"ಭಾರತದ ಮಣ್ಣುಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು
ಚು (removed Category:೧೦ನೇ ತರಗತಿ using HotCat) |
|||
(೬೭ intermediate revisions by ೫ users not shown) | |||
೨೭ ನೇ ಸಾಲು: | ೨೭ ನೇ ಸಾಲು: | ||
=ಪರಿಕಲ್ಪನಾ ನಕ್ಷೆ = | =ಪರಿಕಲ್ಪನಾ ನಕ್ಷೆ = | ||
− | |||
+ | |||
+ | [[File:soils_of_.india.mm]] | ||
+ | |||
+ | =ಪಠ್ಯಪುಸ್ತಕ= | ||
+ | #ಕರ್ನಾಟಕ ಪಠ್ಯಪುಸ್ತಕ [http://ktbs.kar.nic.in/New/Textbooks/class-x/kannada/socialscience/class-x-kannada-socialscience-geography04.pdf ಭಾರತದ ಮಣ್ಣುಗಳು] | ||
=ಮತ್ತಷ್ಟು ಮಾಹಿತಿ = | =ಮತ್ತಷ್ಟು ಮಾಹಿತಿ = | ||
− | ೧೦ ನೇ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ಭಾರತದ ಮಣ್ಣುಗಳ ಬಗ್ಗೆ ಸಂಕ್ಷೀಪ್ತವಾಗಿ ವಿವರಿಸಲಾಗಿದೆ. ಮಣ್ಣು ನಮ್ಮ ರಾಷ್ಟ್ರೀಯ ಪ್ರಮುಖ ಸಂಪತ್ತಾಗಿದ್ದು ,ಇದರ ಸೂಕ್ತ ಬಳಕೆ ಮತ್ತು ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. | + | ನೈಸರ್ಗಿಕ , ಮಾನವ ನಿರ್ಮಿತ ಹಾಗೂ ಮಾನವ ಸಂನ್ಮೂಲಗಳಲ್ಲ್ಲೇ ಮಣ್ಣು ಅತ್ಯಂತ ಮಹತ್ವದ ಸಂಪನ್ಮೂಲವಾಗಿದೆ. ಮಣ್ಣಿನ ಅಸ್ಥಿತ್ವತ್ವವಿಲ್ಲದೆ ಜೀವಿಗಳ ಅಸ್ಥಿತ್ವವಿಲ್ಲ . ಅತ್ಯಂತ ಕ್ರಿಯಾಶೀಲ ಪ್ರಾಣಿಯಾದ ಮಾನವನು ತನ್ನ ಅಗತ್ಯವನ್ನು ಪೂರೈಸುವುದಕ್ಕಾಗಿ ಮಣ್ಣನ್ನು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಮಣ್ಣಿನ ಮಾಲಿನ್ಯ ಹಾಗೂ ಮಣ್ಣಿನ ಸವೆತಕ್ಕೂ ಕಾರಣೀಭೂತನಾಗುತ್ತಿದ್ದಾನೆ. ಮಣ್ಣನ್ನು ಸಂರಕ್ಷಿಸುವುದು ಹಾಗೂ ಸರಿಯಾಗಿ ನಿರ್ವಹಿಸುವುದು ಮಾನವ ಜನಾಂಗದ ಆದ್ಯ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ನಾವೆಲ್ಲಾ ಕಾರ್ಯಪ್ರವೃತ್ತರಾಗಬೇಕಾಗಿದೆ. |
+ | ಯಾವುದೇ ಒಂದು ವಸ್ತುವನ್ನುಮಾನವನು ಉಪಯೋಗಿಸಿದಾಗ ಮಾತ್ರ ಆ ವಸ್ತು ಸಂಪನ್ಮೂಲವೆನಿಸುವುದು. ಹಾಗೆಯೇ ಮಣ್ಣು ಕೂಡಾ. ಮಣ್ಣಿನ ಸವೆತ ಹಾಗೂ ಮಣ್ಣಿನ ಮಾಲಿನ್ಯ ತಡೆಗಟ್ಟಿ ಸರಿಯಾದ ರೀತಿಯಲ್ಲಿ ಉಪಯೋಗಿಸಿಕೋಳ್ಳಬೇಕು. ಮಣ್ಣು '''ಮುಗಿದುಹೋಗಲಾರದ, ನವೀಕರಿಸಬಹುದಾದ, ಸರ್ವವ್ಯಾಪಿಯಾದ, ಭೌತ ಹಾಗೂ ಭೂ ಸಂಪನ್ಮೂಲ'''ವಾಗಿದೆ. ಮಾನವನ ಉಳಿವು & ಅಳಿವು ಮಣ್ಣನ್ನೇ ಅವಲಂಬಿಸಿದೆ. | ||
+ | |||
+ | #೧೦ ನೇ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ಭಾರತದ ಮಣ್ಣುಗಳ ಬಗ್ಗೆ ಸಂಕ್ಷೀಪ್ತವಾಗಿ ವಿವರಿಸಲಾಗಿದೆ. | ||
+ | #ಮಣ್ಣು ನಮ್ಮ ರಾಷ್ಟ್ರೀಯ ಪ್ರಮುಖ ಸಂಪತ್ತಾಗಿದ್ದು ,ಇದರ ಸೂಕ್ತ ಬಳಕೆ ಮತ್ತು ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. | ||
+ | #ಮಣ್ಣಿನ ಫಲವತ್ತತೆಯನ್ನು ಕಾಪಾಡಲು ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳಬೇಕಾಗಿದೆ . | ||
+ | #ಕಾಡು ಕೃಷಿ ಇತ್ತೀಚೆಗೆ ಹೆಚ್ಚು ಪ್ರಚಲಿತದಲ್ಲಿದ್ದು,ಅದನ್ನು ನಾವು ಅಳವಡಿಸಿಕೊಳ್ಳಬೇಕಾಗಿದೆ. | ||
+ | #ಕೇರಳದಲ್ಲಿ ಪ್ಲಾಸ್ಟಿಕ್ ಸಂಪೂರ್ಣವಾಗಿ ನಿಷೇಧಿಸಿದೆ.ಆ ಮಾದರಿ ನಾವು ಅಳವಡಿಸಿಕೊಳ್ಳಬೇಕಾಗಿದೆ. ಅ ಮೂಲಕ ಮಣ್ಣನ್ನು ಸಂರಕ್ಷಿಸಬೇಕಾಗಿದೆ. | ||
+ | #ಭಾರತ ಪ್ರಪಂಚದಲ್ಲಿ ೭ನೇ ಪ್ರಮುಖ ರಾಷ್ಟ್ರವಾಗಿದ್ದು,ಪ್ರಪಂಚದ ಒಟ್ಟು ಭೂ ಕ್ಷೇತ್ರದಲ್ಲಿ ೨.೪ ರಷ್ಟು ಮಾತ್ರ ಭೂಮಿಯನ್ನು ಹೊಂದಿದೆ.32% ರಷ್ಟು ಭೂಮಿ ಕೃಷಿಗೆ ಉಪಯೋಗವಾಗುತ್ತಿದೆ. | ||
+ | #ಜಪಾನ್ ಮಾದರಿಯ ಮೆಟ್ಟಿಲು ಕೃಷಿ ಮತ್ತು ಇಸ್ರೇಲ್ ಮಾದರಿಯ ಹನಿ ನೀರಾವರಿ ಮತ್ತು ತಂ ತು ರು ನೀರಾವರಿಯ ಬಗ್ಗೆ ಅರಿವು ಮೂಡಿಸಬೇಕಿದೆ ಮತ್ತು ಆ ಮೂಲಕ ಮಣ್ಣಿನ ಸವೆತವನ್ನು ತಡೆಗಟ್ಟಬೇಕಿದೆ. | ||
+ | #ಸಾವಯವ ಕೃಷಿಯಲ್ಲಿನ ಮಹತ್ವ ಮತ್ತು ಭೂ ಮಿಯ ಫಲವತ್ತತೆ ಬಗ್ಗೆ ಮನವರಿಕೆ ಮಾಡಬೇಕಿದೆ. | ||
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು== | == ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು== | ||
− | |||
− | |||
+ | ==ಉಪಯುಕ್ತ ವೆಬ್ ಸೈಟ್ ಗಳು== | ||
− | + | *[http://en.wikipedia.org/wiki/Soil ಮಣ್ಣುಗಳ ಬಗ್ಗೆ ಇಂಗ್ಲಿಷ್ ವಿಕೀಪಿಡಿಯಾ ನೋಡಲು ಇಲ್ಲಿ ಕ್ಲಿಕ್ ಮಾಡಿ] | |
+ | *[http://kn.wikipedia.org/wiki/%E0%B2%AE%E0%B2%A3%E0%B3%8D%E0%B2%A3%E0%B3%81 ಮಣ್ಣುಗಳ ಬಗ್ಗೆ ಕನ್ನಡ ವಿಕೀಪಿಡಿಯಾ ನೋಡಲು ಇಲ್ಲಿ ಕ್ಲಿಕ್ ಮಾಡಿ] | ||
+ | *[http://kanaja.in/archives/50887 ಮಣ್ಣುಗಳ ಬಗ್ಗೆ ಕಣಜ ಅಂತರಜಾಲ ನೋಡಲು ಇಲ್ಲಿ ಕ್ಲಿಕ್ ಮಾಡಿ] | ||
+ | *[http://gs-gk.blogspot.in/2011/04/indian-soil-types_22.html ಭಾರತದ ಮಣ್ಣುಗಳ ಬಗ್ಗೆ ಇರುವ ಒಂದು ಉಪಯುಕ್ತ ವೆಬ್ ಸೈಟಿಗಾಗಿ ಇಲ್ಲಿ ಕ್ಲಿಕ್ ಮಾಡಿ] | ||
+ | *[http://karnatakaeducation.org.in/KOER/index.php/%E0%B2%95%E0%B2%B0%E0%B3%8D%E0%B2%A8%E0%B2%BE%E0%B2%9F%E0%B2%95%E0%B2%A6_%E0%B2%AE%E0%B2%A3%E0%B3%8D%E0%B2%A3%E0%B3%81%E0%B2%97%E0%B2%B3%E0%B3%81 ೯ನೇ ತರಗತಿಯ ಕರ್ನಾಟಕದ ಮಣ್ಣುಗಳ ಬಗ್ಗೆ ನೋಡಲು ಇಲ್ಲಿ ಕ್ಲಿಕ್ ಮಾಡಿ] | ||
==ಸಂಬಂಧ ಪುಸ್ತಕಗಳು == | ==ಸಂಬಂಧ ಪುಸ್ತಕಗಳು == | ||
− | #ಭೂಗೋಳ ಸಂಗಾತಿ, [ಡಿ,ಎಸ್.ಆರ್.ಟಿ.ಸಿ.] | + | |
− | #ಪ್ರಾಕೃತಿಕ ಭೂಗೋಳಶಾಸ್ತ್ರ | + | |
− | # | + | #ಕರ್ನಾಟಕ ಸರಕಾರದ ಸಾರ್ವಜನಿಕ ಶಿಕ್ಷಣ ಇಲಾಖೆ ಯ 10 ನೇ ಯ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕ |
+ | #ಕರ್ನಾಟಕ ಸರಕಾರದ ಸಾರ್ವಜನಿಕ ಶಿಕ್ಷಣ ಇಲಾಖೆ ಯ 9 ನೇ ಯ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕ | ||
+ | #ಭೂಗೋಳ ಸಂಗಾತಿ, ಸಂಪುಟ ೩ [ಡಿ,ಎಸ್.ಆರ್.ಟಿ.ಸಿ.] ಅಧ್ಯಾಯ 1.4 ಮಣ್ಣು ಸಂಪನ್ಮೂಲಗಳು ಪುಟ ಸಂಖ್ಯೆ: 13-28 | ||
+ | #ಪ್ರಾಕೃತಿಕ ಭೂಗೋಳಶಾಸ್ತ್ರ [ಪಿ. ಮಲ್ಲಪ್ಪ] ಅಧ್ಯಾಯ 12. ಮಣ್ಣು. ಪುಟ ಸಂಖ್ಯೆ: 125-131 | ||
+ | #[http://www.ncert.nic.in/NCERTS/textbook/textbook.htm?hess4=2-6 NCERT ಪಠ್ಯಪುಸ್ತಕ 8 ನೇ ತರಗತಿ Land,Soil, Water,Natural Vegetation and Wildlife Resources] | ||
+ | #[http://www.ncert.nic.in/NCERTS/textbook/textbook.htm?jess1=1-7 NCERT ಪಠ್ಯಪುಸ್ತಕ 10 ನೇ ತರಗತಿ Lesson 1 Resources and Development – Land Resources] | ||
+ | #[http://www.textbooksonline.tn.nic.in/Books/Std10/Std10-SocSci-EM-1.pdf Tamilnadu-10th Social Science Text book( Engish medium), INDIA-NATURAL RESOURCES, Page no. 139-143] | ||
+ | #[http://www.textbooksonline.tn.nic.in/Books/Std10/Std10-SocSci-KM-2.pdf ತಮಿಳುನಾಡಿನ 10ನೇ ತರಗತಿ ಸಮಾಜ ವಿಜ್ಞಾನ(ಕನ್ನಡ ಮಾಧ್ಯಮ)-ಭೂಗೋಳಶಾಸ್ತ್ರ-ಸ್ವಾಭಾವಿಕ ಸಂಪನ್ಮೂಲಗಳು ಪುಟ ಸಂಖ್ಯೆ 156-162] | ||
+ | # ಏಕಲವ್ಯ ಪಠ್ಯ ಪುಸ್ತಕಗಳು<br> | ||
+ | # ಭಾರತದ ಪ್ರಾಕೃತಿಕ ಭೂಗೋಳಶಾಸ್ತ್ರ. _ ಡಾ|| ರಂಗನಾಥ<br> | ||
=ಬೋಧನೆಯ ರೂಪರೇಶಗಳು = | =ಬೋಧನೆಯ ರೂಪರೇಶಗಳು = | ||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | ==ಪರಿಕಲ್ಪನೆ | + | |
+ | |||
+ | |||
+ | |||
+ | ==ಪರಿಕಲ್ಪನೆ 1.ಮಣ್ಣಿನ ಉಗಮ(ಉತ್ಪತ್ತಿ) == | ||
===ಕಲಿಕೆಯ ಉದ್ದೇಶಗಳು=== | ===ಕಲಿಕೆಯ ಉದ್ದೇಶಗಳು=== | ||
+ | * ಮಣ್ಣು ಹೇಗೆ ಉಗಮವಾಗಿದೆ ಎಂಬುದನ್ನು ತಿಳಿಸಬೇಕಾಗಿದೆ | ||
+ | *ತಮ್ಮ ಸುತ್ತಮುತ್ತಲಿನ ಮಣ್ಣಿನ ಮನವರಿಕೆ ಮಾಡಿಸಬೇಕಾಗಿದೆ | ||
===ಶಿಕ್ಷಕರಿಗೆ ಟಿಪ್ಪಣಿ=== | ===ಶಿಕ್ಷಕರಿಗೆ ಟಿಪ್ಪಣಿ=== | ||
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ'' | ''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ'' | ||
===ಚಟುವಟಿಕೆಗಳು #=== | ===ಚಟುವಟಿಕೆಗಳು #=== | ||
− | # ಚಟುವಟಿಕೆ ಸಂ 1, | + | # ಚಟುವಟಿಕೆ ಸಂ 1,[[ಭೌತಿಕ ಶೀಥಿಲೀಕರಣದಿಂದ ಮಣ್ಣುಗಳ ಉತ್ಪತ್ತಿ]] |
− | # ಚಟುವಟಿಕೆ ಸಂ 2, | + | # ಚಟುವಟಿಕೆ ಸಂ 2,[[ರಾಸಾಯನಿಕ ಶೀಥಿಲೀಕರಣದಿಂದ ಮಣ್ಣುಗಳ ಉತ್ಪತ್ತಿ]] |
+ | # ಚಟುವಟಿಕೆ ಸಂ 3,[[ಜೈವಿಕ ಶೀಥಿಲೀಕರಣದಿಂದ ಮಣ್ಣುಗಳ ಉತ್ಪತ್ತಿ]] | ||
=ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು= | =ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು= | ||
=ಯೋಜನೆಗಳು = | =ಯೋಜನೆಗಳು = | ||
+ | * ವಿವಿಧ ಮಾದರಿಯ ಮಣ್ಣುನ್ನು ಸಂಗ್ರಹಿಸಿ. | ||
+ | * ಮಣ್ಣಿನ ವಿಧಗಳನ್ನು ಪಟ್ಟಿಮಾಡಿ. | ||
+ | * ನಿಮ್ಮ ತೋಟ/ಹೊಲದ ಮಣ್ಣಿನಲ್ಲಿ ಯಾವ ಬೆಳೆಗಳನ್ನು ಬೆಳೆಯುತ್ತಾರೆ.ಪಟ್ಟಿ ಮಾಡಿ. | ||
=ಸಮುದಾಯ ಆಧಾರಿತ ಯೋಜನೆಗಳು= | =ಸಮುದಾಯ ಆಧಾರಿತ ಯೋಜನೆಗಳು= | ||
+ | |||
+ | * ತಾಲ್ಲೂಕಿನ ಮಣ್ಣು ಪರೀಕ್ಷಾ ಕೇಂದ್ರಕ್ಕೆ ಭೇಟಿನೀಡಿ ನಿಮ್ಮ ತೋಟ/ಹೊಲದ ಮಣ್ಣುನ್ನು ಪರೀಕ್ಷೆ ಮಾಡಿಸಿ ಅದರಲ್ಲಿ ಬೆಳೆಯುವ ಬೆಳೆಗಳ ಬಗ್ಗೆ ನಿಮ್ಮ ತಂದೆ/ಹಿರಿಯರೊಂದಿಗೆ ಚರ್ಚಿಸಿ. | ||
+ | * ನಿಮ್ಮ ಸುತ್ತಲಿನ ಪರಿಚಿತ ರೈತರೊಂದಿ ಮೆಕ್ಕಲು ಮಣ್ಣು,ಕಪ್ಪು ಮಣ್ಣು,ಕೆಂಪು ಮಣ್ಣು,ಪವಱತ ಮಣ್ಣಿನಲ್ಲಿ ಬೆಳೆಯುವ ಬೆಳೆಗಳನ್ನು ತಿಳಿದುಕೊಳ್ಳಿ | ||
=ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ= | =ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ= | ||
− | + | ಹಳೆಯ ಪಠ್ಯಪುಸ್ತಕದ 'ಮಣ್ಣು ಸಂಪನ್ಮೂ ಲಗಳು ' (ನಮ್ಮ ಸಂಪನ್ಮೂ ಲಗಳು ಅಧ್ಯಾಯ) ವಿಷಯಕ್ಕೆ ಹೊಲಿಸಿದಾಗ ಈ ಅಧ್ಯಾಯದಲ್ಲಿ ವಿಷಯವನ್ನು ಸರಳೀಕರಿಸಲಾಗಿದೆ. | |
+ | ಜಂಬಿಟ್ಟಿಗೆ ಮಣ್ಣಿನ ಕೆಂಪು ಬಣ್ಣಕ್ಕೆ ಕಾರಣ ಹಾಗೂ ಮಣ್ಣಿನ ಸವೆತದ ಬಗೆಗಿನ ಮಾಹಿತಿ - ಅರ್ಥ, ಕಾರಣಗಳು, ಪರಿಣಾಮಗಳು , ಮಣ್ಣಿನ ಸಂರಕ್ಷಣೆ ಮತ್ತು ನಿರ್ವಹಣೆಯ ಅರ್ಥ, ವಿಧಾನಗಳನ್ನು ಚೆನ್ನಾಗಿ ನಿಡಲಾಗಿದೆ. | ||
+ | ಅದರ ಜೊತೆಗೆ ಈ ಕೆಳಗಿನ ಅಂಶಗಳಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಸೇರಿಸಬೇಕಾಗಿದೆ ಅಥವಾ ಬದಲಾಯಿಸಬೇಕಾಗಿದೆ . | ||
+ | #ಕಪ್ಪು ಮಣ್ಣನ್ನು 'ರೇಗೂರ್ ಮಣ್ಣು' ಹಾಗೂ ಕಪ್ಪು ಮಣ್ಣಿನ ಪ್ರದೇಶವನ್ನು 'ಡೆಕ್ಕನ್ ಟ್ರಾಪ್' ಎಂದು ಕರೆಯಲು ಕಾರಣ | ||
+ | # ಕಪ್ಪು ಮಣ್ಣಿನ ಉತ್ಪತ್ತಿ ಹಾಗೂ ಅದರ ಬಣ್ಣಕ್ಕೆ ಕಾರಣ (೯ನೇ ತರಗತಿ ಪಠ್ಯಪುಸ್ತಕದಲ್ಲಿ ಬಸಾಲ್ಟ್ ಶಿಲೆಗಳ ಶಿಥಲೀಕರಣ ಎಂದಿದ್ದರೆ ಈ ಅಧ್ಯಾಯದಲ್ಲಿ ಅಗ್ನಿ ಶಿಲೆಗಳ ಶಿಥಲೀಕರಣದಿಂದ ಉತ್ಪತ್ತಿಯಾಗಿದೆ ಎಂದು ಹೇಳಲಾಗಿದೆ.) | ||
+ | # ಕಪ್ಪು ಮಣ್ಣು ತೇವಾಂಶವನ್ನು ಹಿಡಿದಿಟ್ಟುಕೊಳ್ಳಲು ಕಾರಣ | ||
+ | # ಪರ್ವತದ ಮಣ್ಣು ಹೆಚ್ಚು ಕೊಳೆತ ಜೈವಿಕಾಂಶ ಹೊಂದಲು ಕಾರಣ . | ||
+ | #ಕೆಂಪು ಮಣ್ಣು ಕಂಡುಬರುವ ಪ್ರದೇಶವನ್ನು ಸ್ಪಷ್ಟವಾಗಿ ತಿಳಿಸಬೇಕಿತ್ತು. ಕಾರಣ ಈ ಅಧ್ಯಾಯದಲ್ಲಿ ತಿಳಿಸಿದ ಬಹುತೇಕ ಪ್ರದೇಶದಲ್ಲಿ ಕಪ್ಪು ಮಣ್ಣು ಕಂಡುಬರುತ್ತದೆ. | ||
+ | # ಜಂಬಿಟ್ಟಿಗೆ ಮಣ್ಣನ್ನು ಲ್ಯಾಟರೈಟ್ ಮಣ್ಣು ಎಂದು ಕರೆಯಲು ಕಾರಣ [ಲ್ಯಾಟರೈಟ್ (Laterite) ಎಂಬ ಪದವು ಲ್ಯಾಟಿನ್ ಭಾಷೆಯ ಲ್ಯಾಟರ್ (Later) ಎಂಬ ಪದದಿಂದ ಬಂದಿದ್ದು ಲ್ಯಾಟರ್ ಎಂದರೆ ಇಟ್ಟಿಗೆ (Brick) ಎಂದರ್ಥ .] | ||
+ | #ಜಂಬಿಟ್ಟಿಗೆ ಮಣ್ಣಿನ ಬಗ್ಗೆ ಕೊಟ್ಟಿರುವ ಮಾಹಿತಿಯಲ್ಲಿ ೨ ಮತ್ತು ೪ನೇ ವಾಕ್ಯಗಳು ಹೆಚ್ಚು ಕಡಿಮೆ ಪುನರಾವರ್ತನೆಯಾದಂತಿದೆ. | ||
+ | # ಮಣ್ಣಿನ ಸವೆತಕ್ಕೆ ೪ ಕಾರಣಗಳನ್ನು ಕೊಟ್ಟಿದ್ದು ಕೊನೆಗೆ ಉದಾ: ಕೊಟ್ಟಿದ್ದಾರೆ. ಆದರೆ ಆ ಉದಾ: ಯಾವ ಕಾರಣಕ್ಕೆ(ಅಂಶಕ್ಕೆ) ಎಂಬುದು ಗೊಂದಲವನ್ನುಂಟು ಮಾಡಿದೆ. | ||
+ | # ಅನೇಕ ಕಡೆಗಳಲ್ಲಿ ಲೇಖನ ಚಿಹ್ನೆಗಳ (. , ಇತ್ಯಾದಿ) ಕೊರತೆ ಕಂಡುಬಂದಿದೆ . | ||
+ | #ಅವಶ್ಯವಿರುವ ಕಡೆಗಳಲ್ಲಿ ವಾಕ್ಯಗಳ ಮಧ್ಯೆ ಇರಬೇಕಾದ ಇಲ್ಲಿ ,ಇದು, ಈ ಕಾರಣಕ್ಕಾಗಿ , ಹೀಗೆ.........ಎಂಬಂತಹ ಸಂಬಂಧ ಕಲ್ಪಿಸುವಂತಹ ಪದಗಳು ಇರಬೇಕಿತ್ತು. | ||
+ | # ಅಭ್ಯಾಸಗಳು: ಇದರಲ್ಲಿ III ಪ್ರಶ್ನೆ ಹೊಂದಿಸಿ ಬರೆಯಿರಿ . ಅದರಲ್ಲಿ 'ಅ' ಪಟ್ಟಿಯಲ್ಲಿ ಜಂಬಿಟ್ಟಿಗೆ ಮಣ್ಣಿಗೆ ಸಂಬಂಧಿಸಿದಂತೆ 'ಬಿ' ಪಟ್ಟಿಯಲ್ಲಿ ಎರಡು ಉತ್ತರಗಳನ್ನು ಕೊಡಲಾಗಿದೆ. | ||
+ | #ಅಧ್ಯಾಯದ ಕೊನೆಯಲ್ಲಿ ( ಪಠ್ಯಪುಸ್ತಕದ ಎಲ್ಲಾ ಅಧ್ಯಾಯಗಳಿಗೂ ಸಂಬಂಧಸಿದಂತೆ )ಹೆಚ್ಚು ಕಡಿಮೆ ಎಲ್ಲ ಪ್ರಶ್ನೆಗಳು ಜ್ಞಾನಾತ್ಮಕ ವಲಯಕ್ಕೆ ಸಂಬಂಧಿಸಿವೆ.ಸೃಜನಶೀಲತೆಯನ್ನು ಹೊರಹಾಕುವ,ವಿದ್ಯಾರ್ಥಿ ತನ್ನನ್ನು ತೊಡಗಿಸಿಕೊಳ್ಳುವ ಅಂದರೆ ಸಿ.ಸಿ.ಇ. ಆಧಾರಿತ ಪ್ರಶ್ನೆಗಳನ್ನು ಹೆಚ್ಚಾಗಿ ಕೇಳಬೇಕಿತ್ತು. | ||
+ | |||
+ | [[ವರ್ಗ:ಭಾರತದ ಭೂಗೋಳಶಾಸ್ತ್ರ]] |
೧೧:೪೦, ೧೩ ಆಗಸ್ಟ್ ೨೦೨೦ ದ ಇತ್ತೀಚಿನ ಆವೃತ್ತಿ
ಸಮಾಜ ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
ಪಠ್ಯಪುಸ್ತಕ
- ಕರ್ನಾಟಕ ಪಠ್ಯಪುಸ್ತಕ ಭಾರತದ ಮಣ್ಣುಗಳು
ಮತ್ತಷ್ಟು ಮಾಹಿತಿ
ನೈಸರ್ಗಿಕ , ಮಾನವ ನಿರ್ಮಿತ ಹಾಗೂ ಮಾನವ ಸಂನ್ಮೂಲಗಳಲ್ಲ್ಲೇ ಮಣ್ಣು ಅತ್ಯಂತ ಮಹತ್ವದ ಸಂಪನ್ಮೂಲವಾಗಿದೆ. ಮಣ್ಣಿನ ಅಸ್ಥಿತ್ವತ್ವವಿಲ್ಲದೆ ಜೀವಿಗಳ ಅಸ್ಥಿತ್ವವಿಲ್ಲ . ಅತ್ಯಂತ ಕ್ರಿಯಾಶೀಲ ಪ್ರಾಣಿಯಾದ ಮಾನವನು ತನ್ನ ಅಗತ್ಯವನ್ನು ಪೂರೈಸುವುದಕ್ಕಾಗಿ ಮಣ್ಣನ್ನು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಮಣ್ಣಿನ ಮಾಲಿನ್ಯ ಹಾಗೂ ಮಣ್ಣಿನ ಸವೆತಕ್ಕೂ ಕಾರಣೀಭೂತನಾಗುತ್ತಿದ್ದಾನೆ. ಮಣ್ಣನ್ನು ಸಂರಕ್ಷಿಸುವುದು ಹಾಗೂ ಸರಿಯಾಗಿ ನಿರ್ವಹಿಸುವುದು ಮಾನವ ಜನಾಂಗದ ಆದ್ಯ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ನಾವೆಲ್ಲಾ ಕಾರ್ಯಪ್ರವೃತ್ತರಾಗಬೇಕಾಗಿದೆ. ಯಾವುದೇ ಒಂದು ವಸ್ತುವನ್ನುಮಾನವನು ಉಪಯೋಗಿಸಿದಾಗ ಮಾತ್ರ ಆ ವಸ್ತು ಸಂಪನ್ಮೂಲವೆನಿಸುವುದು. ಹಾಗೆಯೇ ಮಣ್ಣು ಕೂಡಾ. ಮಣ್ಣಿನ ಸವೆತ ಹಾಗೂ ಮಣ್ಣಿನ ಮಾಲಿನ್ಯ ತಡೆಗಟ್ಟಿ ಸರಿಯಾದ ರೀತಿಯಲ್ಲಿ ಉಪಯೋಗಿಸಿಕೋಳ್ಳಬೇಕು. ಮಣ್ಣು ಮುಗಿದುಹೋಗಲಾರದ, ನವೀಕರಿಸಬಹುದಾದ, ಸರ್ವವ್ಯಾಪಿಯಾದ, ಭೌತ ಹಾಗೂ ಭೂ ಸಂಪನ್ಮೂಲವಾಗಿದೆ. ಮಾನವನ ಉಳಿವು & ಅಳಿವು ಮಣ್ಣನ್ನೇ ಅವಲಂಬಿಸಿದೆ.
- ೧೦ ನೇ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ಭಾರತದ ಮಣ್ಣುಗಳ ಬಗ್ಗೆ ಸಂಕ್ಷೀಪ್ತವಾಗಿ ವಿವರಿಸಲಾಗಿದೆ.
- ಮಣ್ಣು ನಮ್ಮ ರಾಷ್ಟ್ರೀಯ ಪ್ರಮುಖ ಸಂಪತ್ತಾಗಿದ್ದು ,ಇದರ ಸೂಕ್ತ ಬಳಕೆ ಮತ್ತು ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ.
- ಮಣ್ಣಿನ ಫಲವತ್ತತೆಯನ್ನು ಕಾಪಾಡಲು ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳಬೇಕಾಗಿದೆ .
- ಕಾಡು ಕೃಷಿ ಇತ್ತೀಚೆಗೆ ಹೆಚ್ಚು ಪ್ರಚಲಿತದಲ್ಲಿದ್ದು,ಅದನ್ನು ನಾವು ಅಳವಡಿಸಿಕೊಳ್ಳಬೇಕಾಗಿದೆ.
- ಕೇರಳದಲ್ಲಿ ಪ್ಲಾಸ್ಟಿಕ್ ಸಂಪೂರ್ಣವಾಗಿ ನಿಷೇಧಿಸಿದೆ.ಆ ಮಾದರಿ ನಾವು ಅಳವಡಿಸಿಕೊಳ್ಳಬೇಕಾಗಿದೆ. ಅ ಮೂಲಕ ಮಣ್ಣನ್ನು ಸಂರಕ್ಷಿಸಬೇಕಾಗಿದೆ.
- ಭಾರತ ಪ್ರಪಂಚದಲ್ಲಿ ೭ನೇ ಪ್ರಮುಖ ರಾಷ್ಟ್ರವಾಗಿದ್ದು,ಪ್ರಪಂಚದ ಒಟ್ಟು ಭೂ ಕ್ಷೇತ್ರದಲ್ಲಿ ೨.೪ ರಷ್ಟು ಮಾತ್ರ ಭೂಮಿಯನ್ನು ಹೊಂದಿದೆ.32% ರಷ್ಟು ಭೂಮಿ ಕೃಷಿಗೆ ಉಪಯೋಗವಾಗುತ್ತಿದೆ.
- ಜಪಾನ್ ಮಾದರಿಯ ಮೆಟ್ಟಿಲು ಕೃಷಿ ಮತ್ತು ಇಸ್ರೇಲ್ ಮಾದರಿಯ ಹನಿ ನೀರಾವರಿ ಮತ್ತು ತಂ ತು ರು ನೀರಾವರಿಯ ಬಗ್ಗೆ ಅರಿವು ಮೂಡಿಸಬೇಕಿದೆ ಮತ್ತು ಆ ಮೂಲಕ ಮಣ್ಣಿನ ಸವೆತವನ್ನು ತಡೆಗಟ್ಟಬೇಕಿದೆ.
- ಸಾವಯವ ಕೃಷಿಯಲ್ಲಿನ ಮಹತ್ವ ಮತ್ತು ಭೂ ಮಿಯ ಫಲವತ್ತತೆ ಬಗ್ಗೆ ಮನವರಿಕೆ ಮಾಡಬೇಕಿದೆ.
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
ಉಪಯುಕ್ತ ವೆಬ್ ಸೈಟ್ ಗಳು
- ಮಣ್ಣುಗಳ ಬಗ್ಗೆ ಇಂಗ್ಲಿಷ್ ವಿಕೀಪಿಡಿಯಾ ನೋಡಲು ಇಲ್ಲಿ ಕ್ಲಿಕ್ ಮಾಡಿ
- ಮಣ್ಣುಗಳ ಬಗ್ಗೆ ಕನ್ನಡ ವಿಕೀಪಿಡಿಯಾ ನೋಡಲು ಇಲ್ಲಿ ಕ್ಲಿಕ್ ಮಾಡಿ
- ಮಣ್ಣುಗಳ ಬಗ್ಗೆ ಕಣಜ ಅಂತರಜಾಲ ನೋಡಲು ಇಲ್ಲಿ ಕ್ಲಿಕ್ ಮಾಡಿ
- ಭಾರತದ ಮಣ್ಣುಗಳ ಬಗ್ಗೆ ಇರುವ ಒಂದು ಉಪಯುಕ್ತ ವೆಬ್ ಸೈಟಿಗಾಗಿ ಇಲ್ಲಿ ಕ್ಲಿಕ್ ಮಾಡಿ
- ೯ನೇ ತರಗತಿಯ ಕರ್ನಾಟಕದ ಮಣ್ಣುಗಳ ಬಗ್ಗೆ ನೋಡಲು ಇಲ್ಲಿ ಕ್ಲಿಕ್ ಮಾಡಿ
ಸಂಬಂಧ ಪುಸ್ತಕಗಳು
- ಕರ್ನಾಟಕ ಸರಕಾರದ ಸಾರ್ವಜನಿಕ ಶಿಕ್ಷಣ ಇಲಾಖೆ ಯ 10 ನೇ ಯ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕ
- ಕರ್ನಾಟಕ ಸರಕಾರದ ಸಾರ್ವಜನಿಕ ಶಿಕ್ಷಣ ಇಲಾಖೆ ಯ 9 ನೇ ಯ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕ
- ಭೂಗೋಳ ಸಂಗಾತಿ, ಸಂಪುಟ ೩ [ಡಿ,ಎಸ್.ಆರ್.ಟಿ.ಸಿ.] ಅಧ್ಯಾಯ 1.4 ಮಣ್ಣು ಸಂಪನ್ಮೂಲಗಳು ಪುಟ ಸಂಖ್ಯೆ: 13-28
- ಪ್ರಾಕೃತಿಕ ಭೂಗೋಳಶಾಸ್ತ್ರ [ಪಿ. ಮಲ್ಲಪ್ಪ] ಅಧ್ಯಾಯ 12. ಮಣ್ಣು. ಪುಟ ಸಂಖ್ಯೆ: 125-131
- NCERT ಪಠ್ಯಪುಸ್ತಕ 8 ನೇ ತರಗತಿ Land,Soil, Water,Natural Vegetation and Wildlife Resources
- NCERT ಪಠ್ಯಪುಸ್ತಕ 10 ನೇ ತರಗತಿ Lesson 1 Resources and Development – Land Resources
- Tamilnadu-10th Social Science Text book( Engish medium), INDIA-NATURAL RESOURCES, Page no. 139-143
- ತಮಿಳುನಾಡಿನ 10ನೇ ತರಗತಿ ಸಮಾಜ ವಿಜ್ಞಾನ(ಕನ್ನಡ ಮಾಧ್ಯಮ)-ಭೂಗೋಳಶಾಸ್ತ್ರ-ಸ್ವಾಭಾವಿಕ ಸಂಪನ್ಮೂಲಗಳು ಪುಟ ಸಂಖ್ಯೆ 156-162
- ಏಕಲವ್ಯ ಪಠ್ಯ ಪುಸ್ತಕಗಳು
- ಭಾರತದ ಪ್ರಾಕೃತಿಕ ಭೂಗೋಳಶಾಸ್ತ್ರ. _ ಡಾ|| ರಂಗನಾಥ
ಬೋಧನೆಯ ರೂಪರೇಶಗಳು
ಪರಿಕಲ್ಪನೆ 1.ಮಣ್ಣಿನ ಉಗಮ(ಉತ್ಪತ್ತಿ)
ಕಲಿಕೆಯ ಉದ್ದೇಶಗಳು
- ಮಣ್ಣು ಹೇಗೆ ಉಗಮವಾಗಿದೆ ಎಂಬುದನ್ನು ತಿಳಿಸಬೇಕಾಗಿದೆ
- ತಮ್ಮ ಸುತ್ತಮುತ್ತಲಿನ ಮಣ್ಣಿನ ಮನವರಿಕೆ ಮಾಡಿಸಬೇಕಾಗಿದೆ
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ 1,ಭೌತಿಕ ಶೀಥಿಲೀಕರಣದಿಂದ ಮಣ್ಣುಗಳ ಉತ್ಪತ್ತಿ
- ಚಟುವಟಿಕೆ ಸಂ 2,ರಾಸಾಯನಿಕ ಶೀಥಿಲೀಕರಣದಿಂದ ಮಣ್ಣುಗಳ ಉತ್ಪತ್ತಿ
- ಚಟುವಟಿಕೆ ಸಂ 3,ಜೈವಿಕ ಶೀಥಿಲೀಕರಣದಿಂದ ಮಣ್ಣುಗಳ ಉತ್ಪತ್ತಿ
ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು
ಯೋಜನೆಗಳು
- ವಿವಿಧ ಮಾದರಿಯ ಮಣ್ಣುನ್ನು ಸಂಗ್ರಹಿಸಿ.
- ಮಣ್ಣಿನ ವಿಧಗಳನ್ನು ಪಟ್ಟಿಮಾಡಿ.
- ನಿಮ್ಮ ತೋಟ/ಹೊಲದ ಮಣ್ಣಿನಲ್ಲಿ ಯಾವ ಬೆಳೆಗಳನ್ನು ಬೆಳೆಯುತ್ತಾರೆ.ಪಟ್ಟಿ ಮಾಡಿ.
ಸಮುದಾಯ ಆಧಾರಿತ ಯೋಜನೆಗಳು
- ತಾಲ್ಲೂಕಿನ ಮಣ್ಣು ಪರೀಕ್ಷಾ ಕೇಂದ್ರಕ್ಕೆ ಭೇಟಿನೀಡಿ ನಿಮ್ಮ ತೋಟ/ಹೊಲದ ಮಣ್ಣುನ್ನು ಪರೀಕ್ಷೆ ಮಾಡಿಸಿ ಅದರಲ್ಲಿ ಬೆಳೆಯುವ ಬೆಳೆಗಳ ಬಗ್ಗೆ ನಿಮ್ಮ ತಂದೆ/ಹಿರಿಯರೊಂದಿಗೆ ಚರ್ಚಿಸಿ.
- ನಿಮ್ಮ ಸುತ್ತಲಿನ ಪರಿಚಿತ ರೈತರೊಂದಿ ಮೆಕ್ಕಲು ಮಣ್ಣು,ಕಪ್ಪು ಮಣ್ಣು,ಕೆಂಪು ಮಣ್ಣು,ಪವಱತ ಮಣ್ಣಿನಲ್ಲಿ ಬೆಳೆಯುವ ಬೆಳೆಗಳನ್ನು ತಿಳಿದುಕೊಳ್ಳಿ
ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ
ಹಳೆಯ ಪಠ್ಯಪುಸ್ತಕದ 'ಮಣ್ಣು ಸಂಪನ್ಮೂ ಲಗಳು ' (ನಮ್ಮ ಸಂಪನ್ಮೂ ಲಗಳು ಅಧ್ಯಾಯ) ವಿಷಯಕ್ಕೆ ಹೊಲಿಸಿದಾಗ ಈ ಅಧ್ಯಾಯದಲ್ಲಿ ವಿಷಯವನ್ನು ಸರಳೀಕರಿಸಲಾಗಿದೆ. ಜಂಬಿಟ್ಟಿಗೆ ಮಣ್ಣಿನ ಕೆಂಪು ಬಣ್ಣಕ್ಕೆ ಕಾರಣ ಹಾಗೂ ಮಣ್ಣಿನ ಸವೆತದ ಬಗೆಗಿನ ಮಾಹಿತಿ - ಅರ್ಥ, ಕಾರಣಗಳು, ಪರಿಣಾಮಗಳು , ಮಣ್ಣಿನ ಸಂರಕ್ಷಣೆ ಮತ್ತು ನಿರ್ವಹಣೆಯ ಅರ್ಥ, ವಿಧಾನಗಳನ್ನು ಚೆನ್ನಾಗಿ ನಿಡಲಾಗಿದೆ. ಅದರ ಜೊತೆಗೆ ಈ ಕೆಳಗಿನ ಅಂಶಗಳಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಸೇರಿಸಬೇಕಾಗಿದೆ ಅಥವಾ ಬದಲಾಯಿಸಬೇಕಾಗಿದೆ .
- ಕಪ್ಪು ಮಣ್ಣನ್ನು 'ರೇಗೂರ್ ಮಣ್ಣು' ಹಾಗೂ ಕಪ್ಪು ಮಣ್ಣಿನ ಪ್ರದೇಶವನ್ನು 'ಡೆಕ್ಕನ್ ಟ್ರಾಪ್' ಎಂದು ಕರೆಯಲು ಕಾರಣ
- ಕಪ್ಪು ಮಣ್ಣಿನ ಉತ್ಪತ್ತಿ ಹಾಗೂ ಅದರ ಬಣ್ಣಕ್ಕೆ ಕಾರಣ (೯ನೇ ತರಗತಿ ಪಠ್ಯಪುಸ್ತಕದಲ್ಲಿ ಬಸಾಲ್ಟ್ ಶಿಲೆಗಳ ಶಿಥಲೀಕರಣ ಎಂದಿದ್ದರೆ ಈ ಅಧ್ಯಾಯದಲ್ಲಿ ಅಗ್ನಿ ಶಿಲೆಗಳ ಶಿಥಲೀಕರಣದಿಂದ ಉತ್ಪತ್ತಿಯಾಗಿದೆ ಎಂದು ಹೇಳಲಾಗಿದೆ.)
- ಕಪ್ಪು ಮಣ್ಣು ತೇವಾಂಶವನ್ನು ಹಿಡಿದಿಟ್ಟುಕೊಳ್ಳಲು ಕಾರಣ
- ಪರ್ವತದ ಮಣ್ಣು ಹೆಚ್ಚು ಕೊಳೆತ ಜೈವಿಕಾಂಶ ಹೊಂದಲು ಕಾರಣ .
- ಕೆಂಪು ಮಣ್ಣು ಕಂಡುಬರುವ ಪ್ರದೇಶವನ್ನು ಸ್ಪಷ್ಟವಾಗಿ ತಿಳಿಸಬೇಕಿತ್ತು. ಕಾರಣ ಈ ಅಧ್ಯಾಯದಲ್ಲಿ ತಿಳಿಸಿದ ಬಹುತೇಕ ಪ್ರದೇಶದಲ್ಲಿ ಕಪ್ಪು ಮಣ್ಣು ಕಂಡುಬರುತ್ತದೆ.
- ಜಂಬಿಟ್ಟಿಗೆ ಮಣ್ಣನ್ನು ಲ್ಯಾಟರೈಟ್ ಮಣ್ಣು ಎಂದು ಕರೆಯಲು ಕಾರಣ [ಲ್ಯಾಟರೈಟ್ (Laterite) ಎಂಬ ಪದವು ಲ್ಯಾಟಿನ್ ಭಾಷೆಯ ಲ್ಯಾಟರ್ (Later) ಎಂಬ ಪದದಿಂದ ಬಂದಿದ್ದು ಲ್ಯಾಟರ್ ಎಂದರೆ ಇಟ್ಟಿಗೆ (Brick) ಎಂದರ್ಥ .]
- ಜಂಬಿಟ್ಟಿಗೆ ಮಣ್ಣಿನ ಬಗ್ಗೆ ಕೊಟ್ಟಿರುವ ಮಾಹಿತಿಯಲ್ಲಿ ೨ ಮತ್ತು ೪ನೇ ವಾಕ್ಯಗಳು ಹೆಚ್ಚು ಕಡಿಮೆ ಪುನರಾವರ್ತನೆಯಾದಂತಿದೆ.
- ಮಣ್ಣಿನ ಸವೆತಕ್ಕೆ ೪ ಕಾರಣಗಳನ್ನು ಕೊಟ್ಟಿದ್ದು ಕೊನೆಗೆ ಉದಾ: ಕೊಟ್ಟಿದ್ದಾರೆ. ಆದರೆ ಆ ಉದಾ: ಯಾವ ಕಾರಣಕ್ಕೆ(ಅಂಶಕ್ಕೆ) ಎಂಬುದು ಗೊಂದಲವನ್ನುಂಟು ಮಾಡಿದೆ.
- ಅನೇಕ ಕಡೆಗಳಲ್ಲಿ ಲೇಖನ ಚಿಹ್ನೆಗಳ (. , ಇತ್ಯಾದಿ) ಕೊರತೆ ಕಂಡುಬಂದಿದೆ .
- ಅವಶ್ಯವಿರುವ ಕಡೆಗಳಲ್ಲಿ ವಾಕ್ಯಗಳ ಮಧ್ಯೆ ಇರಬೇಕಾದ ಇಲ್ಲಿ ,ಇದು, ಈ ಕಾರಣಕ್ಕಾಗಿ , ಹೀಗೆ.........ಎಂಬಂತಹ ಸಂಬಂಧ ಕಲ್ಪಿಸುವಂತಹ ಪದಗಳು ಇರಬೇಕಿತ್ತು.
- ಅಭ್ಯಾಸಗಳು: ಇದರಲ್ಲಿ III ಪ್ರಶ್ನೆ ಹೊಂದಿಸಿ ಬರೆಯಿರಿ . ಅದರಲ್ಲಿ 'ಅ' ಪಟ್ಟಿಯಲ್ಲಿ ಜಂಬಿಟ್ಟಿಗೆ ಮಣ್ಣಿಗೆ ಸಂಬಂಧಿಸಿದಂತೆ 'ಬಿ' ಪಟ್ಟಿಯಲ್ಲಿ ಎರಡು ಉತ್ತರಗಳನ್ನು ಕೊಡಲಾಗಿದೆ.
- ಅಧ್ಯಾಯದ ಕೊನೆಯಲ್ಲಿ ( ಪಠ್ಯಪುಸ್ತಕದ ಎಲ್ಲಾ ಅಧ್ಯಾಯಗಳಿಗೂ ಸಂಬಂಧಸಿದಂತೆ )ಹೆಚ್ಚು ಕಡಿಮೆ ಎಲ್ಲ ಪ್ರಶ್ನೆಗಳು ಜ್ಞಾನಾತ್ಮಕ ವಲಯಕ್ಕೆ ಸಂಬಂಧಿಸಿವೆ.ಸೃಜನಶೀಲತೆಯನ್ನು ಹೊರಹಾಕುವ,ವಿದ್ಯಾರ್ಥಿ ತನ್ನನ್ನು ತೊಡಗಿಸಿಕೊಳ್ಳುವ ಅಂದರೆ ಸಿ.ಸಿ.ಇ. ಆಧಾರಿತ ಪ್ರಶ್ನೆಗಳನ್ನು ಹೆಚ್ಚಾಗಿ ಕೇಳಬೇಕಿತ್ತು.