"ಸಸ್ಯಗಳಲ್ಲಿ ತಳಿ ತಂತ್ರಜ್ಞಾನ" ಆವೃತ್ತಿಗಳ ಮಧ್ಯದ ಬದಲಾವಣೆಗಳು
KOER admin (ಚರ್ಚೆ | ಕಾಣಿಕೆಗಳು) ಚು (Text replacement - "|Flash]]</mm>" to "]]") |
|||
(೧೦ intermediate revisions by ೩ users not shown) | |||
೨೦ ನೇ ಸಾಲು: | ೨೦ ನೇ ಸಾಲು: | ||
<br> | <br> | ||
− | '''''[http:// | + | '''''[http://karnatakaeducation.org.in/KOER/en/index.php/Plant_breeding See in English]''''' |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ [http://karnatakaeducation.org.in/KOER/index.php/%E0%B2%B8%E0%B2%82%E0%B2%AA%E0%B2%A8%E0%B3%8D%E0%B2%AE%E0%B3%82%E0%B2%B2_%E0%B2%A4%E0%B2%AF%E0%B2%BE%E0%B2%B0%E0%B2%BF%E0%B2%95%E0%B3%86_%E0%B2%A4%E0%B2%BE%E0%B2%B3%E0%B3%86%E0%B2%AA%E0%B2%9F%E0%B3%8D%E0%B2%9F%E0%B2%BF ಕ್ಲಿಕ್ಕಿಸಿ] | ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ [http://karnatakaeducation.org.in/KOER/index.php/%E0%B2%B8%E0%B2%82%E0%B2%AA%E0%B2%A8%E0%B3%8D%E0%B2%AE%E0%B3%82%E0%B2%B2_%E0%B2%A4%E0%B2%AF%E0%B2%BE%E0%B2%B0%E0%B2%BF%E0%B2%95%E0%B3%86_%E0%B2%A4%E0%B2%BE%E0%B2%B3%E0%B3%86%E0%B2%AA%E0%B2%9F%E0%B3%8D%E0%B2%9F%E0%B2%BF ಕ್ಲಿಕ್ಕಿಸಿ] | ||
೨೬ ನೇ ಸಾಲು: | ೨೬ ನೇ ಸಾಲು: | ||
=ಪರಿಕಲ್ಪನಾ ನಕ್ಷೆ = | =ಪರಿಕಲ್ಪನಾ ನಕ್ಷೆ = | ||
− | + | [[File:plants_breeding .mm]] | |
=ಮತ್ತಷ್ಟು ಮಾಹಿತಿ = | =ಮತ್ತಷ್ಟು ಮಾಹಿತಿ = | ||
− | [http://www.bats.ch/bats/publikationen/1995-1_TA/2-methods.php/ ಸಸ್ಯ ತಳೀಕರಣದ ವಿವಿಧ ವಿಧಾನಗಳು] | + | '''''[http://karnatakaeducation.org.in/KOER/en/index.php/Plant_breeding#Additional_information See in English]'''''<br> |
+ | [http://www.bats.ch/bats/publikationen/1995-1_TA/2-methods.php/ ಸಸ್ಯ ತಳೀಕರಣದ ವಿವಿಧ ವಿಧಾನಗಳು ] | ||
[http://www.youtube.com/watch?v=LgaN_aUdk58/ ಆಯ್ಕೆ(Selection)ವಿಧಾನ ಮೂಲಕ ಸಸ್ಯ ತಳೀಕರಣ ವ್ಹಿಡಿಯೋ] | [http://www.youtube.com/watch?v=LgaN_aUdk58/ ಆಯ್ಕೆ(Selection)ವಿಧಾನ ಮೂಲಕ ಸಸ್ಯ ತಳೀಕರಣ ವ್ಹಿಡಿಯೋ] | ||
೭೭ ನೇ ಸಾಲು: | ೭೮ ನೇ ಸಾಲು: | ||
ವಿದ್ಯಾರ್ಥಿಗಳ ಗುಂಪುಗಳನ್ನು ಮಾಡಿ ಈ ಚಟುವಟಿಕೆ ಹಮ್ಮಿಕೊಳ್ಳಬಹುದು. | ವಿದ್ಯಾರ್ಥಿಗಳ ಗುಂಪುಗಳನ್ನು ಮಾಡಿ ಈ ಚಟುವಟಿಕೆ ಹಮ್ಮಿಕೊಳ್ಳಬಹುದು. | ||
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ||
+ | #ನಿಮ್ಮ ಪರಿಸರದಲ್ಲಿ ಬೆಳೆಯುವ ಬೆಳೆಗಳನ್ನು ಹೆಸರಿಸಿ. | ||
+ | #ನಿಮ್ಮ ಪರಿಸರದಲ್ಲಿರುವ ಬೆಳೆಗಳಲ್ಲಿ ಆಹಾರ ಬೆಳೆಗಳನ್ನು ಪಟ್ಟ್ಇ ಮಾಡಿರಿ. | ||
+ | #ಆಹಾರ ಬೆಳೆಗಳನ್ನು ಅವುಗಳ ಬಳಕೆಯನ್ನು ಆಧರಿಸಿ ವಿಂಗಡಿಸಿ. | ||
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | ||
+ | #ಆಹಾರ ಬೆಳೆಗಳು ಎಂದರೇನು? | ||
+ | #ಆಹಾರ ಬೆಳೆಗಳಿಂದ ದೊರೆಯುವ ಉತ್ಪನ್ನಗಳು ಯಾವುವು? | ||
+ | #ಆಹಾರ ಬೆಳೆಗಳನ್ನು ಅವುಗಳ ಉತ್ಪನ್ನಗಳ ಆದಾರದ ಮೇಲೆ ವಿವಿಧ ವಿಧಗಳಾಗಿ ವಿಂಗಡಿಸಿ. | ||
+ | #ಆಹಾರ ಬೆಳೆಗಳ ವಿಧಗಳಿಗೆ ಉದಾಹರನೆಗಳನ್ನು ಬರೆಯಿರಿ. | ||
==ಪ್ರಶ್ನೆಗಳು== | ==ಪ್ರಶ್ನೆಗಳು== | ||
೧೨೦ ನೇ ಸಾಲು: | ೧೨೮ ನೇ ಸಾಲು: | ||
===ಚಟುವಟಿಕೆಗಳು #=== | ===ಚಟುವಟಿಕೆಗಳು #=== | ||
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ " | # ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ " | ||
+ | =ಚಟುವಟಿಕೆ - ಚಟುವಟಿಕೆಯ ಹೆಸರು= | ||
+ | |||
+ | ==ಅಂದಾಜು ಸಮಯ== | ||
+ | ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== | ||
+ | ==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== | ||
+ | ==ಬಹುಮಾಧ್ಯಮ ಸಂಪನ್ಮೂಲಗಳ== | ||
+ | ==ಪ್ರಸಕ್ತ ಸ್ಥಳೀಯ ಸಂಪರ್ಕಗಳು== | ||
+ | ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | ||
+ | ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | ||
+ | ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ||
+ | ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | ||
+ | ==ಪ್ರಶ್ನೆಗಳು== | ||
+ | |||
+ | |||
+ | '''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ''' | ||
+ | [[ವಿಷಯ ಪುಟದ ಲಿಂಕ್]] | ||
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ " | # ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ " | ||
+ | =ಚಟುವಟಿಕೆ - ಚಟುವಟಿಕೆಯ ಹೆಸರು= | ||
+ | |||
+ | ==ಅಂದಾಜು ಸಮಯ== | ||
+ | ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== | ||
+ | ==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== | ||
+ | ==ಬಹುಮಾಧ್ಯಮ ಸಂಪನ್ಮೂಲಗಳ== | ||
+ | ==ಪ್ರಸಕ್ತ ಸ್ಥಳೀಯ ಸಂಪರ್ಕಗಳು== | ||
+ | ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | ||
+ | ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | ||
+ | ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ||
+ | ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | ||
+ | ==ಪ್ರಶ್ನೆಗಳು== | ||
+ | |||
+ | |||
+ | '''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ''' | ||
+ | [[ವಿಷಯ ಪುಟದ ಲಿಂಕ್]] | ||
+ | |||
==ಪರಿಕಲ್ಪನೆ #3_ಸಸ್ಯ ತಳೀಕರಣಕ್ಕೆ ಜೈವಿಕ ತಂತ್ರಜ್ಞಾನದ ಕೊಡುಗೆ== | ==ಪರಿಕಲ್ಪನೆ #3_ಸಸ್ಯ ತಳೀಕರಣಕ್ಕೆ ಜೈವಿಕ ತಂತ್ರಜ್ಞಾನದ ಕೊಡುಗೆ== | ||
===ಕಲಿಕೆಯ ಉದ್ದೇಶಗಳು=== | ===ಕಲಿಕೆಯ ಉದ್ದೇಶಗಳು=== |
೧೦:೨೦, ೬ ನವೆಂಬರ್ ೨೦೧೭ ದ ಇತ್ತೀಚಿನ ಆವೃತ್ತಿ
ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
ಮತ್ತಷ್ಟು ಮಾಹಿತಿ
See in English
ಸಸ್ಯ ತಳೀಕರಣದ ವಿವಿಧ ವಿಧಾನಗಳು
ಆಯ್ಕೆ(Selection)ವಿಧಾನ ಮೂಲಕ ಸಸ್ಯ ತಳೀಕರಣ ವ್ಹಿಡಿಯೋ
ಸಂಕರಣ(Hybridization) ವಿಧಾನ ಮೂಲಕ ಸಸ್ಯ ತಳೀಕರಣ ವ್ಹಿಡಿಯೋ
ಬಹುಗುಣಿತತೆ(Polyploidy) ವಿಧಾನ ಮೂಲಕ ಸಸ್ಯ ತಳೀಕರಣ ವ್ಹಿಡಿಯೋ
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
ಉಪಯುಕ್ತ ವೆಬ್ ಸೈಟ್ ಗಳು
ಸಂಬಂಧ ಪುಸ್ತಕಗಳು
ಬೋಧನೆಯ ರೂಪುರೇಶಗಳು
ಪರಿಕಲ್ಪನೆ #1ಆಹಾರ ಬೆಳೆಗಳು
ಕಲಿಕೆಯ ಉದ್ದೇಶಗಳು
- ಆಹಾರ ಬೇಳೆಗಳ ಅರ್ಥ ತಿಳಿಯುವುದು.
- ಆಹಾರ ಬೆಳೆಗಳ ವಿಧಗಳನ್ನು ಪಟ್ಟಿ ಮಾಡುವುದು.
- ಆಹಾರ ಬೆಳೆಗಳನ್ನು ಅವುಗಳ ಬೆಳೆಯುವ ಮತ್ತು ಕೊಯ್ಲು ಮಾಡುವ ಋತುಗಳಿಗನುಗುಣವಾಗಿ ವರ್ಗೀಕರಿಸುವುದು.
ಶಿಕ್ಷಕರಿಗೆ ಟಿಪ್ಪಣಿ
ಆಹಾರದ ಆಕರವಾಗಿ ಕೃಷಿ ಭೂಮಿಯಲ್ಲಿ ಬೆಳೆಸಿ ಘೋಷಿಸಲ್ಪಟ್ಟ ಹಾಗೂ ಋತುಗಳಿಗನುಗುಣವಾಗಿ ಕೊಯ್ಲು ಮಾಡಲಾಗುವ ಸಸ್ಯಗಳಿಗೆ ಆಹಾರ ಬೆಳೆಗಳೆಂದು ಕರೆಯುವರು. ಆಹಾರ ಬೆಳೆಗಳನ್ನು ಅವುಗಳ ಉತ್ಪನ್ನಗಳನ್ನು ಆಧಾರಿಸಿ ಅನೇಕ ವಿಧಗಳಾಗಿ ವಿಂಗಡಿಸಲಾಗಿದೆ. ಉದಾ: ಏಕದಳ ಧಾನ್ಯಗಳು,ದ್ವಿದಳ ಧಾನ್ಯಗಳು,ಸಾಂಬಾರ ಪದಾರ್ಥಗಳು,ಪಾನೀಯ ಸಸ್ಯಗಳು,ಎಣ್ನೆ ಬೀಜಗಳು,ನಾರು ಬೆಳೆಗಳು ತೋಟದ ಬೆಳಗಳು,ಗಡ್ಡೆ ಬೆಳೆಗಳು,ಟ್ಯೂಬರ್ ಬೆಳೆಗಳು ಇತ್ಯಾದಿ. ಆಹಾರ ಬೆಳೆಗಳನ್ನು ಅವುಗಳನ್ನು ಬೆಳೆಯುವ ಮತ್ತು ಕೊಯ್ಲು ಮಾಡುವ ಋತುಗಳಿಗನುಗುಣವಾಗಿ ಎರಡು ಗುಂಪುಗಳಾಗಿ ವರ್ಗೀಕರಿಸಲಾಗಿದೆ.
- ಖಾರಿಫ್ ಬೆಳೆಗಳು-ಮಳೆಗಾಲದಲ್ಲಿ ಬೆಳೆದು ಮಳೆಗಾಲದಲ್ಲಿ ಕೊಯ್ಲ ಮಾಡಲಾಗುತ್ತದೆ.(ಸೆಪ್ಟೆಂಬರ್ ಅಥವಾ ಅಕ್ಟೋಬರ್ ನಲ್ಲಿ)
- ರಬಿ ಬೆಳೆಗಳು- ಚಳಿಗಾಲದಲ್ಲಿ ಬೆಳೆದು ಬೇಸಿಗೆಯಲ್ಲಿ ಕೊಯ್ಲು ಮಾಡಲಾಗುತ್ತದೆ.(ಮಾರ್ಚ್ ಅಥವಾ ಏಪ್ರೀಲ್ ನಲ್ಲಿ)
ಚಟುವಟಿಕೆಗಳು #
- ಚಟುವಟಿಕೆ ಸಂ 1,ಆಹಾರ ಬೆಳೆಗಳ ವಿಧಗಳು - ಚಟುವಟಿಕೆ ಸಂಖ್ಯೆ ೧ "
ಚಟುವಟಿಕೆ - ಚಟುವಟಿಕೆಯ ಹೆಸರು_ ನಿಮಗೆ ಗೊತ್ತಿರುವ ಆಹಾರ ಬೆಳೆಗನ್ನು ಅವುಗಳ ಉತ್ಪನ್ನಗಳ ಆಧಾರದ ಮೇಲೆ ವಿಂಗಡಿಸಿ ಪಟ್ಟಿ ತಯಾರಿಸಿ.
ಅಂದಾಜು ಸಮಯ
೧೫ ನಿಮಿಷ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಪೇಪರ,ಪೆನ್, ಪಟ್ಟಿ
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ವಿದ್ಯಾರ್ಥಿಗಳ ಗುಂಪುಗಳನ್ನು ಮಾಡಿ ಈ ಚಟುವಟಿಕೆ ಹಮ್ಮಿಕೊಳ್ಳಬಹುದು.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ನಿಮ್ಮ ಪರಿಸರದಲ್ಲಿ ಬೆಳೆಯುವ ಬೆಳೆಗಳನ್ನು ಹೆಸರಿಸಿ.
- ನಿಮ್ಮ ಪರಿಸರದಲ್ಲಿರುವ ಬೆಳೆಗಳಲ್ಲಿ ಆಹಾರ ಬೆಳೆಗಳನ್ನು ಪಟ್ಟ್ಇ ಮಾಡಿರಿ.
- ಆಹಾರ ಬೆಳೆಗಳನ್ನು ಅವುಗಳ ಬಳಕೆಯನ್ನು ಆಧರಿಸಿ ವಿಂಗಡಿಸಿ.
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ಆಹಾರ ಬೆಳೆಗಳು ಎಂದರೇನು?
- ಆಹಾರ ಬೆಳೆಗಳಿಂದ ದೊರೆಯುವ ಉತ್ಪನ್ನಗಳು ಯಾವುವು?
- ಆಹಾರ ಬೆಳೆಗಳನ್ನು ಅವುಗಳ ಉತ್ಪನ್ನಗಳ ಆದಾರದ ಮೇಲೆ ವಿವಿಧ ವಿಧಗಳಾಗಿ ವಿಂಗಡಿಸಿ.
- ಆಹಾರ ಬೆಳೆಗಳ ವಿಧಗಳಿಗೆ ಉದಾಹರನೆಗಳನ್ನು ಬರೆಯಿರಿ.
ಪ್ರಶ್ನೆಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
ಚಟುವಟಿಕೆ - ನಿಮ್ಮ ಪರಿಸರದಲ್ಲಿ ಬೆಳೆಯುವ ಆಹಾರ ಬೆಳೆಗಳನ್ನು ಅವುಗಳನ್ನು ಬೆಳೆಯುವ ಋತುಗಳಿಗನುಗುಣವಾಗಿ ವಿಂಗಡಿಸಿ ಪಟ್ಟಿ ತಯಾರಿಸಿ
ಅಂದಾಜು ಸಮಯ
೨೦ ನಿಮಿಷ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಸಹಪಾಠಿಗಳು,ರೈತರು,ಪಾಲಕರು
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ವಿದ್ಯಾರ್ಥಿಗಳ ಗುಂಪು
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಪ್ರಶ್ನೆಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್
ಪರಿಕಲ್ಪನೆ #2_ತಳೀಕರಣ
ಕಲಿಕೆಯ ಉದ್ದೇಶಗಳು
ತಳೀಕರಣದ ಅರ್ಥ ತಿಳಿಯುವುದು
ಶಿಕ್ಷಕರಿಗೆ ಟಿಪ್ಪಣಿ
ವಶವಾಹಿಗಳಲ್ಲಿ ಅಗತ್ಯವಾದ ಬದಲಾವಣೆಗಳನ್ನು ಉಂಟು ಮಾಡುವ ತಂತ್ರಜ್ಞಾನವೇ ತಳಿ ತಂತ್ರಜ್ಞಾನ. ಅಪೇಕ್ಷಿತ ಅಥವಾ ಉಪಯುಕ್ತ ವಂಶವಾಹಿಯೊಂದನ್ನು ಬೇರ್ಪಡಿಸಿ ಅದನ್ನು ಇನ್ನೊಂದು ಕೋಶದಲ್ಲಿ ಬೆಳೆಸಿ ಅದು ಅಲ್ಲಿ ಪುನರುತ್ಪತ್ತಿಗೊಳ್ಳುವಂತೆ ಮಾಡುವುದನ್ನು ತಳಿತಂತ್ರಜ್ಞಾನ ಎನ್ನುವರು.ಒಂದೇ ರೀತಿಯ ವಂಶವಾಹಿಯ ನಮೂನೆಗಳನ್ನು ಹೊಂದಿದ್ದು ಕೆಲವೊಂದು ಗುಣಲಕ್ಷಣಗಳಲ್ಲಿ ಮಾತ್ರ ವ್ಯತ್ಯಾಸ ತೋರುವ ಸಸ್ಯಗಳ ಗುಂಪಿಗೆ ತಳಿ ಎನ್ನುವರು.ಇದರ ಮುಖ್ಯ ಉದ್ದೇಶ
- ಬದಲಾಗತ್ತಿರುವ ಹವಾಮಾನದ ಪರಿಸ್ಥಿತಿಗಳಿಗೆ ಒಗ್ಗುವಂತಹ ಹೊಸ ತಳಿಗಳನ್ನು ಅಭಿವೃದ್ಧಿಪಡಿಸುವುದು.
- ರುಚಿ ಮತ್ತು ಪೌಷ್ಡಿಕಾಂಶದ ಗುಣಮಟ್ಟವನ್ನು ಹೆಚ್ಚಿಸುವುದು.
- ಸೋಂಕುಗಳು ಹಾಗೂ ರೋಗಕಾರಕ ಪೀಡೆಗಳನ್ನು ಸುಧಾರಿತ ರೀತಿಯಲ್ಲಿ ನಿರ್ವಹಿಸುವ ನಿಟ್ಟಿನಲ್ಲಿ ಸಸ್ಯಗಳನ್ನು ತಯಾರು ಮಾಡುವುದು.
ಸಾಂಪ್ರದಾಯಿಕ ಸಸ್ಯ ತಳೀಕರಣದಲ್ಲಿ ಈ ಕೆಳಗಿನ ವಿಧಾನಗಳನ್ನು ಅನುಸರಿಸಲಾಗುತ್ತದೆ.
- ಆಯ್ಕೆ (Selection)
- ಸಂಕರಣ.(hybridization)
- ಬಹುಗುಣಿತತೆ.(Polyploidy)
- ಪ್ರೇರೇಪಿತ ಉತ್ಪರಿವರ್ತನೆ.(Induced mutation)
ಚಟುವಟಿಕೆಗಳು #
- ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
=ಚಟುವಟಿಕೆ - ಚಟುವಟಿಕೆಯ ಹೆಸರು=
ಅಂದಾಜು ಸಮಯ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಪ್ರಶ್ನೆಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
=ಚಟುವಟಿಕೆ - ಚಟುವಟಿಕೆಯ ಹೆಸರು=
ಅಂದಾಜು ಸಮಯ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಪ್ರಶ್ನೆಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್
ಪರಿಕಲ್ಪನೆ #3_ಸಸ್ಯ ತಳೀಕರಣಕ್ಕೆ ಜೈವಿಕ ತಂತ್ರಜ್ಞಾನದ ಕೊಡುಗೆ
ಕಲಿಕೆಯ ಉದ್ದೇಶಗಳು
ಸಸ್ಯತಳಿಗಳ ಅಭಿವೃದ್ಧಿಯಲ್ಲಿ ಜೈವಿಕ ತಂತ್ರಜ್ಞಾನದ ಕೊಡುಗೆಯನ್ನು ಅರ್ಥ ಮಾಡಿಕೊಳ್ಳುವುದು.
ಶಿಕ್ಷಕರಿಗೆ ಟಿಪ್ಪಣಿ
ಗೊತ್ತುಗುರಿಯಿಲ್ಲದೆ ವಂಶವಾಹಿಗಳನ್ನು ಸೇರಿಸುದರ ಬದಲಾಗಿ ನೇರವಾಗಿ ಸಸ್ಯಗಳ ವಂಶವಾಹಿಗಳನ್ನು ಬದಲಾಯಿಸುವ ವಿಧಾನಕ್ಕೆ ಜೈವಿಕ ತಂತ್ರಜ್ಞಾನದ ಬೆಳವಣಿಗೆ ದಾರಿ ಮಾಡಿಕೊಟ್ಟಿತು.
- ಜೈವಿಕ ತಂತ್ರಜ್ಞಾನದ ಒಂದು ಮಹತ್ತರ ಕೊಡುಗೆ ಅಂಗಾಂಶ ಕೃಷಿ.ಪ್ರಯೋಗಾಲಯದಲ್ಲಿ ನಿಯಂತ್ರಿತ ವಾತಾವರಣದಲ್ಲಿ ಸೂಕ್ತ ಪೋಷಕಾಂಶದಲ್ಲಿ ಅಂಗಾಂಶಗಳನ್ನು ಬೆಳೆಸಲಾಗುತ್ತದೆ.
- ಅಂಗಾಂಶ ಕೃಷಿಯು ಪ್ರಯೋಗಾಲಯದ ನಂಜುಕಾರಕ ರಹಿತ ನಿಯಂತ್ರಿತ ವಾತಾವರಣದಲ್ಲಿ ಒಂದೇ ಒಂದು ಜೀವಕೋಶದಿಂದ ಅಥವಾ ಒಂದು ಅಂಗಾ೦ಶದಿಂದ ಇಡೀ ಸಸ್ಯವನ್ನು ಬೆಳೆಸುವ ವಿಧಾನವಾಗಿದೆ.
ಉಪಯೋಗಗಳು.
- ಔಷಧೀಯ,ಆಹಾರ, ತೋಟದ ಹಾಗೂ ಅಲಂಕಾರಿಕ ಸಸ್ಯಗಳ ದೊಡ್ಡಮಟ್ಟದ ಪ್ರಜನನಕ್ಕಾಗಿ ಅಂಗಾಂಶ ಕೃಷಿಯನ್ನು ಉಪಯೋಗಿಸಲಾಗುತ್ತದೆ.
- ರೋಗಮುಕ್ತ ಸಸ್ಯಗಳನ್ನು ಅಭಿವೃದ್ಧಿ ಪಡಿಸಲು ಸಹಾಯಕಾರಿಯಾಗುತ್ತದೆ.
- ಕುಲಾಂರೀಕರಣ-ಅಪೇಕ್ಷಿತ ಗುಣಕ್ಕೆ ಕಾರಣವಾಗುವ ವಂಶವಾಹಿಯನ್ನು ಆಯ್ಕೆ ಮಾಡಿ ಅದನ್ನು ನೇರವಾಗಿ ಅತಿಥೇಯ ಜೀವಕೋಸಕ್ಕೆ ವರ್ಗಾವಣೆ ಮಾಡುವುದಕ್ಕೆ ಕುಲಾಂತರೀಕರಣ ಎನ್ನುವರು.
- ಪುನರ್ ಸಂಯೋಜಿತ ಡಿ.ಎನ್.ಎ ತಂತ್ರಜ್ಞಾನ- ವಂಶವಾಹಿ ವೈವಿಧ್ಯದ ವಿಶಾಲ ಆಯ್ಕೆಯ ಸಲುವಾಗಿ ಸಂಬಂಧಿಸಿದ ಸಸ್ಯಗಳಿಂದ ಅಥವಾ ಬೇರೆ ಜೀವಿಗಳಿಂದ ವಂಸವಾಹಿಗಳನ್ನು ಪಡೆಯಬಹುದು.ಇದನ್ನು ಪುನರ್ ಸಂಯೋಜಿತ ಡಿ.ಎನ್.ಎ ತಂತ್ರಜ್ಞಾನದ ಮೂಲಕ ಮಾಡಲಾಗುತ್ತದೆ. ಈ ತಂತ್ರಜ್ಞಾನದಲ್ಲಿ ಒಂದು ಅಪೇಕ್ಷಿತ ವಂಶವಾಹಿ ಇರುವ ಡಿ.ಎನ್.ಎ ಅನ್ನು ಹೊರತೆಗೆದು ನಂತರ ಅದನ್ನು ವಾಹಕ ಡಿ.ಎನ್.ಎ ಒಂದರ ಸಹಾಯದಿಂದ ಅತಿಥೇಯ ಜೀವಕೋಶಕ್ಕೆ ವರ್ಗಾಯಿಸಲಾಗುತ್ತದೆ.
- ಜಲಕೃಷಿ- ಮಣ್ನಿನ ಸಹಾಯವಿಲ್ಲದೇ ಕೇವಲ ಪXಕ ಲವಣಗಳ ದ್ರವಗಳಲ್ಲಿ ಸಸ್ಯಗಳನ್ನು ಬೆಳೆಯುವ ವಿಧಾನ. ಈ ವಿಧಾನದಲ್ಲಿ ಒಂದು ಸಸ್ಯದ ಜಲಸಾಗಾಣಿಕಾ ವ್ಯವಸ್ಥೆಗೆ ನೇರವಾಗಿ ಪೋಷಕಾಂಶ ಲವಣಗಳನ್ನು ಕೃತಕವಾಗಿ ಸೇರಿಸಲಾಗುತ್ತಿದ್ದು ಈ ಸಸ್ಯಗಳ ಉಳಿವಿಗೆ ಮಣ್ಣಿನ ಅವಶ್ಯಕತೆ ಇರುವುದಿಲ್ಲ.
ಜಲಕೃಷಿಯ ಪ್ರಯೋಜನಗಳು
- ಮಣ್ನಿನ ಅಗತ್ಯವಿಲ್ಲ.
- ನೀರಿನ ಅಗತ್ಯ ಬಹಳ ಕಡಿಮೆ.
- ಇಳುವರಿ ಹೆಚ್ಚು ಮತ್ತು ಸ್ಥಿರ.
- ಕಳೆಗಳನ್ನು ತೆಗೆಯು ಅಗತ್ಯ ಇರುವುದಿಲ್ಲ.
- ಸಸ್ಯಗಳು ಹೆಚ್ಚು ಆರೋಗ್ಯಕರವಾಗಿ ಬೆಳೆಯುತ್ತವೆ.
ಚಟುವಟಿಕೆಗಳು #
- ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು
ಯೋಜನೆಗಳು
ಸಮುದಾಯ ಆಧಾರಿತ ಯೋಜನೆಗಳು
ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು