"ಕೋಶ ವಿಭಜನೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು
KOER admin (ಚರ್ಚೆ | ಕಾಣಿಕೆಗಳು) ಚು (Text replacement - "|Flash]]</mm>" to "]]") |

(೧೩ intermediate revisions by ೪ users not shown) | |||
೧ ನೇ ಸಾಲು: | ೧ ನೇ ಸಾಲು: | ||

+ | ''[http://karnatakaeducation.org.in/KOER/en/index.php/Cell_Division See in English]''

{| id="mp-topbanner" style="width:100%;font-size:100%;border-collapse:separate;border-spacing:20px;" | {| id="mp-topbanner" style="width:100%;font-size:100%;border-collapse:separate;border-spacing:20px;" | ||
೨೦ ನೇ ಸಾಲು: | ೨೨ ನೇ ಸಾಲು: | ||
= ಪರಿಕಲ್ಪನಾ ನಕ್ಷೆ = | = ಪರಿಕಲ್ಪನಾ ನಕ್ಷೆ = | ||
− | + | [[File:Kosha_vibhajane.mm]] | |
= ಪಠ್ಯಪುಸ್ತಕ = | = ಪಠ್ಯಪುಸ್ತಕ = | ||

− | + | ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ:

([{{fullurl:{{FULLPAGENAME}}/ಪಠ್ಯಪುಸ್ತಕಗಳು|action=edit}} ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ]) | ([{{fullurl:{{FULLPAGENAME}}/ಪಠ್ಯಪುಸ್ತಕಗಳು|action=edit}} ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ]) | ||
=ಮತ್ತಷ್ಟು ಮಾಹಿತಿ = | =ಮತ್ತಷ್ಟು ಮಾಹಿತಿ = | ||
+ | {{#widget:Iframe | ||
+ | |url=http://www.slideshare.net/slideshow/embed_code/37395772 | ||
+ | |width=450 | ||
+ | |height=360 | ||
+ | |border=1 | ||

+ | {{#widget:Iframe |url=http://www.slideshare.net/slideshow/embed_code/55845309 |width=450 |height=360 |border=1| }} | ||

==ಉಪಯುಕ್ತ ವೆಬ್ ಸೈಟ್ ಗಳು== | ==ಉಪಯುಕ್ತ ವೆಬ್ ಸೈಟ್ ಗಳು== | ||
[http://en.wikipedia.org/wiki/Cell_division ಕೋಶ ವಿಭಜನೆಯ ವಿಕಿಪಿಡಿಯ ವಿವರಣೆಯನ್ನು ನೊಡಲು ಇಲ್ಲಿ ಕ್ಲಿಕ್ಕಿಸಿ]

| [http://en.wikipedia.org/wiki/Cell_division ಕೋಶ ವಿಭಜನೆಯ ವಿಕಿಪಿಡಿಯ ವಿವರಣೆಯನ್ನು ನೊಡಲು ಇಲ್ಲಿ ಕ್ಲಿಕ್ಕಿಸಿ]

೩೯ ನೇ ಸಾಲು: | ೫೦ ನೇ ಸಾಲು: | ||
= ಭೋಧನೆಯ ರೂಪರೇಶಗಳು = | = ಭೋಧನೆಯ ರೂಪರೇಶಗಳು = | ||
− | ==ಪರಿಕಲ್ಪನೆ | + | ==ಪರಿಕಲ್ಪನೆ 1.ಕೋಶ ವಿಭಜನೆಯ ಪ್ರಾಮುಖ್ಯತೆ== |

===ಕಲಿಕೆಯ ಉದ್ದೇಶಗಳು=== | ===ಕಲಿಕೆಯ ಉದ್ದೇಶಗಳು=== | ||
೧೦೮ ನೇ ಸಾಲು: | ೧೨೦ ನೇ ಸಾಲು: | ||

'''ಚಟುವಟಿಕೆ NO.1. | '''ಚಟುವಟಿಕೆ NO.1. | ||
+ | [http://karnatakaeducation.org.in/KOER/index.php/%E0%B2%95%E0%B3%8B%E0%B2%B6_%E0%B2%B5%E0%B2%BF%E0%B2%AD%E0%B2%9C%E0%B2%A8%E0%B3%86_%E0%B2%9A%E0%B2%9F%E0%B3%81%E0%B2%B5%E0%B2%9F%E0%B2%BF%E0%B2%95%E0%B3%86_%E0%B2%B8%E0%B2%82%E0%B2%96%E0%B3%8D%E0%B2%AF%E0%B3%86ಚಟುವಟಿಕೆ ಸಂಖ್ಯೆ] | ||
==ಚಟುವಟಿಕೆ 01 :-== | ==ಚಟುವಟಿಕೆ 01 :-== |
೧೦:೨೦, ೬ ನವೆಂಬರ್ ೨೦೧೭ ದ ಇತ್ತೀಚಿನ ಆವೃತ್ತಿ
ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
ಪಠ್ಯಪುಸ್ತಕ
ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ:
(ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)
ಮತ್ತಷ್ಟು ಮಾಹಿತಿ
ಉಪಯುಕ್ತ ವೆಬ್ ಸೈಟ್ ಗಳು
ಕೋಶ ವಿಭಜನೆಯ ವಿಕಿಪಿಡಿಯ ವಿವರಣೆಯನ್ನು ನೊಡಲು ಇಲ್ಲಿ ಕ್ಲಿಕ್ಕಿಸಿ
ಕೋಶ ವಿಭಜನೆಗೆ ಸಂಭಂದಪಟ್ಟಂತೆ ಖಾನ್ ಅಕಾಡಮಿ ವೆಬ ಲಿಂಕನ್ನು ನೊಡಲು ಇಲ್ಲಿ ಕ್ಲಿಕ್ಕಿಸಿ
http://www.ck12.org/biology/Cell-division
http://www.celldiv.com/
ಜೀವ ಕೋಶ ಹೇಗೆ ವಿಭಜನೆ ಯಾಗುತ್ತದೆ ಎನ್ನುವದನ್ನು ನೊಡಲು ಇಲ್ಲಿ ಕ್ಲಿಕ್ಕಿಸಿ
ಸಂಬಂಧ ಪುಸ್ತಕಗಳು
ಭೋಧನೆಯ ರೂಪರೇಶಗಳು
ಪರಿಕಲ್ಪನೆ 1.ಕೋಶ ವಿಭಜನೆಯ ಪ್ರಾಮುಖ್ಯತೆ
ಕಲಿಕೆಯ ಉದ್ದೇಶಗಳು
- ವಿದ್ಯಾರ್ಥಿಗಳ ಜೀವಿಗಳು ಬೆಳೆಯುದನ್ನು ತಿಳಿದುಕೊಳ್ಳುವರು .
- ವಿದ್ಯಾರ್ಥಿಗಳ 2 ರೀತಿಯಲ್ಲಿ ಕೋಶ ವಿಭಜನೆ ಯಾಗುವದನ್ನು ಅರ್ಥಮಾಡಿಕೊಳ್ಳುವರು .
- ಒಂದು ಜೀವಕೋಶದಿಂದ ಎರಡು ಮರಿಕೋಶಗಳು ಉಂಟಾಗುತ್ತವೆ ಎನ್ನುವದನ್ನು ಅರಿತುಕೊಳ್ಳುವರು .
- ಸಸ್ಯ ಮತ್ತು ಪ್ರಾಣಿಗಳಲ್ಲಿ ಕೋಶವಿಭಜನೆ ಬೆಳವಣಿಗೆಯ ವ್ಯತ್ಯಾಸವನ್ನು ತಿಳಿದುಕೊಳ್ಳುವರು .
- ಜೀವಕೋಶದ ರಚನೆ ಮತ್ತು ಕಾರ್ಯಗಳ ಕಣದಂಗಗಳ ಬಗ್ಗೆ ಅರ್ಥೈಸಿಕೋಳ್ಳುವರು .
- ಯಾವುದರಲ್ಲಿ ಕೋಶವಿಭಜನೆಯಾಗುತ್ತದೆ ಅನ್ನುವದನ್ನು ಗುರುತಿಸುವರು .
- ಮಿಯಾಸಿಸನಲ್ಲಿ ವರ್ಣತಂತುಗಳ ಸಂಖ್ಯೆಯಲ್ಲಿ ಕಡಿಮೆ ಯಾಗುವದರ ಬಗ್ಗೆ ಪರಿಣಾಮ ಬಿರುವುದು .
- ವಿಧ್ಯಾರ್ಥಿಗಳು ಕೋಶ ವಿಭಜನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವರು.
- ಕಾಯಜ ಮತ್ತು ಸಂತಾನೋತ್ಪತ್ತಿ ಜೀವಕೋಶಗಳ ನಡು ವಿನ ವ್ಯತ್ಯಾಸವನ್ನು ತಿಳಿದುಕೊಳ್ಳುವರು .
- ಕಾಯಜ ಜೀವಕೋಶದಲ್ಲಿ ಕೋಶ ವಿಭಜನೆಯ 4 ಹಂತಗಳನ್ನು ಅರಿತುಕೊಳ್ಳುವರು .
- ಕೋಶ ವಿಭಜನೆಯ ಪ್ರಾಮು ಖ್ಯೆತೆಯನ್ನು ಮೆಚ್ಚು ವರು .
- ಅನುವಂಶೀಯತೆ ಬಗ್ಗೆ ತಮ್ಮ ಜೀವನವನ್ನು ಸ್ಮರಿಸಿಕೊಳ್ಳುವರು .
ಶಿಕ್ಷಕರಿಗೆ ಟಿಪ್ಪಣಿ
ಬೆಳವಣೆಗೆ
ಬೆಳವಣಿಗೆ ಎಂದರೇನು ?
ಬೆಳವಣಿಗೆಗೆ ಕಾರಣವೆನು ?
ಬೆಳವಣೆಗೆಯು ಎಲ್ಲಾ ಪ್ರಾಣಿ ಮತ್ತು ಸಸ್ಯ ಗಳಲ್ಲಿ ಕಾಣಿಸುತ್ತದೆನಾ ?
ಬೆಳವಣೆಗೆಯು ಹೆಗೆ ನಡೆಯುತ್ತದೆ ?
ನೀವು ಕೂಡಾ ಬೆಳೆಯುತ್ತಿದ್ದಿರಾ?
ಹಾಗಾದರೆ ಬೆಳೆಯಬೆಕಾದರೆ ನಮ್ಮ ದೇಹದಲ್ಲಿ ಏನ ಬದಲಾವಣೆ ಆಗಬೆಕು ?
ಹೇಗೆ ಜೀವಕೊಶಗಳ ಸಂಖ್ಯೆ ಹೆಚ್ಚಿಗೆ ಆಗುತ್ತವೆ ?
ಜೀವಕೊಶ ವಿಭಜನೆ ಹೇಗೆ ಆಗುತ್ತೆ ?
ಯಾವ ಜೀವಿಗಳು ಬೆಳೆಯುತ್ತವೆ ಯಾವುದರಲ್ಲಿ ನಡೆಯುತ್ತದೆ ಅಂದರೆ ಜೀವ ಇರುವಂತಹ ಸಸ್ಯ ಮತ್ತು ಪ್ರಾಣಿಗಳಲ್ಲಿ ನಡೆಯುತ್ತದೆ, ಪ್ರತಿಯೊಂದು ಜೀವಿ ಬೆಳವಣಿಗೆ ಆಗಬೇಕಾದರೆ ಅಲ್ಲಿ ಕೋಶ ವಿಭಜನೆ ಆಗಲೇಬೆಕು.
ಕೋಶ ವಿಭಜನೆಯ ವಿಧಾನ
ಒಂದು ಜೀವಕೋಶವು ವಿಭಜನೆ ಹೊಂದಿ ಎರಡು ಮರಿಕೋಶಗಳಾಗುತ್ತವೆ .
ಜೀವಕೋಶ ದಲ್ಲಿ ಪ್ರಮುಖವಾಗಿ ೩ ಭಾಗಗಳನ್ನು ಕಾಣುತ್ತೆವೆ
- ಕೋಶ ಪೊರೆ
- ಕೋಶ ಕೇಂದ್ರ
- ಕೋಶ ರಸ
ಇದು ಎರಡು ಪ್ರಮುಖ ಹಂತಗಳಲ್ಲಿ ವಿಭಜನೆಯಾಗುತ್ತದೆ .
-ಸೈಟೊಕೈನೆಸಿಸ್ - ಕೋಶಕೇಂದ್ರ ವಿಭಜನೆ ಯಾಗುವುದು.
-ಕ್ಯಾರೀಯೊಕೈನೆಸಿಸ್ - ಕೋಶರಸ ವಿಭಜನೆಯಾಗುವುದು.
ಕೋಶದ್ರವದಲ್ಲಿ ಇರು ವ ಪ್ರಮು ಖ ಕಣದಂಗಗಳು :-
ಮೈಟೊಕಾಂಡ್ರಿಯಾ , ಗಾಲ್ಗಿ ಸಂಕೀರ್ಣ , ರೈಬೊಸೋಮ , ಲೈಸೊಸೋಮ , ಎಂಡೊಪ್ಲಾಸ್ಮೀಕ ರೆಟಿಕುಲಮ , ಸೆಂಟ್ರೋಸೊಮ , ವ್ಯಾಕಿಯೋಲ .
ಕೋಶಕೇಂದ್ರ ದಲ್ಲಿ ಇರುವ ಪ್ರಮುಖ ಕಣದಂಗ
ವರ್ಣಜಾಲ , ವರ್ಣತಂತುಗಳ , ಕೀರು ಕೋಶಕೇಂದ್ರ , ಕೋಶಕೇಂದ್ರ ರಂದ್ರ .
ವರ್ಣತಂತುಗಳು
- ವರ್ಣತಂತುಗಳು ಡಿ.ಎನ್.ಎ ದಿಂದ ಮಾಡಲ್ಪಟ್ಟಿರುತ್ತವೆ.
- ಕೋಶಕೇಂದ್ತ್ರದ ಒಳಗಡೆ ಇರುತ್ತವೆ.
- ಪ್ರತಿಯೊಂದು ವರ್ಣತಂತುಗಳು ಜೋತೆಯಾಗಿ ಇರುತ್ತವೆ. ಸಮಾನರೂಪವುಳ್ಳದ್ದಾಗಿದೆ.
- ಜಿವಿಗಳಿಗೆ ಅನುಗುಣವಾಗಿ ವರ್ಣತಂತುಗಳು ಸಂಖ್ಯೆ ಇರುತ್ತವೆ.( ಮಾನವನ ವರ್ಣತಂತುಗಳು ಸಂಖ್ಯೆ 46)
- ಕೋಶ ಕೇಂದ್ರದ ಒಳಗಡೆ ಕೋಶ ಕೇಂದ್ರ ರಸವನ್ನು ಓಳಗೊಂಡಿರುತ್ತದೆ . (ವರ್ಣಜಾಲ , ವರ್ಣತಂತುಗಳ , ಕೀರು ಕೋಶಕೇಂದ್ರ ,)
ಈ ಮೇಲ್ಕಾಣಿಸಿದ ಎಲ್ಲವುಗಳು ಕೋಶ ವಿಭಜನೆಗೆ ಒಳಪಡುತ್ತವೆ ,
ಮನೆ ಕೆಲಸ
- ಜೀವಕೋಶ ದಿಂದ 2 ಜೀವಕೋಶಗಳು ಹೇಗೆ ಉತ್ಪತ್ತಿಯಾಗುತ್ತದೆ ಅನ್ನುವದನ್ನು ತಿಳಿದು ಕೊಂಡು ಬನ್ನಿ .
- ವಿವಿದ ಪ್ರಾಣಿಗಳಲ್ಲಿ ಹೆಸರು ಮತ್ತು ವರ್ಣತಂತು ಗಳ ಸಂಖ್ಯೆಯನ್ನು ಬರೆದು ಕೊಂಡು ಬನ್ನಿ.
ಮೈಟಾಸಿಸ
ಸಿದ್ಧಾತಾ ಹಂತಾ (inter phase) :-
G1 - ಮೋದಲನೆ ಬೆಳವಣಿಗೆಯ ಹಂತಾ :
ಸಿಂಥೆಸಿಸ್ - ಹಂತ .
G2 – ಎರಡನೆಯ ಬೆಳವಣಿಗೆಯ ಹಂತಾ ಹಾಗೂ ಮೈಟಾಸಿಸ್ ವಿಭಜನೆಗೆ ಒಳಪಡುವುದಕ್ಕೆ ತಯಾರಿ ಆಗುವುದು.
ಚಟುವಟಿಕೆ ಸಂಖ್ಯೆ
ಚಟುವಟಿಕೆ NO.1. ಸಂಖ್ಯೆ
ಚಟುವಟಿಕೆ 01 :-
ಚಟುವಟಿಕೆ 02
9 ನೇ ತರಗತಿಯ ವಿಧ್ಯಾರ್ಥಿಗಳ ಕಬಡ್ಡಿ ಆಟವನ್ನು ಆಡುವಾಗ ಒಬ್ಬ ವಿಧ್ಯಾರ್ಥಿ ಕೆಳಗೆ ಬಿದ್ದು ಗಾಯ ಮಾಡಿಕೊಂಡಿರುತ್ತಾನೆ ಸುಮಾರು 15 ದಿನಗಳ ನಂತರ ಅಗಿರುವ ಗಾಯದ ಮೆಲೆ ಕಪ್ಪು ಕಲೆಯಾಗಿ ಆ ಗಾಯ ವಾಸಿಯಾಗಿರುತ್ತದೆ ಅಂದರೆ ಪುನಃ ಚರ್ಮ ಬೆಳೆಯುತ್ತದೆ ಅದಕ್ಕೆ ಕಾರಣವೆನು ಅನ್ನುವ ಪ್ರಶ್ನೆಗಳನ್ನು ಕೆಳಿದಾಗ ಅವರಿಂದ ಬೆರೆ ಬೆರೆ ತರಹ ಉತ್ತರಗಳ್ಳನ್ನು ಪಡೆಯಬಹುದು
ಪ್ರಶ್ನೇಗಳು:-
- ನೀವು ಯಾವುದಾದರು ಆಟವನ್ನು ಆಡಿದ್ದಿರಾ ?
- ಈ ಆಟವನ್ನು ನೀವೂ ಆಡಿದ್ದಿರಾ?
- ಆಟ ಆಡುವಾಗ ಯಾರಾದರು ಗಾಯ ಮಾಡಿಕೊಂಡಿದ್ದಿರಾ? ಅಥವಾ ನೀಮಗೆ ಯಾವಗಾದರು ಗಾಯ ಆಗಿದೇನಾ ?
- ನಿಮ್ಮಲ್ಲಿ ಇವಾಗ ಯಾರಿಗಾದರು ಗಾಯ ಅಗಿತ್ತು ಅಂದರೆ ತೊರಿಸಿ ?
- ಗಾಯ ಎಂದರೆನು ?
- ಹಾಗಾದರೆ ಮೆಲ್ಕಾಣಿಸಿದ ಚಿತ್ರದಲ್ಲಿ ಇರುವವನಿಗೆ ಗಾಯಾ ಆಗಿದೆ ಅಲ್ವಾ ?
- ಆ ಗಾಯ ವಾಸಿಯಾಗುತ್ತಾ ಅವರಿಗೆ ?
- ನಿಮಗೆ ಕೂಡಾ ಗಾಯದ ಮೆಲೆ ಹೊಸ ಚರ್ಮ ಬೆಳೆದಿರಬೆಕಲ್ವಾ ?
- ಹೆಗೆ ವಾಸಿಯಾಗುತ್ತೆ ?
- ಚರ್ಮ ಹೆಗೆ ಬೆಳೆಯುತ್ತದೆ ?
ಹೇಗೆ ಅಂದರೆ ಗಾಯ ಆದಮೆಲೆ ಅಲ್ಲಿ ಜೀವಕೋಶಗಳು ವಿಭಜನೆ ಹೊಂದಿ ಎರಡು ಮರಿಕೋಶಗಳಾಗುತ್ತವೆ . ಎರಡಕ್ಕೆ ನಾಲ್ಕು ,ನಾಲ್ಕಕ್ಕೆ ಎಂಟು , ಎಂಟಕ್ಕೆ ಹದಿನಾರು ಹೀಗೆ ಕೋಶ ವಿಭಜನೆಯನ್ನು ಹೊಂದಿ ಚರ್ಮ ಬೆಳೆಯುತ್ತದೆ.
ಮನೆ ಕೆಲಸ : -
- ಜೀವಕೋಶದಲ್ಲಿರುವ ಕಣದಂಗಗಳು ಯಾವುವು ಮತ್ತು ಅವುಗಳ ಕಾರ್ಯದ ಬಗ್ಗೆ ಸಂಕ್ಷಿಪ್ತವಾಗಿ ಬರೆದುಕೊಂಡು ಬನ್ನಿ .
- ಯಾವುದಾದರು ಒಂದು ಚಿಕ್ಕದಾದ ಸಸ್ಯವನ್ನು ಇವತ್ತು ಎಷ್ಟು ಎತ್ತರ ಇದೆ ಅಂತಾ ಅಳತೆ ಮಾಡಿ ಮತ್ತು ಅದು ಮೂರು ದಿನ ಬಿಟ್ಟು ಅಳತೆ ಮಾಡಿ ನೊಡಿ ಅಮೆಲೆ ಏನ ವ್ಯತ್ಯಾಸವನ್ನು ಗಮನಿಸಿದ್ದಿರಿ ಅಂತಾ ಬರೆದುಕೊಂಡು ತೋರಿಸಿ .
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು#
- ಅಂತರ್ಜಾಲದ ಸಹವರ್ತನೆಗಳು
- ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- ಮೌಲ್ಯ ನಿರ್ಣಯ
- ಪ್ರಶ್ನೆಗಳು
ಯೋಜನೆಗಳು
ವಿಜ್ಞಾನ ವಿನೋದ
ಬಳಕೆ
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಿ {{subst:ವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ.