ಬದಲಾವಣೆಗಳು

Jump to navigation Jump to search
೨೧ ನೇ ಸಾಲು: ೨೧ ನೇ ಸಾಲು:     
===ಕಲ್ಪವೃಕ್ಷ ಡಿ.ವಿ.ಡಿ ಮೂಲಕ ಅನುಸ್ಥಾಪನೆ===
 
===ಕಲ್ಪವೃಕ್ಷ ಡಿ.ವಿ.ಡಿ ಮೂಲಕ ಅನುಸ್ಥಾಪನೆ===
ಗೂಗಲ್‌ ಡ್ರೈವ್‌ ನಿಂದ ಡೌನ್‌ಲೋಡ್‌ ಮಾಡಿಕೊಳ್ಳಲು ಸಾಧ್ಯವಾಗದಿದ್ದಲ್ಲಿ, ಐಟಿ ಫಾರ್ ಚೇಂಜ್‌ ಸಂಸ್ಥೆಯವರನ್ನು ಸಂಪರ್ಕಿಸಿ ""ಉಬುಂಟು 16.04 ಆವೃತ್ತಿಯ ಕಸ್ಟಮ್ ತಂತ್ರಾಂಶ" ದ ಡಿವಿಡಿಯನ್ನು ಅಂಚೆ (ಕೊರಿಯರ್‌) ಮೂಲಕ ಪಡೆದುಕೊಳ್ಳಬಹುದು.  
+
ಗೂಗಲ್‌ ಡ್ರೈವ್‌ ನಿಂದ ಡೌನ್‌ಲೋಡ್‌ ಮಾಡಿಕೊಳ್ಳಲು ಸಾಧ್ಯವಾಗದಿದ್ದಲ್ಲಿ, ಐಟಿ ಫಾರ್ ಚೇಂಜ್‌ ಸಂಸ್ಥೆಯವರನ್ನು ಸಂಪರ್ಕಿಸಿ "ಉಬುಂಟು 16.04 ಆವೃತ್ತಿಯ ಕಸ್ಟಮ್ ತಂತ್ರಾಂಶ" ದ ಡಿವಿಡಿಯನ್ನು ಅಂಚೆ (ಕೊರಿಯರ್‌) ಮೂಲಕ ಪಡೆದುಕೊಳ್ಳಬಹುದು.  
ಕಲ್ಪವೃಕ್ಷ ಡಿವಿಡಿಯನ್ನು ಪಡೆಯಲು ಈ ಕೆಳಕಂಡ ಬ್ಯಾಂಕ್‌ ಖಾತೆ ಸಂಖ್ಯೆಗೆ 160 ರೂಗಳನ್ನು ಸಂದಾಯ ಮಾಡಬೇಕು (100 ರೂ ಡಿವಿಡಿ ಗೆ ಮತ್ತು 60 ರೂ ಕೊರಿಯರ್ ವೆಚ್ಚ).  
+
ಕಲ್ಪವೃಕ್ಷ ಡಿವಿಡಿಯನ್ನು ಪಡೆಯಲು ಸಂಸ್ಥೆಯ ಬ್ಯಾಂಕ್‌ ಖಾತೆ ಸಂಖ್ಯೆಗೆ 160 ರೂಗಳನ್ನು ಸಂದಾಯ ಮಾಡಬೇಕಾಗುತ್ತದೆ.(100 ರೂ ಡಿವಿಡಿ ಗೆ ಮತ್ತು 60 ರೂ ಕೊರಿಯರ್ ವೆಚ್ಚ).  
 
+
<br>
 
+
ಡಿವಿಡಿ ಕೋರಿಕೆಯನ್ನು ಮತ್ತು ಕೊರಿಯರ್ ತಲುಪಬೇಕಾದ ನಿಮ್ಮ ವಿಳಾಸವನ್ನು Kalpavriksha@gmail.comವಿಳಾಸಕ್ಕೆ ಇಮೇಲ್ ಕಳುಹಿಸಬೇಕು. ನೀವು ಇಮೇಲ್ ಕಳುಹಿಸಿದ ಒಂದು ವಾರದೊಳಗೆ ನಿಮಗೆ ಕಲ್ಪವೃಕ್ಷ ಡಿವಿಡಿ ತಲುಪಿಸಲಾಗುವುದು.
 
+
ಹೆಚ್ಚಿನ ಮಾಹಿತಿಗೆ 080-26654134 (ಸುನಿಲ್‌) ಸಂಖ್ಯೆಗೆ ಕರೆಮಾಡಬಹುದು.
 
  −
ಹಣ ಸಂದಾಯ ಮಾಡಿದ ನಂತರ ಡಿವಿಡಿ ಕೋರಿಕೆಯನ್ನು ಮತ್ತು ಕೊರಿಯರ್ ತಲುಪಬೇಕಾದ ನಿಮ್ಮ ವಿಳಾಸವನ್ನು Kalpavriksha@karnatakaeducation.org.in  ವಿಳಾಸಕ್ಕೆ ಇಮೇಲ್ ಕಳುಹಿಸಬೇಕು. ನೀವು ಇಮೇಲ್ ಕಳುಹಿಸಿದ ಒಂದು ವಾರದೊಳಗೆ ನಿಮಗೆ ಕಲ್ಪವೃಕ್ಷ ಡಿವಿಡಿ ತಲುಪಿಸಲಾಗುವುದು.
 

ಸಂಚರಣೆ ಪಟ್ಟಿ