"ಕ್ರಿ.ಶ ೯ ರಿಂದ ೧೪ನೇ ಶತಮಾನದ ಭಾರತ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
ಚು (removed Category:ಇತಿಹಾಸ using HotCat)
 
(೯ intermediate revisions by ೫ users not shown)
೨೪ ನೇ ಸಾಲು: ೨೪ ನೇ ಸಾಲು:
  
=ಪರಿಕಲ್ಪನಾ ನಕ್ಷೆ =
 
=ಪರಿಕಲ್ಪನಾ ನಕ್ಷೆ =
<mm>[[9-14_shatamanada_bharata.mm|Flash]]</mm>
+
[[File:9-14_shatamanada_bharata.mm]]
  
=ಪಠ್ಯಪುಸ್ತಕ =
 
=ಪಠ್ಯಪುಸ್ತಕ =
೩೪ ನೇ ಸಾಲು: ೩೪ ನೇ ಸಾಲು:
  
[http://kn.wikipedia.org/wiki/ರಜಪೂತ ರಜಪೂತರ ಶ್ರೇಷ್ಟ ಕೊಡುಗೆಗಳ ಬಗ್ಗೆ ಹೆಚ್ಚಿನದಾಗಿ ತಿಳಿಯಲು ಈ ಲಿಂಕನ್ನು ಸಂಪರ್ಕಿಸಿ]
 
[http://kn.wikipedia.org/wiki/ರಜಪೂತ ರಜಪೂತರ ಶ್ರೇಷ್ಟ ಕೊಡುಗೆಗಳ ಬಗ್ಗೆ ಹೆಚ್ಚಿನದಾಗಿ ತಿಳಿಯಲು ಈ ಲಿಂಕನ್ನು ಸಂಪರ್ಕಿಸಿ]
 +
 
{{ #widget:Picasa |user=somuhb@gmail.com |album=5944109907098874193 |width=300 |height=200 |captions=1 |autoplay=1 |interval=2 }}
 
{{ #widget:Picasa |user=somuhb@gmail.com |album=5944109907098874193 |width=300 |height=200 |captions=1 |autoplay=1 |interval=2 }}
  
೧೨೨ ನೇ ಸಾಲು: ೧೨೩ ನೇ ಸಾಲು:
 
*ಪ್ರಶ್ನೆಗಳು
 
*ಪ್ರಶ್ನೆಗಳು
  
===ಚಟುವಟಿಕೆಗಳು #===
+
 
 +
 
 +
===ಚಟುವಟಿಕೆಗಳು 2#===
 
{| style="height:10px; float:right; align:center;"
 
{| style="height:10px; float:right; align:center;"
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 
|}
 
|}
*ಅಂದಾಜು ಸಮಯ  
+
 
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು  
+
== ಆರ್ಥಿಕ ಪದ್ದತಿ ಮತ್ತು ವ್ಯಾಪಾರ ==
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
+
 
 +
*ಅಂದಾಜು ಸಮಯ '''2 ಗಂಟೆ'''
 +
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ...'''10 ಜನರ ವಿದ್ಯಾರ್ಥಿಗಳ ಗುಂಪು, ಕಾಗದದ ನೊಟುಗಳು, ಕಾಗದ ನೀರು ಇತರೆ ವಸ್ತುಗಳು.'''
 +
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ...ಇಲ್ಲ
 
*ಬಹುಮಾಧ್ಯಮ ಸಂಪನ್ಮೂಲಗಳು
 
*ಬಹುಮಾಧ್ಯಮ ಸಂಪನ್ಮೂಲಗಳು
 
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
 
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
೧೩೭ ನೇ ಸಾಲು: ೧೪೩ ನೇ ಸಾಲು:
 
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 
*ಪ್ರಶ್ನೆಗಳು
 
*ಪ್ರಶ್ನೆಗಳು
 +
 
===ಚಟುವಟಿಕೆಗಳು #===
 
===ಚಟುವಟಿಕೆಗಳು #===
 
{| style="height:10px; float:right; align:center;"
 
{| style="height:10px; float:right; align:center;"
೧೭೪ ನೇ ಸಾಲು: ೧೮೧ ನೇ ಸಾಲು:
  
ಸಮಾಜದ ಕೆಟ್ಟ ಪದ್ದತಿಯ ಬಗ್ಗೆ ಮಾಹಿತಿಸಂಗ್ರಹಿಸಿ ಲೇಖನ ಬರೆಯುವನು. ಜೊತೆಗೆ ತನ್ನ ನೆರೆಹೊರೆಯವರ ಜೊತೆ ಈ ಪದ್ದತಿಗಳಿಗೆ ವೈಜ್ಞಾನಿಕವಾಗಿ ವಿಶ್ಲೇಷಿಸುತ್ತಾ ಸಮುದಾಯವನ್ನು ತೊಡಗಿಸಿಕೊಂಡು ಅರಿವನ್ನು ಮೂಡಿಸುವನು. (ಬಾಲ್ಯವಿವಾಹ)
 
ಸಮಾಜದ ಕೆಟ್ಟ ಪದ್ದತಿಯ ಬಗ್ಗೆ ಮಾಹಿತಿಸಂಗ್ರಹಿಸಿ ಲೇಖನ ಬರೆಯುವನು. ಜೊತೆಗೆ ತನ್ನ ನೆರೆಹೊರೆಯವರ ಜೊತೆ ಈ ಪದ್ದತಿಗಳಿಗೆ ವೈಜ್ಞಾನಿಕವಾಗಿ ವಿಶ್ಲೇಷಿಸುತ್ತಾ ಸಮುದಾಯವನ್ನು ತೊಡಗಿಸಿಕೊಂಡು ಅರಿವನ್ನು ಮೂಡಿಸುವನು. (ಬಾಲ್ಯವಿವಾಹ)
 +
 +
[[ವರ್ಗ:ಕ್ರಿ.ಶ ೯ ರಿಂದ ೧೪ನೇ ಶತಮಾನದ ಭಾರತ]]

೧೬:೩೨, ೫ ಅಕ್ಟೋಬರ್ ೨೦೨೦ ದ ಇತ್ತೀಚಿನ ಆವೃತ್ತಿ

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ

ಪರಿಕಲ್ಪನಾ ನಕ್ಷೆ

ಚಿತ್ರ:9-14 shatamanada bharata.mm

ಪಠ್ಯಪುಸ್ತಕ

9 ನೇ ತರಗತಿ ಸಮಾಜ ವಿಜ್ಞಾನದ ಪಠ್ಯಪುಸ್ತಕ, NCERT ಪಠ್ಯಪುಸ್ತಕ ಮತ್ತು ಏಕಲವ್ಯ ಪಠ್ಯಪುಸ್ತಕ

ಮತ್ತಷ್ಟು ಮಾಹಿತಿ

ರಜಪೂತರ ಶ್ರೇಷ್ಟ ಕೊಡುಗೆಗಳ ಬಗ್ಗೆ ಹೆಚ್ಚಿನದಾಗಿ ತಿಳಿಯಲು ಈ ಲಿಂಕನ್ನು ಸಂಪರ್ಕಿಸಿ

ಬೋಧನೆಯ ರೂಪರೇಶಗಳು

ಪ್ರಮುಖ ಪರಿಕಲ್ಪನೆಗಳು #1

  1. ರಜಪೂತರ ಇತಿಹಾಸವನ್ನು ತಿಳಿಯುವುದು.
  2. ಭಾರತದ ಮೇಲೆ ಧಾಳಿನಡೆಸಿದ ಘಝ್ನಿ&ಘೋರಿ ಮಹಮ್ಮದರ ಬಗ್ಗೆ ತಿಳಿಯುವುದು.
  3. ದೆಹಲಿ ಸುಲ್ತಾನರ ಬಗ್ಗೆ ತಿಳಿಯುವುದು.
  4. ರಜಪೂತರ ಕೊಡುಗೆಗಳನ್ನು ತಿಳಿಯುವುದು.
  5. ದೆಹಲಿ ಸುಲ್ತಾನರ ಬಗ್ಗೆ ಅರಿಯುವುದು.

ಕಲಿಕೆಯ ಉದ್ದೇಶಗಳು

1. ಭೌಗೋಳಿಕ ಹಿನ್ನೆಲೆ ಅರಿವು,ನಕ್ಷೆಯಲ್ಲಿ ಗುರುತಿಸುವ ಕೌಶಲ.

2. ರಜಪೂತರ ಮನೆತನಗಳ ಮತ್ತು ಪ್ರಮುಖ ರಾಜರುಗಳ ಪರಿಚಯಮಾಡಿಸುವುದು.

3. ವಿಷೇಶವಾಗಿ ಇವರ ಕಲೆ ಮತ್ತು ವಾಸ್ತುಶಿಲ್ಪ ಸಾಹಿತ್ಯ ತಿಳಿದು ಖುಷಿಪಡುವನು ಮತ್ತು ಹೋಲಿಸುವನು.

4. ರಜಪೂತರ ಕಾಲದಾಡಳಿತ ಮತ್ತು ಇಂದಿನ ಆಡಳಿತದ ಬಗ್ಗೆ ಹೋಲಿಕೆ ಮತ್ತು ವಿಮರ್ಷೆ.

5. ರಜಪೂತರ ಗುಣಧರ್ಮಗಳಾದ ಧೈರ್ಯ,ಸಾಹಸ,ಕ್ಷಮಾಗುಣ,ಸ್ತ್ರೀ ರಕ್ಷಣೆ ಇವುಗಳನ್ನು ಮೈಗೂಡಿಸಿಕೊಳ್ಳುವನು.

6. ಜೋಹಾರ್ ಪದ್ದತಿಯ ಗುಣಾವಗುಣಗಳನ್ನು ಚರ್ಚಿಸಿ,ವಿರೋಧಿಸುವನು.

7. ಪ್ರಸ್ತುತ ಸಮಾಜದಲ್ಲಿರುವ ಅನಿಷ್ಠಪದ್ದತಿಗಳನ್ನು ಗುರುತಿಸಿ ಅವುಗಳ ಬಗ್ಗೆ ತನ್ನ ನೆರೆಹೊರೆಯವರಲ್ಲಿ ಅರಿವು ಮೂಡಿಸುವನು.

8. ರಾಷ್ಟೀಯತೆಯನ್ನು ಮೈಗೂಡಿಸಿಕೊಳ್ಳುವನು.

9. ರಜಪೊತರ ಅವನತಿಗೆ ಕಾರಣಗಳನ್ನು ವಿಮರ್ಶೆ ಮಾಡುವನು.

ಶಿಕ್ಷಕರ ಟಿಪ್ಪಣಿ

  1. ಆತ್ಮೀಯ ಸೋಮು ರಜಪೂತರ ಕಾಲದ ವಿಶೇಷತೆ ಏನು ಗೊತ್ತೇ ?
  • ಧೈರ್ಯ, ಸಾಹಸ ಮತ್ತು ಸಂಸ್ಕೃತಿ ಎಂದು ಹೇಳುತ್ತಾರೆ ನನಗನಿಸುತ್ತದೆ ಒಳಜಗಳಗಳು

ಇದು ರಜಪೂತರಲ್ಲಿ ಆಳವಾಗಿಬೇರುರಿತ್ತು, ವೈಯಕ್ತಿಕ ದ್ವೇಶ ಇವರ ಮೂಲಗುಣ, ಇವರಿಂದ ಅಧೀಕಾರಕ್ಕಾಗಿ ಅಂತಃಕಲಹಗಳು ದೆಹಲಿಯ ಸುಲ್ತಾನರಿಗೆ ಬಂದಿತ್ತು

ಚಟುವಟಿಕೆಗಳು #

ಚಟುವಟಿಕೆಗಳು 1 :

ರಜಪೂತರ ರಾಜರ ಚಿತ್ರಪಟಗಳನ್ನು ಸಂಗ್ರಹಿಸಿ ಟಿಪ್ಪಣಿ ಬರೆಯುವುದು.

ಚಟುವಟಿಕೆಗಳು 2 :

ರಾಜಸ್ತಾನಕ್ಕೆ ಪ್ರವಾಸವನ್ನು ಕೈಗೊಳ್ಳಲು ಯೋಜಿಸುವುದು.

ಚಟುವಟಿಕೆಗಳು 3 :

ರಜಪೂತರ ವಿಡಿಯೊ ಸಂಗ್ರಹಿ ನೋಡುವುದು.

ಚಟುವಟಿಕೆಗಳು 4 :

ಕಲೆ,ವಾಸ್ತುಶಿಲ್ಪ ,ವಿಡಿಯೊ ಸಂಗ್ರಹಿ ನೋಡುವುದು.

ಚಟುವಟಿಕೆಗಳು 5 :

ಜೂಹಾರ್ ಪದ್ದತಿಯ ಬಗ್ಗೆ ಚರ್ಚಿಸುವುದು.

ಚಟುವಟಿಕೆಗಳು 6 :

ಸಮಾಜದ ಕೆಟ್ಟ ಪದ್ದತಿಯ ಬಗ್ಗೆ ಮಾಹಿತಿಸಂಗ್ರಹಿಸಿ ಲೇಖನ ಬರೆಯುವನು.

ಪರಿಕಲ್ಪನೆ #

ಕಲಿಕೆಯ ಉದ್ದೇಶಗಳು

ಭಾರತದ ಇತಿಹಾಸದಲ್ಲಿ ರಜಪೂತರ ಕೊಡುಗೆಗಳು ಅವಿಸ್ಮರಣೀಯ. ಇವರ ಸಮಕಾಲಿನ ಮುಸ್ಲಿಂ ಅರಸರು ಹಾಗೂ ದಾಳಿಕೋರರು ಸಹ ಭಾರತದ ಇತಿಹಾಸಕ್ಕೆ ನೀಡಿರುವ ಕೊಡುಗೆಗಳನ್ನು ತಿಳಿಯಲು .

ಶಿಕ್ಷಕರ ಟಿಪ್ಪಣಿ

ಚಟುವಟಿಕೆಗಳು #

ಚಟುವಟಿಕೆ1

  • ಅಂದಾಜು ಸಮಯ 1 ದಿನ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ಪೆನ್ನು ಪುಸ್ತಕ
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ ವೈಯಕ್ತಿಕ ವಿಚಾರಗಳನ್ನು ಕೇಳಬಾರದು.
  • ಬಹುಮಾಧ್ಯಮ ಸಂಪನ್ಮೂಲಗಳ ಮೊಬೈಲ್‌ ಕ್ಯಾಮೇರಾ.
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು ಸಮುದಾಯಗಳು
  • ಅಂತರ್ಜಾಲದ ಸಹವರ್ತನೆಗಳು ಕನ್ನಡ ವಿಕಿ
  • ವಿಧಾನ ಸಮುದಾಯ ಭೇಟಿ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? ಸಮಾಜದಲ್ಲಿ ಸಾಮಾನ್ಯವೆನಿಸಿರುವ ಪ್ರಶ್ನೆಗಳು.
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು ಪಾರಂಪರಿಕ ವಿಚಾರಗಳು ಪ್ರಸ್ತುತ ಸಮಾಜದಲ್ಲಿ ಎಷ್ಟು ಅನೂಕೂಲ ಎಷ್ಟು ಅನಾನುಕೂಲ.
  • ಪ್ರಶ್ನೆಗಳು

ಚಟುವಟಿಕೆಗಳು 2#

ಆರ್ಥಿಕ ಪದ್ದತಿ ಮತ್ತು ವ್ಯಾಪಾರ

  • ಅಂದಾಜು ಸಮಯ 2 ಗಂಟೆ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ...10 ಜನರ ವಿದ್ಯಾರ್ಥಿಗಳ ಗುಂಪು, ಕಾಗದದ ನೊಟುಗಳು, ಕಾಗದ ನೀರು ಇತರೆ ವಸ್ತುಗಳು.
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ...ಇಲ್ಲ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ

ಯೋಜನೆಗಳು

ಸಮಾಜದಲ್ಲಿ ಕಂಡು ಬರುವ ಕೆಟ್ಟ ಪದ್ಧತಿಗಳ ಬಗ್ಗೆ ಒಂದು ಪ್ರಬಂಧ ಬರೆಯಿರಿ .

ಸಮುದಾಯ ಆಧಾರಿತ ಯೋಜನೆಗಳು

ಸಮಾಜದ ಕೆಟ್ಟ ಪದ್ದತಿಯ ಬಗ್ಗೆ ಮಾಹಿತಿಸಂಗ್ರಹಿಸಿ ಲೇಖನ ಬರೆಯುವನು. ಜೊತೆಗೆ ತನ್ನ ನೆರೆಹೊರೆಯವರ ಜೊತೆ ಈ ಪದ್ದತಿಗಳಿಗೆ ವೈಜ್ಞಾನಿಕವಾಗಿ ವಿಶ್ಲೇಷಿಸುತ್ತಾ ಸಮುದಾಯವನ್ನು ತೊಡಗಿಸಿಕೊಂಡು ಅರಿವನ್ನು ಮೂಡಿಸುವನು. (ಬಾಲ್ಯವಿವಾಹ)