"ಚರಿತ್ರೆಕಾರ ಹೊಂದಿರಬೇಕಾದ ಪರಿಜ್ಞಾನ ೧" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
Sathish mr (ಚರ್ಚೆ | ಕಾಣಿಕೆಗಳು) |
Sathish mr (ಚರ್ಚೆ | ಕಾಣಿಕೆಗಳು) |
||
(ಅದೇ ಬಳಕೆದಾರನ ೫ ಮಧ್ಯದ ಬದಲಾವಣೆಗಳನ್ನು ತೋರಿಸುತ್ತಿಲ್ಲ) | |||
೧ ನೇ ಸಾಲು: | ೧ ನೇ ಸಾಲು: | ||
− | =ಚಟುವಟಿಕೆ - | + | =ಚಟುವಟಿಕೆ - ಹಲಗಲಿ ಬೇಡರ ಲಾವಣಿ ಯಿಂದ ಚರಿತ್ರೆ ರಚನೆ= |
==ಅಂದಾಜು ಸಮಯ== | ==ಅಂದಾಜು ಸಮಯ== | ||
− | ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== | + | ೩೦ ನಿಮಿಷಗಳು |
+ | |||
+ | ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== | ||
+ | ಹತ್ತನೇ ತರಗತಿ ಕನ್ನಡ ಭಾಷಾ ಪಠ್ಯಪುಸ್ತಕ ಮತ್ತು ಖಾಲಿ ಕಾಗದ ಹಾಳೆಗಳು ಪ್ರತಿಯೊಬ್ಬ ವಿದ್ಯಾರ್ಥಿಯ ಬಳಿ ಇರಬೇಕು. | ||
+ | |||
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== | ==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== | ||
==ಬಹುಮಾಧ್ಯಮ ಸಂಪನ್ಮೂಲಗಳ== | ==ಬಹುಮಾಧ್ಯಮ ಸಂಪನ್ಮೂಲಗಳ== | ||
೧೦ ನೇ ಸಾಲು: | ೧೪ ನೇ ಸಾಲು: | ||
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | ||
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | ||
+ | ಎಲ್ಲಾ ವಿದ್ಯಾರ್ಥಿಗಳಿಗೆ ಹತ್ತನೇ ತರಗತಿ ಕನ್ನಡ ಭಾಷಾ ಪುಸ್ತಕದಲ್ಲಿರು ಹಲಗಲಿ ಬೇಡರ ಲಾವಣಿಯನ್ನು ಓದಿಕೊಂಡು ೧೮೫೭ ರ ಸ್ವಾತಂತ್ರ್ಯ ಹೋರಾಟದಲ್ಲಿ ಅವರು ಹೇಗೆ ಭಾಗವಹಿಸಿದರು ಎನ್ನುವುದನ್ನು ಬರೆಯುವಂತೆ ತಿಳಿಸುವುದು. | ||
+ | |||
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ||
+ | # ಈ ರೀತಿ ಲಾವಣಿಗಳಿಂದ ಚರಿತ್ರೆ ರಚನೆ ಸಾಧ್ಯವೇ? | ||
+ | #ಲಾವಣಿಗಳು ಸಂಪೂರ್ಣವಾಗಿ ಸತ್ಯವನ್ನೇ ಒಳಗೊಂಡಿದೆಯೇ? | ||
+ | # ಲಾವಣಿಗಳು ಈಗಾಗಲೇ ಇರುವ ಚರಿತ್ರೆಗೆ ಸಂವಾದಿಯಾಗಿ ಇವೆಯೇ? ಅಥವಾ ವಿರುದ್ಧವಾಗಿ ಇವೆಯೇ? | ||
+ | |||
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | ||
+ | # ಒಬ್ಬ ಇತಿಹಾಸಕಾರ ಚರಿತ್ರೆ ರಚಿಸುವ ಸಂದರ್ಭದಲ್ಲಿ ಯಾವುದರ ಪರಿಜ್ಞಾನ ಹೊಂದಿರಬೇಕು? | ||
+ | # ಇತಿಹಾಸ ರಚನೆ ಮಾಡುವ ಸಂದರ್ಭದಲ್ಲಿ ಆಕರಗಳ ಸೂಕ್ಷ್ಮ ಪರಿಶಿಲನೆಯ ಅಗತ್ಯವೇನು? | ||
+ | |||
==ಪ್ರಶ್ನೆಗಳು== | ==ಪ್ರಶ್ನೆಗಳು== | ||
==ಚಟುಟವಟಿಕೆಯ ಮೂಲಪದಗಳು== | ==ಚಟುಟವಟಿಕೆಯ ಮೂಲಪದಗಳು== | ||
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ''' | '''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ''' | ||
[[ಮೌಖಿಕ_ಚರಿತ್ರೆ]] | [[ಮೌಖಿಕ_ಚರಿತ್ರೆ]] |
೧೦:೫೦, ೧೮ ಜುಲೈ ೨೦೧೪ ದ ಇತ್ತೀಚಿನ ಆವೃತ್ತಿ
ಚಟುವಟಿಕೆ - ಹಲಗಲಿ ಬೇಡರ ಲಾವಣಿ ಯಿಂದ ಚರಿತ್ರೆ ರಚನೆ
ಅಂದಾಜು ಸಮಯ
೩೦ ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಹತ್ತನೇ ತರಗತಿ ಕನ್ನಡ ಭಾಷಾ ಪಠ್ಯಪುಸ್ತಕ ಮತ್ತು ಖಾಲಿ ಕಾಗದ ಹಾಳೆಗಳು ಪ್ರತಿಯೊಬ್ಬ ವಿದ್ಯಾರ್ಥಿಯ ಬಳಿ ಇರಬೇಕು.
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ಎಲ್ಲಾ ವಿದ್ಯಾರ್ಥಿಗಳಿಗೆ ಹತ್ತನೇ ತರಗತಿ ಕನ್ನಡ ಭಾಷಾ ಪುಸ್ತಕದಲ್ಲಿರು ಹಲಗಲಿ ಬೇಡರ ಲಾವಣಿಯನ್ನು ಓದಿಕೊಂಡು ೧೮೫೭ ರ ಸ್ವಾತಂತ್ರ್ಯ ಹೋರಾಟದಲ್ಲಿ ಅವರು ಹೇಗೆ ಭಾಗವಹಿಸಿದರು ಎನ್ನುವುದನ್ನು ಬರೆಯುವಂತೆ ತಿಳಿಸುವುದು.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ಈ ರೀತಿ ಲಾವಣಿಗಳಿಂದ ಚರಿತ್ರೆ ರಚನೆ ಸಾಧ್ಯವೇ?
- ಲಾವಣಿಗಳು ಸಂಪೂರ್ಣವಾಗಿ ಸತ್ಯವನ್ನೇ ಒಳಗೊಂಡಿದೆಯೇ?
- ಲಾವಣಿಗಳು ಈಗಾಗಲೇ ಇರುವ ಚರಿತ್ರೆಗೆ ಸಂವಾದಿಯಾಗಿ ಇವೆಯೇ? ಅಥವಾ ವಿರುದ್ಧವಾಗಿ ಇವೆಯೇ?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ಒಬ್ಬ ಇತಿಹಾಸಕಾರ ಚರಿತ್ರೆ ರಚಿಸುವ ಸಂದರ್ಭದಲ್ಲಿ ಯಾವುದರ ಪರಿಜ್ಞಾನ ಹೊಂದಿರಬೇಕು?
- ಇತಿಹಾಸ ರಚನೆ ಮಾಡುವ ಸಂದರ್ಭದಲ್ಲಿ ಆಕರಗಳ ಸೂಕ್ಷ್ಮ ಪರಿಶಿಲನೆಯ ಅಗತ್ಯವೇನು?
ಪ್ರಶ್ನೆಗಳು
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಮೌಖಿಕ_ಚರಿತ್ರೆ