"ಕನ್ನಡ ಸಾಹಿತ್ಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಚು (Text replacement - "|Flash]]</mm>" to "]]")
 
(೨೩ intermediate revisions by ೩ users not shown)
೨೫ ನೇ ಸಾಲು: ೨೫ ನೇ ಸಾಲು:
 
=ಪರಿಕಲ್ಪನಾ ನಕ್ಷೆ =
 
=ಪರಿಕಲ್ಪನಾ ನಕ್ಷೆ =
  
<mm>[[kannada_sahitya.mm|Flash]]</mm>
+
[[File:Kannada1_sahitya.mm]]
  
=ಪಠ್ಯಪುಸ್ತಕ =
 
=ಪಠ್ಯಪುಸ್ತಕ =
ನಮ್ಮ ಕರ್ನಾಟಕ ಅಧ್ಯಾಯದಲ್ಲಿ ಕನ್ನಡ ಸಾಹಿತ್ಯದ ಕುರಿತು ಯಾವುದೇ ವಿಷಯವಿಲ್ಲ. ಆದರೆ ಶಿಕ್ಷಕ ಬಂಧುಗಳ ಹೆಚ್ಚಿನ ಮಾಹಿತಿಗಾಗಿ ಹಾಗೂ ಅನುಕೂಲವಾದಲ್ಲಿ ವಿದ್ಯಾರ್ಥಿಗಳಿಗೆ ತಿಳಿಸಲು ಅನುಕೂಲವಾಗಲೆಂದು ಈ ಕನ್ನಡ ಸಾಹಿತ್ಯ ಎಂಬ ಟೆಂಪ್ಲೇಟ್‌ ತಯಾರಿಸಿದ್ದೇನೆ.
+
ನಮ್ಮ ಕರ್ನಾಟಕ ಅಧ್ಯಾಯದಲ್ಲಿ ಕನ್ನಡ ಸಾಹಿತ್ಯದ ಕುರಿತು ಯಾವುದೇ ವಿಷಯವಿಲ್ಲ. ಆದರೆ ಶಿಕ್ಷಕ ಬಂಧುಗಳ ಹೆಚ್ಚಿನ ಮಾಹಿತಿಗಾಗಿ ಹಾಗೂ ಅನುಕೂಲವಾದಲ್ಲಿ ವಿದ್ಯಾರ್ಥಿಗಳಿಗೆ ತಿಳಿಸಲು ಅನುಕೂಲವಾಗಲೆಂದು ಈ ಕನ್ನಡ ಸಾಹಿತ್ಯ ಎಂಬ ಟೆಂಪ್ಲೇಟ್‌ ತಯಾರಿಸಿದ್ದೇನೆ. ಇದು ಕನ್ನಡ ಸಾಹಿತ್ಯದ ಬಗ್ಗೆ ಹೆಚ್ಚಿನ ಮಾಹಿತಿ ಒಳಗೊಂಡಿದೆ. ಆದರೆ ಇಲ್ಲಿರುವ ಚಟುವಟಿಕೆಗಳು ವಿದ್ಯಾರ್ಥಿಗಳ ಮಟ್ಟಕ್ಕನುಗುಣವಾಗಿ ಸಂಕ್ಷಿಪ್ತ ಮಾಹಿತಿಯನ್ನು ಮಾತ್ರ ಒಳಗೊಂಡಿದೆ.
 
([{{fullurl:{{FULLPAGENAME}}/ಪಠ್ಯಪುಸ್ತಕಗಳು|action=edit}} ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ])
 
([{{fullurl:{{FULLPAGENAME}}/ಪಠ್ಯಪುಸ್ತಕಗಳು|action=edit}} ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ])
  
=ಮತ್ತಷ್ಟು ಮಾಹಿತಿ =
 
=ಮತ್ತಷ್ಟು ಮಾಹಿತಿ =
ಕನ್ನಡ ಸಾಹಿತ್ಯದ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್‌ಗಳನ್ನು ಕ್ಲಿಕ್ಕಿಸಿ.
 
[http://kn.wikipedia.org/wiki/ಹಲ್ಮಿಡಿ_ಶಾಸನ ಹಲ್ಮಿಡಿ ಶಾಸನದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.] 
 
[http://kn.wikipedia.org/wiki/ಚಿತ್ರ:Halmidi2.jpg ಮೂಲ ಹಲ್ಮಿಡಿ ಶಾಸನದ ಭಾವಚಿತ್ರಕ್ಕಾಗಿ ಇಲ್ಲಿ ಕ್ಲಿಕ್ಕಿಸಿ .]
 
[http://kn.wikipedia.org/wiki/ಚಿತ್ರ:Halmidi1.jpg ಸುಧಾರಿತ ಹಲ್ಮಿಡಿ ಶಾಸನದ ಭಾವಚಿತ್ರಕ್ಕಾಗಿ ಇಲ್ಲಿ ಕ್ಲಿಕ್ಕಿಸಿ.]
 
[http://kn.wikipedia.org/wiki/ಕಪ್ಪೆಅರಭಟ್ಟ ಕಪ್ಪೆಅರಭಟ್ಟ ಶಾಸನದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.]
 
[http://kn.wikipedia.org/wiki/ಕವಿರಾಜಮಾರ್ಗ ಕವಿರಾಜಮಾರ್ಗದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.]
 
[http://upload.wikimedia.org/wikipedia/en/archive/d/d6/20120907180648!Hyderabad_State_reorganization_1956.png ಏಕೀಕೃತ ಪೂರ್ವಕರ್ನಾಟಕದ ಹಾಗೂ ಏಕೀಕೃತ ಕರ್ನಾಟಕದಭೂಪಟ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ.]
 
[http://kn.wikipedia.org/wiki/ಚಿತ್ರ:India_rivers_and_lakes_map.svg ಭಾರತದ ನದಿಗಳ ಭೂಪಟ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ.]
 
[http://kn.wikipedia.org/wiki/ಹಳೆಗನ್ನಡ ಹಳೆಗನ್ನಡದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.]
 
'''ಹಳೆಗನ್ನಡದ ಕೆಲವು ಕೃತಿಗಳು'''
 
'''ಕ್ರ.ಸಂ...............ಕವಿ...........................ಕೃತಿ.............................................................ಕಾಲ..................ಧರ್ಮ/ಜಾತಿ'''
 
01...................ಪಂಪ.....................ಆದಿಪುರಾಣ, ವಿಕ್ರಮಾರ್ಜುನ ವಿಜಯ..........................ಕ್ರಿ. ಶ ೯೪೧.....................ಜೈನ
 
02...................ಪೊನ್ನ....................ಶಾಂತಿ ಪುರಾಣ...................................................ಕ್ರಿ. ಶ. ೯೫೦....................ಜೈನ
 
03...................ನಾಗವರ್ಮ..............ಕರ್ಣಾಟಕ ಕಾದಂಬರಿ............................................ಕ್ರಿ. ಶ. ೯೯೦....................ಬ್ರಾಹ್ಮಣ
 
04...................ರನ್ನ.........................ಅಜಿತನಾಥ ಪುರಾಣ, ಗದಾಯುದ್ಧ..........................ಕ್ರಿ. ಶ. ೯೯೨....................ಜೈನ
 
05...................ದುರ್ಗಸಿಂಹ...............ಪಂಚತಂತ್ರ......................................................ಕ್ರಿ. ಶ. ೧೦೨೫...................ಬ್ರಾಹ್ಮಣ
 
06...................ನಾಗವರ್ಮ................ವರ್ಧಮಾನ ಪುರಾಣ...........................................ಕ್ರಿ. ಶ. ೧೦೪೨...................ಜೈನ
 
07...................ಶಾಂತಿನಾಥ................ಸುಕುಮಾರಚರಿತ.............................................ಕ್ರಿ. ಶ. ೧೦೬೮...................ಜೈನ
 
08...................ನಾಗಚಂದ್ರ................ಮಲ್ಲಿನಾಥ ಪುರಾಣ, ರಾಮಚಂದ್ರ ಚರಿತ ಪುರಾಣ...........ಕ್ರಿ. ಶ. ೧೧೦೦..................ಜೈನ
 
09...................ಬ್ರಹ್ಮ ಶಿವ.................ಸಮಯ ಪರೀಕ್ಷೆ................................................ಕ್ರಿ. ಶ. ೧೧೦೦..................ಜೈನ
 
10...................ನಯಸೇನ................ಧರ್ಮಾಮೃತ..................................................ಕ್ರಿ. ಶ. ೧೧೧೨.................ಜೈನ
 
11...................ಕರ್ಣಪಾರ್ಯ..............ಹರಿವಂಶ ಪುರಾಣ.............................................ಕ್ರಿ. ಶ. ೧೧೪೦.................ಜೈನ
 
12...................ನೇಮಿಚಂದ್ರ...............ನೇಮಿನಾಥ ಪುರಾಣ, ಲೀಲಾವತಿ ಪ್ರಬಂಧ..................ಕ್ರಿ. ಶ. ೧೧೭೦.................ಜೈನ
 
13...................ರುದ್ರಭಟ್ಟ..................ಜಗನ್ನಾಥ ವಿಜಯ............................................ಕ್ರಿ. ಶ. ೧೧೮೫.................ಬ್ರಾಹ್ಮಣ
 
14...................ಅಗ್ಗಳ......................ಚಂದ್ರಪ್ರಭ ಪುರಾಣ...........................................ಕ್ರಿ. ಶ. ೧೧೮೯..................ಜೈನ
 
15...................ಆಚಣ್ಣ......................ವರ್ಧಮಾನ ಪುರಾಣ..........................................ಕ್ರಿ. ಶ. ೧೧೯೫..................ಜೈನ
 
16...................ದೇವಕವಿ.................ಕುಸುಮಾವಳಿ..................................................ಕ್ರಿ. ಶ. ೧೨೦೦..................ಬ್ರಾಹ್ಮಣ
 
17...................ಹರಿಹರ..................ಗಿರಿಜಾ ಕಲ್ಯಾಣ................................................ಕ್ರಿ. ಶ. ೧೨೦೦.................ವೀರಶೈವ
 
18...................ಬಂಧುವರ್ಮ..............ಜೀವಸಂಬೋಧನೆ, ಹರಿವಂಶಾಭ್ಯುದಯ...................ಕ್ರಿ. ಶ. ೧೨೦೦...................ಜೈನ
 
19...................ಪಾರ್ಶ್ವಪಂಡಿತ..............ಪಾರ್ಶ್ವನಾಥ ಪುರಾಣ.......................................ಕ್ರಿ. ಶ. ೧೨೦೫...................ಜೈನ
 
20...................ಜನ್ನ.....................ಅನಂತನಾಥ ಪುರಾಣ, ಯಶೋಧರ ಚರಿತೆ...................ಕ್ರಿ. ಶ. ೧೨೦೯...................ಜೈನ
 
21...................೨ನೇ ಗುಣವರ್ಮ............ಪುಷ್ಪದಂತ ಪುರಾಣ.......................................ಕ್ರಿ. ಶ. ೧೨೧೫...................ಜೈನ
 
22...................ಸೋಮರಾಜ................ಶೃಂಗಾರ ಸಾರ............................................ಕ್ರಿ. ಶ. ೧೨೨೨..................ವೀರಶೈವ
 
23...................ಅಂಡಯ್ಯ..................ಕಬ್ಬಿಗರ ಕಾವ್ಯ...............................................ಕ್ರಿ. ಶ. ೧೨೩೪...................ಜೈನ
 
24...................ಕಮಲಭವ.................ಶಾಂತೀಶ್ವರ ಪುರಾಣ.........................................ಕ್ರಿ. ಶ. ೧೨೩೫...................ಜೈನ
 
25...................ಮಹಾಬಲಕವಿ..............ನೇಮಿನಾಥ ಪುರಾಣ.......................................ಕ್ರಿ. ಶ. ೧೨೫೪...................ಜೈನ
 
26...................ಚೌಂಡರಸ................ಅಭಿನವದಶಕುಮಾರಚರಿತ, ನಳಚರಿತ.......................ಕ್ರಿ. ಶ. ೧೩೦೦...................ಬ್ರಾಹ್ಮಣ
 
27...................ನಾಗರಾಜ..................ಪುಣ್ಯಾಸ್ರವ.................................................ಕ್ರಿ. ಶ. ೧೩೩೧...................ಜೈನ
 
28...................ಬಾಹುಬಲಿ ಪಂಡಿತ..........ಧರ್ಮನಾಥ ಪುರಾಣ.......................................ಕ್ರಿ. ಶ. ೧೩೫೨...................ಜೈನ
 
29...................ವೃತ್ತ ವಿಲಾಸ...............ಧರ್ಮಪರೀಕ್ಷೆ...............................................ಕ್ರಿ. ಶ. ೧೨೬೦...................ಜೈನ
 
30...................ಮಧುರ.....................ಧರ್ಮನಾಥ ಪುರಾಣ......................................ಕ್ರಿ. ಶ. ೧೨೮೫...................ಜೈನ
 
31...................ಆಯತವರ್ಮ.............ಕನ್ನಡ ರತ್ನಕರಂಡಕ...........................................ಕ್ರಿ. ಶ. ೧೪೦೦...................ಜೈನ
 
32...................ಕವಿಮಲ್ಲ.....................ಮನ್ಮಥ ವಿಜಯ...........................................ಕ್ರಿ. ಶ. ೧೪೦೦...................ಜೈನ
 
33...................ಚಂದ್ರಕವಿ....................ವಿರೂಪಾಕ್ಷಸ್ಥಾನ.............................................ಕ್ರಿ. ಶ. ೧೪೩೦..................ವೀರಶೈವ
 
34....................ಸುರಂಗ.....................ತ್ರಿಷಷ್ಠಿ, ಪುರಾತನಚಾರಿತ್ರ್ಯ...................................ಕ್ರಿ. ಶ. ೧೫೦೦...................ವೀರಶೈವ
 
35....................ಪ್ರಭುಗ....................ಚೂಡನಾಸ್ಥಾನ..............................................ಕ್ರಿ. ಶ. ೧೫೨೦...................ವೀರಶೈವ
 
36....................ವೀರಭದ್ರರಾಜ............ವೀರಭದ್ರ ವಿಜಯ..........................................ಕ್ರಿ. ಶ. ೧೫೩೦...................ವೀರಶೈವ
 
37....................ಮುರಿಗೆ ದೇಶಿಕೇಂದ್ರ.........ರಾಜೇಂದ್ರ ವಿಜಯ........................................ಕ್ರಿ. ಶ. ೧೫೬೦...................ವೀರಶೈವ
 
38....................ಅನಂತ ಜಿನೇಶ್ವರ...........ಅನಂತನಾಥ ಚರಿತೆ..........................................ಕ್ರಿ. ಶ. ೧೫೮೫...................ಜೈನ
 
39....................ಕುಂಡಲಗಿರಿ.................ರಸಿಕಮನೋರಂಜನ ವಿಲಾಸ................................ಕ್ರಿ. ಶ. ೧೫೯೦....................?
 
40....................ವೆಂಕಕವಿ....................ವೆಂಕಟೇಶ್ವರ ಪ್ರಬಂಧ.......................................ಕ್ರಿ. ಶ. ೧೬೫೦..................ಬ್ರಾಹ್ಮಣ
 
41....................ಶಾಂತವೀರದೇಶಿಕ.........ಶಿವಲಿಂಗಚಾರಿತ್ರ.............................................ಕ್ರಿ. ಶ. ೧೬೫೦..................ವೀರಶೈವ
 
42....................ಶಂಕರಕವಿ....................ಪಂಚತಂತ್ರ................................................ಕ್ರಿ. ಶ. ೧೬೪೦-೬೦..................?
 
43....................ಕವಿಮಾದಣ್ಣ................ನನ್ನಯ್ಯಗಳ ಚಾರಿತ್ರ......................................ಕ್ರಿ. ಶ. ೧೬೫೫...................ವೀರಶೈವ
 
44....................ಷಡಕ್ಷರ....................ರಾಜಶೇಖರ ವಿಳಾಸ, ಬಸವರಾಜ ವಿಜಯ..................ಕ್ರಿ. ಶ. ೧೬೫೫...................ವೀರಶೈವ
 
45.....................ತಿರುಮಲಾರ್ಯ.............ಚಿಕ್ಕದೇವರಾಜ ವಿಜಯ....................................ಕ್ರಿ. ಶ. ೧೬೭೦....................ಶ್ರೀ ವೈಷ್ಣವ
 
46....................ಚಿಕ್ಕುಪಧ್ಯಾಯ...............ಅರ್ಥಪಂಚಕ, ಕಮಲಾಚಲ ಮಹಾತ್ಯ....................ಕ್ರಿ. ಶ. ೧೬೭೨...................ಶ್ರೀ ವೈಷ್ಣವ
 
47....................ತಿಮ್ಮಕವಿ......................ಯಾದವಗಿರಿ ಮಹಾತ್ಮ...........................................?..........................?
 
48....................ಮಲ್ಲಿಕಾರ್ಜುನ................ಶ್ರೀರಂಗ ಮಹಾತ್ಮ್ಯ.........................................ಕ್ರಿ. ಶ. ೧೯೭೮....................ಬ್ರಾಹ್ಮಣ
 
49....................ವೇಣುಗೋಪಾಲವರಪ್ರಸಾದ......ಚಿಕ್ಕದೇವರಾಜ ವಂಶಾವಳಿ................................ಕ್ರಿ. ಶ. ೧೬೮೦....................ಬ್ರಾಹ್ಮಣ
 
50....................ಮಲ್ಲರಸ........................ದಶಾವತಾರ ಚರಿತ.........................................ಕ್ರಿ. ಶ. ೧೬೮೦ ....................ಬ್ರಾಹ್ಮಣ
 
51....................ಕೃಷ್ಣಶರ್ಮ....................ಸರಜಾಹನುಮೇಂದ್ರ ಚರಿತೆ.................................ಕ್ರಿ. ಶ. ೧೭೦೦.....................ಬ್ರಾಹ್ಮಣ
 
52....................ಸಿದ್ದಲಿಂಗದೇವ.................ರೇಣುಕಾವಿಜಯ.........................................ಕ್ರಿ. ಶ. ೧೭೦೦......................ವೀರಶೈವ
 
53....................ಇಮ್ಮಡಿಮುರಿಗೆಯಸ್ವಾಮಿ........ಲಾಸ್ಯ ಪುರಾಣ..........................................ಕ್ರಿ. ಶ. ೧೭೨೦......................ವೀರಶೈವ
 
54....................ದೇವ.........................ಬತ್ತೀಸಪುತ್ಥಳಿ ಕಥೆ...........................................ಕ್ರಿ. ಶ. ೧೭೨೫.....................ಬ್ರಾಹ್ಮಣ
 
55....................ವೆಂಕಟೇಶ....................ಹಾಲಾಸ್ಯ ಮಹಾತ್ಯ..........................................ಕ್ರಿ. ಶ. ೧೮೧೦......................ಜೈನ
 
56....................ವೆಂಕಮಾತ್ಯ...................ರಮಾಭ್ಯುದಯ............................................ಕ್ರಿ. ಶ. ೧೯೪೦......................ಬ್ರಾಹ್ಮಣ
 
57....................ಚಂದ್ರಸಾಗರ...................ಭವ್ಯಾಮೃತ ಮಹಾಪುರಾಣ..............................ಕ್ರಿ. ಶ. ೧೮೧೦......................ಜೈನ
 
58....................ಚಾರುಕೀರ್ತಿಪಂಡಿತ..........ಭವ್ಯಜನ ಚಿಂತಾಮಣಿ.....................................ಕ್ರಿ. ಶ. ೧೮೧೫......................ಜೈನ
 
59....................ದೇವಚಂದ್ರ....................ರಾಮಕಥಾವತಾರ....................................ಕ್ರಿ. ಶ. ೧೮೩೮......................ಜೈನ
 
60....................ವೆಂಕಟರಮಣಯ್ಯ................ಗಯೋಪಖ್ಯಾನ....................................ಕ್ರಿ. ಶ. ೧೮೫೨......................ಬ್ರಾಹ್ಮಣ
 
61....................ಹಿರಣ್ಯಗರ್ಭ....................ಸರಸ್ವತೀ ಪ್ರಬಂಧ........................................ಕ್ರಿ. ಶ. ೧೮೬೦......................ಜೈನ
 
62....................ಶಿವಶಂಕರಶಾಸ್ರ್ತಿ.................ನಳೋಪಖ್ಯಾನ..........................................ಕ್ರಿ. ಶ. ೧೯ನೇ ಶತಮಾನ................ಬ್ರಾಹ್ಮಣ
 
63....................ಶ್ರೀನಿವಾಸ ಅಯ್ಯಂಗಾರ್.............ರುಕ್ಮಿಣೀ ಪರಿಣಯ.............................ಕ್ರಿ. ಶ. ೧೯ನೇ ಶತಮಾನ.................ಶ್ರೀ ವೈಷ್ಣವ
 
64....................ಧೊಂಡೋ ನರಸಿಂಹ ಮುಳಬಾಗಿಲು..ಹಿತೋಪದೇಶ....................................ಕ್ರಿ. ಶ. ೧೯ನೇ ಶತಮಾನ.................ಬ್ರಾಹ್ಮಣ
 
[http://kn.wikipedia.org/wiki/ನಾಗವರ್ಮ ನಾಗವರ್ಮನ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕ್ಕಿಸಿ.]
 
[http://kn.wikipedia.org/wiki/ರನ್ನ ರನ್ನನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕ್ಕಿಸಿ.]
 
[http://upload.wikimedia.org/wikipedia/commons/thumb/9/9c/Handwriting_(10th_century)_of_Kannada_poet_Ranna_at_Shravanabelagola.jpg/800px-Handwriting_(10th_century)_of_Kannada_poet_Ranna_at_Shravanabelagola.jpg ೧೦ನೇ ಶತಮಾನದಲ್ಲಿ ಶ್ರವಣಬೆಳಗೋಳದಲ್ಲಿ ಕವಿರತ್ನ ಎಂದು ಕೆತ್ತಲಾಗಿರುವ ಭಾವಚಿತ್ರಕ್ಕಾಗಿ ಇಲ್ಲಿ  ಕ್ಲಿಕ್ಕಿಸಿ.]
 
[http://kn.wikipedia.org/wiki/ಪೊನ್ನ ಪೊನ್ನನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕ್ಕಿಸಿ.]
 
[http://kn.wikipedia.org/wiki/ಜನ್ನ ಜನ್ನನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕ್ಕಿಸಿ.]
 
[http://kn.wikipedia.org/wiki/ಪಂಪ ಪಂಪನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕ್ಕಿಸಿ.]
 
[http://kn.wikipedia.org/wiki/ದುರ್ಗಸಿಂಹ ದುರ್ಗಸಿಂಹನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕ್ಕಿಸಿ.]
 
[http://kn.wikipedia.org/wiki/ಹರಿಹರ ಹರಿಹರನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕ್ಕಿಸಿ.]
 
[http://kn.wikipedia.org/wiki/ಕನ್ನಡ_ಸಾಹಿತ್ಯ ಕನ್ನಡ ಸಾಹಿತ್ಯ. ಹಳೆಗನ್ನಡ, ನಡು ನ್ನಡ, ಹೊಸಗನ್ನಡದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕ್ಕಿಸಿ.]
 
[http://kn.wikipedia.org/wiki/ಕುಮಾರವ್ಯಾಸ ಕುಮಾರವ್ಯಾಸನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕ್ಕಿಸಿ.]
 
[http://kn.wikipedia.org/wiki/ವಚನ_ಸಾಹಿತ್ಯ ವಚನ ಸಾಹಿತ್ಯದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕ್ಕಿಸಿ.]
 
[http://kn.wikipedia.org/wiki/ಬಸವೇಶ್ವರ ಬಸವೇಶ್ವರರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕ್ಕಿಸಿ.]
 
[http://upload.wikimedia.org/wikipedia/kn/8/81/Basaveshvara.jpg ಬಸವೇಶ್ವರರ ಭಾವಚಿತ್ರಕ್ಕಾಗಿ ಇಲ್ಲಿ ಕ್ಲಿಕ್ಕಿಸಿ.]
 
[http://kn.wikipedia.org/wiki/ಅಕ್ಕಮಹಾದೇವಿ ಅಕ್ಕಮಹಾದೇವಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.]
 
[http://kn.wikipedia.org/wiki/ಸರ್ವಜ್ಞ ಸರ್ವಜ್ಞನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕ್ಕಿಸಿ.]
 
[http://kn.wikipedia.org/wiki/ವರ್ಗ:ಕನ್ನಡ_ಸಾಹಿತಿಗಳು ಕನ್ನಡ ಸಾಹಿತಿಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.] 
 
[http://kn.wikipedia.org/wiki/ದ.ರಾ.ಬೇಂದ್ರೆ ದ. ರಾ. ಬೇಂದ್ರೆಯವರ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕ್ಕಿಸಿ.]
 
[http://kn.wikipedia.org/wiki/ಕುವೆಂಪು ಕುವೆಂಪುರವರ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕ್ಕಿಸಿ.]
 
[http://kn.wikipedia.org/wiki/ಅ.ನ.ಕೃಷ್ಣರಾಯ ಅ.ನ.ಕೃರವರ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.]
 
[http://kannada.inyatrust.com/2013/09/blog-post_7880.html ಕನ್ನಡದ ಲೇಖಕರು ಮತ್ತು ಅವರ ಕಾವ್ಯನಾಮಗಳು/ಅನ್ವರ್ಥಕಗಳಿಗಾಗಿ ಇಲ್ಲಿ ಕ್ಲಿಕ್ಕ್ಕಿಸಿ.]
 
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
 
ಎನ್ ಸಿ ಆರ್ ಟಿ ಪಠ್ಯ ಪುಸ್ತಕದಲ್ಲಿ ಈ ಬಗ್ಗೆ ಯಾವುದೆ ಮಾಹಿತಿ ಇಲ್ಲ
 
==ಉಪಯುಕ್ತ ವೆಬ್ ಸೈಟ್ ಗಳು==
 
[http://kn.wikipedia.org/wiki/ಮುಖ್ಯ_ಪುಟ http://kn.wikipedia.org/wiki/ಮುಖ್ಯ_ಪುಟ]
 
==ಸಂಬಂಧ ಪುಸ್ತಕಗಳು ==
 
==ಸಂಬಂಧ ಪುಸ್ತಕಗಳು ==
೩೭೭ ನೇ ಸಾಲು: ೧೭೯ ನೇ ಸಾಲು:
 
೧) ಹಳೆಗನ್ನಡದ ಕವಿ-ಕೃತಿಗಳನ್ನು ತಿಳಿಯುವುದು.  
 
೧) ಹಳೆಗನ್ನಡದ ಕವಿ-ಕೃತಿಗಳನ್ನು ತಿಳಿಯುವುದು.  
 
===ಶಿಕ್ಷಕರ ಟಿಪ್ಪಣಿ===
 
===ಶಿಕ್ಷಕರ ಟಿಪ್ಪಣಿ===
ಕನ್ನಡ ಭಾಷೆಯು ತನ್ನ ಬೆಳವಣಿಗೆಯ ವಿವಿಧ ಹಂತಗಳಲ್ಲಿ ವಿವಿಧ ರೂಪ ಹೊಂದಿತ್ತು. ಅದರಂತೆ ಹಳೆಗನ್ನಡವು ಸಹ ತನ್ನದೇಯಾದ ರೂಪ ಹೊಂದಿತ್ತು . ಹಳೆಗನ್ನಡದ ಭಾಷಾ ರೂಪದ ಜೊತೆಗೆ ಹಳೆಗನ್ನಡದ ಕವಿ ಮತ್ತು ಕೃತಿಗಳನ್ನು ಪರಿಚಯಿಸುವುದು ಈ ಪರಿಕಲ್ಪನೆಯ ಉದ್ದೇಶವಾಗಿದೆ.
+
ಕನ್ನಡ ಭಾಷೆಯು ತನ್ನ ಬೆಳವಣಿಗೆಯ ವಿವಿಧ ಹಂತಗಳಲ್ಲಿ ವಿವಿಧ ರೂಪ ಹೊಂದಿತ್ತು. ಅದರಂತೆ ಹಳೆಗನ್ನಡವು ಸಹ ತನ್ನದೇಯಾದ ರೂಪ ಹೊಂದಿತ್ತು . ಮತ್ತು ಹಳೆಗನ್ನಡದ ಭಾಷಾ ಶೈಲಿಯಲ್ಲಿ ಅನೇಕ ಕೃತಿಗಳು ರಚನೆಯಾಗಿವೆ. ಆ ಹಳೆಗನ್ನಡದ ಕವಿ ಮತ್ತು ಕೃತಿಗಳನ್ನು ಪರಿಚಯಿಸುವುದು ಈ ಪರಿಕಲ್ಪನೆಯ ಉದ್ದೇಶವಾಗಿದೆ.
  
[http://kn.wikipedia.org/wiki/ನಾಗವರ್ಮ ನಾಗವರ್ಮನ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕ್ಕಿಸಿ.]
 
[http://kn.wikipedia.org/wiki/ನಾಗವರ್ಮ ನಾಗವರ್ಮನ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕ್ಕಿಸಿ.]
೪೫೦ ನೇ ಸಾಲು: ೨೫೨ ನೇ ಸಾಲು:
 
೨) ವಚನ ಸಾಹಿತ್ಯದ ಬಗ್ಗೆ ಮತ್ತು ವಚನಗಳು ಅಂದಿನ ಸಮಾಜದ ಮೇಲೆ ಹೇಗೆ ಪರಿಣಾಮ ಬೀರಿದವು? ಇಂದಿನ ಸಮಾಜಕ್ಕೆ ಇಂದಿನ ಸಮಾಜಕ್ಕೆ ಅವು ಹೇಗೆ ಪ್ರಸ್ತುತ ಎಂಬುದನ್ನು ತಿಳಿಯುವುದು.  
 
೨) ವಚನ ಸಾಹಿತ್ಯದ ಬಗ್ಗೆ ಮತ್ತು ವಚನಗಳು ಅಂದಿನ ಸಮಾಜದ ಮೇಲೆ ಹೇಗೆ ಪರಿಣಾಮ ಬೀರಿದವು? ಇಂದಿನ ಸಮಾಜಕ್ಕೆ ಇಂದಿನ ಸಮಾಜಕ್ಕೆ ಅವು ಹೇಗೆ ಪ್ರಸ್ತುತ ಎಂಬುದನ್ನು ತಿಳಿಯುವುದು.  
 
===ಶಿಕ್ಷಕರ ಟಿಪ್ಪಣಿ===
 
===ಶಿಕ್ಷಕರ ಟಿಪ್ಪಣಿ===
ಕನ್ನಡ ಭಾಷೆಯು ತನ್ನ ಬೆಳವಣಿಗೆಯ ವಿವಿಧ ಹಂತಗಳಲ್ಲಿ ವಿವಿಧ ರೂಪ ಹೊಂದಿತ್ತು. ಅದರಂತೆ ನಡುಗನ್ನಡವು ಸಹ ತನ್ನದೇಯಾದ ರೂಪ ಹೊಂದಿತ್ತು . ಆ ನಡುಗನ್ನಡದ ಭಾಷಾ ರೂಪದ ಜೊತೆಗೆ ನಡುಗನ್ನಡದ ಕವಿ ಮತ್ತು ಕೃತಿಗಳು, ರಗಳೆ ಸಾಹಿತ್ಯ, ವಚನ ಸಾಹಿತ್ಯ, ತ್ರಿಪದಿ ಸಾಹಿತ್ಯಗಳ ಬಗ್ಗೆ ಪರಿಚಯಿಸುವುದು ಈ ಪರಿಕಲ್ಪನೆಯ ಉದ್ದೇಶವಾಗಿದೆ.
+
ಕನ್ನಡ ಭಾಷೆಯು ತನ್ನ ಬೆಳವಣಿಗೆಯ ವಿವಿಧ ಹಂತಗಳಲ್ಲಿ ವಿವಿಧ ರೂಪ ಹೊಂದಿತ್ತು. ಅದರಂತೆ ನಡುಗನ್ನಡವು ಸಹ ತನ್ನದೇಯಾದ ರೂಪ ಹೊಂದಿತ್ತು . ಇದರಲ್ಲಿ ರಗಳೆ ಸಾಹಿತ್ಯ, ವಚನ ಸಾಹಿತ್ಯ, ತ್ರಿಪದಿ ಸಾಹಿತ್ಯ ಮುಂತಾದ ರೂಪಗಳಿವೆ. ಮತ್ತು  ನಡುಗನ್ನಡದ ಭಾಷಾ ಶೈಲಿಯಲ್ಲಿ ಅನೇಕ ಕೃತಿಗಳು ರಚನೆಯಾಗಿವೆ. ಆ ನಡುಗನ್ನಡದ ಕವಿ ಮತ್ತು ಕೃತಿಗಳನ್ನು ಪರಿಚಯಿಸುವುದು ಈ ಪರಿಕಲ್ಪನೆಯ ಉದ್ದೇಶವಾಗಿದೆ.
  
[http://kn.wikipedia.org/wiki/ಕುಮಾರವ್ಯಾಸ ಕುಮಾರವ್ಯಾಸನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕ್ಕಿಸಿ.]  
 
[http://kn.wikipedia.org/wiki/ಕುಮಾರವ್ಯಾಸ ಕುಮಾರವ್ಯಾಸನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕ್ಕಿಸಿ.]  
 +
 
[http://kn.wikipedia.org/wiki/ವಚನ_ಸಾಹಿತ್ಯ ವಚನ ಸಾಹಿತ್ಯದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕ್ಕಿಸಿ.]
 
[http://kn.wikipedia.org/wiki/ವಚನ_ಸಾಹಿತ್ಯ ವಚನ ಸಾಹಿತ್ಯದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕ್ಕಿಸಿ.]
 +
 
[http://kn.wikipedia.org/wiki/ಬಸವೇಶ್ವರ ಬಸವೇಶ್ವರರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕ್ಕಿಸಿ.]
 
[http://kn.wikipedia.org/wiki/ಬಸವೇಶ್ವರ ಬಸವೇಶ್ವರರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕ್ಕಿಸಿ.]
 +
 
[http://upload.wikimedia.org/wikipedia/kn/8/81/Basaveshvara.jpg ಬಸವೇಶ್ವರರ ಭಾವಚಿತ್ರಕ್ಕಾಗಿ ಇಲ್ಲಿ ಕ್ಲಿಕ್ಕಿಸಿ.]
 
[http://upload.wikimedia.org/wikipedia/kn/8/81/Basaveshvara.jpg ಬಸವೇಶ್ವರರ ಭಾವಚಿತ್ರಕ್ಕಾಗಿ ಇಲ್ಲಿ ಕ್ಲಿಕ್ಕಿಸಿ.]
 +
 
[http://kn.wikipedia.org/wiki/ಅಕ್ಕಮಹಾದೇವಿ ಅಕ್ಕಮಹಾದೇವಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.]
 
[http://kn.wikipedia.org/wiki/ಅಕ್ಕಮಹಾದೇವಿ ಅಕ್ಕಮಹಾದೇವಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.]
 +
 
[http://kn.wikipedia.org/wiki/ಸರ್ವಜ್ಞ ಸರ್ವಜ್ಞನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕ್ಕಿಸಿ.]
 
[http://kn.wikipedia.org/wiki/ಸರ್ವಜ್ಞ ಸರ್ವಜ್ಞನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕ್ಕಿಸಿ.]
  
===ಚಟುವಟಿಕೆಗಳು #===
+
===ಚಟುವಟಿಕೆಗಳು 1===
 
{| style="height:10px; float:right; align:center;"
 
{| style="height:10px; float:right; align:center;"
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 
|}
 
|}
*ಅಂದಾಜು ಸಮಯ  
+
ಮನೆಯಲ್ಲಿರುವ ಪುಸ್ತಕ ಅಥವಾ ಗ್ರಂಥಾಲಯದಲ್ಲಿ  ಅಥವಾ ಅಂತರ್‌ಜಾಲದಿಂದ ನಡುಗನ್ನಡದ ಕೃತಿಗಳನ್ನು  ಮತ್ತು ಕವಿಗಳನ್ನು ಪಟ್ಟಿ ಮಾಡುವುದು.
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು  
+
*ಅಂದಾಜು ಸಮಯ: ೧ ದಿನ
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
+
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು: ಪೆನ್ನು, ಹಾಳೆ, ಗ್ರಂಥಾಲಯ 
 +
*ಪೂರ್ವಾಪೇಕ್ಷಿತ/ ಸೂಚನೆಗಳು: ಅಂತರ್‌ಜಾಲದ ಸೌಲಭ್ಯವಿದ್ದರೆ ಅದನ್ನೂ ಬಳಸಿಕೊಳ್ಳಲು ತಿಳಿಸುವುದು.
 
*ಬಹುಮಾಧ್ಯಮ ಸಂಪನ್ಮೂಲಗಳು
 
*ಬಹುಮಾಧ್ಯಮ ಸಂಪನ್ಮೂಲಗಳು
 
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
 
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
*ಅಂತರ್ಜಾಲದ ಸಹವರ್ತನೆಗಳು
+
*ಅಂತರ್ಜಾಲದ ಸಹವರ್ತನೆಗಳು: ಅಂತರ್‌ಜಾಲದ ಸೌಲಭ್ಯವಿದ್ದರೆ ಅದನ್ನೂ ಬಳಸಿಕೊಳ್ಳಲು ತಿಳಿಸುವುದು.
*ವಿಧಾನ
+
*ವಿಧಾನ: ಯೋಜನೆ
 
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
 
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
+
 
*ಪ್ರಶ್ನೆಗಳು
+
೧) ವಚನಕಾರರನ್ನು ಪಟ್ಟಿ ಮಾಡಿ.
===ಚಟುವಟಿಕೆಗಳು #===
+
 
 +
೨) ರಗಳೆ ಕವಿ ಎಂದು ಯಾರನ್ನು ಕರೆಯುತ್ತಾರೆ? ಏಕೆ?
 +
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು ಪ್ರಶ್ನೆಗಳು
 +
 
 +
೧) ನಡುಗನ್ನಡದ ಕವಿ-ಕೃತಿಗಳನ್ನು ಪಟ್ಟಿ ಮಾಡಿ.
 +
 
 +
೨) ಹಳೆಗನ್ನಡ ಮತ್ತು ನಡುಗನ್ನಡಗಳ ಭಾಷಾ ವ್ಯತ್ಯಾಸವನ್ನು ವಿವರಿಸಿ.
 +
 
 +
೩) ನಡುಗನ್ನಡದ ಭಾಷಾ ಸ್ವರೂಪವನ್ನು ವಿವರಿಸಿ.
 +
 
 +
===ಚಟುವಟಿಕೆಗಳು 2===
 
ಮನೆಯಲ್ಲಿರುವ ಪುಸ್ತಕ ಅಥವಾ ಗ್ರಂಥಾಲಯದಲ್ಲಿ  ಅಥವಾ ಅಂತರ್‌ಜಾಲದಿಂದ ವಚನಗಳು ಮತ್ತು ವಚನಕಾರರನ್ನು ಪಟ್ಟಿ ಮಾಡುವುದು.

==ಪ್ರಮುಖ ಪರಿಕಲ್ಪನೆಗಳು #==
+
೧) ವಚನಕಾರರನ್ನು ಪಟ್ಟಿ ಮಾಡಿ.
 +
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು ಪ್ರಶ್ನೆಗಳು
 +
 
 +
೧) ವಚನ ಸಾಹಿತ್ಯವು ಅಂದಿನ ಸಮಾಜದ ಮೇಲೆ ಬೀರಿದ ಪ್ರಭಾವವನ್ನು ವಿವರಿಸಿ.
 +
 
 +
೨) ವಚನಗಳು ಇಂದಿನ ಸಮಾಜಕ್ಕೆ ಎಷ್ಟರ ಮಟ್ಟಿಗೆ ಪ್ರಸ್ತುತವಾಗಿವೆ?
 +
 
 +
೩) ವಚನಗಳನ್ನು ಪಟ್ಟಿ ಮಾಡಿ.
 +
 
 +
(ವಚನ ಕಮ್ಮಟ ಸ್ಪರ್ಧೆ(ವಚನಗಳನ್ನು ರಾಗವಾಗಿ ಹಾಡುವ ಸ್ಪರ್ಧೆ)ಯನ್ನು ಸಹ ಚಟುವಟಿಕೆಯಾಗಿ ಮಾಡಬಹುದು)
 +
(ಅಣುಕು ಅನುಭವ ಮಂಟಪವನ್ನು ಸಹ ಚಟುವಟಿಕೆಯಾಗಿ ಏರ್ಪಡಿಸಬಹುದು)
 +
 
 +
==ಪ್ರಮುಖ ಪರಿಕಲ್ಪನೆಗಳು 5==
 +
ಹೊಸಗನ್ನಡ
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
 +
೧) ಹೊಸಗನ್ನಡದ ಕವಿ-ಕೃತಿಗಳನ್ನು ತಿಳಿಯುವುದು.
 
===ಶಿಕ್ಷಕರ ಟಿಪ್ಪಣಿ===
 
===ಶಿಕ್ಷಕರ ಟಿಪ್ಪಣಿ===
===ಚಟುವಟಿಕೆಗಳು #===
+
ಕನ್ನಡ ಭಾಷೆಯು ತನ್ನ ಬೆಳವಣಿಗೆಯ ವಿವಿಧ ಹಂತಗಳಲ್ಲಿ ವಿವಿಧ ರೂಪ ಹೊಂದಿತ್ತು. ಅದರಂತೆ ಹೊಸಗನ್ನಡವು ಸಹ ತನ್ನದೇಯಾದ ರೂಪ ಹೊಂದಿದ್ದು  ಇದು ಅಪಾರ ಪ್ರಮಾಣದ ಸಾಹಿತ್ಯ ಒಳಗೊಂಡಿದ್ದು, ಕಥೆ, ಕಾದಂಬರಿ, ಪ್ರವಾಸ ಕಥನ, ಕವನ, ಆತ್ಮ ಚರಿತ್ರೆ ಮುಂತಾದ ಪ್ರಕಾರಗಳನ್ನು ಒಳಗೊಂಡಿದೆ. ಆದರೆ ಇಲ್ಲಿ ಮಕ್ಕಳಿಗೆ ಹೊಸಗನ್ನಡದ ಕವಿ ಮತ್ತು ಕೃತಿಗಳನ್ನು ಪರಿಚಯಿಸುವ ಚಿಕ್ಕ ಉದ್ದೇಶ ಹೊಂದಲಾಗಿದೆ.
 +
 
 +
[http://kn.wikipedia.org/wiki/ಕನ್ನಡ_ಸಾಹಿತ್ಯ#.E0.B2.86.E0.B2.A7.E0.B3.81.E0.B2.A8.E0.B2.BF.E0.B2.95_.E0.B2.95.E0.B2.A8.E0.B3.8D.E0.B2.A8.E0.B2.A1 ಆಧುನಿಕ ಕನ್ನಡ ಸಾಹಿತ್ಯದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.]
 +
 
 +
[http://kn.wikipedia.org/wiki/ಜ್ಞಾನಪೀಠ ೧೯೬೫ ರಿಂದ ೨೦೧೧ ರವರೆಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರತರ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.]
 +
 
 +
[http://kn.wikipedia.org/wiki/ಕೇಂದ್ರ_ಸಾಹಿತ್ಯ_ಅಕಾಡೆಮಿ ಕನ್ನಡ ಭಾಷೆಯ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.]
 +
 
 +
[http://kn.wikipedia.org/wiki/ಕನ್ನಡ_ಸಾಹಿತ್ಯ_ಪ್ರಕಾರಗಳು ಹೊಸಕನ್ನಡ ಸಾಹಿತ್ಯ ಪ್ರಕಾರಗಳ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.]
 +
 
 +
[http://kn.wikipedia.org/wiki/ಕುವೆಂಪು ಕುವೆಂಪುರವರ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ. ]
 +
 
 +
[http://kn.wikipedia.org/wiki/ಮಾಸ್ತಿ_ವೆಂಕಟೇಶ_ಅಯ್ಯಂಗಾರ್ಮಾ ಮಾಸ್ತಿ ವೆಂಕಟೇಶ ಅಯ್ಯಂಗಾರರ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.]
 +
 
 +
[http://kn.wikipedia.org/wiki/ಯು.ಆರ್.ಅನಂತಮೂರ್ತಿ ಯು. ಆರ್‌. ಅನಂತ್‌ಮೂರ್ತಿಯವರ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.]
 +
 
 +
[http://kn.wikipedia.org/wiki/ದ.ರಾ.ಬೇಂದ್ರೆ ದ. ರಾ. ಬೇಂದ್ರೆಯವರ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.]
 +
 
 +
[http://kn.wikipedia.org/wiki/ಗಿರೀಶ್_ಕಾರ್ನಾಡ್ಗಿ ಗಿರೀಶ್ ಕಾರ್ನಾಡ್‌ರ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.]
 +
 
 +
[http://kn.wikipedia.org/wiki/ಶಿವರಾಮ_ಕಾರಂತ ಶಿವರಾಮ ಕಾರಂತರ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.]
 +
 
 +
[http://kn.wikipedia.org/wiki/ಚಂದ್ರಶೇಖರ_ಕಂಬಾರ ಚಂದ್ರಶೇಖರ ಕಂಬಾರರ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.]
 +
 
 +
[http://kn.wikipedia.org/wiki/ವಿ._ಕೃ._ಗೋಕಾಕ ವಿನಾಯಕ ಕೃಷ್ಣ ಗೋಕಾಕರ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.]
 +
 
 +
===ಚಟುವಟಿಕೆಗಳು 1===
 
{| style="height:10px; float:right; align:center;"
 
{| style="height:10px; float:right; align:center;"
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 
|}
 
|}
*ಅಂದಾಜು ಸಮಯ  
+
ಮನೆಯಲ್ಲಿರುವ ಪುಸ್ತಕ ಅಥವಾ ಗ್ರಂಥಾಲಯದಲ್ಲಿ  ಅಥವಾ ಅಂತರ್‌ಜಾಲದಿಂದ ಹೊಸಗನ್ನಡದ ಕೃತಿಗಳನ್ನು  ಮತ್ತು ಕವಿಗಳನ್ನು ಪಟ್ಟಿ ಮಾಡುವುದು.
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು  
+
*ಅಂದಾಜು ಸಮಯ: ೧ ದಿನ
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
+
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು: ಪೆನ್ನು, ಹಾಳೆ, ಗ್ರಂಥಾಲಯ 
 +
*ಪೂರ್ವಾಪೇಕ್ಷಿತ/ ಸೂಚನೆಗಳು: ಅಂತರ್‌ಜಾಲದ ಸೌಲಭ್ಯವಿದ್ದರೆ ಅದನ್ನೂ ಬಳಸಿಕೊಳ್ಳಲು ತಿಳಿಸುವುದು.
 
*ಬಹುಮಾಧ್ಯಮ ಸಂಪನ್ಮೂಲಗಳು
 
*ಬಹುಮಾಧ್ಯಮ ಸಂಪನ್ಮೂಲಗಳು
 
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
 
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
*ಅಂತರ್ಜಾಲದ ಸಹವರ್ತನೆಗಳು
+
*ಅಂತರ್ಜಾಲದ ಸಹವರ್ತನೆಗಳು: ಅಂತರ್‌ಜಾಲದ ಸೌಲಭ್ಯವಿದ್ದರೆ ಅದನ್ನೂ ಬಳಸಿಕೊಳ್ಳಲು ತಿಳಿಸುವುದು.
*ವಿಧಾನ
+
*ವಿಧಾನ: ಯೋಜನೆ
 
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
 
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 
*ಪ್ರಶ್ನೆಗಳು
 
===ಚಟುವಟಿಕೆಗಳು #===
 
{| style="height:10px; float:right; align:center;"
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 
|}
 
*ಅಂದಾಜು ಸಮಯ
 
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
 
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
 
*ಬಹುಮಾಧ್ಯಮ ಸಂಪನ್ಮೂಲಗಳು
 
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
 
*ಅಂತರ್ಜಾಲದ ಸಹವರ್ತನೆಗಳು
 
*ವಿಧಾನ
 
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
 
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 
*ಪ್ರಶ್ನೆಗಳು
 
===ಚಟುವಟಿಕೆಗಳು #===
+
೧) ಹೊಸಗನ್ನಡದ ಪ್ರಮುಖ ಕವಿಗಳನ್ನು ಪಟ್ಟಿ ಮಾಡಿ.

೨) ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳನ್ನು ಪಟ್ಟಿ ಮಾಡಿ.
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
+
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು ಪ್ರಶ್ನೆಗಳು
|}
+
೧) ಹೊಸಗನ್ನಡದ ಕವಿ-ಕೃತಿಗಳನ್ನು ಪಟ್ಟಿ ಮಾಡಿ.
*ಅಂದಾಜು ಸಮಯ
 
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
 
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
 
*ಬಹುಮಾಧ್ಯಮ ಸಂಪನ್ಮೂಲಗಳು
 
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
 
*ಅಂತರ್ಜಾಲದ ಸಹವರ್ತನೆಗಳು
 
*ವಿಧಾನ
 
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
 
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 
*ಪ್ರಶ್ನೆಗಳು
 
 +
೨) ಹಳೆಗನ್ನಡ ಮತ್ತು ಹೊಸಗನ್ನಡಗಳ ಭಾಷಾ ವ್ಯತ್ಯಾಸವನ್ನು ವಿವರಿಸಿ..
 
===ಚಟುವಟಿಕೆಗಳು #===
 
===ಚಟುವಟಿಕೆಗಳು #===
 
{| style="height:10px; float:right; align:center;"
 
{| style="height:10px; float:right; align:center;"
೫೭೨ ನೇ ಸಾಲು: ೪೦೪ ನೇ ಸಾಲು:
  
=ಯೋಜನೆಗಳು =
 
=ಯೋಜನೆಗಳು =
 +
೧) ಹಲ್ಮಿಡಿ ಶಾಸನದ ಚಿತ್ರ ಸಂಗ್ರಹಿಸಿ. , ಅದರ ಬಗ್ಗೆ ಕಿರು ಯೋಜನೆ ತಯಾರಿಸಿ.
 +
 +
೨) ವಿವಿಧ ಶಾಸನಗಳ ಚಿತ್ರ ಸಂಗ್ರಹಿಸಿ , ಅವುಗಳ ಬಗ್ಗೆ ಹಾಗೂ ಇತಿಹಾಸ ರಚನೆಯಲ್ಲಿ ಶಾಸನಗಳ ಮಹತ್ವ ದ ಕುರಿತು ಒಂದು ಯೋಜನೆ ತಯಾರಿಸಿ .
  
=ಸಮುದಾಯ ಆಧಾರಿತ ಯೋಜನೆಗಳು=
 
=ಸಮುದಾಯ ಆಧಾರಿತ ಯೋಜನೆಗಳು=
 +
೧) ನಿಮ್ಮ ಊರು ಅಥವಾ ಸುತ್ತಮುತ್ತಲಿನ ಗ್ರಾಮಗಳಲ್ಲಿರುವ ಶಾಸನಗಳನ್ನು  ಗ್ರಾಮಸ್ಥರ ಸಹಾಯದಿಂದ ಗುರುತಿಸಿ, ಅದರ ಬಗ್ಗೆ  ನಿಮ್ಮ ಶಿಕ್ಷಕರೊಂದಿಗೆ ಚರ್ಚಿಸಿ.
 +
 +
೨) ಬೆಳಗಾವಿಯು ಮಹಾರಾಷ್ಟ್ರಕ್ಕೆ ಸೇರಬೇಕೇ ಅಥವಾ ಕರ್ನಾಟಕದಲ್ಲಿಯೇ ಇರಬೇಕೆ? ಎಂಬ ವಿಷಯದ ಬಗ್ಗೆ ನಿಮ್ಮ ಗ್ರಾಮದ ನಾಗರಿಕರಿಂದ ಸೂಕ್ತ ಮಾಹಿತಿ ಸಂಗ್ರಹಿಸಿ        . ಮತ್ತು ನಿಮ್ಮ ನಿರ್ಧಾರವನ್ನು ಸಮರ್ಥನೆಯೊಂದಿಗೆ ಚರ್ಚಿಸಿ.
  
'''ಬಳಕೆ'''
 
'''ಬಳಕೆ'''
  
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು  ಸೃಷ್ಠಿಸಲು  <nowiki>{{subst:ಸಮಾಜವಿಜ್ಞಾನ-ವಿಷಯ}} </nowiki> ಅನ್ನು ಟೈಪ್ ಮಾಡಿ
 
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು  ಸೃಷ್ಠಿಸಲು  <nowiki>{{subst:ಸಮಾಜವಿಜ್ಞಾನ-ವಿಷಯ}} </nowiki> ಅನ್ನು ಟೈಪ್ ಮಾಡಿ

೧೦:೨೦, ೬ ನವೆಂಬರ್ ೨೦೧೭ ದ ಇತ್ತೀಚಿನ ಆವೃತ್ತಿ

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ

ಪರಿಕಲ್ಪನಾ ನಕ್ಷೆ

ಚಿತ್ರ:Kannada1 sahitya.mm

ಪಠ್ಯಪುಸ್ತಕ

ನಮ್ಮ ಕರ್ನಾಟಕ ಅಧ್ಯಾಯದಲ್ಲಿ ಕನ್ನಡ ಸಾಹಿತ್ಯದ ಕುರಿತು ಯಾವುದೇ ವಿಷಯವಿಲ್ಲ. ಆದರೆ ಶಿಕ್ಷಕ ಬಂಧುಗಳ ಹೆಚ್ಚಿನ ಮಾಹಿತಿಗಾಗಿ ಹಾಗೂ ಅನುಕೂಲವಾದಲ್ಲಿ ವಿದ್ಯಾರ್ಥಿಗಳಿಗೆ ತಿಳಿಸಲು ಅನುಕೂಲವಾಗಲೆಂದು ಈ ಕನ್ನಡ ಸಾಹಿತ್ಯ ಎಂಬ ಟೆಂಪ್ಲೇಟ್‌ ತಯಾರಿಸಿದ್ದೇನೆ. ಇದು ಕನ್ನಡ ಸಾಹಿತ್ಯದ ಬಗ್ಗೆ ಹೆಚ್ಚಿನ ಮಾಹಿತಿ ಒಳಗೊಂಡಿದೆ. ಆದರೆ ಇಲ್ಲಿರುವ ಚಟುವಟಿಕೆಗಳು ವಿದ್ಯಾರ್ಥಿಗಳ ಮಟ್ಟಕ್ಕನುಗುಣವಾಗಿ ಸಂಕ್ಷಿಪ್ತ ಮಾಹಿತಿಯನ್ನು ಮಾತ್ರ ಒಳಗೊಂಡಿದೆ. (ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)

ಮತ್ತಷ್ಟು ಮಾಹಿತಿ

ಸಂಬಂಧ ಪುಸ್ತಕಗಳು

೧) ರಂ. ಶ್ರೀ. ಮುಗಳಿ, ೨೦೧೦ ಎಂಟನೇಯ ಮುದ್ರಣ, ಕನ್ನಡ ಸಾಹಿತ್ಯ ಚರಿತ್ರೆ, ಸಮಾಜ ಪುಸ್ತಕಾಲಯ-ಧಾರವಾಡ

೨) ಕೀರ್ತಿನಾಥ. ಕುರ್ತಕೋಟಿ, ೨೦೧೦ ಐದನೇಯ ಮುದ್ರಣ, ಕನ್ನಡ ಸಾಹಿತ್ಯ ಸಂಗಾತಿ, ಕುರ್ತಕೋಟಿ ಮೆಮೋರಿಯಲ್ ಟ್ರಸ್ಟ್-ಧಾರವಾಡ

೩) ಡಾ|| ಸಿ. ವೀರಣ್ಣ, ೨ನೇ ಮುದ್ರಣ-೨೦೧೧, ಕನ್ನಡ ಸಾಹಿತ್ಯ ಚಾರಿತ್ರಿಕ ಬೆಳವಣಿಗೆ-ಪ್ರಾಚೀನ ಸಾಹಿತ್ಯ, ನವ ಕರ್ನಾಟಕ-ಬೆಂಗಳೂರು

೪) ಡಾ|| ಸಿ. ವೀರಣ್ಣ, ೧ನೇ ಮುದ್ರಣ-೨೦೧೧, ಕನ್ನಡ ಸಾಹಿತ್ಯ ಚಾರಿತ್ರಿಕ ಬೆಳವಣಿಗೆ-ಮಧ್ಯಕಾಲೀನ ಸಾಹಿತ್ಯ, ನವ ಕರ್ನಾಟಕ-ಬೆಂಗಳೂರು

ಬೋಧನೆಯ ರೂಪರೇಶಗಳು

ಹಲ್ಮಿಡಿ ಶಾಸನ(ಪೂರ್ವ ಹಳೆಗನ್ನಡ), ಕವಿರಾಜಮಾರ್ಗ, ಹಳೆಗನ್ನಡ ಸಾಹಿತ್ಯ, ನಡುಗನ್ನಡ ಸಾಹಿತ್ಯ, ಹೊಸಗನ್ನಡ ಸಾಹಿತ್ಯ

ಪ್ರಮುಖ ಪರಿಕಲ್ಪನೆ 1

ಹಲ್ಮಿಡಿ ಶಾಸನ(ಪೂರ್ವ ಹಳೆಗನ್ನಡ)

ಕಲಿಕೆಯ ಉದ್ದೇಶಗಳು

೧) ಕನ್ನಡ ರಾಜರ ಸ್ಪೂರ್ತಿದಾಯಕ ಗುಣ ಹಾಗೂ ಕನ್ನಡ ಯೋಧರ ಶೌರ್ಯವನ್ನು ತಿಳಿಯುವುದು.

೨) ಹಲ್ಮಿಡಿ ಶಾಸನದ ಬಗ್ಗೆ ತಿಳಿಯುವುದು.

3) ಪೂರ್ವ ಹಳೆಗನ್ನಡದ ರೂಪರೇಷೆಯನ್ನು ತಿಳಿಯುವುದು.

ಶಿಕ್ಷಕರ ಟಿಪ್ಪಣಿ

ಶಾಸನಗಳ ಅರ್ಥವನ್ನು ವಿದ್ಯಾರ್ಥಿಗಳು ೮ನೇ ತರಗತಿಯಲ್ಲಿ ತಿಳಿದಿರುತ್ತಾರೆ. ಆದರೆ ಭಾರತದಲ್ಲಿ ಹಲವಾರು ಭಾಷೆಯಲ್ಲಿ ಶಾಸನಗಳು ದೊರೆತಿದ್ದು, ಅವುಗಳಲ್ಲಿ ಹಲ್ಮಿಡಿ ಶಾಸನವು ಕನ್ನಡದ ಪ್ರಥಮ ಶಾಸನ ಎಂಬುದು ಅದರ ವಿಶೇಷ. ಅದರ ಭಾಷಾ ರೂಪುರೇಷೆ(ಪೂರ್ವ ಹಳೆಗನ್ನಡ), ಕರ್ತೃ, ವಿಷಯ(ಕನ್ನಡಿಗರ ವೀರತ್ವ, ವೀರ ಯೋಧರಿಗೆ ರಾಜನು ಬಹುಮಾನ ನೀಡುವ ಪದ್ಧತಿ)ದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮತ್ತು ಹೆಮ್ಮೆಯ ಭಾವನೆಯನ್ನು ಮೂಡಿಸುವುದು ಇಲ್ಲಿಯ ಆಶಯವಾಗಿದೆ.

ಇಲ್ಲಿ ಶಿಕ್ಷಕರು ಹಲ್ಮಿಡಿ ಶಾಸನದ ವಿಷಯವನ್ನು ಕಥೆಯ ಮೂಲಕ ಹೇಳಿ ನಂತರ ಪ್ರಶ್ನೋತ್ತರ ವಿಧಾನದ ಮೂಲಕ ಕನ್ನಡದ ರಾಜರ ಬಗ್ಗೆ , ಯೋಧರ ಬಗ್ಗೆ ಹೆಮ್ಮೆ ಯ ಭಾವನೆ ಮೂಡಿಸುವುದು. ಮತ್ತು ಪೂರ್ವ ಹಳೆಗನ್ನಡದ ಭಾಷಾ ರೂಪುರೇಷೆಯನ್ನು ಸಂಕ್ಷಿಪ್ತವಾಗಿ ವಿವರಿಸುವುದು.

ಪೂರ್ವ ಹಳೆಗನ್ನಡ ಭಾಷೆಯ ರೂಪುರೇಷೆಗಳು:(ಆಧಾರ:ಕನ್ನಡ ಸಾಹಿತ್ಯ ಚರಿತ್ರೆ: ರಂ. ಶ್ರೀ. ಮುಗಳಿ)

೧) ಕನ್ನಡ-ಸಂಸ್ಕ್ರತ ಸಂಬಂಧ ಕ್ರಿ. ಪೂ ೪೫೦ಕ್ಕೆ ಬಹಳ ಹಿಂದೆಯೇ ಆರಂಭವಾಗಿ ಸಂಸ್ಕ್ರತ ಸಮಸ್ತ ಪದಗಳಿಂದ ಕೂಡಿದ ಪ್ರೌಢವಾದ ಕನ್ನಡವು ೫ನೇ ಶತಮಾನದ ವೇಳೆಗೆ ಚೆನ್ನಾಗಿ ಬಳಕೆಗೆ ಬಂದಿತ್ತು.

೨) ಜನ ಬಳಕೆಯಲ್ಲಿ ಶುದ್ಧ ಕನ್ನಡ ಪದಗಳಿದ್ದರೂ ಪಂಡಿತರ ಬರವಣಿಗೆಗಳಲ್ಲಿ ಸಂಸ್ಕ್ರತಪ್ರಚುರವಾದ ಭಾಷೆಯಿತ್ತು.

೩) ಪೂರ್ವದ ಕನ್ನಡದ ಪದರೂಪಗಳು ವ್ಯಾಕರಣ ನಿಯಮಗಳಿಗೆ ಕಟ್ಟುಬಿದ್ದು ಕನ್ನಡವು ಚೆನ್ನಾಗಿ ಬಲಿತ ಭಾಷೆಯಾಗಿತ್ತು.

೪) ಇದಕ್ಕೆ ಈ ಭಾಷೆಯೂ ಇದರ ವಾಙ್ಮೆಯವೂ ಕೆಲವು ಶತಮಾನಗಳ ಹಿಂದೆಯೇ ಬೆಳೆದು ಬದುಕಿ ಬಾಳಿರಬೇಕು.

ಹಲ್ಮಿಡಿ ಶಾಸನದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.

ಮೂಲ ಹಲ್ಮಿಡಿ ಶಾಸನದ ಭಾವಚಿತ್ರಕ್ಕಾಗಿ ಇಲ್ಲಿ ಕ್ಲಿಕ್ಕಿಸಿ .

ಸುಧಾರಿತ ಹಲ್ಮಿಡಿ ಶಾಸನದ ಭಾವಚಿತ್ರಕ್ಕಾಗಿ ಇಲ್ಲಿ ಕ್ಲಿಕ್ಕಿಸಿ.

ಚಟುವಟಿಕೆಗಳು #

  • ಅಂದಾಜು ಸಮಯ: ೨೦ ನಿಮಿಷಗಳು
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು: ನಾನು ಈಗ ನಿಮಗೊಂದು ಕಥೆಯನ್ನು ಹೇಳುತ್ತೆನೆ. ಕೊನೆಗೆ ಪ್ರಶ್ನೆ ಕೇಳುವೆ.
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ: ಕಥಾ ವಿಧಾನ ಮತ್ತು ಪ್ರಶ್ನೋತ್ತರ ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?

೧) ಭಾರತದಲ್ಲಿ ಆಳ್ವಿಕೆ ಮಾಡಿದ ರಾಜ ಮನೆತನಗಳು ಯಾವುವು?

೨) ಕನ್ನಡದ ಮೊದಲ ರಾಜ ಮನೆತನ ಯಾವುದು?

೩) ಕದಂಬರ ಯಾವ ರಾಜ ಕನ್ನಡದಲ್ಲಿ ಪ್ರಥಮ ಬಾರಿಗೆ ಯಾವ ಶಾಸನವನ್ನು ಯಾವ ಇಸ್ವಿಯಲ್ಲಿ ಬರೆಸಿದ್ದನು?

೪) ಹಲ್ಮಿಡಿ ಶಾಸನದ ವಿಷಯವಸ್ತು ಏನು?

  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು

೧) ಕನ್ನಡದ ರಾಜರು ವೀರ ಯೋಧರಿಗೆ ಬಹುಮಾನ ನೀಡುತ್ತಿದ್ದರು. ಆ ರಾಜರ ಬಗ್ಗೆ ನಿಮ್ಮ ಅಭಿಪ್ರಾಯವೇನು?

೨) ಈ ಕಥೆಯಿಂದ ಕನ್ನಡದ ಯೋಧರ ಬಗ್ಗೆ ನಿಮ್ಮ ಅಭಿಪ್ರಾಯವೇನು?

೩) ಕದಂಬರ ಯಾವ ರಾಜ ಕನ್ನಡದಲ್ಲಿ ಪ್ರಥಮ ಬಾರಿಗೆ ಯಾವ ಶಾಸನವನ್ನು ಯಾವ ಇಸ್ವಿಯಲ್ಲಿ ಬರೆಸಿದ್ದನು?

೪) ಹಲ್ಮಿಡಿ ಶಾಸನದ ವಿಷಯವಸ್ತು ಏನು?

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಪರಿಕಲ್ಪನೆ 2

ಕವಿರಾಜಮಾರ್ಗ

ಕಲಿಕೆಯ ಉದ್ದೇಶಗಳು

1. ಪ್ರಾಚೀನ ಕಾಲದ ಕರ್ನಾಟಕದ ವಿಸ್ತೀರ್ಣವನ್ನು ಗುರುತಿಸಿ ಅಂದಿನ ಮತ್ತು ಇಂದಿನ ವ್ಯಾಪ್ತಿಗಳ ವ್ಯತ್ಯಾಸ ತಿಳಿಯುವುದು.

2. ಕವಿರಾಜಮಾರ್ಗದಲ್ಲಿರುವ ಕರ್ನಾಟಕ ರಾಜ್ಯದ ಭಾಗಗಳು ಇಂದು ಯಾವ ರಾಜ್ಯದಲ್ಲಿವೆ ಹಾಗೂ ವಿಶಾಲ ಮೈಸೂರು ರಾಜ್ಯದ ಭಾಗಗಳಿಗೆ ಯಾವ ಜಿಲ್ಲೆಗಳು ಇಂದು ಕರ್ನಾಟಕದಲ್ಲಿ ಸೇರಿಕೊಂಡಿವೆ? ಮತ್ತು ಏಕೆ ಎಂಬುದನ್ನು ಚರ್ಚಿಸಿ ಮತ್ತು ಚರ್ಚಿಸಿದ ವಿಷಯಗಳನ್ನು ಪಟ್ಟಿ ಮಾಡಿ.

ಶಿಕ್ಷಕರ ಟಿಪ್ಪಣಿ

ಕನ್ನಡ ಭಾಷೆಯು ಅಪಾರವಾದ ಸಾಹಿತ್ಯವನ್ನು ಒಳಗೊಂಡಿದೆ. ಈ ಸಾಹಿತ್ಯ ೨೦೦೦ ವರ್ಷಗಳ ಬಹು ದೀರ್ಘವಾದ ಇತಿಹಾಸ ಒಳಗೊಂಡಿದೆ. ಆದರೆ ಯಾವುದೆ ಸಾಹಿತ್ಯದ ಪ್ರಾರಂಭದ ಬೆಳವಣಿಗೆಯಲ್ಲಿ ಕೃತಿ ರಚನೆಗಾಗಿ ಅದರದೆ ಆದ ಚೌಕಟ್ಟು (ನಿಯಮಗಳು) ಬೇಕಾಗುತ್ತವೆ. ಹಾಗೆಯೇ ಕನ್ನಡ ಸಾಹಿತ್ಯದಲ್ಲಿ ಒಂದು ಕಾವ್ಯದ ಚೌಕಟ್ಟ(ನಿಯಮಗಳು)ನ್ನು ಮೊಟ್ಟಮೊದಲ ಬಾರಿ ಹೇಳಿದ್ದು ಕವಿರಾಜಮಾರ್ಗ ಗ್ರಂಥದಲ್ಲಿ . ನಂತರದ ಎಲ್ಲಾ ಕಾವ್ಯಗಳು ಈ ನಿಟ್ಟಿನಲ್ಲಿಯೇ ರಚನೆಯಾಗಿರುವುದು ಕಂಡು ಬರುತ್ತದೆ. ಇಂತಹ ವಿಶೇಷವಾದ ಕವಿರಾಜಮಾರ್ಗ ರಚನೆಯಾದ ಕಾಲ, ಕರ್ತೃ, ಕನ್ನಡದಲ್ಲಿ ಆ ಕಾಲಕ್ಕೆ ಪ್ರಸಿದ್ಧವಾಗಿದ್ದ ದೇಶೀ ಸಾಹಿತ್ಯ ಪ್ರಕಾರಗಳಾದ ಬೆದೆಂಡೆ, ಚೆತ್ತಾಣ ಹಾಗೂ ಒನಕೆವಾಡುಗಳ ಬಗ್ಗೆ ಮತ್ತು ಪ್ರಾಚೀನ ಕರ್ನಾಟಕದ ವ್ಯಾ ಪ್ತಿ ಮುಂತಾದ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ಈ ಪರಿಕಲ್ಪನೆಯ ಉದ್ದೇಶವಾಗಿದೆ.

ಇಲ್ಲಿ ಶಿಕ್ಷಕರು ಏಕೀಕೃತ ಪೂರ್ವಕರ್ನಾಟಕದ ಹಾಗೂ ಏಕೀಕೃತ ನಂತರದ ಕರ್ನಾಟಕದ ಹಾಗೂ ಭಾರತದ ನದಿಗಳ ಭೂಪಟವನ್ನು ಮಕ್ಕಳಿಗೆ ತೋರಿಸಿ ಅವುಗಳ ವ್ಯತ್ಯಾಸವನ್ನು ಅವರೇ ಗುರುತಿಸುವಂತೆ ಮಾಡಿ ಈ ಪರಿಕಲ್ಪನೆಯ ಉದ್ದೇಶ ಸಾಧಿಸಬುಹುದಾಗಿದೆ.

ಏಕೀಕೃತ ಪೂರ್ವಕರ್ನಾಟಕದ ಹಾಗೂ ಏಕೀಕೃತ ಕರ್ನಾಟಕದಭೂಪಟ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ.

ಭಾರತದ ನದಿಗಳ ಭೂಪಟ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ.

ಕವಿರಾಜಮಾರ್ಗದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.

ಚಟುವಟಿಕೆಗಳು 1

ಭಾರತದ ನಕ್ಷೆಯಲ್ಲಿ ಕವಿರಾಜಮಾರ್ಗದಲ್ಲಿ ಉಲ್ಲೇಖಿತವಾಗಿರುವಂತೆ ಕರ್ನಾಟಕ ರಾಜ್ಯವನ್ನು ಹಾಗೂ ಇಂದಿನ ಕರ್ನಾಟಕವನ್ನು ಗುರುತಿಸಿ ಕವಿರಾಜಮಾರ್ಗದಲ್ಲಿರುವ ಕರ್ನಾಟಕ ರಾಜ್ಯದ ಭಾಗಗಳು ಇಂದು ಯಾವ ರಾಜ್ಯದಲ್ಲಿವೆ ಹಾಗೂ ಕರ್ನಾಟಕ ರಾಜ್ಯಕ್ಕೆ ಇಂದು ಯಾವ ಜಿಲ್ಲೆಗಳು ಸೇರಿಕೊಂಡಿವೆ? ಮತ್ತು ಏಕೆ ಎಂಬುದನ್ನು ಚರ್ಚಿಸಿ ಮತ್ತು ಚರ್ಚಿಸಿದ ವಿಷಯಗಳನ್ನು ಪಟ್ಟಿ ಮಾಡುವುದು.

  • ಅಂದಾಜು ಸಮಯ : 20ನಿಮಿಷಗಳು
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು: ಭಾರತದ ನದಿಗಳ ನಕಾಶೆ, ಏಕೀಕೃತ ಪೂರ್ವಕರ್ನಾಟಕದ ನಕಾಶೆ, ಏಕೀಕೃತ ನಂತರದ ಕರ್ನಾಟಕದ ನಕಾಶೆ, ಪೆನ್ನು,, ಹಾಳೆ
  • ಪೂರ್ವಾಪೇಕ್ಷಿತ/ ಸೂಚನೆಗಳು: ಏಕೀಕೃತ ಪೂರ್ವಕರ್ನಾಟಕದ ಹಾಗೂ ಏಕೀಕೃತ ನಂತರದ ಕರ್ನಾಟಕದ ಹಾಗೂ ಭಾರತದ ನದಿಗಳ ಭೂಪಟವನ್ನು ಮಕ್ಕಳಿಗೆ ತೋರಿಸಿ ಅವುಗಳಲ್ಲಿರುವ ವ್ಯತ್ಯಾಸವನ್ನು ಗುರುತಿಸಲು ತಿಳಿಸುವುದು.
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು -
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ: ಚರ್ಚಾ ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?

೧) ಭಾರತದ ನದಿಗಳ ಭೂಪಟದಲ್ಲಿ ಗೋದಾವರಿ ಮತ್ತು ಕಾವೇರಿ ನದಿಗಳನ್ನು ಗುರುತಿಸಿ.

೨) ಕವಿರಾಜಮಾರ್ಗದಲ್ಲಿ ಹೇಳಿರುವಂತೆ ಆದರೆ ಇಂದು ಕರ್ನಾಟಕಕ್ಕೆ ಸೇರದೇ ಇರುವ ಜಿಲ್ಲೆಗಳಾವವು? ಮತ್ತು ಅವು ಇಂದು ಯಾವ ರಾಜ್ಯದಲ್ಲಿವೆ? ಏಕೆ?

  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು ಪ್ರಶ್ನೆಗಳು

೧) ಕವಿರಾಜಮಾರ್ಗದ ಪ್ರಕಾರ ಕರ್ನಾಟಕದ ಗಡಿಯನ್ನು ತಿಳಿಸಿ.

೨) ಕವಿರಾಜಮಾರ್ಗಕಾರನಂತೆ ಇಂದು ಕರ್ನಾಟಕ ತನ್ನ ವ್ಯಾಪ್ತಿ ಹೊಂದಿಲ್ಲ. ಏಕೆ?

೩) ಬೆಳಗಾವಿಯು ಮಹಾರಾಷ್ಟ್ರಕ್ಕೆ ಸೇರಿದ್ದೆಂದು ಮಹಾರಾಷ್ಟ್ರ ವಾದಿಸುತ್ತಿದೆ. ಇದಕ್ಕೆ ನಿಮ್ಮ ಅಭಿಪ್ರಾಯ(ನಿರ್ಧಾರ,ಪರಿಹಾರ)ವೇನು?

ಚಟುವಟಿಕೆಗಳು 2

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಪ್ರಮುಖ ಪರಿಕಲ್ಪನೆಗಳು 3

ಹಳೆಗನ್ನಡ

ಕಲಿಕೆಯ ಉದ್ದೇಶಗಳು

೧) ಹಳೆಗನ್ನಡದ ಕವಿ-ಕೃತಿಗಳನ್ನು ತಿಳಿಯುವುದು.

ಶಿಕ್ಷಕರ ಟಿಪ್ಪಣಿ

ಕನ್ನಡ ಭಾಷೆಯು ತನ್ನ ಬೆಳವಣಿಗೆಯ ವಿವಿಧ ಹಂತಗಳಲ್ಲಿ ವಿವಿಧ ರೂಪ ಹೊಂದಿತ್ತು. ಅದರಂತೆ ಹಳೆಗನ್ನಡವು ಸಹ ತನ್ನದೇಯಾದ ರೂಪ ಹೊಂದಿತ್ತು . ಮತ್ತು ಹಳೆಗನ್ನಡದ ಭಾಷಾ ಶೈಲಿಯಲ್ಲಿ ಅನೇಕ ಕೃತಿಗಳು ರಚನೆಯಾಗಿವೆ. ಆ ಹಳೆಗನ್ನಡದ ಕವಿ ಮತ್ತು ಕೃತಿಗಳನ್ನು ಪರಿಚಯಿಸುವುದು ಈ ಪರಿಕಲ್ಪನೆಯ ಉದ್ದೇಶವಾಗಿದೆ.

ನಾಗವರ್ಮನ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕ್ಕಿಸಿ.

ರನ್ನನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕ್ಕಿಸಿ.

೧೦ನೇ ಶತಮಾನದಲ್ಲಿ ಶ್ರವಣಬೆಳಗೋಳದಲ್ಲಿ ಕವಿರತ್ನ ಎಂದು ಕೆತ್ತಲಾಗಿರುವ ಭಾವಚಿತ್ರಕ್ಕಾಗಿ ಇಲ್ಲಿ ಕ್ಲಿಕ್ಕಿಸಿ.

ಪೊನ್ನನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕ್ಕಿಸಿ.

ಜನ್ನನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕ್ಕಿಸಿ.

ಪಂಪನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕ್ಕಿಸಿ.

ದುರ್ಗಸಿಂಹನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕ್ಕಿಸಿ.

ಹರಿಹರನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕ್ಕಿಸಿ.

ಕನ್ನಡ ಸಾಹಿತ್ಯ. ಹಳೆಗನ್ನಡ, ನಡು ನ್ನಡ, ಹೊಸಗನ್ನಡದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕ್ಕಿಸಿ.

ಹಳೆಗನ್ನಡದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.

ಚಟುವಟಿಕೆಗಳು 1

ಮನೆಯಲ್ಲಿರುವ ಪುಸ್ತಕ ಅಥವಾ ಗ್ರಂಥಾಲಯದಲ್ಲಿ ಅಥವಾ ಅಂತರ್‌ಜಾಲದಿಂದ ಹಳೆಗನ್ನಡದ ಕೃತಿಗಳನ್ನು ಮತ್ತು ಕವಿಗಳನ್ನು ಪಟ್ಟಿ ಮಾಡುವುದು.

  • ಅಂದಾಜು ಸಮಯ: ೧ ದಿನ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು: ಪೆನ್ನು, ಹಾಳೆ, ಗ್ರಂಥಾಲಯ
  • ಪೂರ್ವಾಪೇಕ್ಷಿತ/ ಸೂಚನೆಗಳು: ಅಂತರ್‌ಜಾಲದ ಸೌಲಭ್ಯವಿದ್ದರೆ ಅದನ್ನೂ ಬಳಸಿಕೊಳ್ಳಲು ತಿಳಿಸುವುದು.
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು: ಅಂತರ್‌ಜಾಲದ ಸೌಲಭ್ಯವಿದ್ದರೆ ಅದನ್ನೂ ಬಳಸಿಕೊಳ್ಳಲು ತಿಳಿಸುವುದು.
  • ವಿಧಾನ: ಯೋಜನೆ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?

೧) ರನ್ನನ ಗ್ರಂಥಗಳಾವವು?

೨) ಜನ್ನನ ಗ್ರಂಥಗಳಾವವು?

೩) ಪೊನ್ನನ ಗ್ರಂಥಗಳಾವವು?

  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು ಪ್ರಶ್ನೆಗಳು

೧) ಹಳೆಗನ್ನಡದ ಕವಿ-ಕೃತಿಗಳನ್ನು ಪಟ್ಟಿ ಮಾಡಿ.

೨) 'ಕವಿರತ್ನತ್ರಯರು' ಎಂದು ಯಾರನ್ನು ಕರೆಯುತ್ತಾರೆ?

3) ಹಳೆಗನ್ನಡದ ಭಾಷಾ ಸ್ವರೂಪವನ್ನು ವಿವರಿಸಿ.

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಪ್ರಮುಖ ಪರಿಕಲ್ಪನೆಗಳು 4

ನಡುಗನ್ನಡ

ಕಲಿಕೆಯ ಉದ್ದೇಶಗಳು

೧) ನಡುಗನ್ನಡದ ಕವಿ-ಕೃತಿಗಳನ್ನು ತಿಳಿಯುವುದು.

೨) ವಚನ ಸಾಹಿತ್ಯದ ಬಗ್ಗೆ ಮತ್ತು ವಚನಗಳು ಅಂದಿನ ಸಮಾಜದ ಮೇಲೆ ಹೇಗೆ ಪರಿಣಾಮ ಬೀರಿದವು? ಇಂದಿನ ಸಮಾಜಕ್ಕೆ ಇಂದಿನ ಸಮಾಜಕ್ಕೆ ಅವು ಹೇಗೆ ಪ್ರಸ್ತುತ ಎಂಬುದನ್ನು ತಿಳಿಯುವುದು.

ಶಿಕ್ಷಕರ ಟಿಪ್ಪಣಿ

ಕನ್ನಡ ಭಾಷೆಯು ತನ್ನ ಬೆಳವಣಿಗೆಯ ವಿವಿಧ ಹಂತಗಳಲ್ಲಿ ವಿವಿಧ ರೂಪ ಹೊಂದಿತ್ತು. ಅದರಂತೆ ನಡುಗನ್ನಡವು ಸಹ ತನ್ನದೇಯಾದ ರೂಪ ಹೊಂದಿತ್ತು . ಇದರಲ್ಲಿ ರಗಳೆ ಸಾಹಿತ್ಯ, ವಚನ ಸಾಹಿತ್ಯ, ತ್ರಿಪದಿ ಸಾಹಿತ್ಯ ಮುಂತಾದ ರೂಪಗಳಿವೆ. ಮತ್ತು ನಡುಗನ್ನಡದ ಭಾಷಾ ಶೈಲಿಯಲ್ಲಿ ಅನೇಕ ಕೃತಿಗಳು ರಚನೆಯಾಗಿವೆ. ಆ ನಡುಗನ್ನಡದ ಕವಿ ಮತ್ತು ಕೃತಿಗಳನ್ನು ಪರಿಚಯಿಸುವುದು ಈ ಪರಿಕಲ್ಪನೆಯ ಉದ್ದೇಶವಾಗಿದೆ.

ಕುಮಾರವ್ಯಾಸನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕ್ಕಿಸಿ.

ವಚನ ಸಾಹಿತ್ಯದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕ್ಕಿಸಿ.

ಬಸವೇಶ್ವರರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕ್ಕಿಸಿ.

ಬಸವೇಶ್ವರರ ಭಾವಚಿತ್ರಕ್ಕಾಗಿ ಇಲ್ಲಿ ಕ್ಲಿಕ್ಕಿಸಿ.

ಅಕ್ಕಮಹಾದೇವಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.

ಸರ್ವಜ್ಞನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕ್ಕಿಸಿ.

ಚಟುವಟಿಕೆಗಳು 1

ಮನೆಯಲ್ಲಿರುವ ಪುಸ್ತಕ ಅಥವಾ ಗ್ರಂಥಾಲಯದಲ್ಲಿ ಅಥವಾ ಅಂತರ್‌ಜಾಲದಿಂದ ನಡುಗನ್ನಡದ ಕೃತಿಗಳನ್ನು ಮತ್ತು ಕವಿಗಳನ್ನು ಪಟ್ಟಿ ಮಾಡುವುದು.

  • ಅಂದಾಜು ಸಮಯ: ೧ ದಿನ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು: ಪೆನ್ನು, ಹಾಳೆ, ಗ್ರಂಥಾಲಯ
  • ಪೂರ್ವಾಪೇಕ್ಷಿತ/ ಸೂಚನೆಗಳು: ಅಂತರ್‌ಜಾಲದ ಸೌಲಭ್ಯವಿದ್ದರೆ ಅದನ್ನೂ ಬಳಸಿಕೊಳ್ಳಲು ತಿಳಿಸುವುದು.
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು: ಅಂತರ್‌ಜಾಲದ ಸೌಲಭ್ಯವಿದ್ದರೆ ಅದನ್ನೂ ಬಳಸಿಕೊಳ್ಳಲು ತಿಳಿಸುವುದು.
  • ವಿಧಾನ: ಯೋಜನೆ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?

೧) ವಚನಕಾರರನ್ನು ಪಟ್ಟಿ ಮಾಡಿ.

೨) ರಗಳೆ ಕವಿ ಎಂದು ಯಾರನ್ನು ಕರೆಯುತ್ತಾರೆ? ಏಕೆ?

  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು ಪ್ರಶ್ನೆಗಳು

೧) ನಡುಗನ್ನಡದ ಕವಿ-ಕೃತಿಗಳನ್ನು ಪಟ್ಟಿ ಮಾಡಿ.

೨) ಹಳೆಗನ್ನಡ ಮತ್ತು ನಡುಗನ್ನಡಗಳ ಭಾಷಾ ವ್ಯತ್ಯಾಸವನ್ನು ವಿವರಿಸಿ.

೩) ನಡುಗನ್ನಡದ ಭಾಷಾ ಸ್ವರೂಪವನ್ನು ವಿವರಿಸಿ.

ಚಟುವಟಿಕೆಗಳು 2

ಮನೆಯಲ್ಲಿರುವ ಪುಸ್ತಕ ಅಥವಾ ಗ್ರಂಥಾಲಯದಲ್ಲಿ ಅಥವಾ ಅಂತರ್‌ಜಾಲದಿಂದ ವಚನಗಳು ಮತ್ತು ವಚನಕಾರರನ್ನು ಪಟ್ಟಿ ಮಾಡುವುದು.

  • ಅಂದಾಜು ಸಮಯ: ೧ ದಿನ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು: ಪೆನ್ನು, ಹಾಳೆ, ಗ್ರಂಥಾಲಯ
  • ಪೂರ್ವಾಪೇಕ್ಷಿತ/ ಸೂಚನೆಗಳು: ಅಂತರ್‌ಜಾಲದ ಸೌಲಭ್ಯವಿದ್ದರೆ ಅದನ್ನೂ ಬಳಸಿಕೊಳ್ಳಲು ತಿಳಿಸುವುದು.
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು: ಅಂತರ್‌ಜಾಲದ ಸೌಲಭ್ಯವಿದ್ದರೆ ಅದನ್ನೂ ಬಳಸಿಕೊಳ್ಳಲು ತಿಳಿಸುವುದು.
  • ವಿಧಾನ: ಯೋಜನೆ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?

೧) ವಚನಕಾರರನ್ನು ಪಟ್ಟಿ ಮಾಡಿ.

  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು ಪ್ರಶ್ನೆಗಳು

೧) ವಚನ ಸಾಹಿತ್ಯವು ಅಂದಿನ ಸಮಾಜದ ಮೇಲೆ ಬೀರಿದ ಪ್ರಭಾವವನ್ನು ವಿವರಿಸಿ.

೨) ವಚನಗಳು ಇಂದಿನ ಸಮಾಜಕ್ಕೆ ಎಷ್ಟರ ಮಟ್ಟಿಗೆ ಪ್ರಸ್ತುತವಾಗಿವೆ?

೩) ವಚನಗಳನ್ನು ಪಟ್ಟಿ ಮಾಡಿ.

(ವಚನ ಕಮ್ಮಟ ಸ್ಪರ್ಧೆ(ವಚನಗಳನ್ನು ರಾಗವಾಗಿ ಹಾಡುವ ಸ್ಪರ್ಧೆ)ಯನ್ನು ಸಹ ಚಟುವಟಿಕೆಯಾಗಿ ಮಾಡಬಹುದು) (ಅಣುಕು ಅನುಭವ ಮಂಟಪವನ್ನು ಸಹ ಚಟುವಟಿಕೆಯಾಗಿ ಏರ್ಪಡಿಸಬಹುದು)

ಪ್ರಮುಖ ಪರಿಕಲ್ಪನೆಗಳು 5

ಹೊಸಗನ್ನಡ

ಕಲಿಕೆಯ ಉದ್ದೇಶಗಳು

೧) ಹೊಸಗನ್ನಡದ ಕವಿ-ಕೃತಿಗಳನ್ನು ತಿಳಿಯುವುದು.

ಶಿಕ್ಷಕರ ಟಿಪ್ಪಣಿ

ಕನ್ನಡ ಭಾಷೆಯು ತನ್ನ ಬೆಳವಣಿಗೆಯ ವಿವಿಧ ಹಂತಗಳಲ್ಲಿ ವಿವಿಧ ರೂಪ ಹೊಂದಿತ್ತು. ಅದರಂತೆ ಹೊಸಗನ್ನಡವು ಸಹ ತನ್ನದೇಯಾದ ರೂಪ ಹೊಂದಿದ್ದು ಇದು ಅಪಾರ ಪ್ರಮಾಣದ ಸಾಹಿತ್ಯ ಒಳಗೊಂಡಿದ್ದು, ಕಥೆ, ಕಾದಂಬರಿ, ಪ್ರವಾಸ ಕಥನ, ಕವನ, ಆತ್ಮ ಚರಿತ್ರೆ ಮುಂತಾದ ಪ್ರಕಾರಗಳನ್ನು ಒಳಗೊಂಡಿದೆ. ಆದರೆ ಇಲ್ಲಿ ಮಕ್ಕಳಿಗೆ ಹೊಸಗನ್ನಡದ ಕವಿ ಮತ್ತು ಕೃತಿಗಳನ್ನು ಪರಿಚಯಿಸುವ ಚಿಕ್ಕ ಉದ್ದೇಶ ಹೊಂದಲಾಗಿದೆ.

ಆಧುನಿಕ ಕನ್ನಡ ಸಾಹಿತ್ಯದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.

೧೯೬೫ ರಿಂದ ೨೦೧೧ ರವರೆಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರತರ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.

ಕನ್ನಡ ಭಾಷೆಯ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.

ಹೊಸಕನ್ನಡ ಸಾಹಿತ್ಯ ಪ್ರಕಾರಗಳ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.

ಕುವೆಂಪುರವರ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.

ಮಾಸ್ತಿ ವೆಂಕಟೇಶ ಅಯ್ಯಂಗಾರರ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.

ಯು. ಆರ್‌. ಅನಂತ್‌ಮೂರ್ತಿಯವರ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.

ದ. ರಾ. ಬೇಂದ್ರೆಯವರ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.

ಗಿರೀಶ್ ಕಾರ್ನಾಡ್‌ರ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.

ಶಿವರಾಮ ಕಾರಂತರ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.

ಚಂದ್ರಶೇಖರ ಕಂಬಾರರ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.

ವಿನಾಯಕ ಕೃಷ್ಣ ಗೋಕಾಕರ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.

ಚಟುವಟಿಕೆಗಳು 1

ಮನೆಯಲ್ಲಿರುವ ಪುಸ್ತಕ ಅಥವಾ ಗ್ರಂಥಾಲಯದಲ್ಲಿ ಅಥವಾ ಅಂತರ್‌ಜಾಲದಿಂದ ಹೊಸಗನ್ನಡದ ಕೃತಿಗಳನ್ನು ಮತ್ತು ಕವಿಗಳನ್ನು ಪಟ್ಟಿ ಮಾಡುವುದು.

  • ಅಂದಾಜು ಸಮಯ: ೧ ದಿನ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು: ಪೆನ್ನು, ಹಾಳೆ, ಗ್ರಂಥಾಲಯ
  • ಪೂರ್ವಾಪೇಕ್ಷಿತ/ ಸೂಚನೆಗಳು: ಅಂತರ್‌ಜಾಲದ ಸೌಲಭ್ಯವಿದ್ದರೆ ಅದನ್ನೂ ಬಳಸಿಕೊಳ್ಳಲು ತಿಳಿಸುವುದು.
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು: ಅಂತರ್‌ಜಾಲದ ಸೌಲಭ್ಯವಿದ್ದರೆ ಅದನ್ನೂ ಬಳಸಿಕೊಳ್ಳಲು ತಿಳಿಸುವುದು.
  • ವಿಧಾನ: ಯೋಜನೆ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?

೧) ಹೊಸಗನ್ನಡದ ಪ್ರಮುಖ ಕವಿಗಳನ್ನು ಪಟ್ಟಿ ಮಾಡಿ.

೨) ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳನ್ನು ಪಟ್ಟಿ ಮಾಡಿ.

  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು ಪ್ರಶ್ನೆಗಳು

೧) ಹೊಸಗನ್ನಡದ ಕವಿ-ಕೃತಿಗಳನ್ನು ಪಟ್ಟಿ ಮಾಡಿ.

೨) ಹಳೆಗನ್ನಡ ಮತ್ತು ಹೊಸಗನ್ನಡಗಳ ಭಾಷಾ ವ್ಯತ್ಯಾಸವನ್ನು ವಿವರಿಸಿ..

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಯೋಜನೆಗಳು

೧) ಹಲ್ಮಿಡಿ ಶಾಸನದ ಚಿತ್ರ ಸಂಗ್ರಹಿಸಿ. , ಅದರ ಬಗ್ಗೆ ಕಿರು ಯೋಜನೆ ತಯಾರಿಸಿ.

೨) ವಿವಿಧ ಶಾಸನಗಳ ಚಿತ್ರ ಸಂಗ್ರಹಿಸಿ , ಅವುಗಳ ಬಗ್ಗೆ ಹಾಗೂ ಇತಿಹಾಸ ರಚನೆಯಲ್ಲಿ ಶಾಸನಗಳ ಮಹತ್ವ ದ ಕುರಿತು ಒಂದು ಯೋಜನೆ ತಯಾರಿಸಿ .

ಸಮುದಾಯ ಆಧಾರಿತ ಯೋಜನೆಗಳು

೧) ನಿಮ್ಮ ಊರು ಅಥವಾ ಸುತ್ತಮುತ್ತಲಿನ ಗ್ರಾಮಗಳಲ್ಲಿರುವ ಶಾಸನಗಳನ್ನು ಗ್ರಾಮಸ್ಥರ ಸಹಾಯದಿಂದ ಗುರುತಿಸಿ, ಅದರ ಬಗ್ಗೆ ನಿಮ್ಮ ಶಿಕ್ಷಕರೊಂದಿಗೆ ಚರ್ಚಿಸಿ.

೨) ಬೆಳಗಾವಿಯು ಮಹಾರಾಷ್ಟ್ರಕ್ಕೆ ಸೇರಬೇಕೇ ಅಥವಾ ಕರ್ನಾಟಕದಲ್ಲಿಯೇ ಇರಬೇಕೆ? ಎಂಬ ವಿಷಯದ ಬಗ್ಗೆ ನಿಮ್ಮ ಗ್ರಾಮದ ನಾಗರಿಕರಿಂದ ಸೂಕ್ತ ಮಾಹಿತಿ ಸಂಗ್ರಹಿಸಿ . ಮತ್ತು ನಿಮ್ಮ ನಿರ್ಧಾರವನ್ನು ಸಮರ್ಥನೆಯೊಂದಿಗೆ ಚರ್ಚಿಸಿ.

ಬಳಕೆ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಸಮಾಜವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ