"ಯುಕ್ಯಾರಿಯೋಟ್ ಕೋಶ ವಿಭಜನೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
ಚು (Text replacement - "|Flash]]</mm>" to "]]")

(೭ intermediate revisions by ೨ users not shown)
೨೬ ನೇ ಸಾಲು: ೨೬ ನೇ ಸಾಲು:

=ಪರಿಕಲ್ಪನಾ ನಕ್ಷೆ =

=ಪರಿಕಲ್ಪನಾ ನಕ್ಷೆ =
<mm>[[eukaryotic kosha vibhajane.mm|Flash]]</mm>

[[File:eukaryotic kosha vibhajane.mm]]

=ಮತ್ತಷ್ಟು ಮಾಹಿತಿ =

=ಮತ್ತಷ್ಟು ಮಾಹಿತಿ =
೪೫ ನೇ ಸಾಲು: ೪೫ ನೇ ಸಾಲು:

=ಬೋಧನೆಯ ರೂಪುರೇಶಗಳು =

=ಬೋಧನೆಯ ರೂಪುರೇಶಗಳು =
==ಪರಿಕಲ್ಪನೆ #1==

==ಪರಿಕಲ್ಪನೆ 1.ಯುಕ್ಯಾರಿಯೋಟ್  ಕೋಶ ವಿಭಜನೆ==

===ಕಲಿಕೆಯ ಉದ್ದೇಶಗಳು===

===ಕಲಿಕೆಯ ಉದ್ದೇಶಗಳು===

#ಕಾಯಜ ಮತ್ತು ಸಂತಾನೋತ್ಪತ್ತಿ ಜೀವಕೋಶಗಳ ನಡು ವಿನ ವ್ಯತ್ಯಾಸವನ್ನು ತಿಳಿದುಕೊಳ್ಳುವರು .

#ಕಾಯಜ ಮತ್ತು ಸಂತಾನೋತ್ಪತ್ತಿ ಜೀವಕೋಶಗಳ ನಡು ವಿನ ವ್ಯತ್ಯಾಸವನ್ನು ತಿಳಿದುಕೊಳ್ಳುವರು .
೧೫೬ ನೇ ಸಾಲು: ೧೫೬ ನೇ ಸಾಲು:

'''ಪ್ರೊಫೇಸ  I'''

'''ಪ್ರೊಫೇಸ  I'''

(ಲಾಕ್ಟೊಟಿನ್, ಜೈಗೊಟೀನ್ , ಪ್ಯಾಕಿಟಿನ್ , ಡಿಪ್ಲೊಟೀನ್ , ಡಯಕೈನೆಸಿಸ್ )

(ಲಾಕ್ಟೊಟಿನ್, ಜೈಗೊಟೀನ್ , ಪ್ಯಾಕಿಟಿನ್ , ಡಿಪ್ಲೊಟೀನ್ , ಡಯಕೈನೆಸಿಸ್ )

[[File:Prophase 1.gif|400px]]

#ವರ್ಣತಂತುಗಳ ದಪ್ಪಗೆ ಕಾಣಿಸಲ್ಪಡುತ್ತವೆ .

{|class="wikitable"
#ಸೆಂಟ್ರಿಯೋಲಗಳು  aster ಗಳಾಗಿ ಬದಲಾವಣೆಯಾಗು ತ್ತವೆ .

#Aster ನಡು ವೆ ಕದಿರು ಎಳೆಗಳು ರೂ  ಪಗೊಳ್ಳುತ್ತವೆ .

|ಪ್ರೊಫೇಸ  I (Prophase I)
#ನ್ಯೂ ಕ್ಲಿಯೋಲಸ ಕಣ್ಮರೆಯಾಗು  ತ್ತದೆ .

#ವರ್ಣತಂತುಗಳ ದಪ್ಪಗೆ ಕಾಣಿಸಲ್ಪಡುತ್ತವೆ .
#ತಂದೆ ಮತ್ತು ತಾಯಿಯಿಂದ ಬಂದಿರುವ ವರ್ಣತಂತು ಗಳು ಜೋತೆಗೂ  ಡು  ತ್ತವೆ .

#ಸೆಂಟ್ರಿಯೋಲಗಳು  aster ಗಳಾಗಿ ಬದಲಾವಣೆಯಾಗು ತ್ತವೆ .
#ಕೋಶಕೇಂದ್ತ್ರದ ಪೋರೆಯು  ಮಾಯವಾಗುತ್ತದೆ  .

#Aster ನಡು ವೆ ಕದಿರು ಎಳೆಗಳು ರೂ  ಪಗೊಳ್ಳುತ್ತವೆ .
#ವರ್ಣತಂತುಗಳ ಸಮಿಪಕ್ಕೆ ಬರುವದನ್ನು  ಜೊತೆಗೂ  ಡುವಿಕೆ ಎನ್ನು ತ್ತೆವೆ.

#ನ್ಯೂ ಕ್ಲಿಯೋಲಸ ಕಣ್ಮರೆಯಾಗು  ತ್ತದೆ .
#ಅಡ್ಡಹಾಯುವಿಕೆ ಕಂಡು ಬರುತ್ತದೆ  .

#ತಂದೆ ಮತ್ತು ತಾಯಿಯಿಂದ ಬಂದಿರುವ ವರ್ಣತಂತು ಗಳು ಜೋತೆಗೂ  ಡು  ತ್ತವೆ .

#ಕೋಶಕೇಂದ್ತ್ರದ ಪೋರೆಯು  ಮಾಯವಾಗುತ್ತದೆ  .

#ವರ್ಣತಂತುಗಳ ಸಮಿಪಕ್ಕೆ ಬರುವದನ್ನು  ಜೊತೆಗೂ  ಡುವಿಕೆ ಎನ್ನು ತ್ತೆವೆ.

#ಅಡ್ಡಹಾಯುವಿಕೆ ಕಂಡು ಬರುತ್ತದೆ  .

|[[File:Prophase 1.gif|400px]]

'''ಮೆಟಾಫೇಸ I'''

'''ಮೆಟಾಫೇಸ I'''

೧೭೨ ನೇ ಸಾಲು: ೧೭೮ ನೇ ಸಾಲು:

ಕೋಶದ ಮದ್ಯಭಾಗದಲ್ಲಿ ಕಾಣಿಸಲ್ಪಡುತ್ತವೆ

ಕೋಶದ ಮದ್ಯಭಾಗದಲ್ಲಿ ಕಾಣಿಸಲ್ಪಡುತ್ತವೆ

|[[File:metaphase.gif|400px]]

|[[File:metaphase.gif|400px]]

( ಈ ಚಿತ್ರವನ್ನು ಈ ಮೆಲ್ಕಾಣಿಸಿದ Website ನಿಂದ Download ಮಾಡಿಕೊಳ್ಳಲಾಗಿದೆ . )

'''ಅನಾಫೇಸ I'''

'''ಅನಾಫೇಸ I'''

{|class="wikitable"

|ಅನಾಫೇಸ I (Anaphase I)

#ಇಲ್ಲಿ ಸೆಂಟ್ರೋಮಿಯರು  ವಿಭಜಿಸುವದಿಲ್ಲ.

#ಇಲ್ಲಿ ಸೆಂಟ್ರೋಮಿಯರು  ವಿಭಜಿಸುವದಿಲ್ಲ.

#ದ್ವಿ ಗು ಣಿತದಿಂದ ಏಕ ಗು ಣಿತ ವರ್ಣತಂತು ಗಳಾಗಿ ವಿಭಜನೆಯಾಗುತ್ತವೆ .

#ದ್ವಿ ಗು ಣಿತದಿಂದ ಏಕ ಗು ಣಿತ ವರ್ಣತಂತು ಗಳಾಗಿ ವಿಭಜನೆಯಾಗುತ್ತವೆ .
[[File:Anaphase.gif|300px]]

|[[File:Anaphase.gif|300px]]

'''ಟಿಲೊಫೇಸ I'''

'''ಟಿಲೊಫೇಸ I'''

{|class="wikitable"

|ಟಿಲೊಫೇಸ I(Telophase I)

#ಏಕಗುಣಿತ ವರ್ಣತಂತುಗಳ ಇದ್ದರೂ  ಕ್ರೊಮಾಟಿಡ್ ಗಳು ಬೆರ್ಪಡು ವದಿಲ್ಲ .

#ಏಕಗುಣಿತ ವರ್ಣತಂತುಗಳ ಇದ್ದರೂ  ಕ್ರೊಮಾಟಿಡ್ ಗಳು ಬೆರ್ಪಡು ವದಿಲ್ಲ .

#ನೀಳವಾಗಿ , ತೆಳು ವಾದ ದಾರಗಳಂತೆ ವರ್ಣತಂತುಗಳ ಗೋಚರಿಸುತ್ತವೆ .

#ನೀಳವಾಗಿ , ತೆಳು ವಾದ ದಾರಗಳಂತೆ ವರ್ಣತಂತುಗಳ ಗೋಚರಿಸುತ್ತವೆ .

#ಕೋಶಕೇಂದ್ತ್ರದ ಪೋರೆ ಮತ್ತು ಕಿರುಕೋಶಕೇಂದ್ರ ರೂ  ಪ ಗೊಳ್ಳುತ್ತದೆ .

#ಕೋಶಕೇಂದ್ತ್ರದ ಪೋರೆ ಮತ್ತು ಕಿರುಕೋಶಕೇಂದ್ರ ರೂ  ಪ ಗೊಳ್ಳುತ್ತದೆ .

[[File:telophase.jpg|300px]]

|[[File:telophase.jpg|300px]]

'''ಮನೆ ಕೆಲಸ :'''

'''ಮನೆ ಕೆಲಸ :'''

೨೪೮ ನೇ ಸಾಲು: ೨೬೩ ನೇ ಸಾಲು:

#ಯಾವ ವಿಧದ ಕೋಶ ವಿಭಜನೆಯೂ ನೀವೂ  ಸ್ಲೇಡ್ ಮೇಲೆ ನೊಡಿದ್ದಿರಿ ?

#ಯಾವ ವಿಧದ ಕೋಶ ವಿಭಜನೆಯೂ ನೀವೂ  ಸ್ಲೇಡ್ ಮೇಲೆ ನೊಡಿದ್ದಿರಿ ?

==ಪರಿಕಲ್ಪನೆ #2==

==ಪರಿಕಲ್ಪನೆ 2.ಕೋಶ ವಿಭಜನೆ ಯಲ್ಲಿ ಪಾಲ್ಗೋಳ್ಳುವ ಘಟಕಗಳು ==

===ಕಲಿಕೆಯ ಉದ್ದೇಶಗಳು===

===ಕಲಿಕೆಯ ಉದ್ದೇಶಗಳು===

===ಶಿಕ್ಷಕರಿಗೆ ಟಿಪ್ಪಣಿ===

===ಶಿಕ್ಷಕರಿಗೆ ಟಿಪ್ಪಣಿ===

೧೦:೧೯, ೬ ನವೆಂಬರ್ ೨೦೧೭ ದ ಇತ್ತೀಚಿನ ಆವೃತ್ತಿ

ವಿಜ್ಞಾನದ ಇತಿಹಾಸ

ವಿಜ್ಞಾನದ ತತ್ವಶಾಸ್ತ್ರ

ವಿಜ್ಞಾನದ ಬೋಧನೆ

ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು

See in English

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ

ಪರಿಕಲ್ಪನಾ ನಕ್ಷೆ

ಚಿತ್ರ:Eukaryotic kosha vibhajane.mm

ಮತ್ತಷ್ಟು ಮಾಹಿತಿ

ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

ಉಪಯುಕ್ತ ವೆಬ್ ಸೈಟ್ ಗಳು

http://ec.asm.org/
Encyclopedia.com:
http://www.encyclopedia.com/topic/eukaryote.aspx
Wikipedia:
http://en.wikipedia.org/wiki/Eukaryote
Encyclopædia Britannica:
http://www.britannica.com/EBchecked/topic/340003/life/279352/Diversity?anchor=ref320836
Structures of Eukaryotic Cells and Their Functions
http://facstaff.cbu.edu/~seisen/EukaryoticCellStructure.htm

ಸಂಬಂಧ ಪುಸ್ತಕಗಳು

ಬೋಧನೆಯ ರೂಪುರೇಶಗಳು

ಪರಿಕಲ್ಪನೆ 1.ಯುಕ್ಯಾರಿಯೋಟ್ ಕೋಶ ವಿಭಜನೆ

ಕಲಿಕೆಯ ಉದ್ದೇಶಗಳು

1. ಕಾಯಜ ಮತ್ತು ಸಂತಾನೋತ್ಪತ್ತಿ ಜೀವಕೋಶಗಳ ನಡು ವಿನ ವ್ಯತ್ಯಾಸವನ್ನು ತಿಳಿದುಕೊಳ್ಳುವರು .
2. ಪ್ರಜನನ ಜೀವಕೋಶದಲ್ಲಿ ಕೋಶ ವಿಭಜನೆಯನ್ನು ಪ್ರಶಂಸಿಸು ವರು
3. ಮೈಟಾಸಿಸ್ ಮತ್ತು ಮಿಯಾಸಿಸ್ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳುವರು .
4. ಮಿಯಸಿಸನ ವಿವಿದ ಹಂತದ ಬದಲಾವಣೆಯ ಜ್ಞಾನವನ್ನು ಗಳಿಸು ವರು .
5. ಡಿ.ಎನ್.ಎ . ಮತ್ತು ವರ್ಣತಂತುಗಳ ಬಗ್ಗೆ ಅರಿತುಕೊಳ್ಳುವರು
6. ವರ್ಣತಂತುಗಳ ಬಗ್ಗೆ ಪ್ರಶಂಶಿಸುವರು
7. ಡಿ.ಎನ್.ಎ. ಬಗ್ಗೆ ತಿಳಿದುಕೊಳ್ಳುವರು

ಶಿಕ್ಷಕರಿಗೆ ಟಿಪ್ಪಣಿ

ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ

ಮೈಟಾಸಿಸ್ (Mitosis)
ಕಾಯಜ ಕೋಶಗಳಲ್ಲಿ ನಡೆಯುವ ವಿಭಜನೆಯನ್ನು ಮೈಟಾಸಿಸ್ ಎನ್ನುವರು .
ಕೋಶಕೇಂದ್ರ ವಿಭಜನೆ, ಹೋಸ ಕೋಶ ದಲ್ಲಿ ವರ್ಣತಂತುಗಳ ಸಂಖ್ಯೆ ಎಷ್ಟಿರುತ್ತದೆ ಅಷ್ಟೆ ಸಂಖ್ಯೆಯಲ್ಲಿ ತಾಯಿಕೋಶದಲ್ಲಿ ಕೂಡಾ ಇರುತ್ತೆ .
ಮೈಟಾಸಿಸ್ :-
ಪ್ರೋಫೇಸ್ ( Prophase )

ಪ್ರೋಫೇಸ್
1. ಕ್ರೊಮಾಟಿನ್ ಜಾಲವು ವರ್ಣತಂತು ಗಳಾಗಿ ಗೋಚರಿಸುತ್ತವೆ.
2. ಸೆಂಟ್ರಿಯೋಲ್ಗಳು ನಕ್ಷತ್ರಕಾರದ asters ಗಳಾಗಿ ಪರಿವೆರ್ತನೆ
3. ಸೆಂಟ್ರಿಯೋಲ್ಗಳು ಧ್ರುವಗಳಲ್ಲಿ ಸ್ಥಳಾಂತರಿಸುತ್ತವೆ
4. ನ್ಯೂಕ್ಲೀಯಾರ್ ಪೊರೆಯು ಕಣ್ಮರೆಯಾಗುತ್ತದೆ.
5. ನ್ಯೂಕ್ಲೀಯೋಲಸ್ ಕಣ್ಮರೆಯಾಗುತ್ತದೆ
6. ಕದಿರು ಎಳೆಗಳೂ ರೂಪಗೊಳ್ಳುತ್ತವೆ.
Prophase.gif

http://biology.about.com/od/mitosis/ss/mitosisstep_2.htm
(ಪ್ರೋಫೆಸ್ ಗೆ ಸಂಭಂದಿಸಿದ ಮಾಹಿತಿ ಸಿಗುತ್ತದೆ )

ಮೆಟಾಪೇಸ :-( Metaphase):

ಮೆಟಾಪೇಸ
1. ವರ್ಣತಂತುಗಳು ಕೋಶದ ಮದ್ಯ ಭಾಗ (ಸಮಭಾಜಕ)ದಲ್ಲಿ ಕಾಣಿಸುತ್ತದೆ.
2. ವರ್ಣತಂತುಗಳು ದಪ್ಪಗೆ ಮತ್ತು ಗಿಡ್ಡಗೆ ಕಾಣಿಸುತ್ತವೆ .
3. ಕೋಶ ಕೇಂದ್ರ ಪೋರೆಯೂ ಕಣ್ಮರೆಯಾಗುತ್ತದೆ.
Metaphase.jpg

http://biology.about.com/od/mitosis/ss/mitosisstep_2.htm
(ಮೆಟಾಫೇಸ್ಗೆ ಸಂಭಂದಿಸಿದ ಮಾಹಿತಿ ಸಿಗುತ್ತದೆ ,)

ಅನಾಪೇಸ (Anaphase)

ಅನಾಪೇಸ (Anaphase)
1. ವರ್ಣತಂತುಗಳು ವಿಭಜನೆ ಹೊಂದಿ ವಿರುದ್ದ ದಿಕ್ಕಿಗೆ ಚಲಿಸುತ್ತವೆ.
2. ಕದಿರು ಎಳೆಗಳು ಮದ್ಯಭಾಗದಲ್ಲಿ ಕಣ್ಮರೆಯಾಗುತ್ತದೆ.
3. ವರ್ಣತಂತುಗಳು ತೆಳ್ಳಗೆ , ಉದ್ದವಾಗಿ ಕಾಣಿಸಲ್ಪಡುತ್ತವೆ.
Anaphase.gif

http://biology.about.com/od/mitosis/ss/mitosisstep_4.htm
(ಅನಾಫೆಸ ಗೆ ಸಂಭಂದಿಸಿದ ಮಾಹಿತಿ ಸಿಗುತ್ತದೆ)

ಟೀಲೊಪೇಸ್ (Telophase)

ಟೀಲೊಪೇಸ್ (Telophase)
1. ಕ್ರೊಮಾಟಿನ್ ಜಾಲವಾಗಿ ಪರಿವರ್ತನೆ .
2. ನ್ಯೂಕ್ಲೀಯಾರ್ ಪೊರೆಯು ರೂಪಗೊಳ್ಳುತ್ತದೆ
3. ನ್ಯೂಕ್ಲೀಯೋಲಸ್ ರೂಪಗೊಳ್ಳುತ್ತದೆ .
4. ಕದಿರು ಎಳೆಗಳು ರೂಪಗೊಳ್ಳುತ್ತದವೆ.
5. ಸೆಂಟ್ರಿಯೋಲ ನಕಲು ಮಾಡಿಕೊಳ್ಳುತ್ತದೆ.
6. 2 ಜನ್ಯ ಕೋಶ ಕೇಂದ್ರ ರಚನೆ
7. ನ್ಯೂ ಕ್ಲಿಯಸ ವಿಭಜನೆಯು ಅಂತ್ಯಗೊಳ್ಳುತ್ತದೆ.
Telophase.gif

http://www2.estrellamountain.edu/faculty/farabee/biobk/biobookmeiosis.h
http://biology.about.com/od/mitosis/ss/mitosisstep_5.htm

ಮೈಟಾಸಿಸನ ಉಪಯೊಗಗಳು

• ಅನುವಂಶೀಯತೆಯಲ್ಲಿ ಸ್ಥಿರತೆಯನ್ನು ಕಾಪಾಡಿಕೊಂಡು ಹೋಗುತ್ತದೆ .
• ಜೀವಕೋಶಗಳು ಸಂಖ್ಯೆ ಜಾಸ್ತಿಯಾಗುವದರಿಂದ ಸಸ್ಯ ಅಥವಾ ಪ್ರಾಣಿಗಳ ದೇಹದ ಬೆಳವಣಿಗೆಯಾಗುತ್ತದೆ .
• ಗಾಯಾಗಳು ಮಾಗುವದಕ್ಕೆ ಮೈಟಾಸಿಸ ಅವಶ್ಯಕವಾಗಿದೆ .
• ಪುನರುತ್ಪಾದನೆ .

ಕೆಲವು ಪ್ರಾಣಿಗಳಲ್ಲಿ ದೇಹದ ಭಾಗ ಕತ್ತರಸಿ ಹೋದಾಗ ಮತ್ತೆ ಆ ಭಾಗ ಹೊಸದಾಗಿ ಬೆಳೆಯಲು ಮೈಟಾಸಿಸ ಅವಶ್ಯಕವಾಗಿದೆ ( ಹಲ್ಲಿ , ನಕ್ಷತ್ರ ಮೀನು etc .)

ಮನೆ ಕೆಲಸ : -

1. ದೈಹಿಕ ಬೆಳವಣಿಗೆಯಲ್ಲಿ ಮೈಟಾಸಿಸ್ ಕ್ರಿಯೆ ನಡೆದರೆ ಪ್ರಜನನ್ ಕೋಶಗಳಲ್ಲಿ ಯಾವ ಕ್ರೀಯೆ ನಡೆಯುತ್ತದೆ ಎನ್ನುವದನ್ನು ಬರೆದುಕೊಂಡು ಬನ್ನಿ .
2. ಮೈಟಾಸಿಸ ನ ೪ ಹಂತದ ಬದಲಾವಣೆಯನ್ನು ಬರೆಯಿರಿ .

{{#ev:youtube|NR0mdDJMHIQ| 400| left}}

(ಮೈಟಾಸಿಸ ಹೇಗೆ ಕೋಶ ವಿಭಜನೆ ಯಾಗುತ್ತದೆ ಅನ್ನುವದರ 1 ವಿಡಿಯೊ 01:31 sec ಇದೆ )

ಮೀಯಾಸಿಸ್ (MEOISIS):
ಮೈಟಾಸಿಸನಲ್ಲಿ ದೈಹಿಕ ಬೆಳವಣೆಗೆಯಾಗುತ್ತದೆ ಆದರೆ ಮರಿಗಳು ಹೆಗೆ ಉತ್ಪತ್ತಿ ಯಾಗುತ್ತವೆ ?
ಪ್ರಜನನ್ ಕೋಶಗಳಲ್ಲಿ ಮಾತ್ರ ಲೈಂಗಿಕ ಮರು ಉತ್ಪತ್ತಿಯಾಗುತ್ತದೆ . ಅಂದರೆ ಪ್ರಜನನ ಕೊಶಗಳಲ್ಲಿ ಮಿಯಾಸಿಸ ನಡೆಯುತ್ತದೆ
ಒಂದು ಜೀವಿಯ ಜೀವನ ಚಕ್ರದಲ್ಲಿ ವಿಶೇಷ ರಿತಿಯ ಕೋಶ ವಿಭಜನೆಯು ಲಿಂಗಾಣುಗಳನ್ನು ಉತ್ಪತ್ತಿ ಮಾಡುವ ಪ್ರಜನನ ಕೋಶಗಳಲ್ಲಿ ಮಾತ್ರ ನಡೆಯುತ್ತದೆ . .
ಲೈಂಗಿಕ ಮರುಉತ್ಪಾದನೆ ಮಾತ್ರ ಯೂಕರಿಯೋಟ್ಗಳಲ್ಲಿ ನಡೆಯುತ್ತದೆ . ಗ್ಯಾಮಿಟ್ಗಳ ರಚನೆಯ ಸಮಯದಲ್ಲಿ, ವರ್ಣತಂತುಗಳ ಸಂಖ್ಯೆ ಅರ್ಧದಷ್ಟನ್ನು ಕಡಿಮೆ ಇದೆ, ಮತ್ತು ಎರಡು ಗ್ಯಾಮಿಟ್ಗಳ ಫಲಿಕರಣ ಸಮಯದಲ್ಲಿ ಸಮ್ಮಿಲನ ಮಾಡಿದಾಗ ಪೂರ್ಣ ಪ್ರಮಾಣದದಲ್ಲಿ ಹಿಂದಿರುಗುತ್ತವೆ.

ಮಿಯಾಸಿಸ್ ಹಂತಗಳು (Phases of Meiosis I )
ಸತತ ಎರಡು ಕೋಶ ಗಳು ವಿಭಜನೆ ಯಾಗುತ್ತವೆ.
ಮಿಯೋಸಿಸ್ I (ಸಂಖ್ಯಾಕ್ಷಿಣ) ಮತ್ತು
ಮಿಯೋಸಿಸ್ II (ವಿಭಾಗ) ನ್ನು ಒಳಗೊಂಡಿದೆ.
ಮಿಯಾಸಿಸ್ 4 ಹ್ಯಾಪ್ಲಾಯಿಡ್ ಕೋಶಗಳನ್ನು ಉತ್ಪತ್ತಿ ಮಾಡುತ್ತದೆ. ಆದರೆ ಮೈಟಾಸಿಸ್ 2 ಕೋಶಗಳನ್ನು ಉತ್ಪತ್ತಿ ಮಾಡುತ್ತದೆ . ಮಿಯಾಸಿಸ್ I ನ್ನು ನಾವು ಸಂಖ್ಯಾಕ್ಷಿಣ ಕೋಶ ವಿಭಜನೆ ಎಂದು ಕರೆಯುತ್ತೆವೆ . ಅಂದರೆ 2n ನಿಂದ n ಬರುತ್ತದೆ.
ಮಿಯೋಸಿಸ್ I ಹಂತಗಳು :
Meosis stages.gif Meosis stage telophase.gif
Fig13-6.gif

ಪ್ರೊಫೇಸ I
(ಲಾಕ್ಟೊಟಿನ್, ಜೈಗೊಟೀನ್ , ಪ್ಯಾಕಿಟಿನ್ , ಡಿಪ್ಲೊಟೀನ್ , ಡಯಕೈನೆಸಿಸ್ )

ಪ್ರೊಫೇಸ I (Prophase I)
1. ವರ್ಣತಂತುಗಳ ದಪ್ಪಗೆ ಕಾಣಿಸಲ್ಪಡುತ್ತವೆ .
2. ಸೆಂಟ್ರಿಯೋಲಗಳು aster ಗಳಾಗಿ ಬದಲಾವಣೆಯಾಗು ತ್ತವೆ .
3. Aster ನಡು ವೆ ಕದಿರು ಎಳೆಗಳು ರೂ ಪಗೊಳ್ಳುತ್ತವೆ .
4. ನ್ಯೂ ಕ್ಲಿಯೋಲಸ ಕಣ್ಮರೆಯಾಗು ತ್ತದೆ .
5. ತಂದೆ ಮತ್ತು ತಾಯಿಯಿಂದ ಬಂದಿರುವ ವರ್ಣತಂತು ಗಳು ಜೋತೆಗೂ ಡು ತ್ತವೆ .
6. ಕೋಶಕೇಂದ್ತ್ರದ ಪೋರೆಯು ಮಾಯವಾಗುತ್ತದೆ .
7. ವರ್ಣತಂತುಗಳ ಸಮಿಪಕ್ಕೆ ಬರುವದನ್ನು ಜೊತೆಗೂ ಡುವಿಕೆ ಎನ್ನು ತ್ತೆವೆ.
8. ಅಡ್ಡಹಾಯುವಿಕೆ ಕಂಡು ಬರುತ್ತದೆ .
Prophase 1.gif

ಮೆಟಾಫೇಸ I

ಮೆಟಾಫೇಸ I (Metaphase I)

ಕೋಶದ ಮದ್ಯಭಾಗದಲ್ಲಿ ಕಾಣಿಸಲ್ಪಡುತ್ತವೆ

Metaphase.gif

ಅನಾಫೇಸ I

ಅನಾಫೇಸ I (Anaphase I)
1. ಇಲ್ಲಿ ಸೆಂಟ್ರೋಮಿಯರು ವಿಭಜಿಸುವದಿಲ್ಲ.
2. ದ್ವಿ ಗು ಣಿತದಿಂದ ಏಕ ಗು ಣಿತ ವರ್ಣತಂತು ಗಳಾಗಿ ವಿಭಜನೆಯಾಗುತ್ತವೆ .
Anaphase.gif

ಟಿಲೊಫೇಸ I

ಟಿಲೊಫೇಸ I(Telophase I)
1. ಏಕಗುಣಿತ ವರ್ಣತಂತುಗಳ ಇದ್ದರೂ ಕ್ರೊಮಾಟಿಡ್ ಗಳು ಬೆರ್ಪಡು ವದಿಲ್ಲ .
2. ನೀಳವಾಗಿ , ತೆಳು ವಾದ ದಾರಗಳಂತೆ ವರ್ಣತಂತುಗಳ ಗೋಚರಿಸುತ್ತವೆ .
3. ಕೋಶಕೇಂದ್ತ್ರದ ಪೋರೆ ಮತ್ತು ಕಿರುಕೋಶಕೇಂದ್ರ ರೂ ಪ ಗೊಳ್ಳುತ್ತದೆ .
Telophase.jpg

ಮನೆ ಕೆಲಸ :

ಮಿಯಾಸಿಸನಲ್ಲಿ ಟಿಲೊಫೆಸ I ಹಂತದಲ್ಲಿ ಯಾವ ತರಹದ ಚಿತ್ರವನ್ನು ನೀವೂ ನೊಡಿದ್ದಿರಿ ಮತ್ತು ಅದರಿಂದ ಮುಂದೆ ಏನ ಕ್ರೀಯೆ ನಡಿಯೂತ್ತದೆ ಅನ್ನುವದನ್ನು ಪಟ್ಟಿ ಮಾಡಿಕೊಂಡು ಬನ್ನಿ .

ಮಿಯಾಸಿಸ್ II ಹಂತಗಳು
ಮಿಯಾಸಿಸ್ II ನ್ನು ನಾವು ಸಮವಿಭಾಜಕ ಕೋಶ ವಿಭಜನೆ ಎಂದು ಕರೆಯುತ್ತೆವೆ . ಅಂದರೆ ಮೈಟಾಸಿಸ ನಲ್ಲಿ ಹೆಗೆ ಕ್ರೀಯೆ ನಡೆಯುತ್ತದೆ ಅದೆ ತರಹ ಮಿಯಾಸಿಸ್ ನಲ್ಲಿ ಕೂಡಾ ನಡೆಯುತ್ತದೆ. .
MEIOSIS II.gif
ಪ್ರೊಫೇಸ II ಮೆಟಾಫೇಸ II ಇವುಗಳಿಗೆ ಸಂಬಂದಪಟ್ಟಂತೆ ಮಾಹಿತಿಯು ಮೈಟಾಸಿಸಗೆ ಸಮನಾಗಿದೆ . ಅನಾಫೇಸ II ಟಿಲೊಫೇಸ II

Spermatogenesis
ವೀರ್ಯ ಉತ್ಪಾದನೆ ಪ್ರತಿ ದಿನ ಉತ್ಪಾದಿಸಲಾಗುತ್ತಿದ್ದು ಹಲವು ನೂರು ದಶಲಕ್ಷ ವೀರ್ಯ ಗಳು ಉತ್ಪತ್ತೀಯಾಗುತ್ತವೆ. ಜೀವನ ಪರ್ಯಂ ತ ಮುಂದುವರೆಯುತ್ತದೆ ಪ್ರೌಢಾವಸ್ಥೆಯ ಸಮಯದಲ್ಲಿ ಆರಂಭಗೊಳ್ಳುತ್ತದೆ . ಒಮ್ಮೆ ವೀರ್ಯ ಉತ್ಪತ್ತಿ ಯಾದಮೇಲೆ ಪ್ರೌಢರೂಪದಲ್ಲಿ ಅವು ವೃಷಣನಾಳಸುರಳಿಯಲ್ಲಿ ಶೇಖರಿಸಲಾಗುವುದು .
Spermatogenesis.jpg

Oogenesis.
ಇದು ಕೆವಲ ಮಹಿಳೆಯರಲ್ಲಿ ಮಾತ್ರ ಉತ್ಪತ್ತೀಯಾಗುತ್ತವೆ , ಇದು ಈಸ್ತ್ರೋಜನ ಹಾರ್ಮೋನನ ಸಹಾಯದಿಂದ ತಿಂಗಳಿಗೆ ಒಂದು ಅಂಡಾಣು ಬಿಡುಗಡೆಯಾಗುತ್ತದೆ . ಪ್ರೌಡವಸ್ಥೆಯಲ್ಲಿ ಅಂದರೆ 12 ರಿಂದ 15 ವಯಸ್ಸಿನಲ್ಲಿ ಅಂಡಾಣು ಬಿಡುಗಡೆಯಾಗುತ್ತದೆ ಮತ್ತು ಸುಮಾರು 45 ರಿಂದ 50 ವಯಸ್ಸಿಗೆ ಮಾತ್ರ ಸೀಮಿತವಾಗಿರುತ್ತದೆ . .
Oogenesis.jpg

ಮಿಯಾಸಿಸ ನ ಪ್ರಾಮುಖ್ಯತೆ :-

1. ಪ್ರಜನನ ಕೋಶಗಳಲ್ಲಿ ವರ್ಣತಂತುಗಳ ದ್ವಿಗುಣಿತದಿಂದ ಏಕಗುಣಿತಕ್ಕೆ ಬರುತ್ತದೆ ( 46 To 23 )
2. ವರ್ಣತಂತುಗಳ ಸಂಖ್ಯೆ ಸ್ಥಿರವಾಗಿರಲು ಸಹಾಯಮಾಡುತ್ತದೆ .
3. ಅಡ್ಡಹಾಯುವಿಕೆಯಿಂದ ಅನುವಂಶೀಯತೆಯಲ್ಲಿ ಭಿನ್ನತೆ ಉಂಟಾಗುತ್ತದೆ . ( ಬಣ್ಣ , ಎತ್ತರ , ಕುಳ್ಳ ,ಕಣ್ಣು , ಚರ್ಮ , ಅಂಗವಿಕಲತೆ )

(ಇದರಲ್ಲಿ ಮಿಯಾಸಿಸ ಗೆ ಸಂಭಂದಿಸಿದಂತೆ 1 ಚಿಕ್ಕ ವಿಡಿಯೋವನ್ನು ನೊಡಬಹುದು)

ಚಟುವಟಿಕೆಗಳು #

1. ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
2. ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "

ಮೈಟಾಸಿಸ

• ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ವಿದ್ಯಾರ್ಥಿಯ ಮರಳಿನ ಮೇಲೆ ಈರುಳ್ಳಿ ಬೇರುಗಳು ಬೆಳೆಯುತ್ತವೆ ಎಂದು ತಿಳಿಸಲಾಗುತ್ತದೆ. ಮತ್ತು ಮೂಲದ ತುದಿಯನ್ನು ಹೊಂದಿರುವ ಈರುಳ್ಳಿ ತರಲು ತಿಳಿಸಲಾಗುವುದು. ಎಲ್ಲಾ ವಿದ್ಯಾರ್ಥಿಗಳ ಆಸಕ್ತಿಯೊಂದಿಗೆ ಭಾಗವಹಿಸುವರು.

ಬೆಕಾಗುವ ಸಮ ಯ :-
40 ನೀಮಿಷ
ಬೇಕಾಗುವ ಸಮಾಗ್ರಿಗಳು
ಮೈಕ್ರೋಸ್ಕೊಪ್, ಸ್ಲೈಡ್ , ಕವರ್ ಸ್ಲಿಪ್ , ವಾಚ್ ಗ್ಲಾಸ್, ಈರುಳ್ಳಿಯ ತುದಿ, ಸ್ಟೆನ್.

ವಿದ್ಯಾರ್ಥಿಗಳಿಗೆ ಸೂಚನೆಗಳು

1. ಎಚ್ಚರಿಕೆಯೊಂದಿಗೆ ಸೂಕ್ಷ್ಮದರ್ಶಕವನ್ನು ಉಪಯೊಗಿಸಿ.
2. ಬೇರೆ ಬೇರೆ ರಿತಿಯಲ್ಲಿ ಕೋಶ ವಿಭಜನೆಯ ಹಂತಗಳನ್ನು ವಿಕ್ಷಿಸಿ .
3. ಪ್ರೋಫೆಸ್ ಹಂತದಲ್ಲಿ ವರ್ಣತಂತುಗಳ ಕೋಶದ ಎಲ್ಲಾ ಭಾಗದಲ್ಲಿ ಹರಡಿಕೊಂಡಿರುವದನ್ನು ವಿಕ್ಷಣೆ ಮಾಡಿ
4. ಮೆಟಾಫೇಸ ಹಂತದಲ್ಲಿ ವರ್ಣತಂತುಗಳ ಕೋಶದ ಮದ್ಯಭಾಗದಲ್ಲಿ ಹರಡಿಕೊಂಡಿರುತ್ತವೆ.
5. ಅನಾಫೆಸ ಹಂತದಲ್ಲಿ ವರ್ಣತಂತುಗಳ ಕದಿರುಎಳೆಗಳ ಸಹಾಯದಿಂದ ವಿರುದ್ದ ದಿಕ್ಕಿಗೆ ಚಲಿಸುತ್ತವೆ.
6. ಟಿಲೊಫೆಸ ಹಂತದಲ್ಲಿ ವರ್ಣತಂತುಗಳ ವಿರುದ್ದ ದಿಕ್ಕಿನಲ್ಲಿ ಕದಿರು ಎಳೆಗಳ ಸಹಾಯದಿಂದ ಗುಂಪುಗುಡುತ್ತವೆ .
7. ಟಿಲೊಫೆಸ ಹಂತದಲ್ಲಿ ಎರಡು ಮರಿಕೋಶಗಳಾಗಿ ಸಂಪೂರ್ಣವಾಗಿ ವಿಭಜನೆಯನ್ನು ಹೊಂದುತ್ತದೆ .

ವಿಧಾನ ( Process ) :- (15 ನಿಮೀಷ ಗಳು).
ವಿಧ್ಯಾರ್ಥಿಗಳು ಈರುಳ್ಳಿಯ ತುದಿಯನ್ನು ತೆಗೆದುಕೊಂಡು ಅದರ ಕೊನೇ ತುದಿಯನ್ನು ರೇಜರ್ ನ ಸಹಾಯದಿಂದ ಕಟ್ ಮಾಡಿ .
ಚಿಕ್ಕದಾದ್ ಭಾಗವನ್ನು ಸ್ಲೈಡ್ ಮೆಲೆ ಹಾಕಿ ನಂತರ ಸ್ಟೆನ್ ಹಾಕಿ ಅದರ ಮೇಲೆ ಕವರ ಸ್ಲಿಪ ಹಾಕಬೆಕು.
ಅಮೆಲೆ ಮೈಕ್ರೋಸ್ಕೊಪ್ ಸಹಾಯ ದಿಂದ ವಿಕ್ಷಣೆ ಮಾಡಬೆಕು .

ಪ್ರಶ್ನೆಗಳನ್ನು ಕೇಳುವುದು

1. ಸ್ಲೈಡ್ ಮೆಲೆ ನೀವೂ ಏನ್ ನೊಡಿದಿರಿ ಹಾಗು ಮೈಕ್ರೊಸ್ಕೊಪ್ ನಲ್ಲಿ ಏನೇನು ನೊಡಿದಿರಿ.
2. ಎಷ್ಟು ಜೀವಕೋಶ ವನ್ನು ನೀವೂ ವಿಕ್ಷಣೆ ಮಾಡಿದಿರಿ ?
3. ಜೀವಕೋಶದ ರಚನೆ ಹೆಗೆ ಇದೆ. ಬೇರೆ ಬೇರೆ ವಿಧದ ಕೋಶ ವಿಭಜನೆಯನ್ನು ವಿಕ್ಷಣೆ ಮಾಡಿದ್ದಿರಾ ?
4. ಯಾವ ಭಾಗದಲ್ಲಿ ಕೊಶ ವಿಭಜನೆ ಯಾಗುತ್ತದೆ ?
5. ಯಾವ ವಿಧದ ಕೋಶ ವಿಭಜನೆಯೂ ನೀವೂ ಸ್ಲೇಡ್ ಮೇಲೆ ನೊಡಿದ್ದಿರಿ ?

ಪರಿಕಲ್ಪನೆ 2.ಕೋಶ ವಿಭಜನೆ ಯಲ್ಲಿ ಪಾಲ್ಗೋಳ್ಳುವ ಘಟಕಗಳು

ಕಲಿಕೆಯ ಉದ್ದೇಶಗಳು

ಶಿಕ್ಷಕರಿಗೆ ಟಿಪ್ಪಣಿ

ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ

ಚಟುವಟಿಕೆಗಳು #

1. ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
2. ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "

ಚಟುವಟಿಕೆ No : 2

ಶಾಶ್ವತ ಮಿಯಾಸಿಸ ಸ್ಲೈಡಗಳನ್ನು ವಿಕ್ಷಣೆ ಮಾಡುವುದು.
ಬೆಕಾಗುವ ಅವಧಿ
40 ನೀಮಿಷಗಳು.

ಬೇಕಾಗುವ ಉಪಕರಣಗಳು :
ಶಾಶ್ವತ ಸ್ಲೈಡುಗಳು , ಮೈಕ್ರೋಸ್ಕೋಪ ,
ಸೂಚನೆಗಳು : -

• ಬಹಳ ಸೂಕ್ಷ್ಮಿಯಿಂದ ಶಾಶ್ವತ್ ಸ್ಲೈಡಗಳನ್ನು ವಿಕ್ಷಣೆ ಮಾಡಿ.
• ಮಿಯಾಸಿಸ ನಲ್ಲಿ 8 ಹಂತಗಳನ್ನು ವಿಕ್ಷಣೆ ಮಾಡಬಹುದು
• ಇದರಲ್ಲಿ ಸೆಂಟ್ರೋಮಿಯರ ವಿಂಗಡಣೆ ಆಗುವದಿಲ್ಲಾ ಅನ್ನುವದನ್ನು ಗಮನಿಸಿ
• ಇದರಲ್ಲಿ ಜೋತೆಯಾಗಿರುವ ವರ್ಣತಂತುಗಳನ್ನು ವಿಕ್ಷಣೆ ಮಾಡಬಹುದು
• ಅಡ್ಡಹಾಯುವಿಕೆ ಯಾವ ಹಂತದಲ್ಲಿ ನಡೆಯುತ್ತದೆ ಎಂಬುವದನ್ನು ವಿಕ್ಷಿಸಿ .
• ಮೈಟಾಸಿಸ್ ಮತ್ತು ಮಿಯಾಸಿಸ ಗೆ ಯಾವ ಹಂತದಲ್ಲಿ ವ್ಯತ್ಯಸವನ್ನು ಕಾಣಬಹುದು ಅನ್ನುವದನ್ನು ಗಮನಿಸಿ

ವಿಧಾನ:- ೧೫ ನಿಮಿಷಗಳು :-
ವಿಧ್ಯಾರ್ಥಿಗಳು ಶಾಶ್ವತ ಸ್ಲೈಡುಗಳುನ್ನು ಮೈಕ್ರೋಸ್ಕೋಪನಲ್ಲಿ ವೀಕ್ಷಣೆ ಮಾಡುವರು . ಮತ್ತು ವಿವಿಧ ಹಂತಗಳನ್ನು ಕೂಡ ವಿಕ್ಷಣೆ ಮಾಡುವರು .

ಪ್ರಶ್ನೆಗಳನ್ನು ಕೇಳುವುದು : -

1. ಅಡ್ಡಹಾಯುವಿಕೆ ಕ್ರಿಯೆಯನ್ನು ಯಾವ ಹಂತದಲ್ಲಿ ಗೋಚರಿಸುತ್ತದೆ ?
2. ಈ ಸ್ಲೈಡಗಳಲ್ಲಿ ಎಲ್ಲವು ಒಂದೇ ರೀತಿಯಲ್ಲಿ ಗೊಚರಿಸುತ್ತವೆಯಾ ?
3. ವಿವಿಧ ಸ್ಲೈಡ ಗಳಲ್ಲಿ ಏನೇನು ಬದಲಾವಣೆ ಆಗಿದೆ ?
4. ಈ ಸ್ಲೈಡಗಳಲ್ಲಿ ಯಾವುದಾದರು ಮೈಟಾಸಿಸಗೆ ಸಂಭಂದಿಸಿದ ಸ್ಲೈಡಗಳನ್ನು ನೀವೂ ನೊಡಿದ್ದಿರಾ ?
5. ಏಕಗುಣಿತ ಸಂಖ್ಯೆಯ ವರ್ಣತಂತುಗಳ ಯಾವ ಹಂತದಲ್ಲಿ ಕಾಣಿಸಿಕೊಂಡಿದ್ದಾವೆ ?
6. ಜೋತೆಗೂಡುವಿಕೆ ಯಾವ ಹಂತದಲ್ಲಿ ಗೋಚರಿಸುತ್ತದೆ ?

ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು

ಯೋಜನೆಗಳು

ಸಮುದಾಯ ಆಧಾರಿತ ಯೋಜನೆಗಳು

ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ

ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು