"ಮಾನ್ಸೂನ್ ವಾಯುಗುಣದ ಮೇಲೆ ಪ್ರಭಾವ ಬೀರುವ ಅಂಶಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು
KOER admin (ಚರ್ಚೆ | ಕಾಣಿಕೆಗಳು) ಚು (Text replacement - "|Flash]]</mm>" to "]]") |
|||
(೨೭ intermediate revisions by ೨ users not shown) | |||
೨೬ ನೇ ಸಾಲು: | ೨೬ ನೇ ಸಾಲು: | ||
− | + | [[File:Vaayugunda_mele_prabhavbeeruv_anshagalu.mm]] | |
=ಮತ್ತಷ್ಟು ಮಾಹಿತಿ = | =ಮತ್ತಷ್ಟು ಮಾಹಿತಿ = | ||
+ | {{#widget:YouTube|id=95TtXYjOEv4}} | ||
+ | ವಾಯುಗುಣದ ಮೇಲೆ ಪ್ರಭಾವ ಬೀರುವ ಅಂಶಗಳ ಕುರಿತಾದ ಈ ವಿಡಿಯೋ ನೋಡಿ | ||
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು== | == ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು== | ||
==ಉಪಯುಕ್ತ ವೆಬ್ ಸೈಟ್ ಗಳು== | ==ಉಪಯುಕ್ತ ವೆಬ್ ಸೈಟ್ ಗಳು== | ||
+ | # [https://www.google.co.in/search?q=climate&client=ubuntu&hs=KiO&channel=fs&source=lnms&tbm=isch&sa=X&ei=bTziU-23CsqGuAStwICQAQ&ved=0CAYQ_AUoAQ&biw=1366&bih=595#channel=fs&q=latitude+and+climate+relationship&tbm=isch&imgdii= ವಾಯುಗುಣದ ಮೇಲೆ ಅಕ್ಷಾಂಶದ ಪ್ರಭಾವದ ಚಿತ್ರಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ] | ||
+ | # [https://www.youtube.com/watch?v=FuPFgsr8JA8 ವಾಯುಗುಣದ ಮೇಲೆ ಅಕ್ಷಾಂಶದ ಪ್ರಭಾವದ ಚಿಕ್ಕ ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ] | ||
+ | # [https://www.google.co.in/search?q=climate+factors+altitude&client=ubuntu&channel=fs&tbm=isch&source=lnms&sa=X&ei=P0HiU9asL4yyuAS1hoCIBw&ved=0CAYQ_AUoAQ&biw=1366&bih=595&dpr=1 ಸಮುದ್ರಮಟ್ಟದಿಂದ ಎತ್ತರ ವಾಯುಗುಣದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ] | ||
+ | # [https://www.youtube.com/watch?v=-Y4ZASECPvE ವಾಯುಗುಣದ ಮೇಲೆ ಪ್ರಭಾವ ಬೀರುವ ಅಂಶಗಳ ಚಕ್ಕ ವಿಡಿಯೋ ವೀಕ್ಷಿಸಿ] | ||
+ | # [https://www.youtube.com/watch?v=ZPoD3jssJBg ವಾಯುಗುಣದ ಮೇಲೆ ಸಾಗರ ಪ್ರವಾಹಗಳ ಪ್ರಭಾವ ತಿಳಿಯಲು ಈ ವಿಡಿಯೋ ವೀಕ್ಷಿಸಿ] | ||
+ | # [https://www.youtube.com/watch?v=TzqvGIAWHOk ಆವರ್ತ ಮತ್ತು ಪ್ರತ್ಯಾವರ್ತ ಮಾರುತಗಳ ಕುರಿತು ತಿಳಿಯಲು ಈ ವಿಡಿಯೋ ನೋಡಿ] | ||
+ | |||
==ಸಂಬಂಧ ಪುಸ್ತಕಗಳು == | ==ಸಂಬಂಧ ಪುಸ್ತಕಗಳು == | ||
+ | #ಭೂಗೋಳ ಸಂಗಾತಿ - ಡಿ ಎಸ್ ಇ ಆರ್ ಟಿ | ||
+ | #ಭೂಗೋಳ ಪರಿಚಯ ,ಭಾರತದ ಭೂಗೋಳ ಶಾಸ್ತ್ರ -ತರಗತಿ 10 ( NCRT) | ||
+ | #ಶಿಕ್ಷಕರ ಕೈಪಿಡಿ .ಸಮಾಜ ವಿಜ್ಞಾನ -ತರಗತಿ ೧೦ , | ||
+ | #ಸಾಮಾನ್ಯ ಭೂಗೋಳ ಶಾಸ್ತ್ರ ಲೇಖಕರು :ಎ.ಎಚ್ ಮಹೇ೦ದ್ರ | ||
+ | #ಪ್ರಪಂಚದ ಪ್ರಾಕೃತಿಕ ಭೂಗೋಳಶಾಸ್ತ್ರ-ರಂಗನಾಥ | ||
+ | #Study Package ….CPC | ||
+ | #ಸಮಾಜ ವಿಜ್ಷಾನ----೧೦ ನೇ ತರಗತಿ | ||
=ಬೋಧನೆಯ ರೂಪರೇಶಗಳು = | =ಬೋಧನೆಯ ರೂಪರೇಶಗಳು = | ||
− | ==ಪರಿಕಲ್ಪನೆ # | + | ==ಪರಿಕಲ್ಪನೆ #1[http://karnatakaeducation.org.in/KOER/index.php/%E0%B2%AD%E0%B3%82%E0%B2%AE%E0%B2%BF_%E0%B2%A8%E0%B2%AE%E0%B3%8D%E0%B2%AE_%E0%B2%9C%E0%B3%80%E0%B2%B5%E0%B2%82%E0%B2%A4 ಅಕ್ಷಾಂಶಗಳು],ಸಮುದ್ರಮಟ್ಟದಿಂದ ಎತ್ತರ,ಭೂಸ್ವರೂಪಗಳು ಹಾಗೂ ಸಸ್ಯವರ್ಗ ಮತ್ತು ಮಣ್ಣುಗಳು == |
===ಕಲಿಕೆಯ ಉದ್ದೇಶಗಳು #=== | ===ಕಲಿಕೆಯ ಉದ್ದೇಶಗಳು #=== | ||
೬೦ ನೇ ಸಾಲು: | ೭೬ ನೇ ಸಾಲು: | ||
===ಶಿಕ್ಷಕರಿಗೆ ಟಿಪ್ಪಣಿ=== | ===ಶಿಕ್ಷಕರಿಗೆ ಟಿಪ್ಪಣಿ=== | ||
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ'' | ''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ'' | ||
− | ===ಚಟುವಟಿಕೆಗಳು | + | ===ಚಟುವಟಿಕೆಗಳು=== |
− | # [[ಸಮುದ್ರದ ಸಾಮಿಪ್ಯ,ಮಾರುತಗಳ ದಿಕ್ಕು, ಸಾಗರಗಳ ಪ್ರವಾಹಗಳು, ಹಾಗೂ ಆವರ್ತ | + | # [[ ಸಮುದ್ರದ ಸಾಮಿಪ್ಯ,ಮಾರುತಗಳ ದಿಕ್ಕು,ಸಾಗರಗಳ ಪ್ರವಾಹಗಳು,ಹಾಗೂ ಆವರ್ತ,ಪ್ರತ್ಯಾವರ್ತ ಮಾರುತಗಳು ಚಟುವಟಿಕೆ 1 ]] |
− | # [[ಸಮುದ್ರದ ಸಾಮಿಪ್ಯ,ಮಾರುತಗಳ ದಿಕ್ಕು, ಸಾಗರಗಳ ಪ್ರವಾಹಗಳು, ಹಾಗೂ ಆವರ್ತ | + | # [[ ಸಮುದ್ರದ ಸಾಮಿಪ್ಯ,ಮಾರುತಗಳ ದಿಕ್ಕು,ಸಾಗರಗಳ ಪ್ರವಾಹಗಳು,ಹಾಗೂ ಆವರ್ತ,ಪ್ರತ್ಯಾವರ್ತ ಮಾರುತಗಳು ಚಟುವಟಿಕೆ 2 ]] |
=ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು= | =ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು= | ||
+ | ನಿವು ವಾಸಿಸುತ್ತಿರುವ ಪ್ರದೇಶದ ವಾಯುಗುಣದ ಮೇಲೆ ಪ್ರಭಾವ ಬೀರಿದ ಪ್ರಮುಖ ಅಂಶಗಳಾವವು?ಪಟ್ಟಿಮಾಡಿ | ||
=ಯೋಜನೆಗಳು = | =ಯೋಜನೆಗಳು = | ||
+ | ವಾಯುಗುಣದ ಮೇಲೆ ಪ್ರಭಾವ ಬೀರುವ ಅಂಶಗಳನ್ನು ಚಿತ್ರಗಳ ಸಹಾಯದಿಂದ ವಿವರಿಸುವ ಯೋಜನೆ ತಯಾರಿಸಿ | ||
=ಸಮುದಾಯ ಆಧಾರಿತ ಯೋಜನೆಗಳು= | =ಸಮುದಾಯ ಆಧಾರಿತ ಯೋಜನೆಗಳು= | ||
+ | ನಿಮ್ಮೂರಿನ ಹಿರಿಯರನ್ನು ಬೆಟ್ಟಿಮಾಡಿ ಕಳೆದ ೪೦-೫೦ ವರ್ಷಗಳ ಹಿಂದಿನ ವಾಯುಗುಣಕ್ಕೂ ಇಂದಿನ ವಾಯುಗುಣಕ್ಕೂ ಎನಾದರು ವ್ಯತ್ಯಾಸವಾಗಿದೆಯೇ ಕೆಳಿತಿಳಿಯಿರಿ, ಆಗಿದ್ದರೆ ಕಾರಣಗಳನ್ನು ವಿಷ್ಲೇಶಿಸಿ | ||
=ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ= | =ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ= | ||
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು | ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು |
೧೦:೨೦, ೬ ನವೆಂಬರ್ ೨೦೧೭ ದ ಇತ್ತೀಚಿನ ಆವೃತ್ತಿ
ಸಮಾಜ ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಚಿತ್ರ:Vaayugunda mele prabhavbeeruv anshagalu.mm
ಮತ್ತಷ್ಟು ಮಾಹಿತಿ
ವಾಯುಗುಣದ ಮೇಲೆ ಪ್ರಭಾವ ಬೀರುವ ಅಂಶಗಳ ಕುರಿತಾದ ಈ ವಿಡಿಯೋ ನೋಡಿ
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
ಉಪಯುಕ್ತ ವೆಬ್ ಸೈಟ್ ಗಳು
- ವಾಯುಗುಣದ ಮೇಲೆ ಅಕ್ಷಾಂಶದ ಪ್ರಭಾವದ ಚಿತ್ರಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ
- ವಾಯುಗುಣದ ಮೇಲೆ ಅಕ್ಷಾಂಶದ ಪ್ರಭಾವದ ಚಿಕ್ಕ ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ
- ಸಮುದ್ರಮಟ್ಟದಿಂದ ಎತ್ತರ ವಾಯುಗುಣದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ
- ವಾಯುಗುಣದ ಮೇಲೆ ಪ್ರಭಾವ ಬೀರುವ ಅಂಶಗಳ ಚಕ್ಕ ವಿಡಿಯೋ ವೀಕ್ಷಿಸಿ
- ವಾಯುಗುಣದ ಮೇಲೆ ಸಾಗರ ಪ್ರವಾಹಗಳ ಪ್ರಭಾವ ತಿಳಿಯಲು ಈ ವಿಡಿಯೋ ವೀಕ್ಷಿಸಿ
- ಆವರ್ತ ಮತ್ತು ಪ್ರತ್ಯಾವರ್ತ ಮಾರುತಗಳ ಕುರಿತು ತಿಳಿಯಲು ಈ ವಿಡಿಯೋ ನೋಡಿ
ಸಂಬಂಧ ಪುಸ್ತಕಗಳು
- ಭೂಗೋಳ ಸಂಗಾತಿ - ಡಿ ಎಸ್ ಇ ಆರ್ ಟಿ
- ಭೂಗೋಳ ಪರಿಚಯ ,ಭಾರತದ ಭೂಗೋಳ ಶಾಸ್ತ್ರ -ತರಗತಿ 10 ( NCRT)
- ಶಿಕ್ಷಕರ ಕೈಪಿಡಿ .ಸಮಾಜ ವಿಜ್ಞಾನ -ತರಗತಿ ೧೦ ,
- ಸಾಮಾನ್ಯ ಭೂಗೋಳ ಶಾಸ್ತ್ರ ಲೇಖಕರು :ಎ.ಎಚ್ ಮಹೇ೦ದ್ರ
- ಪ್ರಪಂಚದ ಪ್ರಾಕೃತಿಕ ಭೂಗೋಳಶಾಸ್ತ್ರ-ರಂಗನಾಥ
- Study Package ….CPC
- ಸಮಾಜ ವಿಜ್ಷಾನ----೧೦ ನೇ ತರಗತಿ
ಬೋಧನೆಯ ರೂಪರೇಶಗಳು
ಪರಿಕಲ್ಪನೆ #1ಅಕ್ಷಾಂಶಗಳು,ಸಮುದ್ರಮಟ್ಟದಿಂದ ಎತ್ತರ,ಭೂಸ್ವರೂಪಗಳು ಹಾಗೂ ಸಸ್ಯವರ್ಗ ಮತ್ತು ಮಣ್ಣುಗಳು
ಕಲಿಕೆಯ ಉದ್ದೇಶಗಳು #
- ಅಂಕ್ಷಾಶಗಳು, ಸಮುದ್ರಮಟ್ಟದಿಂದ ಎತ್ತರ ಮತ್ತು ಭೂಸ್ವರೂಪಗಳು ಒಂದು ಪ್ರದೇಶದ ವಾಯುಗುಣದ ಲಕ್ಷಣಗಳಿಗೆ ಹೇಗೆ ಕಾರಣ ಎಂಬುದನ್ನು ಅರಿಯುವುದು
- ಭೂಗೋಳದ ಮೇಲೆ ಸಮಭಾಜಕ ವೃತ್ತ ಮತ್ತು ದೃವ ಪ್ರದೇಶಗಳ ನಡುವಿನ ಉಷ್ಣಾಂಶದಲ್ಲಿನ ವ್ಯತ್ಯಾಸಗಳಿಗೆ ಕಾರಣ ತಿಳಿದುಕೊಳುವುದು
- ವಾಯುಗೋಳದಲ್ಲಿ ಸಮುದ್ರಮಟ್ಟದಿಂದ ಎತ್ತರಕ್ಕೆ ಹೊದಂತೆ ಉಷ್ಣಾಂಶವು ಕಡಿಮೆಯಾಗುವುದಕ್ಕೆ ಕಾರಣಗಳನ್ನು ಹೇಳುವುದು
- ಒಂದು ಪ್ರದೇಶದಲ್ಲಿ ಹೆಚ್ಚು ಮಳೆಯಾಗುವುದಕ್ಕೆ ಮತ್ತು ಇನ್ನೊಂದು ಪ್ರದೇಶದಲ್ಲಿ ಕಡಿಮೆ ಅಥವಾ ಮಳೆಯಾಗದಿರುವುದಕ್ಕೆ ಭೂಸ್ವರೂಪಗಳು ಹೇಗೆ ಕಾರಣವಾಗುತ್ತವೆ ಎಂಬುದನ್ನು ವಿವರಿಸುವರು
- ಒಂದು ಪ್ರದೇಶದ ವಾಯುಗುಣಕ್ಕೆ ಅಲ್ಲಿನ ಸಸ್ಯವರ್ಗ ಮತ್ತು ಮಣ್ಣುಗಳೂ ಕಾರಣವಾಗಿರುತ್ತವೆ ಎಂಬುದನ್ನು ಅರ್ಥೈಸಿಕೊಳ್ಳುವರು
- ಒಂದೇ ಅಂಕ್ಷಾಂಶದ ಮೇಲೆ ಬರುವ ಎರಡು ಬೆರೆ ಬೇರೆ ಪ್ರದೇಶಗಲ್ಲಿ ಮರುಭೂಮಿ ಮತ್ತು ಫಲವತ್ತಾದ ಪ್ರದೇಶಗಳು ಹಂಚಿಕೆಯಾಗಿರುವುದಕ್ಕೆ ಕಾರಣ ಹೇಳುವರು
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಅಕ್ಷಾಂಶಗಳು,ಭೂಸ್ವರೂಪಗಳು ಸಮುದ್ರಮಟ್ಟದಿಂದ ಎತ್ತರ ಹಾಗೂ ಸಸ್ಯವರ್ಗ ಮತ್ತು ಮಣ್ಣುಗಳು ಚಟುವಟಿಕೆ ಸಂ 1
- ಅಕ್ಷಾಂಶಗಳು,ಭೂಸ್ವರೂಪಗಳು ಸಮುದ್ರಮಟ್ಟದಿಂದ ಎತ್ತರ ಹಾಗೂ ಸಸ್ಯವರ್ಗ ಮತ್ತು ಮಣ್ಣುಗಳು ಚಟುವಟಿಕೆ ಸಂ 2
ಪರಿಕಲ್ಪನೆ #2 ಸಮುದ್ರದ ಸಾಮಿಪ್ಯ,ಮಾರುತಗಳ ದಿಕ್ಕು, ಸಾಗರಗಳ ಪ್ರವಾಹಗಳು, ಹಾಗೂ ಆವರ್ತ ಮತ್ತು ಪ್ರತ್ಯಾವರ್ತ ಮಾರುತಗಳು
ಕಲಿಕೆಯ ಉದ್ದೇಶಗಳು
- ಭೂಭಾಗ ಮತ್ತು ಜಲಭಾಗಗಳತು ಕಾಯುವಿಕೆ ಮತ್ತು ತಂಪಾಗುವಿಕೆಯಲ್ಲಿನ ಸಮಯದ ವ್ಯತ್ಯಾಸವು ಒಂದು ಪ್ರದೇಶದ ವಾಯುಗುಣದ ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು ಪ್ರಯೋಗದ ಮೂಲಕ ಹೇಳುವರು
- ಒಂದು ಪ್ರದೇಶದ ಮೇಲೆ ಬೀಸಿಬರುವ ಮಾರುತಗಳ ಮೂಲ ಅಥವಾ ದಿಕ್ಕು ಆ ಪ್ರದೇಶದ ವಾಯುಗುಣಕ್ಕೆ ಕಾರಣ ಹೇಗೆ ಎಂಬುದನ್ನು ವಿವರಿಸುವರು
- ಸಮುದ್ರಕ್ಕೆ ಹತ್ತಿರವಿರುವ ಪ್ರದೇಶಗಳ ವಾಯುಗುಣದಲ್ಲಿನ ವ್ಯತ್ಯಾಸಕ್ಕೆ ಸಾಗರದ ಪ್ರವಾಹಗಳು ಕಾರಣ ಎಂಬುದನ್ನು ತಿಳಿವರು
- ಒಂದು ಪ್ರದೆಶದ ಉಷ್ಣಾಂಶ,ಒತ್ತಡ ಮತ್ತು ಮಳೆಯ ಮೇಲೆ ಆವರ್ತ ಮತ್ತು ಪ್ರತ್ಯಾವರ್ತ ಮಾರುತಗಳು ಪ್ರಭಾವ ಬೀರುತ್ತವೆ ಎಂಬುದನ್ನು ಅರ್ಥೈಸಿಕೊಳುವರು
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು
- ಸಮುದ್ರದ ಸಾಮಿಪ್ಯ,ಮಾರುತಗಳ ದಿಕ್ಕು,ಸಾಗರಗಳ ಪ್ರವಾಹಗಳು,ಹಾಗೂ ಆವರ್ತ,ಪ್ರತ್ಯಾವರ್ತ ಮಾರುತಗಳು ಚಟುವಟಿಕೆ 1
- ಸಮುದ್ರದ ಸಾಮಿಪ್ಯ,ಮಾರುತಗಳ ದಿಕ್ಕು,ಸಾಗರಗಳ ಪ್ರವಾಹಗಳು,ಹಾಗೂ ಆವರ್ತ,ಪ್ರತ್ಯಾವರ್ತ ಮಾರುತಗಳು ಚಟುವಟಿಕೆ 2
ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು
ನಿವು ವಾಸಿಸುತ್ತಿರುವ ಪ್ರದೇಶದ ವಾಯುಗುಣದ ಮೇಲೆ ಪ್ರಭಾವ ಬೀರಿದ ಪ್ರಮುಖ ಅಂಶಗಳಾವವು?ಪಟ್ಟಿಮಾಡಿ
ಯೋಜನೆಗಳು
ವಾಯುಗುಣದ ಮೇಲೆ ಪ್ರಭಾವ ಬೀರುವ ಅಂಶಗಳನ್ನು ಚಿತ್ರಗಳ ಸಹಾಯದಿಂದ ವಿವರಿಸುವ ಯೋಜನೆ ತಯಾರಿಸಿ
ಸಮುದಾಯ ಆಧಾರಿತ ಯೋಜನೆಗಳು
ನಿಮ್ಮೂರಿನ ಹಿರಿಯರನ್ನು ಬೆಟ್ಟಿಮಾಡಿ ಕಳೆದ ೪೦-೫೦ ವರ್ಷಗಳ ಹಿಂದಿನ ವಾಯುಗುಣಕ್ಕೂ ಇಂದಿನ ವಾಯುಗುಣಕ್ಕೂ ಎನಾದರು ವ್ಯತ್ಯಾಸವಾಗಿದೆಯೇ ಕೆಳಿತಿಳಿಯಿರಿ, ಆಗಿದ್ದರೆ ಕಾರಣಗಳನ್ನು ವಿಷ್ಲೇಶಿಸಿ
ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು