ಬದಲಾವಣೆಗಳು

Jump to navigation Jump to search
೩೦ ನೇ ಸಾಲು: ೩೦ ನೇ ಸಾಲು:     
=ಮತ್ತಷ್ಟು ಮಾಹಿತಿ =
 
=ಮತ್ತಷ್ಟು ಮಾಹಿತಿ =
 +
 +
{{#widget:YouTube|id==Immmgt4McsE}}
 
ವಾಯು ಸಾರಿಗೆಯು ಅತ್ಯಂತ ವೇಗದ ಸಾರಿಗೆಯಾಗಿದ್ದು.ಇದು ಪ್ರಯಾಣಿಕರು,ಅಂಚೆ ಮತ್ತು ಬೆಲೆಬಾಳುವ,ಹಗುರವಾದ ವಸ್ತುಗಳನ್ನು ದೂರದ ಸ್ಥಳಗಳಿಗೆ ಬೇಗ ಸಾಗಿಸುವುದಕ್ಕೆ ಬಹಳ ಉಪಯುಕ್ತವಾಗಿದೆ.ವಾಯುಸಾರಿಗೆಯು ದುಬಾರಿ ವೆಚ್ಚದ ಮೂಲವಾಗಿದ್ದು ಇದರಲ್ಲಿ ಭಾರವಾದ ಸರಕುಗಳ ಸಾಗಾಟ ಅಸಾಧ್ಯ.ಆದರೆ ಈ ಸಾರಿಗೆಯಿಂದ ಜಗತ್ತು ಚಿಕ್ಕದಾಗಿದೆ.ದೇಶರಕ್ಷಣೆಯಲ್ಲಿ ಈ ಸಾರಿಗೆಗೆ ಅಗ್ರಸ್ಥಾನವಿದೆ.ಭಾರತದಲ್ಲಿ ವಾಯುಸಾರಿಗೆಯು ಕ್ರಿ.ಶ.1911ರಲ್ಲಿ ಅಲಹಾಬಾದಿನಿಂದ ನೈನಿತಾಲವರೆಗೆ ಕೇವಲ 10 ಕಿಮೀ.ಅಂತರದ ವೈಮಾನಿಕ ಹಾರಾಟವನ್ನು ಪರೀಕ್ಷಾರ್ಥವಾಗಿ ಅಂಚೆ ಸಾಗಿಸುವುದರ ಮೂಲಕ ನಡೆಸಲಾಯಿತು.  
 
1927ರಲ್ಲಿ ನಾಗರಿಕ ವಿಮಾನಯಾನ ಇಲಾಖೆಯನ್ನು ಸ್ಥಾಪಿಸುವುದರ ಮೂಲಕ ವಾಯುಸಾರಿಗೆಯ ನಿಜವಾದ ಕಾರ್ಯ ಪ್ರಾರಂಭವಾಯಿತು.1929ರಲ್ಲಿ ಬ್ರಿಟನ್ ಮತ್ತು ಭಾರತಗಳ ನಡುವೆ ವಾಯುಸಾರಿಗೆಯ ಸಂಪರ್ಕ ಏರ್ಪಡುವುದರೊಂದಿಗೆ ಭಾರತವು ಅಂತರ ರಾಷ್ಡ್ರೀಯ ವಾಯುಸಾರಿಗೆಯ ಯುಗವನ್ನು ಪ್ರವೇಶಿಸಿತು.1950 ರಲ್ಲಿ ಜಿ.ಎಸ್. ರಾಜಾಧ್ಯಕ್ಷರ ನೇತೃತ್ವದಲ್ಲಿ ವಾಯುಸಾರಿಗೆಯ ವಿಚಾರಣಾ ಸಮಿತಿಯನ್ನು ನೇಮಿಸಲಾಯಿತು . ಈ ಸಮಿತಿಯ ಶಿಫಾರಸ್ಸಿನಂತೆ 1953 ರ ಆಗಸ್ಟ ತಿಂಗಳಲ್ಲಿ  ಈ ಸಾರಿಗೆಯನ್ನು ರಾಷ್ಡ್ರೀಕರಣಗೊಳಿಸಲಾಯಿತು.  
 
೧೪

edits

ಸಂಚರಣೆ ಪಟ್ಟಿ