"ಕರ್ನಾಟಕ ವಾಯುಗುಣ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
ಚು (Text replacement - "|Flash]]</mm>" to "]]")
 
(೧೧ intermediate revisions by ೪ users not shown)
೨೪ ನೇ ಸಾಲು: ೨೪ ನೇ ಸಾಲು:
  
=ಪರಿಕಲ್ಪನಾ ನಕ್ಷೆ =
 
=ಪರಿಕಲ್ಪನಾ ನಕ್ಷೆ =
<mm>[[karnataka_vayuguna_swabhavika_sampatu_karnataka_vaayuguna.mm|Flash]]</mm>
+
[[File:karnataka_vayuguna_swabhavika_sampatu_karnataka_vaayuguna.mm]]
  
=ಪಠ್ಯಪುಸ್ತಕ =
 
=ಪಠ್ಯಪುಸ್ತಕ =
೩೧ ನೇ ಸಾಲು: ೩೧ ನೇ ಸಾಲು:
 
([{{fullurl:{{FULLPAGENAME}}/ಪಠ್ಯಪುಸ್ತಕಗಳು|action=edit}} ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ])
 
([{{fullurl:{{FULLPAGENAME}}/ಪಠ್ಯಪುಸ್ತಕಗಳು|action=edit}} ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ])
  
=ಮತ್ತಷ್ಟು ಮಾಹಿತಿ =
+
=ಮತ್ತಷ್ಟು ಮಾಹಿತಿ=
 +
# [http://www.youtube.com/watch?v=92rC7i5Nz10| Climate Change Project in Karnataka ನೋಡಲು ಇಲ್ಲಿ ಕ್ಲಿಕಿಸಿ]<br>
 +
# [http://kanaja.in/archives/26581 ಕಣಜದ ಮೂಲಕ ಹವಾಗುಣ ಮತ್ತು ವಾಯುಗುಣದ ಕುರಿತು ಅರಿಯಲು ಈ ಲಿ೦ಕನ್ನು ಬಳಸಿರಿ]<br>
 +
# [https://www.youtube.com/watch?v=WoljGBZiBXI ವಾತಾವರಣ ಮತ್ತು ಮಳೆಯ ಬಗೆಗಿನ ವೀಡಿಯೋ]<br>
 +
 
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
 
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
 
==ಉಪಯುಕ್ತ ವೆಬ್ ಸೈಟ್ ಗಳು==
 
==ಉಪಯುಕ್ತ ವೆಬ್ ಸೈಟ್ ಗಳು==
೩೮ ನೇ ಸಾಲು: ೪೨ ನೇ ಸಾಲು:
  
==ಸಂಬಂಧ ಪುಸ್ತಕಗಳು ==
 
==ಸಂಬಂಧ ಪುಸ್ತಕಗಳು ==
 +
#ಕನಾ೯ಟಕದ ಭೊಗೋಳ ಶಾಸ್ರ.
 +
#ಕನಾ೯ಟಕದ ಪ್ರಾಕೃತಿಕ ಬೊಗೋಳ ಶಾಸ್ರ
  
=ಬೋಧನೆಯ ರೂಪರೇಶಗಳು =
 
=ಬೋಧನೆಯ ರೂಪರೇಶಗಳು =
೧೩೫ ನೇ ಸಾಲು: ೧೪೧ ನೇ ಸಾಲು:
 
ಹಿಂದಿನ ತರಗತಿಯಲ್ಲಿನ ಕಲಿಕೆಯನ್ನು ಮನನ ಮಾಡಿಸುತ್ತಾ , ಮಕ್ಕಳ ಮನೆಗೆಲಸದ ವಿಷಯಗಳ ಮೇಲೆ ಚರ್ಚೆ ಪ್ರಾರಂಬಿಸುವುದು .  ಕಾಲಗಳ ಬಗ್ಗೆ ಚಿಂತನೆ ಮೂಡಿಸುವುದು .  ಮಕ್ಕಳು ಸಾಮಾನ್ಯವಾಗಿ ಮಳೆಗಾಲ, ಬೇಸಿಗೆಗಾಲ, ಚಳಿಗಾಲದ ಪರಿಕಲ್ಪನೆಯಲ್ಲೇ ಉತ್ತರಿಸುತ್ತಾರೆ .  
 
ಈ ಕಾಲಗಳ ಬದಲಾವಣೆಗೆ ವೈಜ್ಞಾನಿಕ ಕಾರಣಗಳನೇರಿಬಹುದು ಎಂಬುದನ್ನು , “ ವಾತಾವರಣದಲ್ಲಿ ಋಉತುಗಳ ಬಗೆಗಿನ ವಿಡಿಯೋ ತೋರಿಸುವ ಮೂಲಕ ಋತುಮಾನಗಳ ಪರಿಚಯ ಮೂಡಿಸುವುದು .  
 
ಈ ಕಾಲಗಳ ಬದಲಾವಣೆಗೆ ವೈಜ್ಞಾನಿಕ ಕಾರಣಗಳನೇರಿಬಹುದು ಎಂಬುದನ್ನು , “ ವಾತಾವರಣದಲ್ಲಿ ಋಉತುಗಳ ಬಗೆಗಿನ ವಿಡಿಯೋ ತೋರಿಸುವ ಮೂಲಕ ಋತುಮಾನಗಳ ಪರಿಚಯ ಮೂಡಿಸುವುದು .  
[http://www.youtube.com/watch?v=000-3JYM0NI|ವಾತಾವರಣ ಬದಲಾವಣೆ ಬಗೆಗಿನ ವೀಡಿಯೋ]
+
[http://www.youtube.com/watch?v=000-3JYM0NI| ವಾತಾವರಣ ಬದಲಾವಣೆ ಬಗೆಗಿನ ವೀಡಿಯೋ]
 
ಯಾವ ತಿಂಗಳುಗಳಲ್ಲಿ ನಾವು ವ್ಯವಸಾಯ/ಬೆಳೆಗಳನ್ನು ಬೆಳೆಯಬಹುದು ? ಎಂಬ ಪ್ರಶ್ನೆಯ ಮೂಲಕ  ಮಕ್ಕಳಿಗೆ ತಿಂಗಳುಗಳಿಗೂ ಋತುಮಾನಗಳಿಗೂ ಇರುವ ಸಾಮತ್ಯಯನ್ನು ಅರ್ಥೈಸಬೇಕು .  ಬೇಸಿಗೆಕಾಲದಲ್ಲಿ ಯಾಕೆ ನಾವು ಯಾವುದೇ ಬೆಳೆಗಳನ್ನು ಬೆಳೆಯಲಾಗುವುದಿಲ್ಲ ಎಂಬ ಚರ್ಚೆಯನ್ನು ಮುಂದುವರೆಸುತ್ತಾ ವಾಯುಗುಣವು ಅತಿ ಶಾಖ, ಶುಷ್ಕ ಮತ್ತು ಸೆಖೆಯಿಂದ ಕೂಡಿರುತ್ತದೆ . ಮಾರ್ಚ್ ನಿಂದ ಪ್ರಾರಂಭವಾಗುವ ಬೇಸಿಗೆಕಾಲವು ಏಪ್ರಿಲ್ ಮೇ ತಿಂಗಳಿನವರೆಗೂ ಮುಂದುವರೆಯುತ್ತದೆ , ಈ ಅವಧಿಯಲ್ಲಿ ಉಷ್ಣಾಂಶವು ಏಕಪ್ರಕಾರದಲ್ಲಿ ಹೆಚ್ಚುತ್ತಾ ಹೋಗುವುದರಿಂದ , ಹೆಚ್ಚು ಬಿಸಿಲು ಮತ್ತು ಸೆಖೆಯನ್ನು ಅನುಭವಿಸುತ್ತೇವೆ, ಮಳೆಯ ಪ್ರಮಾಣ ತುಂಬಾ ಕಡಿಮೆಯಿರುವುದರಿಂದ ಈ ಕಾಲದಲ್ಲಿ ಯಾವುದೇ ಬೆಳೆಯನ್ನು ಬೆಳೆಯಲು ಸಾದ್ಯವಿಲ್ಲ  ಎಂಬ ಪರಿಕಲ್ಪನೆಯನ್ನು ಮಕ್ಕಳಿಗೆ ಮೂಡಿಸುವುದು.  
 
ಬೇಸಿಗೆಯ ನಂತರ ಮಳೆಗಾಲ ಪ್ರಾರಂಭವಾಗುತ್ತದೆ , ಚಳಿಗಾಲ ಪ್ರಾರಂಭವಾಗುತ್ತದೆ . ಯಾವ ತಿಂಗಳು ನಾವು ಹೆಚ್ಚು ಮಳೆಯನ್ನು ಪಡೆಯುತ್ತೇವೆ  ಮತ್ತು ಈ ಅವಧಿಯಲ್ಲಿ  ವಾಯುಗುಣದಲ್ಲಿ ಯಾವ ರೀತಿಯ ಬದಲಾವಣೆಯನ್ನು ನಾವು ಕಾಣಬಹುದು  ಎಂಬ ಚರ್ಚೆಯನ್ನು ಮುಂದುವರೆಸಬೇಕು .  
 
೧೮೪ ನೇ ಸಾಲು: ೧೯೦ ನೇ ಸಾಲು:
 
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 
*ಪ್ರಶ್ನೆಗಳು
 
*ಪ್ರಶ್ನೆಗಳು
===ಚಟುವಟಿಕೆಗಳು #===
 
{| style="height:10px; float:right; align:center;"
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 
|}
 
*ಅಂದಾಜು ಸಮಯ
 
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
 
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
 
*ಬಹುಮಾಧ್ಯಮ ಸಂಪನ್ಮೂಲಗಳು
 
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
 
*ಅಂತರ್ಜಾಲದ ಸಹವರ್ತನೆಗಳು
 
*ವಿಧಾನ
 
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
 
==ಪರಿಕಲ್ಪನೆ #==
+
==ಪರಿಕಲ್ಪನೆ # - 3.ವಾಯುಗುಣದ ನಾಲ್ಕು ಋತುಗಳು==
===ವಾಯುಗುಣದ ನಾಲ್ಕು ಋತುಗಳು===
+
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
 +
 +
# ಕರ್ನಾಟಕದಲ್ಲಿ ಕಂಡುಬರುವ ವಾಯುಗುಣದ ಭಾಗಗಳನ್ನು ಅರಿಯುವುದು.
 +
# ಬೇಸಿಗೆಕಾಲದ ಅವಧಿ ಹಾಗೂ ಆ ಸಮಯದಲ್ಲಿ ಆಗುವ ಬದಲಾವಣೆಗಳನ್ನು ಅರ್ಥೈಸುವುದು.
 +
# ಮಳೆಗಾಲದ ಅವಧಿ ಹಾಗೂ ಆ ಸಮಯದಲ್ಲಿ ಆಗುವ ಬದಲಾವಣೆಗಳನ್ನು ಅರ್ಥೈಸುವುದು.
 +
# ಮಾನ್ಸೂನ್ ಮಾರುತಗಳ ನಿರ್ಗಮನ ಕಾಲದ ಅವಧಿ ಹಾಗೂ ಆ ಸಮಯದಲ್ಲಿ ಆಗುವ ಬದಲಾವಣೆಗಳನ್ನು ಅರ್ಥೈಸುವುದು.
 +
 
===ಶಿಕ್ಷಕರ ಟಿಪ್ಪಣಿ===
 
===ಶಿಕ್ಷಕರ ಟಿಪ್ಪಣಿ===
===ಚಟುವಟಿಕೆಗಳು #===
 
{| style="height:10px; float:right; align:center;"
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 
|}
 
*ಅಂದಾಜು ಸಮಯ
 
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
 
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
 
*ಬಹುಮಾಧ್ಯಮ ಸಂಪನ್ಮೂಲಗಳು
 
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
 
*ಅಂತರ್ಜಾಲದ ಸಹವರ್ತನೆಗಳು
 
*ವಿಧಾನ
 
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
 
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 
*ಪ್ರಶ್ನೆಗಳು
 
===ಚಟುವಟಿಕೆಗಳು #===
 
{| style="height:10px; float:right; align:center;"
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 
|}
 
*ಅಂದಾಜು ಸಮಯ
 
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
 
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
 
*ಬಹುಮಾಧ್ಯಮ ಸಂಪನ್ಮೂಲಗಳು
 
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
 
*ಅಂತರ್ಜಾಲದ ಸಹವರ್ತನೆಗಳು
 
*ವಿಧಾನ
 
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
 
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 
*ಪ್ರಶ್ನೆಗಳು
 
===ಚಟುವಟಿಕೆಗಳು #===
 
===ಚಟುವಟಿಕೆಗಳು #===
 
{| style="height:10px; float:right; align:center;"
 
{| style="height:10px; float:right; align:center;"

೧೦:೨೦, ೬ ನವೆಂಬರ್ ೨೦೧೭ ದ ಇತ್ತೀಚಿನ ಆವೃತ್ತಿ

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ

ಪರಿಕಲ್ಪನಾ ನಕ್ಷೆ

ಚಿತ್ರ:Karnataka vayuguna swabhavika sampatu karnataka vaayuguna.mm

ಪಠ್ಯಪುಸ್ತಕ

ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: (ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)

ಮತ್ತಷ್ಟು ಮಾಹಿತಿ

  1. Climate Change Project in Karnataka ನೋಡಲು ಇಲ್ಲಿ ಕ್ಲಿಕಿಸಿ
  2. ಕಣಜದ ಮೂಲಕ ಹವಾಗುಣ ಮತ್ತು ವಾಯುಗುಣದ ಕುರಿತು ಅರಿಯಲು ಈ ಲಿ೦ಕನ್ನು ಬಳಸಿರಿ
  3. ವಾತಾವರಣ ಮತ್ತು ಮಳೆಯ ಬಗೆಗಿನ ವೀಡಿಯೋ

ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

ಉಪಯುಕ್ತ ವೆಬ್ ಸೈಟ್ ಗಳು

  1. ವಾತಾವರಣ ಬದಲಾವಣೆ ಬಗೆಗಿನ ವೀಡಿಯೋ
  2. ಮಳೆಗಾಲದ ಆಗಮನದ ಬಗೆಗಿನ ವೀಡಿಯೋ

ಸಂಬಂಧ ಪುಸ್ತಕಗಳು

  1. ಕನಾ೯ಟಕದ ಭೊಗೋಳ ಶಾಸ್ರ.
  2. ಕನಾ೯ಟಕದ ಪ್ರಾಕೃತಿಕ ಬೊಗೋಳ ಶಾಸ್ರ

ಬೋಧನೆಯ ರೂಪರೇಶಗಳು

ಪ್ರಮುಖ ಪರಿಕಲ್ಪನೆ #1 - ಕರ್ನಾಟಕ ವಾಯುಗುಣದ ಲಕ್ಷಣಗಳು & ಋತುಮಾನ

ಕಲಿಕೆಯ ಉದ್ದೇಶಗಳು

  1. ವಾಯುಗುಣದ ಬಗ್ಗೆ ನಾವೇಕೆ ತಿಳಿದುಕೊಳ್ಳಬೇಕು ಮತ್ತು ವಾಯುಗುಣದಿಂದಾಗಬಹುದಾದ ಪರಿಣಾಮಗಳನ್ನು ತಿಳಿಯುವುದು.
  2. ಕರ್ನಾಟಕದ ಋತುಮಾನಗಳ ಬಗ್ಗೆ ತಿಳಿಯುವುದು
  3. ಋತುಗಳ ಬದಲಾವಣೆಗೆ ಕಾರಣಗಳನ್ನು ತಿಳಿಯುವುದು

ಶಿಕ್ಷಕರ ಟಿಪ್ಪಣಿ

ಹಿಂದಿನ ತರಗತಿಗಳ ಕಲಿಕೆಯನ್ನು ಪುನರ್ ಮನನಗೊಳಿಸುವ ಉದ್ದೇಶದಿಂದ , ಮಕ್ಕಳಿಗೆ ಹಿಂದಿನ ತರಗತಿಯಲ್ಲಿ ಕೇಳಿದ್ದ ಪ್ರಶ್ನೆಗಳನ್ನೇ ಕೇಳಿ ಅವಲೋಕನ ಮಾಡಿಸುವುದು. ವಾಯುಗುಣ ಬದಲಾವಣೆ (Climate change) ಒಂದು ನೈಸರ್ಗಿಕ ಕ್ರಿಯೆ. ಭೂಮಿ ಅಸ್ಥಿತ್ವಕ್ಕೆ ಬಂದ ದಿನದಿಂದಲೂವಾಯುಗುಣ ಬದಲಾವಣೆಯಾಗುತ್ತಿದೆ. ಕಳೆದ ೪೦೦,೦೦೦ ವರ್ಷಗಳಿಂದ ಭೂಮಿಯ ವಾಯುಗುಣದಲ್ಲಿ ಅಸ್ಥಿರತೆಯಿದ್ದು ನಿರ್ದಿಷ್ಟವಾದ ಉಷ್ಣ ಹಾಗೂ ಶೀತ ಅವಧಿಗಳು ಕಂಡುಬಂದಿವೆ. ಮಾನವ ವಿಕಾಸವಾದ ನಂತರವೂ ಮತ್ತು ನಾಗರೀಕತೆ ಅಸ್ಥಿತ್ವಕ್ಕೆ ಬಂದ ಮೇಲೂ ವಾಯುಗುಣದಲ್ಲಿ ಹಲವಾರು ಏರುಪೇರುಗಳಾಗಿವೆ.     ಭೂಮಿ ಮತ್ತು ಅದರ ಭೌಗೋಳಿಕ ಲಕ್ಷಣಗಳನ್ನು ಅರ್ಥಮಾಡಿಕೊಳ್ಳಲು ವಿಜ್ಞಾನಿಗಳು ಕೆಲವು ಸಂಕೇತಗಳನ್ನು ಉಪಯೋಗಿಸಿದ್ದಾರೆ. ಈ ಸಂಕೇತಗಳು ಭೂಮಿಯ ಮೇಲೆ ಖಂಡಿತ ಕಾಣ ಸಿಗುವುದಿಅಲ್ಲ್.ಅ ಆದ್ರೆ ಅವು ಭೂಮಿ  ಮತ್ತು ಅದರ ಲಕ್ಷನಗಳನ್ನು ತಿಳಿದುಕೊಳ್ಳಲು ಉಪಯುಕ್ತವಾಗಿವೆ.  ಪಶ್ಚಿಮದಿಂದ ಪೂರ್ವಕ್ಕೆ ಎಳೆಯಲಾದ ಅಡ್ದರೇಖೆಗಳನ್ನು ಅಕ್ಷಾಂಶಗಳೆಂದು ಕರೆಯುತ್ತಾರೆ.

ಉತ್ತರ ಧ್ರುವದಿಂದ ದಕ್ಷಿಣ ಧ್ರುವಕ್ಕೆ ಎಳೆಯಲಾಗಿರುವ ಉದ್ದದ ರೇಖೆಗಳನ್ನು ರೇಖಾಂಶಗಳೆಂದು ಕರೆಯುವರು.

ಅಕ್ಷಾಂಶದ ಒಂದು ಡಿಗ್ರಿ ಸುಮಾರು 111ಕಿ.ಮೀ.ಗೆ ಸಮಾನ. ಗ್ರೀಕ್ ಖಗೋಳಶಾಸ್ತ್ರಜ್ಞ ಟಾಲೆಮಿಯು ಅಕ್ಷಾಂಶ-ರೇಖಾಂಶಗಳನ್ನು ಸೃಷ್ಟಿಸಿದನೆಂದು ಹೇಳಲಾಗುತ್ತದೆ. 

ಸಮಭಾಜಕ ವೃತ್ತ ಮತ್ತು ಮಕರ ಸಂಕ್ರಾಂತಿ ವೃತ್ತ         ಭೂಮಿಯ ಮಧ್ಯಭಾಗದಲ್ಲಿ ಹಾದು ಹೋಗಿರುವ ಸಮಭಾಜಕ ವೃತ್ತದ ಮೇಲ್ಭಾಗವನ್ನು ಉತ್ತರಾರ್ಧವೆಂದು, ಕೆಳಭಾಗವನ್ನು ದಕ್ಷಿಣಾರ್ಧವೆಂದು ಗುರುತಿಸಲಾಗಿದೆ. ಉತ್ತರದಲ್ಲಿ 90 ಡಿಗ್ರಿ ಅಕ್ಷಾಂಶ ಮತ್ತು ದಕ್ಷಿಣದಲ್ಲಿ 90 ಡಿಗ್ರಿ ಅಕ್ಷಾಂಶಗಳಿರುತ್ತವೆ. ಪ್ರತಿಯೊಂದನ್ನು ೦ ಡಿಗ್ರಿಯಿಂದ 90 ಡಿಗ್ರಿ ಅಕ್ಷಾಂಶವಾಗಿ ವಿಭಜಿಸಿ, ಉತ್ತರ ಮತ್ತು ದಕ್ಷಿಣ ಎಂದು ಗುರುತಿಸಲಾಗಿದೆ.

ಕರ್ಕಾಟಕ ಸಂಕ್ರಾಂತಿ ವೃತ್ತ - 23 1/2 ಡಿಗ್ರಿ ಉತ್ತರ ಮಕರ ಸಂಕ್ರಾಂತಿ ವೃತ್ತ - 23 1/2 ಡಿಗ್ರಿ ದಕ್ಷಿಣ ಉತರ ಮೇರು ವೃತ್ತ - .66 1/2 ಡಿಗ್ರಿ ದಕ್ಷಿಣ ಮೇರು ವೃತ್ತ 66 1/2 ಡಿಗ್ರಿ

ಅಕ್ಷಾಂಶಗಳಂತೆ ರೇಖಾಂಶಗಳು ಉದ್ದದಲ್ಲಿ ಅಂತರಗಳಿರದೆ ಇವು ಸರಿ ಸಮಾನ ಉದ್ದಳತೆ ಪಡೆದಿವೆ.

ಪ್ರಮುಖ ರೇಖಾಂಶ - ಇಂಗ್ಲೆಂಡಿನ ಗ್ರೀನಿಚ್ (ಹಳ್ಳಿ ಹೆಸರು) ಇದರ ಸೂಚ್ಯಾಂಕ - ೦ ಡಿಗ್ರಿ ಇದನ್ನು `ಮಧ್ಯಾಹ್ನ ರೇಖೆ' ಎಂದೂ ಹೇಳುವರು.

ಗ್ರೀನಿಚ್‍ನ ೦ ಡಿಗ್ರಿಯಿಂದ 180 ಡಿಗ್ರಿಗೆ ಇರುವ ಪೂರ್ವದ ಪ್ರದೇಶವು ಪೂರ್ವ ಗೋಳಾರ್ಧವೆಂದು ಕರೆಯಲ್ಪಡುತ್ತದೆ. ಗ್ರೀನಿಚ್‍ನ ೦ ಡಿಗ್ರಿಯಿಂದ 180ಡಿಗ್ರಿವರೆಗಿನ ಪಶ್ಚಿಮ ಪ್ರದೇಶವನ್ನುಪಶ್ಚಿಮಗೋಳಾರ್ಧವೆಂದು ಕರೆಯಲಾಗಿದೆ. ರೇಖಾಂಶವು ಕಾಲವನ್ನು ನಿರ್ಧರಿಸಲು ನೆರವಾಗುವ ಮತ್ತು ಅಕ್ಷಾಂಶ-ರೇಖಾಂಶಗಳ ಜಾಲವು ಸ್ಥಳಗಳನ್ನು ಗುರುತಿಸಲು ಸಹಾಯಕವಾಗಿದೆ.

ಸಮಭಾಜಕ ವೃತ್ತದ ಉತ್ತರ ಗೋಳಾರ್ಧದಲ್ಲಿ 90 ಡಿಗ್ರಿ ಅಕ್ಷಾಂಶಗಳಿವೆ. ಅದೇ ದಕ್ಷಿಣಾರ್ಧಗೋಳದಲ್ಲಿ 90 ಡಿಗ್ರಿ ಅಕ್ಷಾಂಶ ಇವೆ. ಸಮಭಾಜಕ ವೃತ್ತದಿಂದ ದಕ್ಷಿಣ ಮತ್ತು ಉತ್ತರ ಧ್ರುವಗಳ ಕಡೆಗೆ ಹೋದಂತೆ ಈ ವೃತ್ತಗಳು ಚಿಕ್ಕದಾಗುತ್ತವೆ.

ಸಮಭಾಜಕ ವೃತ್ತದಲ್ಲಿ ಎರಡು ರೇಖಾಂಶಗಳ ನಡುವಿನ ಅಂತರವು ಅತಿ ಹೆಚ್ಚು ಮತ್ತು ಅದು ಧ್ರುವಗಳ ಕಡೆಗೆ ಹೋದಂತೆ ಕಡಿಮೆಯಾಗುತ್ತದೆ. ರೇಖಾಂಶಗಳು ಧ್ರುವಗಳಲ್ಲಿ ಸಂಧಿಸುತ್ತವೆ.

ಪ್ರತಿಯೋಮ್ದು ರೇಖಾಂಶಕ್ಕೂ ತನ್ನದೇ ಆದ ಸ್ಥಳೀಯ ವೇಳೆ ಇದೆ. ೮೨ ೧/೨ ಡಿಗ್ರಿ ಪೂರ್ವ ರೇಖಾಂಶವು ಭಾರತದ ಮಧ್ಯ ರೇಖಾಂಶವಾಗಿದೆ. 1884ರಲ್ಲಿ ವಾಷಿಂಗ್ಟನ್‍ನಲ್ಲಿ ನಡೆದ ಅಂತಾರಾಷ್ಟ್ರೀಯ ರೇಖಾಂಶ ಸಮ್ಮೇಳನದಲ್ಲಿ 180 ಡಿಗ್ರಿ ರೇಖಾಂಶವನ್ನು ಅಂತಾರಾಷ್ಟ್ರೀಯ ದಿನರೇಖೆ' ಎಂದು ಸಾರ್ವತ್ರಿಕವಾಗಿ ಅಂಗೀಕರಿಸಲಾಗಿದೆ.

ಹವಾಮಾನ ವಲಯಗಳು

ಉಷ್ಣವಲಯ :  ಉಷ್ಣವಲಯವನ್ನು ಟ್ರಾಪಿಕಲ್ ವಲಯ (ಟಾರಿಡ್) ಎಂದು ಕರೆಯಲಾಗಿದೆ. ಇದು ಮಕರ ಸಂಕ್ರಾಂತಿ ವೃತ್ತ ಮತ್ತು ಕರ್ಕಾಟಕ ಸಂಕ್ರಾಂತಿ ವೃತ್ತದ ನಡುವೆ ಬರುತ್ತದೆ. ಈ ಪ್ರದೇಶದಲ್ಲಿ ಸೂರ್ಯನ ಕಿರಣಗಳು ಲಂಬವಾಗಿ ಬೀಳುವುದರಿಂದ ಬೆಳಕು ಕೂಡ ನೇರವಾಗಿ ಬೀಳುತ್ತದೆ.  ಸಮಶೀತೋಷ್ಣವಲಯ:-  ಕರ್ಕಟಕ ಮತ್ತು ಸಂಕ್ರಾಂತಿ ವೃತ್ತದ ನಡುವೆ ಸಮಶೀತೋಷ್ಣವಲಯವಿದೆ. ಈ ಪ್ರದೇಶದಲ್ಲಿ ಸೂರ್ಯಕಿರಣವು ವಾಲಿದಂತೆ ಬೀಳುತ್ತದೆ.  ಶೀತವಲಯ :  ಈ ವಲಯವು ಉತ್ತರ ಗೋಳಾರ್ಧದಲ್ಲಿ ಆರ್ಕಟಿಕ್ ವೃತ್ತ ಮತ್ತು ಉತ್ತರ ಧ್ರುವದ ಮಧ್ಯೆಯೂ, ದಕ್ಷಿಣ ಗೋಳಾರ್ಧದಲ್ಲಿ ಅಂಟಾರ್ಟಿಕ ವೃತ್ತ ಮತ್ತು ದಕ್ಷಿಣ ಧ್ರುವದ ಮಧ್ಯೆಯೂ ಬರುತ್ತದೆ. ಇಲ್ಲಿ ಯಾವಾಗಲೂ ಅತಿ ಹೆಚ್ಚು ಶಾಖವಿರುತ್ತದೆ.

STANDARD TIME ಒಂದು ರೇಖಾಂಶದಿಂದ ಇನ್ನೊಂದು ರೇಖಾಂಶಕ್ಕೆ ಬೆಳಕು ಸರಿಯಲು ನಾಲ್ಕು ನಿಮಿಷಗಳು ಬೇಕು. ಒಂದೇ ರೇಖಾಂಶದ ಮೇಲಿರುವ ಎಲ್ಲಾ ಸ್ಥಳಗಳು ಒಂದೇ ಕಾಲವನ್ನು ಪಡೆದಿರುತ್ತವೆ. ಆದರೆ ಬೇರೆ ಬೇರೆ ರೇಖಾಂಶಗಳಲ್ಲಿ ಕಾಲ ಬದಲಾಗುವುದರಿಂದ ನಿರ್ದಿಷ್ಟ ಪ್ರದೇಶದ ಕಾಲವನ್ನು ಕಂಡು ಹಿಡಿಯುವುದು ಕಷ್ಟವಾಗುತ್ತದೆ. ಆದ್ದರಿಂದ ಪ್ರತಿಯೊಂದು ದೇಶದಲ್ಲಿ ರೇಖಾಂಶವೊಂದರ ಆಧಾರದ ಮೇಲೆ ಕೇಂದ್ರ ಸ್ಥಳ ಗುರುತಿಸಿ ಅಲ್ಲಿನ ಕಾಲವನ್ನು ಇಡೀ ದೇಶಕ್ಕೆ ಅನ್ವಯಿಸಲಾಗುತ್ತದೆ.

ಚಟುವಟಿಕೆ #1

  • ಅಂದಾಜು ಸಮಯ - ಒಂದು ತರಗತಿ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು : ಪೇಪರ್, ಪೆನ್ನು, ಚಾರ್ಟ್ ಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ

ಹಿಂದಿನ ದಿನದ ಕಲಿಕೆಯನ್ನು ಪುನರ್ ಮನನಮಾಡಿಕೊಳ್ಳುತ್ತಾ , ಏಕೆ ವಾತಾವರಣ ದಿನದಿಂದ ದಿನಕ್ಕೆ ಬದಲಾಗುತ್ತದೆ , ಮತ್ತು ಅದನ್ನು ನಾವು ಹೇಗೆ ಗುರುತಿಸುತ್ತೇವೆ ಎಂಬುದನ್ನು ಚರ್ಚಿಸಬೇಕು .ನಮಗೆ ಯಾವ ಕಾಲದಲ್ಲಿ ಚಳೆಯಾಗುತ್ತದೆ ಮತ್ತು ಏಕೆ ಎಂಬ ಪ್ರಶ್ನೆಗಳನ್ನು ಕೇಳುವ ಮೂಲಕ ಮಕ್ಕಳನ್ನು ಚಿಂತನೆಗೆ ತೊಡಗಿಸಬೇಕು . ವರ್ಷದ ಕಾಲಗಳಲ್ಲಿ ಯಾವ ಯಾವ ತಿಂಗಳು ನಮಗೆ ವಾತಾವರಣದಲ್ಲಿ ಯಾವ ಬದಲಾವಣೆಗಳು ಆಗುತ್ತವೆ ಎಂಬುದನ್ನು ಮಕ್ಕಳೊಡನೆ ಚರ್ಚಿಸುತ್ತಾ ಪಟ್ಟಿ ಮಾಡುವುದು. ಚಳಿಗಾಲ, ಮಳೆಗಾಲ ಮತ್ತು ಬೇಸಿಗೆ ಕಾಲಗಳು ಬರುವ ತಿಂಗಳುಗಳನ್ನು ಪಟ್ಟಿ ಮಾಡಿ ಈ ತಿಂಗಳಿನಲ್ಲಿ ಆಗುವ ಬದಲಾವಣೆಗಳೇನು ಎಂಬುದನ್ನು ಮಕ್ಕಳಿಗೆ ಅರ್ಥೈಸಬೇಕು . ಸೂರ್ಯ ಮತ್ತು ಭೂಮಿಯ ನಡುವಿನ ಚಲನೆಯ ಅಂತರದಿಂದಾಗಿ ಈ ಬದಲಾವಣೆಗಳು ಆಗುತ್ತವೆ ಎಂಬುದನ್ನು ಪ್ರಾತ್ಯಕ್ಷಿತೆಯ ಮೂಲಕ ಮಕ್ಕಳಿಗೆ ತೋರಿಸುವುದು . ಗ್ಲೋಬ್ ಬಳಸಿ ಸೂರ್ಯ ಮತ್ತು ಭೂಮಿಯ ಚಲನೆಯ ಬಗ್ಗೆ ವಿವರಿಸುವುದು . ಭೂಮಿ ಸೂರ್ಯನ ಸುತ್ತಾ ಸುತ್ತುವಾಗ ಚಲನೆಯ ಅಂತರದಿಂದಾಗಿ ವಾತಾವರಣದಲ್ಲಿಯೂ ಸಹ ಏರುಪೇರಾಗುವ ಬಗ್ಗೆ ಮಕ್ಕಳಿಗೆ ಅರ್ಥೈಸಬೇಕು . ಒಂದು ದೊಡ್ಡ ಚೆಂಡನ್ನು ಬಳಸಿ ಚಟುವಟಿಕೆ ಮಾಡಿಸುವುದು , ದೀಪದ ಹತ್ತಿರ ಚೆಂಡನ್ನು ತಿರುಗಿಸಿದಾಗ ಒಂದು ಕಡೆ ಬಿಸಿ ಶಾಖ ಮತ್ತು ಮತ್ತೊಂದು ಕಡೆ ತಣ್ಣನೆಯ ಅನುಭವ ಮೂಡಿಸಿ ಮಕ್ಕಳಿಗೆ ಈ ಬದಲಾವಣೆಯನ್ನು ಅರ್ಥೈಸುವುದು .

ಹಾಗೆಯೇ ವಾಯುಗುಣವು ಕೇವಲ ಸೂರ್ಯನಿಂದ ಮಾತ್ರವೇ ಬದಲಾವಣೆಗೊಳ್ಳುವುದಿಲ್ಲ, ಬದಲಾಗಿ ಸಮುದ್ರ ಮಟ್ಟಗಳು , ಪರ್ವತಗಳು ಹಾಗೆಯೇ ಪ್ರಾಕೃತಿಕ ವಿಭಾಗಗಳು ಸಹ ವಾಯುಗುಣದ ಮೇಲೆ ಪರಿಣಾಮ ಬೀರುತ್ತವೆ ಎಂಬುದನ್ನು ಅರ್ಥೈಸುವುದು. ಬೇಸಿಗೆ ಮತ್ತು ಮಳೆಗಾಲದಲ್ಲಿ ನೀವು ಇಷ್ಟಪಡುವ ಕಾಲ ಯಾವುದು , ಮತ್ತು ಏಕೆ ಎಂಬ ಪ್ರಶ್ನೆಯನ್ನು ನೀಡಿ ಅದರ ಮೇಲೆ ಮನೆಗೆಲಸ ಮಾಡಿಕೊಂಡು ಬರಲು ತಿಳಿಸುವುದು .

  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?

1. ಏಕೆ ವಾತಾವರಣ ದಿನದಿಂದ ದಿನಕ್ಕೆ ಬದಲಾಗುತ್ತದೆ 2. ವಾತಾವರಣ ಬದಲಾವಣೆಯನ್ನು ನಾವು ಹೇಗೆ ಗುರುತಿಸುತ್ತೇವೆ 3. ಕಾಲಗಳು ಯಾವುವು ? ಯಾವ ತಿಂಗಳಲ್ಲಿ ಕಾಲಗಳು ಬದಲಾಗುತ್ತವೆ .

  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆ #2

  • ಅಂದಾಜು ಸಮಯ - ಒಂದು ತರಗತಿ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು : ಪೇಪರ್, ಪೆನ್ನು, ಚಾರ್ಟ್ ಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ

ಹಿಂದಿನ ತರಗತಿಯಲ್ಲಿನ ಕಲಿಕೆಯನ್ನು ಮನನ ಮಾಡಿಸುತ್ತಾ , ಮಕ್ಕಳ ಮನೆಗೆಲಸದ ವಿಷಯಗಳ ಮೇಲೆ ಚರ್ಚೆ ಪ್ರಾರಂಬಿಸುವುದು . ಕಾಲಗಳ ಬಗ್ಗೆ ಚಿಂತನೆ ಮೂಡಿಸುವುದು . ಮಕ್ಕಳು ಸಾಮಾನ್ಯವಾಗಿ ಮಳೆಗಾಲ, ಬೇಸಿಗೆಗಾಲ, ಚಳಿಗಾಲದ ಪರಿಕಲ್ಪನೆಯಲ್ಲೇ ಉತ್ತರಿಸುತ್ತಾರೆ . ಈ ಕಾಲಗಳ ಬದಲಾವಣೆಗೆ ವೈಜ್ಞಾನಿಕ ಕಾರಣಗಳನೇರಿಬಹುದು ಎಂಬುದನ್ನು , “ ವಾತಾವರಣದಲ್ಲಿ ಋಉತುಗಳ ಬಗೆಗಿನ ವಿಡಿಯೋ ತೋರಿಸುವ ಮೂಲಕ ಋತುಮಾನಗಳ ಪರಿಚಯ ಮೂಡಿಸುವುದು . ವಾತಾವರಣ ಬದಲಾವಣೆ ಬಗೆಗಿನ ವೀಡಿಯೋ ಯಾವ ತಿಂಗಳುಗಳಲ್ಲಿ ನಾವು ವ್ಯವಸಾಯ/ಬೆಳೆಗಳನ್ನು ಬೆಳೆಯಬಹುದು ? ಎಂಬ ಪ್ರಶ್ನೆಯ ಮೂಲಕ ಮಕ್ಕಳಿಗೆ ತಿಂಗಳುಗಳಿಗೂ ಋತುಮಾನಗಳಿಗೂ ಇರುವ ಸಾಮತ್ಯಯನ್ನು ಅರ್ಥೈಸಬೇಕು . ಬೇಸಿಗೆಕಾಲದಲ್ಲಿ ಯಾಕೆ ನಾವು ಯಾವುದೇ ಬೆಳೆಗಳನ್ನು ಬೆಳೆಯಲಾಗುವುದಿಲ್ಲ ಎಂಬ ಚರ್ಚೆಯನ್ನು ಮುಂದುವರೆಸುತ್ತಾ ವಾಯುಗುಣವು ಅತಿ ಶಾಖ, ಶುಷ್ಕ ಮತ್ತು ಸೆಖೆಯಿಂದ ಕೂಡಿರುತ್ತದೆ . ಮಾರ್ಚ್ ನಿಂದ ಪ್ರಾರಂಭವಾಗುವ ಬೇಸಿಗೆಕಾಲವು ಏಪ್ರಿಲ್ ಮೇ ತಿಂಗಳಿನವರೆಗೂ ಮುಂದುವರೆಯುತ್ತದೆ , ಈ ಅವಧಿಯಲ್ಲಿ ಉಷ್ಣಾಂಶವು ಏಕಪ್ರಕಾರದಲ್ಲಿ ಹೆಚ್ಚುತ್ತಾ ಹೋಗುವುದರಿಂದ , ಹೆಚ್ಚು ಬಿಸಿಲು ಮತ್ತು ಸೆಖೆಯನ್ನು ಅನುಭವಿಸುತ್ತೇವೆ, ಮಳೆಯ ಪ್ರಮಾಣ ತುಂಬಾ ಕಡಿಮೆಯಿರುವುದರಿಂದ ಈ ಕಾಲದಲ್ಲಿ ಯಾವುದೇ ಬೆಳೆಯನ್ನು ಬೆಳೆಯಲು ಸಾದ್ಯವಿಲ್ಲ ಎಂಬ ಪರಿಕಲ್ಪನೆಯನ್ನು ಮಕ್ಕಳಿಗೆ ಮೂಡಿಸುವುದು. ಬೇಸಿಗೆಯ ನಂತರ ಮಳೆಗಾಲ ಪ್ರಾರಂಭವಾಗುತ್ತದೆ , ಚಳಿಗಾಲ ಪ್ರಾರಂಭವಾಗುತ್ತದೆ . ಯಾವ ತಿಂಗಳು ನಾವು ಹೆಚ್ಚು ಮಳೆಯನ್ನು ಪಡೆಯುತ್ತೇವೆ ಮತ್ತು ಈ ಅವಧಿಯಲ್ಲಿ ವಾಯುಗುಣದಲ್ಲಿ ಯಾವ ರೀತಿಯ ಬದಲಾವಣೆಯನ್ನು ನಾವು ಕಾಣಬಹುದು ಎಂಬ ಚರ್ಚೆಯನ್ನು ಮುಂದುವರೆಸಬೇಕು . ಗ್ಲೋಬ್ ಬಳಸಿ ಅಕ್ಷಾಂಶ ಮತ್ತು ರೇಖಾಂಶ ಪರಿಕಲ್ಪನೆಯನ್ನು ಸಹ ಇಲ್ಲಿ ಕಿರುಪರಿಚಯ ಮಾಡಿಕೊಡಬಹುದು . ಈ ಮೂಲಕ ಮಾನ್ಸೂನ್ ಮಾರುತಗಳು ಈ ಋತುಮಾನಗಳ ಮೇಲೆ ಹೇಗೆ ಪರಿಣಾಮಬೀರುತ್ತವೆ ಎಂಬುದನ್ನು ಚರ್ಚಿಸಬಹುದು . ಚಳಿಗಾಲದಲ್ಲಿ ಯಾವ ತಿಂಗಳಿನಿಂದ ಪ್ರಾರಂಭವಾಗುತ್ತದೆ ಎಂಬ ಪ್ರಶ್ನೆಯನ್ನು ಮುಂದುವರೆಸಿ , ಗ್ಲೋಬ್ ನ ಮೂಲಕ ಅಥವಾ ವಿಡಿಯೋ ಮೂಲಕ ಋತುಮಾನಗಳು ಮತ್ತು ವಾಯುಗುಣದ ಮೇಲೆ ಮಾನ್ಸೂನ್ ಮತ್ತು ನೈರುತ್ಯ ಮಾರುತಗಳು ಯಾವ ಪ್ರಭಾವ ಬೀರುತ್ತವೆ , ಈ ಮೂಲಕ ಬೇಸಿಗೆಕಾಲ , ಚಳಿಗಾಲ ಮತ್ತು ಮಳೆಗಾಲಗಳು ಬೇರೆ ಬೇರೆ ತಿಂಗಳುಗಳಲ್ಲಿ ಬಂದು ಹೋಗುತ್ತವೆ ಎಂಬ ಪರಿಕಲ್ಪನೆ ಮೂಡಿಸಬೇಕು . ಮಾರುತಗಳ ಚಲನೆ ಮತ್ತು ಇದರಿಂದ ಮಳೆಗಾಲದ ಆಗಮನದ ಬಗೆಗಿನ ವೀಡಿಯೋ

  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?

1. ಯಾವ ತಿಂಗಳುಗಳಲ್ಲಿ ನಾವು ವ್ಯವಸಾಯ/ಬೆಳೆಗಳನ್ನು ಬೆಳೆಯಬಹುದು 2. ಬೇಸಿಗೆಕಾಲದಲ್ಲಿ ಯಾಕೆ ನಾವು ಯಾವುದೇ ಬೆಳೆಗಳನ್ನು ಬೆಳೆಯಲಾಗುವುದಿಲ್ಲ

  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

1.ಕರ್ನಾಟಕದಲ್ಲಿನ ಮಳೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ತಿಳಿಸುವುದು , ಮಳೆ ಕುರಿತು ಇರುವ ಜನಪದ ನಂಬಿಕೆಗಳನ್ನು ಪಟ್ಟಿ ಮಾಡಿಕೊಂಡು ಬರಲು ತಿಳಿಸುವುದು .

ಪರಿಕಲ್ಪನೆ # - 2.ವಾಯುಗುಣದ ಮೂರು ವಲಯಗಳು

ಕಲಿಕೆಯ ಉದ್ದೇಶಗಳು

ಶಿಕ್ಷಕರ ಟಿಪ್ಪಣಿ

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಪರಿಕಲ್ಪನೆ # - 3.ವಾಯುಗುಣದ ನಾಲ್ಕು ಋತುಗಳು

ಕಲಿಕೆಯ ಉದ್ದೇಶಗಳು

  1. ಕರ್ನಾಟಕದಲ್ಲಿ ಕಂಡುಬರುವ ವಾಯುಗುಣದ ಭಾಗಗಳನ್ನು ಅರಿಯುವುದು.
  2. ಬೇಸಿಗೆಕಾಲದ ಅವಧಿ ಹಾಗೂ ಆ ಸಮಯದಲ್ಲಿ ಆಗುವ ಬದಲಾವಣೆಗಳನ್ನು ಅರ್ಥೈಸುವುದು.
  3. ಮಳೆಗಾಲದ ಅವಧಿ ಹಾಗೂ ಆ ಸಮಯದಲ್ಲಿ ಆಗುವ ಬದಲಾವಣೆಗಳನ್ನು ಅರ್ಥೈಸುವುದು.
  4. ಮಾನ್ಸೂನ್ ಮಾರುತಗಳ ನಿರ್ಗಮನ ಕಾಲದ ಅವಧಿ ಹಾಗೂ ಆ ಸಮಯದಲ್ಲಿ ಆಗುವ ಬದಲಾವಣೆಗಳನ್ನು ಅರ್ಥೈಸುವುದು.

ಶಿಕ್ಷಕರ ಟಿಪ್ಪಣಿ

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಯೋಜನೆಗಳು

ಸಮುದಾಯ ಆಧಾರಿತ ಯೋಜನೆಗಳು

ಬಳಕೆ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಸಮಾಜವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ