ಬದಲಾವಣೆಗಳು

Jump to navigation Jump to search
೮ ನೇ ಸಾಲು: ೮ ನೇ ಸಾಲು:  
ಹಿಂದಿನ ವಾರಗಳ್ಲಿ ಕಿಶೊರಿಯರಿಗೆ ಹೊಸ ಹೆಜ್ಜೆ ಹೊಸ ದಿಶೆ ತಂಡದ ಪರಿಚಯ ಆಗಿದೆ. ಆದರೆ ಅವರ ಜೊತೆ ತಂತ್ರಜ್ಙಾನದ de-mystication ಬಗ್ಗೆ ಮಾತನಾಡಲು ಆಗಿಲ್ಲ. ಈ ವಾರ ಆಡಿಯೋ ರೆಕಾರ್ಡರ್‌ನಲ್ಲಿ ಕಿಶೋರಿಯರು ಹಾಡಿದ ಹಾಡುಗಳನ್ನು ರೆಕಾರ್ಡ್‌ ಮಾಡಿ ಅವರ ಎದುರಿಗೇ ಅವುಗಳನ್ನು ಅವರ ಚಿತ್ರಗಳ ಜೊತೆಗೆ ಜೋಡಿಸಿ ಮಾಡಿದ ವೀಡಿಯೋವನ್ನು ತೋರಿಸುವುದರಿಂದ ತಂತ್ರಜ್ಙಾನದ ಸುತ್ತಲಿರುವ ಕ್ಲಿಷ್ಟತೆಯನ್ನು ಹೋಗಲಾಡಿಸಬಹುದು. ಹೆಚ್ಚಿನ ಮಾಹಿತಿಗೆ [https://karnatakaeducation.org.in/KOER/index.php/%E0%B2%AA%E0%B2%B0%E0%B2%BF%E0%B2%9A%E0%B2%AF%E0%B2%A6_%E0%B2%B9%E0%B3%8A%E0%B2%B8_%E0%B2%B9%E0%B3%86%E0%B2%9C%E0%B3%8D%E0%B2%9C%E0%B3%86_%E0%B2%AD%E0%B2%BE%E0%B2%97_%E0%B3%A9 ಇಲ್ಲಿ ಕ್ಲಿಕ್ಕಿಸಿ...]
 
   −
= ಚಿಗುರು ೪ - ನನ್ನ ಸವಾಲು, ನಮ್ಮ ಸವಾಲೇ- ಭಾಗ ೧ =
+
== ಚಿಗುರು ೪ - ನನ್ನ ಸವಾಲು, ನಮ್ಮ ಸವಾಲೇ- ಭಾಗ ೧ ==
 
ಹದಿಹರೆಯದ ಸವಾಲುಗಳು ಕಿಶೋರಿಯರಲ್ಲಿ ಹಲವಾರು ಗೊಂದಲ, ಆತಂಕಗಳನ್ನು ಮೂಡಿಸಿರಬಹುದು. ಗೆಳತಿಯರ ಜೊತೆಗಿನ ಪರಸ್ಪರ ಮಾತುಕತೆಯ ಮೂಲಕ ಅವರ ಮನೆ, ಶಾಲೆಗೆ ಬರುವ ದಾರಿ, ಮತ್ತು ಶಾಲೆಯಲ್ಲಿ ಅವರಿಗೆ ಇರುವ ಕಾಳಜಿ / ಸಮಸ್ಯೆಗಳನ್ನು ಪಟ್ಟಿ ಮಾಡುತ್ತಾರೆ. ಕಿಶೋರಿಯರು ಅವರ ಗೆಳತಿಯರ ಜೊತೆಗೇ ಮಾತನಾಡಿ ಇವುಗಳನ್ನು ಪಟ್ಟಿ ಮಾಡುವುದರಿಂದ ಅವರಿಗೆ ಮೈ ಚಳಿ  ಬಿಟ್ಟು ಮಾತನಾಡಲು ಸಾಧ್ಯವಾಗುತ್ತದೆ. ಹೆಚ್ಚಿನ ಮಾಹಿತಿಗೆ [https://karnatakaeducation.org.in/KOER/index.php/%E0%B2%9A%E0%B2%BF%E0%B2%97%E0%B3%81%E0%B2%B0%E0%B3%81_%E0%B3%AA_-_%E0%B2%A8%E0%B2%A8%E0%B3%8D%E0%B2%A8_%E0%B2%B8%E0%B2%B5%E0%B2%BE%E0%B2%B2%E0%B3%81,_%E0%B2%A8%E0%B2%AE%E0%B3%8D%E0%B2%AE_%E0%B2%B8%E0%B2%B5%E0%B2%BE%E0%B2%B2%E0%B3%87-_%E0%B2%AD%E0%B2%BE%E0%B2%97_%E0%B3%A7 ಇಲ್ಲಿ ಕ್ಲಿಕ್ಕಿಸಿ...]
 
೪೦೭

edits

ಸಂಚರಣೆ ಪಟ್ಟಿ