ಬದಲಾವಣೆಗಳು

Jump to navigation Jump to search
೩೯ ನೇ ಸಾಲು: ೩೯ ನೇ ಸಾಲು:     
===ಶಿಕ್ಷಕರಿಗೆ ಟಿಪ್ಪಣಿ===
 
===ಶಿಕ್ಷಕರಿಗೆ ಟಿಪ್ಪಣಿ===
 +
 +
ಎಲ್ಲಾ ಜೀವಿಗಳು ಜೀವಂತವಾಗಿರಲು ಅವಶ್ಯಕವಿರುವ ವಸ್ತುಗಳೇ ಆಹಾರ. ನಾವುಗಳು ಕೆಲಸ ಮಾಡಲು ಅವಶ್ಯಕವಿರುವ ಶಕ್ತಿಯನ್ನು ಆಹಾರ ಸೇವಿಸುವುದರಿಂದ ಪಡೆಯುತ್ತವೆ. ಆಹಾರ ಎಲ್ಲಿಂದ, ಹೇಗೆ ಮತ್ತು ಯಾವ ರೂಪದಲ್ಲಿ ಪಡೆಯುತ್ತವೆ ಎಂಬುದು ಆಯಾ ಜೀವಿಗಳು ವಾಸಿಸುವ ಪರಿಸರದ ಮೇಲೆ ಅವಲಂಬಿಸಿರುತ್ತದೆ. ಮಾನವ ಪ್ರಕೃತಿಯಲ್ಲಿ ದೊರೆಯುವ ಆಹಾರದ ವಸ್ತುಗಳ ರುಚಿ ನೋಡಿ ಮತ್ತು ಅವಶ್ಯಕತೆಗನುಗುಣವಾಗಿ  ಆಯ್ಕೆ ಮಾಡಿಕೊಂಡಿರುತ್ತಾನೆ.
 +
ಶರೀರಕ್ಕೆ ಆಧಾರವನ್ನು ಒದಗಿಸಲು ಸೇವಿಸುವ ಪೋಷಕಾಂಶವೇ ಆಹಾರ.  ಇದು ಜೀವಿಗಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅವಶ್ಯಕವಾದ ಶಕ್ತಿಯ ಮೂಲ ಆಕರ. ಇದು ಹಾನಿಗೊಳಗಾದ ಅಂಗಾಂಶಗಳ ದುರಸ್ಥಿ ಮತ್ತು ಪುನಃ ಸ್ಥಾಪನೆಗೆ ಸಹಾಯ ಮಾಡುವ ಪೋಷಕಾಂಶಗಳಿಗೆ ಆಹಾರ ಎನ್ನುವರು. "ದೇಹದ ಪೋಷಣೆ ನೀಡುವ ವಸ್ತುವೆ ಆಹಾರ"
 +
ಆಹಾರ ಸೇವಿಸುವ ಪ್ರಮಾಣವು ಪೋಷಕಾಂಶ ವಿಧ, ಜೀವಿಗಳ ವಯಸ್ಸು, ಎತ್ತರ, ಲಿಂಗ ಮತ್ತು ಅವುಗಳು ನಿರ್ವಹಿಸುವ ಕಾರ್ಯದ ಮೇಲೆ ಅವಲಂಬಿಸಿರುತ್ತದೆ.ಆಹಾರವನ್ನು ಹೆಚ್ಚಾಗಿ ಸೇವಿಸುವುದು ಮತ್ತು ಕಡಿಮೆ ಸೇವಿಸುವುದರಿಂದ ನ್ಯೂನಪೋಷಣೆ ಉಂಟಾಗುತ್ತದೆ .
    
===ಚಟುವಟಿಕೆ ಸಂಖ್ಯೆ ===
 
===ಚಟುವಟಿಕೆ ಸಂಖ್ಯೆ ===

ಸಂಚರಣೆ ಪಟ್ಟಿ