"ಪ್ರಾಣಿ ಸಾಮ್ರಾಜ್ಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು
KOER admin (ಚರ್ಚೆ | ಕಾಣಿಕೆಗಳು) ಚು (Text replacement - "|Flash]]</mm>" to "]]") |
|||
(೩೧ intermediate revisions by ೩ users not shown) | |||
೨೬ ನೇ ಸಾಲು: | ೨೬ ನೇ ಸಾಲು: | ||
=ಪರಿಕಲ್ಪನಾ ನಕ್ಷೆ = | =ಪರಿಕಲ್ಪನಾ ನಕ್ಷೆ = | ||
− | + | [[File:animalia.mm]] | |
=ಮತ್ತಷ್ಟು ಮಾಹಿತಿ = | =ಮತ್ತಷ್ಟು ಮಾಹಿತಿ = | ||
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು== | == ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು== | ||
− | http://ncert.nic.in/NCERTS/textbook/textbook.htm?kebo1=4-22 | + | #http://ncert.nic.in/NCERTS/textbook/textbook.htm?kebo1=4-22 |
==ಉಪಯುಕ್ತ ವೆಬ್ ಸೈಟ್ ಗಳು== | ==ಉಪಯುಕ್ತ ವೆಬ್ ಸೈಟ್ ಗಳು== | ||
+ | #http://www.iteachbio.com | ||
+ | #http://www.ikenstore.com | ||
+ | #http://kn.wikisource.org/wiki/ಮೈಸೂರು_ವಿಶ್ವವಿದ್ಯಾನಿಲಯ_ವಿಶ್ವಕೋಶ/ಗನಾಯ್_ಡೀ | ||
+ | |||
==ಸಂಬಂಧ ಪುಸ್ತಕಗಳು == | ==ಸಂಬಂಧ ಪುಸ್ತಕಗಳು == | ||
#http://books.google.co.in/books?id=iSSTngEACAAJ&dq=animalia&hl=en&sa=X&ei=C1LTU9r3NYK_uATo_YCgBA&ved=0CBoQ6AEwAA | #http://books.google.co.in/books?id=iSSTngEACAAJ&dq=animalia&hl=en&sa=X&ei=C1LTU9r3NYK_uATo_YCgBA&ved=0CBoQ6AEwAA | ||
+ | #http://ktbs.kar.nic.in/New/Textbooks/class-x/kannada/science/class-x-kannada-science-chapter05.pdf | ||
=ಬೋಧನೆಯ ರೂಪುರೇಶಗಳು = | =ಬೋಧನೆಯ ರೂಪುರೇಶಗಳು = | ||
೪೭ ನೇ ಸಾಲು: | ೫೨ ನೇ ಸಾಲು: | ||
===ಶಿಕ್ಷಕರಿಗೆ ಟಿಪ್ಪಣಿ=== | ===ಶಿಕ್ಷಕರಿಗೆ ಟಿಪ್ಪಣಿ=== | ||
− | '' | + | '''''ಕಾರ್ಡೇಟಾ ವಂಶದ ಪ್ರಾಣಿಗಳ ಮೂರು ಪ್ರಮುಖ ಲಕ್ಷಣಗಳು''''' |
+ | #ದೇಹದ ಮೇಲ್ಭಾಗದಲ್ಲಿ ಆಧಾರ ನೀಡುವ "ನೋಟೋಕಾರ್ಡ್(notochord)" ಎಂಬ ಘನ ರಚನೆ ಇರುತ್ತದೆ. | ||
+ | #ದೇಹದ ಮೇಲ್ಭಾಗದಲ್ಲಿ ನೀಳವಾದ ಕೊಳವೆಯಾಕಾರದ "ನರಬಳ್ಳಿ(nervecord)" ಇರುತ್ತದೆ. | ||
+ | #ಕನಿಷ್ಟಪಕ್ಷ ಭ್ರೂಣಾವಸ್ಥೆಯಲ್ಲಾದರೂ ಗಂಟಲಿನ ಪಾರ್ಶ್ವಪ್ರದೇಶದಲ್ಲಿ "ಕಿವಿರು ರಂಧ್ರಗಳು(gill slits)" ಇರುತ್ತವೆ. | ||
+ | [[File:slide0003_image005.jpg|400px]] | ||
+ | |||
+ | ಕಾರ್ಡೇಟಾಗಳನ್ನು ನಾಲ್ಕು ಉಪವಂಶಗಳಾಗಿ ವರ್ಗೀಕರಿಸಲಾಗಿದೆ. | ||
+ | #'''ಹೆಮಿಕಾರ್ಡೇಟಾ''' : ಇಲ್ಲಿ ನೋಟೋಕಾರ್ಡ್ ದೇಹದ ಮುಂಭಾಗದ ಅರ್ಧಕ್ಕೆ ಮಾತ್ರ ಸೀಮಿತವಾಗಿದೆ. ಉದಾ :ಬೆಲನೋಗ್ಲಾಸಸ್ | ||
+ | [[File:balano.gif|200px]] | ||
+ | #'''ಯುರೋಕಾರ್ಡೇಟಾ''' : ಇಲ್ಲಿ ನೋಟೋಕಾರ್ಡ್ ಕೇವಲ ಡಿಂಭಾವಸ್ಥೆಯ ಬಾಲದಲ್ಲಿ ಮಾತ್ರ ಕಂಡುಬರುತ್ತದೆ. ಪ್ರೌಢಾವಸ್ಥೆಯಲ್ಲಿರುವುದಿಲ್ಲ. ಉದಾ : ಹರ್ಡ್ ಮೇನಿಯಾ | ||
+ | [[File:herdmania.jpg|200px]] | ||
+ | #'''ಸೆಫಲೋಕಾರ್ಡೇಟಾ''' : ಇಲ್ಲಿ ನೋಟೋಕಾರ್ಡ್ ದೇಹದ ಉದ್ದಕ್ಕೂ ವ್ಯಾಪಿಸಿರುತ್ತದೆ. ಉದಾ : ಆಂಫಿಯಾಕ್ಸಸ್ | ||
+ | [[File:amphioxus.jpg|200px]] | ||
+ | #'''ವರ್ಟಿಬ್ರೇಟಾ''' : ಇಲ್ಲಿ ನೋಟೋಕಾರ್ಡ್ ಪ್ರಾರಂಭಿಕ ಭ್ರೂಣಾವಸ್ಥೆಗೆ ಮಾತ್ರ ಸೀಮಿತವಾಗಿದ್ದು, ಮುಂದಿನ ಹಂತದಲ್ಲಿ ಆ ಸ್ಥಾನವನ್ನು '''ಕಶೇರುಕಸ್ತಂಭ''' ಆಕ್ರಮಿಸಿಕೊಳ್ಳುತ್ತದೆ. | ||
+ | [[File:vertebrates_divider.jpg|300px]] | ||
+ | |||
===ಚಟುವಟಿಕೆಗಳು #=== | ===ಚಟುವಟಿಕೆಗಳು #=== | ||
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ " | # ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ " | ||
೫೪ ನೇ ಸಾಲು: | ೭೪ ನೇ ಸಾಲು: | ||
==ಪರಿಕಲ್ಪನೆ #2ಕಶೇರುಕಗಳ ಲಕ್ಷಣಗಳು== | ==ಪರಿಕಲ್ಪನೆ #2ಕಶೇರುಕಗಳ ಲಕ್ಷಣಗಳು== | ||
===ಕಲಿಕೆಯ ಉದ್ದೇಶಗಳು=== | ===ಕಲಿಕೆಯ ಉದ್ದೇಶಗಳು=== | ||
+ | #ಕಶೇರುಕಗಳ ಪ್ರಮುಖ ಲಕ್ಷಣಗಳನ್ನು ತಿಳಿಯುವರು | ||
+ | #ಕಶೇರುಕಗಳ ವರ್ಗೀಕರಣವನ್ನು ಗುರುತಿಸುವರು | ||
+ | |||
===ಶಿಕ್ಷಕರಿಗೆ ಟಿಪ್ಪಣಿ=== | ===ಶಿಕ್ಷಕರಿಗೆ ಟಿಪ್ಪಣಿ=== | ||
− | + | ಕಶೇರುಕಗಳ ಪ್ರಮುಖ ಲಕ್ಷಣಗಳು | |
+ | #ಕಶೇರುಕಗಳು ಪ್ರಾಣಿಸಾಮ್ರಾಜ್ಯದಲ್ಲೇ ಅತ್ಯಂತ ಹೆಚ್ಚು ವಿಕಾಸ ಹೊಂದಿದ ಜೀವಿಗಳು | ||
+ | #ದೇಹದಲ್ಲಿ ಶಿರ, ವಕ್ಷೋದರ ಮತ್ತು ಬಾಲ ಎಂಬ ಭಾಗಗಳಿವೆ | ||
+ | #ಜೀರ್ಣಾಂಗ ವ್ಯವಸ್ಥೆಯಲ್ಲಿ ಬಾಯಿ, ಬಾಯಂಗಳ, ಅನ್ನನಾಳ, ಜಠರ, ಕರುಳುಗಳ ಜೊತೆಗೆ ಅನೇಕ ಗ್ರಂಥಿಗಳು ಕಂಡುಬರುತ್ತವೆ | ||
+ | #ಸ್ನಾಯು ಭರಿತ ಹೃದಯದ ಜೊತೆಗೆ ಮುಚ್ಚಿದ ರೀತಿಯ ಪರಿಚಲನಾ ವ್ಯವಸ್ಥೆ ಇದೆ | ||
+ | #ನರಮಂಡಲ ವ್ಯವಸ್ಥೆಯಲ್ಲಿ ಮಿದುಳು, ಮಿದುಳುಬಳ್ಳಿ ಮತ್ತು ನರಗಳಿವೆ | ||
+ | #ಇವು ಏಕಲಿಂಗಿಗಳಾಗಿದ್ದು ಲೈಂಗಿಕ ರೀತಿಯ ಸಂತಾನೋತ್ಪತ್ತಿ ನಡೆಸುತ್ತವೆ | ||
+ | #ಇವು ಮುಪ್ಪದರದ (triploblastic) ಪ್ರಾಣಿಗಳಾಗಿವೆ. | ||
+ | #ಇವು ಸೀಲೋಮೇಟ್(ದೇಹಾಂತರಾವಕಾಶವನ್ನು ಹೊಂದಿರುವ) ಗಳಾಗಿವೆ. | ||
+ | |||
+ | ಕಶೇರುಕಗಳನ್ನು ಈ ಕೆಳಗಿನ ಐದು ವರ್ಗಗಳಲ್ಲಿ ಗುರುತಿಸಲಾಗುತ್ತದೆ | ||
+ | #ಪೈಸಿಸ್ / ಮೀನುಗಳು | ||
+ | #ಆಂಫಿಬಿಯಾ / ಉಭಯವಾಸಿಗಳು | ||
+ | #ರೆಪ್ಟೀಲಿಯಾ / ಸರೀಸೃಪಗಳು | ||
+ | #ಏವ್ಸ್ / ಹಕ್ಕಿಗಳು | ||
+ | #ಮೆಮಾಲಿಯಾ / ಸ್ತನಿಗಳು | ||
+ | |||
+ | ಇಂಗ್ಲೀಷ್ ನಲ್ಲಿ ಕಶೇರುಕಗಳ ವರ್ಗೀಕರಣವನ್ನು ವೀಕ್ಷಿಸಲು ಈ ಲಿಂಕನ್ನು ಕ್ಲಿಕ್ ಮಾಡಿ | ||
+ | https://www.youtube.com/watch?v=DVUxMMAueuU | ||
+ | |||
===ಚಟುವಟಿಕೆಗಳು #=== | ===ಚಟುವಟಿಕೆಗಳು #=== | ||
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ " | # ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ " | ||
೬೫ ನೇ ಸಾಲು: | ೧೦೭ ನೇ ಸಾಲು: | ||
#ಮೀನಿನ ಬಾಹ್ಯರಚನೆಯ ಚಿತ್ರ ಬರೆದು ಭಾಗಗಳನ್ನು ಗುರ್ತಿಸುವರು | #ಮೀನಿನ ಬಾಹ್ಯರಚನೆಯ ಚಿತ್ರ ಬರೆದು ಭಾಗಗಳನ್ನು ಗುರ್ತಿಸುವರು | ||
#ಮೀನುಗಳ ಆರ್ಥಿಕ ಪ್ರಾಮುಖ್ಯತೆಯನ್ನು ತಿಳಿಯುವರು | #ಮೀನುಗಳ ಆರ್ಥಿಕ ಪ್ರಾಮುಖ್ಯತೆಯನ್ನು ತಿಳಿಯುವರು | ||
+ | ===ಶಿಕ್ಷಕರಿಗೆ ಟಿಪ್ಪಣಿ=== | ||
+ | |||
+ | '''ಮೀನುಗಳ ಲಕ್ಷಣಗಳು | ||
+ | ''' | ||
+ | #ಸಂಪೂರ್ಣ ಜಲವಾಸಿಗಳು | ||
+ | #ದೇಹದಲ್ಲಿ ಶಿರ, ವಕ್ಷೋದರ ಮತ್ತು ಬಾಲಗಳೆಂಬ ಮೂರು ಭಾಗಗಳಿವೆ | ||
+ | #ಕದಿರಿನಾಕಾರದ ದೇಹವನ್ನು ಹೊಂದಿದೆ | ||
+ | #ದೇಹದ ಮೇಲೆ ಫಲಕಗಳಿಂದಾಗಿರುವ ಹೊರಕಂಕಾಲವಿದೆ | ||
+ | #ಚಲನೆಯ ಅಂಗಗಳಾಗಿ ಜೋಡಿಯಾದ ಹಾಗೂ ಜೋಡಿಯಲ್ಲದ ಈಜುರೆಕ್ಕೆಗಳಿವೆ. ಜೋಡಿಯಾದ ಈಜುರೆಕ್ಕೆಗಳು ದೇಹದ ಸಮತೋಲನವನ್ನು ಕಾಪಾಡುತ್ತವೆ. | ||
+ | #ಉಸಿರಾಟದ ಅಂಗಗಳು '''ಕಿವಿರು'''ಗಳು. ಇವು ನೀರಿನಲ್ಲಿ ವಿಲೀನಗೊಂಡಿರುವ ಆಕ್ಸಿಜನನ್ನು ಹೀರಲು ಸಹಾಯಕವಾಗಿವೆ | ||
+ | ಕಿವಿರು ರಂಧ್ರಗಳ ಮೇಲೆ ಅಪರ್ಕ್ಯುಲಮ್ ಎಂಬ ಹೊದಿಕೆ ಇರಬಹುದು ಅಥವಾ ಇಲ್ಲದೆಯೂ ಇರಬಹುದು | ||
===ಚಟುವಟಿಕೆಗಳು #1=== | ===ಚಟುವಟಿಕೆಗಳು #1=== | ||
− | = | + | =''ಕೃತಕ ಜಲೋದ್ಯಾನದಲ್ಲಿ ಮೀನುಗಳ ವೀಕ್ಷಣೆ''= |
− | |||
==ಅಂದಾಜು ಸಮಯ== | ==ಅಂದಾಜು ಸಮಯ== | ||
+ | 10 ನಿಮಿಷಗಳು | ||
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== | ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== | ||
+ | ಕೃತಕ ಜಲೋದ್ಯಾನ, ನೋಟ್ ಪುಸ್ತಕ, ಪೆನ್ಸಿಲ್,ರಬ್ಬರ್, | ||
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== | ==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== | ||
− | + | ಮೀನಿನ ಆವಾಸ, ಬಾಹ್ಯಲಕ್ಷಣಗಳನ್ನು ವೀಕ್ಷಿಸುವುದು | |
− | + | ==ವಿಧಾನ == | |
− | + | ಕೃತಕ ಜಲೋದ್ಯಾನವಿರುವ ಸ್ಥಳದಲ್ಲಿ ವಿದ್ಯಾರ್ಥಿಗಳು ಜಲೋದ್ಯಾನದ ಪಕ್ಕ ಸ್ವಲ್ಪ ಹತ್ತಿರವಿರುವಂತೆ ವೃತ್ತಾಕಾರದಲ್ಲಿ ನಿಂತು ಜಲೋದ್ಯಾನದಲ್ಲಿರುವ ಮೀನುಗಳನ್ನು ವೀಕ್ಷಿಸಿ ಅದರ ಬಾಹ್ಯಲಕ್ಷಣಗಳನ್ನು ವೀಕ್ಷಿಸಿ ತಮ್ಮ ನೋಟ್ ಪುಸ್ತಕದಲ್ಲಿ ದಾಖಲಿಸುವುದು | |
− | ==ವಿಧಾನ | + | ==ರಚನಾತ್ಮಕ ಪ್ರಶ್ನೆಗಳು== |
− | ==ರಚನಾತ್ಮಕ ಪ್ರಶ್ನೆಗಳು | + | #ಮೀನಿನ ಬಾಹ್ಯ ಭಾಗಗಳನ್ನು ಹೆಸರಿಸಿ. |
− | ==ಮಾಲ್ಯಮಾಪನ | + | #ಮೀನಿನ ದೇಹದ ಆಕಾರವೇನು ? |
+ | ==ಮಾಲ್ಯಮಾಪನ== | ||
+ | #ಮೀನಿನ ದೇಹವುಜಲ ಆವಾಸಕ್ಕೆ ಹೇಗೆ ಹೊಂದಿಕೊಂಡಿದೆ ? | ||
+ | #ಮೀನಿನ ಬಾಹ್ಯರಚನೆಯ ಚಿತ್ರ ಬರೆದು ಭಾಗಗಳನ್ನು ಗುರ್ತಿಸಿ. | ||
+ | |||
==ಪ್ರಶ್ನೆಗಳು== | ==ಪ್ರಶ್ನೆಗಳು== | ||
೮೬ ನೇ ಸಾಲು: | ೧೪೪ ನೇ ಸಾಲು: | ||
==ಪರಿಕಲ್ಪನೆ #4ಆಂಫೀಬಿಯಾ(ಉಭಯವಾಸಿಗಳು)== | ==ಪರಿಕಲ್ಪನೆ #4ಆಂಫೀಬಿಯಾ(ಉಭಯವಾಸಿಗಳು)== | ||
+ | {{#widget:Iframe | ||
+ | |url=http://www.slideshare.net/slideshow/embed_code/6718007 | ||
+ | |width=450 | ||
+ | |height=360 | ||
+ | |border=1 | ||
+ | }} | ||
===ಕಲಿಕೆಯ ಉದ್ದೇಶಗಳು=== | ===ಕಲಿಕೆಯ ಉದ್ದೇಶಗಳು=== | ||
===ಶಿಕ್ಷಕರಿಗೆ ಟಿಪ್ಪಣಿ=== | ===ಶಿಕ್ಷಕರಿಗೆ ಟಿಪ್ಪಣಿ=== | ||
೧೨೬ ನೇ ಸಾಲು: | ೧೯೦ ನೇ ಸಾಲು: | ||
=ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ= | =ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ= | ||
− | ರೆಪ್ಟೀಲಿಯಾ[ಸರೀಸೃಪಗಳು] ಲಕ್ಷಣಗಳನ್ನು ವಿವರಿಸುವಾಗ "ನಿಶೇಚನ ಹಾಗೂ ಬೆಳವಣಿಗೆ ಎರಡೂ ದೇಹದ ಹೊರಗೆ" ಎಂದು ಮುದ್ರಣವಾಗಿದೆ | + | ಕಶೇರುಕಗಳ ಲಕ್ಷಣಗಳನ್ನು ವಿವರಿಸುವಾಗ " ಮುಕ್ತರೀತಿಯ ಪರಿಚಲನಾ ವ್ಯವಸ್ಥೆ ಇದೆ " ಎಂದು ಮುದ್ರಣವಾಗಿದೆ (ಪುಟ ಸಂಖ್ಯೆ 57 ಸಾಲಿನ ಸಂಖ್ಯೆ7) |
− | ಈ ವಾಕ್ಯವು "ನಿಶೇಚನ ದೇಹದ ಒಳಗೆ,ಬೆಳವಣಿಗೆ ದೇಹದ ಹೊರಗೆ" ಎಂದಾಗಬೇಕು | + | ಈ ವಾಕ್ಯವು ಮುಚ್ಚಿದ ರೀತಿಯ ಪರಿಚಲನಾ ವ್ಯವಸ್ಥೆ (closed type) ಎಂದಾಗಬೇಕು. |
+ | |||
+ | ರೆಪ್ಟೀಲಿಯಾ[ಸರೀಸೃಪಗಳು] ಲಕ್ಷಣಗಳನ್ನು ವಿವರಿಸುವಾಗ "ನಿಶೇಚನ ಹಾಗೂ ಬೆಳವಣಿಗೆ ಎರಡೂ ದೇಹದ ಹೊರಗೆ" ಎಂದು ಮುದ್ರಣವಾಗಿದೆ (ಪುಟ ಸಂಖ್ಯೆ 63 ಸಾಲಿನ ಸಂಖ್ಯೆ10)ಈ ವಾಕ್ಯವು "ನಿಶೇಚನ ದೇಹದ ಒಳಗೆ,ಬೆಳವಣಿಗೆ ದೇಹದ ಹೊರಗೆ" ಎಂದಾಗಬೇಕು. | ||
=ಚಟುವಟಿಕೆ - ಚಟುವಟಿಕೆಯ ಹೆಸರು= | =ಚಟುವಟಿಕೆ - ಚಟುವಟಿಕೆಯ ಹೆಸರು= | ||
೧೩೫ ನೇ ಸಾಲು: | ೨೦೧ ನೇ ಸಾಲು: | ||
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== | ==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== | ||
==ಬಹುಮಾಧ್ಯಮ ಸಂಪನ್ಮೂಲಗಳ== | ==ಬಹುಮಾಧ್ಯಮ ಸಂಪನ್ಮೂಲಗಳ== | ||
− | |||
#https://www.youtube.com/watch?v=IT_y1jOoaXc | #https://www.youtube.com/watch?v=IT_y1jOoaXc | ||
#https://www.youtube.com/watch?v=bHwAguHqYnU | #https://www.youtube.com/watch?v=bHwAguHqYnU |
೦೪:೫೦, ೬ ನವೆಂಬರ್ ೨೦೧೭ ದ ಇತ್ತೀಚಿನ ಆವೃತ್ತಿ
ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
ಮತ್ತಷ್ಟು ಮಾಹಿತಿ
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
ಉಪಯುಕ್ತ ವೆಬ್ ಸೈಟ್ ಗಳು
- http://www.iteachbio.com
- http://www.ikenstore.com
- http://kn.wikisource.org/wiki/ಮೈಸೂರು_ವಿಶ್ವವಿದ್ಯಾನಿಲಯ_ವಿಶ್ವಕೋಶ/ಗನಾಯ್_ಡೀ
ಸಂಬಂಧ ಪುಸ್ತಕಗಳು
- http://books.google.co.in/books?id=iSSTngEACAAJ&dq=animalia&hl=en&sa=X&ei=C1LTU9r3NYK_uATo_YCgBA&ved=0CBoQ6AEwAA
- http://ktbs.kar.nic.in/New/Textbooks/class-x/kannada/science/class-x-kannada-science-chapter05.pdf
ಬೋಧನೆಯ ರೂಪುರೇಶಗಳು
ಸಿ.ಸಿ.ಇ . ಅಧಾರಿತ ಘಟಕ ಯೋಜನೆ
ಪರಿಕಲ್ಪನೆ #1ಕಾರ್ಡೇಟಾಗಳ ವರ್ಗೀಕರಣ
ಕಲಿಕೆಯ ಉದ್ದೇಶಗಳು
- ಕಾರ್ಡೇಟಾಗಳ 3 ಪ್ರಮುಖ ಲಕ್ಷಣಗಳನ್ನು ತಿಳಿಯುವರು
- ಕಾರ್ಡೇಟಾಗಳ ವರ್ಗೀಕರಣವನ್ನು ಗುರುತಿಸುವರು
ಶಿಕ್ಷಕರಿಗೆ ಟಿಪ್ಪಣಿ
ಕಾರ್ಡೇಟಾ ವಂಶದ ಪ್ರಾಣಿಗಳ ಮೂರು ಪ್ರಮುಖ ಲಕ್ಷಣಗಳು
- ದೇಹದ ಮೇಲ್ಭಾಗದಲ್ಲಿ ಆಧಾರ ನೀಡುವ "ನೋಟೋಕಾರ್ಡ್(notochord)" ಎಂಬ ಘನ ರಚನೆ ಇರುತ್ತದೆ.
- ದೇಹದ ಮೇಲ್ಭಾಗದಲ್ಲಿ ನೀಳವಾದ ಕೊಳವೆಯಾಕಾರದ "ನರಬಳ್ಳಿ(nervecord)" ಇರುತ್ತದೆ.
- ಕನಿಷ್ಟಪಕ್ಷ ಭ್ರೂಣಾವಸ್ಥೆಯಲ್ಲಾದರೂ ಗಂಟಲಿನ ಪಾರ್ಶ್ವಪ್ರದೇಶದಲ್ಲಿ "ಕಿವಿರು ರಂಧ್ರಗಳು(gill slits)" ಇರುತ್ತವೆ.
ಕಾರ್ಡೇಟಾಗಳನ್ನು ನಾಲ್ಕು ಉಪವಂಶಗಳಾಗಿ ವರ್ಗೀಕರಿಸಲಾಗಿದೆ.
- ಹೆಮಿಕಾರ್ಡೇಟಾ : ಇಲ್ಲಿ ನೋಟೋಕಾರ್ಡ್ ದೇಹದ ಮುಂಭಾಗದ ಅರ್ಧಕ್ಕೆ ಮಾತ್ರ ಸೀಮಿತವಾಗಿದೆ. ಉದಾ :ಬೆಲನೋಗ್ಲಾಸಸ್
- ಯುರೋಕಾರ್ಡೇಟಾ : ಇಲ್ಲಿ ನೋಟೋಕಾರ್ಡ್ ಕೇವಲ ಡಿಂಭಾವಸ್ಥೆಯ ಬಾಲದಲ್ಲಿ ಮಾತ್ರ ಕಂಡುಬರುತ್ತದೆ. ಪ್ರೌಢಾವಸ್ಥೆಯಲ್ಲಿರುವುದಿಲ್ಲ. ಉದಾ : ಹರ್ಡ್ ಮೇನಿಯಾ
- ಸೆಫಲೋಕಾರ್ಡೇಟಾ : ಇಲ್ಲಿ ನೋಟೋಕಾರ್ಡ್ ದೇಹದ ಉದ್ದಕ್ಕೂ ವ್ಯಾಪಿಸಿರುತ್ತದೆ. ಉದಾ : ಆಂಫಿಯಾಕ್ಸಸ್
- ವರ್ಟಿಬ್ರೇಟಾ : ಇಲ್ಲಿ ನೋಟೋಕಾರ್ಡ್ ಪ್ರಾರಂಭಿಕ ಭ್ರೂಣಾವಸ್ಥೆಗೆ ಮಾತ್ರ ಸೀಮಿತವಾಗಿದ್ದು, ಮುಂದಿನ ಹಂತದಲ್ಲಿ ಆ ಸ್ಥಾನವನ್ನು ಕಶೇರುಕಸ್ತಂಭ ಆಕ್ರಮಿಸಿಕೊಳ್ಳುತ್ತದೆ.
ಚಟುವಟಿಕೆಗಳು #
- ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
ಪರಿಕಲ್ಪನೆ #2ಕಶೇರುಕಗಳ ಲಕ್ಷಣಗಳು
ಕಲಿಕೆಯ ಉದ್ದೇಶಗಳು
- ಕಶೇರುಕಗಳ ಪ್ರಮುಖ ಲಕ್ಷಣಗಳನ್ನು ತಿಳಿಯುವರು
- ಕಶೇರುಕಗಳ ವರ್ಗೀಕರಣವನ್ನು ಗುರುತಿಸುವರು
ಶಿಕ್ಷಕರಿಗೆ ಟಿಪ್ಪಣಿ
ಕಶೇರುಕಗಳ ಪ್ರಮುಖ ಲಕ್ಷಣಗಳು
- ಕಶೇರುಕಗಳು ಪ್ರಾಣಿಸಾಮ್ರಾಜ್ಯದಲ್ಲೇ ಅತ್ಯಂತ ಹೆಚ್ಚು ವಿಕಾಸ ಹೊಂದಿದ ಜೀವಿಗಳು
- ದೇಹದಲ್ಲಿ ಶಿರ, ವಕ್ಷೋದರ ಮತ್ತು ಬಾಲ ಎಂಬ ಭಾಗಗಳಿವೆ
- ಜೀರ್ಣಾಂಗ ವ್ಯವಸ್ಥೆಯಲ್ಲಿ ಬಾಯಿ, ಬಾಯಂಗಳ, ಅನ್ನನಾಳ, ಜಠರ, ಕರುಳುಗಳ ಜೊತೆಗೆ ಅನೇಕ ಗ್ರಂಥಿಗಳು ಕಂಡುಬರುತ್ತವೆ
- ಸ್ನಾಯು ಭರಿತ ಹೃದಯದ ಜೊತೆಗೆ ಮುಚ್ಚಿದ ರೀತಿಯ ಪರಿಚಲನಾ ವ್ಯವಸ್ಥೆ ಇದೆ
- ನರಮಂಡಲ ವ್ಯವಸ್ಥೆಯಲ್ಲಿ ಮಿದುಳು, ಮಿದುಳುಬಳ್ಳಿ ಮತ್ತು ನರಗಳಿವೆ
- ಇವು ಏಕಲಿಂಗಿಗಳಾಗಿದ್ದು ಲೈಂಗಿಕ ರೀತಿಯ ಸಂತಾನೋತ್ಪತ್ತಿ ನಡೆಸುತ್ತವೆ
- ಇವು ಮುಪ್ಪದರದ (triploblastic) ಪ್ರಾಣಿಗಳಾಗಿವೆ.
- ಇವು ಸೀಲೋಮೇಟ್(ದೇಹಾಂತರಾವಕಾಶವನ್ನು ಹೊಂದಿರುವ) ಗಳಾಗಿವೆ.
ಕಶೇರುಕಗಳನ್ನು ಈ ಕೆಳಗಿನ ಐದು ವರ್ಗಗಳಲ್ಲಿ ಗುರುತಿಸಲಾಗುತ್ತದೆ
- ಪೈಸಿಸ್ / ಮೀನುಗಳು
- ಆಂಫಿಬಿಯಾ / ಉಭಯವಾಸಿಗಳು
- ರೆಪ್ಟೀಲಿಯಾ / ಸರೀಸೃಪಗಳು
- ಏವ್ಸ್ / ಹಕ್ಕಿಗಳು
- ಮೆಮಾಲಿಯಾ / ಸ್ತನಿಗಳು
ಇಂಗ್ಲೀಷ್ ನಲ್ಲಿ ಕಶೇರುಕಗಳ ವರ್ಗೀಕರಣವನ್ನು ವೀಕ್ಷಿಸಲು ಈ ಲಿಂಕನ್ನು ಕ್ಲಿಕ್ ಮಾಡಿ https://www.youtube.com/watch?v=DVUxMMAueuU
ಚಟುವಟಿಕೆಗಳು #
- ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
ಪರಿಕಲ್ಪನೆ #3ಪೈಸಿಸ್(ಮೀನುಗಳು)
ಕಲಿಕೆಯ ಉದ್ದೇಶಗಳು
- ಮೀನಿನ ಬಾಹ್ಯಲಕ್ಜ್ಷಣಗಳನ್ನು ವೀಕ್ಷಿಸುವರು
- ಮೀನಿನ ಬಾಹ್ಯರಚನೆಯ ಚಿತ್ರ ಬರೆದು ಭಾಗಗಳನ್ನು ಗುರ್ತಿಸುವರು
- ಮೀನುಗಳ ಆರ್ಥಿಕ ಪ್ರಾಮುಖ್ಯತೆಯನ್ನು ತಿಳಿಯುವರು
ಶಿಕ್ಷಕರಿಗೆ ಟಿಪ್ಪಣಿ
ಮೀನುಗಳ ಲಕ್ಷಣಗಳು
- ಸಂಪೂರ್ಣ ಜಲವಾಸಿಗಳು
- ದೇಹದಲ್ಲಿ ಶಿರ, ವಕ್ಷೋದರ ಮತ್ತು ಬಾಲಗಳೆಂಬ ಮೂರು ಭಾಗಗಳಿವೆ
- ಕದಿರಿನಾಕಾರದ ದೇಹವನ್ನು ಹೊಂದಿದೆ
- ದೇಹದ ಮೇಲೆ ಫಲಕಗಳಿಂದಾಗಿರುವ ಹೊರಕಂಕಾಲವಿದೆ
- ಚಲನೆಯ ಅಂಗಗಳಾಗಿ ಜೋಡಿಯಾದ ಹಾಗೂ ಜೋಡಿಯಲ್ಲದ ಈಜುರೆಕ್ಕೆಗಳಿವೆ. ಜೋಡಿಯಾದ ಈಜುರೆಕ್ಕೆಗಳು ದೇಹದ ಸಮತೋಲನವನ್ನು ಕಾಪಾಡುತ್ತವೆ.
- ಉಸಿರಾಟದ ಅಂಗಗಳು ಕಿವಿರುಗಳು. ಇವು ನೀರಿನಲ್ಲಿ ವಿಲೀನಗೊಂಡಿರುವ ಆಕ್ಸಿಜನನ್ನು ಹೀರಲು ಸಹಾಯಕವಾಗಿವೆ
ಕಿವಿರು ರಂಧ್ರಗಳ ಮೇಲೆ ಅಪರ್ಕ್ಯುಲಮ್ ಎಂಬ ಹೊದಿಕೆ ಇರಬಹುದು ಅಥವಾ ಇಲ್ಲದೆಯೂ ಇರಬಹುದು
ಚಟುವಟಿಕೆಗಳು #1
ಕೃತಕ ಜಲೋದ್ಯಾನದಲ್ಲಿ ಮೀನುಗಳ ವೀಕ್ಷಣೆ
ಅಂದಾಜು ಸಮಯ
10 ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಕೃತಕ ಜಲೋದ್ಯಾನ, ನೋಟ್ ಪುಸ್ತಕ, ಪೆನ್ಸಿಲ್,ರಬ್ಬರ್,
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಮೀನಿನ ಆವಾಸ, ಬಾಹ್ಯಲಕ್ಷಣಗಳನ್ನು ವೀಕ್ಷಿಸುವುದು
ವಿಧಾನ
ಕೃತಕ ಜಲೋದ್ಯಾನವಿರುವ ಸ್ಥಳದಲ್ಲಿ ವಿದ್ಯಾರ್ಥಿಗಳು ಜಲೋದ್ಯಾನದ ಪಕ್ಕ ಸ್ವಲ್ಪ ಹತ್ತಿರವಿರುವಂತೆ ವೃತ್ತಾಕಾರದಲ್ಲಿ ನಿಂತು ಜಲೋದ್ಯಾನದಲ್ಲಿರುವ ಮೀನುಗಳನ್ನು ವೀಕ್ಷಿಸಿ ಅದರ ಬಾಹ್ಯಲಕ್ಷಣಗಳನ್ನು ವೀಕ್ಷಿಸಿ ತಮ್ಮ ನೋಟ್ ಪುಸ್ತಕದಲ್ಲಿ ದಾಖಲಿಸುವುದು
ರಚನಾತ್ಮಕ ಪ್ರಶ್ನೆಗಳು
- ಮೀನಿನ ಬಾಹ್ಯ ಭಾಗಗಳನ್ನು ಹೆಸರಿಸಿ.
- ಮೀನಿನ ದೇಹದ ಆಕಾರವೇನು ?
ಮಾಲ್ಯಮಾಪನ
- ಮೀನಿನ ದೇಹವುಜಲ ಆವಾಸಕ್ಕೆ ಹೇಗೆ ಹೊಂದಿಕೊಂಡಿದೆ ?
- ಮೀನಿನ ಬಾಹ್ಯರಚನೆಯ ಚಿತ್ರ ಬರೆದು ಭಾಗಗಳನ್ನು ಗುರ್ತಿಸಿ.
ಪ್ರಶ್ನೆಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್
ಪರಿಕಲ್ಪನೆ #4ಆಂಫೀಬಿಯಾ(ಉಭಯವಾಸಿಗಳು)
ಕಲಿಕೆಯ ಉದ್ದೇಶಗಳು
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
ಪರಿಕಲ್ಪನೆ #5ರೆಪ್ಟೀಲಿಯಾ(ಸರೀಸೃಪಗಳು)
ಕಲಿಕೆಯ ಉದ್ದೇಶಗಳು
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
ಪರಿಕಲ್ಪನೆ #6ಏವ್ಸ್(ಹಕ್ಕಿಗಳು)
ಕಲಿಕೆಯ ಉದ್ದೇಶಗಳು
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
ಪರಿಕಲ್ಪನೆ #7ಮೆಮಾಲಿಯಾ(ಸ್ತನಿಗಳು)
ಕಲಿಕೆಯ ಉದ್ದೇಶಗಳು
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು
ಯೋಜನೆಗಳು
- ರಾಷ್ಟ್ರೀಯ ಉದ್ಯಾನವನಗಳಿಗೆ ಭೇಟಿ ನೀಡಿ ವರದಿ ತಯಾರಿಸುವುದು
- ಜಲೋದ್ಯಾನವನ್ನು ನಿರ್ವಹಿಸುವುದು
ಸಮುದಾಯ ಆಧಾರಿತ ಯೋಜನೆಗಳು
ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ
ಕಶೇರುಕಗಳ ಲಕ್ಷಣಗಳನ್ನು ವಿವರಿಸುವಾಗ " ಮುಕ್ತರೀತಿಯ ಪರಿಚಲನಾ ವ್ಯವಸ್ಥೆ ಇದೆ " ಎಂದು ಮುದ್ರಣವಾಗಿದೆ (ಪುಟ ಸಂಖ್ಯೆ 57 ಸಾಲಿನ ಸಂಖ್ಯೆ7) ಈ ವಾಕ್ಯವು ಮುಚ್ಚಿದ ರೀತಿಯ ಪರಿಚಲನಾ ವ್ಯವಸ್ಥೆ (closed type) ಎಂದಾಗಬೇಕು.
ರೆಪ್ಟೀಲಿಯಾ[ಸರೀಸೃಪಗಳು] ಲಕ್ಷಣಗಳನ್ನು ವಿವರಿಸುವಾಗ "ನಿಶೇಚನ ಹಾಗೂ ಬೆಳವಣಿಗೆ ಎರಡೂ ದೇಹದ ಹೊರಗೆ" ಎಂದು ಮುದ್ರಣವಾಗಿದೆ (ಪುಟ ಸಂಖ್ಯೆ 63 ಸಾಲಿನ ಸಂಖ್ಯೆ10)ಈ ವಾಕ್ಯವು "ನಿಶೇಚನ ದೇಹದ ಒಳಗೆ,ಬೆಳವಣಿಗೆ ದೇಹದ ಹೊರಗೆ" ಎಂದಾಗಬೇಕು.
ಚಟುವಟಿಕೆ - ಚಟುವಟಿಕೆಯ ಹೆಸರು
ಅಂದಾಜು ಸಮಯ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಬಹುಮಾಧ್ಯಮ ಸಂಪನ್ಮೂಲಗಳ
- https://www.youtube.com/watch?v=IT_y1jOoaXc
- https://www.youtube.com/watch?v=bHwAguHqYnU
- https://www.youtube.com/watch?v=ZUsARF-CBcI
- http://www.slideshare.net/mudaserahmad/five-kingdom-classification-31607233?related=2&utm_campaign=related&utm_medium=1&utm_source=21
- http://www.slideshare.net/wanville/fish-amphibians?utm_campaign=ss_search&utm_medium=qf1&utm_source=3&qid=f6c7802b-53ba-4eb8-a7e4-1f84c88ed5e8&v=qf1&b=&from_search=3
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಪ್ರಶ್ನೆಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್