"ವಾಣಿಜ್ಯ ಬೆಳೆಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
(ಅದೇ ಬಳಕೆದಾರನ ೭ ಮಧ್ಯದ ಬದಲಾವಣೆಗಳನ್ನು ತೋರಿಸುತ್ತಿಲ್ಲ) | |||
೧ ನೇ ಸಾಲು: | ೧ ನೇ ಸಾಲು: | ||
− | =ಚಟುವಟಿಕೆ - ಯೋಜನೆ- | + | =ಚಟುವಟಿಕೆ - ಯೋಜನೆ-ವಾಣಿಜ್ಯ ಬೆಳೆಯಮಾಹಿತಿ ಸಂಗ್ರಹಣೆ= |
==ಅಂದಾಜು ಸಮಯ== | ==ಅಂದಾಜು ಸಮಯ== | ||
೩೫ ನೇ ಸಾಲು: | ೩೫ ನೇ ಸಾಲು: | ||
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | ||
+ | |||
+ | # [http://kn.wikipedia.org/wiki/%E0%B2%B5%E0%B2%B0%E0%B3%8D%E0%B2%97:%E0%B2%B9%E0%B3%8A%E0%B2%97%E0%B3%86%E0%B2%B8%E0%B3%8A%E0%B2%AA%E0%B3%8D%E0%B2%AA%E0%B3%81 ಹೊಗೆಸೊಪ್ಪು ಬಗ್ಗೆ ಮಾಹಿತಿ ಇದೆ] | ||
+ | # [https://www.google.co.in/search?q=%E0%B2%B9%E0%B3%8A%E0%B2%97%E0%B3%86%E0%B2%B8%E0%B3%8A%E0%B2%AA%E0%B3%8D%E0%B2%AA%E0%B3%81&tbm=isch&tbo=u&source=univ&sa=X&ei=tzHbU66lOJGjugTl1YCgCQ&ved=0CCoQsAQ&biw=1024&bih=639 ಹೋಗೆ ಸೊಪ್ಪು ಬೆಳೆಯುವ ರೀತಿ ಬಗ್ಗೆ ಚಿತ್ರಗಳು] | ||
+ | # [https://www.google.co.in/search?q=%E0%B2%95%E0%B2%AC%E0%B3%8D%E0%B2%AC%E0%B3%81+%E0%B2%AC%E0%B3%86%E0%B2%B3%E0%B3%86&tbm=isch&tbo=u&source=univ&sa=X&ei=ojLbU5OxIdCRuAST24CQDA&ved=0CCMQsAQ&biw=1024&bih=639 ಕಬ್ಬು ಬೆಳೆಯುವ ರೀತಿ, ಅದರ ಉತ್ಪನ್ನದ ಬಗ್ಗೆ ಚಿತ್ರವಿದೆ] | ||
+ | # [http://kn.wikipedia.org/wiki/%E0%B2%95%E0%B2%AC%E0%B3%8D%E0%B2%AC%E0%B3%81 ಕಬ್ಬು ಬಗ್ಗೆ ಸಮಗ್ರ ಮಾಹಿತಿ ಇದೆ] | ||
+ | |||
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | ||
+ | |||
+ | # ವಿದ್ಯಾರ್ಥಿಯು ಯೋಜನೆ ಬಗ್ಗೆ ತನ್ನ ಊರಿನಲ್ಲಿ ಹಿರಿಯರನ್ನು ಕೇಳಿ ಮಾಹಿತಿ ಸಂಗ್ರಹಿಸುತ್ತಾನೆ. | ||
+ | # ತನ್ನ ಊರಿನಲ್ಲಿರುವ ಯಾವುದಾದರೊಂದು ವಾಣಿಜ್ಯ ಬೆಳೆಯ ಬಗ್ಗೆ ಸಮಗ್ರವಾದ ಮಾಹಿತಿಯನ್ನು ಸಂಗ್ರಹಿಸುವನು. | ||
+ | # ತಾನು ಮಾಹಿತಿ ಸಂಗ್ರಹಿಸುವ ಬೆಳೆಯನ್ನು ಯಾವ ರೀತಿ ಬೆಳೆಯುದು , ಯಾವ ಸಮಯದಲ್ಲಿ ಬೆಳೆಯುತ್ತಾರೆ.ಹೀಗೆ ಮಾಹಿತಿಯನ್ನು ಸಂಗ್ರಹಿಸುವನು. | ||
+ | # ಅದರ ಉಪಯೋಗವೇನು? ಅದನ್ನು ಯಾವುದ್ದೇಶಕ್ಕೆ ಬೆಳೆಯುವರು? ಎಂದು ಮಾಹಿತಿ ಸಂಗ್ರಹಿಸುವರು. | ||
+ | # ಆ ಬೆಳೆಗೆ ಹಾಕುವ ರಸಗೊಬ್ಬರ ಯಾವುದು? ಯಾವ ಋತುಗಳಲ್ಲಿ ಅದರ ಫಸಲು ಬರುತ್ತದೆ. ಹೀಗೆ ಸಮಗ್ರವಾದ ಮಾಹಿತಿಯನ್ನು ಸಂಗ್ರಹಿಸುವುದು. | ||
+ | # ತಾನು ಮಾಹಿತಿ ಸಂಗ್ರಹಿಸುವ ಸಂದರ್ಬದಲ್ಲಿ ಮೊಬೈಲ್ ಮೂಲಕ ಚಿತ್ರವನ್ನು ಪಡೆಯುವನು. | ||
+ | # ತಾನು ಸಂಗ್ರಹಿಸಿದ ಮಾಹಿತಿಯನ್ನು ವಿಶ್ಲೇಷಿಸಿ ವರದಿಯನ್ನು ತಯಾರು ಮಾಡುವನು . | ||
+ | # ಈ ಸಂದರ್ಬದಲ್ಲಿ ಇಂಟರ್ನೆಟ್ , ಲೈಬ್ರೇರಿಯನ್ನು ಬಳಸಿಕೊಳ್ಳುವನು. | ||
+ | |||
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ||
+ | |||
+ | # ರೈತನ ಮಕ್ಕಳು ರೈತರಾಗಲು ಇಷ್ಟಪಡುವುದಿಲ್ಲ ಕಾರಣವೇನಿರಬಹುದು? | ||
+ | # ನಿನ್ನ ಊರಿನಲ್ಲಿ ವಾಣಿಜ್ಯ ಬೆಳೆಯನ್ನು ಮಾತ್ರ ಹೆಚ್ಚು ಬೆಳೆಯಲು ಕಾರಣವೇನು? | ||
+ | # ದೇಶದಲ್ಲಿ ಇತ್ತೀಚೆಗೆ ವಾಣಿಜ್ಯ ಬೆಳೆಗಳಿಗೆ ಸಿಗುವ ಪ್ರೋತ್ಸಾಹ ಆಹಾರ ಬೆಳೆಗೆ ಸಿಗುತ್ತಿಲ್ಲ ಕಾರಣವೇನಿರಬಹುದು? | ||
+ | # ವಾಣಿಜ್ಯ ಬೆಳೆಗಳು ದೇಶದ ಆರ್ಥಿಕ ಶಕ್ತಿ ಈ ಮಾತನ್ನು ನೀವು ಒಪ್ಪುವಿರಾ? | ||
+ | |||
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | ||
+ | # ನಿನ್ನ ಊರಿನ ವಾಣಿಜ್ಯ ಬೆಳೆಗಳನ್ನು ಪಟ್ಟಿ ಮಾಡಿರಿ. | ||
+ | # ಕಬ್ಬು ನ್ನು ಯಾವ ವಾತಾವರಣದಲ್ಲಿ ಬೆಳೆಯುವರು.? | ||
+ | # ಹೊಗೆಸೊಪ್ಪನ್ನು ಯಾವ ಉದ್ದೇಶಕ್ಕೆ ಬಳಸುತ್ತಾರೆ? | ||
+ | # ಕಬ್ಬು ಉಪಯೋಗವೇನು? | ||
+ | |||
==ಪ್ರಶ್ನೆಗಳು== | ==ಪ್ರಶ್ನೆಗಳು== | ||
+ | |||
+ | ಅಭ್ಯಾಸದ ಪ್ರಶ್ನೆಗಳನ್ನು ಉತ್ತರಿಸುವುದು. | ||
+ | |||
==ಚಟುಟವಟಿಕೆಯ ಮೂಲಪದಗಳು== | ==ಚಟುಟವಟಿಕೆಯ ಮೂಲಪದಗಳು== | ||
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ''' | '''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ''' | ||
[[ಭಾರತದ_ಭೂ_ಬಳಕೆ_ಹಾಗೂವ್ಯವಸಾಯ]] | [[ಭಾರತದ_ಭೂ_ಬಳಕೆ_ಹಾಗೂವ್ಯವಸಾಯ]] |
೧೦:೪೨, ೧ ಆಗಸ್ಟ್ ೨೦೧೪ ದ ಇತ್ತೀಚಿನ ಆವೃತ್ತಿ
ಚಟುವಟಿಕೆ - ಯೋಜನೆ-ವಾಣಿಜ್ಯ ಬೆಳೆಯಮಾಹಿತಿ ಸಂಗ್ರಹಣೆ
ಅಂದಾಜು ಸಮಯ
1 ವಾರ
- ಶಿಕ್ಷಕರು ವಿದ್ಯಾರ್ಥಿಗಳಿಗೆ ಯೋಜನೆ ಕೊಡುವ ಮೊದಲು ತೋಟಗಾರಿಕಾ ಬೆಳೆಯ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ಕೊಡುವುದು.
- ಮಾಹಿತಿಯನ್ನು ಸಂಗ್ರಹಣೆ ಮಾಡಲು ರೈತರ ಸಹಾಯ ಪಡೆಯುವ ಬಗ್ಗೆ ಮಾಹಿತಿ ಕೊಡುವುದು.
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೇಪರ್
- ಪೆನ್
- ಮೊಬೈಲ್
- ಹಿರಿಯರ ಸಹಾಯ
- ಲೈಬ್ರೇರಿ
- ಹಳೆಯ ಪೇಪರ್ ಲೇಖನಗಳು
- ಇಂಟರ್ ನೆಟ್
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
- ಇಂಟರ್ನೆಟ್ ನಿಂದ ಹೇಗೆ ಮಾಹಿತಿಯನ್ನು ಪಡೆಯುವುದು ಎಂದು ತಿಳಿಸ ಬೇಕು.
- ಮಾಹಿತಿಯಲ್ಲಿ ಬೆಳೆಯುವ ಕ್ರಮಗಳು, ನೀರಾವರಿ ಪದ್ದತಿ, ಹಾಕುವ ರಸಗೊಬ್ಬರ, ಇಳುವರಿಯ ರೀತಿ, ಬೆಳೆಗಳಿಗೆ ಬರುವ ರೋಗಗಳು, ಇತ್ಯಾದಿ ಮಾಹಿತಿಯನ್ನು ತರುವಂತೆ ತಿಳಿಸುವುದು.
ಬಹುಮಾಧ್ಯಮ ಸಂಪನ್ಮೂಲಗಳ
- ಇಂಟರ್ ನೆಟ್ ಮಾಹಿತಿಯನ್ನು ಬಳಸಿಕೊಳ್ಳುವುದು
- ಪೇಪರ್ ಮಾಹಿತಿ ಪಡೆಯುವುದು
- ಕೃಷಿಗೆ ಸಂಬಂದಿಸಿದ ವಾರ್ತಾ ಪತ್ರಿಕೆಯನ್ನು ಉಪಯೋಗಿಸುವುದು.ಉದಾ: ರಬ್ಬರ್ ವಾರ್ತೆ, ಕೃಷಿ ವಿಜಯ, ಕೃಷಿ ವಾರ್ತೆ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಸ್ಥಳೀಯ ಕಬ್ಬು, ಅಡಿಕೆ, ರಬ್ಬರ್, ಇತ್ಯಾದಿ ಬೆಳೆಗಳ ರೈತರ ನ್ನು ಕೇಳಿ ಮಾಹಿತಿ ಪಡೆಯಬಹುದು.
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
- ಹೊಗೆಸೊಪ್ಪು ಬಗ್ಗೆ ಮಾಹಿತಿ ಇದೆ
- ಹೋಗೆ ಸೊಪ್ಪು ಬೆಳೆಯುವ ರೀತಿ ಬಗ್ಗೆ ಚಿತ್ರಗಳು
- ಕಬ್ಬು ಬೆಳೆಯುವ ರೀತಿ, ಅದರ ಉತ್ಪನ್ನದ ಬಗ್ಗೆ ಚಿತ್ರವಿದೆ
- ಕಬ್ಬು ಬಗ್ಗೆ ಸಮಗ್ರ ಮಾಹಿತಿ ಇದೆ
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
- ವಿದ್ಯಾರ್ಥಿಯು ಯೋಜನೆ ಬಗ್ಗೆ ತನ್ನ ಊರಿನಲ್ಲಿ ಹಿರಿಯರನ್ನು ಕೇಳಿ ಮಾಹಿತಿ ಸಂಗ್ರಹಿಸುತ್ತಾನೆ.
- ತನ್ನ ಊರಿನಲ್ಲಿರುವ ಯಾವುದಾದರೊಂದು ವಾಣಿಜ್ಯ ಬೆಳೆಯ ಬಗ್ಗೆ ಸಮಗ್ರವಾದ ಮಾಹಿತಿಯನ್ನು ಸಂಗ್ರಹಿಸುವನು.
- ತಾನು ಮಾಹಿತಿ ಸಂಗ್ರಹಿಸುವ ಬೆಳೆಯನ್ನು ಯಾವ ರೀತಿ ಬೆಳೆಯುದು , ಯಾವ ಸಮಯದಲ್ಲಿ ಬೆಳೆಯುತ್ತಾರೆ.ಹೀಗೆ ಮಾಹಿತಿಯನ್ನು ಸಂಗ್ರಹಿಸುವನು.
- ಅದರ ಉಪಯೋಗವೇನು? ಅದನ್ನು ಯಾವುದ್ದೇಶಕ್ಕೆ ಬೆಳೆಯುವರು? ಎಂದು ಮಾಹಿತಿ ಸಂಗ್ರಹಿಸುವರು.
- ಆ ಬೆಳೆಗೆ ಹಾಕುವ ರಸಗೊಬ್ಬರ ಯಾವುದು? ಯಾವ ಋತುಗಳಲ್ಲಿ ಅದರ ಫಸಲು ಬರುತ್ತದೆ. ಹೀಗೆ ಸಮಗ್ರವಾದ ಮಾಹಿತಿಯನ್ನು ಸಂಗ್ರಹಿಸುವುದು.
- ತಾನು ಮಾಹಿತಿ ಸಂಗ್ರಹಿಸುವ ಸಂದರ್ಬದಲ್ಲಿ ಮೊಬೈಲ್ ಮೂಲಕ ಚಿತ್ರವನ್ನು ಪಡೆಯುವನು.
- ತಾನು ಸಂಗ್ರಹಿಸಿದ ಮಾಹಿತಿಯನ್ನು ವಿಶ್ಲೇಷಿಸಿ ವರದಿಯನ್ನು ತಯಾರು ಮಾಡುವನು .
- ಈ ಸಂದರ್ಬದಲ್ಲಿ ಇಂಟರ್ನೆಟ್ , ಲೈಬ್ರೇರಿಯನ್ನು ಬಳಸಿಕೊಳ್ಳುವನು.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ರೈತನ ಮಕ್ಕಳು ರೈತರಾಗಲು ಇಷ್ಟಪಡುವುದಿಲ್ಲ ಕಾರಣವೇನಿರಬಹುದು?
- ನಿನ್ನ ಊರಿನಲ್ಲಿ ವಾಣಿಜ್ಯ ಬೆಳೆಯನ್ನು ಮಾತ್ರ ಹೆಚ್ಚು ಬೆಳೆಯಲು ಕಾರಣವೇನು?
- ದೇಶದಲ್ಲಿ ಇತ್ತೀಚೆಗೆ ವಾಣಿಜ್ಯ ಬೆಳೆಗಳಿಗೆ ಸಿಗುವ ಪ್ರೋತ್ಸಾಹ ಆಹಾರ ಬೆಳೆಗೆ ಸಿಗುತ್ತಿಲ್ಲ ಕಾರಣವೇನಿರಬಹುದು?
- ವಾಣಿಜ್ಯ ಬೆಳೆಗಳು ದೇಶದ ಆರ್ಥಿಕ ಶಕ್ತಿ ಈ ಮಾತನ್ನು ನೀವು ಒಪ್ಪುವಿರಾ?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ನಿನ್ನ ಊರಿನ ವಾಣಿಜ್ಯ ಬೆಳೆಗಳನ್ನು ಪಟ್ಟಿ ಮಾಡಿರಿ.
- ಕಬ್ಬು ನ್ನು ಯಾವ ವಾತಾವರಣದಲ್ಲಿ ಬೆಳೆಯುವರು.?
- ಹೊಗೆಸೊಪ್ಪನ್ನು ಯಾವ ಉದ್ದೇಶಕ್ಕೆ ಬಳಸುತ್ತಾರೆ?
- ಕಬ್ಬು ಉಪಯೋಗವೇನು?
ಪ್ರಶ್ನೆಗಳು
ಅಭ್ಯಾಸದ ಪ್ರಶ್ನೆಗಳನ್ನು ಉತ್ತರಿಸುವುದು.
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಭಾರತದ_ಭೂ_ಬಳಕೆ_ಹಾಗೂವ್ಯವಸಾಯ