"ಭಾರತದಲ್ಲಿ ಮಳೆಯ ಹಂಚಿಕೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
ಚು (Text replacement - "|Flash]]</mm>" to "]]")
 
(೯ intermediate revisions by ೨ users not shown)
೨೬ ನೇ ಸಾಲು: ೨೬ ನೇ ಸಾಲು:
  
=ಪರಿಕಲ್ಪನಾ ನಕ್ಷೆ =
 
=ಪರಿಕಲ್ಪನಾ ನಕ್ಷೆ =
<mm>[[bharatadalli maleya hanchike.mm|Flash]]</mm>
+
[[File:bharatadalli maleya hanchike.mm]]
  
=ಮತ್ತಷ್ಟು ಮಾಹಿತಿ =
 
=ಮತ್ತಷ್ಟು ಮಾಹಿತಿ =
 +
ಭಾರತದಲ್ಲಿ  ಸಾಮಾನ್ಯವಾಗಿ ನೈಋತ್ಯ ಮಾನ್ಸೂನ್ ಮಾರುತಗಳ ಕಾಲದಲ್ಲಿ ಮಳೆಯಾಗುತ್ತದೆ. ದೇಶದ ಸರಾಸರಿ ಮಳೆಯ ಪ್ರಮಾಣ 118 cm .ಆದರೆ ವಿವಿಧ ಕಾಲದಲ್ಲಿ ಬೇರೆ ಬೇರೆ ಪ್ರದೇಶಗಳಲ್ಲಿ ಮಳೆ ಬೀಳುವುದು. ಅಲ್ಲದೇ ಮಳೆಯ ಪ್ರಮಾಣವು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವ್ಯತ್ಯಾಸವಾಗುವುದು. ಮಳೆಯ ಹಂಚಿಕೆಯ ಆಧಾರದ ಮೇಲೆ ಭಾರತದವನ್ನು ಮೂರು ವಿಭಾಗಗಳನ್ನಾಗಿ ವಿಂಗಡಿಸಬಹುದು.
  
 +
# ಕಡಿಮೆ ಮಳೆಯ ಪ್ರದೇಶ : 50 cm ಗಿಂತ ಕಡಿಮೆ ವಾರ್ಷಿಕ ಮಳೆ. ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ರೂಯ್ಲಿ ಯ ವಾರ್ಷಿಕ ಸರಾಸರಿ ಮಳೆಯು 8.3 cm. ಇದು ಭಾರತದಲ್ಲಿ ಅತೀ ಕಡಿಮೆ ಮಳೆ ಪಡೆಯುವ ಪ್ರದೇಶವಾಗಿದೆ.
 +
# ಸಾಧಾರಣ ಮಳೆ ಪಡೆಯುವ ಪ್ರದೇಶ : 50 ರಿಂದ 250 cm ವಾರ್ಷಿಕ ಮಳೆ.
 +
# ಅಧಿಕ ಮಳೆಯ ಪ್ರದೇಶ : ಸುಮಾರು 250 cm ಗಿಂತಲೂ ಹೆಚ್ಚು ಮಳೆ. ಮೇಘಾಲಯದ ಮಾಸಿನ್ ರಾಮ್ ದೇಶದಲ್ಲಿಯೇ ಅತ್ಯಧಿಕ ಮಳೆ ಪಡೆಯುವುದಲ್ಲದೇ ಪ್ರಪಂಚದಲ್ಲಿಯೇ ಅತೀ ಹೆಚ್ಚು ಮಳೆಯನ್ನು  ದಾಖಲಿಸಿದೆ.
 +
{{#widget:YouTube|id=HdpjYsi2O1U|width=250 |height=250 |border=1}}
 
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
 
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
 
[http://www.ncert.nic.in/NCERTS/textbook/textbook.htm?fess2=8-8 NCERT  8th class Chapter 8  ನಲ್ಲಿ  ವಾಯುಗುಣದ ವಿವರಣೆ]
 
[http://www.ncert.nic.in/NCERTS/textbook/textbook.htm?fess2=8-8 NCERT  8th class Chapter 8  ನಲ್ಲಿ  ವಾಯುಗುಣದ ವಿವರಣೆ]
೪೭ ನೇ ಸಾಲು: ೫೨ ನೇ ಸಾಲು:
  
=ಬೋಧನೆಯ ರೂಪರೇಶಗಳು =
 
=ಬೋಧನೆಯ ರೂಪರೇಶಗಳು =
==ಪರಿಕಲ್ಪನೆ #1==
+
ಭಾರತದ ಬೇರೆ ಬೇರೆ ಪ್ರದೇಶಗಳಲ್ಲಿ ಆಗುವ ಮಳೆಯ ಪ್ರಮಾಣವನ್ನು  ತಿಳಿಯುವುದು. ಅತೀ ಹೆಚ್ಚು  ಮತ್ತು  ಅತೀ ಕಡಿಮೆ ಮಳೆ ಯಾವ ಪ್ರದೇಶಗಳಲ್ಲಿ ಕಂಡುಬರುತ್ತದೆ ಮತ್ತು ಏಕೆ ಎಂಬುದನ್ನು  ಚರ್ಚಿಸುವುದು. ಈ ವರ್ಷ ತಮ್ಮ ತಾಲೂಕಿನಲ್ಲಿ ಆಗುವ ಮಳೆಯ ಪ್ರಮಾಣವನ್ನು  ತಿಳಿಯುವುದು. ವೃಷ್ಟಿ ಮಾಪಕದಿಂದ ಹೇಗೆ ಮಳೆಯನ್ನು ಅಳೆಯುತ್ತಾರೆ ಎಂಬುದನ್ನು ಅರ್ಥೈಸುವುದು
 +
==ಪರಿಕಲ್ಪನೆ #1 ಭಾರತದಲ್ಲಿ ಮಳೆಯ ಹಂಚಿಕೆ ==
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
 +
# ಭಾರತದಲ್ಲಿ ವಿವಿಧ ರೀತಿಯ ಮಳೆಯ ಹಂಚಿಕೆಯನ್ನು ಅರ್ಥೈಸುವುದು.
 +
# ವೃಷ್ಟಿ ಮಾಪನದ ಮೂಲಕ ಮಳೆಯನ್ನು ಅಳೆಯುವ ವಿಧಾನವನ್ನು ತಿಳಿಸುವುದು.
 +
# ವೃಷ್ಟ ಮಾಪನವನ್ನು ತಯಾರಿಸುವ ವಿಧಾನವನ್ನು ತಿಳಿಸುವುದು.
 +
 
===ಶಿಕ್ಷಕರಿಗೆ ಟಿಪ್ಪಣಿ===
 
===ಶಿಕ್ಷಕರಿಗೆ ಟಿಪ್ಪಣಿ===
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''
+
ವೃಷ್ಟಿ  ಮಾಪನವನ್ನು  ಮಾಡುವ ವಿಧಾನವನ್ನು ತಿಳಿಸುವುದು.
 
===ಚಟುವಟಿಕೆಗಳು #===
 
===ಚಟುವಟಿಕೆಗಳು #===
 
[[ಭಾರತದ_ಮಾನ್ಸೂನ್_ವಾಯುಗುಣ_ಋತುಮಾನಗಳು_ಮತ್ತು_ಲಕ್ಷಣಗಳು_ಭಾರತದಲ್ಲಿ_ಮಳೆಯ_ಹಂಚಿಕೆ_ಚಟುವಟಿಕೆ 1]]
 
[[ಭಾರತದ_ಮಾನ್ಸೂನ್_ವಾಯುಗುಣ_ಋತುಮಾನಗಳು_ಮತ್ತು_ಲಕ್ಷಣಗಳು_ಭಾರತದಲ್ಲಿ_ಮಳೆಯ_ಹಂಚಿಕೆ_ಚಟುವಟಿಕೆ 1]]
೬೨ ನೇ ಸಾಲು: ೭೨ ನೇ ಸಾಲು:
 
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
 
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
 
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
 
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
 
=ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು=
 
=ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು=
  
=ಯೋಜನೆಗಳು =
 
=ಯೋಜನೆಗಳು =
 +
ಮಳೆಗಾಲದ ಸಂದರ್ಭದಲ್ಲಿ ಅತೀವೃಷ್ಟಿಯಿಂದ ಆದ ಅನಾಹುತಗಳ ಕುರಿತಾಗಿ ದಿನಪತ್ರಿಕೆಗಳಲ್ಲಿ ಬಂದಿರುವ ಚಿತ್ರಸಹಿತ ಲೇಖನಗಳನ್ನು ಕತ್ತರಿಸಿ ಒಂದು ಆಲ್ಬಮ್ ತಯಾರಿಸಿ.
  
=ಸಮುದಾಯ ಆಧಾರಿತ ಯೋಜನೆಗಳು=
 
=ಸಮುದಾಯ ಆಧಾರಿತ ಯೋಜನೆಗಳು=
 +
ಋತುಮಾನಕ್ಕುನುಗುಣವಾಗಿ ಬರುವ ಮಳೆಯನ್ನು ಕೆಲವು ನಕ್ಷತ್ರಗಳಿಂದ ಹೆಸರಿಸಿರುತ್ತಾರೆ. ನಿಮ್ಮ ಊರಿನ ಹಿರಿಯರೊಂದಿಗೆ ಚರ್ಚಿಸಿ ಮಳೆಯ ನಕ್ಷತ್ರಗಳನ್ನು ಪಟ್ಟಿ ಮಾಡಿಕೊಂಡು ಬನ್ನಿ.
  
=ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ=
 
=ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ=
 
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು
 
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು

೧೦:೨೧, ೬ ನವೆಂಬರ್ ೨೦೧೭ ದ ಇತ್ತೀಚಿನ ಆವೃತ್ತಿ

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು

See in English

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ

ಪರಿಕಲ್ಪನಾ ನಕ್ಷೆ

ಚಿತ್ರ:Bharatadalli maleya hanchike.mm

ಮತ್ತಷ್ಟು ಮಾಹಿತಿ

ಭಾರತದಲ್ಲಿ ಸಾಮಾನ್ಯವಾಗಿ ನೈಋತ್ಯ ಮಾನ್ಸೂನ್ ಮಾರುತಗಳ ಕಾಲದಲ್ಲಿ ಮಳೆಯಾಗುತ್ತದೆ. ದೇಶದ ಸರಾಸರಿ ಮಳೆಯ ಪ್ರಮಾಣ 118 cm .ಆದರೆ ವಿವಿಧ ಕಾಲದಲ್ಲಿ ಬೇರೆ ಬೇರೆ ಪ್ರದೇಶಗಳಲ್ಲಿ ಮಳೆ ಬೀಳುವುದು. ಅಲ್ಲದೇ ಮಳೆಯ ಪ್ರಮಾಣವು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವ್ಯತ್ಯಾಸವಾಗುವುದು. ಮಳೆಯ ಹಂಚಿಕೆಯ ಆಧಾರದ ಮೇಲೆ ಭಾರತದವನ್ನು ಮೂರು ವಿಭಾಗಗಳನ್ನಾಗಿ ವಿಂಗಡಿಸಬಹುದು.

  1. ಕಡಿಮೆ ಮಳೆಯ ಪ್ರದೇಶ : 50 cm ಗಿಂತ ಕಡಿಮೆ ವಾರ್ಷಿಕ ಮಳೆ. ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ರೂಯ್ಲಿ ಯ ವಾರ್ಷಿಕ ಸರಾಸರಿ ಮಳೆಯು 8.3 cm. ಇದು ಭಾರತದಲ್ಲಿ ಅತೀ ಕಡಿಮೆ ಮಳೆ ಪಡೆಯುವ ಪ್ರದೇಶವಾಗಿದೆ.
  2. ಸಾಧಾರಣ ಮಳೆ ಪಡೆಯುವ ಪ್ರದೇಶ : 50 ರಿಂದ 250 cm ವಾರ್ಷಿಕ ಮಳೆ.
  3. ಅಧಿಕ ಮಳೆಯ ಪ್ರದೇಶ : ಸುಮಾರು 250 cm ಗಿಂತಲೂ ಹೆಚ್ಚು ಮಳೆ. ಮೇಘಾಲಯದ ಮಾಸಿನ್ ರಾಮ್ ದೇಶದಲ್ಲಿಯೇ ಅತ್ಯಧಿಕ ಮಳೆ ಪಡೆಯುವುದಲ್ಲದೇ ಪ್ರಪಂಚದಲ್ಲಿಯೇ ಅತೀ ಹೆಚ್ಚು ಮಳೆಯನ್ನು ದಾಖಲಿಸಿದೆ.

ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

NCERT 8th class Chapter 8 ನಲ್ಲಿ ವಾಯುಗುಣದ ವಿವರಣೆ

ಉಪಯುಕ್ತ ವೆಬ್ ಸೈಟ್ ಗಳು

  1. ವಾಯುಗುಣ ಮತ್ತು ಮಳೆಗಾಲದ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ
  2. ವಾತಾವರಣ ಮತ್ತು ಮಳೆಯ ಬಗೆಗಿನ ವೀಡಿಯೋ

ಸಂಬಂಧ ಪುಸ್ತಕಗಳು

  1. ಸ್ಟಡಿ ಪ್ಲ್ಯಾನರ್ - ಅಗಸ್ಟ 2012 ಸಂಪುಟ-೪, ಸ೦ಚಿಕೆ -12 ಪುಟ ಸಂಖ್ಯೆ- 39 ರಿ೦ದ 41
  2. ಭೂಗೋಳ ಸಂಗಾತಿ - ಡಿ ಎಸ್ ಇ ಆರ್ ಟಿ
  3. ಭೂಗೋಳ ಪರಿಚಯ ,ಭಾರತದ ಭೂಗೋಳ ಶಾಸ್ತ್ರ -ತರಗತಿ 10 ( NCRT)
  4. ಶಿಕ್ಷಕರ ಕೈಪಿಡಿ .ಸಮಾಜ ವಿಜ್ಞಾನ -ತರಗತಿ ೧೦ ,
  5. ಸಾಮಾನ್ಯ ಭೂಗೋಳ ಶಾಸ್ತ್ರ ಲೇಖಕರು :ಎ.ಎಚ್ ಮಹೇ೦ದ್ರ
  6. Study Package ….CPC
  7. ಸಮಾಜ ವಿಜ್ಷಾನ----೧೦ ನೇ ತರಗತಿ

ಬೋಧನೆಯ ರೂಪರೇಶಗಳು

ಭಾರತದ ಬೇರೆ ಬೇರೆ ಪ್ರದೇಶಗಳಲ್ಲಿ ಆಗುವ ಮಳೆಯ ಪ್ರಮಾಣವನ್ನು ತಿಳಿಯುವುದು. ಅತೀ ಹೆಚ್ಚು ಮತ್ತು ಅತೀ ಕಡಿಮೆ ಮಳೆ ಯಾವ ಪ್ರದೇಶಗಳಲ್ಲಿ ಕಂಡುಬರುತ್ತದೆ ಮತ್ತು ಏಕೆ ಎಂಬುದನ್ನು ಚರ್ಚಿಸುವುದು. ಈ ವರ್ಷ ತಮ್ಮ ತಾಲೂಕಿನಲ್ಲಿ ಆಗುವ ಮಳೆಯ ಪ್ರಮಾಣವನ್ನು ತಿಳಿಯುವುದು. ವೃಷ್ಟಿ ಮಾಪಕದಿಂದ ಹೇಗೆ ಮಳೆಯನ್ನು ಅಳೆಯುತ್ತಾರೆ ಎಂಬುದನ್ನು ಅರ್ಥೈಸುವುದು

ಪರಿಕಲ್ಪನೆ #1 ಭಾರತದಲ್ಲಿ ಮಳೆಯ ಹಂಚಿಕೆ

ಕಲಿಕೆಯ ಉದ್ದೇಶಗಳು

  1. ಭಾರತದಲ್ಲಿ ವಿವಿಧ ರೀತಿಯ ಮಳೆಯ ಹಂಚಿಕೆಯನ್ನು ಅರ್ಥೈಸುವುದು.
  2. ವೃಷ್ಟಿ ಮಾಪನದ ಮೂಲಕ ಮಳೆಯನ್ನು ಅಳೆಯುವ ವಿಧಾನವನ್ನು ತಿಳಿಸುವುದು.
  3. ವೃಷ್ಟ ಮಾಪನವನ್ನು ತಯಾರಿಸುವ ವಿಧಾನವನ್ನು ತಿಳಿಸುವುದು.

ಶಿಕ್ಷಕರಿಗೆ ಟಿಪ್ಪಣಿ

ವೃಷ್ಟಿ ಮಾಪನವನ್ನು ಮಾಡುವ ವಿಧಾನವನ್ನು ತಿಳಿಸುವುದು.

ಚಟುವಟಿಕೆಗಳು #

ಭಾರತದ_ಮಾನ್ಸೂನ್_ವಾಯುಗುಣ_ಋತುಮಾನಗಳು_ಮತ್ತು_ಲಕ್ಷಣಗಳು_ಭಾರತದಲ್ಲಿ_ಮಳೆಯ_ಹಂಚಿಕೆ_ಚಟುವಟಿಕೆ 1 ಭಾರತದ_ಮಾನ್ಸೂನ್_ವಾಯುಗುಣ_ಋತುಮಾನಗಳು_ಮತ್ತು_ಲಕ್ಷಣಗಳು_ಭಾರತದಲ್ಲಿ_ಮಳೆಯ_ಹಂಚಿಕೆ_ಚಟುವಟಿಕೆ 2

ಪರಿಕಲ್ಪನೆ #2

ಕಲಿಕೆಯ ಉದ್ದೇಶಗಳು

ಶಿಕ್ಷಕರಿಗೆ ಟಿಪ್ಪಣಿ

ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ

ಚಟುವಟಿಕೆಗಳು #

  1. ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
  2. ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "

ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು

ಯೋಜನೆಗಳು

ಮಳೆಗಾಲದ ಸಂದರ್ಭದಲ್ಲಿ ಅತೀವೃಷ್ಟಿಯಿಂದ ಆದ ಅನಾಹುತಗಳ ಕುರಿತಾಗಿ ದಿನಪತ್ರಿಕೆಗಳಲ್ಲಿ ಬಂದಿರುವ ಚಿತ್ರಸಹಿತ ಲೇಖನಗಳನ್ನು ಕತ್ತರಿಸಿ ಒಂದು ಆಲ್ಬಮ್ ತಯಾರಿಸಿ.

ಸಮುದಾಯ ಆಧಾರಿತ ಯೋಜನೆಗಳು

ಋತುಮಾನಕ್ಕುನುಗುಣವಾಗಿ ಬರುವ ಮಳೆಯನ್ನು ಕೆಲವು ನಕ್ಷತ್ರಗಳಿಂದ ಹೆಸರಿಸಿರುತ್ತಾರೆ. ನಿಮ್ಮ ಊರಿನ ಹಿರಿಯರೊಂದಿಗೆ ಚರ್ಚಿಸಿ ಮಳೆಯ ನಕ್ಷತ್ರಗಳನ್ನು ಪಟ್ಟಿ ಮಾಡಿಕೊಂಡು ಬನ್ನಿ.

ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ

ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು