"ಕೊಯರ್ ವಿಜ್ಞಾನ 2014-15" ಆವೃತ್ತಿಗಳ ಮಧ್ಯದ ಬದಲಾವಣೆಗಳು
(ಹೊಸ ಪುಟ: __FORCETOC__ =ಜುಲೈ 2014 ಕೊಯರ್ ಕಾರ್ಯಾಗಾರ 1= '''ಜುಲೈ 22 ರಿಂದ26,2014 ಬೆಂಗಳೂರು ನಗರ ಡಯಟ್, ರಾ...) |

(೧೩ intermediate revisions by ೬ users not shown) | |||
೧ ನೇ ಸಾಲು: | ೧ ನೇ ಸಾಲು: | ||
+ | [http://karnatakaeducation.org.in/KOER/en/index.php/KOER_Science_2014-15 See in English] | ||
__FORCETOC__ | __FORCETOC__ | ||
=ಜುಲೈ 2014 ಕೊಯರ್ ಕಾರ್ಯಾಗಾರ 1= | =ಜುಲೈ 2014 ಕೊಯರ್ ಕಾರ್ಯಾಗಾರ 1= | ||
೫ ನೇ ಸಾಲು: | ೬ ನೇ ಸಾಲು: | ||
− | [https://docs.google.com/spreadsheets/d/ | + | [https://docs.google.com/spreadsheets/d/1gZNnSUB6xVLuHUqAXHWb4ISXnvkIf239ElM60_xe90o/edit?pli=1#gid=0 Agenda of workshop] |
==ಸಂಪನ್ಮೂಲಗಳು ಮತ್ತು ಕೈಪಿಡಿಗಳು== | ==ಸಂಪನ್ಮೂಲಗಳು ಮತ್ತು ಕೈಪಿಡಿಗಳು== | ||
+ | ==ಕೊಯರ್ ವಿಕೀ ಸಂಕಲನ ಸಹಾಯ ಕೈಪಿಡಿ== | ||
+ | #[[ಕೊಯರ್_ವಿಕೀ_ಸಂಕಲನ_ಸಹಾಯ | ಕೊಯರ್ ವಿಕೀ ಸಂಕಲನ ಸಹಾಯ ಕೈಪಿಡಿ]] | ||
==ಕಾರ್ಯಗಾರದಲ್ಲಿ ನಮ್ಮನ್ನು ವೀಕ್ಷಿಸಿ== | ==ಕಾರ್ಯಗಾರದಲ್ಲಿ ನಮ್ಮನ್ನು ವೀಕ್ಷಿಸಿ== | ||
೧೯ ನೇ ಸಾಲು: | ೨೨ ನೇ ಸಾಲು: | ||
|interval=5 | |interval=5 | ||

+ | {{#widget:Iframe |url=http://www.slideshare.net/slideshow/embed_code/37364772|width=450 |height=360 |border=1 }} | ||
==ಅಭಿಪ್ರಾಯ== | ==ಅಭಿಪ್ರಾಯ== | ||
− | ಕೊಯರ್ ಕಾರ್ಯಾಗಾರಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಉಪಯುಕ್ತ ಅಭಿಪ್ರಾಯ ದಾಖಲಿಸಲು ಇಲ್ಲಿ ಕ್ಲಿಕ್ ಮಾಡಿ | + | |
+ | [[https://docs.google.com/forms/d/1cvRRcVmeB2OtwdG-nCgcCLtnyLRXkOAlm8fmyU4SEkI/viewform?usp=send_form Please give your feedback. All questions are compulsory ಕೊಯರ್ ಕಾರ್ಯಾಗಾರಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಉಪಯುಕ್ತ ಅಭಿಪ್ರಾಯ ದಾಖಲಿಸಲು ಇಲ್ಲಿ ಕ್ಲಿಕ್ ಮಾಡಿ] | ||

+ | ===ಮೊದಲ ದಿನದ ಹಿನ್ನೋಟ === | ||
+ | ದಿನಾಂಕ 22-7-2014 ರಿಂದ 26-7-2014 ರ ವರೆಗೆ ಐದು ದಿನಗಳ ಕಾಲ ವಿಜ್ಞಾನ ವಿಷಯದಲ್ಲಿ ಸಮಪನ್ಮೂಲಗಳನ್ನು ಸಿದ್ದಪಡಿಸುವ ಸಲುವಾಗಿ ಕಾರ್ಯಾಗಾರವನ್ನುರಾಜರಾಜೇಶ್ವರಿ ನಗರದಲ್ಲಿರುವ ಅರ್ಬನ್ ಡಯಟ್ನಲ್ಲಿ ಆಯೋಜಿಸಲಾಗಿತ್ತು . ಮೊದಲ | ||
+ | ದಿನದ ಕಾರ್ಯಾಗಾರದಂದು
ಡಿಎಸ್ಇಆರಟಿ ಮಾನ್ಯ ಉಪನಿರ್ದೇಶಕರಾದ ಶ್ರೀಮತಿ ಲಲಿತಾ ಮೇಡಮ್ ರವರು ಆಗಮಿಸಿದ್ದರು.ಅವರು ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡುತ್ತಾ ಎಲ್ಲ ಸಂಪನ್ಮೂಲ ಶಿಕ್ಷಕರು ವಿಜ್ಞಾನ ವಿಷಯದ ಸಂಪನ್ಮೂಲ ತಯಾರಿಸಿ ಕೋಯರ್ ಗೆ ಅಪ್ ಲೋಡ್ ಮಾಡಲು ಉತ್ಸುಕರಾಗಿದ್ದೀರಿ,

+ | ಈ ಐದು ದಿನಗಳ ಕಾರ್ಯಾಗಾರದಲ್ಲಿ ಚರ್ಚಿಸಿದ ವಿಷಯಗಳನ್ನು ನಿಮ್ಮ ಶಾಲೆಗೆ ಹೋದ ನಂತರ ಶಾಲೆಯ ಎಲ್ಲ ಶಿಕ್ಷಕರೊಡನೆ ಹಂಚಿಕೊಳ್ಳಲು ತಿಳಿಸಿದರು.ಡಿಎಸ್ಅರಟಿಯ ಮಾನ್ಯ ಹಿರಿಯ ಸಹಾಯಕ ನಿರ್ದೇಶಕರಾದ ಶ್ರೀಮಂಜುನಾಥರವರು ತರಬೇತಿ ಕಾರ್ಯಾಗಾರದ ಮಹತ್ವವನ್ನು
ತಿಳಿಸಿದರು . ಹಾಗೂ ಶಿಕ್ಷಣವಾರ್ತೆಯಂತಹ ಪತ್ರಿಕೆಗಳಲ್ಲಿ ಉತ್ತಮವಾದ ಲೇಖನಗಳನ್ನು ಬರೆಯಲು ಪ್ರೇರೇಪಿಸಿದರು.ನಂತರ ಐಟಿಫಾರ್ ಚೇಂಜ್ ನ ನಿರ್ದೇಶಕರಾದ ಶ್ರೀ ಗುರುಮೂರ್ತಿರವರು ಕಾರ್ಯಾಗಾರದ ಅಜೆಂಡಾ ವನ್ನು ಸಂಕ್ಷಿಪ್ತವಾಗಿ ಪರಿಚಯಿಸಿದರು. ಐಟಿಫಾರ್ ಚೇಂಜ್ ನ ಸೀನಿಯರ್
ಪ್ರೋಗ್ರಾಂ ಅಸೋಸಿಯೇಟ್ ರಾದ ಶ್ರೀಮತಿ ರಂಜನಿ ಮೇಡಮ್ ರವರು ವಿಜ್ಞಾನ ವಿಷಯದ ಉಪಯುಕ್ತ ಅಂತರ್ಜಾಲ ತಾಣಗಳ ವಿಳಾಸಗಳನ್ನುತಿಳಿಸಿದರು ಹಾಗೂ 10 ನೇ ತರಗತಿ ಸಂಪನ್ಮೂಲ ತಯಾರಿಕೆಯ ಕುರಿತಾದ ಪರಿಕಲ್ಪನೆಗಳು ಮತ್ತು ಯೋಜನೆಗಳನ್ನು ಪ್ರಾತ್ಯಕ್ಷಿಕೆಯ ಮೂಲಕ
ಪ್ರಸ್ತುತ ಪಡಿಸಿದರು. ಊಟದ ವಿರಾಮದ ನಂತರ ಬೆಳಕು ಮತ್ತು ಶಬ್ದದ ಅಧ್ಯಯಗಳಿಗಾಗಿ ಅನುಕ್ರಮವಾಗಿ ಅನೇಕ ಸಂಪನ್ಮೂಲಗಳನ್ನು ಒಳಗೊಂಡ ಘಟಕಯೋಜನೆಯನ್ನು ಡೆಮೋ ಮೂಲಕ ಪ್ರಸ್ತುತ ಪಡಿಸಿದರು.ನಂತರ ಹಂಚಿಕೆ ಮಾಡಿದ ಅಧ್ಯಾಯಗಳಿಗಾಗಿ ಸಂಪನ್ಮೂಲ ಕ್ರೋಢೀಕರಣ
ಕಾರ್ಯದಲ್ಲಿ ಎಲ್ಲಾ ಶಿಕ್ಷಕರು ನಿರತರಾದರು. | ||

+ | ===ಎರಡನೇ ದಿನದ ಹಿನ್ನೋಟ === | ||
+ | '''ಕೊಯರ್ ವಿಜ್ಞಾನ ಕಾರ್ಯಾಗಾರದ ಎರಡನೇ ದಿನದ ಸಂಕ್ಷಿಪ್ತ ವರದಿ'''

+ | ಎರಡನೇ ದಿನದ ಕಾರ್ಯಾಗಾರವು ಹಿಂದಿನ ದಿನ ತಿಳಿಸಿಕೊಟ್ಟ ಅಂಶಗಳನ್ನು ನೆನಪುಮಾಡಿಕೊಳ್ಳತ್ತಾ ಸಂಪನ್ಮೂಲಗಳನ್ನು ಅಂತರ್ಜಾಲದಲ್ಲಿ ಹುಡುಕಿ ಸೊಮಪನ್ಮೂಲಗಳ ಮೂಲ ಸ್ಥಾನಗಳನ್ನು ಕಾಪಿ ಮಾಡಿ ಲಿಬರೆ ಕಛೇರಿಯ ಖಾಲಿ ಹಾಳೆಯಲ್ಲಿ ಪೇಸ್ಟ್ ಮಾಡಲಾಯಿತು. ಈ ಕಾರ್ಯವು ಬೆಳಗಿನ ಚಹಾ ವಿರಾಮದ ವರೆವಿಗೂ ನಡೆಯಿತು

+ | ನಂತರ ಐಟಿ ಫಾರ್ ಚೇಂಜ್ ನ ಪ್ರೋಗ್ರಾಂ ಅಸೋಸಿಯೇಟ್ ಆದಂತಹ ಶ್ರೀಮತಿ ಶ್ರೀರಂಜನಿ ಮೇಡಮ್ ರವರು ಕೋಯರ್ ಪುಟದಲ್ಲಿ ಮಾಹಿತಿಯನ್ನು ಸೇರಿಸಲು ಅವಶ್ಯಕವಾದ ಪುಟವನ್ನು ಸಂಪಾದಿಸುವ ವಿಧಾನ ಮತ್ತು ಟೆಂಪ್ಲೇಟ್ಗಳನ್ನು ತಯಾರಿಸುವ ವಿಧಾನವನ್ನು ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಲಾಯಿತು

+ | ಮಧ್ಯಾಹ್ನದ ಊಟದ ಅವಧಿಯ ನಂತರ ಕೋಯರ್ ವಿಕಿಯಲ್ಲಿ ಸಂಪನ್ಮೂಲಗಳನ್ನು ಸಂಪಾದಿಸುವಾಗ ಏನೆಲ್ಲಾ ಮೂಲ ಬದಲಾವಣೆಗಳು ಮಾಡಬಹುದೋ ಅದಕ್ಕೆ ಬೇಕಾದ ಕನಿಷ್ಟ ಸಲಕರಣೆಗಳನ್ನು ಐಟಿ ಫಾರ್ ಚೇಂಜ್ ನ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಅಶೋಕ್ ರವರು ಕೋಯರ್ ನಲ್ಲಿ ಮಾದರಿ ಸಂಪನ್ಮೂಲ ಪುಟ ಸಂಪನ್ಮೂಲ ಹೊಂದಿದಾಗ ಹೇಗಿರುತ್ತದೆ ಎಂದು ಪ್ರಾತ್ಯಕ್ಷಿಸಿದರು

+ | ಚಹಾ ವಿರಾಮದ ನಂತರ ಶಿಕ್ಷಕರುಗಳೆಲ್ಲರು ತಮಗೆ ನೀಡಲಾಗಿದ್ಧ ವಿಷಯಗಳ ಬಗ್ಗೆ ಪ್ರಾಯೋಗಿಕವಾಗಿ ಪುಟ ಮತ್ತು ಟೆಂಪ್ಲೇಟ್ಗಳನ್ನು ತಯಾರಿಸುವುದನ್ನು ಕಲಿಯುವಲ್ಲಿ ಯಶಸ್ವಿಯಾದರು | ||

+ | ===ಮೂರನೇ ದಿನದ ಹಿನ್ನೋಟ === | ||
+ | '''ಕೊಯರ್ ವಿಜ್ಞಾನ ಕಾರ್ಯಾಗಾರದ ಮೂರನೇ ದಿನದ ಸಂಕ್ಷಿಪ್ತ ವರದಿ'''

+ | ಬೆಳಗಿನ ಅವಧಿಯಲ್ಲಿ ಎಲ್ಲಾ ಶಿಕ್ಷಕರು ತಮಗೆ ವಹಿಸಿದ ಘತಕಗಳಿಗೆ ಸಿದ್ಧಪಡಿಸಿದ ಸಂಪನ್ಮೂಲಗಳನ್ನು koer wipi page ಗಳಲ್ಲಿ ಸಂಪಾದಿಸಲು ಪ್ರಾರಂಭಿಸಿದರು.ಈ ಪ್ರಕ್ರಿಯೆಯಲ್ಲಿ IT for change ನ ಗುರು,ರಂಜನಿ ಮತ್ತು ಅಶೋಕ್ ಶಿಕ್ಷಕರಿಗೆ ಅಗತ್ಯ ನೆರವು ನೀಡಿದರು.ಟೀ ವಿರಅಮದ ನಂತರ ಮಂಡ್ಯದ ಹರೀಶ್ ರವರು ವಿದ್ಯುತ್ಕಾಂತೀಯ ಪ್ರೇರಣೆ ಘಟಕಕ್ಕೆ ತಾವು ಸಿದ್ದಪಡಿಸಿದ ಡಿಜಿಟಲ್ ಪಾಠಯೋಜನೆಯನ್ನು ಪ್ರಸ್ತುತಪಡಿಸಿದರು.ಇತರ ಶಿಕ್ಷಕರು ಹರೀಶ್ ರವರ ಪಾಠಯೋಜನೆಗೆ ಅಗತ್ಯ ಿಮ್ಮಾಹಿತಿಯನ್ನು ಒದಗಿಸಿದರು. ಭೋಜನ ವಿರಾಮದ ನಂತರ ರಾಯಚೂರಿನ ವೈಷಂಪಾಯನ ಜೋಷಿಯವರು ಶಾಲಾ ಪ್ರಯೋಗಶಾಲೆಯ ರಚನೆ ಮತ್ತು ನಿರ್ವಹಣೆಯ ಬಗ್ಗೆ ತಾವು ಸಿದ್ಧಪಡಿಸಿದ ಯೋಜನೆಯನ್ನು ಸ್ಲೈಡ್ ಪ್ರಸ್ತುತಿಯ ಮೂಲಕ ಕಾರ್ಯಾಗಾರದಲ್ಲಿ ಹಂಚಿಕೊಂಡರು. ಇತರೆ ಶಿಕ್ಷಕರು ಅಗತ್ಯ ಹಿಮ್ಮಾಹಿತಿಯನ್ನು ನೀಡಿದರು. ನಂತರ ಶಿಕ್ಶಕರು ಕೋಯರ್ ವಿಕಿಯಲ್ಲಿ ತಮ್ಮ ವಿಷಯ ಸಂಪಾದನೆಯನ್ನು ಮುಂದುವರೆಸಿದರು. ಈ ನಡುವೆ ಡಿ.ಎಸ್.ಇ. ಆರ್.ಟಿ. ಜಂಟಿ ನಿರ್ದೇಶಕರಾದ ಶ್ರೀಮತಿ ಚಂದ್ರಮ್ಮ ನವರು ಕಾರ್ಯಾಗಾರಕ್ಕೆ ಭೇಟಿ ನೀಡಿ ಕಾರ್ಯಾಗಾರದ ಆಗು-ಹೋಗುಗಳನ್ನು ಅವಲೋಕಿಸಿದರು.ನಂತರ ಶಿಕ್ಷಕರು ಮುಕ್ತ ಶೈಕ್ಷಣಿಕ ಸಂಪನ್ಮೂಲಗಳ ಬಳಕೆಯ ಬಗೆಗಿನ ನಮೂನೆಯನ್ನು ಗುರು ಸರ್ ರವರಿಂದ ಪಡೆದು ತಮ್ಮ ಅಭಿಪ್ರಾಯಗಳನ್ನು ನಮೂನೆಯಲ್ಲಿ ಭರ್ತಿಮಾಡಿ ಹಿಂತಿರುಗಿಸಿದರು. ಎಲ್ಲಾ ಶಿಕ್ಷಕರು ಸಂಜೆ 6.00 ಗಂಟೆಯವರೆಗೆ ತಮ್ಮ ವಿಷಯ ಸಂಪಾದನೆಯನ್ನು ಮುಂದುವರೆಸಿ ಮೂರನೆಯ ದಿನದ ಕಾರ್ಯಾಗಾರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. | ||

+ | === ನಾಲ್ಕನೇ ದಿನದ ಹಿನ್ನೋಟ === | ||

+ | ===ಐದನೇ ದಿನದ ಹಿನ್ನೋಟ=== | ||
==ಮುಂದಿನ ಯೋಜನೆಗಳು== | ==ಮುಂದಿನ ಯೋಜನೆಗಳು== | ||
೨೮ ನೇ ಸಾಲು: | ೫೪ ನೇ ಸಾಲು: | ||
=ಕೊಯರ್ ಕಾರ್ಯಾಗಾರ 2= | =ಕೊಯರ್ ಕಾರ್ಯಾಗಾರ 2= | ||
− | == | + | ==ಕಾರ್ಯಸೂಚ |

==ಸಂಪನ್ಮೂಲಗಳು ಮತ್ತು ಕೈಪಿಡಿಗಳು== | ==ಸಂಪನ್ಮೂಲಗಳು ಮತ್ತು ಕೈಪಿಡಿಗಳು== |
೧೧:೦೬, ೨೬ ಜುಲೈ ೨೦೧೪ ದ ಇತ್ತೀಚಿನ ಆವೃತ್ತಿ
ಜುಲೈ 2014 ಕೊಯರ್ ಕಾರ್ಯಾಗಾರ 1
ಜುಲೈ 22 ರಿಂದ26,2014 ಬೆಂಗಳೂರು ನಗರ ಡಯಟ್, ರಾಜರಾಜೇಶ್ವರಿ ನಗರ, ಬೆಂಗಳೂರು
ಕಾರ್ಯಸೂಚಿ
ಸಂಪನ್ಮೂಲಗಳು ಮತ್ತು ಕೈಪಿಡಿಗಳು
ಕೊಯರ್ ವಿಕೀ ಸಂಕಲನ ಸಹಾಯ ಕೈಪಿಡಿ
ಕಾರ್ಯಗಾರದಲ್ಲಿ ನಮ್ಮನ್ನು ವೀಕ್ಷಿಸಿ
ಅಭಿಪ್ರಾಯ
ಮೊದಲ ದಿನದ ಹಿನ್ನೋಟ
ದಿನಾಂಕ 22-7-2014 ರಿಂದ 26-7-2014 ರ ವರೆಗೆ ಐದು ದಿನಗಳ ಕಾಲ ವಿಜ್ಞಾನ ವಿಷಯದಲ್ಲಿ ಸಮಪನ್ಮೂಲಗಳನ್ನು ಸಿದ್ದಪಡಿಸುವ ಸಲುವಾಗಿ ಕಾರ್ಯಾಗಾರವನ್ನುರಾಜರಾಜೇಶ್ವರಿ ನಗರದಲ್ಲಿರುವ ಅರ್ಬನ್ ಡಯಟ್ನಲ್ಲಿ ಆಯೋಜಿಸಲಾಗಿತ್ತು . ಮೊದಲ
ದಿನದ ಕಾರ್ಯಾಗಾರದಂದು
ಡಿಎಸ್ಇಆರಟಿ ಮಾನ್ಯ ಉಪನಿರ್ದೇಶಕರಾದ ಶ್ರೀಮತಿ ಲಲಿತಾ ಮೇಡಮ್ ರವರು ಆಗಮಿಸಿದ್ದರು.ಅವರು ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡುತ್ತಾ ಎಲ್ಲ ಸಂಪನ್ಮೂಲ ಶಿಕ್ಷಕರು ವಿಜ್ಞಾನ ವಿಷಯದ ಸಂಪನ್ಮೂಲ ತಯಾರಿಸಿ ಕೋಯರ್ ಗೆ ಅಪ್ ಲೋಡ್ ಮಾಡಲು ಉತ್ಸುಕರಾಗಿದ್ದೀರಿ,
ಈ ಐದು ದಿನಗಳ ಕಾರ್ಯಾಗಾರದಲ್ಲಿ ಚರ್ಚಿಸಿದ ವಿಷಯಗಳನ್ನು ನಿಮ್ಮ ಶಾಲೆಗೆ ಹೋದ ನಂತರ ಶಾಲೆಯ ಎಲ್ಲ ಶಿಕ್ಷಕರೊಡನೆ ಹಂಚಿಕೊಳ್ಳಲು ತಿಳಿಸಿದರು.ಡಿಎಸ್ಅರಟಿಯ ಮಾನ್ಯ ಹಿರಿಯ ಸಹಾಯಕ ನಿರ್ದೇಶಕರಾದ ಶ್ರೀಮಂಜುನಾಥರವರು ತರಬೇತಿ ಕಾರ್ಯಾಗಾರದ ಮಹತ್ವವನ್ನು
ತಿಳಿಸಿದರು . ಹಾಗೂ ಶಿಕ್ಷಣವಾರ್ತೆಯಂತಹ ಪತ್ರಿಕೆಗಳಲ್ಲಿ ಉತ್ತಮವಾದ ಲೇಖನಗಳನ್ನು ಬರೆಯಲು ಪ್ರೇರೇಪಿಸಿದರು.ನಂತರ ಐಟಿಫಾರ್ ಚೇಂಜ್ ನ ನಿರ್ದೇಶಕರಾದ ಶ್ರೀ ಗುರುಮೂರ್ತಿರವರು ಕಾರ್ಯಾಗಾರದ ಅಜೆಂಡಾ ವನ್ನು ಸಂಕ್ಷಿಪ್ತವಾಗಿ ಪರಿಚಯಿಸಿದರು. ಐಟಿಫಾರ್ ಚೇಂಜ್ ನ ಸೀನಿಯರ್
ಪ್ರೋಗ್ರಾಂ ಅಸೋಸಿಯೇಟ್ ರಾದ ಶ್ರೀಮತಿ ರಂಜನಿ ಮೇಡಮ್ ರವರು ವಿಜ್ಞಾನ ವಿಷಯದ ಉಪಯುಕ್ತ ಅಂತರ್ಜಾಲ ತಾಣಗಳ ವಿಳಾಸಗಳನ್ನುತಿಳಿಸಿದರು ಹಾಗೂ 10 ನೇ ತರಗತಿ ಸಂಪನ್ಮೂಲ ತಯಾರಿಕೆಯ ಕುರಿತಾದ ಪರಿಕಲ್ಪನೆಗಳು ಮತ್ತು ಯೋಜನೆಗಳನ್ನು ಪ್ರಾತ್ಯಕ್ಷಿಕೆಯ ಮೂಲಕ
ಪ್ರಸ್ತುತ ಪಡಿಸಿದರು. ಊಟದ ವಿರಾಮದ ನಂತರ ಬೆಳಕು ಮತ್ತು ಶಬ್ದದ ಅಧ್ಯಯಗಳಿಗಾಗಿ ಅನುಕ್ರಮವಾಗಿ ಅನೇಕ ಸಂಪನ್ಮೂಲಗಳನ್ನು ಒಳಗೊಂಡ ಘಟಕಯೋಜನೆಯನ್ನು ಡೆಮೋ ಮೂಲಕ ಪ್ರಸ್ತುತ ಪಡಿಸಿದರು.ನಂತರ ಹಂಚಿಕೆ ಮಾಡಿದ ಅಧ್ಯಾಯಗಳಿಗಾಗಿ ಸಂಪನ್ಮೂಲ ಕ್ರೋಢೀಕರಣ
ಕಾರ್ಯದಲ್ಲಿ ಎಲ್ಲಾ ಶಿಕ್ಷಕರು ನಿರತರಾದರು.
ಎರಡನೇ ದಿನದ ಹಿನ್ನೋಟ
ಕೊಯರ್ ವಿಜ್ಞಾನ ಕಾರ್ಯಾಗಾರದ ಎರಡನೇ ದಿನದ ಸಂಕ್ಷಿಪ್ತ ವರದಿ
ಎರಡನೇ ದಿನದ ಕಾರ್ಯಾಗಾರವು ಹಿಂದಿನ ದಿನ ತಿಳಿಸಿಕೊಟ್ಟ ಅಂಶಗಳನ್ನು ನೆನಪುಮಾಡಿಕೊಳ್ಳತ್ತಾ ಸಂಪನ್ಮೂಲಗಳನ್ನು ಅಂತರ್ಜಾಲದಲ್ಲಿ ಹುಡುಕಿ ಸೊಮಪನ್ಮೂಲಗಳ ಮೂಲ ಸ್ಥಾನಗಳನ್ನು ಕಾಪಿ ಮಾಡಿ ಲಿಬರೆ ಕಛೇರಿಯ ಖಾಲಿ ಹಾಳೆಯಲ್ಲಿ ಪೇಸ್ಟ್ ಮಾಡಲಾಯಿತು. ಈ ಕಾರ್ಯವು ಬೆಳಗಿನ ಚಹಾ ವಿರಾಮದ ವರೆವಿಗೂ ನಡೆಯಿತು
ನಂತರ ಐಟಿ ಫಾರ್ ಚೇಂಜ್ ನ ಪ್ರೋಗ್ರಾಂ ಅಸೋಸಿಯೇಟ್ ಆದಂತಹ ಶ್ರೀಮತಿ ಶ್ರೀರಂಜನಿ ಮೇಡಮ್ ರವರು ಕೋಯರ್ ಪುಟದಲ್ಲಿ ಮಾಹಿತಿಯನ್ನು ಸೇರಿಸಲು ಅವಶ್ಯಕವಾದ ಪುಟವನ್ನು ಸಂಪಾದಿಸುವ ವಿಧಾನ ಮತ್ತು ಟೆಂಪ್ಲೇಟ್ಗಳನ್ನು ತಯಾರಿಸುವ ವಿಧಾನವನ್ನು ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಲಾಯಿತು
ಮಧ್ಯಾಹ್ನದ ಊಟದ ಅವಧಿಯ ನಂತರ ಕೋಯರ್ ವಿಕಿಯಲ್ಲಿ ಸಂಪನ್ಮೂಲಗಳನ್ನು ಸಂಪಾದಿಸುವಾಗ ಏನೆಲ್ಲಾ ಮೂಲ ಬದಲಾವಣೆಗಳು ಮಾಡಬಹುದೋ ಅದಕ್ಕೆ ಬೇಕಾದ ಕನಿಷ್ಟ ಸಲಕರಣೆಗಳನ್ನು ಐಟಿ ಫಾರ್ ಚೇಂಜ್ ನ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಅಶೋಕ್ ರವರು ಕೋಯರ್ ನಲ್ಲಿ ಮಾದರಿ ಸಂಪನ್ಮೂಲ ಪುಟ ಸಂಪನ್ಮೂಲ ಹೊಂದಿದಾಗ ಹೇಗಿರುತ್ತದೆ ಎಂದು ಪ್ರಾತ್ಯಕ್ಷಿಸಿದರು
ಚಹಾ ವಿರಾಮದ ನಂತರ ಶಿಕ್ಷಕರುಗಳೆಲ್ಲರು ತಮಗೆ ನೀಡಲಾಗಿದ್ಧ ವಿಷಯಗಳ ಬಗ್ಗೆ ಪ್ರಾಯೋಗಿಕವಾಗಿ ಪುಟ ಮತ್ತು ಟೆಂಪ್ಲೇಟ್ಗಳನ್ನು ತಯಾರಿಸುವುದನ್ನು ಕಲಿಯುವಲ್ಲಿ ಯಶಸ್ವಿಯಾದರು
ಮೂರನೇ ದಿನದ ಹಿನ್ನೋಟ
ಕೊಯರ್ ವಿಜ್ಞಾನ ಕಾರ್ಯಾಗಾರದ ಮೂರನೇ ದಿನದ ಸಂಕ್ಷಿಪ್ತ ವರದಿ
ಬೆಳಗಿನ ಅವಧಿಯಲ್ಲಿ ಎಲ್ಲಾ ಶಿಕ್ಷಕರು ತಮಗೆ ವಹಿಸಿದ ಘತಕಗಳಿಗೆ ಸಿದ್ಧಪಡಿಸಿದ ಸಂಪನ್ಮೂಲಗಳನ್ನು koer wipi page ಗಳಲ್ಲಿ ಸಂಪಾದಿಸಲು ಪ್ರಾರಂಭಿಸಿದರು.ಈ ಪ್ರಕ್ರಿಯೆಯಲ್ಲಿ IT for change ನ ಗುರು,ರಂಜನಿ ಮತ್ತು ಅಶೋಕ್ ಶಿಕ್ಷಕರಿಗೆ ಅಗತ್ಯ ನೆರವು ನೀಡಿದರು.ಟೀ ವಿರಅಮದ ನಂತರ ಮಂಡ್ಯದ ಹರೀಶ್ ರವರು ವಿದ್ಯುತ್ಕಾಂತೀಯ ಪ್ರೇರಣೆ ಘಟಕಕ್ಕೆ ತಾವು ಸಿದ್ದಪಡಿಸಿದ ಡಿಜಿಟಲ್ ಪಾಠಯೋಜನೆಯನ್ನು ಪ್ರಸ್ತುತಪಡಿಸಿದರು.ಇತರ ಶಿಕ್ಷಕರು ಹರೀಶ್ ರವರ ಪಾಠಯೋಜನೆಗೆ ಅಗತ್ಯ ಿಮ್ಮಾಹಿತಿಯನ್ನು ಒದಗಿಸಿದರು. ಭೋಜನ ವಿರಾಮದ ನಂತರ ರಾಯಚೂರಿನ ವೈಷಂಪಾಯನ ಜೋಷಿಯವರು ಶಾಲಾ ಪ್ರಯೋಗಶಾಲೆಯ ರಚನೆ ಮತ್ತು ನಿರ್ವಹಣೆಯ ಬಗ್ಗೆ ತಾವು ಸಿದ್ಧಪಡಿಸಿದ ಯೋಜನೆಯನ್ನು ಸ್ಲೈಡ್ ಪ್ರಸ್ತುತಿಯ ಮೂಲಕ ಕಾರ್ಯಾಗಾರದಲ್ಲಿ ಹಂಚಿಕೊಂಡರು. ಇತರೆ ಶಿಕ್ಷಕರು ಅಗತ್ಯ ಹಿಮ್ಮಾಹಿತಿಯನ್ನು ನೀಡಿದರು. ನಂತರ ಶಿಕ್ಶಕರು ಕೋಯರ್ ವಿಕಿಯಲ್ಲಿ ತಮ್ಮ ವಿಷಯ ಸಂಪಾದನೆಯನ್ನು ಮುಂದುವರೆಸಿದರು. ಈ ನಡುವೆ ಡಿ.ಎಸ್.ಇ. ಆರ್.ಟಿ. ಜಂಟಿ ನಿರ್ದೇಶಕರಾದ ಶ್ರೀಮತಿ ಚಂದ್ರಮ್ಮ ನವರು ಕಾರ್ಯಾಗಾರಕ್ಕೆ ಭೇಟಿ ನೀಡಿ ಕಾರ್ಯಾಗಾರದ ಆಗು-ಹೋಗುಗಳನ್ನು ಅವಲೋಕಿಸಿದರು.ನಂತರ ಶಿಕ್ಷಕರು ಮುಕ್ತ ಶೈಕ್ಷಣಿಕ ಸಂಪನ್ಮೂಲಗಳ ಬಳಕೆಯ ಬಗೆಗಿನ ನಮೂನೆಯನ್ನು ಗುರು ಸರ್ ರವರಿಂದ ಪಡೆದು ತಮ್ಮ ಅಭಿಪ್ರಾಯಗಳನ್ನು ನಮೂನೆಯಲ್ಲಿ ಭರ್ತಿಮಾಡಿ ಹಿಂತಿರುಗಿಸಿದರು. ಎಲ್ಲಾ ಶಿಕ್ಷಕರು ಸಂಜೆ 6.00 ಗಂಟೆಯವರೆಗೆ ತಮ್ಮ ವಿಷಯ ಸಂಪಾದನೆಯನ್ನು ಮುಂದುವರೆಸಿ ಮೂರನೆಯ ದಿನದ ಕಾರ್ಯಾಗಾರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು.
ನಾಲ್ಕನೇ ದಿನದ ಹಿನ್ನೋಟ
ಐದನೇ ದಿನದ ಹಿನ್ನೋಟ
ಮುಂದಿನ ಯೋಜನೆಗಳು
ಕೊಯರ್ ಕಾರ್ಯಾಗಾರ 2
==ಕಾರ್ಯಸೂಚ
ಸಂಪನ್ಮೂಲಗಳು ಮತ್ತು ಕೈಪಿಡಿಗಳು
ಕಾರ್ಯಗಾರದಲ್ಲಿ ನಮ್ಮನ್ನು ವೀಕ್ಷಿಸಿ
ಅಭಿಪ್ರಾಯ
ಕೊಯರ್ ಕಾರ್ಯಾಗಾರಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಉಪಯುಕ್ತ ಅಭಿಪ್ರಾಯ ದಾಖಲಿಸಲು ಇಲ್ಲಿ ಕ್ಲಿಕ್ ಮಾಡಿ