"ನಗರ ಸಮುದಾಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
ಚು (Text replacement - "|Flash]]</mm>" to "]]")
 
(೨೦ intermediate revisions by ೨ users not shown)
೧ ನೇ ಸಾಲು: ೧ ನೇ ಸಾಲು:
 
=ಪರಿಕಲ್ಪನಾ ನಕ್ಷೆ =
 
=ಪರಿಕಲ್ಪನಾ ನಕ್ಷೆ =
<mm>[[city_community.mm|Flash]]</mm>
+
[[File:city_community.mm]]
  
 
=ಪಠ್ಯಪುಸ್ತಕ =
 
=ಪಠ್ಯಪುಸ್ತಕ =
೬ ನೇ ಸಾಲು: ೬ ನೇ ಸಾಲು:
  
 
=ಮತ್ತಷ್ಟು ಮಾಹಿತಿ =
 
=ಮತ್ತಷ್ಟು ಮಾಹಿತಿ =
 +
ನಗರವು ತುಲನಾತ್ಮಕವಾಗಿ ಒಂದು ದೊಡ್ಡ ಮತ್ತು ಶಾಶ್ವತವಾದ ವಾಸಸ್ಥಳ. ಒಂದು ನಗರವನ್ನು ಒಂದು ಪಟ್ಟಣದಿಂದ ಭೇದ ಮಾಡುವ ಯಾವುದೇ ಅಂಗೀಕೃತ ಅಥವಾ ಪಾರಿಭಾಷಿಕ ವ್ಯಾಖ್ಯಾನಗಳಿಲ್ಲವಾದರೂ, ಹಲವು ನಗರಗಳು ಸ್ಥಳೀಯ ಕಾನೂನಿನ ಮೇಲೆ ಆಧಾರಿತವಾದ ಒಂದು ವಿಶಿಷ್ಟ ಆಡಳಿತಾತ್ಮಕ, ಕಾನೂನುಬದ್ಧ, ಅಥವಾ ಐತಿಹಾಸಿಕ ಮಾನ್ಯತೆಯನ್ನು ಹೊಂದಿರುತ್ತವೆ.ಉದಾಹರಣೆಗೆ ಮ್ಯಾಸಚೂಸಿಟ್ಸ್‌ನಲ್ಲಿ ಸ್ಥಳೀಯ ಗುರುತಿನ (ರಾಜ್ಯ) ಶಾಸಕಾಂಗದಿಂದ ಅನುಮೋದನೆಗೊಂಡ ಏಕೀಕರಣದ ಒಂದು ನಿಯಮವು ಪಟ್ಟಣಗಳನ್ನು ನಗರ ಸರ್ಕಾರದ ಪ್ರಕಾರಗಳು, ಹಕ್ಕುಗಳು, ಕರ್ತವ್ಯಗಳು ಮತ್ತು ಸವಲತ್ತುಗಳಿಂದ ಬೇರ್ಪಡಿಸುತ್ತವೆ.ಇದೇ ವಿಧದ ವ್ಯತ್ಯಾಸಗಳನ್ನು ವಿಶ್ವಾದ್ಯಂತ ಮಾಡಲಾಗುತ್ತದೆ, ವಿಶೇಷವಾಗಿ ಬ್ರಿಟನ್‌ನ ಹಿಂದಿನ ವಸಾಹತುಗಳಲ್ಲಿ. ಐತಿಹಾಸಕವಾಗಿ, ಯೂರಪ್‌ನಲ್ಲಿ, ನಗರವು ಒಂದು ಕಥೀಡ್ರಲ್ಅನ್ನು ಹೊಂದಿದ ವಾಸಸ್ಥಳವೆಂದು ತಿಳಿಯಲಾಗಿತ್ತು; ನಂತರದ ಬಳಕೆಗಳಲ್ಲಿ, ವಿಶೇಷವಾಗಿ ಬ್ರಿಟನ್ ಮತ್ತು ಕಾಮನ್‌ವೆಲ್ತ್ ಒಕ್ಕೂಟದ ಭಾಗಗಳಲ್ಲಿ, ನಗರವು ರಾಜಶಾಸನವನ್ನು ಹೊಂದಿದ ಒಂದು ವಾಸಸ್ಥಳ.
 
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
 
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
 
==ಉಪಯುಕ್ತ ವೆಬ್ ಸೈಟ್ ಗಳು==
 
==ಉಪಯುಕ್ತ ವೆಬ್ ಸೈಟ್ ಗಳು==
 +
 +
#[http://en.wikipedia.org/wiki/City ಇದರಲ್ಲಿ ಪುರಾತನ ಕಾಲದ ಹಾಗೂ ಇಂದಿನ ನಗರಗಳ ಬಗ್ಗೆ ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ ]
 +
#[http://www.ncert.nic.in/ncerts/textbook/textbook.htm?lesy2=0-8 NCERT ಪುಸ್ತಕದಲ್ಲಿ ವಿವರಿಸಿರುವ ಸಾಮಾಜಿಕ ಬದಲಾವಣೆ ಇದರ  ಮಾಹಿತಿಗಾಗಿ]
 +
#[http://www.ncert.nic.in/ncerts/textbook/textbook.htm?lesy1=3-7  ಇದರಲ್ಲಿ NCERT ಪುಸ್ತಕದಲ್ಲಿ ವಿವರಿಸಿರುವ ಜಾತಿ ಮತ್ತು ಜಾತಿ ವ್ಯವಸ್ಥೆ ಮಾಹಿತಿ]
 +
 
==ಸಂಬಂಧ ಪುಸ್ತಕಗಳು ==
 
==ಸಂಬಂಧ ಪುಸ್ತಕಗಳು ==
=ಬೋಧನೆಯ ರೂಪರೇಶಗಳು =
+
#ನಗರ ಸಮಾಜಶಾಸ್ತ್ರ – ಎಮ್. ನಾರಾಯಣ,
==ಪ್ರಮುಖ ಪರಿಕಲ್ಪನೆಗಳು #1 ==
+
#ನಗರ ಸಮುದಾಯ- ಚಿ.ನಂ. ಶಂಕರ್  ರಾವ್
 +
#ಸಮುದಾಯ ಸಂಘಟನೆ - ಮರುಳಸಿದ್ಧಯ್ಯ
 +
 
 +
===ಬೋಧನೆಯ ರೂಪರೇಶಗಳು ===
 +
ಈ ಘಟಕದಲ್ಲಿ ಮುಖ್ಯವಾಗಿ ನಗರಸಮುದಾಯ ಎಂಬ ಪರಿಕಲ್ಪನೆಯನ್ನು ಆಧಾರವಾಗಿಟ್ಟುಕೊಂಡು ನಗರಸಮುದಾಯಗಳ ಸೌಲಭ್ಯಗಳು ಮತ್ತು ಲಕ್ಷಣಗಳನ್ನು ಚರ್ಚಿಸಲಾಗಿದೆ. ಇದರಲ್ಲಿ ಕೈಗಾರೀಕರಣ ಮತ್ತು ನಗರೀಕರಣ,ಅದರ  ಸಮಸ್ಯೆಗಳು ಮತ್ತು ಹೋಲಿಕೆಯನ್ನು ಮಾಡಲಾಗಿದೆ.  2011 ರ ಜನಗಣತಿ ನಿಗದಿಪಡಿಸುವ ಅಂಶಗಳನ್ನು ಆಧಾರವಾಗಿಟ್ಟುಕೊಂಡು ನಗರ ಪರಿಕಲ್ಪನೆ ಅರ್ಥೈಸುವುದು ಹಾಗೂ ಸ್ಥಳೀಯ ಸರ್ಕಾರವು ನಗರಸಮುದಾಯಗಳ ಅಭಿವೃಧ್ದಿಗೆ ಕೈಗೊಂಡ  ಕ್ರಮಗಳನ್ನು  ಚರ್ಚಿಸಿ ಆ ಮೂಲಕ  ಪ್ರಬಲ  ಭಾರತದ  ಕಲ್ಪನೆಯನ್ನು  ಮಕ್ಕಳಲ್ಲಿ ಮೂಡಿಸುವುದು.
 +
 
 +
===ಪ್ರಮುಖ ಪರಿಕಲ್ಪನೆಗಳು #1==
 +
===ನಗರ ಸಮುದಾಯದ ಲಕ್ಷಣಗಳು===
 +
 
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
===ಶಿಕ್ಷಕರಿಗೆ ಟಿಪ್ಪಣಿ===
+
#ನಗರ ಸಮುದಾಯದ ಲಕ್ಷಣಗಳನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳುವರು.
===ಚಟುವಟಿಕೆಗಳು # 1===
+
#ನಗರದ ಬಗ್ಗೆ 2011 ರ ಜನಗಣತಿಯ ಅಂಶಗಳನ್ನು ತಿಳಿಯುವುದು.
*ಅಂದಾಜು ಸಮಯ  
+
#ನಗರದ ಸಾಮಾಜಿಕ ವೈವಿಧ್ಯತೆಗೆ ಕಾರಣಗಳನ್ನು ಗುರುತಿಸುವುದು.
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು  
+
===ಶಿಕ್ಷಕರ ಟಿಪ್ಪಣಿ===
 +
ನಗರಗಳು ಆರ್ಥಿಕ  ಚಟುವಟಿಕೆಗಳ  ಕೇಂದ್ರಗಳು. ಪ್ರಾಚೀನ ಯುರೋಪ್ ಕಾಲದಲ್ಲಿ ಒಂದೊಂದು ನಗರಗಳೇ ಒಂದೊಂದು ರಾಜ್ಯಗಳಾಗಿ ಹೊರಹೊಮ್ಮಿದ್ದವು.ಈಗ ನಗರಗಳು ಬಂಡವಾಳದ ಕೇಂದ್ರಗಳೆಂದು ಹೇಳಬಹುದು. ಸಾಮಾನ್ಯವಾಗಿ  ಆಡಳಿತ ಅಧಿಕಾರವೂ ಕೂಡಾ ನಗರಗಳ ಪ್ರಭಾವಕ್ಕೆ ಒಳಗಾಗಿ ಅವು ಸರ್ಕಾರವನ್ನು ನಿಯಂತ್ರಿಸುವ ಕೇಂದ್ರಗಳಾಗಿವೆ.
 +
===ಚಟುವಟಿಕೆಗಳು #1===
 +
ನಗರ ಪ್ರದೇಶದ ಸಾಮಾನ್ಯ ಲಕ್ಷಣಗಳ ಕುರಿತು ಚರ್ಚೆ ಏರ್ಪಡಿಸುವುದು.
 +
{| style="height:10px; float:right; align:center;"
 +
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 +
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 +
|}
 +
*ಅಂದಾಜು ಸಮಯ 45 ನಿಮಿಷಗಳು
 +
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ನೋಟ್ ಪುಸ್ತಕ, ಪೆನ್ನು , ಪ್ರಶ್ನಾವಳಿಗಳು.
 
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
 
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
 
*ಬಹುಮಾಧ್ಯಮ ಸಂಪನ್ಮೂಲಗಳು
 
*ಬಹುಮಾಧ್ಯಮ ಸಂಪನ್ಮೂಲಗಳು
 
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
 
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
 
*ಅಂತರ್ಜಾಲದ ಸಹವರ್ತನೆಗಳು
 
*ಅಂತರ್ಜಾಲದ ಸಹವರ್ತನೆಗಳು
*ವಿಧಾನ
+
#[https://www.google.co.in/search?q=city+life&client=ubuntu&hs=S&channel=fs&tbm=isch&tbo=u&source=univ&sa=X&ei=YTn2UtnsJIqfiQf52YDoCA&ved=0CCkQsAQ&biw=1024&bih=603 ನಗರ ಜೀವನಕ್ಕೆ ಸಂಬಂಧಿಸಿದ ಚಿತ್ರಗಳನ್ನು  ಇಲ್ಲಿ ವೀಕ್ಷಿಸಿ]    (ಕೃಪೆ google.com)
 +
#[http://kn.wikipedia.org/wiki/%E0%B2%A8%E0%B2%97%E0%B2%B0 ಇದರಲ್ಲಿ ನಗರಗಳ ಬಗ್ಗೆ ವಿವರಣೆ ಇದೆ ಕ್ಲಿಕ್ಕಿಸಿ ]
 +
#[http://environment.yale.edu/news/article/rapid-urban-expansion-threatens-biodiversity/ ಇದರಲ್ಲಿ    ನಗರಗಳ ವಿಸ್ತರಣೆ ಮತ್ತು ಸವಾಲುಗಳ ಕುರಿತು ಮಾಹಿತಿ ಇದೆ ಕ್ಲಿಕ್ಕಿಸಿ]
 +
#[http://www.lincolninst.edu/subcenters/atlas-urban-expansion/key-attributes.aspx    Here we can see Four Key Attributes of Urban Expansion]
 +
*ವಿಧಾನ:-ವಿದ್ಯಾರ್ಥಿಗಳನ್ನು ಗುಂಪುಗಳಲ್ಲಿ ವಿಂಗಡಿಸಿ ವಿವಿಧ ಪ್ರಶ್ನೆಗಳ ಮೂಲಕ ಚರ್ಚೆ ನೆಡೆಸುವುದು.               
 +
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
 +
#ನಗರ ಪ್ರದೇಶಗಳಲ್ಲಿ ಕಂಡುಬರುವ ವಿವಿಧ ವೃತ್ತಿಗಳಾವುವು?
 +
#ನಗರ ಪ್ರದೇಶದಲ್ಲಿ ಇರುವ ಸೌಲಭ್ಯಗಳೇನು?
 +
#ನಗರಗಳಲ್ಲಿ ನೆರೆಹೊರೆಯ ಸಂಬಂಧಗಳು ಹೇಗಿರುತ್ತದೆ?
 +
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 +
*ಪ್ರಶ್ನೆಗಳು
 +
#ನಗರಗಳಲ್ಲಿ ಹೆಚ್ಚು  ಜನಸಂಖ್ಯೆ  ಕೇಂದ್ರೀಕೃತವಾಗಲು ಕಾರಣಗಳೇನು?
 +
 
 +
===ಚಟುವಟಿಕೆಗಳು #2===
 +
ನಗರ ಪ್ರದೇಶದ ವಿವಿಧ ವೃತ್ತಿಗಳ ಜನರನ್ನು ಸಂಪರ್ಕಿಸಿ ಸಮಸ್ಯೆಗಳನ್ನು ಕುರಿತು ಚರ್ಚಿಸಿ ಮಾಹಿತಿ ಸಂಗ್ರಹಿಸುವುದು.
 +
{| style="height:10px; float:right; align:center;"
 +
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 +
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 +
|}
 +
*ಅಂದಾಜು ಸಮಯ:- ½  ದಿನ
 +
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:- ನೋಟ್ ಪುಸ್ತಕ, ಪೆನ್ನು , ಪ್ರಶ್ನಾವಳಿಗಳು.
 +
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
 +
#ನಗರದಲ್ಲಿ ರಸ್ತೆಯ ಎಡಬದಿ ಮಾತ್ರ ಎಚ್ಚರಿಕೆಯಿಂದ  ಸಂಚರಿಸುವಂತೆ ಮಕ್ಕಳಿಗೆ ತಿಳಿಸುವುದು.
 +
#ತೆರಳುವ ಮುನ್ನ ಪೋಷಕರ ಗಮನಕ್ಕೆ ತರುವುದು.
 +
*ಬಹುಮಾಧ್ಯಮ ಸಂಪನ್ಮೂಲಗಳು:-ಕ್ಯಾಮರಾ
 +
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ನಗರದ  ಪ್ರದೇಶದ ವ್ಯಾಪಾರಿಗಳು, ನಗರದ ವಾಸಿಗಳು
 +
*ಅಂತರ್ಜಾಲದ ಸಹವರ್ತನೆಗಳು
 +
*ವಿಧಾನ:-ನಗರ  ಪ್ರದೇಶದ ಜನರನ್ನು  ಸಂಪರ್ಕಿಸಿ ಅಲ್ಲಿನ ವಿವಿಧ ಆರ್ಥಿಕ ಚಟುವಟಿಕೆಗಳನ್ನು ಪಟ್ಟಿ ಮಾಡುವಂತೆ ಮಕ್ಕಳಿಗೆ ಸೂಚಿಸುವುದು.
 
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
 
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
 
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 
*ಪ್ರಶ್ನೆಗಳು
 
*ಪ್ರಶ್ನೆಗಳು
===ಚಟುವಟಿಕೆಗಳು #2 ===
+
#ನಗರದ ವಿವಿಧ ವೃತ್ತಿಗಳನ್ನು ಪಟ್ಟಿ ಮಾಡಿ.
*ಅಂದಾಜು ಸಮಯ  
+
#ಬೀದಿಬದಿಯ  ವ್ಯಾಪಾರಿಗಳ ಸಮಸ್ಯೆಗಳೇನು?
 +
#ಬೀದಿ ಬದಿಯ ವ್ಯಾಪಾರಿಗಳ ಜೀವನ ಕ್ರಮ  ಹೇಗಿರುತ್ತದೆ ?
 +
 
 +
==ಪ್ರಮುಖ ಪರಿಕಲ್ಪನೆಗಳು #2==
 +
===ನಗರದ ಸೌಲಭ್ಯಗಳು===
 +
 
 +
===ಕಲಿಕೆಯ ಉದ್ದೇಶಗಳು===
 +
#ನಗರದ ಸೌಲಭ್ಯಗಳನ್ನು ತಿಳಿಯುವುದು.
 +
#ನಗರದ ಸೌಲಭ್ಯಗಳ ಲಾಭ ಪಡೆಯುವುದು.
 +
#ಗ್ರಾಮೀಣ ಜನರು ನಗರಗಳನ್ನೇ ಅವಲಂಬಿಸಲು ಕಾರಣ ತಿಳಿಯುವುದು.
 +
===ಶಿಕ್ಷಕರಿಗೆ ಟಿಪ್ಪಣಿ===
 +
===ಚಟುವಟಿಕೆಗಳು # 1===
 +
ನಗರಗಳು ತೀವ್ರಗತಿಯಲ್ಲಿ ಬೆಳೆಯಲು ಕಾರಣಗಳ ಕುರಿತು ಚರ್ಚೆ ಏರ್ಪಡಿಸುವುದು.
 +
*ಅಂದಾಜು ಸಮಯ :-40  ನಿಮಿಷಗಳು
 
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು  
 
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು  
 
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
 
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
೩೧ ನೇ ಸಾಲು: ೯೪ ನೇ ಸಾಲು:
 
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
 
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
 
*ಅಂತರ್ಜಾಲದ ಸಹವರ್ತನೆಗಳು
 
*ಅಂತರ್ಜಾಲದ ಸಹವರ್ತನೆಗಳು
*ವಿಧಾನ
+
*ವಿಧಾನ:- ವಿದ್ಯಾರ್ಥಿಗಳನ್ನು ಗುಂಪುಗಳಲ್ಲಿ ವಿಂಗಡಿಸಿ ಚರ್ಚೆ ನೆಡೆಸುವುದು.
 
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
 
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
+
#ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಲು ಕಾರಣಗಳೇನು?
*ಪ್ರಶ್ನೆಗಳು
+
#ನಗರದಲ್ಲಿ ವಿವಿಧ ತರಹದ ಶಾಲೆಗಳು ಅಭಿವೃದ್ಧಿ ಹೊಂದಲು ಕಾರಣಗಳೇನು?
===ಚಟುವಟಿಕೆಗಳು # 3===
+
#ಗ್ರಾಮೀಣ ಪ್ರದೇಶದವರು ಹೆಚ್ಚಾಗಿ ನಗರ ಪ್ರದೇಶಗಳನ್ನು ಏಕೆ ಅವಲಂಬಿಸಿರುತ್ತಾರೆ?
*ಅಂದಾಜು ಸಮಯ  
+
#ನಗರಗಳು ಹೆಚ್ಚು ಅಭಿವೃದ್ಧಿ ಹೊಂದಲು ಕಾರಣಗಳೇನು?
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು  
+
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡುಪ್ರಶ್ನೆಗಳು
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
+
#ನಗರಗಳಿಗೆ ಹೋಲಿಸಿದಲ್ಲಿ ಗ್ರಾಮಗಳಲ್ಲಿ ಸೌಲಭ್ಯಗಳ ಕೊರತೆ ಕಂಡುಬರಲು ಕಾರಣಗಳೇನು?
 +
===ಚಟುವಟಿಕೆಗಳು #2 ===
 +
ಸರ್ವೆಕಾರ್ಯ
 +
*ಅಂದಾಜು ಸಮಯ :- 1 ದಿನ
 +
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು :- ಪೆನ್ನು ಹಾಳೆಗಳು
 +
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ:- ಇಲಾಖೆ ಮತ್ತು ವಿದ್ಯಾರ್ಥಿಗಳ ಪೋಷಕರಿಂದ ಅನುಮತಿ ಪಡೆಯುವುದು.
 
*ಬಹುಮಾಧ್ಯಮ ಸಂಪನ್ಮೂಲಗಳು
 
*ಬಹುಮಾಧ್ಯಮ ಸಂಪನ್ಮೂಲಗಳು
 
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
 
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
 
*ಅಂತರ್ಜಾಲದ ಸಹವರ್ತನೆಗಳು
 
*ಅಂತರ್ಜಾಲದ ಸಹವರ್ತನೆಗಳು
*ವಿಧಾನ
+
*ವಿಧಾನ: ಸಮೀಪದ ನಗರಗಳಿಗೆ ಭೇಟಿನೀಡಿ ಅಲ್ಲಿರುವ ಆಸ್ಪತ್ರೆಗಳ ಸಂಖ್ಯೆ,ಶಾಲೆಗಳ ಸಂಖ್ಯೆ,ಇಲಾಖಾ ಕಛೇರಿಗಳ ಸಂಖ್ಯೆ,ಕ್ರೀಡಾಂಗಣಗಳ ಸಂಖ್ಯೆ,ನಗರದ ಅಂದಾಜು ವಿಸ್ತೀರ್ಣ ಸಂಗ್ರಹಿಸುವುದು.
 
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
 
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
+
#ರೋಗಿಗಳು ಹೆಚ್ಚು ನಗರ ಆಸ್ಪತ್ರೆಗಳಿಗೆ ಭೇಟಿ ನೀಡುತ್ತಾರೆ ಏಕೆ?
*ಪ್ರಶ್ನೆಗಳು
+
#ನಿಮ್ಮ ಊರಿನಲ್ಲಿ ಎಷ್ಟು ಜನ ನಗರಗಳಲ್ಲಿ ಕೆಲಸ ಮಾಡುತ್ತಾರೆ?
==ಪ್ರಮುಖ ಪರಿಕಲ್ಪನೆಗಳು # 2==
+
#ನಿಮ್ಮ ಊರಿನಲ್ಲಿ ಉತ್ಪಾದನೆಯಾಗುವ ವಸ್ತುಗಳನ್ನು ಎಲ್ಲಿ ಮಾರುತ್ತಾರೆ?
 +
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು ಪ್ರಶ್ನೆಗಳು
 +
==ಪ್ರಮುಖ ಪರಿಕಲ್ಪನೆಗಳು #3==
 +
===ಕೈಗಾರಿಕೀಕರಣ===
 +
 
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
 +
#ಕೈಗಾರಿಕೀಕರಣ ಮತ್ತು ನಗರೀಕರಣದ ಸಹಸಂಬಂಧವನ್ನು ಅರ್ಥೈಸುವುದು
 +
#ಬ್ರಿಟಿಷರ ಕಾಲದ  ಹಾಗೂ ಪ್ರಸ್ತುತ ಕೈಗಾರಿಕಾ ಬೆಳವಣಿಗೆಯ ಕುರಿತು ವಿಶ್ಲೇಷಿಸುವುದು.
 +
#ಕೈಗಾರಿಕೀಕರಣದ ಅನುಕೂಲಗಳು ಮತ್ತು ಅನಾನುಕೂಲಗಳನ್ನು ತಿಳಿಸುವುದು.
 +
#ಕೈಗಾರಿಕೆಗಳ ಸ್ಥಾಪನೆಗೆ ಬೇಕಾದ ಅಗತ್ಯ ಅಂಶಗಳನ್ನು ತಿಳಿಯುವುದು.
 +
#ಕೈಗಾರಿಕಾ ಬೆಳವಣಿಗೆಯ ಮೇಲೆ ಭೌಗೋಳಿಕ ಪ್ರದೇಶಗಳ ಪ್ರಭಾವವನ್ನು  ಗುರುತಿಸುತ್ತಾರೆ.
 +
 
===ಶಿಕ್ಷಕರಿಗೆ ಟಿಪ್ಪಣಿ===
 
===ಶಿಕ್ಷಕರಿಗೆ ಟಿಪ್ಪಣಿ===
===ಚಟುವಟಿಕೆಗಳು # 1 ===
+
===ಚಟುವಟಿಕೆಗಳು # 1===
*ಅಂದಾಜು ಸಮಯ  
+
ಕೈಗಾರಿಕೆಗಳಿಗೆ ಬೇಕಾಗುವ ಕಚ್ಚಾಪದಾರ್ಥಗಳನ್ನು ಪಟ್ಟಿಮಾಡಿ.
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು  
+
*ಅಂದಾಜು ಸಮಯ :  30 ನಿಮಿಷಗಳು.
 +
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು : ಪೆನ್ನು , ಹಾಳೆಗಳು.
 
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
 
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
 +
*ಬಹುಮಾಧ್ಯಮ ಸಂಪನ್ಮೂಲಗಳು
 +
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
 +
*ಅಂತರ್ಜಾಲದ ಸಹವರ್ತನೆಗಳು
 +
# [http://www.powershow.com/view/b2770-N2QwM/What_sustainable_industrialisation_means_for_India_powerpoint_ppt_presentation ಇದರಲ್ಲಿ ಕೈಗಾರಿಕೆಗಳ ಮಹತ್ವ ಭಾರತದ ಆರ್ಥಿಕತೆಗೆ ಅದರ ಕೊಡುಗೆಗಳನ್ನು ತಿಳಿಸಲಾಗಿದೆ ಕ್ಲಿಕ್ಕಿಸಿ]
 +
# [https://www.google.co.in/search?q=raw+materials&client=ubuntu&hs=tNj&channel=fs&tbm=isch&tbo=u&source=univ&sa=X&ei=3RP3UoCGDqugigfr14CwAw&ved=0CC8QsAQ&biw=1024&bih=603 ವಿವಿಧ ಕಚ್ಚಾ ವಸ್ತುಗಳ ಬಗ್ಗೆ ವಿವಿಧ ಚಿತ್ರಗಳನ್ನು  ನೋಡಲು ಇಲ್ಲಿ  ಕ್ಲಿಕ್ಕಿಸಿ] (ಕೃಪೆ : google images)
 +
 +
*ವಿಧಾನ : ಕೈಗಾರಿಕೆಗಳಿಗೆ ಬೇಕಾಗುವ ಕಚ್ಚಾಪದಾರ್ಥಗಳನ್ನು  ಈ ಕೆಳಗಿನಂತೆ ಪಟ್ಟಿ ಮಾಡಲು ತಿಳಿಸುವುದು.
 +
1.ಕ್ರ.ಸಂ    2.ಕೈಗಾರಿಕೆಗಳು    3.ಬೇಕಾಗುವ ಕಚ್ಚಾಸರಕುಗಳು  4.ಉತ್ಪನ್ನಗಳು 
 +
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? 
 +
#ಕಚ್ಚಾ ವಸ್ತುಗಳು ಉತ್ಪಾದನೆಯಾಗುವ ಪ್ರಮುಖ ಸ್ಥಳಗಳು ಯಾವುವು?
 +
#ಕೈಗಾರಿಕೆಗಳ ಸ್ಥಾಪನೆಗೆ ಬೇಕಾಗುವ ಅಗತ್ಯತೆಗಳೇನು?
 +
#ಕೈಗಾರಿಕೀಕರಣದ ಪ್ರಮುಖ ಅನುಕೂಲ/ತೊಂದರೆಗಳೇನು?
 +
 +
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 +
*ಪ್ರಶ್ನೆಗಳು :
 +
#ಕೈಗಾರಿಕೆಗಳು ನಗರದಲ್ಲೇ ಸ್ಥಾಪಿತವಾಗಲು ಕಾರಣಗಳೇನು?
 +
#ನಿಮ್ಮ ಮನೆಯಲ್ಲಿ ಬಳಕೆ ಮಾಡುವ ವಿವಿಧ ಕೈಗಾರಿಕಾ ಉತ್ಪನ್ನಗಳನ್ನು  ಪಟ್ಟಿ ಮಾಡಿ
 +
 +
===ಚಟುವಟಿಕೆಗಳು #2 ===
 +
 +
*ಅಂದಾಜು ಸಮಯ :-
 +
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು :-
 +
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ:-
 
*ಬಹುಮಾಧ್ಯಮ ಸಂಪನ್ಮೂಲಗಳು
 
*ಬಹುಮಾಧ್ಯಮ ಸಂಪನ್ಮೂಲಗಳು
 
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
 
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
 
*ಅಂತರ್ಜಾಲದ ಸಹವರ್ತನೆಗಳು
 
*ಅಂತರ್ಜಾಲದ ಸಹವರ್ತನೆಗಳು
*ವಿಧಾನ
+
*ವಿಧಾನ:
 
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
 
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
+
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು ಪ್ರಶ್ನೆಗಳು
*ಪ್ರಶ್ನೆಗಳು
+
 
===ಚಟುವಟಿಕೆಗಳು # 2===
+
==ಪ್ರಮುಖ ಪರಿಕಲ್ಪನೆಗಳು #4==
*ಅಂದಾಜು ಸಮಯ
+
===ನಗರೀಕರಣ===
 +
 
 +
===ಕಲಿಕೆಯ ಉದ್ದೇಶಗಳು===
 +
#ನಗರೀಕರಣಕ್ಕೆ ಕಾರಣಗಳನ್ನು ತಿಳಿದುಕೊಳ್ಲುವರು.
 +
#ನಗರೀಕರಣದ ಪರಿಣಾಮಗಳನ್ನು ವಿಶ್ಲೇಶಿಸುವುದು.
 +
 
 +
===ಶಿಕ್ಷಕರಿಗೆ ಟಿಪ್ಪಣಿ===
 +
===ಚಟುವಟಿಕೆಗಳು # 1===
 +
ನಗರೀಕರಣಕ್ಕೆ ಕಾರಣಗಳು ಮತ್ತು ಪರಿಣಾಮಗಳ ಕುರಿತು  ಚರ್ಚೆ ಏರ್ಪಡಿಸುವುದು.
 +
*ಅಂದಾಜು ಸಮಯ   :- 40 ನಿಮಿಷಗಳು
 
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು  
 
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು  
 
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
 
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
 +
*ಬಹುಮಾಧ್ಯಮ ಸಂಪನ್ಮೂಲಗಳು :
 +
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
 +
*ಅಂತರ್ಜಾಲದ ಸಹವರ್ತನೆಗಳು:
 +
#[https://www.google.co.in/search?q=raw+materials&client=ubuntu&hs=tNj&channel=fs&tbm=isch&tbo=u&source=univ&sa=X&ei=3RP3UoCGDqugigfr14CwAw&ved=0CC8QsAQ&biw=1024&bih=603#channel=fs&q=urbanisation&tbm=isch ನಗರಗಳ ಚಿತ್ರಗಳನ್ನು  ಇದರಲ್ಲಿ ವೀಕ್ಸಿಸಿ] (ಕೃಪೆ : google images)
 +
#[http://en.wikipedia.org/wiki/Urbanization ಇಲ್ಲಿ ನಗರೀಕರಣದ ಬಗ್ಗೆ ವಿವರ ತಿಳಿಯಬಹುದು ಕ್ಲಿಕ್ಕಿಸಿ]
 +
*ವಿಧಾನ:  ವಿದ್ಯಾರ್ಥಿಗಳನ್ನು ವಿವಿಧ ಗುಂಪುಗಳಲ್ಲಿ ವಿಂಗಡಿಸಿ ಪ್ರತೀ ಗುಂಪಿಗೆ ಒಬ್ಬ ನಾಯಕನನ್ನು  ನೇಮಿಸುವುದು.ಪ್ರತಿಯೊಂದು ಗುಂಪು ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಕಲ್ಪಿಸುವುದು.
 +
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?:
 +
#ನಗರೀಕರಣ ಎಂದರೇನು?
 +
#ನಗರೀಕರಣಕ್ಕೆ ಕಾರಣಗಳೇನು?
 +
#ನಗರೀಕರಣದ ಪರಿಣಾಮಗಳೇನು?
 +
 +
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 +
*ಪ್ರಶ್ನೆಗಳು
 +
#ನಗರೀಕರಣವು ಗ್ರಾಮೀಣ ಉದ್ಯೋಗದ ಮೇಲೆ ಬೀರುವ ಪರಿಣಾಮಗಳೇನು?
 +
 +
===ಚಟುವಟಿಕೆಗಳು #2 ===
 +
 +
*ಅಂದಾಜು ಸಮಯ :-
 +
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು :-
 +
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ:-
 
*ಬಹುಮಾಧ್ಯಮ ಸಂಪನ್ಮೂಲಗಳು
 
*ಬಹುಮಾಧ್ಯಮ ಸಂಪನ್ಮೂಲಗಳು
 
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
 
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
 
*ಅಂತರ್ಜಾಲದ ಸಹವರ್ತನೆಗಳು
 
*ಅಂತರ್ಜಾಲದ ಸಹವರ್ತನೆಗಳು
*ವಿಧಾನ
+
*ವಿಧಾನ:
 
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
 
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
+
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು ಪ್ರಶ್ನೆಗಳು
*ಪ್ರಶ್ನೆಗಳು
+
 
 +
=ಯೋಜನೆಗಳು =
 +
#ದಿನಪತ್ರಿಕೆಗಳಲ್ಲಿ ಪ್ರಕಟವಾಗುವ ನಗರಗಳಿಗೆ  ಸಂಬಂಧಿಸಿದ ಚಿತ್ರಗಳು ಮತ್ತು ಲೇಖನಗಳನ್ನು ಸಂಗ್ರಹಿಸಿ ಆಲ್ಬಂ ರಚನೆ ಮಾಡುವುದು.
 +
#ಸಮೀಪದ ಕೈಗಾರಿಕೆಗಳಿಗೆ ಭೇಟಿಮಾಡಿ ಅಲ್ಲಿನ ಕಾರ್ಮಿಕರ ಜೀವನ ಕುರಿತು ಮಾಹಿತಿ ಸಂಗ್ರಹಿಸುವುದು.
 +
#ನಗರಗಳಲ್ಲಿ ಕೊಳಗೇರಿ ಪ್ರದೇಶಕ್ಕೆ ಭೇಟಿ ಮಾಡಿ ಅಲ್ಲಿನ ಸ್ಥಿತಿಗಳಿಗೆ ಕಾರಣಗಳನ್ನು ವಿಶ್ಲೇಷಿಸಿ.
 +
# ನಗರಗಳಿಗೂ ಗ್ರಾಮಗಳಿಗೂ ಇರುವ ಸಹಸಂಬಂಧವನ್ನು ಗುರುತಿಸಿ ಪಟ್ಟಿ ಮಾಡಿರಿ.
 +
 
 +
=ಸಮುದಾಯ ಆಧಾರಿತ ಯೋಜನೆಗಳು=
 +
ನಗರಗಳಲ್ಲಿನ ಸೌಲಭ್ಯಗಳು, ಸಮಸ್ಯೆಗಳು ಮತ್ತು ಪರಿಹಾರಗಳನ್ನು ಕಂಡುಹಿಡಿದು ಅವುಗಳನ್ನು ಸ್ಥಳೀಯ ಸಮುದಾಯಕ್ಕೆ  ತಿಳಿಸಿ ಜಾಗೃತಿ ಮೂಡಿಸುವುದು.
 +
 
 +
 
 +
 
 +
'''ಬಳಕೆ'''
 +
 
 +
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು  ಸೃಷ್ಠಿಸಲು  <nowiki>{{subst:ಸಮಾಜವಿಜ್ಞಾನ-ವಿಷಯ}} </nowiki> ಅನ್ನು ಟೈಪ್ ಮಾಡಿ

೦೪:೫೧, ೬ ನವೆಂಬರ್ ೨೦೧೭ ದ ಇತ್ತೀಚಿನ ಆವೃತ್ತಿ

ಪರಿಕಲ್ಪನಾ ನಕ್ಷೆ

ಚಿತ್ರ:City community.mm

ಪಠ್ಯಪುಸ್ತಕ

ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ:

ಮತ್ತಷ್ಟು ಮಾಹಿತಿ

ನಗರವು ತುಲನಾತ್ಮಕವಾಗಿ ಒಂದು ದೊಡ್ಡ ಮತ್ತು ಶಾಶ್ವತವಾದ ವಾಸಸ್ಥಳ. ಒಂದು ನಗರವನ್ನು ಒಂದು ಪಟ್ಟಣದಿಂದ ಭೇದ ಮಾಡುವ ಯಾವುದೇ ಅಂಗೀಕೃತ ಅಥವಾ ಪಾರಿಭಾಷಿಕ ವ್ಯಾಖ್ಯಾನಗಳಿಲ್ಲವಾದರೂ, ಹಲವು ನಗರಗಳು ಸ್ಥಳೀಯ ಕಾನೂನಿನ ಮೇಲೆ ಆಧಾರಿತವಾದ ಒಂದು ವಿಶಿಷ್ಟ ಆಡಳಿತಾತ್ಮಕ, ಕಾನೂನುಬದ್ಧ, ಅಥವಾ ಐತಿಹಾಸಿಕ ಮಾನ್ಯತೆಯನ್ನು ಹೊಂದಿರುತ್ತವೆ.ಉದಾಹರಣೆಗೆ ಮ್ಯಾಸಚೂಸಿಟ್ಸ್‌ನಲ್ಲಿ ಸ್ಥಳೀಯ ಗುರುತಿನ (ರಾಜ್ಯ) ಶಾಸಕಾಂಗದಿಂದ ಅನುಮೋದನೆಗೊಂಡ ಏಕೀಕರಣದ ಒಂದು ನಿಯಮವು ಪಟ್ಟಣಗಳನ್ನು ನಗರ ಸರ್ಕಾರದ ಪ್ರಕಾರಗಳು, ಹಕ್ಕುಗಳು, ಕರ್ತವ್ಯಗಳು ಮತ್ತು ಸವಲತ್ತುಗಳಿಂದ ಬೇರ್ಪಡಿಸುತ್ತವೆ.ಇದೇ ವಿಧದ ವ್ಯತ್ಯಾಸಗಳನ್ನು ವಿಶ್ವಾದ್ಯಂತ ಮಾಡಲಾಗುತ್ತದೆ, ವಿಶೇಷವಾಗಿ ಬ್ರಿಟನ್‌ನ ಹಿಂದಿನ ವಸಾಹತುಗಳಲ್ಲಿ. ಐತಿಹಾಸಕವಾಗಿ, ಯೂರಪ್‌ನಲ್ಲಿ, ನಗರವು ಒಂದು ಕಥೀಡ್ರಲ್ಅನ್ನು ಹೊಂದಿದ ವಾಸಸ್ಥಳವೆಂದು ತಿಳಿಯಲಾಗಿತ್ತು; ನಂತರದ ಬಳಕೆಗಳಲ್ಲಿ, ವಿಶೇಷವಾಗಿ ಬ್ರಿಟನ್ ಮತ್ತು ಕಾಮನ್‌ವೆಲ್ತ್ ಒಕ್ಕೂಟದ ಭಾಗಗಳಲ್ಲಿ, ನಗರವು ರಾಜಶಾಸನವನ್ನು ಹೊಂದಿದ ಒಂದು ವಾಸಸ್ಥಳ.

ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

ಉಪಯುಕ್ತ ವೆಬ್ ಸೈಟ್ ಗಳು

  1. ಇದರಲ್ಲಿ ಪುರಾತನ ಕಾಲದ ಹಾಗೂ ಇಂದಿನ ನಗರಗಳ ಬಗ್ಗೆ ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ
  2. NCERT ಪುಸ್ತಕದಲ್ಲಿ ವಿವರಿಸಿರುವ ಸಾಮಾಜಿಕ ಬದಲಾವಣೆ ಇದರ ಮಾಹಿತಿಗಾಗಿ
  3. ಇದರಲ್ಲಿ NCERT ಪುಸ್ತಕದಲ್ಲಿ ವಿವರಿಸಿರುವ ಜಾತಿ ಮತ್ತು ಜಾತಿ ವ್ಯವಸ್ಥೆ ಮಾಹಿತಿ

ಸಂಬಂಧ ಪುಸ್ತಕಗಳು

  1. ನಗರ ಸಮಾಜಶಾಸ್ತ್ರ – ಎಮ್. ನಾರಾಯಣ,
  2. ನಗರ ಸಮುದಾಯ- ಚಿ.ನಂ. ಶಂಕರ್ ರಾವ್
  3. ಸಮುದಾಯ ಸಂಘಟನೆ - ಮರುಳಸಿದ್ಧಯ್ಯ

ಬೋಧನೆಯ ರೂಪರೇಶಗಳು

ಈ ಘಟಕದಲ್ಲಿ ಮುಖ್ಯವಾಗಿ ನಗರಸಮುದಾಯ ಎಂಬ ಪರಿಕಲ್ಪನೆಯನ್ನು ಆಧಾರವಾಗಿಟ್ಟುಕೊಂಡು ನಗರಸಮುದಾಯಗಳ ಸೌಲಭ್ಯಗಳು ಮತ್ತು ಲಕ್ಷಣಗಳನ್ನು ಚರ್ಚಿಸಲಾಗಿದೆ. ಇದರಲ್ಲಿ ಕೈಗಾರೀಕರಣ ಮತ್ತು ನಗರೀಕರಣ,ಅದರ ಸಮಸ್ಯೆಗಳು ಮತ್ತು ಹೋಲಿಕೆಯನ್ನು ಮಾಡಲಾಗಿದೆ. 2011 ರ ಜನಗಣತಿ ನಿಗದಿಪಡಿಸುವ ಅಂಶಗಳನ್ನು ಆಧಾರವಾಗಿಟ್ಟುಕೊಂಡು ನಗರ ಪರಿಕಲ್ಪನೆ ಅರ್ಥೈಸುವುದು ಹಾಗೂ ಸ್ಥಳೀಯ ಸರ್ಕಾರವು ನಗರಸಮುದಾಯಗಳ ಅಭಿವೃಧ್ದಿಗೆ ಕೈಗೊಂಡ ಕ್ರಮಗಳನ್ನು ಚರ್ಚಿಸಿ ಆ ಮೂಲಕ ಪ್ರಬಲ ಭಾರತದ ಕಲ್ಪನೆಯನ್ನು ಮಕ್ಕಳಲ್ಲಿ ಮೂಡಿಸುವುದು.

=ಪ್ರಮುಖ ಪರಿಕಲ್ಪನೆಗಳು #1

ನಗರ ಸಮುದಾಯದ ಲಕ್ಷಣಗಳು

ಕಲಿಕೆಯ ಉದ್ದೇಶಗಳು

  1. ನಗರ ಸಮುದಾಯದ ಲಕ್ಷಣಗಳನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳುವರು.
  2. ನಗರದ ಬಗ್ಗೆ 2011 ರ ಜನಗಣತಿಯ ಅಂಶಗಳನ್ನು ತಿಳಿಯುವುದು.
  3. ನಗರದ ಸಾಮಾಜಿಕ ವೈವಿಧ್ಯತೆಗೆ ಕಾರಣಗಳನ್ನು ಗುರುತಿಸುವುದು.

ಶಿಕ್ಷಕರ ಟಿಪ್ಪಣಿ

ನಗರಗಳು ಆರ್ಥಿಕ ಚಟುವಟಿಕೆಗಳ ಕೇಂದ್ರಗಳು. ಪ್ರಾಚೀನ ಯುರೋಪ್ ಕಾಲದಲ್ಲಿ ಒಂದೊಂದು ನಗರಗಳೇ ಒಂದೊಂದು ರಾಜ್ಯಗಳಾಗಿ ಹೊರಹೊಮ್ಮಿದ್ದವು.ಈಗ ನಗರಗಳು ಬಂಡವಾಳದ ಕೇಂದ್ರಗಳೆಂದು ಹೇಳಬಹುದು. ಸಾಮಾನ್ಯವಾಗಿ ಆಡಳಿತ ಅಧಿಕಾರವೂ ಕೂಡಾ ನಗರಗಳ ಪ್ರಭಾವಕ್ಕೆ ಒಳಗಾಗಿ ಅವು ಸರ್ಕಾರವನ್ನು ನಿಯಂತ್ರಿಸುವ ಕೇಂದ್ರಗಳಾಗಿವೆ.

ಚಟುವಟಿಕೆಗಳು #1

ನಗರ ಪ್ರದೇಶದ ಸಾಮಾನ್ಯ ಲಕ್ಷಣಗಳ ಕುರಿತು ಚರ್ಚೆ ಏರ್ಪಡಿಸುವುದು.

  • ಅಂದಾಜು ಸಮಯ 45 ನಿಮಿಷಗಳು
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ನೋಟ್ ಪುಸ್ತಕ, ಪೆನ್ನು , ಪ್ರಶ್ನಾವಳಿಗಳು.
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  1. ನಗರ ಜೀವನಕ್ಕೆ ಸಂಬಂಧಿಸಿದ ಚಿತ್ರಗಳನ್ನು ಇಲ್ಲಿ ವೀಕ್ಷಿಸಿ (ಕೃಪೆ google.com)
  2. ಇದರಲ್ಲಿ ನಗರಗಳ ಬಗ್ಗೆ ವಿವರಣೆ ಇದೆ ಕ್ಲಿಕ್ಕಿಸಿ
  3. ಇದರಲ್ಲಿ ನಗರಗಳ ವಿಸ್ತರಣೆ ಮತ್ತು ಸವಾಲುಗಳ ಕುರಿತು ಮಾಹಿತಿ ಇದೆ ಕ್ಲಿಕ್ಕಿಸಿ
  4. Here we can see Four Key Attributes of Urban Expansion
  • ವಿಧಾನ:-ವಿದ್ಯಾರ್ಥಿಗಳನ್ನು ಗುಂಪುಗಳಲ್ಲಿ ವಿಂಗಡಿಸಿ ವಿವಿಧ ಪ್ರಶ್ನೆಗಳ ಮೂಲಕ ಚರ್ಚೆ ನೆಡೆಸುವುದು.
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  1. ನಗರ ಪ್ರದೇಶಗಳಲ್ಲಿ ಕಂಡುಬರುವ ವಿವಿಧ ವೃತ್ತಿಗಳಾವುವು?
  2. ನಗರ ಪ್ರದೇಶದಲ್ಲಿ ಇರುವ ಸೌಲಭ್ಯಗಳೇನು?
  3. ನಗರಗಳಲ್ಲಿ ನೆರೆಹೊರೆಯ ಸಂಬಂಧಗಳು ಹೇಗಿರುತ್ತದೆ?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು
  1. ನಗರಗಳಲ್ಲಿ ಹೆಚ್ಚು ಜನಸಂಖ್ಯೆ ಕೇಂದ್ರೀಕೃತವಾಗಲು ಕಾರಣಗಳೇನು?

ಚಟುವಟಿಕೆಗಳು #2

ನಗರ ಪ್ರದೇಶದ ವಿವಿಧ ವೃತ್ತಿಗಳ ಜನರನ್ನು ಸಂಪರ್ಕಿಸಿ ಸಮಸ್ಯೆಗಳನ್ನು ಕುರಿತು ಚರ್ಚಿಸಿ ಮಾಹಿತಿ ಸಂಗ್ರಹಿಸುವುದು.

  • ಅಂದಾಜು ಸಮಯ:- ½ ದಿನ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:- ನೋಟ್ ಪುಸ್ತಕ, ಪೆನ್ನು , ಪ್ರಶ್ನಾವಳಿಗಳು.
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  1. ನಗರದಲ್ಲಿ ರಸ್ತೆಯ ಎಡಬದಿ ಮಾತ್ರ ಎಚ್ಚರಿಕೆಯಿಂದ ಸಂಚರಿಸುವಂತೆ ಮಕ್ಕಳಿಗೆ ತಿಳಿಸುವುದು.
  2. ತೆರಳುವ ಮುನ್ನ ಪೋಷಕರ ಗಮನಕ್ಕೆ ತರುವುದು.
  • ಬಹುಮಾಧ್ಯಮ ಸಂಪನ್ಮೂಲಗಳು:-ಕ್ಯಾಮರಾ
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ನಗರದ ಪ್ರದೇಶದ ವ್ಯಾಪಾರಿಗಳು, ನಗರದ ವಾಸಿಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ:-ನಗರ ಪ್ರದೇಶದ ಜನರನ್ನು ಸಂಪರ್ಕಿಸಿ ಅಲ್ಲಿನ ವಿವಿಧ ಆರ್ಥಿಕ ಚಟುವಟಿಕೆಗಳನ್ನು ಪಟ್ಟಿ ಮಾಡುವಂತೆ ಮಕ್ಕಳಿಗೆ ಸೂಚಿಸುವುದು.
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು
  1. ನಗರದ ವಿವಿಧ ವೃತ್ತಿಗಳನ್ನು ಪಟ್ಟಿ ಮಾಡಿ.
  2. ಬೀದಿಬದಿಯ ವ್ಯಾಪಾರಿಗಳ ಸಮಸ್ಯೆಗಳೇನು?
  3. ಬೀದಿ ಬದಿಯ ವ್ಯಾಪಾರಿಗಳ ಜೀವನ ಕ್ರಮ ಹೇಗಿರುತ್ತದೆ ?

ಪ್ರಮುಖ ಪರಿಕಲ್ಪನೆಗಳು #2

ನಗರದ ಸೌಲಭ್ಯಗಳು

ಕಲಿಕೆಯ ಉದ್ದೇಶಗಳು

  1. ನಗರದ ಸೌಲಭ್ಯಗಳನ್ನು ತಿಳಿಯುವುದು.
  2. ನಗರದ ಸೌಲಭ್ಯಗಳ ಲಾಭ ಪಡೆಯುವುದು.
  3. ಗ್ರಾಮೀಣ ಜನರು ನಗರಗಳನ್ನೇ ಅವಲಂಬಿಸಲು ಕಾರಣ ತಿಳಿಯುವುದು.

ಶಿಕ್ಷಕರಿಗೆ ಟಿಪ್ಪಣಿ

ಚಟುವಟಿಕೆಗಳು # 1

ನಗರಗಳು ತೀವ್ರಗತಿಯಲ್ಲಿ ಬೆಳೆಯಲು ಕಾರಣಗಳ ಕುರಿತು ಚರ್ಚೆ ಏರ್ಪಡಿಸುವುದು.

  • ಅಂದಾಜು ಸಮಯ :-40 ನಿಮಿಷಗಳು
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ:- ವಿದ್ಯಾರ್ಥಿಗಳನ್ನು ಗುಂಪುಗಳಲ್ಲಿ ವಿಂಗಡಿಸಿ ಚರ್ಚೆ ನೆಡೆಸುವುದು.
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  1. ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಲು ಕಾರಣಗಳೇನು?
  2. ನಗರದಲ್ಲಿ ವಿವಿಧ ತರಹದ ಶಾಲೆಗಳು ಅಭಿವೃದ್ಧಿ ಹೊಂದಲು ಕಾರಣಗಳೇನು?
  3. ಗ್ರಾಮೀಣ ಪ್ರದೇಶದವರು ಹೆಚ್ಚಾಗಿ ನಗರ ಪ್ರದೇಶಗಳನ್ನು ಏಕೆ ಅವಲಂಬಿಸಿರುತ್ತಾರೆ?
  4. ನಗರಗಳು ಹೆಚ್ಚು ಅಭಿವೃದ್ಧಿ ಹೊಂದಲು ಕಾರಣಗಳೇನು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡುಪ್ರಶ್ನೆಗಳು
  1. ನಗರಗಳಿಗೆ ಹೋಲಿಸಿದಲ್ಲಿ ಗ್ರಾಮಗಳಲ್ಲಿ ಸೌಲಭ್ಯಗಳ ಕೊರತೆ ಕಂಡುಬರಲು ಕಾರಣಗಳೇನು?

ಚಟುವಟಿಕೆಗಳು #2

ಸರ್ವೆಕಾರ್ಯ

  • ಅಂದಾಜು ಸಮಯ :- 1 ದಿನ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು :- ಪೆನ್ನು ಹಾಳೆಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ:- ಇಲಾಖೆ ಮತ್ತು ವಿದ್ಯಾರ್ಥಿಗಳ ಪೋಷಕರಿಂದ ಅನುಮತಿ ಪಡೆಯುವುದು.
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ: ಸಮೀಪದ ನಗರಗಳಿಗೆ ಭೇಟಿನೀಡಿ ಅಲ್ಲಿರುವ ಆಸ್ಪತ್ರೆಗಳ ಸಂಖ್ಯೆ,ಶಾಲೆಗಳ ಸಂಖ್ಯೆ,ಇಲಾಖಾ ಕಛೇರಿಗಳ ಸಂಖ್ಯೆ,ಕ್ರೀಡಾಂಗಣಗಳ ಸಂಖ್ಯೆ,ನಗರದ ಅಂದಾಜು ವಿಸ್ತೀರ್ಣ ಸಂಗ್ರಹಿಸುವುದು.
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  1. ರೋಗಿಗಳು ಹೆಚ್ಚು ನಗರ ಆಸ್ಪತ್ರೆಗಳಿಗೆ ಭೇಟಿ ನೀಡುತ್ತಾರೆ ಏಕೆ?
  2. ನಿಮ್ಮ ಊರಿನಲ್ಲಿ ಎಷ್ಟು ಜನ ನಗರಗಳಲ್ಲಿ ಕೆಲಸ ಮಾಡುತ್ತಾರೆ?
  3. ನಿಮ್ಮ ಊರಿನಲ್ಲಿ ಉತ್ಪಾದನೆಯಾಗುವ ವಸ್ತುಗಳನ್ನು ಎಲ್ಲಿ ಮಾರುತ್ತಾರೆ?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು ಪ್ರಶ್ನೆಗಳು

ಪ್ರಮುಖ ಪರಿಕಲ್ಪನೆಗಳು #3

ಕೈಗಾರಿಕೀಕರಣ

ಕಲಿಕೆಯ ಉದ್ದೇಶಗಳು

  1. ಕೈಗಾರಿಕೀಕರಣ ಮತ್ತು ನಗರೀಕರಣದ ಸಹಸಂಬಂಧವನ್ನು ಅರ್ಥೈಸುವುದು
  2. ಬ್ರಿಟಿಷರ ಕಾಲದ ಹಾಗೂ ಪ್ರಸ್ತುತ ಕೈಗಾರಿಕಾ ಬೆಳವಣಿಗೆಯ ಕುರಿತು ವಿಶ್ಲೇಷಿಸುವುದು.
  3. ಕೈಗಾರಿಕೀಕರಣದ ಅನುಕೂಲಗಳು ಮತ್ತು ಅನಾನುಕೂಲಗಳನ್ನು ತಿಳಿಸುವುದು.
  4. ಕೈಗಾರಿಕೆಗಳ ಸ್ಥಾಪನೆಗೆ ಬೇಕಾದ ಅಗತ್ಯ ಅಂಶಗಳನ್ನು ತಿಳಿಯುವುದು.
  5. ಕೈಗಾರಿಕಾ ಬೆಳವಣಿಗೆಯ ಮೇಲೆ ಭೌಗೋಳಿಕ ಪ್ರದೇಶಗಳ ಪ್ರಭಾವವನ್ನು ಗುರುತಿಸುತ್ತಾರೆ.

ಶಿಕ್ಷಕರಿಗೆ ಟಿಪ್ಪಣಿ

ಚಟುವಟಿಕೆಗಳು # 1

ಕೈಗಾರಿಕೆಗಳಿಗೆ ಬೇಕಾಗುವ ಕಚ್ಚಾಪದಾರ್ಥಗಳನ್ನು ಪಟ್ಟಿಮಾಡಿ.

  • ಅಂದಾಜು ಸಮಯ : 30 ನಿಮಿಷಗಳು.
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು : ಪೆನ್ನು , ಹಾಳೆಗಳು.
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  1. ಇದರಲ್ಲಿ ಕೈಗಾರಿಕೆಗಳ ಮಹತ್ವ ಭಾರತದ ಆರ್ಥಿಕತೆಗೆ ಅದರ ಕೊಡುಗೆಗಳನ್ನು ತಿಳಿಸಲಾಗಿದೆ ಕ್ಲಿಕ್ಕಿಸಿ
  2. ವಿವಿಧ ಕಚ್ಚಾ ವಸ್ತುಗಳ ಬಗ್ಗೆ ವಿವಿಧ ಚಿತ್ರಗಳನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ (ಕೃಪೆ : google images)
  • ವಿಧಾನ : ಕೈಗಾರಿಕೆಗಳಿಗೆ ಬೇಕಾಗುವ ಕಚ್ಚಾಪದಾರ್ಥಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಲು ತಿಳಿಸುವುದು.

1.ಕ್ರ.ಸಂ 2.ಕೈಗಾರಿಕೆಗಳು 3.ಬೇಕಾಗುವ ಕಚ್ಚಾಸರಕುಗಳು 4.ಉತ್ಪನ್ನಗಳು

  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  1. ಕಚ್ಚಾ ವಸ್ತುಗಳು ಉತ್ಪಾದನೆಯಾಗುವ ಪ್ರಮುಖ ಸ್ಥಳಗಳು ಯಾವುವು?
  2. ಕೈಗಾರಿಕೆಗಳ ಸ್ಥಾಪನೆಗೆ ಬೇಕಾಗುವ ಅಗತ್ಯತೆಗಳೇನು?
  3. ಕೈಗಾರಿಕೀಕರಣದ ಪ್ರಮುಖ ಅನುಕೂಲ/ತೊಂದರೆಗಳೇನು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು :
  1. ಕೈಗಾರಿಕೆಗಳು ನಗರದಲ್ಲೇ ಸ್ಥಾಪಿತವಾಗಲು ಕಾರಣಗಳೇನು?
  2. ನಿಮ್ಮ ಮನೆಯಲ್ಲಿ ಬಳಕೆ ಮಾಡುವ ವಿವಿಧ ಕೈಗಾರಿಕಾ ಉತ್ಪನ್ನಗಳನ್ನು ಪಟ್ಟಿ ಮಾಡಿ

ಚಟುವಟಿಕೆಗಳು #2

  • ಅಂದಾಜು ಸಮಯ :-
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು :-
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ:-
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ:
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು ಪ್ರಶ್ನೆಗಳು

ಪ್ರಮುಖ ಪರಿಕಲ್ಪನೆಗಳು #4

ನಗರೀಕರಣ

ಕಲಿಕೆಯ ಉದ್ದೇಶಗಳು

  1. ನಗರೀಕರಣಕ್ಕೆ ಕಾರಣಗಳನ್ನು ತಿಳಿದುಕೊಳ್ಲುವರು.
  2. ನಗರೀಕರಣದ ಪರಿಣಾಮಗಳನ್ನು ವಿಶ್ಲೇಶಿಸುವುದು.

ಶಿಕ್ಷಕರಿಗೆ ಟಿಪ್ಪಣಿ

ಚಟುವಟಿಕೆಗಳು # 1

ನಗರೀಕರಣಕ್ಕೆ ಕಾರಣಗಳು ಮತ್ತು ಪರಿಣಾಮಗಳ ಕುರಿತು ಚರ್ಚೆ ಏರ್ಪಡಿಸುವುದು.

  • ಅಂದಾಜು ಸಮಯ :- 40 ನಿಮಿಷಗಳು
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು :
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು:
  1. ನಗರಗಳ ಚಿತ್ರಗಳನ್ನು ಇದರಲ್ಲಿ ವೀಕ್ಸಿಸಿ (ಕೃಪೆ : google images)
  2. ಇಲ್ಲಿ ನಗರೀಕರಣದ ಬಗ್ಗೆ ವಿವರ ತಿಳಿಯಬಹುದು ಕ್ಲಿಕ್ಕಿಸಿ
  • ವಿಧಾನ: ವಿದ್ಯಾರ್ಥಿಗಳನ್ನು ವಿವಿಧ ಗುಂಪುಗಳಲ್ಲಿ ವಿಂಗಡಿಸಿ ಪ್ರತೀ ಗುಂಪಿಗೆ ಒಬ್ಬ ನಾಯಕನನ್ನು ನೇಮಿಸುವುದು.ಪ್ರತಿಯೊಂದು ಗುಂಪು ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಕಲ್ಪಿಸುವುದು.
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?:
  1. ನಗರೀಕರಣ ಎಂದರೇನು?
  2. ನಗರೀಕರಣಕ್ಕೆ ಕಾರಣಗಳೇನು?
  3. ನಗರೀಕರಣದ ಪರಿಣಾಮಗಳೇನು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು
  1. ನಗರೀಕರಣವು ಗ್ರಾಮೀಣ ಉದ್ಯೋಗದ ಮೇಲೆ ಬೀರುವ ಪರಿಣಾಮಗಳೇನು?

ಚಟುವಟಿಕೆಗಳು #2

  • ಅಂದಾಜು ಸಮಯ :-
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು :-
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ:-
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ:
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು ಪ್ರಶ್ನೆಗಳು

ಯೋಜನೆಗಳು

  1. ದಿನಪತ್ರಿಕೆಗಳಲ್ಲಿ ಪ್ರಕಟವಾಗುವ ನಗರಗಳಿಗೆ ಸಂಬಂಧಿಸಿದ ಚಿತ್ರಗಳು ಮತ್ತು ಲೇಖನಗಳನ್ನು ಸಂಗ್ರಹಿಸಿ ಆಲ್ಬಂ ರಚನೆ ಮಾಡುವುದು.
  2. ಸಮೀಪದ ಕೈಗಾರಿಕೆಗಳಿಗೆ ಭೇಟಿಮಾಡಿ ಅಲ್ಲಿನ ಕಾರ್ಮಿಕರ ಜೀವನ ಕುರಿತು ಮಾಹಿತಿ ಸಂಗ್ರಹಿಸುವುದು.
  3. ನಗರಗಳಲ್ಲಿ ಕೊಳಗೇರಿ ಪ್ರದೇಶಕ್ಕೆ ಭೇಟಿ ಮಾಡಿ ಅಲ್ಲಿನ ಸ್ಥಿತಿಗಳಿಗೆ ಕಾರಣಗಳನ್ನು ವಿಶ್ಲೇಷಿಸಿ.
  4. ನಗರಗಳಿಗೂ ಗ್ರಾಮಗಳಿಗೂ ಇರುವ ಸಹಸಂಬಂಧವನ್ನು ಗುರುತಿಸಿ ಪಟ್ಟಿ ಮಾಡಿರಿ.

ಸಮುದಾಯ ಆಧಾರಿತ ಯೋಜನೆಗಳು

ನಗರಗಳಲ್ಲಿನ ಸೌಲಭ್ಯಗಳು, ಸಮಸ್ಯೆಗಳು ಮತ್ತು ಪರಿಹಾರಗಳನ್ನು ಕಂಡುಹಿಡಿದು ಅವುಗಳನ್ನು ಸ್ಥಳೀಯ ಸಮುದಾಯಕ್ಕೆ ತಿಳಿಸಿ ಜಾಗೃತಿ ಮೂಡಿಸುವುದು.


ಬಳಕೆ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಸಮಾಜವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ