"ವಾಯುಗುಣದ ಋತುಮಾನಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
ಚು (Text replacement - "|Flash]]</mm>" to "]]")
 
(೨೦ intermediate revisions by ೩ users not shown)
೨೬ ನೇ ಸಾಲು: ೨೬ ನೇ ಸಾಲು:
  
 
=ಪರಿಕಲ್ಪನಾ ನಕ್ಷೆ =
 
=ಪರಿಕಲ್ಪನಾ ನಕ್ಷೆ =
<mm>[[vayugunada rutumanagalu.mm|Flash]]</mm>
+
[[File:vayugunada rutumanagalu.mm]]
  
 
=ಮತ್ತಷ್ಟು ಮಾಹಿತಿ =
 
=ಮತ್ತಷ್ಟು ಮಾಹಿತಿ =
 +
ಭಾರತದಲ್ಲಿ ಕಂಡು ಬರುವ ವಾರ್ಷಿಕ ವಾಯುಗುಣವನ್ನು ನಾಲ್ಕು ಋತುಮಾನಗಳನ್ನಾಗಿ ವಿಂಗಡಿಸಲಾಗಿದೆ.
 +
# ಬೇಸಿಗೆ ಕಾಲ - ಮಾರ್ಚನಿಂದ ಮೇವರೆಗೆ.
 +
# ನೈಋತ್ಯ ಮಾನ್ಸೂನ್ ಕಾಲ ಅಥವಾ ಮುಂಗಾರು ಮಳೆಗಾಲ - ಜೂನ್ ನಿಂದ ಸೆಪ್ಟಂಬರ್ ವರೆಗೆ
 +
# ಮಾನ್ಸೂನ್ ಮಾರುತಗಳ ನಿರ್ಗಮನ ಕಾಲ ಅಥವಾ ಹಿಂಗಾರು ಮಳೆಗಾಲ - ಅಕ್ಟೋಬರ್ ನಿಂದ ನವೆಂಬರ್ ವರೆಗೆ
 +
# ಚಳಿಗಾಲ - ಡಿಸೆಂಬರ್ ನಿಂದ ಫೆಬ್ರುವರಿ ವರೆಗೆ
 +
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
 +
[http://www.ncert.nic.in/ncerts/textbook/textbook.htm?fess2=8-8 NCERT 6 ನೇ ತರಗತಿಯ ಭೂಗೋಳಶಾಸ್ತ್ರ]
  
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
 
 
==ಉಪಯುಕ್ತ ವೆಬ್ ಸೈಟ್ ಗಳು==
 
==ಉಪಯುಕ್ತ ವೆಬ್ ಸೈಟ್ ಗಳು==
 +
# http://www.indiatourismecatalog.com/india_climate_weather/india_weather_seasons.html
 +
# http://www.wildland.com/destinations/asia/india/seasonsclimate.aspx
 +
# http://www.almanac.com/content/indian-summer-what-why-and-when
 +
# http://moreintelligentlife.com/content/john-parker/dance-birds-wisdom
 +
 
==ಸಂಬಂಧ ಪುಸ್ತಕಗಳು ==
 
==ಸಂಬಂಧ ಪುಸ್ತಕಗಳು ==
 +
# ಭೂಗೋಳ ಸಂಗಾತಿ - ಡಿ ಎಸ್ ಇ ಆರ್ ಟಿ
 +
# ಭೂಗೋಳ ಪರಿಚಯ ,ಭಾರತದ ಭೂಗೋಳ ಶಾಸ್ತ್ರ -ತರಗತಿ 10 ( NCRT)
 +
# ಶಿಕ್ಷಕರ ಕೈಪಿಡಿ .ಸಮಾಜ ವಿಜ್ಞಾನ -ತರಗತಿ ೧೦ ,
 +
# ಸಾಮಾನ್ಯ ಭೂಗೋಳ ಶಾಸ್ತ್ರ ಲೇಖಕರು :ಎ.ಎಚ್ ಮಹೇ೦ದ್ರ
 +
# Study Package ….CPC
 +
# ಸಮಾಜ ವಿಜ್ಷಾನ----೧೦ ನೇ ತರಗತಿ
  
 
=ಬೋಧನೆಯ ರೂಪರೇಶಗಳು =
 
=ಬೋಧನೆಯ ರೂಪರೇಶಗಳು =
==ಪರಿಕಲ್ಪನೆ #1==
+
# ಭಾರತದ ವಾಯುಗುಣವು ನಾಲ್ಕು ಋತುಮಾನಗಳನ್ನು ಹೊಂದಿದ್ದು ಅವು ಅನುಕ್ರಮವಾಗಿ ಒಂದು ವರ್ಷದಲ್ಲಿ ಬಂದು ಹೋಗುತ್ತವೆ.ಅವುಗಳ ಅನುಕ್ರಮಣಿಕೆಯ ಕಾರಣಗಳನ್ನು ಚರ್ಚಿಸುವುದು.
 +
# ಪ್ರತಿ ಋತುಮಾನದಲ್ಲೂ ಉಷ್ಣಾಂಶದ ಏರಿಳಿತದ ಬಗ್ಗೆ ಮಾಹಿತಿಯನ್ನು ನೀಡುವುದು.
 +
==ಪರಿಕಲ್ಪನೆ # ವಾಯುಗುಣದ ಋತುಮಾನಗಳು==
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
 +
# ಋತುಮಾನಗಳ ವಾಯುಗುಣದ ಪರಿಸ್ಥಿತಿಯನ್ನು ಅರಿಯುವುದು.
 +
# ಅಕ್ಟೋಬರ್ ನವೆಂಬರ್ ತಿಂಗಳನ್ನು ಮಳೆಗಾಲದಿಂದ ಚಳಿಗಾಲಕ್ಕೆ ವ್ಯತ್ಯಾಸವಾಗುವ ಪರ್ವಕಾಲ ಎಂದು ಕರೆಯಲು ಕಾರಣಗಳನ್ನು ಗುರುತಿಸುವುದು.
 +
# ಮಾನ್ಸೂನ್ ಎಂಬ ಪದದ ಮೂಲವನ್ನು ಅರಿತು ಕಾರಣಗಳನ್ನು ತಿಳಿಯುವುದು.
 
===ಶಿಕ್ಷಕರಿಗೆ ಟಿಪ್ಪಣಿ===
 
===ಶಿಕ್ಷಕರಿಗೆ ಟಿಪ್ಪಣಿ===
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''
+
{{#widget:Iframe |url=http://www.slideshare.net/slideshow/embed_code/15650023 |width=300 |height=300 |border=1 }}
===ಚಟುವಟಿಕೆಗಳು #===
 
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
 
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
 
  
==ಪರಿಕಲ್ಪನೆ #2==
 
===ಕಲಿಕೆಯ ಉದ್ದೇಶಗಳು===
 
===ಶಿಕ್ಷಕರಿಗೆ ಟಿಪ್ಪಣಿ===
 
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''
 
 
===ಚಟುವಟಿಕೆಗಳು #===
 
===ಚಟುವಟಿಕೆಗಳು #===
#[[ಮಳೆಗಾಲ_ಚಟುವಟಿಕೆ 1]]
+
# [[ವಾಯುಗುಣದ ಋತುಮಾನಗಳು_ಚಟುವಟಿಕೆ_1]]
#[[ಮಳೆಗಾಲ_ಚಟುವಟಿಕೆ 2]]
+
# [[ವಾಯುಗುಣದ ಋತುಮಾನಗಳು_ಚಟುವಟಿಕೆ_2]]
  
 
=ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು=
 
=ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು=
  
 
=ಯೋಜನೆಗಳು =
 
=ಯೋಜನೆಗಳು =
 +
ಚಳಿಗಾಲದಲ್ಲಿ ದೇಶದ ಪ್ರಮುಖ ನಗರಗಳ ಉಷ್ಟಾಂಶದ ವಿವರಗಳನ್ನು ಸಂಗ್ರಹಿಸಿ.ಪ್ರತಿ ವಾರದ ಕನಿಷ್ಟ ಉಷ್ಣಾಂಶವನ್ನು ದಾಖಲಿಸಿ ಒಂದು ತಿಂಗಳಿನ ನಂತರ ಆ ನಗರದ ಸರಾಸರಿ ಕನಿಷ್ಟ ಉಷ್ಣಾಂಶವನ್ನು ದಾಖಲಿಸಿ ವರದಿ ರಚಿಸಿ.
  
 
=ಸಮುದಾಯ ಆಧಾರಿತ ಯೋಜನೆಗಳು=
 
=ಸಮುದಾಯ ಆಧಾರಿತ ಯೋಜನೆಗಳು=
 +
ನಿಮ್ಮ ಹಿರಿಯರನ್ನು ಕೇಳಿ ಮಳೆಗಾಲಕ್ಕೆ ಸಂಬಂಧಿಸಿದ ಹಾಡುಗಳನ್ನು ಸಂಗ್ರಹಿಸಿ. ಅದರಲ್ಲಿ ಎರಡು ಹಾಡುಗಳನ್ನು ಕಲಿತು ಶುಶ್ರಾವ್ಯವಾಗಿ ಹಾಡಿ.
  
 
=ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ=
 
=ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ=
 
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು
 
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು

೦೪:೫೦, ೬ ನವೆಂಬರ್ ೨೦೧೭ ದ ಇತ್ತೀಚಿನ ಆವೃತ್ತಿ

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು



See in English

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

ಚಿತ್ರ:Vayugunada rutumanagalu.mm

ಮತ್ತಷ್ಟು ಮಾಹಿತಿ

ಭಾರತದಲ್ಲಿ ಕಂಡು ಬರುವ ವಾರ್ಷಿಕ ವಾಯುಗುಣವನ್ನು ನಾಲ್ಕು ಋತುಮಾನಗಳನ್ನಾಗಿ ವಿಂಗಡಿಸಲಾಗಿದೆ.

  1. ಬೇಸಿಗೆ ಕಾಲ - ಮಾರ್ಚನಿಂದ ಮೇವರೆಗೆ.
  2. ನೈಋತ್ಯ ಮಾನ್ಸೂನ್ ಕಾಲ ಅಥವಾ ಮುಂಗಾರು ಮಳೆಗಾಲ - ಜೂನ್ ನಿಂದ ಸೆಪ್ಟಂಬರ್ ವರೆಗೆ
  3. ಮಾನ್ಸೂನ್ ಮಾರುತಗಳ ನಿರ್ಗಮನ ಕಾಲ ಅಥವಾ ಹಿಂಗಾರು ಮಳೆಗಾಲ - ಅಕ್ಟೋಬರ್ ನಿಂದ ನವೆಂಬರ್ ವರೆಗೆ
  4. ಚಳಿಗಾಲ - ಡಿಸೆಂಬರ್ ನಿಂದ ಫೆಬ್ರುವರಿ ವರೆಗೆ

ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

NCERT 6 ನೇ ತರಗತಿಯ ಭೂಗೋಳಶಾಸ್ತ್ರ

ಉಪಯುಕ್ತ ವೆಬ್ ಸೈಟ್ ಗಳು

  1. http://www.indiatourismecatalog.com/india_climate_weather/india_weather_seasons.html
  2. http://www.wildland.com/destinations/asia/india/seasonsclimate.aspx
  3. http://www.almanac.com/content/indian-summer-what-why-and-when
  4. http://moreintelligentlife.com/content/john-parker/dance-birds-wisdom

ಸಂಬಂಧ ಪುಸ್ತಕಗಳು

  1. ಭೂಗೋಳ ಸಂಗಾತಿ - ಡಿ ಎಸ್ ಇ ಆರ್ ಟಿ
  2. ಭೂಗೋಳ ಪರಿಚಯ ,ಭಾರತದ ಭೂಗೋಳ ಶಾಸ್ತ್ರ -ತರಗತಿ 10 ( NCRT)
  3. ಶಿಕ್ಷಕರ ಕೈಪಿಡಿ .ಸಮಾಜ ವಿಜ್ಞಾನ -ತರಗತಿ ೧೦ ,
  4. ಸಾಮಾನ್ಯ ಭೂಗೋಳ ಶಾಸ್ತ್ರ ಲೇಖಕರು :ಎ.ಎಚ್ ಮಹೇ೦ದ್ರ
  5. Study Package ….CPC
  6. ಸಮಾಜ ವಿಜ್ಷಾನ----೧೦ ನೇ ತರಗತಿ

ಬೋಧನೆಯ ರೂಪರೇಶಗಳು

  1. ಭಾರತದ ವಾಯುಗುಣವು ನಾಲ್ಕು ಋತುಮಾನಗಳನ್ನು ಹೊಂದಿದ್ದು ಅವು ಅನುಕ್ರಮವಾಗಿ ಒಂದು ವರ್ಷದಲ್ಲಿ ಬಂದು ಹೋಗುತ್ತವೆ.ಅವುಗಳ ಅನುಕ್ರಮಣಿಕೆಯ ಕಾರಣಗಳನ್ನು ಚರ್ಚಿಸುವುದು.
  2. ಪ್ರತಿ ಋತುಮಾನದಲ್ಲೂ ಉಷ್ಣಾಂಶದ ಏರಿಳಿತದ ಬಗ್ಗೆ ಮಾಹಿತಿಯನ್ನು ನೀಡುವುದು.

ಪರಿಕಲ್ಪನೆ # ವಾಯುಗುಣದ ಋತುಮಾನಗಳು

ಕಲಿಕೆಯ ಉದ್ದೇಶಗಳು

  1. ಋತುಮಾನಗಳ ವಾಯುಗುಣದ ಪರಿಸ್ಥಿತಿಯನ್ನು ಅರಿಯುವುದು.
  2. ಅಕ್ಟೋಬರ್ ನವೆಂಬರ್ ತಿಂಗಳನ್ನು ಮಳೆಗಾಲದಿಂದ ಚಳಿಗಾಲಕ್ಕೆ ವ್ಯತ್ಯಾಸವಾಗುವ ಪರ್ವಕಾಲ ಎಂದು ಕರೆಯಲು ಕಾರಣಗಳನ್ನು ಗುರುತಿಸುವುದು.
  3. ಮಾನ್ಸೂನ್ ಎಂಬ ಪದದ ಮೂಲವನ್ನು ಅರಿತು ಕಾರಣಗಳನ್ನು ತಿಳಿಯುವುದು.

ಶಿಕ್ಷಕರಿಗೆ ಟಿಪ್ಪಣಿ

ಚಟುವಟಿಕೆಗಳು #

  1. ವಾಯುಗುಣದ ಋತುಮಾನಗಳು_ಚಟುವಟಿಕೆ_1
  2. ವಾಯುಗುಣದ ಋತುಮಾನಗಳು_ಚಟುವಟಿಕೆ_2

ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು

ಯೋಜನೆಗಳು

ಚಳಿಗಾಲದಲ್ಲಿ ದೇಶದ ಪ್ರಮುಖ ನಗರಗಳ ಉಷ್ಟಾಂಶದ ವಿವರಗಳನ್ನು ಸಂಗ್ರಹಿಸಿ.ಪ್ರತಿ ವಾರದ ಕನಿಷ್ಟ ಉಷ್ಣಾಂಶವನ್ನು ದಾಖಲಿಸಿ ಒಂದು ತಿಂಗಳಿನ ನಂತರ ಆ ನಗರದ ಸರಾಸರಿ ಕನಿಷ್ಟ ಉಷ್ಣಾಂಶವನ್ನು ದಾಖಲಿಸಿ ವರದಿ ರಚಿಸಿ.

ಸಮುದಾಯ ಆಧಾರಿತ ಯೋಜನೆಗಳು

ನಿಮ್ಮ ಹಿರಿಯರನ್ನು ಕೇಳಿ ಮಳೆಗಾಲಕ್ಕೆ ಸಂಬಂಧಿಸಿದ ಹಾಡುಗಳನ್ನು ಸಂಗ್ರಹಿಸಿ. ಅದರಲ್ಲಿ ಎರಡು ಹಾಡುಗಳನ್ನು ಕಲಿತು ಶುಶ್ರಾವ್ಯವಾಗಿ ಹಾಡಿ.

ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ

ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು