"ಮಾನ್ಸೂನ್ ವಾಯುಗುಣದ ಲಕ್ಷಣಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
ಚು (Text replacement - "|Flash]]</mm>" to "]]")
 
(೨೩ intermediate revisions by ೨ users not shown)
೨೬ ನೇ ಸಾಲು: ೨೬ ನೇ ಸಾಲು:
  
 
=ಪರಿಕಲ್ಪನಾ ನಕ್ಷೆ =
 
=ಪರಿಕಲ್ಪನಾ ನಕ್ಷೆ =
<mm>[[mansoon vayugunada lakshanagalu.mm|Flash]]</mm>
+
[[File:mansoon vayugunada lakshanagalu.mm]]
  
 
=ಮತ್ತಷ್ಟು ಮಾಹಿತಿ =
 
=ಮತ್ತಷ್ಟು ಮಾಹಿತಿ =
೩೪ ನೇ ಸಾಲು: ೩೪ ನೇ ಸಾಲು:
 
# '''ಪರಿಸರಣ ಮಳೆ :''' ವಾಯು ಮೇಲ್ಮುಖವಾಗಿ ಪ್ರಚಲನ ಪ್ರವಾಹಗಳ ರೂಪದಲ್ಲಿ ಮೇಲೇರುವುದರಿಂದ ಉಂಟಾಗುವ ಮಳೆಯನ್ನು ಪರಿಸರಣ ಮಳೆ ಎನ್ನುವರು. ಸಮಭಾಜಕ ವೃತ್ತಗಳಲ್ಲಿ ಇದನ್ನು ಅಪರಾಹ್ನ ಮಳೆ ಎನ್ನುವರು. ಇದು ಹೆಚ್ಚಾಗಿ ಗುಡುಗು ಮಿಂಚುಗಳಿಂದ ಕೂಡಿದ್ದು ಮಧ್ಯಾಹ್ನದ ನಂತರ ಉಂಟಾಗುತ್ತದೆ.
 
# '''ಪರಿಸರಣ ಮಳೆ :''' ವಾಯು ಮೇಲ್ಮುಖವಾಗಿ ಪ್ರಚಲನ ಪ್ರವಾಹಗಳ ರೂಪದಲ್ಲಿ ಮೇಲೇರುವುದರಿಂದ ಉಂಟಾಗುವ ಮಳೆಯನ್ನು ಪರಿಸರಣ ಮಳೆ ಎನ್ನುವರು. ಸಮಭಾಜಕ ವೃತ್ತಗಳಲ್ಲಿ ಇದನ್ನು ಅಪರಾಹ್ನ ಮಳೆ ಎನ್ನುವರು. ಇದು ಹೆಚ್ಚಾಗಿ ಗುಡುಗು ಮಿಂಚುಗಳಿಂದ ಕೂಡಿದ್ದು ಮಧ್ಯಾಹ್ನದ ನಂತರ ಉಂಟಾಗುತ್ತದೆ.
 
# '''ಪರ್ವತ ಮಳೆ :''' ತೇವಾಂಶವನ್ನು ಹೊಂದಿರುವ ವಾಯುವು ಅಡ್ಡಲಾಗಿರುವ ಪರ್ವತಗಳಿಂದ ತಡೆಯಲ್ಪಟ್ಟಾಗ ಅದು ಮೇಲೆರುವುದು. ಎತ್ತರಕ್ಕೆ ಏರಿದಂತೆ ಗಾಳಿಯು ತಂಪಾಗಿ ಅದರಲ್ಲಿರುವ ಜಲಾಂಶವು ಘನೀಕರಿಸಿ ಮಳೆ ಬೀಳುವುದು. ಇದೇ ಪರ್ವತ ಮಳೆ ಅಥವಾ ಆರೋಹ ಮಳೆ.
 
# '''ಪರ್ವತ ಮಳೆ :''' ತೇವಾಂಶವನ್ನು ಹೊಂದಿರುವ ವಾಯುವು ಅಡ್ಡಲಾಗಿರುವ ಪರ್ವತಗಳಿಂದ ತಡೆಯಲ್ಪಟ್ಟಾಗ ಅದು ಮೇಲೆರುವುದು. ಎತ್ತರಕ್ಕೆ ಏರಿದಂತೆ ಗಾಳಿಯು ತಂಪಾಗಿ ಅದರಲ್ಲಿರುವ ಜಲಾಂಶವು ಘನೀಕರಿಸಿ ಮಳೆ ಬೀಳುವುದು. ಇದೇ ಪರ್ವತ ಮಳೆ ಅಥವಾ ಆರೋಹ ಮಳೆ.
# '''ಆವರ್ತ ಮಳೆ :''' ಉಷ್ಣವಲಯದ ಆವರ್ತ ಮಾರುತಗಳಲ್ಲಿ ಗಾಳಿಯು ವೃತ್ತಾಕಾರವಾಗಿ ಮೇಲೆರುವುದು. ಇದರಿಂದ ಗಾಳಿಯಲ್ಲಿರುವ ತೇವಾಂಶವು ಘನೀಭವಿಸಿ ಧಾರಾಕಾರವಾಗಿ ಮಳೆ ಸುರಿಯುವುದು.ಇದಕ್ಕೆ ಬದಲಾಗಿ ಸಮಶೀತೋಷ್ನವಲಯದ ಆವರ್ತ ಮಾರುತಗಳಲ್ಲಿ ಹಗುರವಾದ ಉಷ್ಣವಾಯುರಾಶಿಯು ಭಾರವಾದ ಶೀತವಾಯುರಾಶಿಯ ಮೇಲೆರುವುದು. ಉಷ್ಣವಾಯುರಾಶಿಯು ಸಾಕಷ್ಟು ಮೇಲೆರಿ ಜಲಾಂಶವು ಘನೀಭವಿಸಿ ಮಳೆ ಸುರಿಯುವುದು.ಭೂಮಿಯ ಮೇಲಿನ [[http://karnatakaeducation.org.in/KOER/index.php/%E0%B2%AD%E0%B2%BE%E0%B2%B0%E0%B2%A4%E0%B2%A6%E0%B2%B2%E0%B3%8D%E0%B2%B2%E0%B2%BF_%E0%B2%AE%E0%B2%B3%E0%B3%86%E0%B2%AF_%E0%B2%B9%E0%B2%82%E0%B2%9A%E0%B2%BF%E0%B2%95%E0%B3%86| ಮಳೆಯ ಹಂಚಿಕೆ]]ಯು ಒಂದು ಪ್ರದೇಶದ ಸ್ಥಾನ ವಾಯುಗುಣದ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ.
+
# '''ಆವರ್ತ ಮಳೆ :''' ಉಷ್ಣವಲಯದ ಆವರ್ತ ಮಾರುತಗಳಲ್ಲಿ ಗಾಳಿಯು ವೃತ್ತಾಕಾರವಾಗಿ ಮೇಲೆರುವುದು. ಇದರಿಂದ ಗಾಳಿಯಲ್ಲಿರುವ ತೇವಾಂಶವು ಘನೀಭವಿಸಿ ಧಾರಾಕಾರವಾಗಿ ಮಳೆ ಸುರಿಯುವುದು.ಇದಕ್ಕೆ ಬದಲಾಗಿ ಸಮಶೀತೋಷ್ನವಲಯದ ಆವರ್ತ ಮಾರುತಗಳಲ್ಲಿ ಹಗುರವಾದ ಉಷ್ಣವಾಯುರಾಶಿಯು ಭಾರವಾದ ಶೀತವಾಯುರಾಶಿಯ ಮೇಲೆರುವುದು. ಉಷ್ಣವಾಯುರಾಶಿಯು ಸಾಕಷ್ಟು ಮೇಲೆರಿ ಜಲಾಂಶವು ಘನೀಭವಿಸಿ ಮಳೆ ಸುರಿಯುವುದು.ಭೂಮಿಯ ಮೇಲಿನ [[ಭಾರತದಲ್ಲಿ_ಮಳೆಯ_ಹಂಚಿಕೆ| ಮಳೆಯ ಹಂಚಿಕೆ]]ಯು ಒಂದು ಪ್ರದೇಶದ ಸ್ಥಾನ ವಾಯುಗುಣದ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ.
 +
 
 +
ಭೂಮಿಯ ಮೇಲ್ಮೈಗೆ ಸಮಾನಾಂತರವಾಗಿ ಚಲಿಸುವ ವಾಯುವನ್ನು ಮಾರುತಗಳು ಎನ್ನುವರು.[[ಮಾರುತಗಳು]] ಕೂಡ ಮಾನ್ಸೂನ್ ವಾಯುಗುಣದ ಲಕ್ಷಣಗಳಲ್ಲಿ ಒಂದು.ಅದೇ ರಿತಿ ಉಷ್ಣಾಂಶವೂ ಕೂಡ ಮಾನ್ಸೂನ್ ವಾಯುಗುಣದ ಲಕ್ಷಣಗಳಲ್ಲಿ ಒಂದು ಭೂಮಿಯು ಪಡೆಯುವ ಎಲ್ಲಾ ಶಕ್ತಿಗೂ ಸೂರ್ಯನೇ ಮೂಲ. ಭೂಮಿಯು ಸೂರ್ಯನಿಂದ ಪಡೆಯುವ ಶಾಖವನ್ನು ಸೂರ್ಯಜನ್ಯ ಶಾಖ ಎನ್ನವರು. ವಾಯುಮಂಡಲದ [[ಉಷ್ಣಾಂಶ]]ವನ್ನು ಉಷ್ಣತಾ ಮಾಪಕ ಉಪಕರಣದಿಂದ ಅಳೆಯಲಾಗುವುದು.
  
 
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
 
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
 +
[http://www.ncert.nic.in/NCERTS/textbook/textbook.htm?fess2=8-8 NCERT ಪುಸ್ತಕದಲ್ಲಿನ ವಿವರಣೆ]
 +
 
==ಉಪಯುಕ್ತ ವೆಬ್ ಸೈಟ್ ಗಳು==
 
==ಉಪಯುಕ್ತ ವೆಬ್ ಸೈಟ್ ಗಳು==
 +
# [http://www.weatherforecastmap.com/india/ ಭಾರತದ ವಿವಿಧ ನಗರಗಳ ಹವಾಮಾನದ ವಿವರಕ್ಕಾಗಿ ಇಲ್ಲಿ ಕ್ಲಕ್ಕಿಸಿ.]
 +
# [http://www.temperaturelive.com/2011/09/current-temperature-of-indian-cities.html ಭಾರತದ ಪ್ರಮುಖ ನಗರಗಳ ಈ ದಿನದ ಉಷ್ಣಾಂಶವನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ.]
 +
# [http://dacnet.nic.in/farmer/new/dac/AgroClimaticZones.asp?SCod=08 ವಾಯುಗುಣದ ವಲಯಗಳ ಬಗೆಗಿನ ಸಾಹಿತ್ಯಕ್ಕೆ ಇಲ್ಲಿ ಕ್ಲಿಕ್ಕಿಸಿ ]
 +
# [http://www.ces.iisc.ernet.in/energy/paper/TR109/tr109_std2.htm ವಾಯುಗುಣ ಮತ್ತು ಮಳೆಗಾಲದ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ]
 +
# [https://www.youtube.com/watch?v=QnHPDp9-eNo ವಾತಾವರಣ ಮತ್ತು ಮಳೆಯ ಬಗೆಗಿನ ವೀಡಿಯೋ]
 +
 
==ಸಂಬಂಧ ಪುಸ್ತಕಗಳು ==
 
==ಸಂಬಂಧ ಪುಸ್ತಕಗಳು ==
 +
# ಸ್ಟಡಿ ಪ್ಲ್ಯಾನರ್ - ಅಗಸ್ಟ 2012 ಸಂಪುಟ-೪, ಸ೦ಚಿಕೆ -12 ಪುಟ ಸಂಖ್ಯೆ- 39 ರಿ೦ದ 41
 +
# ಭೂಗೋಳ ಸಂಗಾತಿ - ಡಿ ಎಸ್ ಇ ಆರ್ ಟಿ
 +
# ಭೂಗೋಳ ಪರಿಚಯ ,ಭಾರತದ ಭೂಗೋಳ ಶಾಸ್ತ್ರ -ತರಗತಿ 10 ( NCERT)
 +
# ಶಿಕ್ಷಕರ ಕೈಪಿಡಿ .ಸಮಾಜ ವಿಜ್ಞಾನ -ತರಗತಿ ೧೦ ,
 +
# ಸಾಮಾನ್ಯ ಭೂಗೋಳ ಶಾಸ್ತ್ರ ಲೇಖಕರು :ಎ.ಎಚ್ ಮಹೇ೦ದ್ರ
 +
# Study Package ….CPC
 +
# ಸಮಾಜ ವಿಜ್ಷಾನ----೧೦ ನೇ ತರಗತಿ
  
 
=ಬೋಧನೆಯ ರೂಪರೇಶಗಳು =
 
=ಬೋಧನೆಯ ರೂಪರೇಶಗಳು =
==ಪರಿಕಲ್ಪನೆ #1==
+
 
 +
==ಪರಿಕಲ್ಪನೆ #1 ಮಳೆ,ಮಾರುತಗಳು ಮತ್ತು ಉಷ್ಣಾಂಶ ==
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
 +
# ಮಳೆಯ ರಚನೆ ಮತ್ತು ವಿದಗಳನ್ನು ಅರಿಯುವುದು.
 +
# ಮಾರುತಗಳ ಚಲನೆ ಅವುಗಳ ವಿಧಗಳನ್ನು ಅರ್ಥೈಸುವುದು.
 +
# ಉಷ್ಣಾಂಶದ ಅರ್ಥ,ವಲಯಗಳ ಬಗ್ಗೆ ಅರಿಯುವುದು.
 +
 
===ಶಿಕ್ಷಕರಿಗೆ ಟಿಪ್ಪಣಿ===
 
===ಶಿಕ್ಷಕರಿಗೆ ಟಿಪ್ಪಣಿ===
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''
+
[http://kn.wikipedia.org/wiki/%E0%B2%86%E0%B2%AE%E0%B3%8D%E0%B2%B2_%E0%B2%AE%E0%B2%B3%E0%B3%86 ಆಮ್ಲ ಮಳೆ ಕುರಿತಾಗಿ ಮಾಹಿತಿಗಾಗಿ ಕ್ಲಿಕ್ಕಿಸಿ.]
===ಚಟುವಟಿಕೆಗಳು #===
 
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
 
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
 
  
==ಪರಿಕಲ್ಪನೆ #2==
 
===ಕಲಿಕೆಯ ಉದ್ದೇಶಗಳು===
 
===ಶಿಕ್ಷಕರಿಗೆ ಟಿಪ್ಪಣಿ===
 
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''
 
 
===ಚಟುವಟಿಕೆಗಳು #===
 
===ಚಟುವಟಿಕೆಗಳು #===
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
+
[[ಮಾನ್ಸೂನ್_ವಾಯುಗುಣದ_ಲಕ್ಷಣಗಳು_ಚಟುವಟಿಕೆ 1]]
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
 
  
 +
[[ಮಾನ್ಸೂನ್_ವಾಯುಗುಣದ_ಲಕ್ಷಣಗಳು_ಚಟುವಟಿಕೆ 2]]
  
 
=ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು=
 
=ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು=
 +
# ಮಾನ್ಸೂನ್ ಮಳೆಯ ಕುರಿತಾಗಿ ಒಂದು ಟಿಪ್ಪಣಿ ಬರೆಯಿರಿ.
 +
# ಶಾಲೆಯಲ್ಲಿರುವ ಉಷ್ಟತಾಮಾಪಕ ಉಪಕರಣವನ್ನು ಬಳಸಿ ಒಂದು ತಿಂಗಳವರೆಗೆ ದಾಖಲಾದ ಉಷ್ಣಾಂಶವನ್ನು ದಾಖಲಿಸಿ.
  
 
=ಯೋಜನೆಗಳು =
 
=ಯೋಜನೆಗಳು =
 +
ನಿಮ್ಮ ಪ್ರದೇಶದಲ್ಲಿ ಒಂದು ತಿಂಗಳಲ್ಲಿ ಆದ ಮಳೆಯ ಪ್ರಮಾಣವನ್ನು ಮಳೆ ಮಾಪಕ ಉಪಕರಣದಿಂದ ಅಳೆಯಿರಿ.ಒಂದು ತಿಂಗಳಲ್ಲಿ ಆದ ಮಳೆಯ ಸರಾಸರಿ ಪ್ರಮಾಣವನ್ನು ಗುರುತಿಸಿ.
  
 
=ಸಮುದಾಯ ಆಧಾರಿತ ಯೋಜನೆಗಳು=
 
=ಸಮುದಾಯ ಆಧಾರಿತ ಯೋಜನೆಗಳು=
 +
ಮಳೆಯ ನಕ್ಷತ್ರಗಳು ಯಾವುವೆಂದು ನಿಮ್ಮ ಹಿರಿಯರನ್ನು ಕೇಳಿ ತಿಳಿಯಿರಿ ಹಾಗೂ ನಕ್ಷತ್ರಗಳ ಪ್ರಕಾರ ಮಳೆ ಆಗುತ್ತಿರುವ ಬಗ್ಗೆ ಚರ್ಚಿಸಿರಿ.
  
 
=ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ=
 
=ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ=
 
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು
 
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು

೧೦:೨೦, ೬ ನವೆಂಬರ್ ೨೦೧೭ ದ ಇತ್ತೀಚಿನ ಆವೃತ್ತಿ

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು



See in English

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

ಚಿತ್ರ:Mansoon vayugunada lakshanagalu.mm

ಮತ್ತಷ್ಟು ಮಾಹಿತಿ

ಮಳೆ (Rain)

ವಾಯುಮಂಡಲದಲ್ಲಿ ಜಲಾಂಶವು ಘನೀಕರಣಹೊಂದಿ ಭೂಮಿಯನ್ನು ತಲುಪುವ ನೀರಿನ ಹನಿಗಳನ್ನು ಮಳೆ ಎಂದು ಕರೆಯುವರು.

ಮಳೆಯ ವಿಧಗಳು

  1. ಪರಿಸರಣ ಮಳೆ : ವಾಯು ಮೇಲ್ಮುಖವಾಗಿ ಪ್ರಚಲನ ಪ್ರವಾಹಗಳ ರೂಪದಲ್ಲಿ ಮೇಲೇರುವುದರಿಂದ ಉಂಟಾಗುವ ಮಳೆಯನ್ನು ಪರಿಸರಣ ಮಳೆ ಎನ್ನುವರು. ಸಮಭಾಜಕ ವೃತ್ತಗಳಲ್ಲಿ ಇದನ್ನು ಅಪರಾಹ್ನ ಮಳೆ ಎನ್ನುವರು. ಇದು ಹೆಚ್ಚಾಗಿ ಗುಡುಗು ಮಿಂಚುಗಳಿಂದ ಕೂಡಿದ್ದು ಮಧ್ಯಾಹ್ನದ ನಂತರ ಉಂಟಾಗುತ್ತದೆ.
  2. ಪರ್ವತ ಮಳೆ : ತೇವಾಂಶವನ್ನು ಹೊಂದಿರುವ ವಾಯುವು ಅಡ್ಡಲಾಗಿರುವ ಪರ್ವತಗಳಿಂದ ತಡೆಯಲ್ಪಟ್ಟಾಗ ಅದು ಮೇಲೆರುವುದು. ಎತ್ತರಕ್ಕೆ ಏರಿದಂತೆ ಗಾಳಿಯು ತಂಪಾಗಿ ಅದರಲ್ಲಿರುವ ಜಲಾಂಶವು ಘನೀಕರಿಸಿ ಮಳೆ ಬೀಳುವುದು. ಇದೇ ಪರ್ವತ ಮಳೆ ಅಥವಾ ಆರೋಹ ಮಳೆ.
  3. ಆವರ್ತ ಮಳೆ : ಉಷ್ಣವಲಯದ ಆವರ್ತ ಮಾರುತಗಳಲ್ಲಿ ಗಾಳಿಯು ವೃತ್ತಾಕಾರವಾಗಿ ಮೇಲೆರುವುದು. ಇದರಿಂದ ಗಾಳಿಯಲ್ಲಿರುವ ತೇವಾಂಶವು ಘನೀಭವಿಸಿ ಧಾರಾಕಾರವಾಗಿ ಮಳೆ ಸುರಿಯುವುದು.ಇದಕ್ಕೆ ಬದಲಾಗಿ ಸಮಶೀತೋಷ್ನವಲಯದ ಆವರ್ತ ಮಾರುತಗಳಲ್ಲಿ ಹಗುರವಾದ ಉಷ್ಣವಾಯುರಾಶಿಯು ಭಾರವಾದ ಶೀತವಾಯುರಾಶಿಯ ಮೇಲೆರುವುದು. ಉಷ್ಣವಾಯುರಾಶಿಯು ಸಾಕಷ್ಟು ಮೇಲೆರಿ ಜಲಾಂಶವು ಘನೀಭವಿಸಿ ಮಳೆ ಸುರಿಯುವುದು.ಭೂಮಿಯ ಮೇಲಿನ ಮಳೆಯ ಹಂಚಿಕೆಯು ಒಂದು ಪ್ರದೇಶದ ಸ್ಥಾನ ವಾಯುಗುಣದ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ.

ಭೂಮಿಯ ಮೇಲ್ಮೈಗೆ ಸಮಾನಾಂತರವಾಗಿ ಚಲಿಸುವ ವಾಯುವನ್ನು ಮಾರುತಗಳು ಎನ್ನುವರು.ಮಾರುತಗಳು ಕೂಡ ಮಾನ್ಸೂನ್ ವಾಯುಗುಣದ ಲಕ್ಷಣಗಳಲ್ಲಿ ಒಂದು.ಅದೇ ರಿತಿ ಉಷ್ಣಾಂಶವೂ ಕೂಡ ಮಾನ್ಸೂನ್ ವಾಯುಗುಣದ ಲಕ್ಷಣಗಳಲ್ಲಿ ಒಂದು ಭೂಮಿಯು ಪಡೆಯುವ ಎಲ್ಲಾ ಶಕ್ತಿಗೂ ಸೂರ್ಯನೇ ಮೂಲ. ಭೂಮಿಯು ಸೂರ್ಯನಿಂದ ಪಡೆಯುವ ಶಾಖವನ್ನು ಸೂರ್ಯಜನ್ಯ ಶಾಖ ಎನ್ನವರು. ವಾಯುಮಂಡಲದ ಉಷ್ಣಾಂಶವನ್ನು ಉಷ್ಣತಾ ಮಾಪಕ ಉಪಕರಣದಿಂದ ಅಳೆಯಲಾಗುವುದು.

ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

NCERT ಪುಸ್ತಕದಲ್ಲಿನ ವಿವರಣೆ

ಉಪಯುಕ್ತ ವೆಬ್ ಸೈಟ್ ಗಳು

  1. ಭಾರತದ ವಿವಿಧ ನಗರಗಳ ಹವಾಮಾನದ ವಿವರಕ್ಕಾಗಿ ಇಲ್ಲಿ ಕ್ಲಕ್ಕಿಸಿ.
  2. ಭಾರತದ ಪ್ರಮುಖ ನಗರಗಳ ಈ ದಿನದ ಉಷ್ಣಾಂಶವನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ.
  3. ವಾಯುಗುಣದ ವಲಯಗಳ ಬಗೆಗಿನ ಸಾಹಿತ್ಯಕ್ಕೆ ಇಲ್ಲಿ ಕ್ಲಿಕ್ಕಿಸಿ
  4. ವಾಯುಗುಣ ಮತ್ತು ಮಳೆಗಾಲದ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ
  5. ವಾತಾವರಣ ಮತ್ತು ಮಳೆಯ ಬಗೆಗಿನ ವೀಡಿಯೋ

ಸಂಬಂಧ ಪುಸ್ತಕಗಳು

  1. ಸ್ಟಡಿ ಪ್ಲ್ಯಾನರ್ - ಅಗಸ್ಟ 2012 ಸಂಪುಟ-೪, ಸ೦ಚಿಕೆ -12 ಪುಟ ಸಂಖ್ಯೆ- 39 ರಿ೦ದ 41
  2. ಭೂಗೋಳ ಸಂಗಾತಿ - ಡಿ ಎಸ್ ಇ ಆರ್ ಟಿ
  3. ಭೂಗೋಳ ಪರಿಚಯ ,ಭಾರತದ ಭೂಗೋಳ ಶಾಸ್ತ್ರ -ತರಗತಿ 10 ( NCERT)
  4. ಶಿಕ್ಷಕರ ಕೈಪಿಡಿ .ಸಮಾಜ ವಿಜ್ಞಾನ -ತರಗತಿ ೧೦ ,
  5. ಸಾಮಾನ್ಯ ಭೂಗೋಳ ಶಾಸ್ತ್ರ ಲೇಖಕರು :ಎ.ಎಚ್ ಮಹೇ೦ದ್ರ
  6. Study Package ….CPC
  7. ಸಮಾಜ ವಿಜ್ಷಾನ----೧೦ ನೇ ತರಗತಿ

ಬೋಧನೆಯ ರೂಪರೇಶಗಳು

ಪರಿಕಲ್ಪನೆ #1 ಮಳೆ,ಮಾರುತಗಳು ಮತ್ತು ಉಷ್ಣಾಂಶ

ಕಲಿಕೆಯ ಉದ್ದೇಶಗಳು

  1. ಮಳೆಯ ರಚನೆ ಮತ್ತು ವಿದಗಳನ್ನು ಅರಿಯುವುದು.
  2. ಮಾರುತಗಳ ಚಲನೆ ಅವುಗಳ ವಿಧಗಳನ್ನು ಅರ್ಥೈಸುವುದು.
  3. ಉಷ್ಣಾಂಶದ ಅರ್ಥ,ವಲಯಗಳ ಬಗ್ಗೆ ಅರಿಯುವುದು.

ಶಿಕ್ಷಕರಿಗೆ ಟಿಪ್ಪಣಿ

ಆಮ್ಲ ಮಳೆ ಕುರಿತಾಗಿ ಮಾಹಿತಿಗಾಗಿ ಕ್ಲಿಕ್ಕಿಸಿ.

ಚಟುವಟಿಕೆಗಳು #

ಮಾನ್ಸೂನ್_ವಾಯುಗುಣದ_ಲಕ್ಷಣಗಳು_ಚಟುವಟಿಕೆ 1

ಮಾನ್ಸೂನ್_ವಾಯುಗುಣದ_ಲಕ್ಷಣಗಳು_ಚಟುವಟಿಕೆ 2

ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು

  1. ಮಾನ್ಸೂನ್ ಮಳೆಯ ಕುರಿತಾಗಿ ಒಂದು ಟಿಪ್ಪಣಿ ಬರೆಯಿರಿ.
  2. ಶಾಲೆಯಲ್ಲಿರುವ ಉಷ್ಟತಾಮಾಪಕ ಉಪಕರಣವನ್ನು ಬಳಸಿ ಒಂದು ತಿಂಗಳವರೆಗೆ ದಾಖಲಾದ ಉಷ್ಣಾಂಶವನ್ನು ದಾಖಲಿಸಿ.

ಯೋಜನೆಗಳು

ನಿಮ್ಮ ಪ್ರದೇಶದಲ್ಲಿ ಒಂದು ತಿಂಗಳಲ್ಲಿ ಆದ ಮಳೆಯ ಪ್ರಮಾಣವನ್ನು ಮಳೆ ಮಾಪಕ ಉಪಕರಣದಿಂದ ಅಳೆಯಿರಿ.ಒಂದು ತಿಂಗಳಲ್ಲಿ ಆದ ಮಳೆಯ ಸರಾಸರಿ ಪ್ರಮಾಣವನ್ನು ಗುರುತಿಸಿ.

ಸಮುದಾಯ ಆಧಾರಿತ ಯೋಜನೆಗಳು

ಮಳೆಯ ನಕ್ಷತ್ರಗಳು ಯಾವುವೆಂದು ನಿಮ್ಮ ಹಿರಿಯರನ್ನು ಕೇಳಿ ತಿಳಿಯಿರಿ ಹಾಗೂ ನಕ್ಷತ್ರಗಳ ಪ್ರಕಾರ ಮಳೆ ಆಗುತ್ತಿರುವ ಬಗ್ಗೆ ಚರ್ಚಿಸಿರಿ.

ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ

ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು