"ಬುಡಕಟ್ಟು ಸಮುದಾಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
KOER admin (ಚರ್ಚೆ | ಕಾಣಿಕೆಗಳು) ಚು (Text replacement - "|Flash]]</mm>" to "]]") |
|||
(೨ intermediate revisions by ೨ users not shown) | |||
೧ ನೇ ಸಾಲು: | ೧ ನೇ ಸಾಲು: | ||
=ಪರಿಕಲ್ಪನಾ ನಕ್ಷೆ = | =ಪರಿಕಲ್ಪನಾ ನಕ್ಷೆ = | ||
− | + | [[File:tribals.mm]] | |
=ಪಠ್ಯಪುಸ್ತಕ = | =ಪಠ್ಯಪುಸ್ತಕ = | ||
೧೦ ನೇ ಸಾಲು: | ೧೦ ನೇ ಸಾಲು: | ||
==ಸಂಬಂಧ ಪುಸ್ತಕಗಳು == | ==ಸಂಬಂಧ ಪುಸ್ತಕಗಳು == | ||
=ಬೋಧನೆಯ ರೂಪರೇಶಗಳು = | =ಬೋಧನೆಯ ರೂಪರೇಶಗಳು = | ||
− | ==ಪ್ರಮುಖ | + | ==ಪ್ರಮುಖ ಪರಿಕಲ್ಪನೆ 1== |
+ | ಬುಡಕಟ್ಟು ಸಮುದಾಯ | ||
===ಕಲಿಕೆಯ ಉದ್ದೇಶಗಳು=== | ===ಕಲಿಕೆಯ ಉದ್ದೇಶಗಳು=== | ||
− | === | + | #ವಿವಿಧ ಬುಡಕಟ್ಟು ಸಮುದಾಯಗಳನ್ನು ಪರಿಚಯಿಸುವುದು. |
− | ===ಚಟುವಟಿಕೆಗಳು | + | # ಬುಡಕಟ್ಟು ಸಮುದಾಯದ ಲಕ್ಷಣಗಳನ್ನು ತಿಳಿಯುವುದು. |
− | *ಅಂದಾಜು ಸಮಯ | + | #ಬುಡಕಟ್ಟು ಸಮುದಾಯವನ್ನು ಗುರುತಿಸಲು ಸಮರ್ಥರಾಗುವುದು. |
− | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು | + | ===ಶಿಕ್ಷಕರ ಟಿಪ್ಪಣಿ=== |
+ | ಭಾರತದ ಪ್ರಮುಖ ಬುಡಕಟ್ಟು ಸಮುದಾಯಗಳು :-ಗುರುಂಗ್,ಲಿಂಬು,ಲೆಪ್ಪಾ,ಅಕಾ,ಮಿಶಿ,ಗಾರೊ,ಖಾಸಿ,ಚಕ್ಮಾ,ನಾಗಾ,ಸೇಮಾ,ಕಚಾರಿ-ಇವರು ಈಶಾನ್ಯ ವಲಯದ ಆದಿವಾಸಿಗಳು. | ||
+ | :-ಸಂತಾಲರು,ಮುಂಡಾಗಳು,ಭಿಲ್ಲರು,ಗೊಂಡರು,ಓರಾನ್, ಬೈಗಾ,ಖಾರಿಯಾ,ಖೊಂಡರು,ಕೋಲರು,ಭೂಮಿಗಳು,ಸವಾರರು-ಇವರು ಕೇಂದ್ರ ವಲಯದ ಆದಿವಾಸಿಗಳು. | ||
+ | :-ಸೋಲಿಗ,ಯೆರವ,ತೊಡವ,ಕೋಟಾ,ಚೆಂಚು,ಪಣಿಯ,ಕಾಡಾರ್,ಸಿದ್ಧಿಗಳು,ಜೇನುಕುರುಬರು - ಇವರು ದಕ್ಷಿಣ ವಲಯದ ಆದಿವಾಸಿಗಳು. | ||
+ | ===ಚಟುವಟಿಕೆಗಳು 1=== | ||
+ | ಸಮೀಪದ ಬುಡಕಟ್ಟು / ಅತ್ಯಂತ ಹಿಂದುಳಿದ ಸಮುದಾಯದ ಜೀವನ ಕ್ರಮಗಳನ್ನು ಕುರಿತು ಪ್ರಬಂಧ ಬರೆಯಿರಿ. | ||
+ | {| style="height:10px; float:right; align:center;" | ||
+ | |<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;"> | ||
+ | ''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div> | ||
+ | |} | ||
+ | *ಅಂದಾಜು ಸಮಯ :-30 ನಿಮಿಷಗಳು | ||
+ | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು :- ನೋಟ್ ಪುಸ್ತಕ, ಪೆನ್ನು , | ||
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ | *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ | ||
*ಬಹುಮಾಧ್ಯಮ ಸಂಪನ್ಮೂಲಗಳು | *ಬಹುಮಾಧ್ಯಮ ಸಂಪನ್ಮೂಲಗಳು | ||
− | *ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು | + | *ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು:-ಬುಡಕಟ್ಟು / ಅತ್ಯಂತ ಹಿಂದುಳಿದ ಜನಾಂಗವನ್ನು ಭೇಟಿಮಾಡುವುದು. |
− | *ಅಂತರ್ಜಾಲದ ಸಹವರ್ತನೆಗಳು | + | *ಅಂತರ್ಜಾಲದ ಸಹವರ್ತನೆಗಳು:- |
− | *ವಿಧಾನ | + | #[http://en.wikipedia.org/wiki/Adivasi ಆದಿವಾಸಿಗಳ ಬಗ್ಗೆ ವಿವರಣೆಗೆ ಇಲ್ಲಿ ಕ್ಲಿಕ್ಕಿಸಿ] ( ಕೃಪೆ wikipedia.org) |
+ | #[https://www.google.co.in/search?q=Tribal+communities&client=ubuntu&hs=lrL&channel=fs&source=lnms&tbm=isch&sa=X&ei=Cun2UqfyN4qJrAeJ44CAAg&ved=0CAkQ_AUoAQ&biw=1024&bih=603 ಬುಡಕಟ್ಟು ಜನಾಂಗಗಳ ಚಿತ್ರಗಳನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ] ( ಕೃಪೆ google images) | ||
+ | |||
+ | *ವಿಧಾನ:-ಹಿಂದಿನ ದಿನವೇ ಮಕ್ಕಳಿಗೆ ಸಮೀಪದ ಬುಡಕಟ್ಟು / ಅತ್ಯಂತ ಹಿಂದುಳಿದ ಸಮುದಾಯದವರನ್ನು ಭೇಟಿಮಾಡಲು ತಿಳಿಸಿ ಅಗತ್ಯ ಮಾಹಿತಿಗಳನ್ನು ತಿಳಿದುಕೊಳ್ಳಲು ಸಿಚಿಸುವುದು. ಆ ಜನಾಂಗದ ಉಡುಪು,ಆಚರಣೆಗಳು,ಉದ್ಯೋಗ,ನಂಬಿಕೆಗಳು ಸಮಸ್ಯೆಗಳು ಪರಿಹಾರ ಕುರಿತು ಪ್ರಬಂಧ ಬರೆಯಲು ತಿಳಿಸುವುದು. | ||
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? | *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? | ||
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು | *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು | ||
*ಪ್ರಶ್ನೆಗಳು | *ಪ್ರಶ್ನೆಗಳು | ||
− | ===ಚಟುವಟಿಕೆಗಳು | + | #ಬುಡಕಟ್ಟು ಜನಾಂಗದ ಸಮಸ್ಯೆಗಳೇನು? |
− | *ಅಂದಾಜು ಸಮಯ | + | #ಬುಡಕಟ್ಟು ಜನಾಂಗದ ನಂಬಿಕೆಗಳು ಆಧುನಿಕತೆಗಿಂತ ಹೇಗೆ ಭಿನ್ನ ? |
− | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು | + | #ಬುಡಕಟ್ಟು ಜನಾಂಗದ ಅವರ ಸಾಕ್ಷರತೆ ಮಟ್ಟ ಹೇಗಿದೆ? |
− | *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ | + | # ಬುಡಕಟ್ಟು ಜನಾಂಗದವರು ಆಧುನಿಕತೆಗೆ ಹೊಂದಿಕೊಳ್ಳುವರೇ? |
+ | #ಬುಡಕಟ್ಟು ಜನಾಂಗದವರ ಗುಣಮಟ್ಟ ಹೆಚ್ಚಿಸುವುದು ಹೇಗೆ? | ||
+ | |||
+ | ===ಚಟುವಟಿಕೆಗಳು 2=== | ||
+ | ಬುಡಕಟ್ಟು ಸಮುದಾಯದವರ ಅಭಿವೃದ್ಧಿಗೆ ಸರ್ಕಾರ ತೆಗೆದುಕೊಂಡ ಮತ್ತು ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತು ಚರ್ಚೆ ಏರ್ಪಡಿಸುವುದು. | ||
+ | {| style="height:10px; float:right; align:center;" | ||
+ | |<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;"> | ||
+ | ''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div> | ||
+ | |} | ||
+ | *ಅಂದಾಜು ಸಮಯ :- 40 ನಿಮಿಷ | ||
+ | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:-ನೋಟ್ ಪುಸ್ತಕ, ಪೆನ್ನು ,scale. | ||
+ | *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ :- ಮನೆಯಲ್ಲಿ ಸದಸ್ಯರು ಯಾರೂ ಇಲ್ಲದಿದ್ದಲ್ಲಿ ಪಕ್ಕದ ಮನೆಯವರಿಂದ ಮಾಹಿತಿ ಸಂಗ್ರಹಿಸಿ. | ||
*ಬಹುಮಾಧ್ಯಮ ಸಂಪನ್ಮೂಲಗಳು | *ಬಹುಮಾಧ್ಯಮ ಸಂಪನ್ಮೂಲಗಳು | ||
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು | *ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು | ||
− | *ಅಂತರ್ಜಾಲದ ಸಹವರ್ತನೆಗಳು | + | *ಅಂತರ್ಜಾಲದ ಸಹವರ್ತನೆಗಳು:- |
− | *ವಿಧಾನ | + | #[http://www.yourarticlelibrary.com/tribes/11-important-measures-taken-for-tribal-development-and-welfare-in-india-essay/4359/ ಬುಡಕಟ್ಟು ಸಮುದಾಯದವರ ಅಭಿವೃದ್ಧಿಗೆ ಸರ್ಕಾರ ತೆಗೆದುಕೊಂಡ ಕ್ರಮಗಳ ಕುರಿತು ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ] (ಕೃಪೆ: http://www.yourarticlelibrary.com) |
+ | *ವಿಧಾನ:- ವಿದ್ಯಾರ್ಥಿಗಳನ್ನು ವಿವಿಧ ಗುಂಪುಗಳಲ್ಲಿ ವಿಂಗಡಿಸಿ ಪ್ರತೀ ಗುಂಪಿಗೆ ಒಬ್ಬ ನಾಯಕನನ್ನು ನೇಮಿಸುವುದು.ಪ್ರತಿಯೊಂದು ಗುಂಪು ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಕಲ್ಪಿಸುವುದು. | ||
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? | *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? | ||
+ | # ಬುಡಕಟ್ಟು ಸಮುದಾಯದವರ ಅಭಿವೃದ್ಧಿಗೆ ಸರ್ಕಾರ ತೆಗೆದುಕೊಂಡ ಶೈಕ್ಷಣಿಕ ಕ್ರಮಗಳು ಯಾವುವು? | ||
+ | #ಬುಡಕಟ್ಟು ಸಮುದಾಯದವರ ಅಭಿವೃದ್ಧಿಗೆ ಸರ್ಕಾರ ತೆಗೆದುಕೊಂಡ ಔದ್ಯೋಗಿಕ ಕ್ರಮಗಳು ಯಾವುವು? | ||
+ | #ಬುಡಕಟ್ಟು ಸಮುದಾಯದವರ ಅಭಿವೃದ್ಧಿಗೆ ಸರ್ಕಾರ ತೆಗೆದುಕೊಂಡ ಮೂಲಭೂತ ಸೌಲಭ್ಯಗಳ ಕ್ರಮಗಳು ಯಾವುವು? | ||
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು | *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು | ||
*ಪ್ರಶ್ನೆಗಳು | *ಪ್ರಶ್ನೆಗಳು | ||
+ | #ಬುಡಕಟ್ಟು ಸಮುದಾಯದವರ ಅಭಿವೃದ್ಧಿಗೆ ಇನ್ನಷ್ಟು ಕ್ರಮಗಳ ಕುರಿತು ಮಾಹಿತಿ ಸಂಗ್ರಹಿಸಿ. | ||
+ | |||
===ಚಟುವಟಿಕೆಗಳು # 3=== | ===ಚಟುವಟಿಕೆಗಳು # 3=== | ||
*ಅಂದಾಜು ಸಮಯ | *ಅಂದಾಜು ಸಮಯ | ||
೪೬ ನೇ ಸಾಲು: | ೭೮ ನೇ ಸಾಲು: | ||
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು | *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು | ||
*ಪ್ರಶ್ನೆಗಳು | *ಪ್ರಶ್ನೆಗಳು | ||
+ | |||
==ಪ್ರಮುಖ ಪರಿಕಲ್ಪನೆಗಳು # 2== | ==ಪ್ರಮುಖ ಪರಿಕಲ್ಪನೆಗಳು # 2== | ||
===ಕಲಿಕೆಯ ಉದ್ದೇಶಗಳು=== | ===ಕಲಿಕೆಯ ಉದ್ದೇಶಗಳು=== |
೧೦:೨೦, ೬ ನವೆಂಬರ್ ೨೦೧೭ ದ ಇತ್ತೀಚಿನ ಆವೃತ್ತಿ
ಪರಿಕಲ್ಪನಾ ನಕ್ಷೆ
ಪಠ್ಯಪುಸ್ತಕ
ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ:
ಮತ್ತಷ್ಟು ಮಾಹಿತಿ
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
ಉಪಯುಕ್ತ ವೆಬ್ ಸೈಟ್ ಗಳು
ಸಂಬಂಧ ಪುಸ್ತಕಗಳು
ಬೋಧನೆಯ ರೂಪರೇಶಗಳು
ಪ್ರಮುಖ ಪರಿಕಲ್ಪನೆ 1
ಬುಡಕಟ್ಟು ಸಮುದಾಯ
ಕಲಿಕೆಯ ಉದ್ದೇಶಗಳು
- ವಿವಿಧ ಬುಡಕಟ್ಟು ಸಮುದಾಯಗಳನ್ನು ಪರಿಚಯಿಸುವುದು.
- ಬುಡಕಟ್ಟು ಸಮುದಾಯದ ಲಕ್ಷಣಗಳನ್ನು ತಿಳಿಯುವುದು.
- ಬುಡಕಟ್ಟು ಸಮುದಾಯವನ್ನು ಗುರುತಿಸಲು ಸಮರ್ಥರಾಗುವುದು.
ಶಿಕ್ಷಕರ ಟಿಪ್ಪಣಿ
ಭಾರತದ ಪ್ರಮುಖ ಬುಡಕಟ್ಟು ಸಮುದಾಯಗಳು :-ಗುರುಂಗ್,ಲಿಂಬು,ಲೆಪ್ಪಾ,ಅಕಾ,ಮಿಶಿ,ಗಾರೊ,ಖಾಸಿ,ಚಕ್ಮಾ,ನಾಗಾ,ಸೇಮಾ,ಕಚಾರಿ-ಇವರು ಈಶಾನ್ಯ ವಲಯದ ಆದಿವಾಸಿಗಳು.
- -ಸಂತಾಲರು,ಮುಂಡಾಗಳು,ಭಿಲ್ಲರು,ಗೊಂಡರು,ಓರಾನ್, ಬೈಗಾ,ಖಾರಿಯಾ,ಖೊಂಡರು,ಕೋಲರು,ಭೂಮಿಗಳು,ಸವಾರರು-ಇವರು ಕೇಂದ್ರ ವಲಯದ ಆದಿವಾಸಿಗಳು.
- -ಸೋಲಿಗ,ಯೆರವ,ತೊಡವ,ಕೋಟಾ,ಚೆಂಚು,ಪಣಿಯ,ಕಾಡಾರ್,ಸಿದ್ಧಿಗಳು,ಜೇನುಕುರುಬರು - ಇವರು ದಕ್ಷಿಣ ವಲಯದ ಆದಿವಾಸಿಗಳು.
ಚಟುವಟಿಕೆಗಳು 1
ಸಮೀಪದ ಬುಡಕಟ್ಟು / ಅತ್ಯಂತ ಹಿಂದುಳಿದ ಸಮುದಾಯದ ಜೀವನ ಕ್ರಮಗಳನ್ನು ಕುರಿತು ಪ್ರಬಂಧ ಬರೆಯಿರಿ.
- ಅಂದಾಜು ಸಮಯ :-30 ನಿಮಿಷಗಳು
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು :- ನೋಟ್ ಪುಸ್ತಕ, ಪೆನ್ನು ,
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು:-ಬುಡಕಟ್ಟು / ಅತ್ಯಂತ ಹಿಂದುಳಿದ ಜನಾಂಗವನ್ನು ಭೇಟಿಮಾಡುವುದು.
- ಅಂತರ್ಜಾಲದ ಸಹವರ್ತನೆಗಳು:-
- ಆದಿವಾಸಿಗಳ ಬಗ್ಗೆ ವಿವರಣೆಗೆ ಇಲ್ಲಿ ಕ್ಲಿಕ್ಕಿಸಿ ( ಕೃಪೆ wikipedia.org)
- ಬುಡಕಟ್ಟು ಜನಾಂಗಗಳ ಚಿತ್ರಗಳನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ ( ಕೃಪೆ google images)
- ವಿಧಾನ:-ಹಿಂದಿನ ದಿನವೇ ಮಕ್ಕಳಿಗೆ ಸಮೀಪದ ಬುಡಕಟ್ಟು / ಅತ್ಯಂತ ಹಿಂದುಳಿದ ಸಮುದಾಯದವರನ್ನು ಭೇಟಿಮಾಡಲು ತಿಳಿಸಿ ಅಗತ್ಯ ಮಾಹಿತಿಗಳನ್ನು ತಿಳಿದುಕೊಳ್ಳಲು ಸಿಚಿಸುವುದು. ಆ ಜನಾಂಗದ ಉಡುಪು,ಆಚರಣೆಗಳು,ಉದ್ಯೋಗ,ನಂಬಿಕೆಗಳು ಸಮಸ್ಯೆಗಳು ಪರಿಹಾರ ಕುರಿತು ಪ್ರಬಂಧ ಬರೆಯಲು ತಿಳಿಸುವುದು.
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು
- ಬುಡಕಟ್ಟು ಜನಾಂಗದ ಸಮಸ್ಯೆಗಳೇನು?
- ಬುಡಕಟ್ಟು ಜನಾಂಗದ ನಂಬಿಕೆಗಳು ಆಧುನಿಕತೆಗಿಂತ ಹೇಗೆ ಭಿನ್ನ ?
- ಬುಡಕಟ್ಟು ಜನಾಂಗದ ಅವರ ಸಾಕ್ಷರತೆ ಮಟ್ಟ ಹೇಗಿದೆ?
- ಬುಡಕಟ್ಟು ಜನಾಂಗದವರು ಆಧುನಿಕತೆಗೆ ಹೊಂದಿಕೊಳ್ಳುವರೇ?
- ಬುಡಕಟ್ಟು ಜನಾಂಗದವರ ಗುಣಮಟ್ಟ ಹೆಚ್ಚಿಸುವುದು ಹೇಗೆ?
ಚಟುವಟಿಕೆಗಳು 2
ಬುಡಕಟ್ಟು ಸಮುದಾಯದವರ ಅಭಿವೃದ್ಧಿಗೆ ಸರ್ಕಾರ ತೆಗೆದುಕೊಂಡ ಮತ್ತು ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತು ಚರ್ಚೆ ಏರ್ಪಡಿಸುವುದು.
- ಅಂದಾಜು ಸಮಯ :- 40 ನಿಮಿಷ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:-ನೋಟ್ ಪುಸ್ತಕ, ಪೆನ್ನು ,scale.
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ :- ಮನೆಯಲ್ಲಿ ಸದಸ್ಯರು ಯಾರೂ ಇಲ್ಲದಿದ್ದಲ್ಲಿ ಪಕ್ಕದ ಮನೆಯವರಿಂದ ಮಾಹಿತಿ ಸಂಗ್ರಹಿಸಿ.
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು:-
- ಬುಡಕಟ್ಟು ಸಮುದಾಯದವರ ಅಭಿವೃದ್ಧಿಗೆ ಸರ್ಕಾರ ತೆಗೆದುಕೊಂಡ ಕ್ರಮಗಳ ಕುರಿತು ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ (ಕೃಪೆ: http://www.yourarticlelibrary.com)
- ವಿಧಾನ:- ವಿದ್ಯಾರ್ಥಿಗಳನ್ನು ವಿವಿಧ ಗುಂಪುಗಳಲ್ಲಿ ವಿಂಗಡಿಸಿ ಪ್ರತೀ ಗುಂಪಿಗೆ ಒಬ್ಬ ನಾಯಕನನ್ನು ನೇಮಿಸುವುದು.ಪ್ರತಿಯೊಂದು ಗುಂಪು ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಕಲ್ಪಿಸುವುದು.
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ಬುಡಕಟ್ಟು ಸಮುದಾಯದವರ ಅಭಿವೃದ್ಧಿಗೆ ಸರ್ಕಾರ ತೆಗೆದುಕೊಂಡ ಶೈಕ್ಷಣಿಕ ಕ್ರಮಗಳು ಯಾವುವು?
- ಬುಡಕಟ್ಟು ಸಮುದಾಯದವರ ಅಭಿವೃದ್ಧಿಗೆ ಸರ್ಕಾರ ತೆಗೆದುಕೊಂಡ ಔದ್ಯೋಗಿಕ ಕ್ರಮಗಳು ಯಾವುವು?
- ಬುಡಕಟ್ಟು ಸಮುದಾಯದವರ ಅಭಿವೃದ್ಧಿಗೆ ಸರ್ಕಾರ ತೆಗೆದುಕೊಂಡ ಮೂಲಭೂತ ಸೌಲಭ್ಯಗಳ ಕ್ರಮಗಳು ಯಾವುವು?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು
- ಬುಡಕಟ್ಟು ಸಮುದಾಯದವರ ಅಭಿವೃದ್ಧಿಗೆ ಇನ್ನಷ್ಟು ಕ್ರಮಗಳ ಕುರಿತು ಮಾಹಿತಿ ಸಂಗ್ರಹಿಸಿ.
ಚಟುವಟಿಕೆಗಳು # 3
- ಅಂದಾಜು ಸಮಯ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು
ಪ್ರಮುಖ ಪರಿಕಲ್ಪನೆಗಳು # 2
ಕಲಿಕೆಯ ಉದ್ದೇಶಗಳು
ಶಿಕ್ಷಕರಿಗೆ ಟಿಪ್ಪಣಿ
ಚಟುವಟಿಕೆಗಳು # 1
- ಅಂದಾಜು ಸಮಯ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು
ಚಟುವಟಿಕೆಗಳು # 2
- ಅಂದಾಜು ಸಮಯ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು