ಬದಲಾವಣೆಗಳು

Jump to navigation Jump to search
೮೩ ನೇ ಸಾಲು: ೮೩ ನೇ ಸಾಲು:  
ಲಕ್ಷ್ಮೀಪತಿ ಜನ್ನರ,
 
ಲಕ್ಷ್ಮೀಪತಿ ಜನ್ನರ,
   −
ಷಡಕ್ಷರಿ ಮುದ್ದಣರ,
+
ಷಡಕ್ಷರಿ ಮುದ್ದಣ್ಣರ,
    
ಪುರಂದರ ವರೇಣ್ಯರ,
 
ಪುರಂದರ ವರೇಣ್ಯರ,
೯೨ ನೇ ಸಾಲು: ೯೨ ನೇ ಸಾಲು:     
====ಚಟುವಟಿಕೆ - ೧ - ====
 
====ಚಟುವಟಿಕೆ - ೧ - ====
#'''ಚಟುವಟಿಕೆಯ ಹೆಸರು :''' ಮಕ್ಕಳಿಗೆ ಕನ್ನಡ [https://teacher-network.in/?q=node/226 ಕವಿಗಳ ಪರಿಚಯ ಮಾಡಿಕೊಡುವುದು]
+
#'''ಚಟುವಟಿಕೆಯ ಹೆಸರು :''' ಮಕ್ಕಳಿಗೆ ಕನ್ನಡ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿಗಳನ್ನು ಪರಿಚಯ ಮಾಡಿಕೊಡುವುದು
 
#'''ವಿಧಾನ/ಪ್ರಕ್ರಿಯೆ ;''' ಮಕ್ಕಳಿಗೆ ಪ್ರಮುಖ ಕವಿಗಳ ಭಾವಚಿತ್ರವನ್ನು ತೋರಿಸುವುದು. ಮೊದಲ ಕವಿಗಳ ಹೆಸರನ್ನು ಹೇಳುವರು.ಎರಡನೇ ಗುಂಪಿನ ಮಕ್ಕಳು ಅವುಗಳನ್ನು ಕಪ್ಪುಹಲಗೆಯ ಮೇಲೆ ಬರೆಯುವರು. ಮೂರನೇ ಗುಂಪಿನ ಮಕ್ಕಳು ಕವಿಗಳ ಹೆಸರುಗಳನ್ನು ಆಲಿಸುವುದುರ ಮೂಲಕ ಪುನಃ ತರಗತಿಯಲ್ಲಿ ಉಚ್ಚಾರ ಮಾಡಲು ತಿಳಿಸುವುದು. ಮತ್ತು  ಬೋರ್ಡ್ ,ಮೇಲೆ ಬರೆದಿರುವ  ಕವಿಗಳ ಹೆಸರನ್ನು ಓದಿಕೊಂಡು ಬರೆಯಲು ತಿಳಿಸುವುದು.  ನಂತರ ಶಿಕ್ಷಕರು  ಈ ಕವಿಯ ಬಗೆಗಿನ ವೀಡಿಯೋ ಅಥವಾ ಚಿತ್ರ ತೋರಿಸುತ್ತಾ , ಈ ಕವಿ ಪರಿಚಯವನ್ನು ಮಕ್ಕಳಿಗೆ ಮಾಡಿಸುವುದು.
 
#'''ಸಮಯ :'''
+
#'''ಸಮಯ :''' ೧೫ ನಿಮಿಷಗಳು
#'''ಸಾಮಗ್ರಿಗಳು/ಸಂಪನ್ಮೂಲಗಳು:''' ವೀಡಿಯೋ
+
#'''ಸಾಮಗ್ರಿಗಳು/ಸಂಪನ್ಮೂಲಗಳು:''' ಕನ್ನಡ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ [https://teacher-network.in/?q=node/226 ಕವಿಗಳ ಪರಿಚಯ ಮಾಡಿಕೊಡುವುದು]
#'''ಹಂತಗಳು:'''
+
#'''ಹಂತಗಳು:''' ಚಿತ್ರಗಳನ್ನು ಪ್ರದರ್ಶನಮಾಡಿ ಕವಿಗಳನ್ನು ಗುರುತಿಸಲು ತಿಳಿಸಿಸುವುದು. ನಂತರ ಅವರ ಜೀವನ ಮತ್ತು ಸಾಧನೆಯನ್ನು ಪರಿಕಲ್ಪನಾ ನಕ್ಷೆಯಲ್ಲಿ ಮಕ್ಕಳು ಹೇಳಿದ್ದನ್ನು ಪಟ್ಟಿಮಾಡುವುದು 
 
#'''ಚರ್ಚಾ ಪ್ರಶ್ನೆಗಳು :'''
 
#'''ಚರ್ಚಾ ಪ್ರಶ್ನೆಗಳು :'''
 +
##ನಿಮಗೆ ಇಷ್ಟವಾದ ಕವಿ ಯಾರು ಮತ್ತು ಯಾಕೆ
 +
##ಮಹಿಳಾ ಕವಿಗಳನ್ನು (ಕವಯತ್ರಿ) ತಿಳಿಸಿ 
 
====ಚಟುವಟಿಕೆ-೨====
 
====ಚಟುವಟಿಕೆ-೨====
 
#ಚಟುವಟಿಕೆಯ ಹೆಸರು : (ಪದ್ಯವಾಚನದ ಧ್ವನಿಮುದ್ರಣದ ವೀಡಿಯೋ - ಬಿಜೀ ಬೀ ಮಾದರಿ)
 
#ಚಟುವಟಿಕೆಯ ಹೆಸರು : (ಪದ್ಯವಾಚನದ ಧ್ವನಿಮುದ್ರಣದ ವೀಡಿಯೋ - ಬಿಜೀ ಬೀ ಮಾದರಿ)
೧೫೬ ನೇ ಸಾಲು: ೧೫೮ ನೇ ಸಾಲು:  
==== '''ಚಟುವಟಿಕೆ-೧''' ====
 
==== '''ಚಟುವಟಿಕೆ-೧''' ====
 
'''ಕನ್ನಡ ನಾಡಿನ ಸಾಹಿತ್ಯವನ್ನು ನಮ್ಮ ಮನೆಯ ತಲೆಮಾರಿನಲ್ಲಿ ಆದ ಬದಲಾವಣೆಯೊಂದಿಗೆ ತಿಳಿಸುವುದು.'''
 
'''ಕನ್ನಡ ನಾಡಿನ ಸಾಹಿತ್ಯವನ್ನು ನಮ್ಮ ಮನೆಯ ತಲೆಮಾರಿನಲ್ಲಿ ಆದ ಬದಲಾವಣೆಯೊಂದಿಗೆ ತಿಳಿಸುವುದು.'''
#'''ವಿಧಾನ/ಪ್ರಕ್ರಿಯೆ:''' ಶಿಕ್ಷಕರು ಈ ಪದ್ಯವನ್ನು ಮಾಡುವ ಹಿಂದಿನ ದಿನ ಈ ಚಟುವಟಿಕೆಯನ್ನು ಮಕ್ಕಳಿಗೆ ನೀಡುವುದು. ವಿದ್ಯಾರ್ಥಿಗಳನ್ನು ಮೂರು ಗುಂಪುಗಳಾಗಿ ಮಾಡುವುದು ಪ್ರತಿಯೊಂದು ಗುಂಪಿನವರು ತಮ್ಮ ಮನೆಯಲ್ಲಿ ಅವರ ಪಾಲಕರು ಮತ್ತು ಅಜ್ಜಿ ಮತ್ತು ತಾತ ಅವರ ಜೊತೆ ಚರ್ಚೆ ಮಾಡಲು ಹೇಳುವುದು. '''ಅಥವ'' ಮಕ್ಕಳನ್ನು ಅವರ ಕಲಿಕಾ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರತಿ ಗುಂಪಿನಲ್ಲೂ ಮೂರು ರೀತಿಯ ಮಕ್ಕಳು ಇರುವಂತೆ ನೋಡಿಕೊಳ್ಳುವುದು. ಅದರಲ್ಲಿ ಬರೆಯಲು ಬರದೆ ಇರುವ ಮಕ್ಕಳು ತಮ್ಮ ಮನೆಯಲ್ಲಿ ಚರ್ಚೆ ಮಾಡಿದ ಅಂಶಗಳನ್ನು ಅದೇ ಗುಂಪಿನ ಮಕ್ಕಳಿಗೆ ಹೇಳಿದರೆ ಅವರು ಪಟ್ಟಿ ಮಾಡುವರು ಮತ್ತು ತಾವು ಚರ್ಚೆ ಮಾಡಿದ ಅಂಶಗಳನ್ನು  ಸೇರಿಸುವರು.
+
 
*'''ಎರಡನೇ ವಿಧಾನ :'''ಎಲ್ಲಾ ಮ್ಕಕಳಿಗೆ ಈ ಚಟುವಟಿಕೆಯನ್ನು ನೀಡಿ ಚರ್ಚೆ ಮಾಡಿದ ಅಂಶಗಳನ್ನು ಅವರ ಅನುಕೂಲಕ್ಕೆ ತಕ್ಕಂತೆ ಬರವಣೆಗೆ ರೂಪದಲ್ಲಿ, ಚಿತ್ರಗಳ ರೂಪದಲ್ಲಿ ಅಥವ ತರಗತಿಯಲ್ಲಿ ಹೇಳುವುದುರ ಮೂಲಕ ಪೂರ್ಣ ಮಾಡುವುದು. ನಂತರ ಶಿಕ್ಷಕರು ಈ ಎಲ್ಲಾ ಬರವಣಿಗೆಗಳನ್ನು ಸಾರಾಂಶೀಕರಿಸಿ, ಕನ್ನಡ ನಾಡಿನ ಬಗೆಗಿನ ಚಿತ್ರಣ ವನ್ನು ಮೂಡಿಸುವ ಸಂಪನ್ಮೂಲಗಳನ್ನು ಬಳಸಿ, ಮಕ್ಕಳಿಗೆ  ಕನ್ನಡ ನಾಡಿನ ಕೆಲವು ಸಂಗತಿಗಳನ್ನು  ತಿಳಿಸುವುದು
+
'''''ವಿಧಾನ/ಪ್ರಕ್ರಿಯೆ:''' ಶಿಕ್ಷಕರು ಈ ಪದ್ಯವನ್ನು ಮಾಡುವ ಹಿಂದಿನ ದಿನ ಈ ಚಟುವಟಿಕೆಯನ್ನು ಮಕ್ಕಳಿಗೆ ನೀಡುವುದು. ವಿದ್ಯಾರ್ಥಿಗಳನ್ನು ಮೂರು ಗುಂಪುಗಳಾಗಿ ಮಾಡುವುದು ಪ್ರತಿಯೊಂದು ಗುಂಪಿನವರು ತಮ್ಮ ಮನೆಯಲ್ಲಿ ಅವರ ಪಾಲಕರು ಮತ್ತು ಅಜ್ಜಿ ಮತ್ತು ತಾತ ಅವರ ಜೊತೆ ಚರ್ಚೆ ಮಾಡಲು ಹೇಳುವುದು'''. '''ಅಥವ'' ಮಕ್ಕಳನ್ನು ಅವರ ಕಲಿಕಾ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರತಿ ಗುಂಪಿನಲ್ಲೂ ಮೂರು ರೀತಿಯ ಮಕ್ಕಳು ಇರುವಂತೆ ನೋಡಿಕೊಳ್ಳುವುದು. ಅದರಲ್ಲಿ ಬರೆಯಲು ಬರದೆ ಇರುವ ಮಕ್ಕಳು ತಮ್ಮ ಮನೆಯಲ್ಲಿ ಚರ್ಚೆ ಮಾಡಿದ ಅಂಶಗಳನ್ನು ಅದೇ ಗುಂಪಿನ ಮಕ್ಕಳಿಗೆ ಹೇಳಿದರೆ ಅವರು ಪಟ್ಟಿ ಮಾಡುವರು ಮತ್ತು ತಾವು ಚರ್ಚೆ ಮಾಡಿದ ಅಂಶಗಳನ್ನು  ಸೇರಿಸುವರು.
 +
 
 +
'''ಎರಡನೇ ವಿಧಾನ :''' ಎಲ್ಲಾ ಮ್ಕಕಳಿಗೆ ಈ ಚಟುವಟಿಕೆಯನ್ನು ನೀಡಿ ಚರ್ಚೆ ಮಾಡಿದ ವಿಷಯಗಳನ್ನು ಅವರ ಅನುಕೂಲಕ್ಕೆ ತಕ್ಕಂತೆ ಬರವಣೆಗೆ ರೂಪದಲ್ಲಿ, ಚಿತ್ರಗಳ ರೂಪದಲ್ಲಿ ಅಥವ ತರಗತಿಯಲ್ಲಿ ಹೇಳುವುದುರ ಮೂಲಕ ಪೂರ್ಣ ಮಾಡುವುದು. ನಂತರ ಶಿಕ್ಷಕರು ಈ ಎಲ್ಲಾ ಬರವಣಿಗೆಗಳನ್ನು ಸಾರಾಂಶೀಕರಿಸಿ, ಕನ್ನಡ ನಾಡಿನ ಬಗೆಗಿನ ಚಿತ್ರಣವನ್ನು ಮೂಡಿಸುವ ಸಂಪನ್ಮೂಲಗಳನ್ನು ಬಳಸಿ, ಮಕ್ಕಳಿಗೆ  ಕನ್ನಡ ನಾಡಿನ ಕೆಲವು ಸಂಗತಿಗಳನ್ನು  ತಿಳಿಸುವುದು
 
#ಸಮಯ:೧೫ ನಿಮಿಷ  
 
#ಸಮಯ:೧೫ ನಿಮಿಷ  
#ಸಾಮಗ್ರಿಗಳು/ಸಂಪನ್ಮೂಲಗಳು :
+
#ಸಾಮಗ್ರಿಗಳು/ಸಂಪನ್ಮೂಲಗಳು : ಮಕ್ಕಳ ವಿಷಯ ಸಂಗ್ರಹವೇ ಸಂಪನ್ಮೂಲ
 
#ಚರ್ಚಾ ಪ್ರಶ್ನೆಗಳು:  
 
#ಚರ್ಚಾ ಪ್ರಶ್ನೆಗಳು:  
 
##ಮಕ್ಕಳು ಬೇರೆ ಬೇರೆ ಭಾಷೆಯಿಂದ ಬಂದಿರುವುದರಿಂದ ಅವರ ಪಾಲಕರ ಜೊತೆ ಸಮಾಜದಲ್ಲಿ ಆದ ಬದಲಾವಣೆಗಳ ಆಧಾರವನ್ನು ಚರ್ಚೆ ಮಾಡುವಂತೆ ತಿಳಿಸುವುದು,  
 
##ಮಕ್ಕಳು ಬೇರೆ ಬೇರೆ ಭಾಷೆಯಿಂದ ಬಂದಿರುವುದರಿಂದ ಅವರ ಪಾಲಕರ ಜೊತೆ ಸಮಾಜದಲ್ಲಿ ಆದ ಬದಲಾವಣೆಗಳ ಆಧಾರವನ್ನು ಚರ್ಚೆ ಮಾಡುವಂತೆ ತಿಳಿಸುವುದು,  
೧೭೫ ನೇ ಸಾಲು: ೧೭೯ ನೇ ಸಾಲು:     
===ಶಬ್ದಕೋಶ / ಪದ ವಿಶೇಷತೆ===
 
===ಶಬ್ದಕೋಶ / ಪದ ವಿಶೇಷತೆ===
 +
ಶರ್ವ - ಬೇಲನಾಡು - ಬಿಳಿಯ ಕೊಳ
 +
 
===ವ್ಯಾಕರಣಾಂಶ===
 
===ವ್ಯಾಕರಣಾಂಶ===
 +
ನಿಷೇದಾರ್ಥಕ ಪದಗಳ ಪರಿಚಯ - ಇಲ್ಲ - ಮಿಲ್ಲ
 +
 
===ಶಿಕ್ಷಕರಿಗೆ ಟಿಪ್ಪಣಿ /ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು===
 
===ಶಿಕ್ಷಕರಿಗೆ ಟಿಪ್ಪಣಿ /ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು===
 
===೨ನೇ ಪರಿಕಲ್ಪನೆಯ ಮೌಲ್ಯಮಾಪನ===
 
===೨ನೇ ಪರಿಕಲ್ಪನೆಯ ಮೌಲ್ಯಮಾಪನ===

ಸಂಚರಣೆ ಪಟ್ಟಿ