ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೧ ನೇ ಸಾಲು: ೧ ನೇ ಸಾಲು:  +
{| style="height:10px; float:right; align:center;"

''[https://teacher-network.in/OER/index.php/ICT_teacher_handbook/Professional_learning_communities See in English]''

ಪ್ರತಿಯೊಂದು ವೃತ್ತಿಯಲ್ಲಿ ಕಲಿಯಲು ಮತ್ತು ಅನುಭವ ಹಂಚಿಕೆ ಮಾಡಿಕೊಳ್ಳಲು ತನ್ನದೇ ಆದ ವೃತ್ತಿಪರ ಸಮುದಾಯಗಳು ಇರುತ್ತವೆ . ವೈದ್ಯರು, ವಕೀಲರು, ಐಎಎಸ್ ಅಧಿಕಾರಿಗಳಿಗೆ ಇದ್ದ ಹಾಗೆ, ಈ ಸಮುದಾಯಗಳು ಸಹ ವೃತ್ತಿಪರರ (ಸಮಕಾಲೀನರ) ಜೊತೆ ನಿರಂತರ ಪರಸ್ಪರ ಸಂವಹನ ಮಾಡುವ ಒಂದು ವಿಧಾನವಾಗಿದೆ ಮತ್ತು ಕಾಲೇಜು ಅಥವಾ ವಿಶ್ವವಿದ್ಯಾನಿಲಯವನ್ನು ಮೀರಿ ಕಲಿಕೆಯ ಅವಕಾಶ ಕ್ರಮಗಳನ್ನು ಒದಗಿಸುತ್ತದೆ, ನಾವು ಹಿಂದೆ ಸಾಮಾಜಿಕ ರಚನೆಯ ಬಗ್ಗೆ  ಒಬ್ಬರಿಂದ ಒಬ್ಬರು ಹೇಗೆ ಕಲಿತಿದ್ದೇವೆ ಮತ್ತು ಪರಿಕಲ್ಪನಾತ್ಮಕ ಕಲಿಕೆ ಹೇಗೆ ಆಗುತ್ತದೆಯೋ ಹಾಗೆಯೇ ಸಂದರ್ಭೋಚಿತ ಕಲಿಕೆಯ ಅರ್ಥ ಕೂಡ ಅಷ್ಟೇ ಮುಖ್ಯ ವಾಗುತ್ತದೆ.

ಶಿಕ್ಷಕರು, ತಮ್ಮ ಅನುಭವ, ಅಭ್ಯಾಸಗಳು, ಒಳನೋಟ ಮತ್ತು ಕಲಿಕೆಗಳನ್ನು ಹಂಚಿಕೊಳ್ಳಲು, ತಮ್ಮ ಗೆಳೆಯರೊಂದಿಗೆ ನಿರಂತರವಾಗಿ ಸಂಪರ್ಕ ಹೊಂದುವ ಅಗತ್ಯ ತುಂಬಾ ಇದೆ. ಸಹವರ್ತಿಗಳೊಂದಿಗೆ ಸಂಪರ್ಕವನ್ನು ಹೊಂದುವ ಹಾಗೂ ಅವರ ಜೊತೆಯಲ್ಲಿ ಮಾರ್ಗದರ್ಶಕರ ಬೆಂಬಲದ ಕೂಡ ಅಗತ್ಯವಿದೆ. ಭಾರತದಲ್ಲಿರುವ ದೊಡ್ಡ ಶಾಲಾ ವ್ಯವಸ್ಥೆಯಲ್ಲಿ ಇದು ಬಹಳ ಮುಖ್ಯವಾಗಿದೆ. ನಾವು ಶಿಕ್ಷಕರಾಗಿ ತಮ್ಮ ಅಭ್ಯಾಸ ಸಾಮಾನ್ಯವಾಗಿ ಪ್ರತ್ಯೇಕಿಸುವುದನ್ನು ಕಾಣುತ್ತೇವೆ ಮತ್ತು ಅವರು ತಮ್ಮ ಅನುಭವಗಳನ್ನು ಹಂಚಿಕೊಳ್ಳುವ, ಪುನಃ ವಿಮರ್ಶಿಸುವ ಮತ್ತು ತಾವು ಅರ್ಥ ಮಾಡಿಕೊಂಡಿರುವುದನ್ನು ಹಂಚಿಕೆ ಮಾಡುವ ಅಥವಾ ತಮ್ಮ ನಿರ್ದಿಷ್ಟ ಸವಾಲುಗಳಿಗೆ ಪರಿಹಾರಗಳನ್ನು ಪಡೆಯಲು ಯಾವುದೇ ಅವಕಾಶಗಳು ಅವರಿಗೆ ಇಲ್ಲ. ಸಾಂಪ್ರದಾಯಿಕ ಸೇವ-ನಿರತ ತರಬೇತಿಯಲ್ಲಿ  ಶಿಕ್ಷಕರು ತರಬೇತಿಯ ಆ ಸಮಯದಲ್ಲಿ ಮಾತ್ರ ಕಲಿಕೆ ಆಗುತ್ತದೆ, ತರಬೇತಿಯ ನಂತರ ಅವರಿಗೆ ಪರಸ್ಪರ ಕಲಿಯಲು ಸೀಮಿತ ಅವಕಾಶಗಳು ಇರುತ್ತವೆ. ತರಬೇತಿಯ ನಂತರ ಅವರ ಕಲಿಕೆ ವಿಸ್ತಾರ ಪಡೆಯಲು ಅವರಿಗೆ ತಮ್ಮ ತರಬೇತುದಾರರ ಜೊತೆ ಪರಸ್ಪರ ಸಂಪರ್ಕದಲ್ಲಿರಲು ಯಾವುದೇ ರೀತಿಯ ಔಪಚಾರಿಕ, ಸಂಘಟಿತ ವಿಧಾನಗಳು ಇಲ್ಲ. ಆದ್ದರಿಂದ ಕ್ಷೇತ್ರದಲ್ಲಿನ (ಶಾಲೆಯಲ್ಲಿನ) ಸಮಸ್ಯೆಗಳನ್ನು ಪರಿಹರಿಸಲು ಕಷ್ಟ ಮತ್ತು ಶಿಕ್ಷಕರು ಪರಸ್ಪರ ತಮ್ಮ ಅನುಭವ, ವಿಚಾರಗಳನ್ನು ಮತ್ತು ಸಂಪನ್ಮೂಲಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ. ಶಿಕ್ಷಕರು ಪರಸ್ಪರ ಕ್ಲಸ್ಟರ್, (ವಲಯ) ಅಥವಾ ಜಿಲ್ಲಾ ಮಟ್ಟದಲ್ಲಿ ಬಹಳ ಸೀಮಿತ ಮತ್ತು ಭೌತಿಕ ಸಭೆಗಳು ಸಾಮಾನ್ಯವಾಗಿ ಸೇರುತ್ತಾರೆ, ತರಬೇತಿ ಮತ್ತು ಕಾರ್ಯಾಗಾರಗಳ ನಂತರ ಅವರು ಒಂದೆಡೆ ಸೇರುವುದು ಕಷ್ಟ, ಇದರಿಂದ ಈ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುವುದಿಲ್ಲ.

ಸಂಚರಣೆ ಪಟ್ಟಿ