ನೀಲಿ ಲಿಟ್ಮಸ್ ಕಾಗದವನ್ನು ನಿಂಬೆರಸದಲ್ಲಿ ಮುಳುಗಿಸಿದಾಗ ನೀಲಿ ಲಿಟ್ಮಸ್ ಕೆಂಪಾಗಿತ್ತದೆ. ನಿಂಬೆರಸ ಆಮ್ಲವೆಂದು ಸಾಭೀತಾಗುತ್ತದೆ.ಕೆಂಪು ಲಿಟ್ಮಸ್ ಕಾಗದವನ್ನು ಸೋಪಿನ ನೀರಿನಲ್ಲಿ ಮುಳುಗಿಸಿದಾಗ ಅದು ನೀಲಿ ಬಣ್ಣವಾಗುತ್ತದೆ, ಸೋಪಿನ ದ್ರಾವಣ ಪ್ರತ್ಯಾಮ್ಲ ಎಂದು ತಿಳಿಸಬಹುದು. | ನೀಲಿ ಲಿಟ್ಮಸ್ ಕಾಗದವನ್ನು ನಿಂಬೆರಸದಲ್ಲಿ ಮುಳುಗಿಸಿದಾಗ ನೀಲಿ ಲಿಟ್ಮಸ್ ಕೆಂಪಾಗಿತ್ತದೆ. ನಿಂಬೆರಸ ಆಮ್ಲವೆಂದು ಸಾಭೀತಾಗುತ್ತದೆ.ಕೆಂಪು ಲಿಟ್ಮಸ್ ಕಾಗದವನ್ನು ಸೋಪಿನ ನೀರಿನಲ್ಲಿ ಮುಳುಗಿಸಿದಾಗ ಅದು ನೀಲಿ ಬಣ್ಣವಾಗುತ್ತದೆ, ಸೋಪಿನ ದ್ರಾವಣ ಪ್ರತ್ಯಾಮ್ಲ ಎಂದು ತಿಳಿಸಬಹುದು. |