"ಭೂ ಬಳಕೆ - ಚಿತ್ರ ವೀಕ್ಷಣೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
(ಅದೇ ಬಳಕೆದಾರನ ೧೧ ಮಧ್ಯದ ಬದಲಾವಣೆಗಳನ್ನು ತೋರಿಸುತ್ತಿಲ್ಲ) | |||
೧೫ ನೇ ಸಾಲು: | ೧೫ ನೇ ಸಾಲು: | ||
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== | ==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== | ||
# ತಮ್ಮ ಮನೆಯಲ್ಲಿ ಇರುವ, ಪೇಪರ್ ಗಳಿಂದ , ಯಾವುದಾದರು ವ್ಯವಸಾಯಕ್ಕೆ ಸಂಬಂಧಿಸಿದ ಚಿತ್ರಗಳನ್ನು ತನ್ನಿರಿ. | # ತಮ್ಮ ಮನೆಯಲ್ಲಿ ಇರುವ, ಪೇಪರ್ ಗಳಿಂದ , ಯಾವುದಾದರು ವ್ಯವಸಾಯಕ್ಕೆ ಸಂಬಂಧಿಸಿದ ಚಿತ್ರಗಳನ್ನು ತನ್ನಿರಿ. | ||
− | # ನೀವು ಶಾಲೆಗೆ ಬರುವ ಸಂದರ್ಭದಲ್ಲಿ ದಾರಿಯಲ್ಲಿ ನೋಡಿದ ಯಾವುದೇ ಬೆಳೆಗಳ | + | # ನೀವು ಶಾಲೆಗೆ ಬರುವ ಸಂದರ್ಭದಲ್ಲಿ ದಾರಿಯಲ್ಲಿ ನೋಡಿದ ಯಾವುದೇ ಬೆಳೆಗಳ ಎಲೆಗಳನ್ನು ಸಂಗ್ರಹಿಸಿ ತನ್ನಿರಿ. |
− | + | # ಈ ಮಾಹಿತಿಯನ್ನು ಒಂದು ದಿನ ಮೊದಲೇ ವಿದ್ಯಾರ್ಥಿಗಳಿಗೆ ನೀಡುವುದು. | |
− | |||
==ಬಹುಮಾಧ್ಯಮ ಸಂಪನ್ಮೂಲಗಳ== | ==ಬಹುಮಾಧ್ಯಮ ಸಂಪನ್ಮೂಲಗಳ== | ||
+ | ಈ ಚಟುವಟಿಕೆಯನ್ನು ಮಾಡಲು ಅಂತರ್ ಜಾಲವನ್ನು ಬಳಸಿಕೊಳ್ಳುವುದು. ನೇರವಾಗಿ ವಿವಿಧ ವ್ಯವಸಾಯದ ಚಿತ್ರಗಳನ್ನು ತೋರಿಸುವುದರ ಮೂಲಕ ಚಟುವಟಿಕೆ ಮಾಡಬಹುದು. | ||
+ | |||
==ಪ್ರಸಕ್ತ ಸ್ಥಳೀಯ ಸಂಪರ್ಕಗಳು== | ==ಪ್ರಸಕ್ತ ಸ್ಥಳೀಯ ಸಂಪರ್ಕಗಳು== | ||
+ | ಶ್ಥಳೀಯವಾಗಿ ಯಾರಾದರು ಪ್ರಗತಿಪರ ವ್ಯವಸಾಯಗಾರರು ಇದ್ದರೆ ಅವರಿಂದ ಮಾಹಿತಿ ಕೊಡುವುದು. | ||
+ | |||
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | ||
+ | # [https://www.google.co.in/search?q=images+of+agriculture+in+india&tbm=isch&tbo=u&source=univ&sa=X&ei=cZPXU9D7HtSfugSSqIKAAg&ved=0CBoQsAQ&biw=1024&bih=639#facrc=_&imgdii=_&imgrc=kUdwIWHtCXCI-M%253A%3Bgmy9kkglzwG52M%3Bhttp%253A%252F%252Fthebricspost.com%252Fwp-content%252Fuploads%252F2013%252F11%252Findia-fdi.jpg%3Bhttp%253A%252F%252Fthebricspost.com%252Fagriculture-central-to-wto-talks-india%252F%3B478%3B270ಭಾರತದ ವ್ಯವಸಾಯದ ಮಾದರಿ ಚಿತ್ರಗಳಿವೆ ಅವುಗಳನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ] | ||
+ | # [https://www.youtube.com/watch?v=7S4Gk8AA17k ಭತ್ತ ಬೆಳೆಯುವ ವಿಡಿಯೋನ್ನು ವೀಕ್ಷಿಸಲು ಇಲ್ಲಿ ನೋಡಿ] | ||
+ | # [https://www.youtube.com/watch?v=Hd0Y0uC3LJI ಟೋಮೆಟೋ ಕೃಷಿ ನೋಡಲು ಇಲ್ಲಿ ಕ್ಲಿಕ್ಕಿಸಿ] | ||
+ | # [https://www.youtube.com/watch?v=zUI1PI-YgC0 ಖರ್ಚು ಇಲ್ಲದೆ ಕೃಷಿ ಮಾಡಲು ಇಲ್ಲಿ ಕ್ಲಿಕ್ಕಿಸಿ] | ||
+ | # [https://www.youtube.com/watch?v=CmVVs6cj5y4 ಟೇರೇಸ್ ಮೇಲೆ ಕೃಷಿ, ಮಣ್ಣು ರಹಿತ ಕೃಷಿ ನೋಡಲು ಇಲ್ಲಿ ಕ್ಲಿಕ್ಕಿಸಿ] | ||
+ | |||
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | ||
+ | # ವಿದ್ಯಾರ್ಥಿಗಳನ್ನು ವ್ಯವಸ್ತಿತವಾಗಿ ಕುಳಿತುಕೊಳ್ಳಿಸಿ ಅವರ ಪೂರ್ವಜ್ಞಾನ ವನ್ನು ಪರೀಕ್ಷಿಸುವುದು. | ||
+ | # ಮೊದಲೇ ವ್ಯವಸ್ಥೆಗೊಳಿಸಿದ ಕಂಪ್ಯೂಟರ್ ಬಳಸಿಕೊಂಡು ಚಿತ್ರಗಳನ್ನು ಸಿಡಿ ಮೂಲಕ ತೋರಿಸುವುದು. | ||
+ | # ಅಂತರ್ ಜಾಲದ ವ್ಯವಸ್ಥೆಗಳಿದ್ದರೆ ಅಂತರ್ ಜಾಲದ ಮೂಲಕ ವೀಡಿಯೋ , ಚಿತ್ರಗಲನ್ನು ತೋರಿಸುವುದು. | ||
+ | # ಚಿತ್ರಗಳನ್ನು ತೋರಿಸುತ್ತಾ ಪ್ರಶ್ನೆಗಳನ್ನು ಕೇಳುವುದು. | ||
+ | |||
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ||
+ | # ನಿಮ್ಮ ಊರಿನ ಆಹಾರ ಬೆಳೆಗಳು ಯಾವುವು? | ||
+ | # ನಿಮ್ಮ ಊರಿನಲ್ಲಿ ಮಳೆಗಾಲದಲ್ಲಿ ಮಾತ್ರ ಯಾಕೆ ಬೆಳೆಗಳನ್ನು ಬೆಳೆಯುತ್ತಾರೆ? | ||
+ | # ನಿನ್ನ ಊರಿನಲ್ಲಿ ಸೆಣಬನ್ನು ಯಾಕೆ ಬೆಳೆಯಲು ಸಾಧ್ಯವಿಲ್ಲ? | ||
+ | # ಗಡ್ಡೆ ಗೆಣಸು ರೀತಿಯ ಬೆಳೆಗಳನ್ನು ಯಾಕೆ ಮಳೆ ತೀವ್ರವಾಗಿ ಬರುವ ಪ್ರದೇಶದಲ್ಲಿ ಬೆಳೆಯುದಿಲ್ಲ? | ||
+ | # ನೀನು ಕಂಡಿರುವ ಬೆಳೆಗಳಲ್ಲಿ ನೀರು ಹೆಚ್ಚು ಬೇಕಾಗಿರುವ ಬೆಳೆಗಳು ಯಾವುವು? | ||
+ | # ನೀನು ಕಂಡಿರುವ ಬೆಳೆಗಳಲ್ಲಿ ಇಳಿಜಾರಿನಲ್ಲಿ ಬೆಳೆಯುವ ಬೆಳೆಗಳು ಯಾವುವು? | ||
+ | |||
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | ||
+ | # ನೀನು ಕಂಡಿರುವ ಬೆಳೆಗಳ ಹೆಸರನ್ನು ಬರೆ. | ||
+ | # ನಿನ್ನ ಊರಿನಲ್ಲಿ ಕಂಡುಬರುವ ಬೀಳು ಭೂಮಿಯನ್ನು ಹೊದಿರುವ ಸ್ಥಳವನ್ನು ಪಟ್ಟಿ ಮಾಡಿರಿ? | ||
+ | # ಭೂ ಬಳಕೆ ಎಂದರೇನು? | ||
+ | |||
==ಪ್ರಶ್ನೆಗಳು== | ==ಪ್ರಶ್ನೆಗಳು== | ||
+ | ಪಠ್ಯದ ಅಭ್ಯಾಸದಲ್ಲಿ ಇರುವ ಪ್ರಶ್ನೆಗಳನ್ನು ಬರೆಯುವುದು. | ||
+ | |||
==ಚಟುಟವಟಿಕೆಯ ಮೂಲಪದಗಳು== | ==ಚಟುಟವಟಿಕೆಯ ಮೂಲಪದಗಳು== | ||
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ''' | '''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ''' | ||
[[ಭಾರತದ_ಭೂ_ಬಳಕೆ_ಹಾಗೂವ್ಯವಸಾಯ]] | [[ಭಾರತದ_ಭೂ_ಬಳಕೆ_ಹಾಗೂವ್ಯವಸಾಯ]] |
೧೯:೩೨, ೨೯ ಜುಲೈ ೨೦೧೪ ದ ಇತ್ತೀಚಿನ ಆವೃತ್ತಿ
ಚಟುವಟಿಕೆ - ಚಟುವಟಿಕೆಯ ಹೆಸರು- ಚಿತ್ರ ವೀಕ್ಷಣೆ
ಅಂದಾಜು ಸಮಯ
20 ನಿಮಿಷ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಕಂಪ್ಯೂಟರ್
- ಒ.ಹೆಚ್.ಪಿ
- ಚಿತ್ರಪಟಗಳು
- ಸಿ ಡಿ ಗಳು
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
- ತಮ್ಮ ಮನೆಯಲ್ಲಿ ಇರುವ, ಪೇಪರ್ ಗಳಿಂದ , ಯಾವುದಾದರು ವ್ಯವಸಾಯಕ್ಕೆ ಸಂಬಂಧಿಸಿದ ಚಿತ್ರಗಳನ್ನು ತನ್ನಿರಿ.
- ನೀವು ಶಾಲೆಗೆ ಬರುವ ಸಂದರ್ಭದಲ್ಲಿ ದಾರಿಯಲ್ಲಿ ನೋಡಿದ ಯಾವುದೇ ಬೆಳೆಗಳ ಎಲೆಗಳನ್ನು ಸಂಗ್ರಹಿಸಿ ತನ್ನಿರಿ.
- ಈ ಮಾಹಿತಿಯನ್ನು ಒಂದು ದಿನ ಮೊದಲೇ ವಿದ್ಯಾರ್ಥಿಗಳಿಗೆ ನೀಡುವುದು.
ಬಹುಮಾಧ್ಯಮ ಸಂಪನ್ಮೂಲಗಳ
ಈ ಚಟುವಟಿಕೆಯನ್ನು ಮಾಡಲು ಅಂತರ್ ಜಾಲವನ್ನು ಬಳಸಿಕೊಳ್ಳುವುದು. ನೇರವಾಗಿ ವಿವಿಧ ವ್ಯವಸಾಯದ ಚಿತ್ರಗಳನ್ನು ತೋರಿಸುವುದರ ಮೂಲಕ ಚಟುವಟಿಕೆ ಮಾಡಬಹುದು.
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಶ್ಥಳೀಯವಾಗಿ ಯಾರಾದರು ಪ್ರಗತಿಪರ ವ್ಯವಸಾಯಗಾರರು ಇದ್ದರೆ ಅವರಿಂದ ಮಾಹಿತಿ ಕೊಡುವುದು.
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
- ವ್ಯವಸಾಯದ ಮಾದರಿ ಚಿತ್ರಗಳಿವೆ ಅವುಗಳನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ
- ಭತ್ತ ಬೆಳೆಯುವ ವಿಡಿಯೋನ್ನು ವೀಕ್ಷಿಸಲು ಇಲ್ಲಿ ನೋಡಿ
- ಟೋಮೆಟೋ ಕೃಷಿ ನೋಡಲು ಇಲ್ಲಿ ಕ್ಲಿಕ್ಕಿಸಿ
- ಖರ್ಚು ಇಲ್ಲದೆ ಕೃಷಿ ಮಾಡಲು ಇಲ್ಲಿ ಕ್ಲಿಕ್ಕಿಸಿ
- ಟೇರೇಸ್ ಮೇಲೆ ಕೃಷಿ, ಮಣ್ಣು ರಹಿತ ಕೃಷಿ ನೋಡಲು ಇಲ್ಲಿ ಕ್ಲಿಕ್ಕಿಸಿ
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
- ವಿದ್ಯಾರ್ಥಿಗಳನ್ನು ವ್ಯವಸ್ತಿತವಾಗಿ ಕುಳಿತುಕೊಳ್ಳಿಸಿ ಅವರ ಪೂರ್ವಜ್ಞಾನ ವನ್ನು ಪರೀಕ್ಷಿಸುವುದು.
- ಮೊದಲೇ ವ್ಯವಸ್ಥೆಗೊಳಿಸಿದ ಕಂಪ್ಯೂಟರ್ ಬಳಸಿಕೊಂಡು ಚಿತ್ರಗಳನ್ನು ಸಿಡಿ ಮೂಲಕ ತೋರಿಸುವುದು.
- ಅಂತರ್ ಜಾಲದ ವ್ಯವಸ್ಥೆಗಳಿದ್ದರೆ ಅಂತರ್ ಜಾಲದ ಮೂಲಕ ವೀಡಿಯೋ , ಚಿತ್ರಗಲನ್ನು ತೋರಿಸುವುದು.
- ಚಿತ್ರಗಳನ್ನು ತೋರಿಸುತ್ತಾ ಪ್ರಶ್ನೆಗಳನ್ನು ಕೇಳುವುದು.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ನಿಮ್ಮ ಊರಿನ ಆಹಾರ ಬೆಳೆಗಳು ಯಾವುವು?
- ನಿಮ್ಮ ಊರಿನಲ್ಲಿ ಮಳೆಗಾಲದಲ್ಲಿ ಮಾತ್ರ ಯಾಕೆ ಬೆಳೆಗಳನ್ನು ಬೆಳೆಯುತ್ತಾರೆ?
- ನಿನ್ನ ಊರಿನಲ್ಲಿ ಸೆಣಬನ್ನು ಯಾಕೆ ಬೆಳೆಯಲು ಸಾಧ್ಯವಿಲ್ಲ?
- ಗಡ್ಡೆ ಗೆಣಸು ರೀತಿಯ ಬೆಳೆಗಳನ್ನು ಯಾಕೆ ಮಳೆ ತೀವ್ರವಾಗಿ ಬರುವ ಪ್ರದೇಶದಲ್ಲಿ ಬೆಳೆಯುದಿಲ್ಲ?
- ನೀನು ಕಂಡಿರುವ ಬೆಳೆಗಳಲ್ಲಿ ನೀರು ಹೆಚ್ಚು ಬೇಕಾಗಿರುವ ಬೆಳೆಗಳು ಯಾವುವು?
- ನೀನು ಕಂಡಿರುವ ಬೆಳೆಗಳಲ್ಲಿ ಇಳಿಜಾರಿನಲ್ಲಿ ಬೆಳೆಯುವ ಬೆಳೆಗಳು ಯಾವುವು?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ನೀನು ಕಂಡಿರುವ ಬೆಳೆಗಳ ಹೆಸರನ್ನು ಬರೆ.
- ನಿನ್ನ ಊರಿನಲ್ಲಿ ಕಂಡುಬರುವ ಬೀಳು ಭೂಮಿಯನ್ನು ಹೊದಿರುವ ಸ್ಥಳವನ್ನು ಪಟ್ಟಿ ಮಾಡಿರಿ?
- ಭೂ ಬಳಕೆ ಎಂದರೇನು?
ಪ್ರಶ್ನೆಗಳು
ಪಠ್ಯದ ಅಭ್ಯಾಸದಲ್ಲಿ ಇರುವ ಪ್ರಶ್ನೆಗಳನ್ನು ಬರೆಯುವುದು.
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಭಾರತದ_ಭೂ_ಬಳಕೆ_ಹಾಗೂವ್ಯವಸಾಯ