳಿಸುವ ನಕ್ಷೆಗಾಗಿ
[http:// ಕನಾ೯ಟಕದ ನಾಡು-ನುಡಿಯ ಕುರಿತು ತಿಳಿಯಲು ಇಲ್ಲಿ ಕ್ಲಿಕಿಸಿರಿ File:ನಾಡು ಮತ್ತು ಇತಿಹಾಸ .odt]
ಚಟುವಟಿಕೆಗ #1 - ಅಕ್ಷಾಂಶ ಮತ್ತು ರೇಖಾಂಶಗಳ ಆಧಾರದ ಮೇಲೆ ಕರ್ನಾಟಕದ ನಕ್ಷೆ ಬಿಡಿಸುವದು

- ಅಂದಾಜು ಸಮಯ -45 ನಿಮಿಷ.
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು-ಕರ್ನಾಟಕದ ಭೂಪಟ,ಪೆನ್ನು,ಹಾಳೆ,ರಬ್ಬರ,ಪೆನ್ಸಿಲ್
- ಪೂರ್ವಾಪೇಕ್ಷಿತ/ ಸೂಚನೆಗಳು -ಈಗಾಗಲೆ ನೀವು ೮ನೇ ತರಗತಿಯಲ್ಲಿ ಭಾರತದ ಅಕ್ಷಾಂಶ ಮತ್ತು ರೇಖಾಂಶಗಳ ವ್ಯಾಪ್ತಿಯ ಬಗ್ಗೆ ತಿಳಿದಿದ್ದಿರಿ. ಅದೆ ರೀತಿ ಈಗ ಕರ್ನಾಟಕದ ಅಕ್ಷಾಂಶ ಮತ್ತು ರೇಖಾಂಶಗಳ ವ್ಯಾಪ್ತಿಯ ಬಗ್ಗೆ ತಿಳಿಯುವಿರಿ.
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು:
- ಅಂತರ್ಜಾಲದ ಸಹವರ್ತನೆಗಳು
- ವಿಧಾನ:ಚರ್ಚಾವಿಧಾನ(ನಕ್ಷೆ ಬಿಡಿಸುವುದು)
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ಭಾರತದ ಅಕ್ಷಾಂಶ ಮತ್ತು ರೇಖಾಂಶಗಳ ವ್ಯಾಪ್ತಿಯನ್ನು ತಿಳಿಸಿ
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು ಪ್ರಶ್ನೆಗಳುದಪ್ಪಗಿನ ಅಚ್ಚು
- ಅಕ್ಷಾಂಶ ಮತ್ತು ರೇಖಾಂಶಗಳು ಯಾಕೆ ಬೇಕು?
ಚರ್ಚೆಯನ್ನು ಮಕ್ಕಳಿಗೆ ಬಿಡುವುದು.ನಿರ್ಣಯವನ್ನು ಮಕ್ಕಳೇ ತಿರ್ಮಾನಿಸುವುದು.
ಚಟುವಟಿಕೆ #2
- ಭಾರತದ ನಕ್ಷೆ ಬರೆದು ಅದರಲ್ಲಿ ಕರ್ನಾಟಕದ ಗಡಿರೇಖೆಯನ್ನು ಗುರ್ತಿಸಿ ಮತ್ತು ಸುತ್ತಲಿನ ರಾಜ್ಯಗಳನ್ನು ಹೆಸರಿಸಿರಿ
- ಭಾರತದ ನಕ್ಷೆಯಲ್ಲಿ ಕರ್ನಾಟಕದ ನೆರೆ ರಾಜ್ಯಗಳನ್ನು ಗುರ್ತಿಸುವದು.
- ಅಂದಾಜು ಸಮಯ -೨೦ನಿಮಿಷ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು: ಭಾರತದ ರಾಜಕೀಯ ಭೂಪಟ
- ಪೂರ್ವಾಪೇಕ್ಷಿತ/ ಸೂಚನೆಗಳ:-ಭಾರತದ ರಾಜಕೀಯ ಭೂಪಟವನ್ನು ಗಮನವಿಟ್ಟು ವಿಕ್ಷೀಸಲು ತಿಳಿಸುವದು.
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು -
- ಅಂತರ್ಜಾಲದ ಸಹವರ್ತನೆಗಳು
- ವಿಧಾನ:-ಚರ್ಚಾವಿಧಾನ (ಸ್ಥಳ ಗುರ್ತಿಸುವದು)
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ಕರ್ನಾಟಕದ ಉತ್ತರಕ್ಕಿರುವ ರಾಜ್ಯವನ್ನು ಗುರುತಿಸಿ.
- ಕರ್ನಾಟಕದ ದಕ್ಷಿಣ-ಆಗ್ನೇಯಕ್ಕಿರುವ ರಾಜ್ಯವನ್ನು ಗುರುತಿಸಿ.
- ಭಾರತದ ನಕ್ಷೆ ಬರೆದು ಅದರಲ್ಲಿ ಕರ್ನಾಟಕದ ಗಡಿರೇಖೆಯನ್ನು ಗುರ್ತಿಸಿ ಮತ್ತು ಸುತ್ತಲಿನ ರಾಜ್ಯಗಳನ್ನು ಹೆಸರಿಸಿರಿ
#ಕರ್ನಾಟಕದ ನೈಋತ್ಯ ಕ್ಕಿರುವ ರಾಜ್ಯವನ್ನು ಗುರುತಿಸಿ.
- ಕರ್ನಾಟಕದ ವಾಯವ್ಯ ಕ್ಕಿರುವ ರಾಜ್ಯವನ್ನು ಗುರುತಿಸಿ.
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು ಪ್ರಶ್ನೆಗಳು
- ಭಾರತದ ನಕ್ಷೆ ಬರೆದು ಅದರಲ್ಲಿ ಕರ್ನಾಟಕದ ಗಡಿರೇಖೆಯನ್ನು ಗುರ್ತಿಸಿ ಮತ್ತು ಸುತ್ತಲಿನ ರಾಜ್ಯಗಳನ್ನು ಹೆಸರಿಸಿರಿ
ಪ್ರಮುಖ ಪರಿಕಲ್ಪನೆ #3 - ಕರ್ನಾಟಕದ ಕಂದಾಯ ವಿಭಾಗಗಳು
ಕಲಿಕೆಯ ಉದ್ದೇಶಗಳು
- .ಕರ್ನಾಟಕದ ಕಂದಾಯ ವಿಭಾಗಗಳ ಬಗ್ಗೆ ತಿಳಿಯುವರು.
- .ಕರ್ನಾಟಕದ ಕಂದಾಯ ವಿಭಾಗಗಳಲ್ಲಿ ಬರುವ ಜಿಲ್ಲೆಗಳನ್ನು ಪಟ್ಟಿ ಮಾಡುವರು.
ಶಿಕ್ಷಕರ ಟಿಪ್ಪಣಿ
ಕರ್ನಾಟಕದ ಕಂದಾಯ ವಿಭಾಗಗಳ ಹೆಚ್ಚಿ ನ ಮಾಹಿತಿಗಾಗಿ
ಈ ಕೆಳಗಿನ ಗ್ರಾಮಲೆಕ್ಕಾದಿಕಾರಿಗೆ ಮಾಡುವ ಸಂದರ್ಶನ ಚಟುವಟಿಕೆಯ ನಂತರ ಶಿಕ್ಷಕರು ಕಂದಾಯ ವ್ಯವಸ್ಥೆಯ ಶ್ರೇಣಿ (ಗ್ರಾಮ ಪಂಚಾಯತಿ,ತಾಲೂಕಾ ಪಂಚಾಯತ,ಜಿಲ್ಲಾ ಪಂಚಾಯತ ಮತ್ತು ಕಂದಾಯ ವಿಭಾಗಗಳು)ವ್ಯವಸ್ಥೆಯ ಬಗ್ಗೆ ವಿವರಿಸುವದು.
ಚಟುವಟಿಕೆ #1 - ಗ್ರಾಮ ಲೆಕ್ಕಾಧಿಕಾರಿಯ ಸಂದರ್ಶನ
- ಅಂದಾಜು ಸಮಯ- ೧ ದಿನ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು-ಪುಸ್ತಕ,ಪೆನ್ನು,ಹಾಳೆ
- ಪೂರ್ವಾಪೇಕ್ಷಿತ/ ಸೂಚನೆಗಳು: ಗುಂಪಾಗಿ ಹೋಗುವುದು. ನಿರ್ದಿಷ್ಟ ಪ್ರಶ್ನೆಗಳನ್ನು ಕೇಳುವುದು.
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು -ಗ್ರಾಮ ಲೆಕ್ಕಾಧಿಕಾರಿ ಮತ್ತು ಮಕ್ಕಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ಗ್ರಾಮ ಲೆಕ್ಕಾಧಿಕಾರಿಯ ಕಾರ್ಯಗಳೇನು?
- ಆಡಳಿತದ ವೈಖರಿ ಹೇಗಿದೆ?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು ಪ್ರಶ್ನೆಗಳು:
ಮಕ್ಕಳೆ ಮಾಹಿತಿ ಸಂಗ್ರಹಿಸಿಕೊಂಡು ಬರುವುದು.
ಚಟುವಟಿಕೆ #2 - ಕಂದಾಯ ವಿಭಾಗಗಳ ಮಹತ್ವದ ಬಗ್ಗೆ ಒಂದು ಗುಂಪು. ಚರ್ಚೆ
- ಅಂದಾಜು ಸಮಯ: ೨೦ ನಿಮಿಷ.
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು: ಪೆನ್ನು,ಹಾಳೆ
- ಪೂರ್ವಾಪೇಕ್ಷಿತ/ ಸೂಚನೆಗಳು-ಸರ್ಕಾರ ತಾಲೂಕ ಮತ್ತು ಜಿಲ್ಲೆಗಳನ್ನು ಏಕೆ ರಚಿಸಿರುವದು ಹಾಗು ರಚಿಸುತ್ತಿರುವದು ಬಗ್ಗೆ ತಿಳಿಸುತ್ತಾ ವಿಭಾಗಗಳ ಮಹತ್ವ ತಿಳಿಸುವದು.
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ:ಚರ್ಚಾವಿಧಾನ.
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? - ಚರ್ಚೆಯಲ್ಲಿ ಕಂದಾಯ ವಿಭಾಗದ ಮಹತ್ವ ಬರುವಂತಹ ಪ್ರಶ್ನೆಗಳನ್ನು ಕೇಳುವುದು.
ಉದಾ:
- ನಿಮ್ಮ ಗ್ರಾಮ ಮಟ್ಟದಲ್ಲಿ ಬರುವ ಸರಕಾರಿ ಕಂದಾಯ ಅಧಿಕಾರಿ ಯಾರು?
- ತಾಲೂಕ ಮಟ್ಟ್ದದಲ್ಲಿ ಕಂದಾಯದ ಕಾರ್ಯಗಳನ್ನು ಯಾರು ನಿರ್ವಹಿಸುತ್ತಾರೆ?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು ಪ್ರಶ್ನೆಗಳು
- ಕಂದಾಯದ ವಿಭಾಗಗಳು ಯಾಕೆ ಬೇಕು?
- ಚರ್ಚೆಯನ್ನು ಮಕ್ಕಳಿಗೆ ಬಿಡುವುದು.
- ನಿರ್ಣಯ ವನ್ನು ಮಕ್ಕಳೇ ತಿರ್ಮಾನಿಸುವುದು
ಯೋಜನೆಗಳು
- ಕರ್ನಾಟಕದ ಏಕಿಕರಣದ ಹಂತಗಳನ್ನು ಕುರಿತು ಯೋಜನೆ ಕಾರ್ಯ ಸಿದ್ದಪಡಿಸಿ
- ಕರ್ನಾಟಕದ ನಕ್ಷೆ ಬಿಡಿಸಿ ಅದರಲ್ಲಿ ಕಂದಾಯದ ವಿಭಾಗಗಳನ್ನು ಗುರ್ತಿಸಿರಿ
- ಕರ್ನಾಟಕದ ನಕ್ಷೆ ತಗೆದು ಅದರಲ್ಲಿ ಜಿಲ್ಲೆಗಳನ್ನು ಗುರ್ತಿಸಿ,ನಿಮ್ಮ ಜಿಲ್ಲೆ ಬಗ್ಗೆ ಮಾಹಿತಿ ಸಂಗ್ರಹಿಸಿರಿ
ಸಮುದಾಯ ಆಧಾರಿತ ಯೋಜನೆಗಳು
- ನಿಮ್ಮ ಗ್ರಾಮ ಪಂಚಾಯ್ತಿಗೆ ಭೇಟಿ ನೀಡಿ ಅಲ್ಲಿ ನಿಮ್ಮ ಊರಿನ ವಿವಿಧ ಜನರು ಯಾವ ಯಾವ ಕಂದಾಯ ಬರಿಸುತ್ತಾರೆ ಎಂಬುದನ್ನು ಪಟ್ಟಿ ಮಾಡಿರಿ.
- ನಿಮ್ಮೂರಿನಲ್ಲಿ ಆಚರಿಸುವ ಕನ್ನಡ ರಾಜ್ಯೋತ್ಸವದ ಕುರಿತು ಒಂದು ಪ್ರಬಂದ ಬರೆಯಿರಿ.
ಬಳಕೆ
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಸಮಾಜವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ