"ಭಾರತಕ್ಕೆ ಯುರೋಪಿಯನ್ನರ ಆಗಮನ" ಆವೃತ್ತಿಗಳ ಮಧ್ಯದ ಬದಲಾವಣೆಗಳು
ಚು (removed Category:ಇತಿಹಾಸ using HotCat) |

(೩೨ intermediate revisions by ೮ users not shown) | |||
೧೬ ನೇ ಸಾಲು: | ೧೬ ನೇ ಸಾಲು: | ||
[http://karnatakaeducation.org.in/KOER/index.php/%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8:_%E0%B2%AA%E0%B3%8D%E0%B2%B0%E0%B2%B6%E0%B3%8D%E0%B2%A8%E0%B3%86_%E0%B2%AA%E0%B2%A4%E0%B3%8D%E0%B2%B0%E0%B2%BF%E0%B2%95%E0%B3%86%E0%B2%97%E0%B2%B3%E0%B3%81 '''ಪ್ರಶ್ನೆ ಪತ್ರಿಕೆಗಳು'''] | [http://karnatakaeducation.org.in/KOER/index.php/%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8:_%E0%B2%AA%E0%B3%8D%E0%B2%B0%E0%B2%B6%E0%B3%8D%E0%B2%A8%E0%B3%86_%E0%B2%AA%E0%B2%A4%E0%B3%8D%E0%B2%B0%E0%B2%BF%E0%B2%95%E0%B3%86%E0%B2%97%E0%B2%B3%E0%B3%81 '''ಪ್ರಶ್ನೆ ಪತ್ರಿಕೆಗಳು'''] | ||

− | + | '''''[http://karnatakaeducation.org.in/KOER/en/index.php/The_Advent_Of_Europeans_To_India See in English]''''' | |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ [http://karnatakaeducation.org.in/KOER/index.php/%E0%B2%B8%E0%B2%82%E0%B2%AA%E0%B2%A8%E0%B3%8D%E0%B2%AE%E0%B3%82%E0%B2%B2_%E0%B2%A4%E0%B2%AF%E0%B2%BE%E0%B2%B0%E0%B2%BF%E0%B2%95%E0%B3%86_%E0%B2%A4%E0%B2%BE%E0%B2%B3%E0%B3%86%E0%B2%AA%E0%B2%9F%E0%B3%8D%E0%B2%9F%E0%B2%BF ಕ್ಲಿಕ್ಕಿಸಿ] | ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ [http://karnatakaeducation.org.in/KOER/index.php/%E0%B2%B8%E0%B2%82%E0%B2%AA%E0%B2%A8%E0%B3%8D%E0%B2%AE%E0%B3%82%E0%B2%B2_%E0%B2%A4%E0%B2%AF%E0%B2%BE%E0%B2%B0%E0%B2%BF%E0%B2%95%E0%B3%86_%E0%B2%A4%E0%B2%BE%E0%B2%B3%E0%B3%86%E0%B2%AA%E0%B2%9F%E0%B3%8D%E0%B2%9F%E0%B2%BF ಕ್ಲಿಕ್ಕಿಸಿ] | ||
೨೪ ನೇ ಸಾಲು: | ೨೩ ನೇ ಸಾಲು: | ||
=ಪರಿಕಲ್ಪನಾ ನಕ್ಷೆ = | =ಪರಿಕಲ್ಪನಾ ನಕ್ಷೆ = | ||
− | + | [[File:Bharatakke_yuropiyannara_agamana.mm]] | |
=ಪಠ್ಯಪುಸ್ತಕ = | =ಪಠ್ಯಪುಸ್ತಕ = | ||
+ | ಕರ್ನಾಟಕ ಪಠ್ಯಪುಸ್ತಕ [http://ktbs.kar.nic.in/New/Textbooks/class-x/kannada/socialscience/class-x-kannada-socialscience-history01.pdf ಭಾರತಕ್ಕೆ ಯುರೋಪಿಯನ್ನರ ಆಗಮನ] | ||

NCERT ಪಠ್ಯಪುಸ್ತಕದಲ್ಲಿ ಯುರೋಪಿಯನ್ನರ ಬಗ್ಗೆ ಮಾಹಿತಿಯನ್ನು ತಿಳಿಯಲು | NCERT ಪಠ್ಯಪುಸ್ತಕದಲ್ಲಿ ಯುರೋಪಿಯನ್ನರ ಬಗ್ಗೆ ಮಾಹಿತಿಯನ್ನು ತಿಳಿಯಲು | ||
# [http://ncert.nic.in/NCERTS/textbook/textbook.htm?iess3=2-8 ಈ ಲಿಂಕನ್ನು ಕ್ಲಿಕ್ಕಿಸಿ]
| # [http://ncert.nic.in/NCERTS/textbook/textbook.htm?iess3=2-8 ಈ ಲಿಂಕನ್ನು ಕ್ಲಿಕ್ಕಿಸಿ]

೩೫ ನೇ ಸಾಲು: | ೩೬ ನೇ ಸಾಲು: | ||
=ಮತ್ತಷ್ಟು ಮಾಹಿತಿ = | =ಮತ್ತಷ್ಟು ಮಾಹಿತಿ = | ||
− | ಹದಿನೈದು | + | ಹದಿನೈದು ಮತ್ತು ಹದಿನಾರನೇ ಶತಮಾನಗಳಲ್ಲಿ ಸಂಭವಿಸಿದ ಭೌಗೋಳಿಕ ಸಂಶೋಧನೆಗಳ ಫಲವಾಗಿ ಅನೇಕ ಹೊಸನಾಡು ಮತ್ತು ಜನಾಂಗ ಬೆಳಕಿಗೆ ಬಂದವು ಕ್ರಿ.ಶ. 1498ರಲ್ಲಿ ವಾಸ್ಕೋಡಗಾಮ ಪೋರ್ಚುಗಲ್ ನಿಂದ ಆಫ್ರಿಕಾ ಖಂಡದ ಗುಡ್ ಹೋಪ್ ಭೂಶಿರವನ್ನು ಬಳಸಿ ಬಂದು ಭಾರತಕ್ಕೆ ಜಲ ಮಾರ್ಗವನ್ನು ಕಂಡುಹಿಡಿದನು. ಅನಂತರ ಇದೇ ಮಾರ್ಗದ ಮೂಲಕ ಪೋರ್ಚುಗೀಸರು, ಡಚ್ಚರು, ಇಂಗ್ಲೀಷರು ಮೇಲಿಂದ ಮೇಲೆ ಭಾರತಕ್ಕೆ ಬರತೊಡಗಿದರು. ಪರಿಣಾಮವಾಗಿ ಭಾರತದಲ್ಲಿ ಒಂದು ಹೊಸ ಅಧ್ಯಾಯವೇ ಆರಂಭವಾಯಿತು. |
ಭಾರತಕ್ಕೆ ಯುರೋಪಿಯನ್ನರ ಆಗಮನ ಅದ್ಯಾಯದ ಬಗ್ಗೆ [http://karnatakaeducation.org.in/KOER/images1/d/dd/Unit1_Bharatakke_yurepiyannara_agamana.pdf ಶಿವಕುಮಾರ ಎಂ.ಡಿ ನಾಗಮಂಗಲ ಇವರು ಹಂಚಿಕೊಂಡಿರುವ ಸಂಪನ್ಮೂಲ ನೋಡಲು ಇಲ್ಲಿ ಕ್ಲಿಕ್ಕಿಸಿ] | ಭಾರತಕ್ಕೆ ಯುರೋಪಿಯನ್ನರ ಆಗಮನ ಅದ್ಯಾಯದ ಬಗ್ಗೆ [http://karnatakaeducation.org.in/KOER/images1/d/dd/Unit1_Bharatakke_yurepiyannara_agamana.pdf ಶಿವಕುಮಾರ ಎಂ.ಡಿ ನಾಗಮಂಗಲ ಇವರು ಹಂಚಿಕೊಂಡಿರುವ ಸಂಪನ್ಮೂಲ ನೋಡಲು ಇಲ್ಲಿ ಕ್ಲಿಕ್ಕಿಸಿ] | ||
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು== | == ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು== | ||
==ಉಪಯುಕ್ತ ವೆಬ್ ಸೈಟ್ ಗಳು== | ==ಉಪಯುಕ್ತ ವೆಬ್ ಸೈಟ್ ಗಳು== | ||
− | # ಯುರೋಪಿಯನ್ನ | + | # ಯುರೋಪಿಯನ್ನ ವಸಾಹತು ಭಾರತದ ಬಗ್ಗೆ ಮಾಹಿತಿಯನ್ನು ಓದಲು ಈ [http://kn.wikipedia.org/wiki/ವಸಾಹತು_ಭಾರತ ಲಿಂಕನ್ನು ಕ್ಲಿಕ್ಕಿಸಿ]

# 1430 ರ ಯುರೋಪ್ ನ ನಕ್ಷೆ
| # 1430 ರ ಯುರೋಪ್ ನ ನಕ್ಷೆ

[[File:553px-Europe_in_1430.PNG|400px]] | [[File:553px-Europe_in_1430.PNG|400px]] | ||
+ | #[http://www.gatewayforindia.com/history/british_history1.htm ಭಾರತಕ್ಕೆ ಯುರೋಪಿಯನ್ನರ ಆಗಮನದ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಇಲ್ಲಿ ಕ್ಲೀಕ್ ಮಾಡಿ] | ||
+ | #ಪ್ಲಾಸಿ ಕದನಕ್ಕೆ ಸಂಬಂದಿಸಿದ ವೀಡಿಯೋ. | ||
+ | {{#widget:YouTube|id=8HEl9E70SxU|width=300 |height=300 |border=1}} | ||
==ಸಂಬಂಧ ಪುಸ್ತಕಗಳು == | ==ಸಂಬಂಧ ಪುಸ್ತಕಗಳು == | ||
=ಬೋಧನೆಯ ರೂಪರೇಶಗಳು = | =ಬೋಧನೆಯ ರೂಪರೇಶಗಳು = | ||
+ | ಪ್ರಾಚೀನ ಭಾರತದ ವ್ಯಾಪಾರ ಸಂಬಂಧಗಳನ್ನು ತಿಳಿಸುವುದು.ಪ್ರಾಚೀನ ಭಾರತದ ಜೊತೆ ವ್ಯಾಪಾರಕ್ಕಾಗಿ ಯುರೋಪಿಯನ್ನರು ಹೊಂದಿದ್ದ ವ್ಯಾಪಾರ ಮಾರ್ಗಗಳನ್ನು ನಕಾಶೆಯಲ್ಲಿ ಗುರುತಿಸುವ ಕೌಶಲ್ಯವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದು.ಭಾರತಕ್ಕೆ ಹೊಸ ಜಲಮಾರ್ಗವನ್ನು ಕಂಡುಹಿಡಿಯಲು ಕಾರಣವಾದ ಘಟನೆಗಳನ್ನು ವಿಶ್ಲೇಷಿಸುವುದು.ಭಾರತಕ್ಕೆ ಜಲಮಾರ್ಗದ ಅನ್ವೇಷಣೆ,ಅದಕ್ಕಾಗಿ ತೊಡಗಿಸಿಕೊಂಡ ಯುರೋಪಿಯನ್ ದೇಶಗಳು,ನಾವಿಕರ ಬಗ್ಗೆ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿ ತಿಳಿಯುವಂತೆ ಮಾಡುವುದು.ಭಾರತಕ್ಕೆ ಬಂದ ಯುರೋಪಿಯನ್ನರಾದ ಪೋರ್ಚುಗೀಸರು,ಡಚ್ಚರು,ಇಂಗ್ಲೀಷರು,ಪ್ರೆಂಚರು ಇವರು ಭಾರತದ ರಾಜಕೀಯದ ಮೇಲೆ ಬೀರಿದ ಪ್ರಭಾವ,ವ್ಯಾಪಾರಕ್ಕಿಂತ ಹೆಚ್ಚಾಗಿ ಅಧಿಕಾರಕ್ಕಾಗಿ ನಡೆಸಿದ ಹೋರಾಟಗಳು ಅದರ ಪರಿಣಾಮಗಳು ಇವುಗಳ ಬಗ್ಗೆ ತಿಳಿಸುವುದು.ಮುಖ್ಯವಾಗಿ ಭಾರತದ ರಾಜಕೀಯ ಕ್ಷೇತ್ರದಲ್ಲಿ ಬ್ರಿಟೀಷರು ಬೀರಿದ ಪ್ರಭಾವಗಳನ್ನು ವಿಶ್ಲೇಷಿಸುವಂತೆ ಮಾಡುವುದು. | ||
+ | ==ಪರಿಕಲ್ಪನೆ #1ಪ್ರಾಚೀನ ಭಾರತದ ವ್ಯಾಪಾರ== | ||

===ಕಲಿಕೆಯ ಉದ್ದೇಶಗಳು=== | ===ಕಲಿಕೆಯ ಉದ್ದೇಶಗಳು=== | ||
− | + | #ಪ್ರಾಚೀನ ಭಾರತವು ಪ್ರಪಂಚದ ವಿವಿಧ ದೇಶಗಳ ಜೊತೆ ಹೊಂದಿದ್ದ ಸಂಬಂಧವನ್ನು ತಿಳಿಯುವುದು. | |
− | + | #ಪ್ರಾಚೀನ ಭಾರತದ ಆಮದು ಮತ್ತು ರಪ್ತು ಇವುಗಳ ಬಗ್ಗೆ ತಿಳಿಯುವುದು. | |
− | + | #ಪ್ರಾಚೀನ ಭಾರತದ ವ್ಯಾಪಾರವಸ್ತುಗಳನ್ನು ಪಟ್ಟಿಮಾಡುವುದು. | |
− | + | ===ಶಿಕ್ಷಕರಿಗೆ ಟಿಪ್ಪಣಿ=== | |
− | + | ವಿದ್ಯಾರ್ಥಿಯ ಕಲಿಕಾ ಹಿನ್ನೆಲೆಗೆ ಅನುಗುಣವಾಗಿ ಮತ್ತು ಪ್ರಚಲಿತ ಸಿ.ಸಿ.ಇ ವಿಧಾನಕ್ಕಿ ಅನುಗುಣವಾಗಿ ಕಲಿಕಾ ಚಟುವಟಿಕೆಯನ್ನು ರೂಪಿಸಿಕೊಂಡು ಪ್ರತಿಯೊಬ್ಬ ವಿದ್ಯಾರ್ಥಿ ಕಲಿಕೆಯಲ್ಲಿ ತೊಡಗುವಂತೆ ಪ್ರೇರೇಪಿಸುವುದು. | |

− | + | ===ಚಟುವಟಿಕೆಗಳು=== | |
− | + | # ಚಟುವಟಿಕೆ ಸಂ 1[[ಪ್ರಪಂಚದ ನಕಾಶೆಯಲ್ಲಿ ಯುರೋಪಿಯನ್ ದೇಶಗಳನ್ನು ಗುರುತಿಸುವುದು ]] | |
− | + | # ಚಟುವಟಿಕೆ ಸಂ 2[[ಭಾರತದ ನಕಾಶೆಯಲ್ಲಿ ಯುರೋಪಿಯನ್ನರ ವ್ಯಾಪಾರ ಕೇಂದ್ರಗಳನ್ನು ಗುರುತಿಸುವುದು]] | |
− | + | "ಪರಿಕಲ್ಪನೆಯ ಬಗ್ಗೆ | |
− | + | ವಿದ್ಯಾರ್ಥಿಗೆ ಪ್ರಮುಖವಾಗಿ ಕಲಿಕೆಯು ಆಸಕ್ತಿಯುತವಾಗುವಂತೆ ಏರ್ಪಡಿಸುವುದು, ಸ್ವ ಕಲಿಕೆಯಲ್ಲಿ ತೊಡಗಿಸುವುದು | |

− | + | =ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು= | |
− | + | # ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "[[ಭಾರತಕ್ಕೆ _ಯುರೋಪಿಯನ್ನರ_ಆಗಮನ_ಚಟುವಟಿಕೆ 1]] | |
− | + | ೧. ಜಾಗತಿಕ ನಕಾಶೆಯ ಅಂದವಾದ ನಕಾಶೆ ಬರೆದು ಸಮುದ್ರಮಾರ್ಗಗಳನ್ನು ಗುರುತಿಸಿ. | |
− | + | ೨. 'ಸಮುದ್ರಮಾರ್ಗಗಳ ಅನ್ವೇಷಣೆಗಳಿಗೆ ವೈಜ್ಞಾನಿಕ ಬೆಳವಣಿಗೆಯೇ ಕಾರಣ'ಚರ್ಚಿಸಿ | |

− | ===ಚಟುವಟಿಕೆಗಳು | ||

=ಯೋಜನೆಗಳು = | =ಯೋಜನೆಗಳು = | ||
೧೪೯ ನೇ ಸಾಲು: | ೭೬ ನೇ ಸಾಲು: | ||
=ಸಮುದಾಯ ಆಧಾರಿತ ಯೋಜನೆಗಳು= | =ಸಮುದಾಯ ಆಧಾರಿತ ಯೋಜನೆಗಳು= | ||
− | + | =ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ= | |
+ | ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು | ||

+ | ===ಪ್ರಶ್ನೆ ಕೋಶ=== | ||
+ | # ಅಧ್ಯಾಯ ೦೧ 1[[ಭಾರತಕ್ಕೆ ಯೋರೋಪಿಯನ್ನರ ಆಗಮನ ]] | ||
− | + | [[ವರ್ಗ:ಭಾರತಕ್ಕೆ ಯುರೋಪಿಯನ್ನರ ಆಗಮನ]] |
೧೧:೪೬, ೫ ಅಕ್ಟೋಬರ್ ೨೦೨೦ ದ ಇತ್ತೀಚಿನ ಆವೃತ್ತಿ
ಸಮಾಜ ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
ಚಿತ್ರ:Bharatakke yuropiyannara agamana.mm
ಪಠ್ಯಪುಸ್ತಕ
ಕರ್ನಾಟಕ ಪಠ್ಯಪುಸ್ತಕ ಭಾರತಕ್ಕೆ ಯುರೋಪಿಯನ್ನರ ಆಗಮನ
NCERT ಪಠ್ಯಪುಸ್ತಕದಲ್ಲಿ ಯುರೋಪಿಯನ್ನರ ಬಗ್ಗೆ ಮಾಹಿತಿಯನ್ನು ತಿಳಿಯಲು
ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: (ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)
ಮತ್ತಷ್ಟು ಮಾಹಿತಿ
ಹದಿನೈದು ಮತ್ತು ಹದಿನಾರನೇ ಶತಮಾನಗಳಲ್ಲಿ ಸಂಭವಿಸಿದ ಭೌಗೋಳಿಕ ಸಂಶೋಧನೆಗಳ ಫಲವಾಗಿ ಅನೇಕ ಹೊಸನಾಡು ಮತ್ತು ಜನಾಂಗ ಬೆಳಕಿಗೆ ಬಂದವು ಕ್ರಿ.ಶ. 1498ರಲ್ಲಿ ವಾಸ್ಕೋಡಗಾಮ ಪೋರ್ಚುಗಲ್ ನಿಂದ ಆಫ್ರಿಕಾ ಖಂಡದ ಗುಡ್ ಹೋಪ್ ಭೂಶಿರವನ್ನು ಬಳಸಿ ಬಂದು ಭಾರತಕ್ಕೆ ಜಲ ಮಾರ್ಗವನ್ನು ಕಂಡುಹಿಡಿದನು. ಅನಂತರ ಇದೇ ಮಾರ್ಗದ ಮೂಲಕ ಪೋರ್ಚುಗೀಸರು, ಡಚ್ಚರು, ಇಂಗ್ಲೀಷರು ಮೇಲಿಂದ ಮೇಲೆ ಭಾರತಕ್ಕೆ ಬರತೊಡಗಿದರು. ಪರಿಣಾಮವಾಗಿ ಭಾರತದಲ್ಲಿ ಒಂದು ಹೊಸ ಅಧ್ಯಾಯವೇ ಆರಂಭವಾಯಿತು.
ಭಾರತಕ್ಕೆ ಯುರೋಪಿಯನ್ನರ ಆಗಮನ ಅದ್ಯಾಯದ ಬಗ್ಗೆ ಶಿವಕುಮಾರ ಎಂ.ಡಿ ನಾಗಮಂಗಲ ಇವರು ಹಂಚಿಕೊಂಡಿರುವ ಸಂಪನ್ಮೂಲ ನೋಡಲು ಇಲ್ಲಿ ಕ್ಲಿಕ್ಕಿಸಿ
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
ಉಪಯುಕ್ತ ವೆಬ್ ಸೈಟ್ ಗಳು
- ಯುರೋಪಿಯನ್ನ ವಸಾಹತು ಭಾರತದ ಬಗ್ಗೆ ಮಾಹಿತಿಯನ್ನು ಓದಲು ಈ ಲಿಂಕನ್ನು ಕ್ಲಿಕ್ಕಿಸಿ
- 1430 ರ ಯುರೋಪ್ ನ ನಕ್ಷೆ
- ಭಾರತಕ್ಕೆ ಯುರೋಪಿಯನ್ನರ ಆಗಮನದ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಇಲ್ಲಿ ಕ್ಲೀಕ್ ಮಾಡಿ
- ಪ್ಲಾಸಿ ಕದನಕ್ಕೆ ಸಂಬಂದಿಸಿದ ವೀಡಿಯೋ.
ಸಂಬಂಧ ಪುಸ್ತಕಗಳು
ಬೋಧನೆಯ ರೂಪರೇಶಗಳು
ಪ್ರಾಚೀನ ಭಾರತದ ವ್ಯಾಪಾರ ಸಂಬಂಧಗಳನ್ನು ತಿಳಿಸುವುದು.ಪ್ರಾಚೀನ ಭಾರತದ ಜೊತೆ ವ್ಯಾಪಾರಕ್ಕಾಗಿ ಯುರೋಪಿಯನ್ನರು ಹೊಂದಿದ್ದ ವ್ಯಾಪಾರ ಮಾರ್ಗಗಳನ್ನು ನಕಾಶೆಯಲ್ಲಿ ಗುರುತಿಸುವ ಕೌಶಲ್ಯವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದು.ಭಾರತಕ್ಕೆ ಹೊಸ ಜಲಮಾರ್ಗವನ್ನು ಕಂಡುಹಿಡಿಯಲು ಕಾರಣವಾದ ಘಟನೆಗಳನ್ನು ವಿಶ್ಲೇಷಿಸುವುದು.ಭಾರತಕ್ಕೆ ಜಲಮಾರ್ಗದ ಅನ್ವೇಷಣೆ,ಅದಕ್ಕಾಗಿ ತೊಡಗಿಸಿಕೊಂಡ ಯುರೋಪಿಯನ್ ದೇಶಗಳು,ನಾವಿಕರ ಬಗ್ಗೆ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿ ತಿಳಿಯುವಂತೆ ಮಾಡುವುದು.ಭಾರತಕ್ಕೆ ಬಂದ ಯುರೋಪಿಯನ್ನರಾದ ಪೋರ್ಚುಗೀಸರು,ಡಚ್ಚರು,ಇಂಗ್ಲೀಷರು,ಪ್ರೆಂಚರು ಇವರು ಭಾರತದ ರಾಜಕೀಯದ ಮೇಲೆ ಬೀರಿದ ಪ್ರಭಾವ,ವ್ಯಾಪಾರಕ್ಕಿಂತ ಹೆಚ್ಚಾಗಿ ಅಧಿಕಾರಕ್ಕಾಗಿ ನಡೆಸಿದ ಹೋರಾಟಗಳು ಅದರ ಪರಿಣಾಮಗಳು ಇವುಗಳ ಬಗ್ಗೆ ತಿಳಿಸುವುದು.ಮುಖ್ಯವಾಗಿ ಭಾರತದ ರಾಜಕೀಯ ಕ್ಷೇತ್ರದಲ್ಲಿ ಬ್ರಿಟೀಷರು ಬೀರಿದ ಪ್ರಭಾವಗಳನ್ನು ವಿಶ್ಲೇಷಿಸುವಂತೆ ಮಾಡುವುದು.
ಪರಿಕಲ್ಪನೆ #1ಪ್ರಾಚೀನ ಭಾರತದ ವ್ಯಾಪಾರ
ಕಲಿಕೆಯ ಉದ್ದೇಶಗಳು
- ಪ್ರಾಚೀನ ಭಾರತವು ಪ್ರಪಂಚದ ವಿವಿಧ ದೇಶಗಳ ಜೊತೆ ಹೊಂದಿದ್ದ ಸಂಬಂಧವನ್ನು ತಿಳಿಯುವುದು.
- ಪ್ರಾಚೀನ ಭಾರತದ ಆಮದು ಮತ್ತು ರಪ್ತು ಇವುಗಳ ಬಗ್ಗೆ ತಿಳಿಯುವುದು.
- ಪ್ರಾಚೀನ ಭಾರತದ ವ್ಯಾಪಾರವಸ್ತುಗಳನ್ನು ಪಟ್ಟಿಮಾಡುವುದು.
ಶಿಕ್ಷಕರಿಗೆ ಟಿಪ್ಪಣಿ
ವಿದ್ಯಾರ್ಥಿಯ ಕಲಿಕಾ ಹಿನ್ನೆಲೆಗೆ ಅನುಗುಣವಾಗಿ ಮತ್ತು ಪ್ರಚಲಿತ ಸಿ.ಸಿ.ಇ ವಿಧಾನಕ್ಕಿ ಅನುಗುಣವಾಗಿ ಕಲಿಕಾ ಚಟುವಟಿಕೆಯನ್ನು ರೂಪಿಸಿಕೊಂಡು ಪ್ರತಿಯೊಬ್ಬ ವಿದ್ಯಾರ್ಥಿ ಕಲಿಕೆಯಲ್ಲಿ ತೊಡಗುವಂತೆ ಪ್ರೇರೇಪಿಸುವುದು.
ಚಟುವಟಿಕೆಗಳು
- ಚಟುವಟಿಕೆ ಸಂ 1ಪ್ರಪಂಚದ ನಕಾಶೆಯಲ್ಲಿ ಯುರೋಪಿಯನ್ ದೇಶಗಳನ್ನು ಗುರುತಿಸುವುದು
- ಚಟುವಟಿಕೆ ಸಂ 2ಭಾರತದ ನಕಾಶೆಯಲ್ಲಿ ಯುರೋಪಿಯನ್ನರ ವ್ಯಾಪಾರ ಕೇಂದ್ರಗಳನ್ನು ಗುರುತಿಸುವುದು
"ಪರಿಕಲ್ಪನೆಯ ಬಗ್ಗೆ ವಿದ್ಯಾರ್ಥಿಗೆ ಪ್ರಮುಖವಾಗಿ ಕಲಿಕೆಯು ಆಸಕ್ತಿಯುತವಾಗುವಂತೆ ಏರ್ಪಡಿಸುವುದು, ಸ್ವ ಕಲಿಕೆಯಲ್ಲಿ ತೊಡಗಿಸುವುದು
ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು
- ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "ಭಾರತಕ್ಕೆ _ಯುರೋಪಿಯನ್ನರ_ಆಗಮನ_ಚಟುವಟಿಕೆ 1
೧. ಜಾಗತಿಕ ನಕಾಶೆಯ ಅಂದವಾದ ನಕಾಶೆ ಬರೆದು ಸಮುದ್ರಮಾರ್ಗಗಳನ್ನು ಗುರುತಿಸಿ. ೨. 'ಸಮುದ್ರಮಾರ್ಗಗಳ ಅನ್ವೇಷಣೆಗಳಿಗೆ ವೈಜ್ಞಾನಿಕ ಬೆಳವಣಿಗೆಯೇ ಕಾರಣ'ಚರ್ಚಿಸಿ
ಯೋಜನೆಗಳು
ಸಮುದಾಯ ಆಧಾರಿತ ಯೋಜನೆಗಳು
ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು
ಪ್ರಶ್ನೆ ಕೋಶ
- ಅಧ್ಯಾಯ ೦೧ 1ಭಾರತಕ್ಕೆ ಯೋರೋಪಿಯನ್ನರ ಆಗಮನ