"ಹಣ ಮತ್ತು ಸಾಲ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
 
(೬ intermediate revisions by ೩ users not shown)
೨೫ ನೇ ಸಾಲು: ೨೫ ನೇ ಸಾಲು:
 
=ಪರಿಕಲ್ಪನಾ ನಕ್ಷೆ =
 
=ಪರಿಕಲ್ಪನಾ ನಕ್ಷೆ =
  
<mm>[[hana_mattu_sala.mm|Flash]]</mm>
+
[[File:hana_mattu_sala.mm]]
  
 
=ಪಠ್ಯಪುಸ್ತಕ =
 
=ಪಠ್ಯಪುಸ್ತಕ =
೧೭೦ ನೇ ಸಾಲು: ೧೭೦ ನೇ ಸಾಲು:
  
 
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು  ಸೃಷ್ಠಿಸಲು  <nowiki>{{subst:ಸಮಾಜವಿಜ್ಞಾನ-ವಿಷಯ}} </nowiki> ಅನ್ನು ಟೈಪ್ ಮಾಡಿ
 
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು  ಸೃಷ್ಠಿಸಲು  <nowiki>{{subst:ಸಮಾಜವಿಜ್ಞಾನ-ವಿಷಯ}} </nowiki> ಅನ್ನು ಟೈಪ್ ಮಾಡಿ
 +
 +
[[ವರ್ಗ:ಹಣ ಮತ್ತು ಸಾಲ]]

೧೬:೩೩, ೯ ಸೆಪ್ಟೆಂಬರ್ ೨೦೨೦ ದ ಇತ್ತೀಚಿನ ಆವೃತ್ತಿ

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು



ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

ಚಿತ್ರ:Hana mattu sala.mm

ಪಠ್ಯಪುಸ್ತಕ

ಕರ್ನಾಟಕ ಸರಕಾರದ ಸಾರ್ವಜನಿಕ ಶಿಕ್ಷಣ ಇಲಾಖೆ ಯ ೯ ನೇ ಯ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕ ದಲ್ಲಿ, ಹಣ ಮತ್ತು ಸಾಲ ಎಂಬ ಘಟಕದ ಅಡಿಯಲ್ಲಿ ಹೆಚ್ಚಿನ ಪೂರಕ ಮಾಹಿತಿಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

  1. ಕರ್ನಾಟಕ ಸರಕಾರದ ಸಾರ್ವಜನಿಕ ಶಿಕ್ಷಣ ಇಲಾಖೆ ಯ ೯ ನೇ ಯ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕ
  2. ಭಾರತದ ಅರ್ಥಶಾಸ್ತ್ರ - ಕೆ ಡಿ ಬಸವ
  3. ಭಾರತದ ಅರ್ಥವ್ಯವಸ್ಥೆ - ಹೆಚ್ ಆರ್ ಕೆ

ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: (ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)

ಮತ್ತಷ್ಟು ಮಾಹಿತಿ

ಹಣ ಎಂಬುದು ವಿನಿಮಯದ ಸಾಧನ.ಇದು ಕಾಲದಿಂದ ಕಾಲಕ್ಕೆ ಬದಲಾವಣೆ ಪಡೆಯುತ್ತಾ ಬಂದಿದೆ. ಪುರಾತನ ಕಾಲದಲ್ಲಿ ಮಾನವರು ಕೊಡು ಕೊಳ್ಳುವಿಕೆಗಾಗಿ ವಸ್ತು ವಿನಿಮಯ ಪದ್ಧತಿಯನ್ನು ಅನುಸರಿಸುತ್ತಿದ್ದರು.ಕಾಲಾಂತರದಲ್ಲಿ ವಸ್ತುವಿನ ಮೌಲ್ಯಗಳನ್ನು ಸರಿದೂಗಿಸುವಲ್ಲಿ ಉಂಟಾದ ಸಮಸ್ಯೆಯ ಕಾರಣದಿಂದ ಬೇರೊಂದು ಸಾಧನದ ಅವಶ್ಯಕತೆ ಉಂಟಾಯಿತು. ಅದರಂತೆ ಪುರಾತನ ನಾಗರೀಕರು ಹಣದಂತಹ ವಿನಿಮಯದ ಮಾಧ್ಯಮವನ್ನು ಆವಿಷ್ಕರಿಸಿದರು.ಚೀನಿಯರು ಪ್ರಥಮವಾಗಿ ನಾಣ್ಯಗಳ ಬಳಕೆಯನ್ನು ಜಾರಿಗೆ ತಂದರು. ಭಾರತದಲ್ಲಿ ಪುರಾತನ ಸಿಂಧು ನಾಗರೀಕತೆಯ ಕಾಲದಲ್ಲಿ ನಾಣ್ಯಗಳು ಬಳಕೆಯಲ್ಲಿದ್ದವೆಂದು ಆಧಾರಗಳಿಂದ ತಿಳಿದುಬರುತ್ತದೆ.ಹಾಗೆ ಕುಷಾನ ದೊರೆ ವಿಮಾ ಕಡಪಿಸಸನು ಚಿನ್ನದ ನಾಣ್ಯಗಳನ್ನು ಬಳಕಗೆ ತಂದನು. ಗುಪ್ತರ ಕಾಲದಲ್ಲಿಯೂ ನಾಣ್ಯಗಳ ಬಳಕೆ ಇದ್ದುದು ಸಮುದ್ರಗುಪ್ತನ ಸಂಗೀತಪ್ರೇಮದ ವಿಷಯ ತಿಳಿಸುವ ನಾಣ್ಯಗಳಿಂದ ತಿಳಿದುಬರುತ್ತದೆ. ಮಧ್ಯಕಾಲದಲ್ಲಿ ಇಲ್ತಮಸನು ಬೆಳ್ಳಿ ನಾಣ್ಯಗಳನ್ನು ಬಳಕೆಗೆ ತಂದನು.ಮಹ್ಮದ ಬಿನ ತುಘಲಕನು ತನ್ನ ಸಾಮ್ರಾಜ್ಯದಲ್ಲಿ ಮೌಲ್ಯಯುತ ಚಿನ್ನ ಬೆಳ್ಳಿ ನಾಣ್ಯಗಳ ದುರುಪಯೋಗದ ಕಾರಣದಿಂದ ಚರ್ಮದ ನಾಣ್ಯಗಳನ್ನು ಬಳಕೆಗೆ ತಂದನು.ಮುಂದೆ ಸಹಕಾರ ಸಂಘಗಳು , ಸಾಲ ನೀಡುವ ಸಂಸ್ಥೆಗಳು ಹುಟ್ಟಿಕೊಂಡು 1935 ರಲ್ಲಿ ರಿಜರ್ವ ಬ್ಯಾಂಕಿನ ಸ್ಥಾಪನೆಯಾಗಿ ಸುಲಭವಾಗಿ ಸಾಗಿಸಬಹುದಾದ ಕಾಗದದ ಹಣ ಬಳಕೆಗೆ ಬಂದಿತು.

ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

ಉಪಯುಕ್ತ ವೆಬ್ ಸೈಟ್ ಗಳು

ಸಂಬಂಧ ಪುಸ್ತಕಗಳು

/ ನಾಣ್ಯಗಳ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಬೋಧನೆಯ ರೂಪರೇಶಗಳು

ಹಣ,ಸಾಲ ಮತ್ತು ಬ್ಯಾಂಕುಗಳ ಕುರಿತು ಈ ಕೆಳಗಿನ ಅಂಶಗಳ ಮೂಲಕ ಘಟಕವನ್ನು ಅರ್ಥೈಸಿಕೊಳ್ಳುವುದು.

  1. ಹಣದ ಅರ್ಥ ಮತ್ತು ವಾಖ್ಯಾನಗಳನ್ನು ಅರ್ಥೈಸಿಕೊಳ್ಳುವುದು.
  2. ಹಣದ ವಿಕಾಸ ಮತ್ತು ಪರಂಪರೆಯನ್ನು ತಿಳಿದುಕೊಳ್ಳುವುದು ಲಬ್ಯ ಮಾಹಿತಿಗಳನ್ನಾದರಿಸಿ ತಿಳಿದುಕೊಳ್ಳುವುದು.
  3. ಹಣದ ವಿಧಗಳು ಮತ್ತು ಕಾರ್ಯಗಳನ್ನು ಕುರಿತು ಚರ್ಚಿಸುವುದು.
  4. ಸಾಲದ ಅರ್ಥ ಮತ್ತು ವಿಧಗಳನ್ನು ತಿಳಿದುಕೊಳ್ಳುವುದು.
  5. ಬ್ಯಾಂಕುಗಳು, ಬ್ಯಾಂಕುಗಳ ವಿಧಗಳು ಮತ್ತು ಅವುಗಳ ಕಾರ್ಯವಿಧಾನಗಳನ್ನು ತಿಳಿದುಕೊಳ್ಳುವುದು.
  6. ಭಾರತೀಯ ರಿಜರ್ವ ಬ್ಆಂಕ್‌ನ ಸ್ಥಾಪನೆ ಉದ್ದೇಶ ಹಾಗೂ ಪ್ರಾಮುಖ್ಯತೆ ಕುರಿತು ಲಬ್ಯ ಮಾಹಿತಿಗಳನ್ನು ಅವಲೋಕಿಸಿ ಚರ್ಚಿಸುವುದು.
  7. ಸ್ಥಳೀಯ ಬ್ಯಾಂಕುಗಳನ್ನು ಪಟ್ಟಿ ಮಾಡಿ ಅವುಗಳ ಕಾರ್ಯಗಳನ್ನು , ಹಾಗೂ ಜನ ಜೀವನದ ಮೇಲೆ ಅವುಗಳ ಪಾತ್ರ ಏನೆಂಬುದನ್ನು ತಿಪ್ಪಣಿ ಬರೆಯುವುದು.


ಪ್ರಮುಖ ಪರಿಕಲ್ಪನೆಗಳು #

ಕಲಿಕೆಯ ಉದ್ದೇಶಗಳು

  1. ಹಣದ ವಿಕಾಸ ಮತ್ತು ಕಾರ್ಯಗಳ ಮಹತ್ವವನ್ನು ಅರಿಯುವುದು.
  2. ಬ್ಯಾಂಕುಗಳು ಸಾಲದ ವಿಧಗಳ ಬಗ್ಗೆ ತಿಳಿದುಕೊಳ್ಳುವುದು.
  3. ಸ್ಥಳೀಯ ಬ್ಯಾಂಕುಗಳನ್ನು ಸಂದರ್ಶಿಸಿ ಅವುಗಳ ಕಾರ್ಯಗಳ ಚಟುವಟಿಕೆಗಳನ್ನು ಗಮನಿಸುವುದು.

ಶಿಕ್ಷಕರ ಟಿಪ್ಪಣಿ

ವಿದ್ಯಾರ್ಥಿಗಳಿಗೆ ಮೊದಲೆ ಈ ಘಟಕಕ್ಕೆ ಸಂಬಂದಿಸಿದಂತೆ ಮನೆಗೆಲಸ ನೀಡುವುದು, ವಿದ್ಯಾರ್ಥಿಗಳು ತಮ್ಮ ಪ್ರದೇಶ ವ್ಯಾಪ್ತಿಯಲ್ಲಿರುವ ಬ್ಯಾಂಕುಗಳನ್ನು ಪಟ್ಟಿ ಮಾಡಿ ಅವುಗಳ ಕಾರ್ಯಗಳು, ಅವುಗಳಿಂದ ಜನರಿಗೆ ಆಗುವ ಪ್ರಯೋಜನಗಳು, ಜನರ ಜೀವನ ಸುಧಾರಣೆಯಲ್ಲಿ ಬ್ಯಾಂಕುಗಳ ಪಾತ್ರ ಅತ್ಯಾದಿ ವಿಷಯಗಳನ್ನು ಚರ್ಚಿಸಿ ಸಮಗ್ರ ಮಾಹಿತಿಯನ್ನು ಸಂಗ್ರಹಿಸಲು ಸೂಚಿಸುವುದು.

ಚಟುವಟಿಕೆಗಳು #

೧.ಅರ್ಥ

  • ಅಂದಾಜು ಸಮಯ : ೧ ಅವದಿ.
  • ಬೇಕಾಗುವ ಪದಾರ್ಥಗಳು ಅಥವಾ ಸಂಪನ್ಮೂಲಗಳು: ವೃತ್ತ ಪತ್ರಿಕೆಯ ಲೇಖನಗಳು,ಪಠ್ಯಪುಸ್ತಕ,ಗಣಕಯಂತ್ರ ಮತ್ತು ಸ್ಕ್ರೀನ್‌.
  • ಪೂರ್ವಾಪೇಕ್ಷಿತ/ ಸೂಚನೆಗಳು(ಇದ್ದರೆ) :ವಿದ್ಯಾರ್ಥಿಗಳಿಗೆ ವಿಡಿಯೋ ಚಿತ್ರವನ್ನು ವೀಕ್ಷಿಸಿದ ನಂತರ ತಮ್ಮ ಅಭಿಪ್ರಾಯಗಳನ್ನು ತಿಳಿಸಲು ಸೂಚಿಸುದು.
  • ಬಹುಮಾಧ್ಯಮ ಸಂಪನ್ಮೂಲಗಳು :ಗಣಕಯಂತ್ರದಲ್ಲಿ ಲಬ್ಯವಿರುವ ಚಿತ್ರ ಹಾಗೂ ವಿಡಿಯೋ ಚಿತ್ರಗಳು.
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು :
  • ಅಂತರ್ಜಾಲದ ಸಹವರ್ತನೆಗಳು: ಚಿತ್ರಗಳು ಹಾಗು ವಿಡಿಯೋಗಳನ್ನು ಅಂತರ್ಜಾಲದ ಮೂಲಕ ಪಡೆಯುವುದು.
  • ವಿಧಾನ :ಚಿತ್ರಗಳ ಹಾಗೂ ವಿಡಿಯೋಗಳ ಸಹಾಯದಿಂದ ಹಣದ ಅರ್ಥವನ್ನು ಚರ್ಚಿಸುವುದು.
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? : ಹಣಕ್ಕೆ ಸಂಬಂದಿಸಿದ ಸಾಮಾನ್ಯ ಪೂರಕ ಪ್ರಶ್ನೆಗಳು.
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು :

ಚಟುವಟಿಕೆಗಳು #

೨.

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಪರಿಕಲ್ಪನೆ #

ಕಲಿಕೆಯ ಉದ್ದೇಶಗಳು

ಶಿಕ್ಷಕರ ಟಿಪ್ಪಣಿ

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಯೋಜನೆಗಳು

ಸಮುದಾಯ ಆಧಾರಿತ ಯೋಜನೆಗಳು

ಬಳಕೆ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಸಮಾಜವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ