ಬದಲಾವಣೆಗಳು

Jump to navigation Jump to search
೩೧ ನೇ ಸಾಲು: ೩೧ ನೇ ಸಾಲು:     
ನಿಮಗೆ ಇದು ಗೊತ್ತೆ! ಮೊಟ್ಟ ಮೊದಲ ಗಣಕಯಂತ್ರವು ದೊಡ್ಡದಾದ ತರಗತಿಯಷ್ಟು  ಬೃಹದಾಕಾರವಾಗಿತ್ತು. 60ವರ್ಷಗಳ ಹಿಂದೆ ಗಣಕಯಂತ್ರವು ಅತೀ ದೊಡ್ಡದಾದ , ಅತೀ ಬೆಲೆಬಾಳುವ ಮತ್ತು ಹೆಚ್ಚು ವಿದ್ಯುತ್ತನ್ನು ಉಪಯೋಗಿಸುವ ಸಾಧನವಾಗಿತ್ತು. ಅಂದಿನ ಗಣಕಯಂತ್ರದ  ಪ್ರೊಸೆಸರ್‌ (Processors)ಗಳನ್ನು ವ್ಯಾಕ್ಯುಮ್ ಟ್ಯೂಬ್‌ (Vaccum tube)ಗಳಂತಹ ವಸ್ತುಗಳಿಂದ ಮಾಡುತ್ತಿದ್ದರು. ಈ ಟ್ಯೂಬ್‌ಗಳನ್ನು    ಎಲೆಕ್ಟ್ರಾನ್‌ಗಳನ್ನು  ಚಲಿಸಲು ಬಳಸುತ್ತಿದ್ದರು.
 
[[File:ICT_Phase_3_-_Resource_Book_8th_Standard_ENGLISH_-_70_Pages_html_248b96c3.png|200px]]
 
ಪಂಚ್‌ಕಾರ್ಡ್ ಗಳು ದತ್ತಾಂಶವನ್ನು ನಮೂದಿಸುವ ಒಂದು ವಿಧಾನವಾಗಿದ್ದವು. ವ್ಯಾಕ್ಯುಮ್ ಟ್ಯೂಬ್‌ಗಳ ನಂತರ, ಟ್ರ್ಯಾನ್ಸಿಸ್ಟರ್‌ಗಳನ್ನು ವಿದ್ಯುನ್ಮಂಡಲದಲ್ಲಿ, ವಿದ್ಯುತ್‌ ಹರಿಯಲು(ಆನ್‌) ಮತ್ತು ಕಡಿತಗೊಳಿಸಲು(ಆಫ್‌) ಬಳಸಲಾಗುತ್ತಿದೆ. ಈ  'ಆನ್‌' ಮತ್ತು 'ಆಫ್‌' ಗಳು ಗಣಕಯಂತ್ರವು ಲೆಕ್ಕ ಹಾಕಲು  ಬೇಕಾದ ಸೂಚನೆಗಳನ್ನಾಗಿ ಬಳಸಬಹುದಾಗಿತ್ತು.  
 
1970 ರ ಸುಮಾರಿನಲ್ಲಿ ಏಕೀಕೃತಗೊಂಡ ತುಂಬಾ ವೇಗವಾದ, ಕಡಿಮೆ ಬೆಲೆಯ ಮತ್ತು ಗಾತ್ರದಲ್ಲಿ ಚಿಕ್ಕದಾದ ಗಣಕ ಯಂತ್ರ ಸಂಶೋಧನೆ  ಮಾಡಲಾಯಿತು. ಹಲವಾರು ಟ್ರ್ಯಾನ್ಸಿಸ್ಟರ್‌ಗಳನ್ನು ಸೇರಿಸಿ ಒಂದು ICಯನ್ನು ಮಾಡಲಾಯಿತು. ಈ ಗಣಕಯಂತ್ರಗಳಲ್ಲಿ ಕೀಲಿಮಣೆ, ನಮೂದಿಸುವ ಸಲಕರಣೆಯಾಗಿತ್ತು ಮತ್ತು ಮಾನಿಟರ್‌ ಪಡೆಯುವ  ದತ್ತಾಂಶಗಳ ಸಲಕರಣೆಯಾಗಿತ್ತು (ಮುಂದಿನ ಅಧ್ಯಾಯದಲ್ಲಿ ನಮೂದಿಸುವ ದತ್ತಾಂಶಗಳು ಮತ್ತು ಪಡೆಯುವ ದತ್ತಾಂಶಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯುವಿರಿ).  
+
1970 ರ ಸುಮಾರಿನಲ್ಲಿ ಏಕೀಕೃತಗೊಂಡ ತುಂಬಾ ವೇಗವಾದ, ಕಡಿಮೆ ಬೆಲೆಯ ಮತ್ತು ಗಾತ್ರದಲ್ಲಿ ಚಿಕ್ಕದಾದ ಗಣಕ ಯಂತ್ರ ಸಂಶೋಧನೆ  ಮಾಡಲಾಯಿತು.
 +
[[File:ICT_Phase_3_-_Resource_Book_8th_Standard_ENGLISH_-_70_Pages_html_m67180220.png|400px]]
 +
 
 +
ಹಲವಾರು ಟ್ರ್ಯಾನ್ಸಿಸ್ಟರ್‌ಗಳನ್ನು ಸೇರಿಸಿ ಒಂದು ICಯನ್ನು ಮಾಡಲಾಯಿತು. ಈ ಗಣಕಯಂತ್ರಗಳಲ್ಲಿ ಕೀಲಿಮಣೆ, ನಮೂದಿಸುವ ಸಲಕರಣೆಯಾಗಿತ್ತು ಮತ್ತು ಮಾನಿಟರ್‌ ಪಡೆಯುವ  ದತ್ತಾಂಶಗಳ ಸಲಕರಣೆಯಾಗಿತ್ತು (ಮುಂದಿನ ಅಧ್ಯಾಯದಲ್ಲಿ ನಮೂದಿಸುವ ದತ್ತಾಂಶಗಳು ಮತ್ತು ಪಡೆಯುವ ದತ್ತಾಂಶಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯುವಿರಿ).  
    
ಹೀಗೆ ದಶಕಗಳ ಸಂಸ್ಕರಣೆಯಿಂದಾಗಿ, ಗಣಕಯಂತ್ರದ ಗಾತ್ರವು ಕೈಯಲ್ಲಿ ಹಿಡಿಯ ಬಹುದಾದಷ್ಟು ಚಿಕ್ಕದಾಗಿದೆ. ಈ ರೀತಿಯ ಸಾಧನೆಗೆ ಕಾರಣವೇನೆಂದರೆ ಹಲವಾರು ಸಮಗ್ರ ಸರ್ಕ್ಯೂಟ್‌ಗಳನ್ನು  ಒಗ್ಗೂಡಿಸಿ ತಯಾರಿಸಿದ, ಚಿಕ್ಕ ಚೌಕಾಕಾರದ ಮೈಕ್ರೋ-ಪ್ರೊಸೆಸರ್ ಅಥವಾ ಚಿಪ್ ಎನ್ನುವ ಸಾಧನ. ಈ ಸಾಧನವು ಗಣಕಯಂತ್ರದ  ಪ್ರಮುಖವಾದ ಭಾಗವಾಯಿತು .  ಮೌಸ್  ಎನ್ನುವುದನ್ನು  ನಮೂದಿಸುವ ಸಾಧನವಾಗಿ ಅಭಿವೃದ್ಧಿಗೊಳಿಸಲಾಯಿತು. ಈ ರೀತಿಯ ಚಿಕ್ಕದಾದ ಮತ್ತು ಬಲಯುತವಾದ ಗಣಕಯಂತ್ರಗಳನ್ನು ಸಂಪರ್ಕಿಸಿ ಮಾಹಿತಿಯನ್ನು ಹಂಚಿಕೊಳ್ಳಲು ಬಳಸಲಾಯಿತು. ಈ ಅವಧಿಯು, ಅಂತರ್ಜಾಲ (Internet) ಉಗಮ ಮತ್ತು ಬೆಳವಣಿಗೆಯನ್ನು ಕಂಡಿತು.(ಮುಂದಿನ ಅಧ್ಯಾಯದಲ್ಲಿ ಅಂತರ್ಜಾಲದ (Internet) ಬಗ್ಗೆ  ಹೆಚ್ಚಿನ ಮಾಹಿತಿಯನ್ನು ಪಡೆಯುವಿರಿ). ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಮತ್ತು ಟ್ಯಾ ಬ್ ಲೆಟ್ ಗಳನ್ನು ಕಾಣುತ್ತೇವೆ.
 
ಸಂಚರಣೆ ಪಟ್ಟಿ