ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೩೧ ನೇ ಸಾಲು: ೩೧ ನೇ ಸಾಲು:     
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 +
# ನಿಮಗೆ  ತಿಳಿದಿರು ವ  ಭಾರತದ  ಸಾಮಾಜಿಕ  ಸಮಸ್ಯೆಗಳಿಗೆ  ಉದಾಹರಣೆ ಕೊಡಿ.
 +
# ಬಾಲಕಾರ್ಮಿಕತನ  ಎಂದರೇನು?
 +
#ಬಾಲಕಾರ್ಮಿಕ  ಎಂದರೆ  ಯಾರು ?
 +
#ಗ್ರಾಮೀಣ ಹಾಗು  ನಗರ ಬಾಲಕಾರ್ಮೀಕರ  ದು ಡಿತದ    ಕ್ಷೇತ್ರಗಳಿಗೆ  ಉದಾಹರಣೆ ಕೊಡಿ.
 +
#ಬಾಲಕಾರ್ಮಿಕರ  ಪುನರ್ವಸತಿಗಾಗಿ ಕೇಂದ್ರ ಸರ್ಕಾರ  ಜಾರಿಗೊಳಿರು ವ  ಕಾರ್ಯ  ಯೋಜನೆ  ಯಾವುದು  ?
 +
#ಬಾಲಕಾರ್ಮಿಕರ  ನೇಮಕದ  ತಡೆಗೆ  ರೂ  ಪಿಸಲಾಗಿರು  ವ ಕಾಯ್ದೆಯನ್ನು  ಹೆಸರರಿಸಿ.
 +
#ಬಾಲಕಾರ್ಮಿಕ  ನಿಷೇಧ ಮತ್ತು  ನಿಯಂತ್ರಣ ' ಕಾಯ್ದೆಯನ್ನು ಯಾವಾಗ ಜಾರಿಗೆ ತರಲಾಯಿತು ?
 +
#ಬಾಲಕಾರ್ಮಿಕ  ನಿಷೇಧ  ಮತ್ತು  ನಿಯಂತ್ರಣ  ಕಾಯ್ದೆಯ  ಉಲ್ಲಂಘನೆಗಾಗಿ  ಇರು ವ  ಶಿಕ್ಷೆಯ ಸ್ವರೂ  ಪವೇನು ?
 +
#ಸರ್ಕಾರವು  ಬಾಲ ಮಂದಿ ರ  ಗಳನ್ನು  ಏಕೆ  ತೆರೆದಿದೆ ?
 +
#ಮಕ್ಕಳಹಕ್ಕು  ಕಾಯ್ದೆ ಯನ್ನು  ಯಾವಾಗ  ಜಾರಿಗೆ ತರಲಾಯಿತು ? ಏಕೆ ?
 +
#ಭಾರತದ  ಯಾವುದಾದರು  ಎರಡು  ಸಾಮಾಜಿಕ  ಸಮಸ್ಯೆಗಳನ್ನು ತಿಳಿಸಿ ?
 +
#ರಾಷ್ಟ್ರೀಯ  ಬಾಲಕಾರ್ಮಿಕ  ಯೋಜನೆಯ (NCLP) ನ್ನು  ಯಾವಾಗ ಮತ್ತು  ಏಕೆ ಜಾರಿಗೆ ತರಲಾಯಿತು ?
 +
#N C L P  ಯನ್ನು  ವಿಸ್ತರಿಸಿ    ಬರೆಯಿರಿ.
 +
#ಬಾಲಕಾರ್ಮಿಕರ  ಪಿಡು ಗಿನ  ತಡೆಗೆ  ಕೈಗೊಳ್ಳಲಾಗಿರು ವ  ಯಾವುದಾದರೊಂದು  ಸಾಂವಿಧಾನಿಕ  ಕ್ರಮವನ್ನು  ತಿಳಿಸಿ.
 +
#ಬಾಲಕಾರ್ಮಿಕ  ಮಕ್ಕಳನ್ನು  ಶಾಲೆಗೆ  ಕರೆತರಲು  ಸರ್ವಶಿಕ್ಷಣ  ಅಭಿಯಾನದ  ಅಡಿಯಲ್ಲಿ  ಕರ್ನಾಟಕದಲ್ಲಿ  ರೂ  ಪಿಸಿರುವ ಕಾರ್ಯಕ್ರಮ ಯಾವುದು ?
 +
# 'ಬಾಲಶ್ರಮ  ನಿರ್ಮೂಲನ  ಮತ್ತು  ಪುನರ್ವಸತೀಕರಣ ' ಕಾಯ್ದೆಯು    ಯಾವಾಗ  ಜಾರಿಗೆ  ಬಂದಿತು ?
 +
#ವರದಕ್ಷಿಣೆ  ಎಂದರೇನು ?
 +
#'ವರದಕ್ಷಿಣೆ  ನಿಷೇಧ ' ಕಾಯ್ದೆಯು  ಯಾವಾಗ  ಜಾರಿಗೆ ಬಂದಿತು ?
 +
#ಆಧು ನಿಕ  ಭಾರತದ  ನಾರಿಯರು  ಎದರಿಸು ತ್ತಿರು ವ ಎರಡು  ಅಮಾನವೀಯ  ಪದ್ಧತಿಗಳನ್ನು  ಹೆಸರಿಸಿ.
 +
#ಗರ್ಭದಲ್ಲಿರು ವ    ಮಗು ವಿನ  ಲಿಂಗ  ಕಂಡು ಕೊಳ್ಳುವಿಕೆ  ಕಾನೂ ನು    ಬಾಹಿರ    ಎನಿಸಿದೆ  ಏಕೆ ? 
 +
#1986ರ 'ವರದಕ್ಷಿಣೆ ನಿಷೇಧ  ' ತಿದ್ದು ಪಡಿ  ಕಾಯ್ದೆಯ  ಅನ್ವಯ  ಅದರ  ಉಲ್ಲಂಘನೆಗಾಗಿ  ಇರುವ  ಶಿಕ್ಷೆಯ    ಸ್ವರೂ ಪ  ವೇ ನು ?
 +
# 'ಪ್ರಸವಪೂ ರ್ವ  ಲಿಂಗ  ಪರೀಕ್ಷೆ    ಪ್ರ
 +
 
==ಪ್ರಶ್ನೆಗಳು==
 
==ಪ್ರಶ್ನೆಗಳು==
 
==ಚಟುಟವಟಿಕೆಯ ಮೂಲಪದಗಳು==
 
==ಚಟುಟವಟಿಕೆಯ ಮೂಲಪದಗಳು==
 
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
 
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
 
[[ವಿಷಯ ಪುಟದ ಲಿಂಕ್]]
 
[[ವಿಷಯ ಪುಟದ ಲಿಂಕ್]]
೩೩

edits